alex Certify Entertainment | Kannada Dunia | Kannada News | Karnataka News | India News - Part 285
ಕನ್ನಡ ದುನಿಯಾ
    Dailyhunt JioNews

Kannada Duniya

ನಾಗಚೈತನ್ಯರಿಗೆ ವಿಚ್ಚೇದನ ಕೊಡ್ತಿದ್ದಾರಾ ಸಮಂತಾ..?

ದಕ್ಷಿಣ ಭಾರತದ ಕ್ಯೂಟೆಸ್ಟ್ ಜೋಡಿಗಳಲ್ಲಿ ಸಮಂತಾ ಹಾಗೂ ನಾಗ ಚೈತನ್ಯ ಕೂಡ ಒಬ್ಬರು. ಆದರೆ ಈ ಜೋಡಿ ಇದೀಗ ವಿಚ್ಚೇದನಕ್ಕೆ ಮುಂದಾಗಿದ್ಯಾ ಎಂಬ ಅನುಮಾನ ಶುರುವಾಗಿದೆ. ನಟಿ ಸಮಂತಾ Read more…

ರಾಣಾ ದಗ್ಗುಬಾಟಿ – ಮಿಹಿಕಾ ಕರ್ವಾಚೌತ್​ ಸಂಭ್ರಮ

ಕೆಲ ತಿಂಗಳ ಹಿಂದಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ನಟ ರಾಣಾ ದಗ್ಗುಬಾಟಿ ಹಾಗೂ ಮಿಹಿಕಾ ಬಜಾಜ್​​ ತಮ್ಮ ಮೊದಲ ಕರ್ವಾ ಚೌತ್​ ಸೆಲೆಬ್ರೇಟ್​ ಮಾಡಿದ್ದಾರೆ. ಮಿಹಿಕಾ ತಾಯಿ ಬಂಟಿ Read more…

ನಾಳೆ ‘ದಿಯಾ’ ಸಿನಿಮಾ ಮರು ಬಿಡುಗಡೆ

ಅಶೋಕ್ ನಿರ್ದೇಶನದ ‘ದಿಯಾ’ ಸಿನಿಮಾವನ್ನು ಅಕ್ಟೋಬರ್‌ 23ರಂದು ಮರು ಬಿಡುಗಡೆ ಮಾಡಲು ನಿರ್ಧರಿಸಿದ್ದು, ಸ್ವಲ್ಪ ತಡವಾಗಿ ರಿಲೀಸ್ ಮಾಡುತ್ತಿದ್ದಾರೆ. ಇದೀಗ ನವೆಂಬರ್ 6 ರಂದು ರಿಲೀಸ್ ಮಾಡಲು ಸಜ್ಜಾಗಿದ್ದಾರೆ. Read more…

BIG NEWS: ಕೆಬಿಸಿಯಲ್ಲಿ 1 ಕೋಟಿ ರೂ. ಗೆದ್ದ ನಾಜಿಯಾ..!

ಬಾಲಿವುಡ್​ ನಟ ಅಮಿತಾಬ್​ ಬಚ್ಚನ್​ ನಡೆಸಿಕೊಡುವ ಹೆಸರಾಂತ ಶೋ ‘ಕೌನ್​ ಬನೇಗಾ ಕರೋಡ್​ಪತಿ’ಯ 12ನೇ ಆವೃತ್ತಿಯಲ್ಲಿ ಮೊದಲ ಬಾರಿಗೆ ಸ್ಪರ್ಧಿಯೊಬ್ಬರು 1 ಕೋಟಿ ರೂಪಾಯಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಈ Read more…

ʼಗೋಲ್​ ಮಾಲ್​ 3ʼ ಸಿನಿಮಾಗೆ 10 ವರ್ಷದ ಸಂಭ್ರಮ…!

ಬಾಲಿವುಡ್​ನ ಖ್ಯಾತ ನಿರ್ದೇಶಕ ರೋಹಿತ್​ ಶೆಟ್ಟಿ ಆಕ್ಷನ್​ ಕಟ್​ ಹೇಳಿದ ಗೋಲ್​ ಮಾಲ್​ ಸಿನಿಮಾಗಳು ಅಭಿಮಾನಿಗಳಿಗೆ ನಗೆಯ ಭೂರಿ ಭೋಜನವನ್ನೇ ಉಣಬಡಿಸಿದ್ದವು. ಗೋಲ್​ಮಾಲ್​ ಸರಣಿಯ ಮೂರನೇ ಚಿತ್ರ ಇದೀಗ Read more…

‘ಅಭಿ’ ಚಿತ್ರದ ಸಮಯದಲ್ಲಿನ ತಮ್ಮ ಫೋಟೋ ಹಂಚಿಕೊಂಡ ನಟಿ ರಮ್ಯಾ

ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಆ್ಯಕ್ಟಿವ್ ಆಗಿರುವ ಮಾಜಿ ಸಂಸದೆ ಹಾಗೂ ಚಿತ್ರ ನಟಿ ರಮ್ಯಾ, ತಾವು ನಟಿಸಿದ ಮೊದಲನೇ ಸಿನಿಮಾ ‘ಅಭಿ’ ಚಿತ್ರದ ಸಮಯದಲ್ಲಿ ತೆಗೆಸಿದ ಫೋಟೋವೊಂದನ್ನು Read more…

ಹರಿಕೃಷ್ಣ ಅವರ ಹುಟ್ಟುಹಬ್ಬಕ್ಕೆ ಶುಭ ಕೋರಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಇಂದು ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಜನ್ಮ ದಿನವಾಗಿದ್ದು, ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಕೋರಿದ್ದಾರೆ. ದರ್ಶನ್ ಅವರ ಹಲವು ಸಿನಿಮಾಗಳಿಗೆ ವಿ. ಹರಿಕೃಷ್ಣ Read more…

ಇಂದು ಖ್ಯಾತ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಅವರ ಹುಟ್ಟುಹಬ್ಬ

ಖ್ಯಾತ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಇಂದು ತಮ್ಮ 46ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ವಿ. ಹರಿಕೃಷ್ಣ 2006ರಂದು ದಿನಕರ್ ತೂಗುದೀಪ್ ನಿರ್ಮಾಣದಲ್ಲಿ ಬಂದ ‘ಜೊತೆ ಜೊತೆಯಲಿ’ಸಿನಿಮಾದ ಮೂಲಕ ಸಂಗೀತ Read more…

ಅಭಿಮಾನಿಗಳಿಗೆ ದೊಡ್ಡ ಸರ್ಪ್ರೈಸ್ ನೀಡಲಿದ್ದಾರೆ ರಕ್ಷಿತ್…!

ಅನೇಕ ಸಿನಿಮಾಗಳ ಮೂಲಕ ಅಭಿಮಾನಿಗಳ ದಂಡೇ ಹೊಂದಿರುವ ರಕ್ಷಿತ್ ಶೆಟ್ಟಿ 777 ಚಾರ್ಲಿ ಸಿನಿಮಾದಲ್ಲಿ ಬ್ಯುಸಿಯಾಗಿರೋದು ಗೊತ್ತಿರುವ ವಿಚಾರವೇ. ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ಇದಾಗಿದ್ದು, ಅಭಿಮಾನಿಗಳು ಕೂಡ ವೇಯ್ಟ್ Read more…

ಕರ್ವಾ ಚೌತ್ ವ್ರತ ಮಾಡಲು ಮಡದಿಗೆ ಹೇಳಿರಬೇಕು ಟ್ರಂಪ್ ಎಂದ ಕಮೆಡಿಯನ್

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ದೊಡ್ಡ ದೊಡ್ಡ ರಾಜ್ಯಗಳಲ್ಲಿ ನಡೆಯುತ್ತಿರುವಂತೆಯೇ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಹಿನ್ನಡೆಯಾಗುತ್ತಿರುವುದು ಸ್ಪಷ್ಟವಾಗುತ್ತಿದೆ. ಅರಿಜೋನಾ, ಜಾರ್ಜಿಯಾ, ಉತ್ತರ ಕರೋಲಿನಾ, ನೆವೆಡಾ, ಮಿಚಿಗನ್, Read more…

ಸ್ಯಾಂಡಲ್ ವುಡ್ ಹಿರಿಯ ನಟ ಜೈ ಜಗದೀಶ್ ಗೆ ಬಿಗ್ ಶಾಕ್: ಬರೋಬ್ಬರಿ 2.32 ಲಕ್ಷ ರೂ. ಕರೆಂಟ್ ಬಿಲ್

ಮಡಿಕೇರಿ: ಹಿರಿಯ ನಟ ಜೈಜಗದೀಶ್ ಅವರಿಗೆ ಬರೋಬ್ಬರಿ 2.32 ಲಕ್ಷ ರೂಪಾಯಿ ಕರೆಂಟ್ ಬಿಲ್ ಬಂದಿದೆ. ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಕಾರೆಕೊಪ್ಪದ ಬಳಿ ಜೈಜಗದೀಶ್ 10 ಎಕರೆ Read more…

ಹುಟ್ಟುಹಬ್ಬದ ಅಂಗವಾಗಿ ಬೆತ್ತಲೆಯಾಗಿ ಓಡಿದ ಮಾಡೆಲ್

ಪತ್ನಿ ತನ್ನ ಪತಿಯ ಹುಟ್ಟಿದ ಹಬ್ಬದ ದಿನ ಸಾಮಾಜಿಕ ಜಾಲತಾಣಗಳಲ್ಲಿ ಆತನ ಫೋಟೋ ಹಾಕಿ ವಿಷ್ ಮಾಡುವುದು ಸಾಮಾನ್ಯ. ಆದರೆ, ಇಲ್ಲೊಬ್ಬ ಪತ್ನಿ ತನ್ನ ಪತಿಯ ಬರ್ತಡೆ ದಿನ Read more…

ಶುಭ್ರ ಅಯ್ಯಪ್ಪ ಹಾಟ್ ಫೋಟೋ ವೈರಲ್

‘ವಜ್ರಕಾಯ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಶುಭ್ರ ಅಯ್ಯಪ್ಪ ಸಾಮಾಜಿಕ ಜಾಲತಾಣದಲ್ಲಿ ಫುಲ್ ಆಕ್ಟೀವ್ ಇರ್ತಾರೆ. ತಮ್ಮ ಪ್ರತಿಯೊಂದು ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. Read more…

ಕಪ್ಪು ಡ್ರೆಸ್ ನಲ್ಲಿ ಮಿಂಚಿದ ರಚಿತಾ ರಾಮ್

ಡಿಂಪಲ್ ಕ್ವೀನ್ ನಟಿ ರಚಿತಾ ರಾಮ್ ಅವರಿಗೆ ಸ್ಯಾಂಡಲ್ ವುಡ್ ನಲ್ಲಿ ಸಾಲು ಸಾಲು ಸಿನಿಮಾಗಳು ಕೈ ಬೀಸಿ ಕರೆಯುತ್ತಲೆ ಇವೆ. ಸತೀಶ್ ನೀನಾಸಂ ನಟನೆಯ ‘ಮ್ಯಾಟ್ನಿ’ ಸಿನಿಮಾದಲ್ಲಿ Read more…

ಮಹಾರಾಷ್ಟ್ರದಲ್ಲಿ ಸಿನಿಮಾ ಹಾಲ್​ ಪುನಾರಂಭಕ್ಕೆ ಅಸ್ತು..! ನಾಳೆಯಿಂದಲೇ ಶೋ ಶುರು

ಕೊರೊನಾ ಸೋಂಕಿನ ಹಿನ್ನೆಲೆ ಬೇರೆ ರಾಜ್ಯಗಳಂತೆ ಮಾರ್ಚ್​ನಲ್ಲಿ ಸಿನಿಮಾ ಹಾಲ್​ ಹಾಗೂ ಮಲ್ಟಿಪ್ಲೆಕ್ಸ್​ಗಳನ್ನ ಬಂದ್​ ಮಾಡುವಂತೆ ಆದೇಶ ಹೊರಡಿಸಿದ್ದ ಮಹಾರಾಷ್ಟ್ರ ಸರ್ಕಾರ ಇದೀಗ ತನ್ನ ಆದೇಶವನ್ನ ಹಿಂಪಡೆದಿದೆ. ಬರೋಬ್ಬರಿ Read more…

ʼತಲೈವಿʼ ಬಗ್ಗೆ ಮಾತನಾಡಿದ್ದಾರೆ ನಟಿ ಕಂಗನಾ

ಮುಂಬೈ: ತಮಿಳುನಾಡಿನ ಸಿಎಂ ಆಗಿದ್ದ ದಿವಂಗತ ಜಯಲಲಿತಾ ಅವರ ಜೀವನದ ಕಥೆಯನ್ನಾಧರಿಸಿದ ʼತಲೈವಿʼ ಚಲನಚಿತ್ರ ತೆರೆಗೆ ಬರಲು ಸಿದ್ಧವಾಗುತ್ತಿದೆ.‌ ಜಯಲಲಿತಾ ಪಾತ್ರವನ್ನು ಖ್ಯಾತ ಬಾಲಿವುಡ್ ನಟಿ ಕಂಗನಾ ರಣಾವತ್ Read more…

ಸ್ಪೆಲ್ಲಿಂಗ್​ ಬದಲಾವಣೆ ಮಾಡಿಕೊಂಡ ರಹಸ್ಯ ಬಿಚ್ಚಿಟ್ಟ ನಟಿ

ಡ್ರೀಮ್​ ಗರ್ಲ್, ಸ್ಟ್ರೀಟ್​ ಡ್ಯಾನ್ಸರ್​ ಸೇರಿದಂತೆ ಬಾಲಿವುಡ್​ನ ಅನೇಕ ಸಿನಿಮಾಗಳಲ್ಲಿ ನಟಿಸಿರುವ 35 ವರ್ಷದ ನುಶ್ರತ್​ ಭರೂಚಾ ತಮ್ಮ ಹೆಸರಿನ ಸ್ಪೆಲ್ಲಿಂಗ್​ ಬದಲಾವಣೆ ಮಾಡಿಕೊಂಡಿರುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. Read more…

ತಮ್ಮ ಬಾಲ್ಯದ ಫೋಟೋ ಹಂಚಿಕೊಂಡ ನಟಿ ದೀಪಿಕಾ ದಾಸ್

ನಟಿ ದೀಪಿಕಾ ದಾಸ್ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ನಾಗಿಣಿ’ ಧಾರಾವಾಹಿ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದು ಬಿಗ್ ಬಾಸ್ ಸೀಸನ್ 7ರಲ್ಲಿ ಫೈನಲ್‌ ಹಂತದವರೆಗೂ ತಲುಪಿ ಮನೆಮಾತಾದರು. ದೀಪಿಕಾ Read more…

ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ ನಟಿ ಕಂಗನಾ

ನಟಿ ಕಂಗನಾ ವಿರುದ್ಧ ಗೀತ ರಚನೆಕಾರ ಸಮರ ಸಾರಿದ್ದಾರೆ. ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕುರಿತು ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆಗೆ ಸಂಬಂಧಿಸಿದಂತೆ ಕವಿ ಮತ್ತು ಗೀತ ರಚನೆಕಾರ Read more…

ಶಾರುಖ್‌ @ 55: ಕೋವಿಡ್-19 ಸೋಂಕಿತರಿಗೆ 5555 ಕಿಟ್‌ ವಿತರಿಸಿದ ಅಭಿಮಾನಿಗಳು

ಬಾಲಿವುಡ್‌ನ ಖ್ಯಾತ ನಟ ಶಾರುಖ್‌ ಖಾನ್‌ ಹುಟ್ಟುಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳು ಕೋವಿಡ್-19 ಸೋಂಕಿತರ ನೆರವಿಗೆ ನಿಲ್ಲುವ ಒಳ್ಳೆಯ ಕೆಲಸವೊಂದನ್ನು ಮಾಡಿದ್ದಾರೆ. ಖಾನ್‌ರ 55ನೇ ಹುಟ್ಟುಹಬ್ಬದ ದಿನವಾದ ನವೆಂಬರ್‌ Read more…

ಪಂಜಾಬಿ ಹಾಡಿಗೆ ರಸ್ತೆ ಮಧ್ಯದಲ್ಲಿ ಕುಣಿದು ಕುಪ್ಪಳಿಸಿದ ಚಾಲಕ

ಸಂಗೀತಕ್ಕೆ ಎಷ್ಟರ ಮಟ್ಟಿನ ಶಕ್ತಿ ಇದೆ ಎಂದರೆ ಅದು ಜನಾಂಗ, ಧರ್ಮ, ಭಾಷೆ ಈ ಎಲ್ಲ ಕಟ್ಟಳೆಗಳನ್ನ ಮೀರಿ ನಿಲ್ಲುವ ಸಾಮರ್ಥ್ಯವನ್ನ ಹೊಂದಿದೆ. ಈ ಮಾತಿಗೆ ಉದಾಹರಣೆ ಎಂಬಂತೆ Read more…

ಸದ್ಯದಲ್ಲೇ ಬಿಡುಗಡೆಯಾಗಲಿದೆ ‘ಶಿವ 143’ ಸಿನಿಮಾದ ಆಡಿಯೋ ಹಾಗೂ ಟೀಸರ್

ಅನಿಲ್ ಕುಮಾರ್ ನಿರ್ದೇಶನದ ಧೀರೆನ್ ರಾಮ್ ಕುಮಾರ್ ನಟನೆಯ ‘ಶಿವ 143’ ಸಿನಿಮಾದ ಆಡಿಯೋ ಮತ್ತು ಟೀಸರ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ. ಡಾ.ರಾಜ್ ಕುಮಾರ್ Read more…

BREAKING: ಸ್ಯಾಂಡಲ್ ವುಡ್ ಮತ್ತೊಂದು ಜೋಡಿ ಮದುವೆಗೆ ಮುಹೂರ್ತ ಫಿಕ್ಸ್, ಪ್ರೇಮಿಗಳ ದಿನವೇ ‘ಲವ್ ಮಾಕ್ಟೇಲ್’ ಜೋಡಿ ಕಲ್ಯಾಣ

ಪ್ರೇಮಿಗಳ ದಿನದಂದೇ ‘ಲವ್ ಮಾಕ್ಟೇಲ್’ ಜೋಡಿಯ ಕಲ್ಯಾಣ ನಿಗದಿಯಾಗಿದೆ. ಫೆಬ್ರವರಿ 14 ರಂದು ನಟ ಡಾರ್ಲಿಂಗ್ ಕೃಷ್ಣ ಮತ್ತು ನಟಿ ಮಿಲನ ನಾಗರಾಜ್ ಅವರ ಮದುವೆ ನೆರವೇರಲಿದೆ. ಮದುವೆಗೆ Read more…

BIG NEWS: ಜೈಲು ಹಕ್ಕಿಗಳಾದ ರಾಗಿಣಿ, ಸಂಜನಾಗೆ ಮತ್ತೊಂದು ಶಾಕ್, ಬಂಧಿಖಾನೆಯಲ್ಲೇ ದೀಪಾವಳಿ -6 ತಿಂಗಳು ಜೈಲೂಟವೇ ಗ್ಯಾರಂಟಿ..?

ಬೆಂಗಳೂರು: ಡ್ರಗ್ಸ್ ನಂಟಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗರ್ಲಾನಿ ಅವರ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ರಾಗಿಣಿ, ಸಂಜನಾ ಅವರಿಗೆ ಎನ್.ಡಿ.ಪಿ.ಎಸ್. ಕಾಯ್ದೆ Read more…

BIG BREAKING: ಸುದೀಪ್, ಕೊಹ್ಲಿ, ಗಂಗೂಲಿ, ತಮನ್ನಾಗೆ ಬಿಗ್ ಶಾಕ್..! ಗ್ಯಾಂಬ್ಲಿಂಗ್ ವಿಚಾರಕ್ಕೆ ಮದ್ರಾಸ್ ಹೈಕೋರ್ಟ್ ನೋಟಿಸ್

ಚೆನ್ನೈ: ಆನ್ಲೈನ್ ಜೂಜಿಗೆ ಅನುಕೂಲವಾಗುವಂತೆ ಜಾಹಿರಾತುಗಳಲ್ಲಿ ಕಾಣಿಸಿಕೊಂಡ ಸೆಲೆಬ್ರಿಟಿಗಳಿಗೆ ಮದ್ರಾಸ್ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಖ್ಯಾತ ನಟರಾದ ಸುದೀಪ್, ಪ್ರಕಾಶ್ ರೈ, ರಾಣಾ, ನಟಿ ತಮನ್ನಾ, ಟೀಮ್ Read more…

ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಿಂದ ಸಂಕಷ್ಟಕ್ಕೆ ಸಿಲುಕಿದ ಬಿಗ್‌ ಬಿ

ಹಿಂದಿಯ ಹೆಸರಾಂತ ಶೋ ಕೌನ್​ ಬನೇಗಾ ಕರೋಡ್​ಪತಿಯಲ್ಲಿ ಹಿಂದೂ ಭಾವನೆಗೆ ವಿರುದ್ಧವಾದ ಪ್ರಶ್ನೆ ಕೇಳಲಾಗಿದೆ ಎಂದು ಆರೋಪಿಸಿ ಅಮಿತಾಬ್​ ಬಚ್ಚನ್​ ಹಾಗೂ ಸೋನಿ ಕಾರ್ಯಕ್ರಮ ಸಂಯೋಜಕರ ವಿರುದ್ಧ ಪ್ರಕರಣ Read more…

ತಮ್ಮ ಹೊಸ ಫೋಟೋಗಳನ್ನು ಹಂಚಿಕೊಂಡ ನಿಶ್ವಿಕಾ ನಾಯ್ಡು

ಚಿರಂಜೀವಿ ಸರ್ಜಾ ನಟನೆಯ ‘ಅಮ್ಮ ಐ ಲವ್ ಯು’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಸ್ಯಾಂಡಲ್ ವುಡ್ ನ ಯುವನಟಿ ನಿಶ್ವಿಕಾ ನಾಯ್ಡು ಸಾಮಾಜಿಕ ಜಾಲತಾಣದಲ್ಲಿ Read more…

ಆಮ್ಲಜನಕ ಮಟ್ಟ ಏರಿಕೆ ಮಾಡಿಕೊಂಡಿದ್ದರ ಹಿಂದಿನ ಗುಟ್ಟು ಬಿಚ್ಚಿಟ್ಟ ಬಿಗ್​ ಬಿ

ಬಾಲಿವುಡ್​ನ ಹೆಸರಾಂತ ನಟ ಅಮಿತಾಭ್​ ಬಚ್ಚನ್​ ಕೌನ್​ ಬನೇಗಾ ಕರೋಡ್​ಪತಿ ಶೋ ನಡೆಸಿಕೊಡ್ತಾ ಇರೋದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಶೋನಲ್ಲಿ ಅಮಿತಾಬ್​ ಬಚ್ಚನ್​ ತಮ್ಮ ಕರೊನಾದ ದಿನಗಳನ್ನ Read more…

ನ.9 ರಿಂದ ‘ರತ್ನನ್ ಪ್ರಪಂಚ’ ಸಿನಿಮಾ ಚಿತ್ರೀಕರಣ ಶುರು

ರೋಹಿತ್ ಪಡಕಿ ನಿರ್ದೇಶಿಸುತ್ತಿರುವ ಡಾಲಿ ಧನಂಜಯ್ ಅಭಿನಯದ ‘ರತ್ನನ್ ಪ್ರಪಂಚ’ ಸಿನಿಮಾದ ಚಿತ್ರೀಕರಣವನ್ನು ನವೆಂಬರ್ 9ರಂದು ಪ್ರಾರಂಭಿಸಲು ಚಿತ್ರತಂಡ ನಿರ್ಧರಿಸಿದೆ. ಈ ಚಿತ್ರವನ್ನು ಕಾರ್ತಿಕ್ ಗೌಡ ಹಾಗೂ ಯೋಗಿ Read more…

ಕಿಂಗ್​ ಖಾನ್ ​ಗೆ ಹುಟ್ಟುಹಬ್ಬದ ಶುಭ ಕೋರಿದ ʼಬುರ್ಜ್ ಖಲೀಫಾʼ

ಸೋಮವಾರ 55 ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಬಾಲಿವುಡ್​ ನಟ ಶಾರೂಖ್​ ಖಾನ್​ಗೆ ದುಬೈನ ಅಪ್ರತಿಮ ಗಗನಚುಂಬಿ ಕಟ್ಟಡ ವಿಶೇಷವಾದ ಶುಭಾಶಯವನ್ನ ತಿಳಿಸಿದೆ. ಐಪಿಎಲ್​ ಟೂರ್ನಿ ಹಿನ್ನೆಲೆ ಸದ್ಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...