alex Certify Entertainment | Kannada Dunia | Kannada News | Karnataka News | India News - Part 254
ಕನ್ನಡ ದುನಿಯಾ
    Dailyhunt JioNews

Kannada Duniya

ಎದುರಿಸಿದ ಸಂಕಷ್ಟವನ್ನು ನೆನೆದು ಕಣ್ಣೀರಾದ ನೋರಾ

ಬಾಲಿವುಡ್‌ನಲ್ಲಿ ಹೊಸಬರು ಮುಂದೆ ಬರುವುದು ಬಲು ಕಷ್ಟ ಹಾಗೂ ಎಲ್ಲಾ ರೀತಿಯ ಸವಾಲುಗಳನ್ನೂ ಎದುರಿಸಬೇಕು ಎಂಬುದು ಉದ್ಯಮದ ಒಳಗಿನಿಂದ ಬರುತ್ತಲೇ ಇರುವ ಸಾಮಾನ್ಯ ಮಾತಾಗಿದೆ. ಪ್ರಸಕ್ತ ದೇಶದ ಲೀಡಿಂಗ್ Read more…

ಡೆಲಿವರಿ ಆದ ಮೇಲೆ ಮಾಡಿದ ಮೊದಲ ಪೋಸ್ಟ್‌ನಲ್ಲಿ ಪತಿಯ ಚಿತ್ರ ಪ್ರಮೋಟ್ ಮಾಡಿದ ಕರೀನಾ

ನಟಿ ಕರೀನಾ ಕಪೂರ್‌ ಖಾನ್ ಹಾಗೂ ಸೈಫ್ ಅಲಿ ಖಾನ್‌ ಭಾನುವಾರದಂದು ತಮ್ಮ ಎರಡನೇ ಮಗುವನ್ನು ಬರಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಕರೀನಾ ಈ ವಿಷಯ ಹಂಚಿಕೊಂಡಿದ್ದಾರೆ. Read more…

‘ಬಿಗ್ ಬಾಸ್’ ವೀಕ್ಷಕರಿಗೆ ಸಿಹಿ ಸುದ್ದಿ: ಭಾನುವಾರದಿಂದಲೇ ಶೋ ಶುರು –ಸ್ಪರ್ಧಿಗಳ್ಯಾರು ಗೊತ್ತಾ..?

ಬೆಂಗಳೂರು: ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಸೀಸನ್ 8 ಫೆಬ್ರವರಿ 28 ರಿಂದ ಆರಂಭವಾಗಲಿದೆ. ಅಂದು ಸಂಜೆ 6 ಗಂಟೆಗೆ ಶುರುವಾಗಲಿದ್ದು, ಪ್ರತಿದಿನ ರಾತ್ರಿ 9.30 ಕ್ಕೆ Read more…

ಕುತೂಹಲಕ್ಕೆ ಕಾರಣವಾಯ್ತು ಶಾಸಕ ಜಮೀರ್‌ ಮನೆಗೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್ ಭೇಟಿ

ಆಪಾರ ಅಭಿಮಾನಿ ಬಳಗವನ್ನು ಹೊಂದಿರುವ ಚಾಲೆಂಜಿಂಗ್ ಸ್ಟಾರ್‌ ದರ್ಶನ್‌ ಇತ್ತೀಚೆಗೆ ನವರಸ ನಾಯಕ ಜಗ್ಗೇಶ್‌ ಕೊಟ್ಟಿದ್ದಾರೆ ಎನ್ನಲಾದ ವಿವಾದಾತ್ಮಕ ಹೇಳಿಕೆಯಿಂದ ಸುದ್ದಿಯಾಗಿದ್ದರು. ಬಳಿಕ ಈ ವಿವಾದ ಈಗ ಅಂತ್ಯಗೊಂಡಿದೆ. Read more…

ಬೆರಗಾಗಿಸುತ್ತೆ ಅಜ್ಜಿ – ಮೊಮ್ಮಗನ ಬೊಂಬಾಟ್ ಡಾನ್ಸ್…!

ಬಾಲಿವುಡ್​ ರ್ಯಾಪರ್​ ಬಾದ್​ಶಾ ಅಂದರೆ ಯಾರಿಗ್​ ತಾನೇ ಗೊತ್ತಿಲ್ಲ ಹೇಳಿ. ಇತ್ತೀಚೆಗಷ್ಟೇ ಬಾದ್​ಶಾರ ಹೊಸ ಸಾಂಗ್​ ಟಾಪ್​ ಟಕರ್​​ ಸಾಮಾಜಿಕ ಜಾಲತಾಣದಲ್ಲಿ ಸಖತ್​​ ಸೌಂಡ್​ ಮಾಡಿತ್ತು. ಇದೀಗ ಅಜ್ಜಿ Read more…

‘ಮುಂಬೈ ಸಾಗಾ’ ಚಿತ್ರದ ಟ್ರೈಲರ್ ನಾಳೆ ರಿಲೀಸ್

ಮಾರ್ಚ್ 19ರಂದು ತೆರೆಮೇಲೆ ಬರಲಿರುವ ‘ಮುಂಬೈ ಸಾಗಾ’ ಚಿತ್ರದ ಟ್ರೈಲರ್ ಅನ್ನು ನಾಳೆ ಬಿಡುಗಡೆ ಮಾಡಲಾಗುತ್ತಿದೆ. ಈ ಕುರಿತು ಜಾನ್ ಅಬ್ರಹಮ್ ಹಾಗೂ ಇಮ್ರಾನ್ ಹಶ್ಮಿ ಸಾಮಾಜಿಕ ಜಾಲತಾಣವಾದ Read more…

ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ರು ಈ ತಾರೆಯರು…!

ಬಾಲಿವುಡ್ ಚಿತ್ರರಂಗದ ಬಹಳಷ್ಟು ನಟಿಯರು ಅಫೇರ್ ಗಳನ್ನಿಟ್ಟುಕೊಳ್ಳುವುದು ಹೊಸದೇನಲ್ಲ. ಕೆಲ ಅಫೇರ್ ಗಳು ಅಷ್ಟೇ ಬೇಗನೆ ಅಂತ್ಯಗೊಳ್ಳುತ್ತವೆ. ಆನೇಕ ತಾರೆಯರು ತಾವು ಪ್ರೀತಿಸಿದವರೊಂದಿಗೆ ಸಂಬಂಧವನ್ನಿಟ್ಟುಕೊಂಡು ಗರ್ಭಿಣಿಯಾದ ಬಳಿಕ ತರಾತುರಿಯಲ್ಲಿ Read more…

ಪ್ರಿಯಾಂಕಾಳ ಹೊಸ ಅವತಾರಕ್ಕೆ ಬೆಚ್ಚಿಬಿದ್ದ ಫ್ಯಾನ್ಸ್….!

ಚಿತ್ರವಿಚಿತ್ರ ಫ್ಯಾಶನ್ ವಿಚಾರದಲ್ಲಿ ಪ್ರಿಯಾಂಕಾ ಚೋಪ್ರಾ ಹೆಸರು ಯಾವಾಗಲೂ ಕೇಳಿ ಬರುತ್ತಲೇ ಇರುತ್ತದೆ. ತಮ್ಮ ಥರಾವರಿ ಕೇಶವಿನ್ಯಾಸದಿಂದ ಪೆಕ್ಯೂಲಿಯರ್‌ ವಸ್ತ್ರವಿನ್ಯಾಸದಿಂದ ಪ್ರಿಯಾಂಕಾ ಆಗಾಗ ಸುದ್ದಿಯಲ್ಲಿ ಇರುತ್ತಾರೆ. ಇತ್ತೀಚೆಗೆ ಪ್ರಿಯಾಂಕಾ Read more…

ಉಕ್ಕಿಹರಿದ ಅಭಿಮಾನ…! ರಸ್ತೆಯಲ್ಲೇ ಕುಳಿತು ಸರಳತೆ ಮೆರೆದ ದರ್ಶನ್

ಬೆಂಗಳೂರು: ನಟ ದರ್ಶನ್ ಅಂದ್ರೆ ಅಭಿಮಾನಿಗಳಿಗೆ ಅಚ್ಚುಮೆಚ್ಚು. ದರ್ಶನ್ ಕೂಡ ಅಭಿಮಾನಿಗಳನ್ನು ಸೆಲೆಬ್ರಿಟಿಗಳೆಂದು ಕರೆಯುತ್ತಾರೆ. ಬಿಡುವಿನ ವೇಳೆಯಲ್ಲಿ ಅಭಿಮಾನಿಗಳನ್ನು ಭೇಟಿ ಮಾಡಿ ಅವರೊಂದಿಗೆ ಬೆರೆಯುತ್ತಾರೆ. ಫೋಟೋ, ಸೆಲ್ಫಿ ತೆಗೆಸಿಕೊಳ್ಳುತ್ತಾರೆ. Read more…

ʼಬಾಬಿವುಡ್ ಪೇಜ್ʼ ಗೆ ಸಿನಿ ಅಭಿಮಾನಿಗಳು ಫಿದಾ

ಅಂತರ್ಜಾಲವೇ ಹಾಗೆ ನೋಡಿ. ದಿನಬೆಳಗಾದರೆ ಏನಾದರೊಂದು ಕ್ರಿಯೇಟಿವ್‌ ವಿಚಾರಗಳು ಕೇಳಿ ಬರುತ್ತಲೇ ಇರುತ್ತವೆ. ಅದರಲ್ಲೂ ಮೀಮ್‌ಗಳು ನೆಟ್ಟಿಗರ ದೈನಂದಿನ ಮನರಂಜನೆಯ ಡೋಸ್‌ಗಳಾಗಿಬಿಟ್ಟಿವೆ. ಸಾಮಾಜಿಕ ಜಾಲತಾಣದಲ್ಲಿರುವ ಕೆಲವೊಂದು ಪೇಜ್‌ಗಳು ಮೀಮ್‌ Read more…

ಸುಳ್ಳು ಸುದ್ದಿ ಪೋಸ್ಟ್‌ ಮಾಡುವವರಿಗೆ ಪೊಲೀಸರಿಂದ ಸಖತ್ ʼಟಾಂಗ್ʼ

ಕಾನೂನು ಪಾಲನೆ ಸಂಬಂಧ ಜನರಲ್ಲಿ ಅರಿವು ಮೂಡಿಸಲು ಅದೇ ಹಳೆಯ ನೊಟೀಸ್‌ಗಳನ್ನು ಬಳಸುವ ಕಾಲ ಈಗಿಲ್ಲ. ಸಾಮಾಜಿಕ ಜಾಲತಾಣದ ಇಂದಿನ ಯುಗದಲ್ಲಿ ಕಾನೂನು ಪಾಲನಾ ಪಡೆಗಳೂ ಸಹ ಸಾರ್ವಜನಿಕರನ್ನು Read more…

ವಿವಾದ: ‘ಪೊಗರು’ ಚಿತ್ರದ ನಾಯಕ ಧ್ರುವ ಸರ್ಜಾ ಕ್ಷಮೆಯಾಚನೆ

‘ಪೊಗರು’ ಚಿತ್ರದಲ್ಲಿ ಬ್ರಾಹ್ಮಣ ಸಮುದಾಯದ ಅವಹೇಳನ ಮಾಡಲಾಗಿದೆ ಎನ್ನುವ ಹಿನ್ನೆಲೆಯಲ್ಲಿ ಚಿತ್ರದ 16 ಶಾಟ್ ಗಳಿಗೆ ಕತ್ತರಿ ಹಾಕಲಾಗಿದೆ. ಚಿತ್ರದ ನಾಯಕ ಧ್ರುವ ಸರ್ಜಾ ಅವರು ಕ್ಷಮೆಯಾಚಿಸಿ, ಅವಮಾನದ Read more…

ಇಲ್ಲಿದೆ ನಟಿ ಶ್ರೀದೇವಿ ಕುರಿತು ನಿಮಗೆ ಗೊತ್ತಿಲ್ಲದ ಸಂಗತಿ…!

ಒಂದು ಕಾಲದಲ್ಲಿ ಬಾಲಿವುಡ್‌ ಚಿತ್ರರಂಗದ ಅನಭಿಷಿಕ್ತ ರಾಣಿಯಾಗಿದ್ದ ನಟಿ ಶ್ರೀದೇವಿ ಸಾವನ್ನಪ್ಪಿ ಇಂದಿಗೆ ಮೂರು ವರ್ಷ. 2018 ರ ಫೆಬ್ರವರಿ 24 ರಂದು ದುಬೈನ ಐಷಾರಾಮಿ ಹೋಟೆಲ್‌ ನಲ್ಲಿ Read more…

ಈಗಲೂ ಇದೆ ದಿವಂಗತ ನಟಿ ʼಶ್ರೀದೇವಿʼ ಹಾಕಿದ ಕೊನೆಯ ಪೋಸ್ಟ್

ಬಾಲಿವುಡ್‍ ನ ಖ್ಯಾತ ನಟಿ ಶ್ರೀದೇವಿ ನಮ್ಮನ್ನೆಲ್ಲ ಅಗಲಿ ಇಂದಿಗೆ ಮೂರು ವರ್ಷ. ಶ್ರೀದೇವಿ ಇಂದು ನಮ್ಮೊಂದಿಗಿಲ್ಲ. ಆದರೆ ಅವರ ಇನ್‍ಸ್ಟಾಗ್ರಾಮ್ ಖಾತೆ ನೋಡಿದರೆ ಅವರು ಅಲ್ಲಿ ಅವರ Read more…

‘ಕೆಟಿಎಂ’ ಚಿತ್ರದಲ್ಲಿ ದೀಕ್ಷಿತ್ ಶೆಟ್ಟಿ ಜೊತೆ ಸಂಜನಾ ದಾಸ್

ಅರುಣ್ ಕುಮಾರ್ ನಿರ್ದೇಶನದ ‘ಕೆಟಿಎಂ’ ಚಿತ್ರದಲ್ಲಿ ‘ದಿಯಾ’ ಸಿನಿಮಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ನಾಯಕನಾಗಿ ನಟಿಸಿದ್ದು, ಈ ಸಿನಿಮಾದಲ್ಲಿ ಸಂಜನಾ ದಾಸ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಇದೊಂದು ರೊಮ್ಯಾಂಟಿಕ್ ಚಿತ್ರವಾಗಿದ್ದು, Read more…

BIG BREAKING: ಜಗ್ಗೇಶ್ ಗೆ ಸಾರಿ ಕೇಳಿದ ದರ್ಶನ್ – ಆಡಿಯೋ ವಿವಾದ, ದೊಡ್ಡತನ ತೋರಿದ ‘ದಾಸ’

ನಟ ನವರಸನಾಯಕ ಜಗ್ಗೇಶ್ ಅವರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾರಿ ಕೇಳಿದ್ದಾರೆ. ಸೆಲೆಬ್ರಿಟಿಗಳ(ಅಭಿಮಾನಿಗಳ) ಪರವಾಗಿ ನಾನು ಸಾರಿ ಕೇಳುತ್ತೇನೆ. ಜಗ್ಗೇಶ್ ಅವರು ಸೀನಿಯರ್. ಅವರೇ ಮುಂದೆ. ನಾವು ಅವರ Read more…

12 ಮಿಲಿಯನ್ ವೀಕ್ಷಣೆ ಪಡೆದ ‘ಪೊಗರು’ ಚಿತ್ರದ ಟೈಟಲ್ ಟ್ರ್ಯಾಕ್

ಈಗಾಗಲೇ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ಆಕ್ಷನ್‌ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ‘ಪೊಗರು’ ಚಿತ್ರದ ಟೈಟಲ್ ಟ್ರ್ಯಾಕ್ 12 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಫೆಬ್ರವರಿ 14ರಂದು ದಾವಣಗೆರೆಯಲ್ಲಿ Read more…

‘ಆನ’ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್

ಅದಿತಿ ಪ್ರಭುದೇವ ಅಭಿನಯದ ‘ಆನ’ ಚಿತ್ರದ ಮೋಷನ್ ಪೋಸ್ಟರ್ ಅನ್ನು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಲಾಗಿದೆ. ಈ ಸಿನಿಮಾವನ್ನು ಮನೋಜ್ ಪಿ ನಡುಲಮನೆ ನಿರ್ದೇಶನ Read more…

ಆದಿತ್ಯ ನಟನೆಯ ‘ಮುಂದುವರೆದ ಅಧ್ಯಾಯ’ ಚಿತ್ರದ ಡೈಲಾಗ್ ಟೀಸರ್ ಬಿಡುಗಡೆ

ಬಾಲು ಚಂದ್ರಶೇಖರ್ ನಿರ್ದೇಶನದ ಆದಿತ್ಯ ನಟನೆಯ ‘ಮುಂದುವರೆದ ಅಧ್ಯಾಯ’ ಚಿತ್ರದ ಡೈಲಾಗ್ ಟೀಸರ್ ವೊಂದನ್ನು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಿದ್ದು ಈ ಟೀಸರ್ Read more…

ರಿಲೀಸ್ ಆಯ್ತು ‘1980’ ಚಿತ್ರದ ಟೀಸರ್

ರಾಜ್ ಕಿರಣ್ ಆಕ್ಷನ್ ಕಟ್ ಹೇಳಿರುವ ಪ್ರಿಯಾಂಕ ಉಪೇಂದ್ರ ಅಭಿನಯದ ‘1980’ ಚಿತ್ರದ ಟೀಸರ್ ಅನ್ನು  ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಿದ್ದಾರೆ. ‘ಸೀಟಿಮಾರ್’ ಚಿತ್ರದ Read more…

‘ಪೊಗರು’ ಚಿತ್ರ ತಂಡದಿಂದ ಮಹತ್ವದ ನಿರ್ಧಾರ, 14 ಶಾಟ್ ಗಳಿಗೆ ಕತ್ತರಿ

ಬೆಂಗಳೂರು: ಬ್ರಾಹ್ಮಣರ ಆಗ್ರಹಕ್ಕೆ ಮಣಿದಿರುವ ‘ಪೊಗರು’ ಚಿತ್ರತಂಡ ಸಿನಿಮಾದಲ್ಲಿನ 14 ವಿವಾದಿತ ಶಾಟ್  ಗಳಿಗೆ ಕತ್ತರಿ ಹಾಕಿದೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ‘ಪೊಗರು’ ಚಿತ್ರದಲ್ಲಿ ಬ್ರಾಹ್ಮಣರ Read more…

‘ಸೀಟಿಮಾರ್’ ಚಿತ್ರದ ಟೀಸರ್ ರಿಲೀಸ್

ಸಂಪತ್ ನಂದಿ ನಿರ್ದೇಶನದ ಗೋಪಿಚಂದ್ ನಟನೆಯ ‘ಸೀಟಿಮಾರ್’ ಚಿತ್ರದ ಟೀಸರ್ ಅನ್ನು ಅದಿತ್ಯ ಮ್ಯೂಸಿಕ್ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಲಾಗಿದ್ದು, ಈ ಟೀಸರ್ ಸಾಕಷ್ಟು ವೀಕ್ಷಣೆಯನ್ನು ಪಡೆದುಕೊಳ್ಳುವ Read more…

ಫೆಬ್ರವರಿ 25ರಂದು ‘ವಿರಾಟ ಪರ್ವಂ’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ಏಪ್ರಿಲ್ 30ರಂದು ರಿಲೀಸ್ ಆಗಲಿರುವ ರಾಣಾ ದಗ್ಗುಬಾಟಿ ನಟನೆಯ ‘ವಿರಾಟ ಪರ್ವಂ’ ಚಿತ್ರದ ‘ಕೊಲು ಕೊಲು’ ಎಂಬ ಲಿರಿಕಲ್ ಸಾಂಗ್ ವೊಂದನ್ನು ಇದೇ ತಿಂಗಳು ಫೆಬ್ರವರಿ 25ರಂದು ಬಿಡುಗಡೆ Read more…

BIG NEWS: ‘ಪೊಗರು’ ಚಿತ್ರತಂಡಕ್ಕೆ ಪೇಜಾವರ ಶ್ರೀ ಎಚ್ಚರಿಕೆ

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ‘ಪೊಗರು’ ಚಿತ್ರದಲ್ಲಿ ಬ್ರಾಹ್ಮಣರ ಬಗ್ಗೆ ವಿವಾದಾತ್ಮಕ ದೃಶ್ಯಗಳು ಇದ್ದ ಹಿನ್ನೆಲೆಯಲ್ಲಿ ಚಿತ್ರತಂಡಕ್ಕೆ ಪೇಜಾವರ ಮಠದ ಶ್ರೀಗಳು ಎಚ್ಚರಿಕೆ ನೀಡಿದ್ದಾರೆ. ಒಂದು ಸಮಾಜವನ್ನು Read more…

ಜಗ್ಗೇಶ್ ಆಡಿಯೋ ವಿವಾದ ಕುರಿತಂತೆ ಮತ್ತೊಂದು ಮುಖ್ಯ ಮಾಹಿತಿ

ಆಡಿಯೋ ಕ್ಲಿಪ್ ನಲ್ಲಿರುವ ಧ್ವನಿ ನಟ ನವರಸನಾಯಕ ಜಗ್ಗೇಶ್ ಅವರದ್ದೇ ಆಗಿದೆ ಎಂದು ನಿರ್ಮಾಪಕ ವಿಖ್ಯಾತ್ ಸ್ಪಷ್ಟನೆ ನೀಡಿದ್ದಾರೆ. ಜಗ್ಗೇಶ್ ಆಡಿಯೋ ವಿವಾದಕ್ಕೆ ಸಂಬಂಧಿಸಿದಂತೆ ಅವರು ಪ್ರತಿಕ್ರಿಯೆ ನೀಡಿದ್ದು, Read more…

‘ಪೊಗರು’ ವಿವಾದಕ್ಕೆ ತೆರೆ: ವಿವಾದಿತ ದೃಶ್ಯಕ್ಕೆ ಕತ್ತರಿ ಹಾಕುತ್ತೇವೆ ಎಂದ ನಿರ್ದೇಶಕ ನಂದ ಕಿಶೋರ್

ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಅವಮಾನ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಇದೇ ವಿಚಾರವಾಗಿ ಹೋರಾಟ ನಡೆಸುವುದಾಗಿಯೂ ಬ್ರಾಹ್ಮಣ ಸಮುದಾಯದ Read more…

ನಿನ್ನೆ ನಡೆದ ಘಟನೆ ಕುರಿತು ನಟ ಜಗ್ಗೇಶ್‌ ಹೇಳಿದ್ದೇನು…? ಇಲ್ಲಿದೆ ಕಂಪ್ಲೀಟ್‌ ವಿಡಿಯೋ

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ನಟ ಜಗ್ಗೇಶ್ ಅವಮಾನ ಮಾಡಿದ್ದಾರೆ ಎನ್ನಲಾದ ಆಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ನಟ ಜಗ್ಗೇಶ್ ಅವರನ್ನು ಮುತ್ತಿಗೆ ಹಾಕಿದ್ದ ದರ್ಶನ್ ಅಭಿಮಾನಿಗಳು Read more…

ಗಾಲಿ ಖುರ್ಚಿ ಮೇಲೆ ಕಪಿಲ್ ಶರ್ಮಾ….! ಫೋಟೋ ತೆಗೆಯಲು ಬಂದವರ ಮೇಲೆ ಸಿಡಿಮಿಡಿ

ಮುಂಬೈ: ಕಿರುತೆರೆ ನಿರೂಪಕ, ನಟ ಕಪಿಲ್ ಶರ್ಮಾ ವೀಲ್ ಚೇರ್ ಮೇಲೆ ಕುಳಿತು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು. ಅವರ ಫೋಟೋ ತೆಗೆಯಲು ಹೋದ ಹಾಗೂ ವಿಡಿಯೋ Read more…

ಅಭಿಮಾನಿಗಳ ಎದೆಬಡಿತ‌ ಹೆಚ್ಚಿಸಿದ ಮೊನಾಲಿಸಾ ಡಾನ್ಸ್

ತಮ್ಮ ಅಭಿಮಾನಿಗಳಿಗೆ ಮನರಂಜನೆ ನೀಡಲು ಮತ್ತೊಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ ನಟಿ ಮೊನಾಲಿಸಾ. ಬಾಲಿವುಡ್ ಐಟಮ್ ಹಾಡು ’ದೀದರ್‌ ಸೆ’ಗೆ ಹೆಜ್ಜೆ ಹಾಕಿರುವ ತಮ್ಮ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ Read more…

ಅಭಿಮಾನಿ ಜೊತೆಗಿನ ಫೋಟೋ ಶೇರ್‌ ಮಾಡಿದ ಅರ್ಜುನ್‌ ಕಪೂರ್

’ಭೂತ್‌ ಪೊಲೀಸ್’ ಚಿತ್ರದ ಚಿತ್ರೀಕರಣಕ್ಕೆಂದು ಜೈಸಲ್ಮೇರ್‌ನಲ್ಲಿರುವ ಬಾಲಿವುಡ್ ನಟ ಅರ್ಜುನ್ ಕಪೂರ್ ತಮ್ಮ ಅಪ್ಪಟ ಅಭಿಮಾನಿಯೊಬ್ಬರನ್ನು ಭೇಟಿ ಮಾಡಿದಾಗ ತೆಗೆಸಿಕೊಂಡ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ತಮ್ಮ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...