HomeEntertainmentಅಕ್ಟೋಬರ್ 29ಕ್ಕೆ ಬಿಡುಗಡೆಯಾಗಲಿದೆ 'ಅರ್ಧಂ ಬರ್ಧ ಪ್ರೇಮ ಕಥೆ' ಚಿತ್ರದ ಮತ್ತೊಂದು ಹಾಡು

ಅಕ್ಟೋಬರ್ 29ಕ್ಕೆ ಬಿಡುಗಡೆಯಾಗಲಿದೆ ‘ಅರ್ಧಂ ಬರ್ಧ ಪ್ರೇಮ ಕಥೆ’ ಚಿತ್ರದ ಮತ್ತೊಂದು ಹಾಡು

ಅರವಿಂದ್ ಕೌಶಿಕ್ ನಿರ್ದೇಶನದ ‘ಅರ್ಧಂ ಬರ್ಧ’ ಪ್ರೇಮಕಥೆ ಚಿತ್ರದ ಮತ್ತೊಂದು ಲಿರಿಕಲ್ ಹಾಡು ಇದೇ ಅಕ್ಟೋಬರ್ 29ಕ್ಕೆ ಏಟು ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ.

ಈ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ನಿಶಾನ್ ರಾಯ್ ಮತ್ತು ಐಶ್ವರ್ಯ ರಂಗರಾಜನ್ ಈ ಹಾಡಿಗೆ ಧ್ವನಿಯಾಗಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜನೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಚಿತ್ರದಲ್ಲಿ ಅರವಿಂದ್ ಕೆಪಿ ಮತ್ತು ದಿವ್ಯ ಉರುಡುಗ ಸೇರಿದಂತೆ ಅಭಿಲಾಶ್ ದ್ವಾರಕೀಶ್, ಸೂರಜ್ ಹೂಗಾರ್ ತೆರೆ
ಹಂಚಿಕೊಂಡಿದ್ದಾರೆ. ಬುಕ್ಸಾಸ್ ಮೀಡಿಯಾ ನಿರ್ಮಾಣ ಮಾಡಿದೆ.  ಸೂರ್ಯ ಅವರ ಛಾಯಾಗ್ರಹಣವಿದ್ದು, ಅರವಿಂದ್ ಕೌಶಿಕ್ ಸಂಕಲನವಿದೆ.

For Latest News Updates, Join Our Whatsapp Community🚩
RELATED ARTICLES

Most Popular