alex Certify Entertainment | Kannada Dunia | Kannada News | Karnataka News | India News - Part 318
ಕನ್ನಡ ದುನಿಯಾ
    Dailyhunt JioNews

Kannada Duniya

ಆಷಾಢ ಶುಕ್ರವಾರ ʼಚಾಮುಂಡೇಶ್ವರಿʼ ಸನ್ನಿಧಿಗೆ ದರ್ಶನ್

ಮೈಸೂರು: ಮೈಸೂರಿನ ಚಾಮುಂಡಿಬೆಟ್ಟಕ್ಕೆ ನಟ ದರ್ಶನ್ ಭೇಟಿ ನೀಡಿದ್ದು, ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದುಕೊಂಡಿದ್ದಾರೆ. ಆಷಾಢ ಶುಕ್ರವಾರ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಭೇಟಿ ನೀಡಿದ ಅವರು ಚಾಮುಂಡೇಶ್ವರಿ ದರ್ಶನ ಪಡೆದು Read more…

ಗಮನ ಸೆಳೆಯುತ್ತಿದೆ ಚಿತ್ರಮಂದಿರ ಆರಂಭಿಸಲು ಅನುಸರಿಸಿರುವ ತಂತ್ರ

ಕೊರೋನಾ ಸಾಂಕ್ರಾಮಿಕ ರೋಗ ಹರಡಿದ ಬಳಿಕ ವ್ಯಾವಹಾರಿಕವಾಗಿ ಹೊಸ ಹೊಸ ಚಿಂತನಾ ಕ್ರಮಗಳು ಅನುಷ್ಠಾನವಾಗುತ್ತಿದೆ. ಚಿತ್ರಮಂದಿರಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕಷ್ಟವಾಗುವ ಹಿನ್ನೆಲೆ ಬಹುತೇಕ ರಾಷ್ಟ್ರಗಳಲ್ಲಿ ಈವರೆಗೂ ಚಿತ್ರಮಂದಿರ Read more…

ಕನ್ನಡ ಕಿರುತೆರೆಯಲ್ಲಿ ಬರಲು ಸಜ್ಜಾಗಿದೆ ‘ಬಾಹುಬಲಿ’

ಕನ್ನಡ ಕಿರುತೆರೆಯಲ್ಲಿ ಇದೀಗ ಸಾಕಷ್ಟು ಧಾರಾವಾಹಿ ಹಾಗು ಸಿನಿಮಾಗಳು ಡಬ್ಬಿಂಗ್ ನಿಂದ ಪ್ರಸಾರವಾಗುವ ಮೂಲಕ ದಾಖಲೆ ಮಾಡುತ್ತಿವೆ. ಇದೀಗ ಸ್ಟಾರ್ ಸುವರ್ಣ ವಾಹಿನಿ, ನಟ ಪ್ರಭಾಸ್ ಅಭಿನಯದ ‘ಬಾಹುಬಲಿ’ Read more…

ಅಂಕಿತಾ ಬಗ್ಗೆ ಸುಶಾಂತ್ ಹೇಳಿದ್ದ ಈ ಮಾತಿನ ವಿಡಿಯೋ ವೈರಲ್

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿಧನದ ನಂತ್ರ ಇದ್ರ ಬಗ್ಗೆ ಸಾಕಷ್ಟು ಸುದ್ದಿಯಾಗ್ತಿದೆ. ಬಾಲಿವುಡ್ ಇನ್ನೂ ಶಾಕ್ ನಿಂದ ಹೊರಗೆ ಬಂದಿಲ್ಲ. ಈ ಬಗ್ಗೆ ಸಾಕಷ್ಟು ಚರ್ಚೆಯಾಗ್ತಿದೆ. Read more…

ಎಡಗಾಲು ಕಳೆದುಕೊಂಡರೂ ಎದೆಗುಂದದೆ ಸ್ಟೆಪ್‌ ಹಾಕಿದ ʼಮಿಸ್‌ ಕೊಲಂಬಿಯಾʼ

2011ರ ಮಿಸ್ ಕೊಲಂಬಿಯಾ ವಿಜೇತೆ ಡೆನಿಯೆಲ್ಲಾ ಅಲ್ವಾರೆಝ್‌ ತಮ್ಮ ದಿಟ್ಟತನದ ಕಾರಣದಿಂದ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿದ್ದಾರೆ. ಪದೇ ಪದೇ ಸರ್ಜರಿಗೆ ಒಳಗಾದ ಕಾರಣ ತಮ್ಮ ಎಡಗಾಲಿನ ಬಹುಭಾಗವನ್ನು ತೆಗೆದು Read more…

ʼಕೊರೊನಾʼಗಿಂತ ಹೆಚ್ಚು ಸುದ್ದಿಯಲ್ಲಿದ್ದಾರೆ ಕರಣ್ ಜೋಹರ್‌

ಜಗತ್ತಿನಾದ್ಯಂತ ಕೋವಿಡ್-19 ಸೋಂಕಿಗೆ ಮದ್ದು ಕಂಡುಹಿಡಿಯಲು ವೈಜ್ಞಾನಿಕ ಲೋಕ ಹರಸಾಹಸ ಪಡುತ್ತಿದ್ದರೆ ಇತ್ತ, ಭಾರತದಲ್ಲಿ ಸೋಂಕುಪೀಡಿತರ ಸಂಖ್ಯೆ ಅತಿ ವೇಗವಾಗಿ ಏರಿಕೆ ಕಂಡಿದ್ದು, ಜಗತ್ತಿನಲ್ಲೇ ಮೂರನೇ ಸ್ಥಾನದಲ್ಲಿ ನಿಂತಿದೆ. Read more…

ಈ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಕನ್ನಡತಿ ದೀಪಿಕಾ ಪಡುಕೋಣೆ…!

ಸ್ಯಾಂಡಲ್ ವುಡ್ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ದೀಪಿಕಾ ಪಡುಕೋಣೆ ಈಗ ಬಾಲಿವುಡ್ ನಟಿಯರಲ್ಲಿ ಒಬ್ಬರು. ಸಹನಟ ರಣವೀರ್ ಸಿಂಗ್ ಜೊತೆ ವೈವಾಹಿಕ ಬದುಕಿಗೆ ಕಾಲಿಟ್ಟಿರುವ ಈ ನಟಿ ಈಗಲೂ Read more…

‘ಬಾಹುಬಲಿ’ ಪ್ರಭಾಸ್ ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದೆ ಈ ಸುದ್ದಿ

‘ಬಾಹುಬಲಿ’ ಪ್ರಭಾಸ್ ಅಭಿನಯದ 20ನೇ ಚಿತ್ರದ ಫಸ್ಟ್ ಲುಕ್ ಮತ್ತು ಟೈಟಲ್ ಪೋಸ್ಟರ್ ಬಿಡುಗಡೆಗೆ ದಿನಾಂಕ ನಿಗದಿಯಾಗಿದ್ದು ಅಭಿಮಾನಿಗಳ ಸಂಭ್ರಮ ಹೆಚ್ಚಾಗಿದೆ. ‘ಸಾಹೋ’ ನಂತರ ಪ್ರಭಾಸ್ ಅಭಿನಯದ ಚಿತ್ರ Read more…

ʼಶೋಲೆʼ ಚಿತ್ರದ ಸುರ್ಮಾ ಭೂಪಾಲಿ ಖ್ಯಾತಿಯ ಹಿರಿಯ ನಟ ಜಗದೀಪ್‌ ಇನ್ನಿಲ್ಲ

ಖ್ಯಾತ ನಟರಾದ ಅಮಿತಾಬ್‌ ಬಚ್ಚನ್‌ ಹಾಗೂ ಧರ್ಮೇಂದ್ರ ಅಭಿನಯದ ʼಶೋಲೆʼ ಚಿತ್ರದಲ್ಲಿ ಸುರ್ಮಾ ಭೂಪಾಲಿ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದ ಹಿರಿಯ ನಟ ಜಗದೀಪ್‌ Read more…

ನಟಿ ಪ್ರಿಯಾಂಕ ಚೋಪ್ರಾ ‘ಸೌಂದರ್ಯ’ ರಹಸ್ಯ ಬಹಿರಂಗ…!

ನಟಿ ಪ್ರಿಯಾಂಕ ಚೋಪ್ರಾ ಅವರಿಗೆ ಮನೆಮದ್ದುಗಳ ಮೂಲಕವೇ ತಮ್ಮ ತ್ವಚೆಯ ಕಾಂತಿಯನ್ನು ಹೆಚ್ಚಿಸಿಕೊಳ್ಳುವುದು ಇಷ್ಟವಂತೆ. ಹಾಗೇ ಇವರ ಬ್ಯೂಟಿ ಟಿಪ್ಸ್ ಕೂಡ ತುಂಬಾ ದುಬಾರಿಯೇನಲ್ಲ. ಸರಳವಾಗಿ ಮನೆಯಲ್ಲಿ ಯಾರು Read more…

ಉದಯೋನ್ಮುಖ ನಟ ಆತ್ಮಹತ್ಯೆ, ಕಂಬನಿ ಮಿಡಿದ ‘ದುನಿಯಾ’ ವಿಜಯ್

ಸ್ಯಾಂಡಲ್ ವುಡ್ ಗೆ ಮತ್ತೊಂದು ಆಘಾತವಾಗಿದೆ. ಉದಯೋನ್ಮುಖ ನಟ ಸುಶಿಲ್ ಗೌಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಫಿಟ್ನೆಸ್ ಟ್ರೈನರ್, ರೂಪದರ್ಶಿ ಮತ್ತು ನಟರಾಗಿದ್ದ ಸುಶೀಲ್ ಗೌಡ ‘ಕಮರೊಟ್ಟು ಚೆಕ್ ಪೋಸ್ಟ್’ Read more…

ಪುಟ್ಟ ಕಂದನ ಡ್ರಮ್‌ ವಾದನಕ್ಕೆ ಮನಸೋತ ನೆಟ್ಟಿಗರು

ಈಗಷ್ಟೇ ನಡೆದಾಡುವುದನ್ನ ಕಲಿತಿರುವ ಮಗು ಡ್ರಮ್ಸ್ ಬಾರಿಸುವ ಮೂಲಕ ಎಲ್ಲರನ್ನೂ ನಿಬ್ಬೆರಗಾಗುವಂತೆ ಮಾಡಿದೆ. ಡ್ರಮ್ಮರ್ ಒಬ್ಬರ ಮಗು ತನ್ನ ತಂದೆಯ ಜಾಗದಲ್ಲಿ ಕುಳಿತು ಅವರ ಮಾರ್ಗದರ್ಶನದಲ್ಲಿ ಡ್ರಮ್ ನುಡಿಸಲು Read more…

ಕೋವಿಡ್ – 19‌ ಥೀಮ್‌ ಉಳ್ಳ ಡ್ರೆಸ್‌ ಸಿದ್ದಪಡಿಸಿದ ಯುವತಿ…!

ಕೋವಿಡ್-19 ಸಾಂಕ್ರಮಿಕದಿಂದ ಜನರ ದಿನನಿತ್ಯದ ಬದುಕುಗಳೇ ಬದಲಾಗಿ ಹೋಗಿವೆ. ಹೊಸ ಹೊಸ ಟ್ರೆಂಡ್ ಹಾಗೂ ಫ್ಯಾಶನ್‌ಗಳು ಇದೇ ಸಮಯದಲ್ಲಿ ಹುಟ್ಟಿಕೊಳ್ಳುತ್ತಿವೆ. ಅಮೆರಿಕದ 18 ವರ್ಷದ ಪೇಯ್ಟನ್ ಮಾಂಕರ್‌ ಹೆಸರಿನ Read more…

ಸುಶಾಂತ್ ಸಾವಿನ ನಂತ್ರ ಕಿರಿಕಿರಿ ಅನುಭವಿಸ್ತಿದ್ದಾನೆ ಈ ಯುವಕ…!

ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ನಂತ್ರ ಇಂದೋರ್ ನಲ್ಲಿ 20 ವರ್ಷದ ಯುವಕನಿಗೆ ಸಮಸ್ಯೆ ಶುರುವಾಗಿದೆ. ಪದೇ ಪದೇ ಬರ್ತಿರುವ ಫೋನ್ ಕರೆಗೆ ಯುವಕ ಬೇಸತ್ತಿದ್ದು, ಪೊಲೀಸರಿಗೆ Read more…

ಉದ್ದ ಕಾಲು ಹೊಂದಿರುವ ಹೆಗ್ಗಳಿಕೆ ಹೊಂದಿದ್ದಾಳೆ ಈ ʼಮಾಡೆಲ್ʼ

ಈಕೆಗೆ ಶಾಂಪಿಂಗ್ ಸುಲಭದ ಮಾತಲ್ಲ. ಆಕೆಗೆ ಶಾರ್ಟ್ಸ್‌, ಜೀನ್ಸ್‌ಗಳು ಹೋದ ಕೂಡಲೇ ಸಿಗುವುದು ಕಷ್ಟ….ಕಷ್ಟ…. ಆರಂಭದಲ್ಲಿ ಈ ಎಲ್ಲವಕ್ಕೂ ಬೇಸರಗೊಳ್ಳುತ್ತಿದ್ದ ಯುವತಿ ಇದೀಗ ಅದನ್ನೇ ಪಾಸಿಟಿವ್ ಅಗಿ‌ ಮಾಡಿಕೊಂಡಿದ್ದಾಳೆ. Read more…

ಖ್ಯಾತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಗೆ ಕೊರೋನಾ ದೃಢ, ಆಸ್ಪತ್ರೆಗೆ ದಾಖಲು

ಬೆಂಗಳೂರು: ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಕೊರೋನಾ ಸೋಂಕು ತಗುಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಮಲತಾ ಅವರ ನಿಕಟವರ್ತಿಯಾಗಿರುವ ಖ್ಯಾತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರಿಗೂ ಕೊರೊನಾ Read more…

ಬಿಗ್ ನ್ಯೂಸ್: ಹಿರಿಯ ನಟಿ ಜಯಂತಿ ಆಸ್ಪತ್ರೆಗೆ ದಾಖಲು

ಬೆಂಗಳೂರು: ಅನಾರೋಗ್ಯದ ಕಾರಣ ಹಿರಿಯ ನಟಿ ಜಯಂತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ಅನಾರೋಗ್ಯ ಉಂಟಾಗಿದ್ದು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಉಸಿರಾಟದ Read more…

ಬಾಲ್ಯದ ದಿನಗಳಲ್ಲಿ ನೀವೂ ಆಡಿರಬಹುದು ಈ ಆಟ…!

ಬಾಲ್ಯದ ದಿನಗಳಲ್ಲಿ ಸ್ನೇಹಿತರೊಂದಿಗೆ ಆಡುತ್ತಿದ್ದ ಆಟಗಳನ್ನು ನೆನೆಯುವುದೇ ಒಂದು ಸ್ಮರಣೀಯ ಅನುಭವ. ಈ ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಜನರಿಗೆ ಮನೆಗಳಲ್ಲಿ ಕುಳಿತಿರಬೇಕಾದ ಕಾರಣ ತಂತಮ್ಮ ಬಾಲ್ಯದ ದಿನಗಳನ್ನು ನೆನೆದು Read more…

ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಸಿಹಿ ಸುದ್ದಿ, ಚಿತ್ರೀಕರಣಕ್ಕೆ ‘ಫ್ಯಾಂಟಮ್’ ರೆಡಿ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷೆಯ ಚಿತ್ರ ‘ಫ್ಯಾಂಟಮ್’ ಚಿತ್ರೀಕರಣಕ್ಕೆ ಸಮಯ ನಿಗದಿಯಾಗಿದೆ. ಮುಂದಿನ ವಾರದಿಂದ ಚಿತ್ರೀಕರಣ ಆರಂಭವಾಗಲಿದೆ. ಚಿತ್ರತಂಡ ಹೈದರಾಬಾದ್ ಗೆ ಪ್ರಯಾಣ ಬೆಳೆಸಲಿದ್ದು ಕ್ವಾರಂಟೈನ್ Read more…

81 ನೇ ವಯಸ್ಸಿನಲ್ಲೂ ಫಿಟ್‌ ಅಂಡ್‌ ಫೈನ್‌ ಆಗಿದ್ದಾರೆ ಈ ನಟನ ತಾಯಿ

ಯಾವಾಗಲೂ ತಮ್ಮ ಮನೋ-ದೈಹಿಕ ಸ್ವಾಸ್ಥ್ಯ ಹಾಗೂ ಶಿಸ್ತಿನ ಜೀವನದಿಂದ ಯುವಕರಿಗೆ ಸ್ಪೂರ್ತಿಯಾಗಿರುವ ನಟ ಮಿಲಿಂದ್ ಸೋಮನ್ ತಮ್ಮ 43ರ ಹರೆಯದಲ್ಲೂ ಸಹ ಅದ್ಭುತವಾದ ಸ್ವಾಭಾವಿಕ ಅಂಗಸೌಷ್ಠವ ಕಾಪಾಡಿಕೊಂಡಿದ್ದಾರೆ. ಓಡುವುದನ್ನು Read more…

ʼಕೊರೊನಾʼ ಕಾಲದಲ್ಲಿ ಕಿರಾಣಿ ಅಂಗಡಿ ಇಟ್ಟ ಚಿತ್ರ ನಿರ್ದೇಶಕ…!

ಕೊರೊನಾ ಸೋಂಕು ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಸಾಮಾನ್ಯ ಜನರನ್ನು ಹಿಂಡಿಹಿಪ್ಪೆ ಮಾಡುತ್ತಿದೆ. ಜನ ಕೆಲಸ ಕಳೆದುಕೊಳ್ಳುತ್ತಿದ್ದಾರೆ.‌ ನಿತ್ಯ ಜೀವನ ಕಷ್ಟವಾಗುತ್ತಿದೆ. ಅಂಥದ್ದರಲ್ಲಿ ಕೆಲವರು ಅನಿವಾರ್ಯವಾಗಿ ವೃತ್ತಿಯನ್ನೇ ಬದಲಿಸಿದ್ದೂ ಇದೆ. ತಮಿಳುನಾಡಿನಲ್ಲಿ Read more…

ಪೊಲೀಸರ ಮುಂದೆ ಹೇಳಿಕೆ ದಾಖಲಿಸಿದ ಸಂಜಯ್‌ ಲೀಲಾ ಬನ್ಸಾಲಿ

ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ ಈಗಾಗಲೇ ತನಿಖೆ ಹಂತದಲ್ಲಿದೆ. ಸುಶಾಂತ್ ಸಿಂಗ್ ಜೂನ್ 14 ರಂದು ಬಾಂದ್ರಾದ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಪ್ರಾಥಮಿಕ ವರದಿ Read more…

ಇಂತದೊಂದು ಅನುಮಾನಕ್ಕೆ ಕಾರಣವಾಗಿದೆ ನಟಿ ರಮ್ಯಾ ಅವರ ಸೋಷಿಯಲ್‌ ಮೀಡಿಯಾ ಪೋಸ್ಟ್

ನಟಿ ರಮ್ಯಾ ಸಿನಿಮಾ, ರಾಜಕೀಯ ಎಲ್ಲದರಿಂದಲೂ ದೂರ ಇದ್ದಾರೆ. ಈ ನಟಿ ಸದ್ಯ ಎಲ್ಲಿದ್ದಾರೆ ? ಏನು ಮಾಡುತ್ತಿದ್ದಾರೆ ? ಅನ್ನೋ ಖಚಿತ ಮಾಹಿತಿ ಕೂಡ ಇಲ್ಲ. ಆದರೆ Read more…

ದಂಗಾಗುವಂತಿದೆ ‘ಬಿಗ್ ಬಾಸ್’ ಸಲ್ಮಾನ್ ಖಾನ್ ಸಂಭಾವನೆ

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ‘ಬಿಗ್ ಬಾಸ್’ ನಡೆಸಿಕೊಡಲು 16 ಕೋಟಿ ರೂಪಾಯಿ ಸಂಭಾವನೆ ಪಡೆಯಲಿದ್ದಾರೆ. ‘ಬಿಗ್ ಬಾಸ್’ 5 ನೇ ಆವೃತ್ತಿಯವರೆಗೆ 1 ಎಪಿಸೋಡ್ ಗೆ Read more…

ಕಣ್ಣಂಚು ತೇವವಾಗಿಸಿದೆ ಸುಶಾಂತ್ ಸಿಂಗ್ ರಜಪೂತ್ ಕೊನೆ ಸಿನಿಮಾದ ಟ್ರೈಲರ್…!

ಮುಂಬೈ: ಬಾಲಿವುಡ್ ಉದಯೋನ್ಮುಖ ನಟ ಸುಶಾಂತ್ ಸಿಂಗ್ ರಜಪೂತ್ ಇನ್ನೂ ಜಯದ ಮೆಟ್ಟಿಲನ್ನು ಹತ್ತುತ್ತಿರುವಾಗಲೇ ಇಹಲೋಕ ತ್ಯಜಿಸಿರುವ ಸಂಗತಿ ಎಲ್ಲರಿಗೂ ಗೊತ್ತಿದೆ. ಆದರೆ, ಅವರು ತಮ್ಮ ಕೊನೇ ಗಿಫ್ಟ್ Read more…

ಗೆಳೆಯನ ಬಗ್ಗೆ ಕಾಮಿಡಿ ಪೋಸ್ಟ್ ಹಾಕಿದ ನಟಿ..!

ನಟಿ ಊರ್ವಶಿ ರೌತೆಲಾ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಒಂದು ಪೋಸ್ಟ್ ಫುಲ್ ವೈರಲ್ ಆಗಿದೆ. ನಿಜಕ್ಕೂ ಆ ಪೋಸ್ಟ್ ನೋಡಿದ ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ. ಕಾರಣ Read more…

ಬೆರಗಾಗಿಸುತ್ತೆ ಪ್ಯಾರಾಗ್ಲೈಡಿಂಗ್‌ ಮಾಡ್ತಾ ಈತ ಮಾಡಿರುವ ಕಾರ್ಯ…!

ಈ ಪ್ಯಾರಾಗ್ಲೈಡಿಂಗ್ ವಿಡಿಯೋಗಳು ಯಾವಾಗಲೂ ನೋಡಲು ಬಲೇ ಮಜವಾಗಿರುತ್ತವೆ. ಈ ಸಾಹಸದಲ್ಲಿರುವ ಮಂದಿಯ ಮೊಗದಲ್ಲಿ ಕಾಣುವ ಮುಖಭಾವಗಳನ್ನು ನೋಡುವುದೇ ಒಂದು ಖುಷಿ. ಪ್ಯಾರಾಗ್ಲೈಡಿಂಗ್ ಮಾಡುವ ವೇಳೆ ಸೋಫಾ ಸೆಟ್‌ Read more…

ಸಾಹಸಸಿಂಹ ವಿಷ್ಣುವರ್ಧನ್ ಚಿತ್ರದ ಸುಮಧುರ ಗೀತೆಯನ್ನು ಹಾಡಿದ ರವಿಶಂಕರ್ ಗೌಡ

ನಟ ರವಿಶಂಕರ್ ಗೌಡ ಅವರು ಸಾಹಸ ಸಿಂಹ ವಿಷ್ಣುವರ್ಧನ್ ಅವರ ‘ಮಾಮರವೆಲ್ಲೋ ಕೋಗಿಲೆ ಎಲ್ಲೋ’ ಎಂಬ ಹಾಡನ್ನು ಹೇಳಿದ್ದಾರೆ. ಇದಕ್ಕೂ ಮುಂಚೆ ರವಿಶಂಕರ್ ತಮ್ಮ ಪತ್ನಿ ಜೊತೆ ಹಲವಾರು Read more…

‌ʼಮೂನ್ ವಾಕ್ʼ ಹಾಡಿಗೆ ಕಾರ್ಮಿಕನಿಂದ ಸಖತ್‌ ಸ್ಟೆಪ್ಸ್

ಮೈಕೆಲ್ ಜಾಕ್ಸನ್‌ರ ’ಮೂನ್ ವಾಕ್’ ಸ್ಟೆಪ್‌ಗಳು ಜಗತ್ತಿನಾದ್ಯಂತ ಅಪಾರ ಅಭಿಮಾನಿ ಬಳಗವನ್ನು ಹೊಂದಿವೆ. ಜಾಕ್ಸನ್ ಮೃತಪಟ್ಟು 11 ವರ್ಷಗಳೇ ಕಳೆದರೂ ಸಹ ಇಂದಿಗೂ ಆತನ ಡ್ಯಾನ್ಸ್‌ ಸ್ಟೆಪ್‌ಅನ್ನು ಅನುಕರಿಸಲು Read more…

ಫಲಕಾರಿಯಾಗದ ಚಿಕಿತ್ಸೆ: ಕೊರೊನಾ ಸೋಂಕಿತ ಖ್ಯಾತ ನಿರ್ಮಾಪಕ ಸಾವು

 ಹೈದರಾಬಾದ್: ಟಾಲಿವುಡ್ ನ ಖ್ಯಾತ ನಿರ್ಮಾಪಕ ಪೋಕುರಿ ರಾಮರಾವ್ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ‘ರಣಂ’, ‘ಯಜ್ಞಂ’ ಸೇರಿದಂತೆ ಹಲವು ಸಿನಿಮಾ ನಿರ್ಮಾಣ ಮಾಡಿದ್ದ 65 ವರ್ಷದ ಪೋಕುರಿ ರಾಮರಾವ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...