alex Certify Entertainment | Kannada Dunia | Kannada News | Karnataka News | India News - Part 289
ಕನ್ನಡ ದುನಿಯಾ
    Dailyhunt JioNews

Kannada Duniya

ಸೀರೆಯಲ್ಲಿ ಮಿಂಚಿದ ಪವರ್​ ಪಫ್ ಗರ್ಲ್ಸ್…!

ಕಾರ್ಟೂನ್​ ನೆಟ್​ವರ್ಕ್​ನಲ್ಲಿ ಪ್ರಸಾರವಾಗುವ ಪವರ್​ಪಫ್​ ಗರ್ಲ್ಸ್ ಎಂಬ ಕಾರ್ಟೂನ್​ ಯಾರಿಗೆ ತಾನೆ ಗೊತ್ತಿರಲ್ಲ ಹೇಳಿ. ಮೂವರು ಸೂಪರ್​ ಗರ್ಲ್ಸ್ ಮಧ್ಯೆ ನಡೆಯುವ ಕತೆಯಿದು. ಒಂದು ವೇಳೆ ಪವರ್​ಪಫ್​ ಗರ್ಲ್ಸ್ Read more…

ಡ್ರಗ್ಸ್ ಕೇಸ್ ನಲ್ಲಿ ಸಂಜನಾಗೆ ಸದ್ಯಕ್ಕಿಲ್ಲ ರಿಲೀಫ್

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣದಲ್ಲಿ ಜೈಲು ಸೇರಿರುವ ನಟಿ ಸಂಜನಾ ಗಲ್ರಾಣಿ ಜಾಮೀನು ಅರ್ಜಿ ವಿಚಾರಣೆಯನ್ನು ಮತ್ತೆ ಮುಂದೂಡಿ ಹೈಕೋರ್ಟ್ ಆದೇಶ ನಿಡಿದೆ. Read more…

ಕೊರೊನಾ ವಾರಿಯರ್​ ಸೋನು ಸೂದ್​ ಗೆ ಕಲಾಕೃತಿ ಮೂಲಕ ಗೌರವಾರ್ಪಣೆ

ಕರೊನಾ ವೈರಸ್ ಎಚ್ಚರಿಕೆ ನಡುವೆಯೇ ದೇಶದಲ್ಲಿ ನವರಾತ್ರಿ ಹಬ್ಬವನ್ನ ಆಚರಿಸಲಾಗ್ತಾ ಇದೆ. ಕೊಲ್ಕತ್ತಾದ ದುರ್ಗಾ ಪೂಜಾ ಕಮಿಟಿ ಈಗಾಗಲೇ ಸಾಕಷ್ಟು ದೇವಿ ಮೂರ್ತಿಗಳನ್ನ ಪೂಜೆಗೆ ಇರಿಸಿದ್ದು ಒಂದೊಂದು ದೇವಿ Read more…

‌ʼದಿಲ್​ವಾಲೆ ದುಲ್ಹನಿಯಾ ಲೇ ಜಾಯೆಂಗೆʼ ವಿಶ್ವದಾದ್ಯಂತ ಮತ್ತೆ ರಿಲೀಸ್

ಬಾಲಿವುಡ್​ನ ಹೆಸರಾಂತ ಸಿನಿಮಾ ದಿಲ್​ವಾಲೆ ದುಲ್ಹನಿಯಾ ಲೇ ಜಾಯೆಂಗೆ ರಿಲೀಸ್​ ಆಗಿ 25 ವರ್ಷಗಳೇ ಕಳೆದಿದೆ. ಇದರ ಸವಿನೆನಪಿಗಾಗಿ ವಿಶ್ವಾದ್ಯಂತ ಸಿನಿಮಾವನ್ನ ಮತ್ತೊಮ್ಮೆ ರಿಲೀಸ್​ ಮಾಡಲು ವಿತರಕರು ಚಿಂತನೆ Read more…

ಸರ್ಜಾ ಕುಟುಂಬಕ್ಕೆ ಜೂ.ಚಿರು ಎಂಟ್ರಿ

ಬೆಂಗಳೂರು: ನಟಿ ಮೇಘನಾ ರಾಜ್ ಗೆ ಗಂಡು ಮಗು ಜನಿಸಿದ್ದು, ಸರ್ಜಾ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಬೆಂಗಳೂರಿನ ಅಕ್ಷ ಆಸ್ಪತ್ರೆಯಲ್ಲಿ ನಟಿ ಮೇಘನಾ ರಾಜ್ ಅವರ ಹೆರಿಗೆಯಾಗಿದ್ದು, Read more…

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ‘ಆದ್ಯಂತ’ ಚಿತ್ರದ ಟೀಸರ್

ಪುನೀತ್ ಶರಮನ್ ನಿರ್ದೇಶನದ ಮಯೂರಿ ನಟನೆಯ ‘ಆದ್ಯಂತ’ ಸಿನಿಮಾದ ಟೀಸರ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡುತ್ತಿದ್ದಾರೆ. ಈ ಕುರಿತು ನಟಿ ಮಯೂರಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಫೋಸ್ಟ್ ಮಾಡಿದ್ದಾರೆ. Read more…

ಮನೆಯಲ್ಲೇ ನಟ, ರೌಡಿಶೀಟರ್ ಬರ್ಬರ ಹತ್ಯೆ: ಹಂತಕರ ಬಂಧನಕ್ಕೆ ಬಲೆ ಬೀಸಿದ ಪೊಲೀಸರು

ಮಂಗಳೂರು: ಕನ್ನಡ, ತುಳು ಚಿತ್ರ ನಟ, ರೌಡಿಶೀಟರ್ ಸುರೇಂದ್ರ ಬಂಟ್ವಾಳ್ ಅವರನ್ನು ಹತ್ಯೆ ಮಾಡಲಾಗಿದೆ. ಬಂಟ್ವಾಳದ ಬಿಸಿ ರೋಡ್ ಸಮೀಪ ಘಟನೆ ನಡೆದಿದ್ದು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ದಕ್ಷಿಣ Read more…

25 ಲಕ್ಷ ರೂಪಾಯಿಗೆ ಬಿಗ್​ ಬಿ ಕೇಳಿದ ಪ್ರಶ್ನೆ ಯಾವುದು ಗೊತ್ತಾ….?

ಬಾಲಿವುಡ್​ ಬಿಗ್​ ಬಿ ಅಮಿತಾಬ್​ ಬಚ್ಚನ್​ ನಡೆಸಿಕೊಡುವ ಕೌನ್​ ಬನೇಗಾ ಕರೋಡ್​ ಪತಿ ಶೋ ಅತಿ ಹೆಚ್ಚು ವೀಕ್ಷಣೆಯಾಗ್ತಿರೋ ರಿಯಾಲಿಟಿ ಶೋಗಳ ಪೈಕಿ ಮುಂಚೂಣಿ ಸ್ಥಾನವನ್ನೇ ಪಡೆದಿದೆ. ಮಂಗಳವಾರದ Read more…

ಪುಟ್ಟ ಪೋರಿಯ ನೃತ್ಯಕ್ಕೆ ಬೆರಗಾದ ಬಿಗ್ ಬಿ….!

ಬಾಲಿವುಡ್​ ಬಿಗ್​ ಬಿ ಅಮಿತಾಭ್​ ಬಚ್ಚನ್​ ಪುಟ್ಟ ಬಾಲಕಿಯೊಬ್ಬಳ ಹರಿಯಾಣ್ವಿ ನೃತ್ಯಕ್ಕೆ ಫಿದಾ ಆಗಿದ್ದಾರೆ. ತಮ್ಮ ಇನ್ಸ್​​ಟಾಗ್ರಾಂ ಖಾತೆಯಲ್ಲಿ ಬಾಲಕಿಯ ನೃತ್ಯದ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಕಪ್ಪು ಬಣ್ಣದ Read more…

ಶ್ರೀನಿಧಿ ಶೆಟ್ಟಿ ಹುಟ್ಟುಹಬ್ಬಕ್ಕೆ ಉಡುಗೊರೆ ನೀಡಿದ ಕೆಜಿಎಫ್ ಚಿತ್ರತಂಡ

ನಟಿ ಶ್ರೀನಿಧಿ ಶೆಟ್ಟಿ ಇಂದು ತಮ್ಮ 28ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಕೆಜಿಎಫ್ ಚಿತ್ರತಂಡ ಶ್ರೀನಿಧಿ ಶೆಟ್ಟಿ ಅವರ ಹೊಸ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಶ್ರೀನಿಧಿ ಶೆಟ್ಟಿಗೆ ಉಡುಗೊರೆಯಾಗಿ Read more…

ಟಿಎಂಸಿ ಸಂಸದೆಯ ಬೋಲ್ಡ್‌ ಫೋಟೋ ಫುಲ್‌ ವೈರಲ್

ಬೆಂಗಾಲಿ ಬೆಡಗಿ ಹಾಗೂ ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರಾತ್ ಜಹಾನ್ ಅವರ ಬೋಲ್ಡ್ ಆ್ಯಂಡ್ ಬ್ಯೂಟಿಫುಲ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ‌ ಹವಾ ಎಬ್ಬಿಸುತ್ತಿವೆ. ಇನ್ಸ್ಟಾಗ್ರಾಂನಲ್ಲಿ ಅವರು ಇತ್ತೀಚೆಗೆ ಫೋಟೋ‌ Read more…

ನನ್ನ ಪತಿ ಬೆಸ್ಟ್ ಎಂದ ಸನ್ನಿ ಲಿಯೋನ್…!

ಬಾಲಿವುಡ್​ ನಟಿ ಸನ್ನಿ ಲಿಯೋನ್​​ ತಮ್ಮ ಪತಿ ಡೇನಿಯಲ್​ ಬರ್ತಡೇಗೆ ಸೋಶಿಯಲ್​ ಮೀಡಿಯಾದಲ್ಲಿ ಶುಭ ಕೋರಿದ್ದು, ಡೇನಿಯಲ್​ ಉತ್ತಮ ಪತಿ ಹಾಗೂ ತಂದೆ ಎಂಬ ಬಿರುದನ್ನ ನೀಡಿದ್ದಾರೆ. ಒಮ್ಮೊಮ್ಮೆ Read more…

ನೇಕಾರರ ಬೆವರಿನ ದುಡಿಮೆಗೆ ಹೆಗಲಾಗಿ ನಿಲ್ಲಿ ಎಂದ ದುನಿಯಾ ವಿಜಯ್

ಕೋವಿಡ್ ಕಾರಣದಿಂದ ನೇಕಾರರು ಕೂಡ ಸಾಕಷ್ಟು ಆರ್ಥಿಕ ಸಂಕಷ್ಟ ಎದುರಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ನಟ ದುನಿಯಾ ವಿಜಯ್, ನೇಕಾರರು ತಯಾರು ಮಾಡಿದ ಬಟ್ಟೆ Read more…

ಜನ್ಮದಿನದ ಸಂಭ್ರಮದಲ್ಲಿ ನಿರ್ದೇಶಕ ಪ್ರೇಮ್

ಖ್ಯಾತ ನಿರ್ದೇಶಕ ಪ್ರೇಮ್ ತಮ್ಮ 42ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸೂಪರ್ ಡೂಪರ್ ಹಿಟ್ ‘ಕರಿಯ’ ಸಿನಿಮಾ ಮೂಲಕ ನಿರ್ದೇಶನ ಪ್ರಾರಂಭಿಸಿದ ಪ್ರೇಮ್ ನಂತರ Read more…

OMG: ಪ್ಲಾಸ್ಟಿಕ್ ಬಬಲ್‌ ಒಳಗೆ ನಡೆದಿದೆ ಕನ್ಸರ್ಟ್

ಸಾಂಕ್ರಮಿಕದ ಕಾಲದಲ್ಲೂ ಸಹ ಕನ್ಸರ್ಟ್ ‌ಗಳನ್ನು ಹಮ್ಮಿಕೊಳ್ಳುವ ನೂತನ ಬಗೆಯನ್ನು ಅಮೆರಿಕದ ಕ್ರಿಯೇಟಿವ್‌ ಕಲಾವಿದರು ಪತ್ತೆ ಮಾಡಿದ್ದು, ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದ್ದಾರೆ. ಮಾನವ ಗಾತ್ರದ ಪ್ಲಾಸ್ಟಿಕ್‌ ಬಬಲ್‌ಗಳನ್ನು ಬಳಸಿಕೊಂಡು Read more…

ನಂಬಿದ್ರೆ ನಂಬಿ ಬಿಟ್ರೆ ಬಿಡಿ: 23 ವರ್ಷಗಳಿಂದಲೂ ಈ ಚಿತ್ರಮಂದಿರದಲ್ಲಿ ಪ್ರದರ್ಶನವಾಗಿತ್ತು ಒಂದೇ ಚಿತ್ರ…!

25 ವರ್ಷಗಳ ಹಿಂದೆ ಬಿಡುಗಡೆಯಾದ ಚಿತ್ರವೊಂದು ನಿರಂತರ ಪ್ರದರ್ಶನ ಕಂಡಿತ್ತು ಎಂದರೆ ನೀವು ನಂಬಲೇಬೇಕು. ಹೌದು, ಇಂಥದೊಂದು ಹೆಗ್ಗಳಿಕೆಗೆ ಶಾರುಕ್-ಕಾಜೋಲ್ ಅಭಿನಯದ ‘ದಿಲ್ವಾಲೆ ದುಲ್ಹನಿಯಾ ಲೇಜಾಯೆಂಗೆ’ ಚಿತ್ರ ಪಾತ್ರವಾಗಿತ್ತು. Read more…

ಕಾಂಡೋಮ್ ಬಾಯಲ್ಲಿಟ್ಟುಕೊಂಡ ನಟನ ಫೋಟೋ ವೈರಲ್

ಬಾಲಿವುಡ್ ನಟ ರಾಜಕುಮಾರ್ ರಾವ್ ವಿಚಿತ್ರ ಕಾರ್ಯವೊಂದನ್ನು ಮಾಡುತ್ತಿರುವ ಫೋಟೋವೊಂದು ಜಾಲತಾಣದಲ್ಲಿ ವೈರಲ್ ಆಗಿದೆ. ಉಡಾನ್, ಲುಟೇರಾ ಮುಂತಾದ ಚಿತ್ರಗಳನ್ನು ನೀಡಿದ ಚಿತ್ರ ನಿರ್ಮಾಪಕ ವಿಕ್ರಮಾದಿತ್ಯ ಮೋಟ್ವಾನೆ ಅವರು Read more…

ಬಾಲಿವುಡ್​ ಬೆಡಗಿಯ ಪೊಲ್ಕಾ ಡ್ರೆಸ್​​ಗೆ ಅಭಿಮಾನಿಗಳು ಫಿದಾ

ಬಾಲಿವುಡ್​ ಬೆಡಗಿ ಕರೀನಾ ಕಪೂರ್​ ಖಾನ್​ ತಮ್ಮ ಆಕ್ಟಿಂಗ್​ ಸ್ಕಿಲ್​ ಜೊತೆ ಜೊತೆಗೆ ಡ್ರೆಸ್ಸಿಂಗ್​ ಸೆನ್ಸ್​ ಮೂಲಕವೂ ಸುದ್ದಿಯಲ್ಲಿರುವ ನಟಿ. 2016ರಲ್ಲಿ ತೈಮೂರ್​ ಅಲಿ ಖಾನ್​ಗೆ ಗರ್ಭಿಣಿಯಾಗಿದ್ದಾಗಲೂ ಪ್ರೆಗ್ನೆಂಟ್ Read more…

ಸದ್ಗುರು ಭೇಟಿಯಾದ ಹಾಲಿವುಡ್​ ನಟ ವಿಲ್​ ಸ್ಮಿತ್​ ಕುಟುಂಬ

ಹಾಲಿವುಡ್​ ನಟ ವಿಲ್​ ಸ್ಮಿತ್​ ಕುಟುಂಬ ಇಶಾ ಫೌಂಡೇಶನ್​ ಸಂಸ್ಥಾಪಕ ಸದ್ಗುರು ಅವರನ್ನ ಭೇಟಿಯಾಗಿದ್ದಾರೆ. ಈ ಫೋಟೋವನ್ನ ಸ್ವತಃ ಸದ್ಗುರು ಇನ್ಸ್​ಟಾಗ್ರಾಂ ಖಾತೆಯಲ್ಲಿ ಶೇರ್​ ಮಾಡಿ ಸಂತಸ ಹಂಚಿಕೊಂಡಿದ್ದಾರೆ. Read more…

ಚಿರು ಮಗುವಿಗೆ 10 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ ತೊಟ್ಟಿಲು ಖರೀದಿಸಿದ ಧ್ರುವ ಸರ್ಜಾ

ಸರ್ಜಾ ಕುಟುಂಬದಲ್ಲಿ ಹೊಸ ಸದಸ್ಯರೊಬ್ಬರ ಆಗಮನಕ್ಕೆ ಕ್ಷಣಗಣನೆ ಶುರುವಾಗಿದೆ. ಇತ್ತೀಚೆಗಷ್ಟೇ ನಿಧನರಾಗಿದ್ದ ನಟ ಚಿರಂಜೀವಿ ಸರ್ಜಾ ಅವರ ಪತ್ನಿ, ನಟಿ ಮೇಘನಾ ರಾಜ್ ತುಂಬು ಗರ್ಭಿಣಿಯಾಗಿದ್ದು ಮನೆಯಲ್ಲಿ ಸಂತಸ Read more…

BIG BREAKING: ಡ್ರಗ್ಸ್ ಪ್ರಕರಣದಲ್ಲಿ ‘ಬಿಗ್ ಬಾಸ್’ ಖ್ಯಾತ ಸ್ಪರ್ಧಿ ಅರೆಸ್ಟ್

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಆಡಂ ಪಾಷಾರನ್ನು ಬಂಧಿಸಲಾಗಿದೆ. ಎನ್.ಸಿ.ಬಿ. ಅಧಿಕಾರಿಗಳು ವಿಚಾರಣೆ ನಂತರ ‘ಬಿಗ್ ಬಾಸ್’ ಸ್ಪರ್ಧಿ ಆಡಂ ಪಾಷಾರನ್ನು ಬಂಧಿಸಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ ಬಂಧಿತಳಾಗಿರುವ ಆರೋಪಿ ಅನಿಕಾಳಿಂದ Read more…

ಕೋರ್ಟ್ ಮೊರೆ ಹೋದ ಸುಶಾಂತ್ ಸಿಂಗ್ ಮನೆ ಕೆಲಸಗಾರ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ವಿಚಾರಣೆ ಮುಂದುವರೆದಿದೆ.  ಡ್ರಗ್ಸ್ ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಸಿಬಿ ವಿರುದ್ಧ  ಈಗ ಸುಶಾಂತ್ ಮನೆಯಲ್ಲಿ ಕೆಲಸ ಮಾಡ್ತಿದ್ದ ಕೆಲಸಗಾರ Read more…

ಧೋನಿ ಪುತ್ರಿ ಬಳಿಕ ವಿಜಯ್ ಸೇತುಪತಿ ಪುತ್ರಿಗೆ ಅತ್ಯಾಚಾರದ ಬೆದರಿಕೆ

ಶ್ರೀಲಂಕಾ ಕ್ರಿಕೆಟ್​ ಟೀಂನ ಮಾಜಿ ನಾಯಕ ಮುತ್ತಯ್ಯ ಮುರುಳೀಧರನ್​ ಜೀವನ ಆಧಾರಿತ ಸಿನಿಮಾ ‘800’ರಿಂದ ತಮಿಳು ನಟ ವಿಜಯ್​ ಸೇತುಪತಿ ಹೊರಬಂದಿದ್ದಾರೆ. ಈ ಸಿನಿಮಾಗೆ ತಮಿಳಿಗರಿಂದ ಭಾರೀ ವಿರೋಧ Read more…

ಸ್ಯಾಂಡಲ್ ವುಡ್ ಸಿಂಪಲ್ ಹುಡುಗನ ವಿರುದ್ಧ ದೂರು ದಾಖಲಿಸಿದ ನಿರ್ದೇಶಕ

ಬೆಂಗಳೂರು: ಸ್ಯಾಂಡಲ್ ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಾಗಿದೆ. ರಿಚ್ಚಿ ಚಿತ್ರದ ಟೈಟಲ್ ವಿವಾದ ಇದೀಗ ಚಲನಚಿತ್ರ ವಾಣಿಜ್ಯ Read more…

ಹೃತಿಕ್​ ರೋಷನ್​ ಮಾಜಿ ಪತ್ನಿ ಇನ್ಸ್ಟಾ ಖಾತೆ ಹ್ಯಾಕ್…!

ಸೋಶಿಯಲ್​ ಮೀಡಿಯಾದಲ್ಲಿ ಆಕ್ಟಿವ್​ ಆಗಿರುವ ಬಾಲಿವುಡ್​ ನಟ ಹೃತಿಕ್​ ರೋಷನ್​ ಮಾಜಿ ಪತ್ನಿ ಸುಸ್ಸೇನ್​ ಖಾನ್​ ಇನ್ಸ್ಟಾಗ್ರಾಂ ಖಾತೆ ಹ್ಯಾಕ್​ ಆಗಿದೆ. ಈ ಬಗ್ಗೆ ಸ್ವತಃ ಮಾಹಿತಿ ಶೇರ್​ Read more…

ವಕೀಲನಿಂದ ನಟಿ ಕಂಗನಾಗೆ ಅತ್ಯಾಚಾರದ ಬೆದರಿಕೆ…?

ನವರಾತ್ರಿ ಹಬ್ಬದ ಸಂಭ್ರಮದಲ್ಲಿರುವ ಬಾಲಿವುಟ್​ ನಟಿ ಕಂಗನಾ ರಣಾವತ್​ ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ಫೋಟೋ ಶೇರ್​ ಮಾಡುವ ಮೂಲಕ ಅಭಿಮಾನಿಗಳಿಗೆ ನವರಾತ್ರಿಯ ಶುಭ ಕೋರಿದ್ದಾರೆ. ನವರಾತ್ರಿಗೆ ಯಾರ್ಯಾರು ಉಪವಾಸ Read more…

ಕ್ಯಾಮೆರಾ ಹಾಗೂ ತಮ್ಮ ನಡುವಿನ ಬಾಂಧವ್ಯ ಬಿಚ್ಚಿಟ್ಟ ಗೋಲ್ಡನ್ ಸ್ಟಾರ್ ಗಣೇಶ್

ಚಿತ್ರೀಕರಣಕ್ಕೆ ಅವಕಾಶ ಕೊಟ್ಟ ಕೂಡಲೇ ಸಾಕಷ್ಟು ಸಿನಿಮಾಗಳ ಶೂಟಿಂಗ್ ನಡೆಯುತ್ತಲೇ ಇವೆ. ಚಿತ್ರಮಂದಿರ ಓಪನ್ ಮಾಡಲು ಕೂಡ ಈಗಾಗಲೇ ಅನುಮತಿ ನೀಡಿದ್ದು, ಇದೀಗ ಮಹೇಶ್ ಗೌಡ ನಿರ್ದೇಶನದ, ನಟ Read more…

ಹಾಟ್ ಫೋಟೋ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ ನಟಿ ತಾನ್ಯಾ

ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಯಜಮಾನ’ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ Read more…

ಬಿಡುಗಡೆಯಾಯ್ತು ‘ರಣಂ’ ಚಿತ್ರದ ಮೋಷನ್ ಪೋಸ್ಟರ್

ತೆಲುಗಿನ ನಿರ್ದೇಶಕ ವಿ. ಸಮುದ್ರ ಅವರ ನಿರ್ದೇಶನದ ಚಿರಂಜೀವಿ ಸರ್ಜಾ ಹಾಗೂ ನಟ ಚೇತನ್ ಅಭಿನಯದ ‘ರಣಂ’ ಚಿತ್ರದ ಮೋಷನ್ ಪೋಸ್ಟರ್ ಅನ್ನು ಇಂದು a2 ಮ್ಯೂಸಿಕ್ ಯೂಟ್ಯೂಬ್ Read more…

ನೀಟ್​ ಟಾಪರ್ ಶೋಯೆಬ್ ಗೆ ಶುಭ ಕೋರಿದ ಎ.ಆರ್​. ರೆಹಮಾನ್​

2020ರ ಸಾಲಿನ ವೈದ್ಯಕೀಯ ಪ್ರವೇಶಾತಿ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ಅಂಕ ಪಡೆಯೋದ್ರ ಜೊತೆಗೆ ಔಟ್​ ಆಫ್​ ಔಟ್​ ಅಂಕವನ್ನ ಪಡೆದಿರೋ ಶೋಯೆಬ್ ಅಫ್ತಬ್​​ ಸಾಧನೆ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...