alex Certify Entertainment | Kannada Dunia | Kannada News | Karnataka News | India News - Part 264
ಕನ್ನಡ ದುನಿಯಾ
    Dailyhunt JioNews

Kannada Duniya

ಪೋಸ್ಟರ್ ಬಿಡುಗಡೆಯಾಗುತ್ತಿದ್ದಂತೆ ಹಬ್ಬ ಮಾಡುತ್ತಿದ್ದಾರೆ ವಿಜಯ್ ದೇವರಕೊಂಡ ಫ್ಯಾನ್ಸ್

ಪುರಿ ಜಗನ್ನಾಥ್ ನಿರ್ದೇಶನದ ವಿಜಯ್ ದೇವರಕೊಂಡ ನಟನೆಯ ‘ಲೈಗರ್’ ಚಿತ್ರದ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಿದ್ದು, ವಿಜಯ್ ದೇವರಕೊಂಡ ಫ್ಯಾನ್ಸ್ ಗಳು ಒಂದೊಂದು ರೀತಿ ಅಭಿಮಾನ ತೋರಿಸುತ್ತಿದ್ದಾರೆ. Read more…

ನಟ ಕಮಲ್ ಹಾಸನ್ ಗೆ ಯಶಸ್ವಿ ಶಸ್ತ್ರಚಿಕಿತ್ಸೆ

ಚೆನ್ನೈ: ಖ್ಯಾತ ನಟ, ಮಕ್ಕಳ್ ನೀಧಿ ಮಯ್ಯಂ ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ಅವರ ಕಾಲಿನ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು, 4-5 ದಿನಗಳಲ್ಲಿ ಕಮಲ್ ಹಾಸನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ Read more…

ತಾಂಡವ್‌ ವಿವಾದ: ಅಮೆಜಾನ್ ವಿರುದ್ಧ ’ಜೂತೇ ಮಾರೋ’ ಅಭಿಯಾನ ಕೈಗೊಳ್ಳಲು ಮುಂದಾದ ಬಿಜೆಪಿ ನಾಯಕ

ಹಿಂದೂ ದೇವತೆಗಳನ್ನು ಅವಮಾನಿಸಲಾಗಿದೆ ಎಂದು ಬಲವಾದ ಆರೋಪ ಎದುರಿಸುತ್ತಿರುವ ವೆಬ್ ಸೀರೀಸ್‌ ’ತಾಂಡವ್‌’ ವಿರುದ್ಧ ನೆಟ್ಟಿಗರು ಅಸಹನೆ ವ್ಯಕ್ತಪಡಿಸಿದ್ದಾರೆ. ಸೈಫ್ ಅಲಿ ಖಾನ್, ಡಿಂಪಲ್ ಕಪಾಡಿಯಾ, ಸುನೀಲ್ ಗ್ರೋವರ್‌, Read more…

230 ಕೆಜಿಯಿಂದ 75 ಕೆಜಿಯವರೆಗೆ….! ಹೀಗಿತ್ತು ಗಾಯಕ ಅದ್ನಾನ್​ ಸಾಮಿ ತೂಕ ಇಳಿಸಿದ ಕಸರತ್ತು

ಬಾಲಿವುಡ್​ ಗಾಯಕ ಅದ್ನಾನ್​ ಸಾಮಿ ಅಂದರೆ ಯಾರಿಗ್​ ತಾನೇ ಗೊತ್ತಿಲ್ಲ ಹೇಳಿ. ಸಾಕಷ್ಟು ಅದ್ಭುತ ಹಾಡುಗಳನ್ನ ಹಿಂದಿ ಚಿತ್ರರಂಗಕ್ಕೆ ನೀಡಿರುವ ಸಾಮಿ, ಥ್ರೋ ಬ್ಯಾಕ್​ ಫೋಟೋವೊಂದನ್ನ ಟ್ವಿಟರ್​ನಲ್ಲಿ ಶೇರ್​ Read more…

ಇಳಕಲ್ ಸೀರೆ ಉಟ್ಟು ಫೋಟೋಗೆ ಫೋಸ್ ಕೊಟ್ಟ ನಟಿ ಮೇಘನಾ ಗಾಂವ್ಕರ್

ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುವ ನಟಿ ಮೇಘನಾ ಗಾಂವ್ಕರ್ ತಮ್ಮ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಲೇ ಇರುತ್ತಾರೆ. ಇದೀಗ ಮೇಘನಾ ಗಾಂವ್ಕರ್ ಇಳಕಲ್ ಸೀರೆಯನ್ನುಟ್ಟು ಫೋಟೋಶೂಟ್ ಮಾಡಿಸಿದ್ದಾರೆ. Read more…

ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿ ಟ್ರೋಲಿಗೊಳಗಾದ ಅಕ್ಷಯ್​..!

ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದು ಮಾತ್ರವಲ್ಲದೇ ಅಭಿಮಾನಿಗಳ ಬಳಿಯೂ ದೇಣಿಗೆ ನೀಡುವಂತೆ ಮನವಿ ಮಾಡಿರುವ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಇದೀಗ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ Read more…

BREAKING: ಆಕ್ರೋಶಕ್ಕೆ ಮಣಿದ ‘ತಾಂಡವ್’ ವೆಬ್ ಸಿರೀಸ್ ತಂಡದಿಂದ ಕ್ಷಮಾಪಣೆ

ನವದೆಹಲಿ: ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ ಆರೋಪದ ಮೇಲೆ ‘ತಾಂಡವ್’ ವೆಬ್ ಸೀರಿಸ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಕ್ಷಮೆಯಾಚಿಸಲಾಗಿದೆ. ‘ತಾಂಡವ್’ ವೆಬ್ ಸಿರೀಸ್ ತಂಡದಿಂದ ಕೊನೆಗೂ Read more…

BIG BREAKING: ಧ್ರುವ ಸರ್ಜಾ ‘ಪೊಗರು’ ಬಿಡುಗಡೆಗೆ ದಿನಾಂಕ ಫಿಕ್ಸ್

ಸ್ಯಾಂಡಲ್ವುಡ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷೆಯ ಚಿತ್ರ ‘ಪೊಗರು’ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಅಭಿಮಾನಿಗಳು ಭಾರಿ ನಿರೀಕ್ಷೆಯಿಂದ ಕಾಯುತ್ತಿರುವ ‘ಪೊಗರು’ ಫೆಬ್ರವರಿ 19 ರಂದು ಬಿಡುಗಡೆಯಾಗಲಿದೆ Read more…

ದೇಹದಂಡನೆಯಲ್ಲಿ ಬ್ಯುಸಿ ಆದ ಕಂಗನಾ: ವಿಡಿಯೋ ವೈರಲ್​

ಬಾಲಿವುಡ್​ ನಟಿ ಕಂಗನಾ ರಣಾವತ್​ ವಿವಾದಗಳು ಮಾತ್ರವಲ್ಲದೇ ಫಿಟ್​ನೆಸ್​ ಮೂಲಕವೂ ಸುದ್ದಿಯಲ್ಲಿ ಇರುವಂತಹ ನಟಿ. ಬಿಡುವಿಲ್ಲದ ಕೆಲಸದ ಒತ್ತಡದ ನಡುವೆಯೂ ಕಂಗನಾ ತಮ್ಮ ಫಿಟ್​ನೆಸ್​ ಕಾಯ್ದುಕೊಳ್ಳುವ ಸಲುವಾಗಿ ಯೋಗ, Read more…

ವಿಜಯ್ ದೇವರಕೊಂಡ ನಟನೆಯ ಹೊಸ ಚಿತ್ರದ ಫಸ್ಟ್ ಲುಕ್ ರಿಲೀಸ್

ಪುರಿ ಜಗನ್ನಾಥ್ ನಿರ್ದೇಶನದ ವಿಜಯ್ ದೇವರಕೊಂಡ ನಟನೆಯ ‘ಲೈಗರ್’ ಎಂಬ ಹೊಸ ಚಿತ್ರದ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಿದ್ದು, ವಿಜಯ್ ದೇವರಕೊಂಡ ಲುಕ್ ಗೆ ಅಭಿಮಾನಿಗಳು ಫಿದಾ Read more…

ರಿಲೀಸ್ ಆಯ್ತು ‘ಮದಗಜ’ ಚಿತ್ರದ ತಮಿಳಿನ ಟೀಸರ್

ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಮಹೇಶ್ ಕುಮಾರ್ ನಿರ್ದೇಶನದ ‘ಮದಗಜ’ ಚಿತ್ರದ ತಮಿಳಿನ ಟೀಸರ್ ಇಂದು ಆನಂದ್ ಆಡಿಯೋ ಯುಟ್ಯೂಬ್ ನಲ್ಲಿ ರಿಲೀಸ್ ಆಗಿದ್ದು, ಮದಗಜನ ಸೌಂಡ್ ಜೋರಾಗೆ Read more…

ರಾಮ ಮಂದಿರ ನಿರ್ಮಾಣಕ್ಕೆ ನಟ ಅಕ್ಷಯ್​ ಕುಮಾರ್​ ದೇಣಿಗೆ: ಅಭಿಮಾನಿಗಳಿಗೂ ಕೊಡುಗೆ ನೀಡುವಂತೆ ಮನವಿ

ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಕ್ಕೆ ರಾಷ್ಟ್ರ ವ್ಯಾಪಿ ಚಾಲನೆ ನೀಡಿದ ಬಳಿಕ ಬಹಳಷ್ಟು ಮಂದಿ ತಮ್ಮ ಪಾಲಿನ ದೇಣಿಗೆಯನ್ನ ನೀಡುತ್ತಿದ್ದಾರೆ. ಅದೇ ರೀತಿ ಬಾಲಿವುಡ್​ ನಟ Read more…

ವಾದ್ಯಗೋಷ್ಠಿ ಕಲಾವಿದರ ಪ್ರತಿಭಟನೆಗೆ ಕಿಚ್ಚ ಸುದೀಪ್ ಬೆಂಬಲ: ಅಭಿಮಾನಿಗಳಿಗೆ, ಸರ್ಕಾರಕ್ಕೆ ಅಭಿನಯಚಕ್ರವರ್ತಿ ಮಾಡಿದ ಮನವಿಯೇನು…?

ಬೆಂಗಳೂರು: ಸರ್ಕಾರಿ ಕಾರ್ಯಕ್ರಮಗಳಲ್ಲಿ ಆರ್ಕೆಸ್ಟ್ರಾ ನಿಷೇಧಿಸಿರುವ ಹಿನ್ನೆಲೆಯಲ್ಲಿ ಆರ್ಕೆಸ್ಟ್ರಾ ಕಲಾವಿದರು ಪ್ರತಿಭಟನೆ ನಡೆಸುತ್ತಿದ್ದು, ಈ ಪ್ರತಿಭಟನೆಗೆ ನಟ ಕಿಚ್ಚ ಸುದೀಪ್ ಬೆಂಬಲ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ Read more…

ಅಪ್ಪನಾದ್ಮೇಲೆ ಸಾಮಾಜಿಕ ಜಾಲತಾಣದಲ್ಲಿ ಬಯೋ ಬದಲಿಸಿದ ಕೊಹ್ಲಿ

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಖುಷಿ ಸುದ್ದಿಯನ್ನು ಅನುಷ್ಕಾ ಪತಿ, ಟೀಂ ಇಂಡಿಯಾ  ನಾಯಕ ವಿರಾಟ್ ಕೊಹ್ಲಿ ಹಂಚಿಕೊಂಡಿದ್ದರು. ಈ ಮಧ್ಯೆ Read more…

ಹಿಂದೂ ದೇವತೆಗಳ ಅವಹೇಳನ ಆರೋಪ: ಸೈಫ್​ ಅಲಿ ಖಾನ್ -ಡಿಂಪಲ್ ಕಪಾಡಿಯಾ ಅಭಿನಯದ ‘ತಾಂಡವ್’​ ವೆಬ್​ ಸಿರೀಸ್ ಗೆ ಎದುರಾಯ್ತು ಸಂಕಷ್ಟ

ತಾಂಡವ್​……ಅಮೆಜಾನ್ ಪ್ರೈಮ್​​ನಲ್ಲಿ ಕೆಲ ದಿನಗಳ ಹಿಂದಷ್ಟೇ ರಿಲೀಸ್​ ಆದ ವೆಬ್​ ಸಿರೀಸ್​ ಇದೀಗ ಹೊಸ ಸಂಕಷ್ಟಕ್ಕೆ ಸಿಲುಕಿದೆ. ವೆಬ್​ಸಿರೀಸ್​ ಹಿಂದೂ ದೇವರುಗಳನ್ನ ಅವಮಾನಿಸಿದ ಆರೋಪದ ಹಿನ್ನೆಲೆ ಚಿತ್ರ ತಯಾರಕರು Read more…

ಕೋವಿಡ್-19 ನಂತರದ ಅತಿ ದೊಡ್ಡ ಮ್ಯೂಸಿಕ್ ಮೇಳ ಆಯೋಜಿಸಿದ ನ್ಯೂಜಿಲೆಂಡ್

ಕೋವಿಡ್-19 ಲಾಕ್‌ಡೌನ್‌ನಿಂದ ಹೊರಬಂದು ಮತ್ತೆ ಸಹಜತೆಗೆ ಮರಳಲು ಅಣಿಯಾಗುತ್ತಿರುವ ನ್ಯೂಜಿಲೆಂಡ್‌ನಲ್ಲಿ ಸಾಂಕ್ರಮಿಕದ ಬಳಿಕ ಹಮ್ಮಿಕೊಳ್ಳಲಾದ ಸಾರ್ವಜನಿಕ ಮ್ಯೂಸಿಕ್ ಮೇಳವೊಂದಕ್ಕೆ ಭರ್ಜರಿ ಪ್ರತಿಕ್ರಿಯೆ ಬಂದಿದೆ. ಜೂನ್‌ 2020ರಲ್ಲಿ ದೇಶವು ಸಂಪೂರ್ಣವಾಗಿ Read more…

ನಟಿ ಟಬು ಇನ್ಸ್ಟಾಗ್ರಾಂ ಖಾತೆ ಹ್ಯಾಕ್….!

ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದ ಬಳಿಕ ಅದು ಹ್ಯಾಕ್ ಆಗಿದೆ ಎಂದು ಬಾಲಿವುಡ್ ನಟಿ ಟಬು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಟಬುಗೆ ಅರಿವಿಲ್ಲದಂತೆಯೇ ಅವರ ಇನ್‌ಸ್ಟಾ Read more…

ಸಮಂತಾ ಅಕ್ಕಿನೇನಿ ಲೇಟೆಸ್ಟ್ ಫೋಟೋಶೂಟ್

ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುವ ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ಅಕ್ಕಿನೇನಿ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಸಮಂತಾ ಅಕ್ಕಿನೇನಿ ತಮ್ಮ Read more…

ಹಾಟ್‌ ಫೋಟೋ ಹಂಚಿಕೊಂಡ ಇಶಾ ಗುಪ್ತಾ

ಎಲ್ಲಾ ಬಾಲಿವುಡ್ ನಟಿಮಣಿಯರಂತೆ ಇಶಾ ಗುಪ್ತಾಗೂ ಸೋಷಿಯಲ್ ಮೀಡಿಯಾ ಫಾಲೋಯಿಂಗ್ ದೊಡ್ಡದಾಗಿಯೇ ಇದೆ. ಇನ್‌ಸ್ಟಾಗ್ರಾಂನಲ್ಲಿ ತಮ್ಮ ಚಿತ್ರಗಳನ್ನು ಪೋಸ್ಟ್ ಮಾಡುತ್ತಲೇ ಇರುವ ಇಶಾ, ಫ್ಯಾನ್ಸ್‌ ಜೊತೆಗೆ ಟಚ್‌ನಲ್ಲಿ ಇರುತ್ತಾರೆ. Read more…

ಕಮಲ್ ಹಾಸನ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್

ಚೆನ್ನೈ: ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ರಾಜಕೀಯ ಪ್ರಚಾರದ ಭರಾಟೆ ಕಾವೇರತೊಡಗಿದೆ. ಮಕ್ಕಳ್ ನೀದಿ ಮಯ್ಯುಂ ಪಕ್ಷದ ಮುಖ್ಯಸ್ಥರಾದ ಖ್ಯಾತ ನಟ ಕಮಲ್ ಹಾಸನ್ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. Read more…

ತಮ್ಮ ಲೇಟೆಸ್ಟ್ ಫೋಟೋಗಳನ್ನು ಹಂಚಿಕೊಂಡ ನಟಿ ಕಾರುಣ್ಯ ರಾಮ್

ನಟಿ ಕಾರುಣ್ಯ ರಾಮ್ ತಮ್ಮ ವೈಯಕ್ತಿಕ ವಿಚಾರದ ಬಗ್ಗೆ ಹಾಗೂ ತಮ್ಮ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗಷ್ಟೇ ನಟಿ ಕಾರುಣ್ಯ ರಾಮ್ ಕ್ಯಾನ್ಸರ್ ಪೀಡಿತರಿಗೆ ಉಪಯೋಗವಾಗಲಿ Read more…

ಬಿಗ್ ಬಜೆಟ್‌ ಸಿನೆಮಾದಲ್ಲಿ ಉಪೇಂದ್ರ ಮತ್ತು ಸುನೀಲ್ ಶೆಟ್ಟಿ

ಕೋವಿಡ್-19 ಕಾರಣದಿಂದ ನಿರ್ಮಾಣ ಕಾರ್ಯ ಪೋಸ್ಟ್‌ಪೋನ್ ಮಾಡಲಾಗಿದ್ದ ಬಾಕ್ಸಿಂಗ್ ಆಧರಿತ ತೆಲುಗು ಸಿನೆಮಾದ ಶೂಟಿಂಗ್‌ ಕೆಲಸ ಮರುಆರಂಭವಾಗಲು ಸಿದ್ಧತೆ ನಡೆಸಲಾಗುತ್ತಿದೆ. ವರುಣ್ ತೇಜ್ ಈ ಚಿತ್ರದಲ್ಲಿ ಬಾಕ್ಸರ್‌ ಪಾತ್ರದಲ್ಲಿ Read more…

ಮತ್ತೊಮ್ಮೆ ತಮ್ಮ ವರ್ಕೌಟ್ ವಿಡಿಯೋ ಪೋಸ್ಟ್ ಮಾಡಿದ ನಟಿ ಪಾರುಲ್ ಯಾದವ್

ನಟಿ ಪಾರುಲ್ ಯಾದವ್ ತಮ್ಮ ಫಿಟ್‌ನೆಸ್ ಗೆ ಸಾಕಷ್ಟು ಪ್ರಾಮುಖ್ಯತೆ ನೀಡುತ್ತಾರೆ. ಆಗಾಗ ತಮ್ಮ ವರ್ಕೌಟ್ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಲೇ ಇರುತ್ತಾರೆ. ಪಾರುಲ್ ಯಾದವ್ ಇದೀಗ Read more…

ಚಿತ್ರರಂಗ ತೊರೆದು ಟೇಲರಿಂಗ್ ಆರಂಭಿಸಿದ್ರಾ​ ನಟ ಸೋನು ಸೂದ್​…!?

ಬಾಲಿವುಡ್​ ನಟ ಸೋನು ಸೂದ್​​ ಟೇಲರಿಂಗ್​​ ಕೆಲಸ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗ್ತಿದೆ. ಈ ವಿಡಿಯೋವನ್ನ ಸ್ವತಃ ಬಾಲಿವುಡ್​ ನಟ ಸೋನು ಸೂದ್​ ಶೇರ್​ Read more…

ಯುಟ್ಯೂಬ್ ನಲ್ಲಿ ಧೂಳೆಬ್ಬಿಸಿದ ‘ಖರಾಬು’ ಹಾಡು

ನಂದಕಿಶೋರ್ ನಿರ್ದೇಶನದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ‘ಪೊಗರು’ ಚಿತ್ರದ ‘ಖರಾಬು’ ಹಾಡು ಎಲ್ಲರ ಬಾಯಲ್ಲೂ ನಲಿದಾಡುತ್ತಲೇ ಇದೆ. ಇದೀಗ ಈ ಹಾಡು ಯುಟ್ಯೂಬ್ ನಲ್ಲಿ 192 Read more…

ಹಳೆ ಫೋಟೋ ಹಂಚಿಕೊಂಡು ಸಂಭ್ರಮಿಸಿದ ಫರಾ ಖಾನ್

ಬಾಲಿವುಡ್ ಚಿತ್ರ ನಿರ್ದೇಶಕಿ, ನಿರ್ಮಾಪಕಿ ಫರಾ ಖಾನ್ ಅವರು ತಮ್ಮ ಸೋದರ ಸಂಬಂಧಿ ನಟ ಫರಾನ್ ಅಖ್ತರ್ ಜೊತೆಗಿನ ಬಾಲ್ಯದ ಚಿತ್ರವೊಂದನ್ನು ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದು, Read more…

ತೆರೆಮೇಲೆ ಬರಲು ಸಜ್ಜಾದ ‘ಇನ್ಸ್ ಪೆಕ್ಟರ್ ವಿಕ್ರಂ’

ಶ್ರೀ ನರಸಿಂಹ ನಿರ್ದೇಶನದ ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟನೆಯ ಬಹುನಿರೀಕ್ಷೆಯ ‘ಇನ್ಸ್ ಪೆಕ್ಟರ್ ವಿಕ್ರಂ’ ಚಿತ್ರವನ್ನು ಫೆಬ್ರವರಿ ತಿಂಗಳಲ್ಲಿ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಈ ಚಿತ್ರದಲ್ಲಿ Read more…

ಮುಹೂರ್ತ ನೆರವೇರಿಸಿದ ‘ಲಂಕಾಸುರ’ ಚಿತ್ರತಂಡ

ಪ್ರಮೋದ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ  ‘ಲಂಕಾಸುರ’ ಸಿನಿಮಾ ಮುಹೂರ್ತವನ್ನು ಸಂಕ್ರಾಂತಿ ಹಬ್ಬದ ದಿನ ಶಿರಡಿ ಸಾಯಿಬಾಬಾ ದೇವಾಲಯದಲ್ಲಿ ನೆರವೇರಿಸಿದ್ದಾರೆ. ಈ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಹಾಗೂ ಲೂಸ್ Read more…

ಸೀರೆಯಲ್ಲಿ ಮಿಂಚಿದ ನಟಿ ಹರ್ಷಿಕಾ ಪೂಣಚ್ಚ

ನಟಿ ಹರ್ಷಿಕಾ ಪೂಣಚ್ಚ ತಮ್ಮ ಪ್ರತಿಯೊಂದು ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವ ಮೂಲಕ ನೆಟ್ಟಿಗರೊಂದಿಗೆ ಸದಾ ಸಂಪರ್ಕದಲ್ಲಿರುತ್ತಾರೆ. ತಮ್ಮ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಲೇ ಇರುತ್ತಾರೆ. Read more…

ಫರ್ಹಾನ್ ‌- ಫರಾ ಬಾಲ್ಯದ ದಿನಗಳ ಫ್ಲಾಶ್‌ ಬ್ಯಾಕ್ ಫೋಟೋ ವೈರಲ್

ಚಿತ್ರ ನಿರ್ಮಾಪಕಿ ಫರಾ ಖಾನ್‌ ತಮ್ಮ ಸಹೋದರ ಫರ್ಹಾನ್ ಅಖ್ತರ್‌ ಜೊತೆಗೆ ಸ್ಟೆಪ್ ಹಾಕುತ್ತಿರುವ ಥ್ರೋಬ್ಯಾಕ್ ಚಿತ್ರವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ’ಅವೆಲ್ಲಾ ಅದ್ಭುತ ದಿನಗಳು’ ಎಂದು ಕ್ಯಾಪ್ಷನ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...