alex Certify Entertainment | Kannada Dunia | Kannada News | Karnataka News | India News - Part 244
ಕನ್ನಡ ದುನಿಯಾ
    Dailyhunt JioNews

Kannada Duniya

ಯುಗಾದಿ ಹೊತ್ತಲ್ಲೇ ಅಪ್ಪು ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ

ಯುಗಾದಿ ಹಬ್ಬದ ಹೊತ್ತಲ್ಲೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಹೊಂಬಾಳೆ ಫಿಲಮ್ಸ್ ಬ್ಯಾನರ್ ನಲ್ಲಿ ಪುನೀತ್ ರಾಜಕುಮಾರ್ ಮತ್ತೊಂದು ಸಿನಿಮಾ ಸೆಟ್ಟೇರಿದೆ. ‘ಯುವರತ್ನ’ Read more…

ಕ್ರೇಜಿ ಸ್ಟಾರ್‌ ಪುತ್ರನ ‘ಮುಗಿಲ್ ಪೇಟೆ’ ಚಿತ್ರದ ಟೀಸರ್ ರಿಲೀಸ್

ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ರವಿಚಂದ್ರನ್ ಅಭಿನಯದ ಬಹು ನಿರೀಕ್ಷೆಯ ‘ಮುಗಿಲ್ ಪೇಟೆ’ ಚಿತ್ರದ ಟೀಸರ್ ಅನ್ನು ಯುಗಾದಿ ಹಬ್ಬದ ಪ್ರಯುಕ್ತ ನಿನ್ನೆ ಲಹರಿ ಮ್ಯೂಸಿಕ್ ಯೂಟ್ಯೂಬ್ Read more…

ಏಪ್ರಿಲ್ 24ರಂದು ‘ಸೇನಾಪುರ’ ಚಿತ್ರದ ಟೀಸರ್ ರಿಲೀಸ್

‘ಸೋಜುಗಾದ ಸೂಜುಮಲ್ಲಿಗೆ’ ಹಾಡಿನ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದ ಖ್ಯಾತ ಗಾಯಕಿ ಅನನ್ಯಾ ಭಟ್ ಅಭಿನಯಿಸಿರುವ ‘ಸೇನಾಪುರ’ ಚಿತ್ರದ ಟೀಸರ್ ಅನ್ನು ಏಪ್ರಿಲ್ 24ರಂದು ರಿಲೀಸ್ ಮಾಡಲಾಗುತ್ತಿದೆ. ಈ Read more…

ಜಾಲಿ ಮೂಡ್​​ನಲ್ಲಿ ಬಾಲಿವುಡ್​ ನಟಿ ಸಾರಾ ಅಲಿ ಖಾನ್​…!

ಸೈಫ್​ ಅಲಿ ಖಾನ್​ ಪುತ್ರಿ ಬಾಲಿವುಡ್​ ನಟಿ ಸಾರಾ ಅಲಿ ಖಾನ್ ಕಾಶ್ಮೀರದಲ್ಲಿ ತಮ್ಮ ಕುಟುಂಬಸ್ಥರ ಜೊತೆ ಎಂಜಾಯ್​ ಮಾಡ್ತಿದ್ದಾರೆ. ತಾಯಿ ಅಮೃತಾ ಸಿಂಗ್​ ಹಾಗೂ ಸಹೋದರ ಇಬ್ರಾಹಿಂ Read more…

ಯುಗಾದಿ ಹಬ್ಬಕ್ಕೆ ‘ಆಚಾರ್ಯ’ ಚಿತ್ರದ ಹೊಸ ಪೋಸ್ಟರ್ ರಿಲೀಸ್

ಮೆಗಾಸ್ಟಾರ್ ಚಿರಂಜೀವಿ ಹಾಗೂ ಅವರ ಪುತ್ರ ರಾಮ್ ಚರಣ್ ಅಭಿನಯಿಸಿರುವ ‘ಆಚಾರ್ಯ’ ಚಿತ್ರದ ಹೊಸ ಪೋಸ್ಟರ್ ವೊಂದನ್ನು ಇಂದು ಯುಗಾದಿ ಹಬ್ಬದ ಪ್ರಯುಕ್ತ ಬಿಡುಗಡೆ ಮಾಡಲಾಗಿದೆ. ಈ ಪೋಸ್ಟರ್ Read more…

ಫೇಷಿಯಲ್ ಕಲೆಯಲ್ಲಿ ಶಾರುಖ್ ‌- ಕಾಜೋಲ್ ಹಾಡು: ಬೆಕ್ಕಸಬೆರಗಾದ ನೆಟ್ಟಿಗರು‌

ಬಾಲಿವುಡ್‌ನ ಎವರ್‌ಗ್ರೀನ್ ಚಿತ್ರಗಳು ಹಾಗೂ ಹಾಡುಗಳು ಜನರ ಮನದಲ್ಲಿ ಯಾವ ಮಟ್ಟಿಗೆ ಉಳಿದುಬಿಡುತ್ತವೆ ಎಂದರೆ; ರಿಲೀಸ್ ಆಗಿ ದಶಕಗಳೇ ಕಳೆದರೂ ಜನರು ಅವುಗಳನ್ನು ಇನ್ನೂ ಗುನುಗುವ ಮಟ್ಟದಲ್ಲಿ. ಇದೀಗ Read more…

‘ಮದಗಜ’ ಚಿತ್ರದ “lovesome” ಟೀಸರ್ ರಿಲೀಸ್

ಮಹೇಶ್ ಕುಮಾರ್ ನಿರ್ದೇಶನದ ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ‘ಮದಗಜ’ ಚಿತ್ರದ ಲವ್ ಟೀಸರ್ ವೊಂದನ್ನು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಿದ್ದು, ಈ Read more…

‘ಬೈ2 ಲವ್’ ಚಿತ್ರದ ಫಸ್ಟ್ ಲುಕ್ ರಿಲೀಸ್

ಹರಿ ಸಂತೋಷ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬೈ2 ಲವ್ ಚಿತ್ರದ ಫಸ್ಟ್ ಲುಕ್ ಅನ್ನು ನಿನ್ನೆ ಬಿಡುಗಡೆ ಮಾಡಲಾಗಿದೆ ಧನ್ವೀರ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು ಧನ್ವೀರ್ ಗೆ ಜೋಡಿಯಾಗಿ Read more…

ಏಪ್ರಿಲ್ 15ರಂದು ‘ರಾಬರ್ಟ್’ ಚಿತ್ರದ ‘ದೋಸ್ತಾ ಕಣೋ’ ವಿಡಿಯೋ ಸಾಂಗ್ ರಿಲೀಸ್

ತರುಣ್ ಸುಧೀರ್ ನಿರ್ದೇಶನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ರಾಬರ್ಟ್’ ಚಿತ್ರದ ಎಲ್ಲಾ ಹಾಡುಗಳು ಸೂಪರ್ ಡೂಪರ್ ಹಿಟ್ ಆಗಿವೆ. ಇದೀಗ ರಾಬರ್ಟ್ ಸಿನಿಮಾದ ‘ದೋಸ್ತಾ ಕಣೋ’ ವಿಡಿಯೋ Read more…

ಪ್ರಕಾಶ್​ ರಾಜ್​ ನಟನೆಗೆ ಚಿರಂಜೀವಿ ಫಿದಾ..​..!ಸೋಶಿಯಲ್​ ಮೀಡಿಯಾದಲ್ಲಿ ಮೆಚ್ಚುಗೆ ಮಾತುಗಳನ್ನಾಡಿದ ಮೆಗಾಸ್ಟಾರ್​

ವೇಣು ಶ್ರೀರಾಮ್​​ರ ಸಿನಿಮಾ ‘ವಕೀಲ್​​ ಸಾಬ್’​ ಶುಕ್ರವಾರ ತೆರೆಗೆ ಅಪ್ಪಳಿಸಿದ ಬಳಿಕ ಪವನ್​ ಕಲ್ಯಾಣ್​, ನಿವೇಥಾ ಥೋಮಸ್​, ಅಂಜಿ ಹಾಗೂ ಅನನ್ಯಾ ಅವರ ಅಭಿನಯಕ್ಕೆ ಮೆಚ್ಚುಗೆ ಸಿಗೋದ್ರ ಜೊತೆಗೆ Read more…

ಕೊರೊನಾದಿಂದ ಗುಣಮುಖರಾದ ಅಕ್ಷಯ್​ ಕುಮಾರ್​ ಮನೆಗೆ ವಾಪಸ್

ಕೊರೊನಾ ವೈರಸ್​ ಸೋಂಕಿನ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವುಡ್​ ನಟ ಅಕ್ಷಯ್​ ಕುಮಾರ್ ಇದೀಗ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಅಕ್ಷಯ್​ ಕುಮಾರ್​ ಪತ್ನಿ ಹಾಗೂ ಲೇಖಕಿ ಟ್ವಿಂಕಲ್​ ಖನ್ನಾ ಇನ್​ಸ್ಟಾಗ್ರಾಂ Read more…

ದೋಸೆ ಮಾಡೋದು ಹೇಗೆಂದು ಕಲಿಸಿಕೊಟ್ರು ನಟ ಸೋನು ಸೂದ್​..!

ದೋಸೆ ದಕ್ಷಿಣ ಭಾರತದ ಜನಪ್ರಿಯ ತಿನಿಸುಗಳಲ್ಲೊಂದು. ಅಂದ ಹಾಗೆ ನಾವು ಈ ಮಾತನ್ನ ಹೇಳೋಕೆ ಕಾರಣ ಬಾಲಿವುಡ್​ ನಟ ಸೋನುಸೂದ್​. ಸೋನು ಸೂದ್​ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ Read more…

‘ಕೃಷ್ಣ ಟಾಕೀಸ್’ ಚಿತ್ರದ ರೊಮ್ಯಾಂಟಿಕ್ ವಿಡಿಯೋ ಸಾಂಗ್ ರಿಲೀಸ್

ವಿಜಯಾನಂದ್ ನಿರ್ದೇಶನದ ಅಜಯ್ ರಾವ್ ನಟನೆಯ ‘ಕೃಷ್ಣ ಟಾಕೀಸ್’ ಚಿತ್ರದ ‘ಮನ ಮೋಹನ’ ಎಂಬ ರೊಮ್ಯಾಂಟಿಕ್ ಸಾಂಗ್ ವೊಂದನ್ನು ಜನ್ಕರ್ ಮ್ಯೂಸಿಕ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಿದೆ. Read more…

ಉಪ ಚುನಾವಣೆ: ಬಿಜೆಪಿ ಪರ ಪ್ರಚಾರಕ್ಕೆ ದರ್ಶನ್ ‘ರಾಬರ್ಟ್’ ಖ್ಯಾತಿಯ ಸಿಂಗರ್ ಮಂಗ್ಲಿ

ರಾಯಚೂರು ಜಿಲ್ಲೆ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಪರವಾಗಿ ಗಾಯಕಿ ಮಂಗ್ಲಿ ಪ್ರಚಾರ ನಡೆಸಲಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ತೆಲುಗು Read more…

ಏಪ್ರಿಲ್ 13ರಂದು ‘ಮುಗಿಲ್ ಪೇಟೆ’ ಚಿತ್ರದ ಟೀಸರ್ ರಿಲೀಸ್

ಭರತ್ ಎಸ್ ನವುಂಡಾ ನಿರ್ದೇಶನದ ಮನೋರಂಜನ್ ರವಿಚಂದ್ರನ್ ನಟನೆಯ ‘ಮುಗಿಲ್ ಪೇಟೆ’ ಚಿತ್ರದ ಟೀಸರ್ ಅನ್ನು ಇದೇ ತಿಂಗಳು ಏಪ್ರಿಲ್ 13 ಯುಗಾದಿ ಹಬ್ಬದ ಪ್ರಯುಕ್ತ ಬಿಡುಗಡೆ ಮಾಡಲಿದ್ದಾರೆ. Read more…

‘ಅರ್ಜುನ್ ಗೌಡ’ ಚಿತ್ರದ ಟ್ರೈಲರ್ ರಿಲೀಸ್

ಡೈನಮಿಕ್ ಸ್ಟಾರ್ ಪ್ರಜ್ವಲ್ ದೇವರಾಜ್ ನಟನೆಯ ಲಕ್ಕಿ ಶಂಕರ್ ನಿರ್ದೇಶನದ ‘ಅರ್ಜುನ್ ಗೌಡ’ ಚಿತ್ರದ ಟ್ರೈಲರ್ ಅನ್ನು ಇಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಲಾಗಿದೆ. Read more…

ದಲೇರ್‌ ಮೆಹಂದಿ ಹಾಡಿ‌ಗೆ ಭರ್ಜರಿ ಸ್ಟೆಪ್ ಹಾಕಿದ ಕ್ರಿಸ್ ಗೇಲ್

ದಲೇರ್‌ ಮೆಹಂದಿರ ‌ʼತುಣಕ್‌ ತುಣಕ್ʼ ಹಾಡಿಗೆ ಡೋಲು ಬಾರಿಸಿಕೊಂಡು ಸ್ಟೆಪ್ ಹಾಕುತ್ತಿರುವ ಕ್ರಿಸ್ ಗೇಲ್‌ರ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರನ್ನು ಇಂಪ್ರೆಸ್ ಮಾಡಿದೆ. ಪಂಜಾಬ್ ಕಿಂಗ್ಸ್ ತಂಡದ ಪರವಾಗಿ Read more…

ಬೆಳ್ಳಿತೆರೆ, ಕಿರುತೆರೆಯಲ್ಲಿ ಮಿಂಚಿದ್ದ ಖ್ಯಾತ ನಟ ಸತೀಶ್ ಕೌಲ್ ‘ ಇನ್ನಿಲ್ಲ

ಲೂಧಿಯಾನ: ಬಾಲಿವುಡ್ ನಟ ಹಾಗೂ ಕಿರುತೆರೆಯ ‘ಮಹಾಭಾರತ’ ಸೇರಿ ಹಲವು ಧಾರಾವಾಹಿಯಲ್ಲಿ ನಟಿಸಿದ್ದ ಸತೀಶ್ ಕೌಲ್(74) ಅವರು ಶನಿವಾರ ಪಂಜಾಬ್ ನ ಲೂಧಿಯಾನಾದಲ್ಲಿ ನಿಧನರಾಗಿದ್ದಾರೆ. 300 ಕ್ಕೂ ಹೆಚ್ಚು Read more…

ಏಪ್ರಿಲ್ 13ರಂದು ‘ಮದಗಜ’ ಚಿತ್ರದ “lovesome” ಟೀಸರ್ ರಿಲೀಸ್

ಈಗಾಗಲೇ ಸಾಕಷ್ಟು ನಿರೀಕ್ಷೆ ಹೆಚ್ಚಿಸಿರುವ ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಬಹು ನಿರೀಕ್ಷೆಯ ‘ಮದಗಜ’ ಚಿತ್ರದ ಲವ್ ಟೀಸರ್ ವೊಂದನ್ನು ಏಪ್ರಿಲ್ 13ರಂದು ರಿಲೀಸ್ ಮಾಡುತ್ತಿದ್ದಾರೆ ಈ ಕುರಿತು Read more…

ಸಾರಿಗೆ ನೌಕರರ ಮುಷ್ಕರಕ್ಕೆ ನಟ ಚೇತನ್ ಬೆಂಬಲ

ಬೆಂಗಳೂರು: ಸಾರಿಗೆ ನೌಕರರ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿರುವ ನಟ ಚೇತನ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಸಾರಿಗೆ ನೌಕರರ ಬೇಡಿಕೆ ಇಂದು ನಿನ್ನೆಯದಲ್ಲ. 16 ವರ್ಷಗಳಿಂದ ಬೇಡಿಕೆಯಿಟ್ಟು ಹೋರಾಟ ನಡೆಸುತ್ತಿದ್ದಾರೆ. Read more…

ಏಪ್ರಿಲ್ 12ರಂದು ‘ಬೈ 2 ಲವ್’ ಚಿತ್ರದ ಫಸ್ಟ್ ಲುಕ್ ರಿಲೀಸ್

ಹರಿ ಸಂತೋಷ್ ನಿರ್ದೇಶನದ ಧನ್ವೀರ್ ನಟನೆಯ ‘ಬೈ 2 ಲವ್’ ಚಿತ್ರದ ಫಸ್ಟ್ ಲುಕ್ ಅನ್ನು ಏಪ್ರಿಲ್ 12 ಸೋಮವಾರದಂದು ಸಂಜೆ 6 ಗಂಟೆಗೆ ಬಿಡುಗಡೆ ಮಾಡಲಿದ್ದಾರೆ. ಈ Read more…

ಅಜ್ಜ – ಅಜ್ಜಿಯರನ್ನು ಬಾಲಿವುಡ್ ಪಾತ್ರಗಳಿಗೆ ಹೋಲಿಕೆ ಮಾಡಿ ಖುಷಿಪಡುತ್ತಿದೆ ನೆಟ್ಟಿಗ ಸಮುದಾಯ

ಕಲ್ಪನೆಗಳಿಗೆ ಯಾವುದೇ ಸೀಮೆಯಿಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಲೇ ಬಂದಿರುವ ವಾಸ್ತವ. ಸಿನೆಮಾಗಳಲ್ಲಿ ಬರುವ ದೃಶ್ಯಗಳನ್ನು ತಂತಮ್ಮ ನಿಜಜೀವನದೊಂದಿಗೆ ತುಲನೆ ಮಾಡಿಕೊಳ್ಳುವುದು ಅನೇಕ ಜನರಿಗೆ ಬಹಳ ಇಷ್ಟವಾಗುವ ಚಾಳಿ. Read more…

ಟ್ರೋಲ್ ನಡುವೆಯೇ ಮತ್ತೊಂದು‌ ಡಾನ್ಸ್​ ವಿಡಿಯೋ ಹರಿಬಿಟ್ಟ ವೈದ್ಯಕೀಯ ವಿದ್ಯಾರ್ಥಿಗಳು

ವೈದ್ಯಕೀಯ ವಿದ್ಯಾರ್ಥಿಗಳಾದ ಜಾನಕಿ ಎಂ ಓಮ್​​ಕುಮಾರ್​​ & ನವೀನ್​ ಕೆ ರಜಾಕ್​​​ ಕೇರಳದ ತ್ರಿಶೂರ್​ ಮೆಡಿಕಲ್​ ಕಾಲೇಜಿನಲ್ಲಿ ನೃತ್ಯ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದೆ. ಈ ಡ್ಯಾನ್ಸಿಂಗ್​ Read more…

ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಸೇರಿ ‘ಕಿರಿಕ್ ಪಾರ್ಟಿ’ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ

ಬೆಂಗಳೂರು: ‘ಕಿರಿಕ್ ಪಾರ್ಟಿ’ ಚಿತ್ರದಲ್ಲಿ ಒಪ್ಪಿಗೆ ಪಡೆಯದೆ ಹಾಡುಗಳನ್ನು ಬಳಕೆ ಮಾಡಿದ ಹಿನ್ನೆಲೆಯಲ್ಲಿ ನಟ ರಕ್ಷಿತ್ ಶೆಟ್ಟಿ ಮತ್ತು ನಿರ್ದೇಶಕ ರಿಷಬ್ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ Read more…

ಶೂಟಿಂಗ್ ಸ್ಪಾಟ್‌ನಿಂದ ಫೋಟೋ ಶೇರ್‌ ಮಾಡಿದ ಟೈಗರ್‌: ಮಾಸ್ಕ್ ಎಲ್ಲಿ ಎಂದ ನೆಟ್ಟಿಗರು

ಕೋವಿಡ್-19 ಸೋಂಕು ದಿನೇ ದಿನೇ ಏರಿಕೆ ಕಂಡು ಆತಂಕ ಮೂಡಿಸುತ್ತಿದ್ದು, ಸಾರ್ವಜನಿಕರಿಗೆ ಅಗತ್ಯವಿರುವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮನವಿ ಮಾಡಿಕೊಳ್ಳುತ್ತಲೇ ಇವೆ. ದೇಶವೆಲ್ಲಾ ಮಾಸ್ಕ್ Read more…

ಬ್ರಾ ಸೈಜ್​ ಕೇಳಿದವನಿಗೆ ಬೆವರಿಳಿಸಿದ ಟೆಲಿವಿಷನ್​ ತಾರೆ..!

ನಾಗಿಣಿ ಪಾತ್ರದ ಮೂಲಕವೇ ಹಿಂದಿ ಟೆಲಿವಿಷನ್​ ಲೋಕದಲ್ಲಿ ಹಲ್​ಚಲ್​ ಸೃಷ್ಟಿಸಿದ್ದ ನಟಿ ಸಯಂತಿನಿ ಘೋಷ್​​​ ಸೋಶಿಯಲ್​ ಮೀಡಿಯಾದಲ್ಲಿ ಬ್ರಾ ಸೈಜ್​ ಕೇಳಿದ ಕಿಡಿಗೇಡಿಗೆ ಮಾತಿನಲ್ಲೇ ಗುನ್ನಾ ನೀಡಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ Read more…

ನಾಲ್ವರು ಶ್ರೀಗಳಿಂದ ಪುನೀತ್ ರಾಜಕುಮಾರ್ ಅಭಿನಯದ ‘ಯುವರತ್ನ’ ವೀಕ್ಷಣೆ

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ‘ಯುವ ರತ್ನ’ ಸಿನಿಮಾ ಬಿಡುಗಡೆಗೊಂಡಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದರ ಜೊತೆಗೆ ಅಮೆಜಾನ್ ಪ್ರೈಮ್ ನಲ್ಲೂ ಸಹ ‘ಯುವರತ್ನ’ ಲಭ್ಯವಿದ್ದು, ಅಭಿಮಾನಿಗಳು Read more…

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಭರ್ಜರಿ ಸುದ್ದಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಭರ್ಜರಿ ಯಶಸ್ಸು ಕಂಡಿದೆ. ದರ್ಶನ್ ಅವರ ಯಾವ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ ಎನ್ನುವ ಕುತೂಹಲ ಮೂಡಿದೆ. ಅಂದ ಹಾಗೆ, ಯುಗಾದಿ ಹಬ್ಬಕ್ಕೆ Read more…

‘ಕಬ್ಜ’ ಚಿತ್ರಕ್ಕೆ ನಾಯಕಿಯಾಗ್ತಾರಾ ನಟಿ ಆಶಾ ಭಟ್…..?

ಆರ್ ಚಂದ್ರು ನಿರ್ದೇಶನದ ರಿಯಲ್ ಸ್ಟಾರ್ ಉಪೇಂದ್ರ ನಟನೆಯ ‘ಕಬ್ಜ’ ಚಿತ್ರದಲ್ಲಿ ‘ರಾಬರ್ಟ್’ ಸಿನಿಮಾದ ನಾಯಕಿ ಆಶಾ ಭಟ್ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ರಾಬರ್ಟ್ ಸಿನಿಮಾ Read more…

‘ಪೊಗರು’ ಚಿತ್ರದ ಬಂದೆ ಬತ್ತಾಳೆ ವಿಡಿಯೋ ಸಾಂಗ್ ರಿಲೀಸ್

ಆಕ್ಷನ್‌ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ನಂದಕಿಶೋರ್ ನಿರ್ದೇಶನದ ‘ಪೊಗರು’ ಸಿನಿಮಾ ಬಾಕ್ಸಾಫೀಸ್ ನಲ್ಲಿ ಭರ್ಜರಿ ಗಳಿಕೆಯನ್ನು ಮಾಡಿತ್ತು ಈ ಚಿತ್ರ ಏಪ್ರಿಲ್ 13ರಂದು ಕಿರುತೆರೆಯಲ್ಲಿ ಪ್ರಸಾರವಾಗಲಿದೆ. ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...