alex Certify Entertainment | Kannada Dunia | Kannada News | Karnataka News | India News - Part 279
ಕನ್ನಡ ದುನಿಯಾ
    Dailyhunt JioNews

Kannada Duniya

‘ವಿಂಡೋ ಸೀಟ್’ ಚಿತ್ರದ ಲಿರಿಕಲ್ ವಿಡಿಯೋ ರಿಲೀಸ್

ನಿರೂಪ್ ಭಂಡಾರಿ ಅಭಿನಯದ ಶೀತಲ್ ಶೆಟ್ಟಿ ನಿರ್ದೇಶನದ ‘ವಿಂಡೋ ಸೀಟ್’ ಸಿನಿಮಾದ ‘ಅತಿ ಚೆಂದದ’ ಎಂಬ ಲಿರಿಕಲ್ ಸಾಂಗ್ ವೊಂದನ್ನು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ Read more…

ಅಭಿಷೇಕ್​ ಬಚ್ಚನ್​ ಹೊಸ ರೂಪ ಕಂಡು ಫ್ಯಾನ್ಸ್​ ಶಾಕ್​..!

ಸರಿಯಾಗಿ ಒಂದು ವರ್ಷದ ಹಿಂದೆ ಬಾಲಿವುಡ್​ ನಟ ಶಾರೂಕ್​ ಖಾನ್​ ʼಬಾಬ್​ ಬಿಸ್ವಾಸ್ʼ​ ಎಂಬ ಚಿತ್ರವನ್ನ ಘೋಷಣೆ ಮಾಡಿದ್ದರು. ಈ ಸಿನಿಮಾದಲ್ಲಿ ಬಾಬ್​ ಬಿಸ್ವಾಸ್​ ಪಾತ್ರವನ್ನ ಸಾಸ್ವತಾ ಚಟರ್ಜಿ Read more…

ಬಾಲಿವುಡ್ ನಲ್ಲಿ ಮಿಂಚಲು ಸಜ್ಜಾದ ತೆಲುಗು ನಟ

ಟಾಲಿವುಡ್ ನಲ್ಲಿ ತಮ್ಮದೇ ಛಾಪು ಮೂಡಿಸಿರುವ ನಟ ಬೆಲ್ಲಂಕೊಂಡ ಶ್ರೀನಿವಾಸ್ ಹಿಂದಿ ಸಿನಿವೊಂದರಲ್ಲಿ ನಟಿಸಲು ಸಜ್ಜಾಗುತ್ತಿದ್ದಾರೆ. ರಾಜಮೌಳಿ ನಿರ್ದೇಶನದ ಪ್ರಭಾಸ್ ನಟನೆಯ ತೆಲುಗಿನ ‘ಛತ್ರಪತಿ’ ಸಿನಿಮಾವನ್ನು ಹಿಂದಿಗೆ ರಿಮೇಕ್ Read more…

ಕಂಗನಾ ರಣಾವತ್ ಗೆ ಬಿಗ್ ರಿಲೀಫ್

ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ಗೆ ಬಿಗ್ ರಿಲೀಫ್ ಸಿಕ್ಕಿದೆ. ಕಾನೂನು ಉಲ್ಲಂಘಿಸಿ ಕಟ್ಟಡ ನಿರ್ಮಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟಡ ಧ್ವಂಸ ಗೊಳಿಸುವುದಾಗಿ ಮುಂಬೈ ಮಹಾನಗರ ಪಾಲಿಕೆ Read more…

ಹೆತ್ತವರನ್ನು ಸ್ಮರಿಸಿ ಭಾವುಕರಾದ ಶಾರೂಖ್

ದಿವಂಗತರಾದ ತಮ್ಮ ಹೆತ್ತವರ ಕುರಿತು ಮಾತನಾಡಿರುವ ಬಾಲಿವುಡ್ ನಟ ಶಾರುಖ್ ಖಾನ್, ಬಹಳಷ್ಟು ಸಂದರ್ಭಗಳಲ್ಲಿ ಅವರನ್ನು ತಾವು ಹೇಗೆ ನೆನೆಯುತ್ತಾರೆ ಎಂದು ಹೇಳಿಕೊಂಡಿದ್ದಾರೆ. “ನಾನು ಮುಂಬೈಗೆ ಮೊದಲ ಬಾರಿಗೆ Read more…

ಬಾಡಿ ಬಿಲ್ಡ್ ಮಾಡುವವರಿಗೆ ಇಲ್ಲಿದೆ ಕಿಚ್ಚ ಸುದೀಪ್ ನೀಡಿದ ಟಿಪ್ಸ್

ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ ’ಫ್ಯಾಂಟಮ್’ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಕೊನೇ ಹಂತದ ಚಿತ್ರೀಕರಣ ಮಾತ್ರ ಬಾಕಿಯಿದೆಯಂತೆ. ಇದಕ್ಕಾಗಿ ಅಭಿನಯ ಚಕ್ರವರ್ತಿ ಮತ್ತೆ ಬಾಡಿ Read more…

ಅಂತ್ಯವಾಗಲಿದೆ ‘ಯಾರೇ ನೀ ಮೋಹಿನಿ’ ಧಾರವಾಹಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರವಾಹಿಯಾದ ‘ಯಾರೇ ನೀ ಮೋಹಿನಿ’ ಸಿರಿಯಲ್ ಮುಕ್ತಾಯಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಉತ್ತಮ ರೇಟಿಂಗ್ ಪಡೆದುಕೊಂಡಿದ್ದರೂ ಈ ದಾರಾವಾಹಿಯನ್ನು ಅಂತ್ಯ ಮಾಡಲಾಗುತ್ತಿದೆ. ಕೆಲ Read more…

ಸೀರೆಯಲ್ಲಿ ಪುಶ್ ಅಪ್ ಮಾಡಿದ ನಟಿ ಗುಲ್ ಪನಾಗ್

ನಟ – ನಟಿಯರು ಏನೇ ಮಾಡಿದರು ಅದು ವೈರಲ್ ಆಗುವುದು ಸಾಮಾನ್ಯ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುವ ನಟಿ ಗುಲ್ ಪನಾಗ್ ಸೀರೆಯಲ್ಲಿ ಪುಶ್ ಅಪ್ ಮಾಡಿರುವ ವಿಡಿಯೋವೊಂದನ್ನು Read more…

ಮಂಜಿನಿಂದ ಆವೃತವಾದ ಮನೆ ಫೋಟೋ ಹಂಚಿಕೊಂಡ ನಟಿ ಕಂಗನಾ

ಸೋಶಿಯಲ್​ ಮೀಡಿಯಾದಲ್ಲಿ ಒಂದಿಲ್ಲೊಂದು ವಿಚಾರಗಳ ಮೂಲಕ ಸುದ್ದಿಯಲ್ಲಿರುವ ಬಾಲಿವುಡ್​ ನಟಿ ಕಂಗನಾ ರಣಾವತ್​, ಈ ಬಾರಿ ಮನಾಲಿಯಲ್ಲಿರುವ ತಮ್ಮ ನಿವಾಸದ ಸುಂದರವಾದ ಫೋಟೋವೊಂದನ್ನ ಶೇರ್​ ಮಾಡಿದ್ದಾರೆ. ಚಳಿಗಾಲದ ಹಿನ್ನೆಲೆ Read more…

ಶಮಿ ವಿಚ್ಚೇದಿತ ಪತ್ನಿಗೆ ಬೆದರಿಕೆ ಕರೆ ಮಾಡುತ್ತಿದ್ದ ಯುವಕ ಅಂದರ್​..!

ಟೀಂ ಇಂಡಿಯಾ ಆಟಗಾರ ಮಹಮ್ಮದ್​ ಶಮಿ ವಿಚ್ಚೇದಿತ ಪತ್ನಿಯನ್ನ ಬೆದರಿಸಿದ ಆರೋಪದಡಿಯಲ್ಲಿ 25 ವರ್ಷದ ಯುವಕನನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ. ಜಹಾನ್​ ಸಲ್ಲಿಸಿದ ದೂರನ್ನ ಆಧರಿಸಿ ಕಳೆದ ಎರಡು Read more…

ಹುಳ ಬಿಟ್ಟ ಕಾರಣಕ್ಕೆ ರಿಯಾಲಿಟಿ ಶೋ ವಿರುದ್ಧ ದೂರು ದಾಖಲು..!

ಬ್ರಿಟಿಷ್​ ರಿಯಾಲಿಟಿ ಶೋ ಒಂದರಲ್ಲಿ ಆ ಪ್ರದೇಶಕ್ಕೆ ಸಂಬಂಧ ಪಡದ ಜಂತುಗಳನ್ನ ಅರಣ್ಯ ಪ್ರದೇಶದಲ್ಲಿ ಬಿಟ್ಟ ಆರೋಪದಡಿಯಲ್ಲಿ ಯುಕೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಆ ಪ್ರದೇಶಕ್ಕೆ Read more…

ಧ್ರುವ ಸರ್ಜಾ ಅಭಿಮಾನಿಗಳಿಗೆ ಭರ್ಜರಿ ಸುದ್ದಿ

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿಗಳಿಗೆ ಸಿಹಿ ಸುದ್ದಿ ಇಲ್ಲಿದೆ. ಡಿಸೆಂಬರ್ 25 ಅಥವಾ ಜನವರಿ 1 ರಂದು ಧ್ರುವ ಸರ್ಜಾ ನಟಿಸಿರುವ ಬಹುನಿರೀಕ್ಷೆಯ ಚಿತ್ರ ‘ಪೊಗರು’ ಸಿನಿಮಾ Read more…

ಇನ್‌ಸ್ಟಾಗ್ರಾಂ ಸೆನ್ಸೇಷನ್ ಆಗಿದೆ ಶಾರುಕ್ ಪುತ್ರಿಯ ಪೋಸ್ಟ್…!

ಈ ಸೆಲೆಬ್ರಿಟಿಗಳು ಕೆಮ್ಮಿದ್ದು ಸೀನಿದ್ದಕ್ಕೆಲ್ಲಾ ಮುಖ್ಯವಾಹಿನಿ/ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಕವರೇಜ್ ಸಿಗುತ್ತದೆ. ಅಂಥ ಸುದ್ದಿಗಳನ್ನೇ ಕಾದು ನೋಡುವವರ ಸಂಖ್ಯೆಯೇನೂ ಕಡಿಮೆ ಇಲ್ಲ ಬಿಡಿ. ಬಾಲಿವುಡ್ ನಟ್ ಶಾರುಕ್ ಖಾನ್ Read more…

ಡಿಸೆಂಬರ್ 6ರಂದು ‘ವೀರಂ’ ಚಿತ್ರದ ಶೂಟಿಂಗ್ ಶುರು

ಖಾದರ್ ಕುಮಾರ್ ನಿರ್ದೇಶಿಸುತ್ತಿರುವ ಪ್ರಜ್ವಲ್ ದೇವರಾಜ್ ನಟನೆಯ ‘ವೀರಂ’ ಚಿತ್ರದ ಶೂಟಿಂಗ್ ಅನ್ನು ಡಿಸೆಂಬರ್ 6ರಿಂದ ಶುರು ಮಾಡಲು ಚಿತ್ರತಂಡ ಸಜ್ಜಾಗುತ್ತಿದೆ. ದಿಶಾ ಎಂಟರ್ ಟೈನ್ಮೆಂಟ್ ಸಂಸ್ಥೆ ಈ Read more…

BIG NEWS: ಆಸ್ಕರ್ ಅಂಗಳದಲ್ಲಿ ‘ಜಲ್ಲಿಕಟ್ಟು’, ಭಾರತದಿಂದ ಅಧಿಕೃತ ಆಯ್ಕೆಯಾಗಿ ಕದ ತಟ್ಟಿದ ಮಲಯಾಳಂ ಚಿತ್ರ

ಲಿಜೊ ಜೋಸ್ ಪೆಲ್ಲಿಸ್ಸೆರಿ ನಿರ್ದೇಶನದ ಮಲಯಾಳಂ ಚಿತ್ರ ‘ಜಲ್ಲಿಕಟ್ಟು’ ಆಸ್ಕರ್ ಅಂಗಳಕ್ಕೆ ಅಧಿಕೃತವಾಗಿ ಭಾರತದಿಂದ ಎಂಟ್ರಿ ಪಡೆದಿದೆ. 2019 ರ ಈ ಮಲಯಾಳಂ ಚಿತ್ರಕ್ಕೆ ಅಂತರರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ Read more…

ಟಾಲಿವುಡ್ ನ ಮತ್ತೊಬ್ಬ ಸೂಪರ್ ಸ್ಟಾರ್ ಜೊತೆ ನಟಿಸ್ತಾರಾ ರಶ್ಮಿಕಾ ಮಂದಣ್ಣ…?

ಟಾಲಿವುಡ್ ನಲ್ಲಿ ಸಾಕಷ್ಟು ಬೇಡಿಕೆಯಲ್ಲಿರುವ ನಟಿ ರಶ್ಮಿಕಾ ಮಂದಣ್ಣ ಈಗಾಗಲೇ  ಸ್ಟಾರ್ ನಟರ ಜೊತೆ ನಾಯಕಿಯಾಗಿ ಅಭಿನಯಿಸಿದ್ದು, ಇದೀಗ ಜೂನಿಯರ್ ಎನ್.ಟಿ.ಆರ್. ಸಿನಿಮಾದಲ್ಲಿ ನಟಿಸುವ ಅವಕಾಶ ದೊರೆಯಬಹುದು ಎಂದು Read more…

ಪಡ್ಡೆ ಹುಡುಗರ ಎದೆಬಡಿತ ಹೆಚ್ಚಿಸಿದ ನಟಿ ತಾನ್ಯಾ ಹೋಪ್ ಹಾಟ್‌ ಫೋಟೋ

‘ಯಜಮಾನ’ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊಂದಿಗೆ ‘ಬಸಣ್ಣಿ ಬಾ’ ಹಾಡಿಗೆ ಹೆಜ್ಜೆ ಹಾಕಿ ಪಡ್ಡೆ ಹುಡುಗರ ನಿದ್ದೆಗೆಡೆಸಿದ್ದ ನಟಿ ತಾನ್ಯಾ ಹೋಪ್ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಕ್ರಿಯರಾಗಿರುತ್ತಾರೆ. Read more…

ಸೂರ್ಯ ಜೊತೆ ನಟಿಸಲಿದ್ದಾರೆ ರಶ್ಮಿಕಾ ಮಂದಣ್ಣ

ಟಾಲಿವುಡ್ ನಲ್ಲಿ ಸಾಕಷ್ಟು ಬ್ಯುಸಿಯಾಗಿರುವ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಅವರಿಗೆ ಸಾಲು ಸಾಲು ಸಿನಿಮಾಗಳು ಕೈಬೀಸಿ ಕರೆಯುತ್ತಲೇ ಇವೆ. ತೆಲುಗಿನಲ್ಲಿ ದೊಡ್ಡ ಸ್ಟಾರ್ ಗಳ ಸಿನಿಮಾದಲ್ಲಿ ರಶ್ಮಿಕಾ Read more…

ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬಕ್ಕೆ ಶುಭ ಕೋರಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್

ಶ್ರೀಕ್ಷೇತ್ರ ದರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಹುಟ್ಟುಹಬ್ಬಕ್ಕೆ ರಾಜಕಾರಣಿಗಳು, ಗಣ್ಯರು ಹಾಗು ಸಿನಿಮಾ ಕಲಾವಿದರು ಶುಭಾಶಯ ಕೋರಿದ್ದು, ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡ Read more…

ಗೆಳೆಯನ ಜೊತೆ ಮುತ್ತಿನ ಮತ್ತಿನಲ್ಲಿ ತೇಲಾಡಿದ ಅನನ್ಯಾ ಪಾಂಡೆ ಸಹೋದರಿ..!

ಬಾಲಿವುಡ್​ನಲ್ಲಿ ಅನನ್ಯಾ ಪಾಂಡೆ ಅಂಬೆಗಾಲಿಡುತ್ತಿರುವಾಗಲೇ ಸಹೋದರಿ ಅಲನ್ನಾ ಪಾಂಡೆ ಸೋಶಿಯಲ್​ ಮೀಡಿಯಾದಲ್ಲಿ ಹಲ್​ಚಲ್​ ಎಬ್ಬಿಸುತ್ತಿದ್ದಾರೆ. ತನ್ನ ಹಾಟ್​ ಫೋಟೋಗಳ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿದ್ದ ಅಲನ್ನಾ ಪಾಂಡೆ ಇದೀಗ Read more…

ಹೃತಿಕ್ ರೋಷನ್​​ ಅಭಿಮಾನಿ ಮಗುವನ್ನ ಕಂಡ ನೆಟ್ಟಿಗರಿಗೆ ಅಚ್ಚರಿ…!

ಬಾಲಿವುಡ್​ ನಟ ಹೃತಿಕ್​ ರೋಷನ್​ರ ಅಭಿಮಾನಿಯಾದ ಹೃಷಿಕೇಶ್​ ಆಂಘೊಮ್​​ ತಮ್ಮ ಕಂದಮ್ಮನಿಗೆ ಹೃತಿಕ್​ ಎಂದು ಹೆಸರಿಟ್ಟಿದ್ದು ಮಾತ್ರವಲ್ಲದೇ ನೆಟ್ಟಿಗರು ಆಶ್ಚರ್ಯ ಪಡುವಂತಹ ವಿಚಾರವೊಂದನ್ನ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದಾರೆ. Read more…

ಸೀರೆಯಲ್ಲಿ ಮಿಂಚಿದ ಶರ್ಮಿಳಾ ಮಾಂಡ್ರೆ

‘ಸಜನಿ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಸ್ಯಾಂಡಲ್ ವುಡ್ ನಲ್ಲಿ ತಮ್ಮದೆ ಛಾಪು ಮೂಡಿಸಿರುವ ಶರ್ಮಿಳಾ ಮಾಂಡ್ರೆ ಸಾಂಪ್ರದಾಯಕವಾಗಿ ಸೀರೆ ತೊಟ್ಟು ಫೋಟೋಗೆ ಫೋಸ್ ನೀಡಿದ್ದು‌, Read more…

ಪ್ರೇಮ್ ʼಅಮ್ಮನ ತೋಟʼಕ್ಕೆ ಹೊಸ ಅತಿಥಿಗಳ ಆಗಮನ..!

ನಿರ್ದೇಶಕ ಪ್ರೇಮ್ ಏಕ್‌ಲವ್ಯ ಸಿನಿಮಾ ಶೂಟಿಂಗ್‌ಗಾಗಿ ಲೊಕೇಷನ್ ಹುಡುಕಾಟದಲ್ಲಿದ್ದಾರೆ. ಲಾಕ್‌ಡೌನ್ ನಂತರ ಸಿನಿಮಾ ಶೂಟಿಂಗ್‌ಗೆ ಅವಕಾಶ ನೀಡಿದ್ದ ಬೆನ್ನಲ್ಲೇ ಒಂದಿಷ್ಟು ಚಂದದ ಲೊಕೇಷನ್‌ಗಾಗಿ ಸರ್ಚ್ ಮಾಡುತ್ತಿದ್ದಾರೆ. ಹೀಗೆ ಲೊಕೇಷನ್ Read more…

‘ಬಿಗ್ ಬಾಸ್’ ವೀಕ್ಷಕರಿಗೆ ಭರ್ಜರಿ ಸುದ್ದಿ: ಹೊಸ ಸೀಸನ್ ಶೀಘ್ರವೇ ಶುರು, 16 ಸೆಲೆಬ್ರಿಟಿಗಳು ಭಾಗಿ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹೋಸ್ಟ್ ಮಾಡುವ ‘ಬಿಗ್ ಬಾಸ್’ ಸೀಸನ್ 8 ಜನವರಿ ಮೂರನೇ ವಾರದಿಂದ ಆರಂಭವಾಗಲಿದೆ. ಈ ಬಾರಿ 16 ಸೆಲೆಬ್ರಿಟಿಗಳು ಸ್ಪರ್ಧಿಗಳಾಗಿ ಭಾಗಿಯಾಗಲಿದ್ದಾರೆ. ಕೊರೋನಾ Read more…

ರೆಕಾರ್ಡ್ ಮಾಡಿದ ‘ಬುಟ್ಟ ಬೊಮ್ಮ’ ಹಾಡು

ಟಾಲಿವುಡ್ ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ‘ಅಲಾ ವೈಕುಂಠಪುರಮುಲೋ’ ಚಿತ್ರದ ‘ಬುಟ್ಟ ಬೊಮ್ಮ’ ಹಾಡು ಯಾರು ತಾನೇ ಕೇಳಿಲ್ಲ. ಸಾಕಷ್ಟು ಜನ Read more…

ಒಂದೇ ರಾತ್ರಿಗೆ ಸ್ಟಾರ್ ಪಟ್ಟ ಪಡೆದಿದ್ದ ರಾನು ಮಂಡಲ್ ಜೀವನ ಮತ್ತೆ ಬೀದಿ ಪಾಲು…!

ರಾನು ಮಂಡಲ್, ರಾತ್ರೋ ರಾತ್ರಿ ಸ್ಟಾರ್ ಪಟ್ಟ ಪಡೆದ ಗಾಯಕಿ. ರಣಘಾಟ್ ರೈಲ್ವೆ ನಿಲ್ದಾಣದಲ್ಲಿ ಸುಮಧುರ ಕಂಠದ ಮೂಲಕ ಹಾಡನ್ನು ಹಾಡಿ ಭಿಕ್ಷೆ ಬೇಡುತ್ತಿದ್ದ ರಾನು ಆ ಹಾಡುಗಳ Read more…

ಹಾಟ್ ಫೋಟೋ ಹಂಚಿಕೊಂಡ ನಟಿ ದಿಶಾ ಪಟಾನಿ

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಟಿ ದಿಶಾ ಪಟಾನಿ ತಮ್ಮ ಪ್ರತಿಯೊಂದು ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಹಾಟ್ ಫೋಟೋಗಳಲ್ಲೇ ಈ ನಟಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ತಮ್ಮ ಹಾಟ್ ಫೋಟೋಗಳ Read more…

ಜಾಕ್ ಮಂಜು ಹುಟ್ಟುಹಬ್ಬಕ್ಕೆ ಶುಭ ಕೋರಿದ ಕಿಚ್ಚ ಸುದೀಪ್

ಇಂದು ನಿರ್ಮಾಪಕ ಜಾಕ್ ಮಂಜು ಅವರ ಹುಟ್ಟುಹಬ್ಬವಾಗಿದ್ದು, ಸಾಕಷ್ಟು ಸಿನಿಮಾ ಕಲಾವಿದರು ಶುಭಾಶಯ ತಿಳಿಸಿದ್ದಾರೆ. ನಟ ಕಿಚ್ಚ ಸುದೀಪ್ ಕೂಡ ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ನಲ್ಲಿ ವಿಶ್ ಮಾಡಿದ್ದಾರೆ. Read more…

ಸಲ್ಮಾನ್ ಖಾನ್ ಬಾಲ್ಯದ ದೊಡ್ಡ ಗುಟ್ಟು ಬಿಚ್ಚಿಟ್ಟ ತಂದೆ ಸಲೀಂ ಖಾನ್

ಕಪಿಲ್ ಶರ್ಮಾರ ಕಾಮಿಡಿ ಶೋ ಒಂದರಲ್ಲಿ ಭಾಗಿಯಾಗಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ ತಂದೆ ಸಲೀಂ ಖಾನ್‌ ತಮ್ಮ ಪುತ್ರನ ಬಾಲ್ಯದ ದಿನವೊಂದನ್ನು ಸ್ಮರಿಸಿಕೊಂಡಿದ್ದಾರೆ. ಬಹಳ ವರ್ಷಗಳ ಹಿಂದೆ Read more…

ತಮ್ಮ ಲೇಟೆಸ್ಟ್ ಫೋಟೋಗಳನ್ನು ಹಂಚಿಕೊಂಡ ಶೃತಿ ಹಾಸನ್

ಖ್ಯಾತ ಬಹುಭಾಷಾ ನಟ ಕಮಲ್ ಹಾಸನ್ ಅವರ ಪುತ್ರಿ ನಟಿ ಶೃತಿ ಹಾಸನ್ ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಒಬ್ಬ ಪ್ರತಿಭಾವಂತ ನಟಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...