alex Certify Entertainment | Kannada Dunia | Kannada News | Karnataka News | India News - Part 292
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೀರ್‌ ಖಾನ್ ಮಗಳ ಡಿಪ್ರೆಶನ್‌ ಕಥೆ ಕೇಳಿದಿರಾ….?

ಈ ಸೆಲೆಬ್ರಿಟಿಗಳ ಲೈಫೇ ಇಂಥದ್ದು ನೋಡಿ! ಮೊದಲೇ ದೇಶವಾಸಿಗಳಲ್ಲಿ ಹೆಚ್ಚಿನ ಮಂದಿಗೆ ಸಿನೆಮಾ ಹಾಗೂ ಕ್ರಿಕೆಟರ್ ‌ಗಳ ಜೀವನದಲ್ಲಿ ಘಟಿಸುವ ಸಣ್ಣ-ಪುಟ್ಟ ಘಟನೆಗಳೂ ಕುತೂಹಲದ ವಿಷಯವಾಗಿಬಿಟ್ಟಿವೆ. ಬಾಲಿವುಡ್ ನಟ Read more…

ಕೊರೊನಾದಿಂದಾಗಿ ಕೇಳೋರಿಲ್ಲ ಈ ಕಲಾವಿದರ ಗೋಳು

ಹಾಂಕಾಂಗ್: ಕೊರೊನಾ ಮಹಾಮಾರಿ ಹಾಂಕಾಂಗ್ ನಲ್ಲಿ ಕಲಾವಿದರ ಬದುಕನ್ನು ನರಕವಾಗಿಸಿದೆ. ಜನರನ್ನು ನಗಿಸುತ್ತಿದ್ದವರು. ಖುಷಿಗೊಳಿಸುತ್ತಿದ್ದವರು ನಗು ಕಳೆದುಕೊಂಡಿದ್ದಾರೆ. ಕಳೆದ ಆರು ತಿಂಗಳಿಂದ ಯಾವುದೇ ಪ್ರದರ್ಶನಗಳಿಲ್ಲದೇ ಕಲಾವಿದರು ಕಂಗಾಲಾಗಿದ್ದಾರೆ. ಅದನ್ನೇ Read more…

ತಮ್ಮ ವರ್ಕೌಟ್ ವಿಡಿಯೋ ಹಂಚಿಕೊಂಡ ನಟಿ ಆಶಾ ಭಟ್

ತರುಣ್ ಸುಧೀರ್ ನಿರ್ದೇಶನದ ‘ರಾಬರ್ಟ್’ ಚಿತ್ರದ ನಾಯಕಿ ಆಶಾ ಭಟ್ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದು, ಈ ವಿಡಿಯೋವನ್ನು ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಅಂದುಕೊಂಡಂತೆ ಆಗಿದ್ದರೆ Read more…

ನಟಿ ಶಾನ್ವಿ ಶ್ರೀವಾಸ್ತವ ಲೇಟೆಸ್ಟ್ ಫೋಟೋ ಶೂಟ್

ಇತ್ತೀಚೆಗಷ್ಟೇ ನಟಿ ಶಾನ್ವಿ ಶ್ರೀವಾಸ್ತವ ಅವರ ‘ಕಸ್ತೂರಿ ಮಹಲ್’ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದರು. ಫಸ್ಟ್ ಲುಕ್ ನಲ್ಲಿ ಶಾನ್ವಿ ಶ್ರೀವಾಸ್ತವ ಯುವರಾಣಿಯಂತೆ ಕಂಗೊಳಿಸಿದ್ದು, ‘ಕಸ್ತೂರಿ ಮಹಲ್’ Read more…

ಮತ್ತೆ ಬಿಡುಗಡೆಯಾಗ್ತಿದೆ ರಾಧಿಕಾ ಕುಮಾರಸ್ವಾಮಿಯವರ ‘ದಮಯಂತಿ’ ಸಿನಿಮಾ

ನವರಸನ್ ನಿರ್ದೇಶನದ ರಾಧಿಕಾ ಕುಮಾರಸ್ವಾಮಿ ನಟನೆಯ ‘ದಮಯಂತಿ’ ಸಿನಿಮಾವನ್ನು ದಸರಾ ಹಬ್ಬದ ಪ್ರಯುಕ್ತ ಅಕ್ಟೋಬರ್‌ 23ರಂದು ರಿ ರಿಲೀಸ್ ಮಾಡುತ್ತಿದ್ದಾರೆ. ಈಗಾಗಲೇ ಸಾಕಷ್ಟು ಸಿನಿಮಾಗಳನ್ನು ಮರುಬಿಡುಗಡೆ ಮಾಡುತ್ತಿದ್ದು ‘ದಮಯಂತಿ’ Read more…

BIG NEWS: ‘ರಣಧೀರ’ನ ನಾಯಕಿಯಿಂದ ಅಚ್ಚರಿ ನಿರ್ಧಾರ – ಖ್ಯಾತ ನಟಿ ಖುಷ್ಬೂ ಬಿಜೆಪಿ ಸೇರ್ಪಡೆ

ಚೆನ್ನೈ: ಖ್ಯಾತ ನಟಿ ಹಾಗೂ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರೆ ಖುಷ್ಬೂ ಸುಂದರ್ ಇವತ್ತು ಬಿಜೆಪಿಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ. ಕನ್ನಡ, ತಮಿಳು, ಹಿಂದಿ, ತೆಲುಗು, ಮಲಯಾಳಂ ಭಾಷೆಗಳಲ್ಲಿ Read more…

ಈ ʼಬಿಗ್ ‌ಬಿʼ ಫ್ಯಾನ್‌ ಬಳಿ ಇವೆ 7000 ಫೋಟೋಗಳು…!

ಬಾಲಿವುಡ್‌ನ ದೊಡ್ಡ ನಟರಲ್ಲಿ ಒಬ್ಬರಾದ ಅಮಿತಾಭ್‌ ಬಚ್ಚನ್‌ಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ಭಾನುವಾರ ತಮ್ಮ 78ನೇ ವಸಂತಕ್ಕೆ ಕಾಲಿಟ್ಟ ಅಮಿತಾಭ್ ‌ಗೆ ದೇಶದ ಮೂಲೆ ಮೂಲೆಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. Read more…

BREAKING: ಮರೆಯಲಾರದ ಹಾಡುಗಳು ಖ್ಯಾತಿಯ ಸಂಗೀತ ನಿರ್ದೇಶಕ ರಾಜನ್ ವಿಧಿವಶ

ಬೆಂಗಳೂರಿನ ಆರ್.ಟಿ. ನಗರದ ನಿವಾಸದಲ್ಲಿ ಖ್ಯಾತ ಸಂಗೀತ ನಿರ್ದೇಶಕ ರಾಜನ್(87) ಹೃದಯಾಘಾತದಿಂದ ನಿಧನರಾಗಿದ್ದಾರೆ. ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಸೇರಿ ಹಲವು ಭಾಷೆಗಳಿಗೆ ಅವರು ಸಂಗೀತ ನಿರ್ದೇಶನ Read more…

ಬಿಗ್‌ ನ್ಯೂಸ್:‌ ಖ್ಯಾತ ಸಂಗೀತ ನಿರ್ದೇಶಕ ರಾಜನ್‌ ಇನ್ನಿಲ್ಲ

ಖ್ಯಾತ ಸಂಗೀತ ನಿರ್ದೇಶಕ ರಾಜನ್‌ ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ 87 ವರ್ಷದ ರಾಜನ್‌ ಬೆಂಗಳೂರಿನ ಆರ್.‌ಟಿ. ನಗರದಲ್ಲಿರುವ ಅವರ ನಿವಾಸದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಸಹೋದರ ನಾಗೇಂದ್ರ ಜೊತೆ ಸೇರಿ Read more…

ರಾಮ್ ಗೋಪಾಲ್ ವರ್ಮಾ ವಿರುದ್ದ ನ್ಯಾಯಾಲಯದ ಮೆಟ್ಟಿಲೇರಿದ ಅತ್ಯಾಚಾರ ಸಂತ್ರಸ್ತೆ ಕುಟುಂಬ

ರಾಮ್ ಗೋಪಾಲ್ ವರ್ಮಾ ಅವರು ನಿರ್ಮಿಸುತ್ತಿರುವ ಚಲನಚಿತ್ರದ ಬಿಡುಗಡೆಗೆ ಅವಕಾಶ ಕೊಡಬಾರದೆಂದು ಹೈದರಾಬಾದ್‌‌ನಲ್ಲಿ ಅತ್ಯಾಚಾರಕ್ಕೊಳಗಾದ ಮಹಿಳೆಯ ಕುಟುಂಬದವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. 2019ರಲ್ಲಿ ಅತ್ಯಾಚಾರಕ್ಕೊಳಗಾದ ಪಶುವೈದ್ಯೆಯ ತಂದೆ ತೆಲಂಗಾಣ ನ್ಯಾಯಾಲಯದ Read more…

ಕೊಟ್ಟಿಗೆಹಾರದಲ್ಲಿ ‘ಕಸ್ತೂರಿ ಮಹಲ್’

ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರದಲ್ಲಿ ಕಸ್ತೂರಿ ಮಹಲ್ ಚಿತ್ರ ತಂಡ ಬೀಡು ಬಿಟ್ಟಿದ್ದು, ಚಿತ್ರೀಕರಣ ಭರದಿಂದ ಸಾಗಿದೆ. ಅ.5ರಿಂದ ಚಿತ್ರೀಕರಣ ಆರಂಭವಾಗಿದ್ದು, ನಟಿ ಶಾನ್ವಿ ಶ್ರೀವಾಸ್ತವ್, ಸ್ಕಂದ ಅಶೋಕ್, ರಂಗಾಯಣ Read more…

ಪೋಸ್ಟ್ ಮೂಲಕ ಮತ್ತೆ ಸದ್ದು ಮಾಡಿದ ಶಾರುಖ್ ಪುತ್ರಿ

ಬಾಲಿವುಡ್ ತಾರೆ ಶಾರುಖ್ ಖಾನ್ ಮಗಳು ಸುಹಾನಾ ಖಾನ್ ಸಾಮಾಜಿಕ ಜಾಲತಾಣದಲ್ಲಿ ಮಾಡುವ ಪೋಸ್ಟ್ ಗಳಿಂದ ಸುದ್ದಿಯಾಗುತ್ತಿದ್ದಾರೆ. ಇದೀಗ ಮೈಬಣ್ಣದ ವಿಷಯ ಪ್ರಸ್ತಾಪಿಸಿ ಗಮನ ಸೆಳೆದಿದ್ದಾರೆ. ಇದೀಗ ತನ್ನ‌ Read more…

ವಿಶ್ವ ಮಾನಸಿಕ ಆರೋಗ್ಯ ದಿನದಂದು ದೀಪಿಕಾಗೆ ಕಿಚಾಯಿಸಿದ ಕಂಗನಾ

ಬಾಲಿವುಡ್ ನಟ ಸುಶಾಂತ್ ಅಸಹಜ ಸಾವಿನ ಬಳಿಕ ಟೀಕೆಗಳಿಂದಲೇ ಸಂಚಲನ ಸೃಷ್ಟಿಸಿರುವ ನಟಿ ಕಂಗನಾ, ನಟಿ ದೀಪಿಕಾ ವಿರುದ್ಧ ಪರೋಕ್ಷವಾಗಿ ಅಸಹನೆ ಮುಂದುವರಿಸಿದ್ದಾರೆ. ವಿಶ್ವ ಮಾನಸಿಕ ಆರೋಗ್ಯ ದಿನವನ್ನು Read more…

ರಿಲ್ಯಾಕ್ಸ್ ಮೂಡ್ ನಲ್ಲಿ ರೆಸಾರ್ಟ್ ಗೆ ತೆರಳಿದ ಶಿವಣ್ಣ

ಬೆಂಗಳೂರು: ಸಿನಿಮಾ ಚಿತ್ರೀಕರಣದಿಂದ ಬಿಡುವಿನಲ್ಲಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸದ್ಯ ರಿಲ್ಯಾಕ್ಸ್ ಮೂಡ್ ನಲ್ಲಿದ್ದು, ಸ್ನೇಹಿತರ ಜೊತೆ ರೆಸಾರ್ಟ್ ನಲ್ಲಿ ಕಾಲ ಕಳೆಯುತ್ತಿದ್ದಾರೆ. ಇತ್ತೀಚೆಗೆ ಕುಟುಂಬದವರು ಹಾಗೂ Read more…

ʼಮಾಲ್ಗುಡಿ ಡೇಸ್ʼ ಬಗ್ಗೆ ನಿಮಗೆಷ್ಟು ಗೊತ್ತು..? ಇಲ್ಲಿದೆ ಪ್ರಶ್ನಾವಳಿ

1990ರ ದಶಕದಲ್ಲಿ ಬಾಲ್ಯ ಕಳೆದ ದೇಶವಾಸಿಗಳು ಎಂದೂ ಮರೆಯಲಾಗದ ’ಮಾಲ್ಗುಡಿ ಡೇಸ್’ ಹೆಸರು ಯಾರಿಗೆ ತಾನೇ ಗೊತ್ತಿಲ್ಲ..? ಆಗುಂಬೆಯ ಸುತ್ತ ಮುತ್ತ ಚಿತ್ರೀಕರಿಸಲಾದ ಈ ಸರಣಿಯು ಆರ್‌.ಕೆ. ನಾರಾಯಣ್ Read more…

ಕೊರೊನಾ ಗೆದ್ದ ನಟಿ ಊರ್ವಶಿ ಹೇಳಿದ್ದೇನು….?

ಕಸೌಟೀ ಜಿಂದಗೀ ಕೀ ಟಿವಿ ಕಾರ್ಯಕ್ರಮದ ಕೋಮೊಲಿಕಾ ಪಾತ್ರಧಾರಿ ಊರ್ವಶಿ ಢೋಲಕಿಯ ಕೊರೋನಾ ವಿರುದ್ಧದ ಹೋರಾಟದಲ್ಲಿ ಗೆದ್ದು ಬಂದಿದ್ದು, ತಮ್ಮ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಾಧಾರಣವಾಗಿ ಇನ್ Read more…

ಧಾರಾವಾಹಿಯಲ್ಲಿ ನಟಿ ಹರಿಪ್ರಿಯಾ…!

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ‘ಸಂಘರ್ಷ’ ಧಾರಾವಾಹಿಯು ನವರಾತ್ರಿಗೆ ವಿಶೇಷ ಸಂಚಿಕೆಯನ್ನು ಮಾಡುತ್ತಿದ್ದು, ಈ ವಿಶೇಷ ಸಂಚಿಕೆಯಲ್ಲಿ ಸ್ಯಾಂಡಲ್ ವುಡ್ ನ ನಟಿ ಹರಿಪ್ರಿಯಾ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಹರಿಪ್ರಿಯಾ Read more…

ಮುಂದಿನ ತಿಂಗಳು ಕೆಜಿಎಫ್ ಅಖಾಡಕ್ಕೆ ಅಧೀರನ ಎಂಟ್ರಿ…?

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್-2 ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು, ಇದೀಗ ನವೆಂಬರ್ ನಲ್ಲಿ ಅಧೀರನ ಪಾತ್ರಧಾರಿ ಬಾಲಿವುಡ್ ನಟ ಸಂಜಯ್ ದತ್ ಕೆಜಿಎಫ್ Read more…

ನಟಿ ರೇಖಾ ಒಪ್ಪಿಗೆಯಿಲ್ಲದೆ ತುಟಿಗೆ ಮುತ್ತಿಟ್ಟಿದ್ದ ನಟ…!

ಎವರ್ ಗ್ರೀನ್ ಬ್ಯೂಟಿ ನಟಿ ರೇಖಾಗೆ ಇಂದು ಹುಟ್ಟುಹಬ್ಬದ ಸಂಭ್ರಮ. ರೇಖಾ 66ನೇ ವರ್ಷಕ್ಕೆ ಕಾಲಿಡ್ತಿದ್ದಾರೆ. ತಮ್ಮ ನಟನೆಯಿಂದಲೇ ರೇಖಾ ಲಕ್ಷಾಂತರ ಅಭಿಮಾನಿಗಳ ಮನಸ್ಸಿನಲ್ಲಿ ನೆಲೆ ನಿಂತಿದ್ದಾರೆ. ಈಗ್ಲೂ Read more…

ಸ್ಯಾಂಡಲ್ ವುಡ್ ಸ್ಟಾರ್ ನಟನಿಗೆ ಶಾಕ್ ನೀಡಲಿದೆಯಾ NCB…?

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಎನ್.ಸಿ.ಬಿ. (ಮಾದಕ ವಸ್ತು ನಿಯಂತ್ರಣ ಸಂಸ್ಥೆ) ಕೂಡ ಅಖಾಡಕ್ಕೆ ಇಳಿದಿದ್ದು, ಶೀಘ್ರದಲ್ಲೇ ಸ್ಯಾಂಡಲ್ ವುಡ್ Read more…

ಕಾಲಿವುಡ್‌ ಗೂ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ

ಕನ್ನಡ ಸಿನಿಮಾ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟ ರಶ್ಮಿಕಾ ಮಂದಣ್ಣ, ಬೇರೆ ಬೇರೆ ಭಾಷೆಯಲ್ಲಿ ಸಿನಿಮಾ ಮಾಡುವ ಮೂಲಕ ಮತ್ತಷ್ಟು ಮನೆ ಮಾತಾದರು. ಸದ್ಯ ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಿರುವ Read more…

ಮರೆಯಲಾಗದ ಸಿನಿಮಾ ನೀಡಿದ್ದ ನಿರ್ದೇಶಕನ ಅಗಲಿಕೆಗೆ ಪವರ್ ಸ್ಟಾರ್ ಕಂಬನಿ

ಬೆಂಗಳೂರು: ಬಹು ಅಂಗಾಂಗ ವೈಫಲ್ಯದಿಂದ ವಿಧಿವಶರಾಗಿರುವ ಖ್ಯಾತ ನಿರ್ದೇಶಕ ವಿಜಯ್ ರೆಡ್ಡಿ ಅಗಲಿಕೆಗೆ ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಂಬನಿ ಮಿಡಿದಿದ್ದಾರೆ. ತಂದೆಯವರ ಮರೆಯಲಾಗದ Read more…

ಡ್ರಗ್ಸ್ ಪ್ರಕರಣ: ಜೈಲುಹಕ್ಕಿ ಸಂಜನಾಗೆ ಜನ್ಮ ದಿನದ ಸಂಭ್ರಮ

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ಸಂಜನಾಗೆ ಇವತ್ತು ಹುಟ್ಟುಹಬ್ಬದ ದಿನ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಸಂಜನಾ ಗರ್ಲಾನಿ ಕಳೆದ ವರ್ಷ ಅಭಿಮಾನಿಗಳು, ಕುಟುಂಬದವರು ಹಾಗೂ ಆತ್ಮೀಯರೊಂದಿಗೆ Read more…

‘ಗಂಧದ ಗುಡಿ’ ನಿರ್ದೇಶಿಸಿದ್ದ ವಿಜಯ್ ರೆಡ್ಡಿ ಇನ್ನಿಲ್ಲ

ಡಾ. ರಾಜಕುಮಾರ್ – ವಿಷ್ಣುವರ್ಧನ್ ಅಭಿನಯದ ಗಂಧದ ಗುಡಿ ಸೇರಿದಂತೆ ಭಕ್ತ ಪ್ರಹ್ಲಾದ, ನಾ ನಿನ್ನ ಮರೆಯಲಾರೆ, ಸನಾದಿ ಅಪ್ಪಣ್ಣ, ಹುಲಿಯ ಹಾಲಿನ ಮೇವು, ಮೋಜುಗಾರ ಸೊಗಸುಗಾರ, ಆಟೋ Read more…

BIG BREAKING: ಬಾಲಿವುಡ್ ನಟಿ ಕಂಗನಾ ರಣಾವತ್ ಗೆ ಬಿಗ್ ಶಾಕ್ – FIR ದಾಖಲಿಸಲು ತುಮಕೂರು ಕೋರ್ಟ್ ನಿರ್ದೇಶನ

ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಎಫ್ಐಆರ್ ದಾಖಲಿಸಲು ತುಮಕೂರಿನ ಕ್ಯಾತ್ಸಂದ್ರ ಪೊಲೀಸರಿಗೆ  ಕೋರ್ಟ್ ನಿರ್ದೇಶನ ನೀಡಿದೆ. ರೈತರನ್ನು ಉಗ್ರರು ಎಂದು ಬಾಲಿವುಡ್ ನಟಿ ಕಂಗನಾ ರಣಾವತ್ ಕರೆದಿದ್ದರು. Read more…

ಬೈಕ್ ಗಿಂತ ದುಬಾರಿ ರಣಬೀರ್ ಸೈಕಲ್…!

ಬಾಲಿವುಡ್ ಸೆಲೆಬ್ರಿಟಿಗಳು ದುಬಾರಿ ಕಾರುಗಳು ಮತ್ತು ಬೈಕುಗಳಲ್ಲಿ ಮುಂಬೈ ಬೀದಿಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಸೆಲೆಬ್ರಿಟಿಗಳು ಸೈಕ್ಲಿಂಗ್ ಮಾಡ್ತಿರುತ್ತಾರೆ. ರಣಬೀರ್ ಕಪೂರ್ ಹೊಸ ಎಲೆಕ್ಟ್ರಿಕ್ ಸೈಕಲ್ ಖರೀದಿ ಮಾಡಿದ್ದಾರೆ. ಕೆಂಪು Read more…

ಸ್ಯಾಂಡಲ್ ವುಡ್ ನಶೆ ರಾಣಿಯರ ನ್ಯಾಯಾಂಗ ಬಂಧನ ಅವಧಿ ಮತ್ತೆ ವಿಸ್ತರಣೆ

ಬೆಂಗಳೂರು: ಡ್ರಗ್ಸ್ ಮಾಫಿಯಾ ಜೊತೆ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಅವರ ನ್ಯಾಯಾಂಗ ಬಂಧನ ಅವಧಿಯನ್ನು ಮತ್ತೆ ವಿಸ್ತರಣೆ ಮಾಡಿ ಕೋರ್ಟ್ ಆದೇಶ Read more…

BIG NEWS: ಕೊರೊನಾ ಪೀಡಿತರ ಸೇವೆಗಾಗಿ 6 ತಿಂಗಳಿಂದ ನರ್ಸ್‌ ವೃತ್ತಿಯಲ್ಲಿ ತೊಡಗಿದ್ದ ನಟಿಗೆ ಸೋಂಕು

ಕೋವಿಡ್ -19 ರೋಗಿಗಳಿಗೆ ಸ್ವಯಂ ಪ್ರೇರಣೆಯಿಂದ ಸೇವೆ ಸಲ್ಲಿಸುವ ಮೂಲಕ ಬೆಳಕಿಗೆ ಬಂದಿದ್ದ ನಟಿ ಶಿಖಾ ಮಲ್ಹೋತ್ರಾ ಕೊರೊನಾಗೆ ತುತ್ತಾಗಿದ್ದಾರೆ. ಕಳೆದ 6 ತಿಂಗಳಿಂದ ಶಿಖಾ, ಕೊರೊನಾ ರೋಗಿಗಳ Read more…

ಬಿಡುಗಡೆಯಾಯ್ತು ‘ರಾಬರ್ಟ್’ ಚಿತ್ರದ ಹೊಸ ಪೋಸ್ಟರ್

ಸ್ಯಾಂಡಲ್ ವುಡ್ ನ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ‘ರಾಬರ್ಟ್’ ಚಿತ್ರದ ನಿರ್ದೇಶಕ ತರುಣ್ ಸುಧೀರ್ ಹುಟ್ಟುಹಬ್ಬದ ಪ್ರಯುಕ್ತ ‘ರಾಬರ್ಟ್’ ಚಿತ್ರತಂಡ ಇಂದು ಹೊಸ Read more…

ಜೈಲಿನಲ್ಲೇ ಕಿತ್ತಾಡಿಕೊಳ್ಳುತ್ತಿರುವ ನಟಿ ಮಣಿಯರು: ಸಿಬ್ಬಂದಿಗೂ ತಲೆನೋವಾಯ್ತು ಜಡೆಜಗಳ

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ಸ್ಯಾಂಡಲ್ ವುಡ್ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಜೈಲಿನ ಸೆಲ್ ನಲ್ಲೇ ಕಿತ್ತಾಡಿಕೊಳ್ಳುತ್ತಿದ್ದು, ಜೈಲು ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದೆ. ಪರಪ್ಪನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...