alex Certify Entertainment | Kannada Dunia | Kannada News | Karnataka News | India News - Part 236
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ರಾಹ್ಮಣ ಸಮುದಾಯದ ಕುರಿತು ಅವಹೇಳನಕಾರಿ ಹೇಳಿಕೆ; ಸ್ಯಾಂಡಲ್ ವುಡ್ ನಟ ಚೇತನ್ ವಿರುದ್ಧ ದೂರು ದಾಖಲು

ಬೆಂಗಳೂರು: ಬ್ರಾಹ್ಮಣ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ’ಆ ದಿನಗಳು’ ಚಿತ್ರದ ಖ್ಯಾತಿಯ ನಟ ಚೇತನ್ ವಿರುದ್ಧ ದೂರು ದಾಖಲಾಗಿದೆ. ನಟ ಚೇತನ್, ಬ್ರಾಹ್ಮಣಿಕೆ ಹಾಗೂ Read more…

ಇಂಟರ್ನೆಟ್​ನಲ್ಲಿ ಧೂಳೆಬ್ಬಿಸಿದವನ​ ಬಗ್ಗೆ ಇಲ್ಲಿದೆ ಮಾಹಿತಿ

ಕಳೆದ ಕೆಲ ದಿನಗಳಿಂದ ಸೋಶಿಯಲ್​ ಮೀಡಿಯಾದಲ್ಲಿ ರಷ್ಯಾದ 18 ವರ್ಷದ ಬ್ಲಾಗರ್​ ಒಬ್ಬ ಪೋಸ್ಟ್ ಮಾಡಿರುವ ವಿಡಿಯೋ ಗಲ್ಲಾ ಪೆಟ್ಟಿಗೆ ಸೌಂಡ್ ಮಾಡ್ತಾ ಇದೆ. ಅಂದ ಹಾಗೆ ಈ Read more…

ಬೀಟಲ್ಸ್‌ ಬ್ಯಾಂಡ್‌ನ ನಿಕಟವರ್ತಿ ಈ ಸರ್ದಾರ್‌ಜೀ

ಅರ್ಧ ಶತಮಾನದನ ಹಿಂದೆ ರಿಶಿಕೇಷಕ್ಕೆ ಭೇಟಿ ಕೊಟ್ಟಿದ್ದ ಬೀಟಲ್ಸ್ ತಂಡದ ಸದಸ್ಯರೊಂದಿಗೆ ಅವಿನಾಭಾವ ನಿಕಟತೆ ಬೆಳೆಸಿಕೊಂಡಿದ್ದ ವಾದ್ಯೋಪಕರಣಗಳ ಅಂಗಡಿ ಮಾಲೀಕ ಅಜಿತ್‌ ಸಿಂಗ್ ತಮ್ಮ 88ನೇ ವಯಸ್ಸಿನಲ್ಲಿ ಇಹಲೋಕ Read more…

ನಟ ದರ್ಶನ್ ಮನವಿಗೆ ಭಾರಿ ಸ್ಪಂದನೆ, ಮೃಗಾಲಯಕ್ಕೆ ಹರಿದುಬಂದ ನೆರವಿನ ಮಹಾಪೂರ

ಮೈಸೂರು: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾಡಿದ ಮನವಿಗೆ ಭಾರಿ ಸ್ಪಂದನೆ ವ್ಯಕ್ತವಾಗಿದ್ದು, ಮೃಗಾಲಯಗಳಿಗೆ ನೆರವಿನ ಮಹಾಪೂರವೇ ಹರಿದುಬಂದಿದೆ. ಮೃಗಾಲಯಗಳಲ್ಲಿರುವ ಪ್ರಾಣಿಗಳನ್ನು ದತತ್ಉ ಪಡೆಯಬೇಕೆಂದು ದರ್ಶನ್ ಮನವಿ ಮಾಡಿದ್ದು, Read more…

BREAKING NEWS: ಬಾಲಿವುಡ್ ಖ್ಯಾತ ನಟ ದಿಲೀಪ್ ಕುಮಾರ್ ಅಸ್ವಸ್ಥ, ಆಸ್ಪತ್ರೆಗೆ ದಾಖಲು

ಮುಂಬೈ: ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ಅಸ್ವಸ್ಥರಾಗಿದ್ದಾರೆ. ತೀವ್ರ ಉಸಿರಾಟದ ಸಮಸ್ಯೆ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂಬೈನ ಪಿಡಿ ಹಿಂದುಜಾ ಆಸ್ಪತ್ರೆಯಲ್ಲಿ ದಿಲೀಪ್ ಕುಮಾರ್ ಅವರಿಗೆ Read more…

ಸಾರ್ವಜನಿಕರಿಂದ ದೇಣಿಗೆ ಸಂಗ್ರಹ ನಿಲ್ಲಿಸಿದ ಉಪ್ಪಿ ಫೌಂಡೇಶನ್​..! ಇದರ ಹಿಂದಿದೆ ಈ ಕಾರಣ

ಏಪ್ರಿಲ್​ನಲ್ಲಿ ಲಾಕ್​ಡೌನ್​ ಆದೇಶ ಜಾರಿಗೆ ಬಂದಾಗಿನಿಂದ ನಟ ಹಾಗೂ ನಿರ್ದೇಶಕ ಉಪೇಂದ್ರ ಉಪ್ಪಿ ಫೌಂಡೇಶನ್​ ಮೂಲಕ ದಿನಗೂಲಿ ಕಾರ್ಮಿಕರಿಗೆ ರೇಷನ್​ ಕಿಟ್​, ಧನಸಹಾಯ, ತರಕಾರಿ ಸೇರಿದಂತೆ ಸಾಕಷ್ಟು ರೀತಿಯಲ್ಲಿ Read more…

ಪಡ್ಡೆ ಹುಡುಗರ ನಿದ್ದೆಗೆಡಿಸಿದೆ ನಟಿ ಅನನ್ಯಾ ಫೋಟೋ

ಕೊರೊನಾದಿಂದಾಗಿ ಯಾವುದೇ ಶೂಟಿಂಗ್​ಗಳು ನಡೀತಾ ಇಲ್ಲ. ಹೀಗಾಗಿ ಬಾಲಿವುಡ್​ ತಾರೆಯರು ತಮ್ಮ ಅಭಿಮಾನಿಗಳನ್ನ ರಂಜಿಸೋಕೆ ಇನ್​ಸ್ಟಾಗ್ರಾಂನಲ್ಲಿ ಒಂದಿಲ್ಲೊಂದು ಪೋಸ್ಟ್​ಗಳನ್ನ ಶೇರ್​ ಮಾಡ್ತಾ ಇರ್ತಾರೆ. ಇದೇ ರೀತಿ ಬಾಲಿವುಡ್​ ನಟಿ Read more…

ಕನಸಿನ ಕಾರು ಖರೀದಿಸಿ ಖುಷಿ ಹಂಚಿಕೊಂಡ ಅನಾರಾ

ಕನಸಿನ ಕಾರು ಖರೀದಿ ಮಾಡಿರುವ ಅನಾರಾ ಗುಪ್ತಾ, ವಾಹನದೊಂದಿಗೆ ನಿಂತು ತೆಗೆದುಕೊಂಡ ತಮ್ಮ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಬಿಳಿ ಟೀ-ಶರ್ಟ್ ಹಾಗೂ ಜೀನ್ಸ್‌ ಪ್ಯಾಂಟ್‌ ಧರಿಸಿರುವ ಗುಪ್ತಾ, Read more…

ಸೈಕಲ್ ಮೇಲೆ ಸಾಗುತ್ತಲೆ ಸಂಗೀತದ ರಸಧಾರೆ: ಬ್ರಿಟನ್‌ನಾದ್ಯಂತ ಸಂಚರಿಸುತ್ತಿರುವ ಡಿಜೆ

ಲಂಡನ್‌ನ ಡಾಮ್ ವೈಟಿಂಗ್ ಹೆಸರಿನ ಈತ ತನ್ನ ಸೈಕಲ್ ಮೇಲೇರಿಕೊಂಡು ಡಿಜೆ ಮೂಲಕ ಜನರನ್ನು ರಂಜಿಸುತ್ತಾ, ಬ್ರಿಟನ್‌ನಾದ್ಯಂತ ಸಂಚರಿಸುತ್ತಿದ್ದಾನೆ. ಬ್ರಿಟನ್‌ನ ನಾನಾ ಊರುಗಳಿಗೆ ಬೈಸಿಕಲ್ ಏರಿಕೊಂಡು ಸಾಗಿರುವ ಡಾಮ್ Read more…

ವೈವಾಹಿಕ ಬದುಕಿಗೆ ಕಾಲಿಟ್ಟ ಮತ್ತೊಬ್ಬ ನಟಿ: ಆದಿತ್ಯ ಜೊತೆ ಬಾಳ ಪಯಣ ಆರಂಭಿಸಿದ ಯಾಮಿ

ನಟಿ ಯಾಮಿ ಗೌತಮ್ ಹಾಗೂ ನಿರ್ದೇಶಕ ಆದಿತ್ಯಾ ಧಾರ್‌ ಗೃಹಸ್ಥಾಶ್ರಮ ಪ್ರವೇಶಿಸಿದ್ದಾರೆ. ಕಾರ್ಯಕ್ರಮದ ಚಿತ್ರವೊಂದನ್ನು ಯಾಮಿ ತಮ್ಮ ಇನ್‌ಸ್ಟಾಗ್ರಾಂ ಪ್ರೊಫೈಲ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. “ಕುಟುಂಬಸ್ಥರ ಹಾರೈಕೆಯಿಂದ ನಾವಿಂದು ಸುಂದರ Read more…

ಸ್ವರ ಮಾಂತ್ರಿಕ SPB ಜನ್ಮದಿನದಂದು ಬಿಡುಗಡೆಯಾಯ್ತು ವಿಶೇಷ ಹಾಡು…!

ಇಂದು ಸ್ವರ ಮಾಂತ್ರಿಕ ದಿವಂಗತ ಎಸ್​.ಪಿ. ಬಾಲಸುಬ್ರಮಣ್ಯಂರ ಜನ್ಮದಿನ. ಈಗಾಗಲೇ ಸಾಕಷ್ಟು ಸಂಗೀತಕಾರರು ಹಾಗೂ ಸಂಗೀತ ಪ್ರಿಯರು ಎಸ್​ಪಿಬಿಯವರನ್ನ ಸ್ಮರಿಸುತ್ತಿದ್ದಾರೆ. ಎದೆ ತುಂಬಿ ಹಾಡಲು ಮತ್ತೊಮ್ಮೆ ಕರುನಾಡಲೇ ಹುಟ್ಟಿಬನ್ನಿ Read more…

‘ಕೆಜಿಎಫ್’ ನಿರ್ದೇಶಕ ಪ್ರಶಾಂತ್ ನೀಲ್ ಬರ್ತಡೇಗೆ ಬಿಡುಗಡೆಯಾದ ವಿಶೇಷ ವಿಡಿಯೋ ವೈರಲ್

‘ಕೆಜಿಎಫ್’ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಅವರ ಹುಟ್ಟುಹಬ್ಬದ ದಿನದಂದು ಸ್ಯಾಂಡಲ್ ವುಡ್ ನ ಅನೇಕರು ಶುಭಾಶಯ ಕೋರಿದ್ದಾರೆ. ‘ಕೆಜಿಎಫ್’ ತಂಡ ಪ್ರಶಾಂತ್ ನೀಲ್ ಹುಟ್ಟು ಹಬ್ಬಕ್ಕೆ ವಿಶೇಷ Read more…

BREAKING NEWS: ಮಾರಕ ಕೊರೊನಾಗೆ ‘ಡ್ರೀಮ್ ಗರ್ಲ್’ ಖ್ಯಾತಿಯ ಸಹನಟಿ ರೈಂಕು ಸಿಂಗ್ ನಿಕುಂಬ್ ಬಲಿ

ನವದೆಹಲಿ: ಆಯುಷ್ಮಾನ್ ಖುರಾನಾ ಅವರ ‘ಡ್ರೀಮ್ ಗರ್ಲ್’ ಚಿತ್ರದಲ್ಲಿ ಅಭಿನಯಿಸಿದ್ದ ಸಹನಟಿ ರೈಂಕು ಸಿಂಗ್ ನಿಕುಂಬ್ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೈಂಕು ಸಿಂಗ್ ನಿಕುಂಬ್ Read more…

BIG BREAKING NEWS: ನಟಿ ಜೂಹಿ ಚಾವ್ಲಾಗೆ ಬಿಗ್ ಶಾಕ್ – 5 ಜಿ ಅರ್ಜಿ ವಜಾ, 20 ಲಕ್ಷ ರೂ. ದಂಡ

ನವದೆಹಲಿ: ದೇಶದಲ್ಲಿ 5 ಜಿ ವೈರ್ ಲೆಸ್ ನೆಟ್ವರ್ಕ್ ಸ್ಥಾಪಿಸುವುದರ ವಿರುದ್ಧ ನಟಿ ಜೂಹಿ ಚಾವ್ಲಾ ಹೂಡಿದ್ದ ಮೊಕದ್ದಮೆಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದ್ದು, 20 ಲಕ್ಷ ರೂಪಾಯಿ ದಂಡ Read more…

ಶೂಟಿಂಗ್​ ನಡುವಿನ ಮೋಜು-ಮಸ್ತಿಯ ದೃಶ್ಯಾವಳಿ ಶೇರ್ ಮಾಡಿದ ಜಾನ್ವಿ ಕಪೂರ್​

ಶ್ರೀದೇವಿ ಪುತ್ರಿ ಹಾಗೂ ಬಾಲಿವುಡ್​ ನಟಿ ಜಾನ್ವಿ ಕಪೂರ್​ ತಮ್ಮ ಸಿನಿಮಾಗಳು ಮಾತ್ರವಲ್ಲದೇ ಸೋಶಿಯಲ್​ ಮೀಡಿಯಾ ಪೋಸ್ಟ್​ಗಳ ಮೂಲಕವೂ ಅಭಿಮಾನಿಗಳನ್ನ ರಂಜಿಸುತ್ತಲೇ ಇರುತ್ತಾರೆ. ಕೊರೊನಾದಿಂದಾಗಿ ಸದ್ಯ ಸಿನಿಮಾ ಶೂಟಿಂಗ್​ Read more…

ನಗು ತರಿಸುತ್ತೆ ’ಫ್ರೆಂಡ್ಸ್‌’ನ ಹೈಸ್ಕೂಲ್ ಡಾನ್ಸ್ ಮರುಸೃಷ್ಟಿ

ಜನಪ್ರಿಯ ಸಿಟ್ಕಾಮ್‌ ’ಫ್ರೆಂಡ್ಸ್‌’ನಲ್ಲಿ ಮೋನಿಕಾ ಪಾತ್ರ ಮಾಡಿದ್ದ ಕೋರ್ಟ್ನಿ ಕಾಕ್ಸ್‌ ತಮ್ಮ ವಿನೋದದ ವಿಡಿಯೋವೊಂದನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದು, ಅದರಲ್ಲಿ ಅವರು ಎಡ್‌ ಶೀರನ್‌ ಜೊತೆಗೆ ನೃತ್ಯ ಮಾಡುತ್ತಿರುವುದನ್ನು ನೋಡಬಹುದಾಗಿದೆ. Read more…

BREAKING NEWS: ಸ್ಯಾಂಡಲ್ವುಡ್ ಹಿರಿಯ ನಟಿ ಬಿ. ಜಯಾ ವಿಧಿವಶ

ಬೆಂಗಳೂರು: ಸ್ಯಾಂಡಲ್ವುಡ್ ಹಿರಿಯ ಪೋಷಕ ನಟಿ ಬಿ. ಜಯಾ ನಿಧನರಾಗಿದ್ದಾರೆ. 300 ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ಅವರು ಹಾಸ್ಯ ಪಾತ್ರಗಳ ಮೂಲಕ ಗಮನಸೆಳೆದಿದ್ದರು. ರಂಗಭೂಮಿ ಹಿನ್ನೆಲೆಯಿಂದ ಬಂದಿದ್ದ Read more…

ಸಾಕು ಪ್ರಾಣಿಗಾಗಿ ಮುದ್ದು ಮುದ್ದಾಗಿ ಹಾಡಿದ ಪುಟ್ಟ ಬಾಲಕಿ: ನೆಟ್ಟಿಗರು ಫುಲ್​ ಫಿದಾ

ಮಕ್ಕಳು ಪ್ರಾಣಿಗಳ ಜೊತೆ ಆಟವಾಡುತ್ತಿರುವ ವಿಡಿಯೋಗಳು ಎಂದಿಗೂ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸೋದ್ರಲ್ಲಿ ಯಶಸ್ವಿಯಾಗುತ್ತವೆ. ಇದೀಗ ಇದೇ ಸಾಲಿಗೆ ಇನ್ನೊಂದು ವಿಡಿಯೋ ಸೇರಿದ್ದು ಇದರಲ್ಲಿ ಪುಟ್ಟ ಬಾಲಕಿ ತನ್ನ ಮುದ್ದಾದ Read more…

ಹಳೆಯ ನೆನಪಿನಂಗಳಕ್ಕೆ ಇಳಿದು ಮಾಧವನ್‌ಗೆ ಶುಭಕೋರಿದ ದಿಯಾ ಮಿರ್ಜಾ

‘ರೆಹೆನಾ ಹೈ ತೇರೆ ದಿಲ್ ಮೇ‌..’ ಒಂದು ಕಾಲದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ ಸಿನಿಮಾ. ಈ ಚಿತ್ರದಲ್ಲಿ ಮಾಧವನ್‌- ದಿಯಾ ಮಿರ್ಜಾ ಜೋಡಿ ಚಿತ್ರ ರಸಿಕರಿಗೆ ಮೋಡಿ ಮಾಡಿತ್ತು. Read more…

ಕೋವಿಡ್​ ವಿರುದ್ಧದ ಹೋರಾಟಕ್ಕೆ 37 ಲಕ್ಷ ರೂ. ದೇಣಿಗೆ ಸಂಗ್ರಹಿಸಿದ ಗಾಯಕಿ..!

ಕೊರೊನಾ ಎರಡನೆ ಅಲೆ ದೇಶದ ಮೇಲೆ ಗಂಭೀರ ಪರಿಣಾಮವನ್ನೇ ಬೀರಿದೆ. ಅದರಲ್ಲೂ ರಾಷ್ಟ್ರ ರಾಜಧಾನಿ ದೆಹಲಿ ಕೊರೊನಾ ದಾಳಿಯಿಂದ ಭರ್ಜರಿ ಹೊಡೆತವನ್ನೇ ತಿಂದಿದೆ. ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ Read more…

ಮಾಧುರಿ ದೀಕ್ಷಿತ್ ರಂತ ಕೂದಲು ನಿಮ್ಮದಾಗಬೇಕಾ….?

ಬಾಲಿವುಡ್ ನಟಿ ಮಾಧುರಿ ದೀಕ್ಷಿತ್, ನಟನೆ ಹಾಗೂ ಡಾನ್ಸ್ ವಿಷ್ಯದಲ್ಲಿ ಮಾತ್ರ ಅಭಿಮಾನಿಗಳ ಮನಸ್ಸು ಕದ್ದಿಲ್ಲ. ಮಾಧುರಿ ದೀಕ್ಷಿತ್ ಫಿಟ್ನೆಸ್ ವಿಷ್ಯದಲ್ಲೂ ಎಲ್ಲರ ಗಮನ ಸೆಳೆದಿದ್ದಾರೆ. 50 ವರ್ಷದ Read more…

ಮಗುವಿನ ಫೋಟೋ ಶೇರ್​ ಮಾಡಿ ಹೆಸರು ರಿವೀಲ್​ ಮಾಡಿದ ಶ್ರೇಯಾ ಘೋಷಾಲ್

ಖ್ಯಾತ ಗಾಯಕಿ ಶ್ರೇಯಾ ಘೋಷಾಲ್​​ ಇಂದು ತಮ್ಮ ಮಗುವಿನ ಫೋಟೋವನ್ನ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದು, ಮಗುವಿನ ಹೆಸರನ್ನೂ ಅಭಿಮಾನಗಳ ಎದುರು ರಿವೀಲ್​ ಮಾಡಿದ್ದಾರೆ. ಶ್ರೇಯಾ ಘೋಷಾಲ್​ ಹಾಗೂ Read more…

ಸಹೋದರನ ಪುತ್ರಿ ಜನ್ಮದಿನದ ಫೋಟೋ ಶೇರ್​ ಮಾಡಿದ ವರುಣ್​ ಧವನ್​​..!

ಬಾಲಿವುಡ್​ ನಟ ವರುಣ್​ ಧವನ್​ ತಮ್ಮ ಸಹೋದರ ರೋಹಿತ್​ ಧವನ್ ಹಾಗೂ ಜಾನ್ವಿ ಧವನ್​ರ ಮುದ್ದಾದ ಪುತ್ರಿ ನಿಯಾರಾ ಜನ್ಮದಿನಾಚರಣೆಯಲ್ಲಿ ಭಾಗಿಯಾಗಿದ್ದು, ಇದರ ಫೋಟೋಗಳನ್ನ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದಾರೆ. Read more…

ಮೊದಲ ಬಾರಿ ಟಾಪ್ ಲೆಸ್ ಆದ ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್

ರಾತ್ರೋರಾತ್ರಿ ಸುದ್ದಿಗೆ ಬಂದಿದ್ದ ವಿಂಕ್ ಗರ್ಲ್ ಪ್ರಿಯಾ ಪ್ರಕಾಶ್ ವಾರಿಯರ್ ಮತ್ತೆ ಎಲ್ಲರ ಗಮನ ಸೆಳೆದಿದ್ದಾಳೆ. ಪ್ರಿಯಾ ಹಾಟ್ ಫೋಟೋ ಶೂಟ್ ನಲ್ಲಿ ಮಿಂಚಿದ್ದಾಳೆ. ಮೊದಲ ಬಾರಿ ಟಾಪ್ Read more…

ಸ್ಯಾಂಡಲ್ ವುಡ್ ಕಾರ್ಮಿಕರ ಕೈಹಿಡಿದ ‘ರಾಕಿ ಭಾಯ್’: 3 ಸಾವಿರ ಮಂದಿಗೆ ತಲಾ 5 ಸಾವಿರ ರೂ. ನೆರವು

ಬೆಂಗಳೂರು: ಕೊರೊನಾ ಸೋಂಕು ತಡೆಗೆ ಲಾಕ್ ಡೌನ್ ಜಾರಿ ಮಾಡಿದ ಪರಿಣಾಮ ಸಂಕಷ್ಟದಲ್ಲಿರುವ ಚಿತ್ರರಂಗದ ಕಾರ್ಮಿಕರು ಮತ್ತು ತಂತ್ರಜ್ಞರಿಗೆ ನೆರವು ನೀಡಲು ನಟ ರಾಕಿಂಗ್ ಸ್ಟಾರ್ ಯಶ್ ಮುಂದಾಗಿದ್ದಾರೆ. Read more…

ಕೊರೊನಾ ಸಂಕಷ್ಟದ ಮಧ್ಯೆ NETFLIX ವೀಕ್ಷಣೆ ಕುರಿತು ಕುತೂಹಲಕಾರಿ ಮಾಹಿತಿ ಬಹಿರಂಗ

ಕೋವಿಡ್ ಲಾಕ್‌ಡೌನ್‌ನಿಂದಾಗಿ ಎಲ್ಲೆಡೆ ಡಲ್ ಮೂಡ್ ಇರುವ ಕಾರಣ ನಮ್ಮಲ್ಲಿ ಬಹುತೇಕರಿಗೆ ಮನದುಂಬಿ ನಗಲು ಕಾರಣಗಳು ಬೇಕಾಗಿವೆ. ಈ ಕಾರಣದಿಂದಾಗಿಯೇ ಏನೋ ನೆಟ್‌ಫ್ಲಿಕ್ಸ್‌ನಲ್ಲಿ ಹಾರರ್‌ ಕಂಟೆಂಟ್‌ ನೋಡುವ ಮಂದಿಯ Read more…

ಈ ಕಾರಣಕ್ಕೆ ನೆಟ್ಟಿಗರ ಮನ ಗೆದ್ದಿದೆ ನವಜೋಡಿ…!

ಹಿಂದೂ ಸಂಪ್ರದಾಯದಂತೆ ಮದುವೆಯಾಗೋದು ಅಂದರೆ ತುಂಬಾ ಶಾಸ್ತ್ರಗಳು ಇರುತ್ವೆ. ಎಲ್ಲಾ ಶಾಸ್ತ್ರಗಳನ್ನ ಪೂರೈಸೋ ಅಷ್ಟರಲ್ಲಿ ವಧು ವರರಿಗೂ ಸಾಕು ಸಾಕೆನಿಸುತ್ತೆ. ಆದರೆ ಇಲ್ಲೊಂದು ದಂಪತಿ ಪುರೋಹಿತರು ಶಾಸ್ತ್ರದ ಮಧ್ಯೆ Read more…

ʼಕೊರೊನಾʼ ಗೆದ್ದ 8 ತಿಂಗಳ ನಂತ್ರ ನೋವು ತೋಡಿಕೊಂಡ ನಟಿ

ಕೊರೊನಾ ಜನರ ಸಾವಿಗೆ ಕಾರಣವಾಗ್ತಿದೆ. ಕೊರೊನಾವನ್ನು ಲಘುವಾಗಿ ಪರಿಗಣಿಸಬೇಡಿ ಎಂದು ಈಗಾಗಲೇ ವೈದ್ಯರು ಸಾಕಷ್ಟು ಬಾರಿ ಹೇಳಿದ್ದಾರೆ. ಕೊರೊನಾವನ್ನು  ಬಾಲಿವುಡ್ ನ ಅನೇಕ ಕಲಾವಿದರು ಎದುರಿಸಿದ್ದಾರೆ. ಕೊರೊನಾ ನೆಗೆಟಿವ್ Read more…

ಬಾಲಿವುಡ್​ ಅಂಗಳದಲ್ಲಿ 19 ವರ್ಷಗಳ ಪಯಣ ಮೆಲಕು ಹಾಕಿದ ಸೂನು ಸೂದ್​​

ಬಾಲಿವುಡ್ ನಟ ಸೋನು ಸೂದ್​ ಸದ್ಯ ತಮ್ಮ ಸಾಮಾಜಿಕ ಕಾರ್ಯಗಳ ಮೂಲಕವೇ ಸುದ್ದಿಯಲ್ಲಿದ್ದಾರೆ. ಇಂದಿಗೆ ಸೋನು ಸೂದ್​ ಬಾಲಿವುಡ್​ ಅಂಗಳಕ್ಕೆ ಪಾದರ್ಪಣೆ ಮಾಡಿ 19 ವರ್ಷ ಪೂರ್ಣಗೊಂಡಿದೆ. 2002ರಲ್ಲಿ Read more…

BIG NEWS: ವಿಮಾನ ದುರಂತದಲ್ಲಿ ‘ಟಾರ್ಜನ್’​ ಖ್ಯಾತಿ ನಟ ಸಾವು

ಅಮೆರಿಕದ ನ್ಯಾಶ್​ವಿಲ್ಲೆ ಎಂಬಲ್ಲಿ ನಡೆದ ವಿಮಾನ ದುರ್ಘಟನೆಯಲ್ಲಿ ಟಾರ್ಜನ್​ ಖ್ಯಾತಿಯ ನಟ ಜೋ ಲಾರಾ ಹಾಗೂ ಅವರ ಪತ್ನಿ ಸೇರಿದಂತೆ ಒಟ್ಟು ಏಳು ಮಂದಿ ಸಾವಿಗೀಡಾಗಿದ್ದಾರೆ. ಶನಿವಾರ ಸ್ಥಳೀಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...