alex Certify Entertainment | Kannada Dunia | Kannada News | Karnataka News | India News - Part 248
ಕನ್ನಡ ದುನಿಯಾ
    Dailyhunt JioNews

Kannada Duniya

ಸಿನಿಮಾ ನೋಡಿ ಹಣ ಗಳಿಸಲು ಇಲ್ಲಿದೆ ‘ಬಂಪರ್’ ಅವಕಾಶ

ವೆಬ್​ಸೈಟ್​ವೊಂದು ಜೇಮ್ಸ್​ ಬಾಂಡ್​ ಅಭಿಮಾನಿಗಳಿಗೆ ಭರ್ಜರಿ ಆಫರ್​ ನೀಡಿದ್ದು ಎಲ್ಲಾ 24 ಜೇಮ್ಸ್ ಬಾಂಡ್​ ಸಿನಿಮಾ ವೀಕ್ಷಿಸಿದ ವೀಕ್ಷಕರಿಗೆ 72568.30 ರೂಪಾಯಿ ಬಹುಮಾನದ ರೂಪದಲ್ಲಿ ನೀಡೋದಾಗಿ ಹೇಳಿದೆ. ಮುಂಬರುವ Read more…

‘ರಾಬರ್ಟ್’ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಮಂಗಳಮುಖಿ ಮಂಜಮ್ಮ ಜೋಗತಿ

ಸ್ಯಾಂಡಲ್ ವುಡ್ ನ ಬಾಕ್ಸಾಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ರಾಬರ್ಟ್’ ಸಿನಿಮಾಗೆ  ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಳು ದೊರೆಯುತ್ತಲೇ ಇವೆ. ತರುಣ್ ಸುಧೀರ್ ನಿರ್ದೇಶನಕ್ಕೆ ದರ್ಶನ್ ಅಭಿಮಾನಿಗಳು Read more…

ಸೋನು ಸೂದ್ ಗೆ `ಕೋವಿಡ್-19 ಹೀರೋ’ ಪಟ್ಟ ನೀಡಿದ ಫೋರ್ಬ್ಸ್

ಕೊರೊನಾ ವೈರಸ್ ಲಾಕ್ ಡೌನ್ ಸಂದರ್ಭದಲ್ಲಿ ನಟ ಸೋನು ಸೂದ್ ಅನೇಕರಿಗೆ ದೇವರಾಗಿದ್ದರು. ವಲಸೆ ಕಾರ್ಮಿಕರು ಸೇರಿದಂತೆ ಅನೇಕರಿಗೆ ಸೋನು ಸಹಾಯ ಮಾಡಿದ್ರು. ಈ ಕಾರಣಕ್ಕೆ ಅವರನ್ನು ರಿಯಲ್ Read more…

ಆಮೀರ್​ ಖಾನ್​ ಬಳಿಕ ಕೊರೊನಾ ಸೋಂಕಿಗೆ ಒಳಗಾದ ಮತ್ತೊಬ್ಬ 3 ಈಡಿಯಟ್ಸ್​ ನಟ….!

ದೇಶದಲ್ಲಿ ಕೋವಿಡ್​ 19 ಎರಡನೆಯ ಅಲೆ ಜೋರಾಗಿದೆ. ಬಾಲಿವುಡ್​ ಸಿನಿ ಲೋಕದಲ್ಲೂ ಕೊರೊನಾ ಸೋಂಕಿಗೆ ಒಳಗಾಗುತ್ತಿರುವವರ ಸಂಖ್ಯೆ ಹೆಚ್ಚಾಗ್ತಿದೆ. ಇದೀಗ ಈ ಸಾಲಿಗೆ ಆರ್​. ಮಾಧವನ್ ಕೂಡ ಸೇರಿದ್ದಾರೆ. Read more…

ಇಂದು ಪ್ರಕಾಶ್​ ರಾಜ್​ ಹುಟ್ಟುಹಬ್ಬ: ಇಲ್ಲಿದೆ ಇವರ ಅಭಿನಯದ ಮರೆಯಲಾಗದ ಚಿತ್ರಗಳ ಫೋಟೋ

ಬಹುಭಾಷಾ ನಟ ಪ್ರಕಾಶ್​ ರಾಜ್​ ತಮ್ಮ ಅಪ್ರತಿಮ ನಟನೆಯ ಮೂಲಕವೇ ಅಭಿಮಾನಿಗಳ ಮನದಲ್ಲಿ ಛಾಪು ಮೂಡಿಸಿದ್ದಾರೆ. ಈ ಮೇಧಾವಿ ನಟ ಇಂದು ತಮ್ಮ 56ನೇ ವರ್ಷದ ಜನ್ಮದಿನದ ಸಂಭ್ರಮದಲ್ಲಿದ್ದಾರೆ. Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಬಹುಭಾಷಾ ನಟ ಪ್ರಕಾಶ್ ರೈ

ಬಹುಭಾಷಾ ನಟ ಪ್ರಕಾಶ್ ರೈ ಇಂದು ತಮ್ಮ 56ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟ ಪ್ರಕಾಶ್ ರೈ ಆರಂಭದಲ್ಲಿ ‘ಬಿಸಿಲು ಕುದುರೆ’ ಎಂಬ ಧಾರಾವಾಹಿಯಲ್ಲಿ ಅಭಿನಯಿಸಿದ್ದರು. 1994 ರಲ್ಲಿ ಕೆ. Read more…

ತತ್ತರಿಸಿರುವ ಚಿತ್ರರಂಗಕ್ಕೆ ಮತ್ತೊಂದು ಹೊಡೆತ: ಚೇತರಿಸಿಕೊಳ್ಳುತ್ತಿರುವಾಗಲೇ ಎದುರಾಯ್ತು ಸಂಕಷ್ಟ

ಕಳೆದ ವರ್ಷ ದೇಶದಲ್ಲಿ ಕೊರೊನಾ ಆರಂಭವಾದ ವೇಳೆ ಇದರ ನಿಯಂತ್ರಣಕ್ಕಾಗಿ ಸರಕಾರಗಳು ಕೈಗೊಂಡ ಕ್ರಮಗಳಿಂದ ದೊಡ್ಡ ಹೊಡೆತ ಬಿದ್ದಿದ್ದು ಚಿತ್ರರಂಗಕ್ಕೆ. ಕೊರೊನಾ ಹರಡದಂತೆ ತಡೆಯುವ ಸಲುವಾಗಿ ಚಿತ್ರಮಂದಿರಗಳನ್ನು ಅಂದು Read more…

ನಟಿ ಕಂಗನಾ ರಣಾವತ್ ಗೆ ಬಿಗ್ ರಿಲೀಫ್

ಬೆಂಗಳೂರು: ರೈತರ ಪ್ರತಿಭಟನೆಯ ಬಗ್ಗೆ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದ ನಟಿ ಕಂಗನಾ ರಣಾವತ್ ವಿರುದ್ಧದ ಎಫ್ಐಆರ್ ಅನ್ನು ಹೈಕೋರ್ಟ್ ರದ್ದುಪಡಿಸಿದೆ. ಹೈಕೋರ್ಟ್ ಪ್ರಕರಣವನ್ನು ರದ್ದುಪಡಿಸಿ ಜೆಎಂಎಫ್ಸಿ ಕೋರ್ಟ್ ಗೆ Read more…

‘ಜೆಸ್ಸಿ’ ಸಿನಿಮಾ ಬಿಡುಗಡೆಯಾಗಿ ಇಂದಿಗೆ 5 ವರ್ಷ

ಪವನ್ ಒಡೆಯರ್ ನಿರ್ದೇಶನದ ‘ಜೆಸ್ಸಿ’ ಬಿಡುಗಡೆಯಾಗಿ ಇಂದಿಗೆ 5 ವರ್ಷಗಳು ಕಳೆದಿವೆ. 2016 ಮಾರ್ಚ್ 25ರಂದು ಈ ಸಿನಿಮಾ ತೆರೆಕಂಡಿತ್ತು. ಡಾಲಿ ಧನಂಜಯ್, ಪಾರುಲ್ ಯಾದವ್ ಮತ್ತು ರಘು Read more…

ನಾಳೆ ತೆರೆಮೇಲೆ ಬರಲಿದೆ ಚಿರಂಜೀವಿ ಸರ್ಜಾ ಅಭಿನಯದ ‘ರಣಂ’ ಸಿನಿಮಾ

ವಿ. ಸಮುದ್ರ ನಿರ್ದೇಶನದ ಚಿರಂಜೀವಿ ಸರ್ಜಾ ನಟನೆಯ ‘ರಣಂ’ ಚಿತ್ರ ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಚಿರಂಜೀವಿ ಸರ್ಜಾ ಈ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಿದ್ದಾರೆ. ಆರ್ ಎಸ್ ಪ್ರೊಡಕ್ಷನ್ಸ್ Read more…

ನನ್ನ ಜೀವನದ ಪ್ರೀತಿಗೆ…..ಪತ್ನಿಗಾಗಿ ಭಾವನಾತ್ಮಕ ಪೋಸ್ಟ್ ಶೇರ್​ ಮಾಡಿದ ನಟ ಅನಿಲ್​ ಕಪೂರ್​

ಬಾಲಿವುಡ್​ನ ಎವರ್​ಗ್ರೀನ್​ ಹಾಗೂ ಗುಡ್​​ ಲುಕ್ಕಿಂಗ್​ ನಟ ಅನಿಲ್​ ಕಪೂರ್​​ ತಮ್ಮ ಅಭಿಮಾನಿಗಳನ್ನ ಗಮನ ಸೆಳೆಯೋಕೆ ಎನಾದರೊಂದು ಮಾಡುತ್ತಲೇ ಇರ್ತಾರೆ. ಸಿನಿಮಾ, ಹಾಡು ಅಥವಾ ಸಾಮಾಜಿಕ ಜಾಲತಾಣಗಳ ಮೂಲಕವಾದ್ರೂ Read more…

ದಂಗಾಗಿಸುತ್ತೆ ʼಪಠಾಣ್ʼ​ ಸಿನಿಮಾಗಾಗಿ ಶಾರೂಕ್​ ಖಾನ್ ಪಡೆದ ಸಂಭಾವನೆ

ಬಾಲಿವುಡ್​ ನಟ ಶಾರೂಕ್​ ಖಾನ್​ ಸಿದ್ಧಾರ್ಥ್ ಆನಂದ್​ರ ಆಕ್ಷನ್​ ಥ್ರಿಲರ್​ ಸಿನಿಮಾ ಮೂಲಕ ಬಾಲಿವುಡ್​ ಸಿನಿ ರಂಗಕ್ಕೆ ಭರ್ಜರಿ ಕಮ್​ ಬ್ಯಾಕ್​​ ಮಾಡೋಕೆ ಸಜ್ಜಾಗ್ತಿದ್ದಾರೆ. ಪಠಾಣ್​ ಸಿನಿಮಾದಲ್ಲಿ ದೀಪಿಕಾ Read more…

ಮಾರ್ಚ್ 29ರಂದು ಪವನ್ ಕಲ್ಯಾಣ್ ನಟನೆಯ ‘ವಕೀಲ್ ಸಾಬ್’ ಚಿತ್ರದ ಟ್ರೈಲರ್ ರಿಲೀಸ್

ಪವನ್ ಕಲ್ಯಾಣ್ ನಟನೆಯ ಬಹು ನಿರೀಕ್ಷೆಯ ‘ವಕೀಲ್ ಸಾಬ್’ ಚಿತ್ರದ ಟ್ರೈಲರ್ ಅನ್ನು ಮಾರ್ಚ್ 29ರಂದು ರಿಲೀಸ್ ಮಾಡಲಿದ್ದಾರೆ. ಏಪ್ರಿಲ್ 9ರಂದು ಈ ಸಿನಿಮಾ ಬಿಡುಗಡೆಯಾಗುತ್ತಿದ್ದು, 3ವರ್ಷಗಳ ಬಳಿಕ Read more…

ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ

ದೊಡ್ಡವನ್ನು ಅನುಕರಣೆ ಮಾಡುವುದು ಮಕ್ಕಳಿಗೆ ಬಲು ಮೋಜಿನ ಹಾಗೂ ಕಲಿಕೆಯ ಸ್ವಾಭಾವಿಕ ಮಾರ್ಗವೂ ಹೌದು. ಇಂಥ ಘಟನೆಯ ವಿಡಿಯೋವೊಂದು ವೈರಲ್ ಆಗಿದ್ದು, ನೆಟ್ಟಿಗರನ್ನು ಮರಳು ಮಾಡಿದೆ. ತಾಯಿಯೊಬ್ಬರು ತಮ್ಮ Read more…

‘ತಾಜ್ ಮಹಲ್ 2’ ಸಿನಿಮಾ ಚಿತ್ರೀಕರಣ ಮುಕ್ತಾಯ

ದೇವರಾಜ್ ಕುಮಾರ್ ನಿರ್ದೇಶಿಸಿ ನಾಯಕನಾಗಿ ನಟಿಸಿರುವ ‘ತಾಜ್ ಮಹಲ್ 2’ ಚಿತ್ರದ ಶೂಟಿಂಗ್ ಅನ್ನು ಪೂರ್ಣಗೊಳಿಸಿದ್ದಾರೆ. ಇದೊಂದು ಲವ್ ಸ್ಟೋರಿ ಸಿನಿಮಾವಾಗಿದ್ದು, ಸಮೃದ್ದಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಪತ್ನಿಯೊಂದಿಗೆ ಸೆಕ್ಸ್, Read more…

‘ಹೀರೋ’ ಚಿತ್ರದ ‘ಬಾನಂಚಿಗೆ ಓಡುವ ಬಾರ’ ವಿಡಿಯೋ ಸಾಂಗ್ ರಿಲೀಸ್

ರಿಷಬ್ ಶೆಟ್ಟಿ ಅಭಿನಯದ ಭರತ್ ರಾಜ್ ನಿರ್ದೇಶನದಲ್ಲಿ ಮೂಡಿಬಂದಿರುವ ‘ಹೀರೋ’ ಚಿತ್ರದ ‘ಬಾನಂಚಿಗೆ ಓಡುವ ಬಾರ’ ವಿಡಿಯೋ ಹಾಡನ್ನು ರಿಷಬ್ ಶೆಟ್ಟಿ ಫಿಲ್ಮ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ Read more…

‘ಆನ’ ಚಿತ್ರದ ಟೀಸರ್ ರಿಲೀಸ್

ಅದಿತಿ ಪ್ರಭುದೇವ ಅಭಿನಯದ ಬಹುನಿರೀಕ್ಷೆಯ ‘ಆನ’ ಚಿತ್ರದ ಟೀಸರ್ ಅನ್ನು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಯುವ ನಿರ್ದೇಶಕ ಮನೋಜ ಪಿ ನಡಲುಮನೆ ಈ Read more…

ಖ್ಯಾತ ನಟರ ಸಿನಿಮಾಗೆ ಪೈರಸಿ ಕಾಟ..! ವೆಬ್ ಸೈಟ್​ನಲ್ಲಿ ಲೀಕ್​ ಆಯ್ತು ‌ʼಮುಂಬೈ ಸಾಗಾʼ

ಜಾನ್​ ಅಬ್ರಾಹಂ ಹಾಗೂ ಇಮ್ರಾನ್​ ಹಷ್ಮಿ ನಟನೆಯ ಮುಂಬೈ ಸಾಗಾ ಸಿನಿಮಾ ಕುಖ್ಯಾತ ವೆಬ್ ಸೈಟ್​ ತಮಿಳುರಾಕರ್ಸ್​ನಲ್ಲಿ ಸೋರಿಕೆಯಾಗಿದೆ. ಮಾರ್ಚ್​ 19ರಂದು ಮುಂಬೈ ಸಾಗಾ ಸಿನಿಮಾ ತೆರೆ ಕಂಡ Read more…

ಆಸ್ಟ್ರೇಲಿಯಾದ ಬೆಂಚಿನಲ್ಲಿ ಮೂಡಿದ ಸುಶಾಂತ್​ ಸಿಂಗ್​ ಹೆಸರು..! ಭಾವುಕ ಪೋಸ್ಟ್ ಶೇರ್​ ಮಾಡಿದ SSR ಸಹೋದರಿ

ಬಾಲಿವುಡ್​ ನಟ ದಿವಂಗತ ಸುಶಾಂತ್​ ಸಿಂಗ್​ ರಜಪೂತ್​ ಸಹೋದರಿ ಶ್ವೇತಾ ಸಿಂಗ್​ ಕೀರ್ತಿ ಆಸ್ಟ್ರೇಲಿಯಾದಲ್ಲಿ ಸುಶಾಂತ್​ ಸಿಂಗ್​ ಸ್ಮರಣಾರ್ಥ ನಿರ್ಮಿಸಲಾದ ಬೆಂಚ್​ ಒಂದರ ಫೋಟೋವನ್ನ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದಾರೆ. Read more…

ಆಮೀರ್​ ಖಾನ್​ ಸೋಂಕಿಗೊಳಗಾಗುತ್ತಿದ್ದಂತೆಯೇ ʼಕೊರೊನಾʼ ಪರೀಕ್ಷೆ ಮಾಡಿಸಿಕೊಂಡ ಬಾಲಿವುಡ್​ ನಟಿ..!

ಬಾಲಿವುಡ್​ ನಟ ಆಮೀರ್​ ಖಾನ್​ ಕೊರೊನಾ ಸೋಂಕಿಗೆ ಒಳಗಾಗಿದ್ದು ಪ್ರಸ್ತುತ ಹೋಂ ಕ್ವಾರಂಟೈನ್​ನಲ್ಲಿ ಇದ್ದಾರೆ ಎಂದು ಅವರ ವಕ್ತಾರ ಮಾಹಿತಿ ನೀಡಿದ್ದಾರೆ. 56 ವರ್ಷದ ನಟನ ಆರೋಗ್ಯದಲ್ಲಿ ಯಾವುದೇ Read more…

ಕೊರೊನಾ ಲಸಿಕೆ ಪಡೆದು ಧನ್ಯವಾದ ಹೇಳಿದ ʼಮುನ್ನಾ‌ಭಾಯ್ʼ

ದೇಶದಲ್ಲಿ ಕೊರೊನಾ ವೈರಸ್​ ವಿರುದ್ಧ ಕೊರೊನಾ ಲಸಿಕೆಯ ಅಭಿಯಾನ ಬಹಳ ಚುರುಕುನಿಂದ ಸಾಗುತ್ತಿದೆ. ನಿನ್ನೆಯಷ್ಟೇ ಕೇಂದ್ರ ಸರ್ಕಾರ 45 ವರ್ಷ ಮೇಲ್ಪಟ್ಟ ಎಲ್ಲರೂ ಏಪ್ರಿಲ್​ 1ರಿಂದ ಲಸಿಕೆಯನ್ನ ಹಾಕಿಸಿಕೊಳ್ಳಿ Read more…

BREAKING: ಬಾಲಿವುಡ್​ ನಟ ಆಮೀರ್​ ಖಾನ್​ಗೆ ಕೊರೊನಾ ಪಾಸಿಟಿವ್​..!

ಬಾಲಿವುಡ್​ ನಟ ಆಮೀರ್​ ಖಾನ್​ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಕಳೆದ ವಾರವಷ್ಟೇ ನಟ ಆಮೀರ್​ ಖಾನ್​ ಸೋಶಿಯಲ್ ಮೀಡಿಯಾಗೆ ಗುಡ್​ ಬೈ ಹೇಳಿದ್ದರಿಂದ ಅವರ ವಕ್ತಾರ ಆಮೀರ್​ ಖಾನ್​ಸೋಂಕಿಗೆ Read more…

ದೀಪಿಕಾ ಪಡುಕೋಣೆ ಧರಿಸಿರುವ ಈ ಡ್ರೆಸ್ ಎಲ್ಲಿ ಸಿಗ್ತಿದೆ ಗೊತ್ತಾ….?

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಸೌಂದರ್ಯದ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಫಿಟ್ನೆಸ್ ಗೆ ಹೆಚ್ಚು ಮಹತ್ವ ನೀಡುವ ನಟಿ ದೀಪಿಕಾ ಗ್ಲಾಮರ್ ಫೋಟೋಗಳಿಂದ ಸುದ್ದಿಯಲ್ಲಿರುತ್ತಾರೆ. ದೀಪಿಕಾ ಫೋಟೋಗಳು ಪೋಸ್ಟ್ Read more…

BIG NEWS: ಡ್ರಗ್ಸ್ ಪ್ರಕರಣ; ನಿರ್ಮಾಪಕ ಶಂಕರೇಗೌಡ ಅರೆಸ್ಟ್ -14 ದಿನ ನ್ಯಾಯಾಂಗ ಬಂಧನ

ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ಶಂಕರೇಗೌಡ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶಂಕರೇಗೌಡರ ಮನೆ ಮತ್ತು ಕಚೇರಿ ಮೇಲೆ ಪೊಲೀಸರು Read more…

ಪುತ್ರನೊಂದಿಗೆ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿ ಇತಿಹಾಸ ನಿರ್ಮಿಸಿದ ಪ್ರಿಯದರ್ಶನ್

ಮಲಯಾಳಂ ಚಿತ್ರೋದ್ಯಮದ ಭಾರೀ ಸಂತಸಕ್ಕೆ ಕಾರಣವಾಗಿರುವ ಮರಕ್ಕರ್‌:ಅರಬಿಕಂಡಲೈಟ್ ಸಿಂಹಮ್, ಪ್ರಿಯದರ್ಶನ್‌ರ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಒಲಿದು ಬಂದಿದೆ. ಮೋಹನ್‌ಲಾಲ್ ಪ್ರಧಾನ ಭೂಮಿಕೆ ನಿರ್ವಹಿಸುತ್ತಿರುವ ಈ ಚಿತ್ರಕ್ಕೆ 67ನೇ ರಾಷ್ಟ್ರಪ್ರಶಸ್ತಿ ಸಮಾರಂಭದಲ್ಲಿ Read more…

ಇಲ್ಲಿದೆ ನಟಿ ಕಂಗನಾ ಕುರಿತ ಇಂಟ್ರಸ್ಟಿಂಗ್‌ ಮಾಹಿತಿ

ಬಾಲಿವುಡ್​ ನಟಿ ಕಂಗನಾ ರಣಾವತ್​ ಇಂದು ತಮ್ಮ 34ನೇ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಬಾಲಿವುಡ್​ನ ಈ ಕ್ವೀನ್​ ತಮ್ಮ ನಟನಾ ಚಾಕಚಕ್ಯತೆ ಮೂಲಕ ಅಭಿಮಾನಿಗಳ ಮನಗೆದ್ದಿರೋದು ಮಾತ್ರವಲ್ಲದೇ ಸೋಶಿಯಲ್​ ಮೀಡಿಯಾದ Read more…

ಉದ್ಯೋಗಿ ಸರ್ಜರಿಗೆ ಜನರಿಂದ ದೇಣಿಗೆ ಕೇಳಿದ ಕೋಟ್ಯಾಧೀಶೆ…!

ಜಗತ್ತಿನ ಅತ್ಯಂತ ಕಿರಿಯ ಶತಕೋಟ್ಯಾಧೀಶೆ ಎಂಬ ಶ್ರೇಯಕ್ಕೆ ಪಾತ್ರಳಾಗಿದ್ದ ಕೈಲಿ ಜೆನ್ನರ್‌‌ ತನ್ನ ಸ್ನೇಹಿತೆಯ ವೈದ್ಯಕೀಯ ಚಿಕಿತ್ಸೆಗೆ ಸಾಮಾಜಿಕ ಜಾಲತಾಣದಲ್ಲಿ ದೇಣಿಗೆ ಕೇಳಿ ವಿವಾದಕ್ಕೆ ಸಿಲುಕಿದ್ದಾರೆ. ಮೇಕಪ್‌ ಕಲಾವಿದೆಯಾದ Read more…

ಕಾಮನ್​ ಸೆನ್ಸ್ ಇಲ್ಲದವರಿಗೆ ಬರೋದು ಕೊರೊನಾ: ಪ್ರೀತಿ ಝಿಂಟಾ

ದೇಶದಲ್ಲಿ ಕೊರೊನಾ ವೈರಸ್​ 2ನೇ ಅಲೆ ಮಿತಿಮೀರಿದೆ. ಹೀಗಾಗಿ ಜನಸಾಮಾನ್ಯರಲ್ಲಿ ಕೊರೊನಾ ಜಾಗೃತಿ ಮೂಡಿಸುವ ಹಾಗೂ ಫೇಸ್​ ಮಾಸ್ಕ್​​ ಬಳಕೆ ಮಾಡುವ ಬಗ್ಗೆ ಒತ್ತಾಯಿಸುವ ಸಲುವಾಗಿ ಬಾಲಿವುಡ್​ ನಟಿ Read more…

ಜೀವ ಬೆದರಿಕೆ ಹಿನ್ನಲೆ ಶಿವರಾಜ್ ಕುಮಾರ್ ಭದ್ರತೆಗೆ ಗನ್ ಮ್ಯಾನ್

ಬೆಂಗಳೂರು: ನಟ ಶಿವರಾಜ್ ಕುಮಾರ್ ಅವರಿಗೆ ಜೀವ ಬೆದರಿಕೆ ಇದೆ ಎಂದು ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್ ಅವರು ಹೇಳಿಕೆ ನೀಡಿದ್ದು ರಾಜ್ಯ ಪೊಲೀಸ್ ಇಲಾಖೆಯಿಂದ ಭದ್ರತೆ Read more…

67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೆ ಪ್ರಶಸ್ತಿ ಗರಿ

67 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದೆ. ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಚಿತ್ರದ ಸಾಹಸ ನಿರ್ದೇಶನಕ್ಕೆ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿದೆ. ಕೊರೊನಾ ಹಿನ್ನಲೆಯಲ್ಲಿ 2019ರಲ್ಲಿ ರಾಷ್ಟ್ರೀಯ ಪ್ರಶಸ್ತಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...