alex Certify Entertainment | Kannada Dunia | Kannada News | Karnataka News | India News - Part 307
ಕನ್ನಡ ದುನಿಯಾ
    Dailyhunt JioNews

Kannada Duniya

ಅಕ್ಟೋಬರ್‌ ಗೆ ಶುರುವಾಗುತ್ತಿದೆ ‘ಗಜಾನನ ಅಂಡ್ ಗ್ಯಾಂಗ್’ ಚಿತ್ರೀಕರಣ

ಅಭಿಷೇಕ್ ಶೆಟ್ಟಿ ನಿರ್ದೇಶನದ ‘ಗಜಾನನ ಅಂಡ್ ಗ್ಯಾಂಗ್’ ಸಿನಿಮಾದ ಶೂಟಿಂಗ್ ಅನ್ನು ಅಕ್ಟೋಬರ್ ನಲ್ಲಿ ಪ್ರಾರಂಭಿಸುವುದಾಗಿ ಹೇಳಿದ್ದಾರೆ. ಈ ಸಿನಿಮಾದಲ್ಲಿ ಶ್ರೀ ಮಹಾದೇವ್ ನಾಯಕ ನಟನಾಗಿ ನಟಿಸುತ್ತಿದ್ದು, ಮಹಾದೇವ್ Read more…

ಸಿಸಿಬಿ ಮುಂದೆ ಹಾಜರಾಗಿ ಸತ್ಯ ಬಿಚ್ಚಿಡ್ತಾರಾ ಇಂದ್ರಜಿತ್…?

ಬೆಂಗಳೂರು: ಕನ್ನಡ ಚಿತ್ರರಂಗ ಡ್ರಗ್ಸ್ ಮಾಫಿಯಾ ನಂಟು‌ ಹೊಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಸಿಸಿಬಿ ವಿಚಾರಣೆಗೆ ಹಾಜರಾಗಲಿದ್ದಾರೆನ್ನಲಾಗಿದೆ. ಸ್ಯಾಂಡಲ್ ವುಡ್ ನ ಕೆಲ ನಟ-ನಟಿಯರು, ನಿರ್ದೇಶಕರು, Read more…

‘ಮುಂಗಾರು ಮಳೆ’ ಚಿತ್ರ ಕುರಿತ ಸ್ವಾರಸ್ಯಕರ ಸಂಗತಿ ಬಹಿರಂಗ

ಯೋಗರಾಜ್ ಭಟ್ ನಿರ್ದೇಶನದ ‘ಮುಂಗಾರು ಮಳೆ’ ಸಿನಿಮಾ 2006 ರಲ್ಲಿ ತೆರೆ ಕಂಡು ಸೂಪರ್ ಡೂಪರ್ ಹಿಟ್ ಆಗಿತ್ತು. ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿ ನಟಿಸಿದ್ದರು. ಬಾಕ್ಸ್ ಆಫೀಸ್ Read more…

BIG NEWS:‌ ಸುಶಾಂತ್‌ ಸಿಂಗ್‌ ಸಾವಿನ ಪ್ರಕರಣಕ್ಕೆ ಹೊಸ ಟ್ವಿಸ್ಟ್‌ – ಸ್ಪೋಟಕ ಸಂಗತಿ ಬಿಚ್ಚಿಟ್ಟ ಪ್ರತ್ಯಕ್ಷದರ್ಶಿ

ಬಾಲಿವುಡ್‌ ಚಿತ್ರರಂಗದ ಖ್ಯಾತ ನಟ ಸುಶಾಂತ್‌ ಸಿಂಗ್ ರಜಪೂತ್‌ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಆರಂಭದಲ್ಲಿ ಮುಂಬೈ ಹಾಗೂ ಬಿಹಾರ ಪೊಲೀಸರ ಜಟಾಪಟಿಗೆ ಕಾರಣವಾಗಿದ್ದ ಈ ಪ್ರಕರಣ Read more…

ಉಪ್ಪು ತಿಂದವ ನೀರು ಕುಡಿಯಲೇಬೇಕು ಎಂದ ನವರಸ ನಾಯಕ

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ಮಾಫಿಯಾ ಬಗ್ಗೆ ನವರಸ ನಾಯಕ ಜಗ್ಗೇಶ್, ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಸದಾ ತಮ್ಮದೇ ಶೈಲಿಯಲ್ಲಿ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಪ್ರಯತ್ನ ಮಾಡುವ ನಟ ಜಗ್ಗೇಶ್ Read more…

ಚಿತ್ರರಂಗಕ್ಕೆ ಬರುವ ನಿರೀಕ್ಷೆಯಲ್ಲಿದ್ದಾರೆ ವಿಜಯ್ ಪುತ್ರಿ

ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿರುವ ಕಾಲಿವುಡ್ ನ ಖ್ಯಾತ ನಟ ವಿಜಯ್ ಅವರ ಮಗಳು ದಿವ್ಯಾ ಚಿತ್ರರಂಗಕ್ಕೆ ಬರುವ ಸಾದ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಹಿಂದೆಯೂ ಕೂಡ Read more…

ಕಿಚ್ಚ ಸುದೀಪ್ ಹುಟ್ಟುಹಬ್ಬದಂದು ʼಕೋಟಿಗೊಬ್ಬ 3ʼ ಚಿತ್ರದ ಟೀಸರ್ ಲಾಂಚ್

ಶಿವ ಕಾರ್ತಿಕ್ ನಿರ್ದೇಶನದ, ನಟ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ʼಕೋಟಿಗೊಬ್ಬ 3ʼ ಸಿನಿಮಾದ ಟೀಸರ್ ಅನ್ನು ಸುದೀಪ್ ಅವರ ಹುಟ್ಟು ಹಬ್ಬದಂದು ಲಾಂಚ್ ಮಾಡುವುದಾಗಿ ಹೇಳಿದ್ದಾರೆ. Read more…

ಸಾವಿನ ದಿನದ ಸುಶಾಂತ್ ದಿನಚರಿಯನ್ನು ಬಿಚ್ಚಿಟ್ಟ ಸ್ನೇಹಿತರು..!

ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ದಿನಕ್ಕೊಂದು ಹೇಳಿಕೆಗಳು ಅನುಮಾನವನ್ನು ಹುಟ್ಟಿಸುತ್ತಿವೆ. ಸಿಬಿಐಗೆ ಈ ಕೇಸ್ ಹಸ್ತಾಂತರ ಆದ ಮೇಲಂತೂ ಅನೇಕ ವಿಚಾರಗಳು ಹೊರ ಬೀಳುತ್ತಿವೆ. Read more…

ಕಿಂಗ್ ಪಿನ್ ವಿಚಾರಣೆಯಲ್ಲಿ ಸ್ಪೋಟಕ ರಹಸ್ಯ ಬಯಲು: ಸ್ಟಾರ್ ನಟ, ಖ್ಯಾತ ನಟಿ, ರಿಯಾಲಿಟಿ ಶೋ ಸ್ಪರ್ಧಿಗೂ ಡ್ರಗ್ಸ್ ನಂಟು..? ಯಾರೆಲ್ಲ ಇದ್ದಾರೆ ಗೊತ್ತಾ..?

ಬೆಂಗಳೂರು: ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ಘಟಕ(ಎನ್.ಸಿ.ಬಿ) ಅಧಿಕಾರಿಗಳು ರಾಜ್ಯದಲ್ಲಿ ನಡೆಸಿದ ದಾಳಿಯಿಂದ ಸ್ಯಾಂಡಲ್ವುಡ್ ನಲ್ಲಿ ಹಲವರಿಗೆ ಶಾಕ್ ಆಗಿದೆ. ಖ್ಯಾತ ನಟ-ನಟಿಯರು, ರಿಯಾಲಿಟಿ ಶೋ ಸ್ಪರ್ಧಿ, ಸಂಗೀತ Read more…

ಕುಗ್ರಾಮದ ಜನರಿಗೆ ಸೋನು ನೀಡಿದ್ದಾರೆ ಈ ʼಭರವಸೆʼ

ವಿಶಾಖಪಟ್ಟಣ: ಬಾಲಿವುಡ್ ನಟ ಸೋನು ಸೂದ್ ಅವರ ಹೆಸರು ಕಳೆದ ಕೆಲ ತಿಂಗಳಿಂದ ದೇಶದಲ್ಲಿ ಮನೆ ಮಾತಾಗಿದೆ. ಕೊರೊನಾ ವೈರಸ್ ಲಾಕ್ ಡೌನ್ ಘೋಷಣೆಯಾದಾಗಿನಿಂದ ತೊಂದರೆಗೊಳಗಾದ ದೇಶದ ವಿವಿಧ Read more…

ಎಸ್.ಪಿ. ಬಾಲಸುಬ್ರಹ್ಮಣ್ಯಂ ಅಭಿಮಾನಿಗಳಿಗೆ ಸಿಹಿಸುದ್ದಿ: ಚಿಕಿತ್ಸೆಗೆ ಸ್ಪಂದನೆ, ಲಘು ವ್ಯಾಯಾಮ

ಕೊರೊನಾ ಸೋಂಕು ತಗುಲಿ ಆಗಸ್ಟ್ 5 ರಿಂದ ಚೆನ್ನೈನ ಎಂಜಿಎಂ ಹೆಲ್ತ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿರವಾಗಿದೆ. ಅವರಿಗೆ Read more…

‘ಬ್ಲಾಕ್ ಪ್ಯಾಂಥರ್’ ನಟ ಚಾಡ್ವಿಕ್ ಬೋಸ್ಮನ್ ಇನ್ನಿಲ್ಲ

‘ಬ್ಲಾಕ್ ಪ್ಯಾಂಥರ್’ ಚಿತ್ರದ ನಟ ಚಾಡ್ವಿಕ್ ಬೋಸ್ಮನ್ ವಿಧಿವಶರಾಗಿದ್ದಾರೆ. 43 ವರ್ಷದ ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಹಾಲಿವುಡ್ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಅವರ ನಿಧನಕ್ಕೆ Read more…

ಸ್ಯಾಂಡಲ್‌ ವುಡ್‌ ಡ್ರಗ್ಸ್‌ ನಂಟಿನ ಬಗ್ಗೆ ಶಾಕಿಂಗ್ ಸಂಗತಿ ಬಿಚ್ಚಿಟ್ಟ ಇಂದ್ರಜಿತ್‌ ಲಂಕೇಶ್

ಬೆಂಗಳೂರು: ಹಣ, ಹೆಸರು ಮಾಡುವ ಉದ್ದೇಶದಿಂದಾಗಿ ಹಲವು ಯುವ ನಟ – ನಟಿಯರು ಡ್ರಗ್ಸ್ ಜಾಲದಲ್ಲಿ ಸಿಲುಕಿರುವ ಸಾಧ್ಯತೆಯಿದೆ ಎಂದು ಹೇಳುವ ಮೂಲಕ ಸ್ಯಾಂಡಲ್ ವುಡ್ ಗೆ ಡ್ರಗ್ಸ್ Read more…

ಒಂದು ಕಾಲದ ಫೇವರಿಟ್ ಬಾಲನಟನಿಗೆ ಈಗ ವಯಸ್ಸೆಷ್ಟು ಗೊತ್ತಾ…?

1990ರ ದಶಕದಲ್ಲಿ ಆಡಿಕೊಂಡು ಬೆಳೆದ ಹುಡುಗರಿಗೆಲ್ಲಾ ಫೇವರಿಟ್ ಆಗಿದ್ದ ’ಹೋಂ ಅಲೋನ್’ ಚಿತ್ರಗಳ ಸರಣಿಯನ್ನು ನಾವೆಲ್ಲಾ ನೋಡೇ ಇದ್ದೇವೆ. ಚಿತ್ರದಲ್ಲಿ ಹೀರೋ ಆಗಿ ಮಿಂಚಿದ್ದ ’ಕೆವಿನ್ ಮ್ಯಾಕ್‌ಅಲೆಸ್ಟರ್‌‌’ ಪಾತ್ರಧಾರಿಯಾಗಿ Read more…

ಸುಶಾಂತ್ ಸಿಂಗ್ ಮಗುವಿಗೆ ತಾಯಿಯಾಗಲು ಬಯಸಿದ್ದಳು ರಿಯಾ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿಧನಾನಂತರ ಅವರ ಸಾವಿನ ಬಗ್ಗೆ ಗಂಭೀರ ತನಿಖೆ ನಡೆಯುತ್ತಿದೆ. ಇದೇ ವೇಳೆ ಸುಶಾಂತ್ ಸ್ನೇಹಿತೆ ರಿಯಾ ಚಕ್ರವರ್ತಿ ಮೇಲೆ ಒಂದಷ್ಟು ಆರೋಪಗಳು Read more…

ವೈವಾಹಿಕ ಬದುಕಿಗೆ ಕಾಲಿಟ್ಟ ವಿನಾಯಕ ಜೋಶಿ

ಸ್ಯಾಂಡಲ್ ವುಡ್ ನಟ, ಆರ್ ಜೆ ವಿನಾಯಕ ಜೋಶಿ ತಮ್ಮ ಗೆಳತಿ ವರ್ಷಾ ಬೆಳವಾಡಿ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಧರ್ಮಗಿರಿಯ ಮಂಜುನಾಥ ಸ್ವಾಮಿ ದೇವಾಲಯದಲ್ಲಿ ಜೋಶಿ, ವರ್ಷಾ Read more…

ವಿರುಷ್ಕಾ ದಂಪತಿ ಕುರಿತ ಡಾನಿಶ್ ಸೇಠ್ ವಿಡಿಯೋ ಫುಲ್ ವೈರಲ್

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ ದಾಂಪತ್ಯ ಜೀವನದಲ್ಲಿ ಹೊಸ ಪರ್ವ ಆರಂಭವಾಗಿದ್ದು,‌ ಅನುಷ್ಕಾ ಶರ್ಮಾ ಗರ್ಭಿಣಿಯಾಗಿದ್ದಾರೆ. ಈ Read more…

ಇಲ್ಲಿದೆ ನಟಿ ‘ಸಮಂತಾ’ ಕುರಿತ ಸ್ಪೆಷಲ್ ಸುದ್ದಿ….!

ಬಾಲಿವುಡ್, ಟಾಲಿವುಡ್ ನಟಿಯರು ತಮ್ಮ ಅಭಿಮಾನಿಗಳನ್ನು ರಂಜಿಸಲು ಆಗಾಗ ಸುದ್ದಿಯಲ್ಲಿರುತ್ತಾರೆ. ಈಗ ಸಮಂತಾ ಮತ್ತೆ ಸುದ್ದಿಯಲ್ಲಿದ್ದಾರೆ. ಅದು ಯಾಕೆ ಎಂಬುದು ಇಲ್ಲಿದೆ ಓದಿ. ತಮಿಳು – ತೆಲುಗು ಚಿತ್ರಗಳಲ್ಲಿ Read more…

ಡ್ರಗ್ಸ್ ವಿಚಾರದಿಂದ ಬೆಚ್ಚಿಬಿದ್ದಿದೆ ‘ಸ್ಯಾಂಡಲ್ ವುಡ್’ ಚಿತ್ರರಂಗ

ಎನ್​ಸಿಬಿ ( ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ) ಅಧಿಕಾರಿಗಳು ಬೆಂಗಳೂರಿನಲ್ಲಿ ನಡೆಸಿದ್ದ ದಾಳಿಯಲ್ಲಿ ಬೃಹತ್ ಡ್ರಗ್ಸ್ ಜಾಲವವನ್ನು ಪತ್ತೆ ಹಚ್ಚಿದ್ದು, ಬಂಧಿತ ಡ್ರಗ್ಸ್ ಡೀಲರ್ ಗಳು ಸ್ಯಾಂಡಲ್ ವುಡ್ ನ Read more…

ಮಾದಕ ದ್ರವ್ಯ ಜಾಲದಲ್ಲಿ ಸಕ್ರಿಯಳಾಗಿದ್ದಳಾ ರಿಯಾ…?

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿಗೂಢ ಸಾವಿನ ಪ್ರಕರಣದಲ್ಲಿ ಸಿಲುಕಿರುವ ರಿಯಾ ಚಕ್ರವರ್ತಿ ವಿರುದ್ಧ ಇದೀಗ ಮಾದಕದ್ರವ್ಯ ಜಾಲದಲ್ಲಿ ಸಕ್ರಿಯವಾಗಿರುವ ಆರೋಪವೂ ಎರಗಿದೆ. ರಿಯಾ ಚಾಟ್ ಹಿಸ್ಟರಿಯಲ್ಲಿ Read more…

ನಟಿ ರಮ್ಯಾ ಖಾತೆಗೆ ಹ್ಯಾಕರ್ಸ್ ಗಳಿಂದ ಕನ್ನ…!

ಇತ್ತೀಚಿನ ದಿನಗಳಲ್ಲಿ ಹ್ಯಾಕರ್ಸ್ ಕಾಟ ಹೆಚ್ಚುತ್ತಿದ್ದು, ಇದೀಗ ಮಾಜಿ ಸಂಸದೆ, ನಟಿ ರಮ್ಯಾ ಅವರಿಗೂ ಹ್ಯಾಕರ್ಸ್ ಸಂಕಷ್ಟ ಎದುರಾಗಿದೆ. ನಟಿ ರಮ್ಯಾ ಅವರ ಇನ್ ಸ್ಟಾಗ್ರಾಂ ಖಾತೆಯನ್ನು ಹ್ಯಾಕ್ Read more…

ಸುಶಾಂತ್ ಗೆ ವಿಷ ನೀಡ್ತಿದ್ಲಂತೆ ರಿಯಾ ಚಕ್ರವರ್ತಿ….!

ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ನಕ್ಕೊಂದು ಮಾಹಿತಿ ಹೊರಗೆ ಬರ್ತಿದೆ. ಈಗ ಡ್ರಗ್ಸ್ ಮಾಫಿಯಾ ಬಗ್ಗೆ ತನಿಖೆ ನಡೆಯುತ್ತಿದೆ. ಸಿಬಿಐ ತನಿಖೆ ಶುರು ಮಾಡಿ ಇಂದಿಗೆ 7 ದಿನಗಳು Read more…

‘ಸರಳವಾಗಿ ಬದುಕುವ ವಿಶ್ವದ ಶಕ್ತಿಶಾಲಿ ಮನುಷ್ಯ’ ಎಂದು ಪ್ರಧಾನಿ ಮೋದಿಯನ್ನು ಬಣ್ಣಿಸಿದ ಕಂಗನಾ

ಬಾಲಿವುಡ್ ನಟಿ ಕಂಗನಾ ರಣಾವತ್ ಸದಾ ಸುದ್ದಿಯಲ್ಲಿರುತ್ತಾರೆ. ಈ ಮೊದಲು ಹೃತಿಕ್ ರೋಷನ್ ಜೊತೆ ಕದನಕ್ಕೆ ಬಿದ್ದಿದ್ದ ಕಂಗನಾ ಈ ವಿಚಾರವಾಗಿ ನ್ಯಾಯಾಲಯದ ಮೆಟ್ಟಿಲನ್ನೂ ಏರಿದ್ದರು. ಆ ಬಳಿಕವೂ Read more…

ಹಾಟ್ ಫೋಟೋ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ ತಾನ್ಯಾ

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಟಿ ತಾನ್ಯಾ ಹೋಪ್, ತಮ್ಮ ಹಾಟ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿದ್ದಾರೆ. ಲಾಕ್ ಡೌನ್ ಶುರುವಾದಾಗಿನಿಂದಲೂ ನಟಿ ತಾನ್ಯಾ ಹೋಪ್ ಸಾಕಷ್ಟು Read more…

ʼಅಂತಾರಾಷ್ಟ್ರೀಯ ಶ್ವಾನ ದಿನʼಕ್ಕೆ ಶುಭ ಕೋರಿದ ನಟಿ ಕಾರುಣ್ಯ ರಾಮ್

ನಟಿ ಕಾರುಣ್ಯ ರಾಮ್ ಇತ್ತೀಚೆಗಷ್ಟೇ ವೀರ ಯೋದರ ಭಾವಚಿತ್ರವಿರುವ ಕೋಟ್ ಧರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದೀಗ ತಮ್ಮ ಪ್ರೀತಿಯ ಶ್ವಾನದ ಜೊತೆ ಇರುವ ಫೋಟೋ ಹಾಗೂ ವಿಡಿಯೋವನ್ನು Read more…

ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಚೇತರಿಕೆ ಬಗ್ಗೆ ಪುತ್ರ ಚರಣ್ ಗುಡ್ ನ್ಯೂಸ್

ಚೆನ್ನೈ: ಕೊರೋನಾ ಸೋಂಕು ತಗಲಿ ಚೆನ್ನೈ ಎಂಜಿಎಂ ಹೆಲ್ತ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಎಸ್.ಪಿ. ಬಾಲಸುಬ್ರಹ್ಮಣ್ಯಂ Read more…

BIG NEWS: ‘ಬಾಹುಬಲಿ’ ಬೆಡಗಿಗೆ ಕೊರೊನಾ ಶಾಕ್, ನಟಿಗೆ ನೆಗೆಟಿವ್ – ಪೋಷಕರಿಗೆ ಪಾಸಿಟಿವ್

ನವದೆಹಲಿ: ‘ಬಾಹುಬಲಿ’ ಖ್ಯಾತಿಯ ನಟಿ ತಮನ್ನಾ ಅವರ ಪೋಷಕರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ತಮನ್ನಾ ಅವರಿಗೆ ನೆಗೆಟಿವ್ ರಿಪೋರ್ಟ್ ಬಂದಿದೆ. ಸೋಂಕಿನ ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ Read more…

ದಿಲ್ಜಿತ್ ಹಾಡಿಗೆ ಸ್ವಿಸ್‌ ಯುವತಿಯರ ಭರ್ಜರಿ ಡಾನ್ಸ್

ದಿಲ್ಜಿತ್ ದೋಸಾಂಜ್ ಅವರ ‘ಜಿ.ಒ.ಎ.ಟಿ’ ಹಾಡಿಗೆ ಯುರೋಪಿಯನ್ ಮಹಿಳೆಯರು ನೃತ್ಯ ಮಾಡುವ ವಿಡಿಯೋ ವೈರಲ್ ಆಗಿದೆ. ಸ್ವಿಟ್ಜರ್ಲೆಂಡ್‌ನ ಮಹಿಳೆಯರ ಗುಂಪು ನೃತ್ಯ ಮಾಡುವ ವಿಡಿಯೋವನ್ನು ಭಾರತೀಯ ವಿದೇಶಾಂಗ ಸೇವಾ Read more…

ಮತ್ತೆ ಮುಂದೂಡಲ್ಪಡ್ತು ಈ ಪ್ರಸಿದ್ಧ ಜೋಡಿ ಮದುವೆ

ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ನಟಿ ಆಲಿಯಾ ಭಟ್ ಬಾಲಿವುಡ್ ನ ಪ್ರಸಿದ್ಧ ಜೋಡಿಗಳಲ್ಲಿ ಸ್ಥಾನ ಪಡೆದಿದ್ದಾರೆ. ರಣಬೀರ್ ಹಾಗೂ ಆಲಿಯಾ ಮದುವೆಗೆ ಸಿದ್ಧವಾಗಿದ್ದರು. ಈ ವರ್ಷ Read more…

ರಿಯಾ ವಾಟ್ಸಾಪ್‌ ಚಾಟ್‌ ನಲ್ಲಿ ಸ್ಪೋಟಕ ಮಾಹಿತಿ ಬಹಿರಂಗ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಮಹತ್ವದ ವಿಷ್ಯ ಹೊರಗೆ ಬರ್ತಿದೆ. ಸಿಬಿಐ ಪ್ರಕರಣದ ತನಿಖೆ ನಡೆಸುತ್ತಿದೆ. ಸುಶಾಂತ್ ಸಿಂಗ್ ಪ್ರೇಮಿ ಹಾಗೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...