alex Certify Entertainment | Kannada Dunia | Kannada News | Karnataka News | India News - Part 24
ಕನ್ನಡ ದುನಿಯಾ
    Dailyhunt JioNews

Kannada Duniya

ನಾಳೆ ತೆರೆ ಕಾಣಲಿದೆ ವಿನಯ್ ರಾಜ್ ಕುಮಾರ್ ನಟನೆಯ ‘ಪೆಪೆ’

ವಿನಯ್ ರಾಜಕುಮಾರ್ ಅಭಿನಯದ ಶ್ರೀಲೇಶ್ ಎಸ್ ನಾಯರ್ ನಿರ್ದೇಶನದ ‘ಪೆಪೆ’ ಚಿತ್ರ ನಾಳೆ ರಾಜ್ಯಾದ್ಯಂತ ತೆರೆ ಮೇಲೆ ಬರಲಿದೆ. ಲವರ್ ಬಾಯ್ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದ ವಿನಯ್ ರಾಜಕುಮಾರ್ ರಗಡ್ Read more…

ಮಲಯಾಳಂ ಚಿತ್ರರಂಗದಲ್ಲಿ ಬಿರುಗಾಳಿ: ನಟ, ಶಾಸಕ ಮುಕೇಶ್, ಜಯಸೂರ್ಯ ವಿರುದ್ಧವೂ ಲೈಂಗಿಕ ದೌರ್ಜನ್ಯ ಆರೋಪ: ಇದುವರೆಗೆ 17 ಕೇಸ್ ದಾಖಲು

ಕೇರಳದಲ್ಲಿ ಆಡಳಿತಾರೂಢ ಸಿಪಿಐ(ಎಂ) ಶಾಸಕ ಮತ್ತು ನಟ ಮುಕೇಶ್ ವಿರುದ್ಧ ನಟಿಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಮಾಡಿದ ಕೆಲವು ದಿನಗಳ ನಂತರ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಮಾರಡ್ ಪೋಲೀಸರು Read more…

ಹುಟ್ಟು ಹಬ್ಬದ ಸಂಭ್ರಮದಲ್ಲಿ ಟಾಲಿವುಡ್ ನ ಹಿರಿಯ ನಟ ನಾಗಾರ್ಜುನ

ಟಾಲಿವುಡ್ ನ ಹಿರಿಯ ನಟ ನಾಗಾರ್ಜುನ ಇಂದು 65ನೇ ವಸಂತಕ್ಕೆ ಕಾಲಿಟ್ಟಿದ್ದು, ಅವರ ಅಭಿಮಾನಿಗಳಿಂದ ಮತ್ತು ಸಿನಿ ತಾರೆಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ 1986ರಲ್ಲಿ ತೆರೆ ಕಂಡ Read more…

‘ಕಣಂಜಾರು’ ಚಿತ್ರದ ‘ಪ್ರೇಮ ಶೃಂಗಾರ’ ಹಾಡು ರಿಲೀಸ್

ಆರ್ ಬಾಲಚಂದ್ರ ನಿರ್ದೇಶಿಸಿ ನಾಯಕನಾಗಿ ಅಭಿನಯಿಸಿರುವ ‘ಕಣಂಜಾರು’ ಚಿತ್ರದ ‘ಪ್ರೇಮ ಶೃಂಗಾರ’ ಎಂಬ ರೋಮ್ಯಾಂಟಿಕ್ ಮೆಲೋಡಿ ಹಾಡನ್ನು ಆರ್. ಪಿ ಫಿಲಂ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. Read more…

BREAKING : ಹೃದಯಾಘಾತದಿಂದ ಖ್ಯಾತ ಮಲಯಾಳಂ ನಿರ್ದೇಶಕ ‘ಅನಿಲ್ ಕ್ಸೇವಿಯರ್’ ವಿಧಿವಶ |Anil Xavier passes away

ಅಂಗಮಾಲಿ : ಪ್ರತಿಭಾನ್ವಿತ ಶಿಲ್ಪಿ ಮತ್ತು ‘ಜಾನ್ ಇ ಮ್ಯಾನ್’, ‘ತಲ್ಲುಮಾಲಾ’, ‘ಮಂಜುಮ್ಮೆಲ್ ಬಾಯ್ಸ್’ ಸೇರಿದಂತೆ ಸೂಪರ್ಹಿಟ್ ಮಲಯಾಳಂ ಚಲನಚಿತ್ರಗಳ ಸಹಾಯಕ ನಿರ್ದೇಶಕ ಅನಿಲ್ ಕ್ಸೇವಿಯರ್ ಮಂಗಳವಾರ ನಿಧನರಾದರು. Read more…

‘ಜಂಬೂ ಸರ್ಕಸ್’ ಚಿತ್ರದ ವಿಡಿಯೋ ಸಾಂಗ್ ರಿಲೀಸ್

ಎಂಡಿ ಶ್ರೀಧರ್ ನಿರ್ದೇಶನದ ಪ್ರವೀಣ್ ತೇಜ್ ಅಭಿನಯದ ‘ಜಂಬೂ ಸರ್ಕಸ್’ ಚಿತ್ರದ ವಿಡಿಯೋ ಹಾಡು ನಿನ್ನೆಯಷ್ಟೇ ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದೆ ಈ ಹಾಡಿಗೆ ಟಿಪ್ಪು ಮತ್ತು ಮಾಧುರಿ Read more…

BIG NEWS: ನ್ಯಾಯಾಂಗ ಬಂಧನ ಅವಧಿ ಇಂದಿಗೆ ಅಂತ್ಯ: ವಿಚಾರಣೆ ಬಳಿಕ ನಟ ದರ್ಶನ್ ಬಳ್ಳಾರಿ ಜೈಲ್ ಗೆ ಶಿಫ್ಟ್

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗಿದ್ದ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ದರ್ಶನ್ ನನ್ನು ಬೇರೆ Read more…

ಇಂದು ಬಿಡುಗಡೆಯಾಗಲಿದೆ ‘ಕಾಲಾಪತ್ಥರ್’ ಚಿತ್ರದ ಲಿರಿಕಲ್ ಹಾಡು

ಸೆಪ್ಟೆಂಬರ್ 13ರಂದು ತೆರೆ ಮೇಲೆ ಬರಲು ಸಜ್ಜಾಗಿರುವ ವಿಕ್ಕಿ ವರುಣ್ ನಟನೆಯ ‘ಕಾಲಾಪತ್ಥರ್’ ಚಿತ್ರದ ಲಿರಿಕಲ್ ಹಾಡು ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಸೋಶಿಯಲ್ Read more…

ಸ್ಯಾಂಡಲ್ ವುಡ್ ಗೆ ಮತ್ತೊಂದು ಶಾಕ್: ನಿರ್ಮಾಪಕ ಕೆ. ಪ್ರಭಾಕರ್ ವಿಧಿವಶ

ಬೆಂಗಳೂರು: ಸ್ಯಾಂಡಲ್ ವುಡ್ ನಿರ್ಮಾಪಕ ಕೆ. ಪ್ರಭಾಕರ್ ಇಂದು ಮಧ್ಯಾಹ್ನ ಜಯನಗರ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕೆ. ಪ್ರಭಾಕರ್ ಅವರಿಗೆ 64 ವರ್ಷ ವಯಸ್ಸಾಗಿತ್ತು. ಕೆಲವು ದಿನಗಳ ಹಿಂದೆ Read more…

ಸೆಪ್ಟೆಂಬರ್ 13ಕ್ಕೆ ತೆರೆ ಕಾಣಲಿದೆ ‘ಕಾಲಾಪತ್ಥರ್’

ತನ್ನ ಟೈಟಲ್ ಹಾಗೂ ಹಾಡಿನಿಂದಲೇ ಭರ್ಜರಿ ಸೌಂಡ್ ಮಾಡಿದ್ದ, ವಿಕ್ಕಿ ವರುಣ್ ನಟಿಸಿ ನಿರ್ದೇಶಿಸಿರುವ ‘ಕಾಲಾಪತ್ಥರ್’ ಚಿತ್ರ ಮುಂದಿನ ತಿಂಗಳು ಸೆಪ್ಟೆಂಬರ್ 13ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ಇಂದು Read more…

BIG NEWS : ಸಂಸದೆ, ನಟಿ ಕಂಗನಾ ರನೌತ್ ಗೆ ಪ್ರಾಣ ಬೆದರಿಕೆ : ವಿಡಿಯೋ ವೈರಲ್ ..!

ನವದೆಹಲಿ: ‘ಎಮರ್ಜೆನ್ಸಿ’ ಸಿನಿಮಾ ಪ್ರಚಾರದಲ್ಲಿ ನಿರತರಾಗಿರುವ ಬಿಜೆಪಿ ಸಂಸದೆ ಹಾಗೂ ನಟಿ ಕಂಗನಾ ರನೌತ್ ಗೆ ಸೋಶಿಯಲ್ ಮೀಡಿಯಾದಲ್ಲಿ ಜೀವ ಬೆದರಿಕೆ ಬಂದಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ಈ Read more…

ಆಗಸ್ಟ್ 30ರಂದು ಬಿಡುಗಡೆಗೆ ಸಜ್ಜಾಗಿದೆ ‘ಲಾಫಿಂಗ್ ಬುದ್ಧ’

ಪ್ರಮೋದ್ ಶೆಟ್ಟಿ ಅಭಿನಯದ ಎಂ ಭರತ್ ರಾಜ್ ನಿರ್ದೇಶನದ ‘ಲಾಫಿಂಗ್ ಬುದ್ಧ’ ಚಿತ್ರ ತನ್ನ ಟ್ರೈಲರ್ ಮೂಲಕವೇ ಸಾಕಷ್ಟು ಕುತೂಹಲ ಮೂಡಿಸಿದ್ದು, ತೆರೆ ಮೇಲೆ ಬರಲು ಸಜ್ಜಾಗಿದೆ. ಇದೇ Read more…

‘ಭುವನಂ ಗಗನಂ’ ಚಿತ್ರದ ಮೊದಲ ಹಾಡು ರಿಲೀಸ್

ಗಿರೀಶ್ ಮೂಲಿಮನಿ ನಿರ್ದೇಶನದ ಪೃಥ್ವಿ ಅಂಬಾರ್ ಅಭಿನಯದ ‘ಭುವನಂ ಗಗನಂ’ ಚಿತ್ರದ ಮೊದಲ ಹಾಡು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿದೆ. ಭುವನ ಗಗನ ಎಂಬ Read more…

ಇಂದು ಬಿಡುಗಡೆಯಾಗಲಿದೆ ‘ಜಂಬೂ ಸರ್ಕಸ್’ ಚಿತ್ರದ ವಿಡಿಯೋ ಹಾಡು

ಇತ್ತೀಚಿಗಷ್ಟೇ ತನ್ನ ಮೆಲೋಡಿ ಹಾಡಿನಿಂದ  ಗಾನಪ್ರಿಯರ ಗಮನ ಸೆಳೆದಿದ್ದ ಪವನ್ ತೇಜ್ ನಟನೆಯ  ‘ಜಂಬೂ ಸರ್ಕಸ್’ ಚಿತ್ರದ ಮತ್ತೊಂದು ಹಾಡು ಇಂದು  ಯೂಟ್ಯೂಬ್ ನಲ್ಲಿ ರಿಲೀಸ್ ಆಗಲಿದೆ. ಈ Read more…

ರಿಲೀಸ್ ಆಯ್ತು ಅರ್ಜುನ್ ಸರ್ಜಾ ನಟನೆಯ ‘ವಿರುನ್ನು’ ಟ್ರೈಲರ್

ಅರ್ಜುನ್ ಸರ್ಜಾ ಅಭಿನಯದ ಕಣ್ಣನ್ ತಾಮರಕ್ಕುಳಂ ನಿರ್ದೇಶನದ ‘ವಿರುನ್ನು’ ಎಂಬ ಮಲಯಾಳಂ ಚಿತ್ರದ ಟ್ರೈಲರ್ ನಿನ್ನೆಯಷ್ಟೇ ರಿಚ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಈ ಟ್ರೈಲರ್ ಮಲಯಾಳಂ Read more…

ಕಪಟಿ ಚಿತ್ರದ ಲಿರಿಕಲ್ ಹಾಡು ರಿಲೀಸ್

ರವಿಕಿರಣ್ ಹಾಗೂ ಚೇತನ್ ಎಸ್ ಪಿ ಜಂಟಿಯಾಗಿ ನಿರ್ದೇಶಿಸಿರುವ ಕಪಟಿ ಚಿತ್ರದ ‘ಕಲಿ ಆಗಿರು’ ಎಂಬ ಲಿರಿಕಲ್ ಹಾಡನ್ನು ಜಾನಕರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. Read more…

ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದ ‘ಡಾಲರ್ಸ್ ಪೇಟೆ’ ಚಿತ್ರತಂಡ

ಮೋಹನ್ ಎನ್ ಮುನಿ ನಾರಾಯಣಪ್ಪ ರಚಿಸಿ ನಿರ್ದೇಶಿಸಿರುವ ‘ಡಾಲರ್ಸ್ ಪೇಟೆ’ ಚಿತ್ರ ತನ್ನ ಟೈಟಲ್ ಮೂಲಕವೇ ಸಾಕಷ್ಟು ಕುತೂಹಲ ಮೂಡಿಸಿದ್ದು, ಟೀಸರ್ ನಿಂದಲೇ ಭರ್ಜರಿ ಸೌಂಡ್ ಮಾಡಿದೆ. ಸೆಪ್ಟೆಂಬರ್ Read more…

‘ಸಂಜು’ ಚಿತ್ರದ ಐಟಂ ಸಾಂಗ್ ರಿಲೀಸ್

ಯತಿರಾಜ್ ನಿರ್ದೇಶನದ ‘ಸಂಜು’ ಚಿತ್ರದ ‘ಮಿಟಿಕ್ ಲಾಡಿ’ ಎಂಬ ಐಟಂ ಸಾಂಗ್ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದ್ದು,  ಧೂಳೆಬ್ಬಿಸಿದೆ ನವೀನ್ ಸಜ್ಜು ಧ್ವನಿಯಲ್ಲಿ ಮೂಡಿ ಬಂದಿರುವ Read more…

ಅಭಿ – ಐಶ್ ಮದುವೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಜಾನ್ವಿ ಕಪೂರ್

ಅಭಿಷೇಕ್ ಬಚ್ಚನ್ ಮತ್ತು ಪತ್ನಿ ಐಶ್ವರ್ಯಾ ರೈ ಬಚ್ಚನ್ ವಿಚ್ಛೇದನದ ವದಂತಿ ಪ್ರಸ್ತುತ  ಸುದ್ದಿಯಲ್ಲಿದೆ. ಕೆಲ ದಿನಗಳ ಹಿಂದೆ ನಾನಿನ್ನೂ ವಿವಾಹಿತ ಎನ್ನುವ ಮೂಲಕ ಅಭಿಷೇಕ್‌ ಎಲ್ಲ ವದಂತಿಗೆ Read more…

‘ಧ್ರುವತಾರೆ’ ಚಿತ್ರದ ಮತ್ತೊಂದು ಹಾಡು ರಿಲೀಸ್

ಪ್ರತೀಕ್ ನಟಿಸಿ ನಿರ್ದೇಶಿಸಿರುವ ‘ಧ್ರುವತಾರೆ’ ಚಿತ್ರದ ”ಏಕಾಂಗಿ ಪಾಡು” ಎಂಬ ಲಿರಿಕಲ್ ಸಾಂಗ್ ಇತ್ತೀಚಿಗಷ್ಟೇ youtube ನಲ್ಲಿ ರಿಲೀಸ್ ಆಗಿ ಸಾಕಷ್ಟು ಮೆಚ್ಚುಗೆ ಗಳಿಸಿದ್ದು, ಇದೀಗ ”ಕನಸಲ್ಲೂ ನಾ” Read more…

‘ಲಂಗೋಟಿ ಮ್ಯಾನ್’ ಚಿತ್ರದ ವಿರುದ್ಧ ಸಿಡಿದೆದ್ದ ಪುರೋಹಿತರು : ರಾಜ್ಯಾದ್ಯಂತ ಪ್ರತಿಭಟನೆಯ ಎಚ್ಚರಿಕೆ..!

ಸಂಜೋತಾ ಭಂಡಾರಿ ನಿರ್ದೇಶನದ ಅಕಾಶ್ ರ್ಯಾಂಬೋ ಮತ್ತು ಸ್ನೇಹ ಖುಷಿ ಅಭಿನಯದ ಲಂಗೋಟಿ ಮ್ಯಾನ್ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಸದ್ಯ ಈ ಚಿತ್ರ ವಿವಾದಕ್ಕೆ ಈಡಾಗಿದ್ದು, ಒಂದು Read more…

ಪತ್ನಿ ‘ತಾಹಿರಾ ಕಶ್ಯಪ್’ ಎದೆಹಾಲು ಕದ್ದು ಕುಡಿದಿದ್ದರಂತೆ ನಟ ಆಯುಷ್ಮಾನ್ ಖುರಾನಾ

ಆಯುಷ್ಮಾನ್ ಖುರಾನಾ ‘ಡ್ರೀಮ್ ಗರ್ಲ್’, ‘ಬಾಲಾ’ ಮುಂತಾದ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇದೀಗ ನಟ ಆಯುಷ್ಮಾನ್ ಖುರಾನಾ ಅವರ ಮೋಜಿನ ಘಟನೆ ರಿವೀಲ್ ಆಗಿದೆ. Read more…

Viral Video | ‘ಶೀಲಾ ಕೀ ಜವಾನಿ’ ಹಾಡಿಗೆ ಯುವತಿ ಹಾಟ್ ಡಾನ್ಸ್; ನೆಟ್ಟಿಗರು ‘ಫಿದಾ’

ಅಕ್ಷಯ್ ಕುಮಾರ್ – ಕತ್ರಿನಾ ಕೈಫ್ ಅಭಿನಯದ ‘ತೀಸ್ ಮಾರ್ ಖಾನ್’ ಸಿನಿಮಾದಲ್ಲಿ ‘ಶೀಲಾ ಕೀ ಜವಾನಿ’ ಹಾಡಿಗೆ ಕತ್ರಿನಾ ಭರ್ಜರಿ ಸ್ಟೆಪ್ಸ್ ಹಾಕಿದ್ದರು. ಅವರ ಈ ಅದ್ಭುತ Read more…

‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದ ಟ್ರೈಲರ್ ರಿಲೀಸ್

ತನ್ನ ಹಾಡುಗಳಿಂದಲೇ ಎಲ್ಲರ ಗಮನ ಸೆಳೆದಿರುವ ರೋಮ್ಯಾಂಟಿಕ್ ಡ್ರಾಮ ಕಥಾದಾರಿತ ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದ ಟ್ರೈಲರನ್ನು ನಿನ್ನೆಯಷ್ಟೇ ಪರಂವಾ ಸ್ಟುಡಿಯೋಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ Read more…

ರಾಜನನ್ನು ರಾಜನ ಥರ ನೋಡೋಕೆ ಇಷ್ಟ; ದರ್ಶನ್ ಈ ಸ್ಥಿತಿಯಲ್ಲಿ ನೋಡಲು ಕಷ್ಟವಾಗುತ್ತೆ: ಭಾವುಕಳಾದ ರಚಿತಾ ರಾಮ್

ಬೆಂಗಳೂರು: ನಟ ದರ್ಶನ್ ಅವರನ್ನು ಜೈಲಿನಲ್ಲಿರುವ ಸ್ಥಿತಿಯಲ್ಲಿ ನೋಡಲು ತುಂಬಾ ಕಷ್ಟವಾಗುತ್ತೆ. ಅವರು ಆರೋಗ್ಯವಾಗಿ, ಆರಾಮವಾಗಿದ್ದಾರೆ. ನೋಡಿದಾಕ್ಷಣ ಎಲ್ಲರೂ ಭಾವುಕರಾದೆವು ಎಂದು ನಟಿ ರಚಿತಾ ರಾಮ್ ತಿಳಿಸಿದ್ದಾರೆ. ರೇಣುಕಾಸ್ವಾಮಿ Read more…

ಆಗಸ್ಟ್ 26ಕ್ಕೆ ‘ಭುವನಂ ಗಗನಂ’ ಚಿತ್ರದ ಮೊದಲ ಹಾಡು

ತನ್ನ ಶೀರ್ಷಿಕೆಯಿಂದಲೇ ಸಿನಿ ಪ್ರೇಕ್ಷಕರ ಗಮನ ಸೆಳೆದಿದ್ದ ಪೃಥ್ವಿ ಅಂಬಾರ್ ನಟನೆಯ ‘ಭುವನಂ ಗಗನಂ’ ಚಿತ್ರದ ಮೊದಲ ಹಾಡು ಆಗಸ್ಟ್ 26ರಂದು ಯೂಟ್ಯೂಬ್ ನಲ್ಲಿ ರಿಲೀಸ್ ಆಗಲಿದೆ. ಈ Read more…

ನಾಳೆ ಬಿಡುಗಡೆಯಾಗಲಿದೆ ‘ಕಮರೊ2’ ಚಿತ್ರದ ‘ನನ್ನೊಲವೇ’ ಹಾಡು

2019 ರಲ್ಲಿ ತೆರೆ ಕಂಡಿದ್ದ ಪರಮೇಶ್ ಎ ನಿರ್ದೇಶನದ ಸಸ್ಪೆನ್ಸ್ ಹಾರರ್ ಕಥಾಧಾರಿತ ‘ಕಮರೊಟ್ಟು ಚೆಕ್ ಪೋಸ್ಟ್’ ಚಿತ್ರ ಪ್ರೇಕ್ಷಕರ ಮನಮುಟ್ಟುವಲ್ಲಿ ಯಶಸ್ವಿಯಾಗಿತ್ತು, ಇದೀಗ ಇದರ ಮುಂದುವರೆದ ಭಾಗ Read more…

BREAKING : ನಟ ದರ್ಶನ್ ಭೇಟಿಗೆ ಜೈಲಿಗೆ ಆಗಮಿಸಿದ ನಟಿ ರಚಿತಾ ರಾಮ್

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಭೇಟಿಗಾಗಿ ಡಿಂಪಲ್ ಕ್ವೀನ್ ನಟಿ ರಚಿತಾ ರಾಮ್ ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿದ್ದಾರೆ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ Read more…

BREAKING : ಜಾಮೀನು ನಿರೀಕ್ಷೆಯಲ್ಲಿದ್ದ ಪವಿತ್ರಾ ಗೌಡಗೆ ಬಿಗ್ ಶಾಕ್: ವಿಚಾರಣೆ ಮುಂದೂಡಿದ ಕೋರ್ಟ್

ಬೆಂಗಳೂರು: ನಟ ದರ್ಶನ್ ಹಾಗೂ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಪವಿತ್ರಾ ಗೌಡ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆಯಾಗಿದೆ. ಪವಿತ್ರಾ Read more…

‘ಗನ್ಸ್ ಅಂಡ್ ರೋಸಸ್’ ಚಿತ್ರದ ಟೀಸರ್ ರಿಲೀಸ್

ಶರತ್ ಎಸ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಪ್ಯಾನ್ ಇಂಡಿಯನ್ ಚಿತ್ರ ಗರ್ಲ್ಸ್ ಅಂಡ್ ರೋಸಸ್ ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಭರ್ಜರಿ ಸೌಂಡ್ ಮಾಡಿದ್ದು, ಇನ್ನೇನು ತೆರೆ ಮೇಲೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...