alex Certify Entertainment | Kannada Dunia | Kannada News | Karnataka News | India News - Part 218
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಬಾಕ್ಸಾಫೀಸ್ ವಾರ್ ಗೆ ಇಳಿದ ಕಿಚ್ಚ ಸುದೀಪ್, ದುನಿಯಾ ವಿಜಿ

ಸ್ಯಾಂಡಲ್ ವುಡ್ ನಲ್ಲಿ ಮತ್ತೊಮ್ಮೆ ಸ್ಟಾರ್ ವಾರ್ ಶುರುವಾಗಿದೆ. ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ 3’ ಮತ್ತು ದುನಿಯಾ ವಿಜಯ್ ಅಭಿನಯದ ‘ಸಲಗ’ ಒಂದೇ ದಿನ ಬಿಡುಗಡೆಯಾಗಲಿವೆ. ‘ಕೋಟಿಗೊಬ್ಬ3’ Read more…

ಅಕ್ಟೋಬರ್‌ 29 ರಂದು ತೆರೆಮೇಲೆ ಬರಲಿದೆ ‘ಭಜರಂಗಿ 2’

ಎ. ಹರ್ಷ ನಿರ್ದೇಶನದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಬಹುನಿರೀಕ್ಷಿತ ‘ಭಜರಂಗಿ 2’ ಚಿತ್ರ ವನ್ನು ಮುಂದಿನ ತಿಂಗಳು ಅಕ್ಟೋಬರ್‌ 29ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. Read more…

ವಿವಾದಕ್ಕೆ ಕಾರಣವಾಯ್ತು ʼಕನ್ಯಾದಾನʼ ಕುರಿತ ಆಲಿಯಾ ಭಟ್‌ ಜಾಹೀರಾತು

ಆಲಿಯಾ ಭಟ್ ಯಾರಿಗೆ ಗೊತ್ತಿಲ್ಲ ಹೇಳಿ ? ಇತ್ತೀಚಿಗೆ ಮಾನ್ಯವಾರ್ ಎಂಬ ಬಟ್ಟೆ ಬ್ರಾಂಡ್ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದಾರೆ, ಅದರಲ್ಲಿ ಆಕೆ ವಧುವಿನಂತೆ ಕಂಗೊಳಿಸಿದ್ದು, ಜಾಹಿರಾತಿನ ಮೇಲೆ ಈಗ ಬಹಳಷ್ಟು Read more…

‘ಶ್ರೀಕೃಷ್ಣ@gmail.com’ಚಿತ್ರದ ವಿಡಿಯೋ ಹಾಡು ರಿಲೀಸ್

ಅಕ್ಟೋಬರ್‌ 14ರಂದು ತೆರೆಮೇಲೆ ಬರಲು ಸಜ್ಜಾಗಿರುವ ಡಾರ್ಲಿಂಗ್ ಕೃಷ್ಣ ಅಭಿನಯದ ‘ಶ್ರೀ ಕೃಷ್ಣ@ gmail.com’ ಚಿತ್ರದ ‘ನಮ್ಗೆಲ್ಲಾ ಯಾರ್ ಬೀಳ್ತಾರೆ’ ಎಂಬ ವಿಡಿಯೋ ಹಾಡನ್ನು ನಿನ್ನೆ ಆನಂದ್ ಆಡಿಯೋ Read more…

ಗಾಯನ ಗಾರುಡಿಗನ ಸ್ಮರಣೆ: ಎಸ್.ಪಿ.ಬಿ. ಗೆ ನಮನ

ಬಹುಭಾಷಾ ಗಾಯಕ ಎಸ್.ಪಿ. ಬಾಲಸುಬ್ರಮಣ್ಯಂ ನಮ್ಮನಗಲಿ ಒಂದು ವರ್ಷವಾಗಿದ್ದು, ಈ ಸಂದರ್ಭದಲ್ಲಿ ಅವರ ಒಡನಾಡಿಗಳು, ಸಿನಿಮಾ, ಸಂಗೀತ ಲೋಕದ ದಿಗ್ಗಜರು, ಕಲಾವಿದರು, ಅಭಿಮಾನಿಗಳು ಅವರನ್ನು ಸ್ಮರಿಸಿದ್ದಾರೆ. ಗಾಯನ, ನಟನೆ Read more…

ಪಿಂಕ್ ಬಿಕಿನಿ ಧರಿಸಿ ನಟಿ ದಿಶಾ ಪಟಾನಿ ಹಾಟ್ ಲುಕ್: ಅಭಿಮಾನಿಗಳು ಕ್ಲೀನ್ ಬೋಲ್ಡ್..!

ಮಾಲ್ಡೀವ್ಸ್: ನಟಿ ದಿಶಾ ಪಟಾನಿ ತನ್ನ ಹಾಟ್ ಥ್ರೋಬ್ಯಾಕ್ ಬಿಕಿನಿ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡುವ ಮೂಲಕ ಪಡ್ಡೆ ಹೈಕಳ ಹೃದಯಕ್ಕೆ ಕಿಚ್ಚು ಹಚ್ಚಿದ್ದಾರೆ. ಸಮುದ್ರ ತೀರದಲ್ಲಿ ಪಿಂಕ್ Read more…

ಅಕ್ಟೋಬರ್‌ 8ಕ್ಕೆ ತೆರೆ ಕಾಣಲಿದೆ ’ನಿನ್ನ ಸನಿಹಕೆ’

ಅದಾಗಲೇ ಎರಡು ಬಾರಿ ಬಿಡುಗಡೆ ದಿನಾಂಕ ಮುಂದೂಡಿರುವ ’ನಿನ್ನ ಸನಿಹಕೆ’ ಚಿತ್ರವು ಅಕ್ಟೋಬರ್‌ 8ರಂದು ಕಡೆಗೂ ತೆರೆ ಕಾಣಲು ಸಿದ್ಧವಾಗುತ್ತಿದೆ. ಏಪ್ರಿಲ್ ಹಾಗೂ ಆಗಸ್ಟ್‌ನಲ್ಲಿ ಚಿತ್ರ ಬಿಡುಗಡೆ ದಿನಾಂಕವನ್ನು Read more…

ಬ್ರೆಜಿಲಿಯನ್ ಬೀದಿಕಲೆಯ ಅದ್ಭುತ ಚಿತ್ರಗಳನ್ನು ಹಂಚಿಕೊಂಡ ನಟ ಅರ್ಜುನ್ ರಾಂಪಲ್

ನಟ ಅರ್ಜುನ್ ರಾಂಪಾಲ್ ಅವರು ಬ್ರೆಜಿಲಿಯನ್ ಬೀದಿ ಕಲೆಯ ಅದ್ಭುತ ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಸದ್ಯ ಭಾರಿ ವೈರಲ್ ಆಗಿದೆ. ಅರ್ಜುನ್ ರಾಂಪಾಲ್ ಬ್ರೆಜಿಲಿಯನ್ ಬೀದಿ ಕಲೆಯನ್ನು ನೋಡಿದ Read more…

ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್

ಕೊರೋನಾ ಕಡಿಮೆಯಾಗುತ್ತಿದ್ದಂತೆ ಸಿನಿಮಾ ಥಿಯೇಟರ್ ಗಳಲ್ಲಿ ಶೇಕಡ 100 ರಷ್ಟು ಪ್ರೇಕ್ಷಕರೊಂದಿಗೆ ಪ್ರದರ್ಶನಕ್ಕೆ ಅವಕಾಶ ನೀಡಲಾಗಿದೆ. ಬಿಡುಗಡೆಗೆ ಸಿದ್ಧವಾಗಿದ್ದರೂ, ಚಿತ್ರಮಂದಿರ ಹೌಸ್ ಫುಲ್ ಗೆ ಅವಕಾಶ ಇಲ್ಲದ ಕಾರಣ, Read more…

ಡ್ರಗ್ಸ್​ ಪ್ರಕರಣದಲ್ಲಿ ನಟ ಅರ್ಜುನ್​ ರಾಮ್​ಪಾಲ್​ ಗೆಳತಿ ಸಹೋದರನ ಅರೆಸ್ಟ್

ಡ್ರಗ್ಸ್​ ಪ್ರಕರಣ ಸಂಬಂಧ ಬಾಲಿವುಡ್​ ನಟ ಅರ್ಜುನ್​ ರಾಂಪಾಲ್​ ಗೆಳತಿಯ ಸಹೋದರನಿಗೆ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ.‌ ಈ ಹಿಂದೆ ಸುಶಾಂತ್​ ಸಿಂಗ್​ ರಜಪೂತ್​ ಪ್ರಕರಣದಲ್ಲೂ ಜೈಲು ಪಾಲಾಗಿದ್ದ ಅಗಿಸಿಲಾವ್​​ Read more…

ಆರ್ಥಿಕ ಸಂಕಷ್ಟದಲ್ಲಿ ʼಲಗಾನ್ʼ​​ ನಟಿ; ಸಹಾಯಕ್ಕಾಗಿ ಅಮೀರ್​ ಖಾನ್​ ಬಳಿ ಮನವಿ

ಕಳೆದ ಒಂದೂವರೆ ವರ್ಷದಿಂದ ಸಾಕಷ್ಟು ಕಲಾವಿದರು ತಮ್ಮ ಆರ್ಥಿಕ ಸಂಕಷ್ಟದ ಬಗ್ಗೆ ಬಹಿರಂಗವಾಗಿ ಹೇಳಿಕೊಳ್ತಿದ್ದಾರೆ. ಅದೇ ರೀತಿ ಬಾಲಿವುಡ್​ ನಟ ಆಮಿರ್​ ಖಾನ್​ ಮುಖ್ಯ ಭೂಮಿಕೆಯ ಸಿನಿಮಾ ಲಗಾನ್​​ನಲ್ಲಿ Read more…

ʼಬಚ್​ಪನ್​ ಕಾ ಪ್ಯಾರ್ʼ ಬಳಿಕ ಇದೀಗ ಮತ್ತೊಂದು ಪ್ರತಿಭೆಗೆ ಅವಕಾಶ ನೀಡಲು ಮುಂದಾದ ಬಾದ್​ ಶಾ..!

ಬಚ್​ಪನ್ ಕಾ ಪ್ಯಾರ್​​ ಹಾಡಿನ ಮೂಲಕ ಫೇಮಸ್​ ಆಗಿದ್ದ ಬಾಲಕನ ಜೊತೆ ಸೇರಿ ಆಲ್ಬಂ ನಿರ್ಮಿಸಿದ್ದ ಬಾಲಿವುಡ್​ ರ್ಯಾಪರ್​ ಬಾದ್​ಶಾ ಇದೀಗ ಡ್ಯಾನ್ಸ್​​ ಪ್ಲಸ್​​ ಸೀಸನ್​ 6ರ ಸ್ಪರ್ಧಿಗೆ Read more…

ದಂಗಾಗಿಸುವಂತಿದೆ ʼಬಿಗ್‌ ಬಾಸ್‌ʼ ಸ್ಪರ್ಧಿಗಳು ಪ್ರತಿ ವಾರ ಪಡೆಯುತ್ತಿದ್ದ ಸಂಭಾವನೆ

ದೇಶದ ಅತ್ಯಂತ ಜನಪ್ರಿಯ ಹಾಗೂ ವಿವಾದಾತ್ಮಕವಾದ ರಿಯಾಲಿಟಿ ಶೋ ಬಿಗ್ ಬಾಸ್ ಇತ್ತೀಚೆಗೆ ಓಟಿಟಿ ಪ್ಲಾಟ್‌ಫಾರಂಗೆ ಕಾಲಿಟ್ಟಿದೆ. ತಾನು ಲೈವ್‌ ಆಗಿರುವುದನ್ನು ಘೋಷಿಸಿದ ಬಿಗ್ ಬಾಸ್ ಭಾರೀ ಸುದ್ದಿ Read more…

ಇಲ್ಲಿದೆ ಹಿಂದಿ ಬಿಗ್ ​ಬಾಸ್​ ಸೀಸನ್-​15ರ ಸ್ಪರ್ಧಿಗಳ ಅಧಿಕೃತ ಪಟ್ಟಿ

ಹಿಂದಿ ವಾಹಿನಿಯ ಬಿಗ್​ಬಾಸ್​​ ಒಟಿಟಿ ಕೆಲ ದಿನಗಳ ಹಿಂದಷ್ಟೇ ಪೂರ್ಣಗೊಂಡಿದೆ. ಹೀಗಾಗಿ ಪ್ರೇಕ್ಷಕರು ಇದೀಗ ಬಿಗ್​ಬಾಸ್​ ಸೀಸನ್​ 15ಕ್ಕೆ ಕಾಯುತ್ತಿದ್ದಾರೆ. 11ನೇ ಬಾರಿಗೆ ಸಲ್ಮಾನ್​ ಖಾನ್​ ಬಿಗ್​ಬಾಸ್​ ಸಾರಥ್ಯ Read more…

KBC ಕಾರ್ಯಕ್ರಮದ ವೇಳೆ ರೋಹಿತ್‌ ಶರ್ಮಾ ನೋಡುತ್ತಲೇ ಭಾವುಕನಾದ ಅಭಿಮಾನಿ

ಕೌನ್​ ಬನೇಗಾ ಕರೋಡ್​ಪತಿ ಆವೃತ್ತಿಯಲ್ಲಿ ಕ್ರಿಕೆಟಿಗರು ಪಾಲ್ಗೊಂಡಿರೋದನ್ನು ನಾವು ನೋಡಿದ್ದೇವೆ. ತಮ್ಮ ಕ್ರಿಕೆಟ್​ ಜೀವನದ ಅನುಭವಗಳನ್ನು ಹಂಚಿಕೊಳ್ಳುತ್ತಾ ಟೀಂ ಇಂಡಿಯಾ ಅನೇಕ ಆಟಗಾರರು ಹಾಟ್​ಸೀಟ್​ನಲ್ಲಿ ಕುಳಿತಿದ್ದಾರೆ. ಆದರೆ ಮಂಗಳವಾರದ Read more…

‘ಸ್ಟಾರ್‌ ವರ್ಸಸ್‌ ಫುಡ್‌ ಸೀಸನ್‌ 2’ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನನ್ಯಾ ಪಾಂಡೆ

ಬಾಲಿವುಡ್‌ನ ಯುವ ಸುಂದರಿ, ಪಡ್ಡೆಹುಡುಗರ ಹೃದಯದ ರಾಣಿ ಎಂದು ಕರೆಯಲಾಗುವ ’ಅನನ್ಯಾ ಪಾಂಡೆ’ ಮೊದಲ ಬಾರಿಗೆ ಬೇಕಿಂಗ್‌ ಮಾಡಿ ತಮ್ಮ ಪೋಷಕರಿಗೆ ಖುಷಿಪಡಿಸಲು ಹರಸಾಹಸಪಟ್ಟಿದ್ದಾರೆ. ಈ ಸಾಹಸಮಯ, ಪ್ರಯಾಸಮಯ Read more…

ಹುಟ್ಟುಹಬ್ಬ ಆಚರಿಸುವಾಗ ನಟಿ ಕೂದಲಿಗೆ ಹೊತ್ತಿಕೊಂಡ ಬೆಂಕಿ: ವಿಡಿಯೋ ವೈರಲ್

ಪ್ರತಿಯೊಬ್ಬರಿಗೂ ತನ್ನ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಅಥವಾ ತುಂಬಾ ಸ್ಪೆಷಲ್ ಆಗಿ ಆಚರಿಸಬೇಕೆಂಬ ಆಸೆಯಿರುತ್ತದೆ. ಹಾಗೆಯೇ ಅಮೆರಿಕನ್‌ ನಟಿ ತನ್ನ 40ನೇ ಹುಟ್ಟುಹಬ್ಬ ಆಚರಿಸಿದಾಗ ನಡೆದ ಆಕಸ್ಮಿಕ ಘಟನೆಗೆ ಶಾಕ್ Read more…

ಶಾಕಿಂಗ್‌ ಸಂಗತಿ ಬಿಚ್ಚಿಟ್ಟ ಬೋಲ್ಡ್ ನಟಿ ಮಲ್ಲಿಕಾ ಶೆರಾವತ್

ಮಲ್ಲಿಕಾ ಶೆರಾವತ್ ಎಂಬ ಬಾಲಿವುಡ್ ನಟಿ ಯಾರಿಗೆ ತಾನೇ ಗೊತ್ತಿಲ್ಲ. ಇಮ್ರಾನ್ ಹಶ್ಮಿ ಜೊತೆ ಮರ್ಡರ್ ಸಿನೆಮಾದಿಂದ ಬೆಳಕಿಗೆ ಬಂದ ಈಕೆ, ಅನೇಕ ಸಿನೆಮಾಗಳಲ್ಲಿ ಬೋಲ್ಡ್ ಆಗಿ, ಅಷ್ಟೇ Read more…

ಸಮಂತಾ-ನಾಗ ಚೈತನ್ಯ ವಿರಸದ ನಡುವೆ ಸದ್ದು ಮಾಡಿದ ಅಮೀರ್‌ ಖಾನ್‌ ಮಾತು

ವಿಚ್ಚೇದನದ ವದಂತಿಗಳಿಂದ ಸುದ್ದಿಯಲ್ಲಿರುವ ತೆಲುಗು ಚಿತ್ರರಂಗದ ನಟ ನಾಗ ಚೈತನ್ಯ ಹಾಗೂ ನಟಿ ಸಮಂತಾ ಅಕ್ಕಿನೇನಿ ಹೋದಲ್ಲಿ ಬಂದಲ್ಲೆಲ್ಲಾ ಈ ಕುರಿತ ಪ್ರಶ್ನೆಗಳಿಗೆ ಸ್ಪಷ್ಟನೆ ಕೊಡುವಂತೆ ಆಗಿದೆ. ಈ Read more…

‘ದೂಕುಡು’ ಸಿನಿಮಾ ಬಿಡುಗಡೆಯಾಗಿ ಇಂದಿಗೆ 10 ವರ್ಷ

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಹಾಗೂ ಸಮಂತಾ ಅಕ್ಕಿನೇನಿ ಅಭಿನಯದ ಬಹುನಿರೀಕ್ಷಿತ ‘ದೂಕುಡು’ ಸಿನಿಮಾ ಬಿಡುಗಡೆಯಾಗಿ ಇಂದಿಗೆ 10ವರ್ಷಗಳಾಗಿವೆ ಈ ಚಿತ್ರ ಸೂಪರ್ ಡೂಪರ್ ಹಿಟ್ ಆಗುವ ಮೂಲಕ Read more…

ರ್ಯಾಪ್ ಹಾಡಿನಲ್ಲಿ ಟಿಎಂಸಿ ನಾಯಕ ಮದನ್ ಮಿತ್ರಾ ಮಿಂಚಿಂಗ್

ತೃಣಮೂಲ ಕಾಂಗ್ರೆಸ್ ನ ಮದನ್ ಮಿತ್ರ ಮತ್ತೆ ಸುದ್ದಿಯಲ್ಲಿದ್ದಾರೆ. ಯಾವುದೇ ವಿವಾದಗಳಿಂದ ಸುದ್ದಿಯಾಗಿಲ್ಲ, ಬದಲಾಗಿ ರ್ಯಾಪ್ ಹಾಡಿನ ಮುಖಾಂತರ ಅವರು ನಿಮ್ಮ ಮುಂದೆ ಬಂದಿದ್ದಾರೆ. ಹೌದು, ದುರ್ಗಾ ಪೂಜೆಗೆ Read more…

ʼಸಂಗಾತಿʼ ಕುರಿತ ಪ್ರಶ್ನೆಗೆ ಹಾಟ್‌ ಉತ್ತರ ನೀಡಿದ ಮಲೈಕಾ

ʼಚಯ್ಯ ಚಯ್ಯʼ ಹಾಡಿನ ಮೂಲಕ ಬಾಲಿವುಡ್ ಗೆ ಕಾಲಿಟ್ಟ ಮಲೈಕಾ ಅರೋರಾ ಅತ್ಯಂತ ಹಾಟ್ ನಟಿಯಲ್ಲೊಬ್ಬಳು. ಈಕೆ ಸಾಮಾಜಿಕ ಜಾಲತಾಣದಲ್ಲಿ ಹಾಕುವ ಫೋಟೋ ತುಂಬಾ ಹಾಟ್ ಇರುತ್ತದೆ. ಇತ್ತೀಚೆಗೆ Read more…

ಶ್ರೀಲಂಕನ್ ಹಾಡಿಗೆ ಭೋಜ್ಪುರಿ ಟಚ್…! ವಿಡಿಯೋ ವೈರಲ್

ನೀವು ಸಾಮಾಜಿಕ ಜಾಲತಾಣದ ಸಕ್ರಿಯ ಬಳಕೆದಾರರಾಗಿದ್ದರೆ ಶ್ರೀಲಂಕಾದ ಗಾಯಕರು ರಚಿಸಿರುವ ’ಮಾನಿಕೆ ಮಾಗೆ ಹಿಥೆ’ ಹಾಡನ್ನು ಪದೇ ಪದೇ ಕೇಳಿರಬೇಕು. ಇತ್ತೀಚಿನ ದಿನಗಳಲ್ಲಿ ಭಾರತೀಯ ನೆಟ್ಟಿಗರ ಬಾಯಿಗಳಲ್ಲೂ ಗುನುಗಲ್ಪಡುತ್ತಿರುವ Read more…

ಅತಿಥಿಗಳೆದುರು ಕುಣಿದು ಕುಪ್ಪಳಿಸಲು ಹೋಗಿ ಎಡವಟ್ಟು ಮಾಡಿಕೊಂಡ ವಧು – ವರ..!

ಮದುವೆ ಸಮಾರಂಭಗಳೇ ಹಾಗೆ ನೋಡಿ ! ಸಂತಸದ ಅಲೆಯಲ್ಲಿ ತೇಲಾಡುತ್ತಾ ಮಂಟಪದ ಮೇಲೆ ಮದುಮಕ್ಕಳ ಸಂಭ್ರಮವನ್ನು ನೋಡಲು ನೂರಾರು ಮಂದಿ ನೆರೆದಿರುವ ಕ್ಷಣಗಳಲ್ಲಿ ಘಟಿಸುವ ಕೆಲವೊಂದು ಕುತೂಹಲಕಾರಿ ಅಥವಾ Read more…

KBC: ಬಿಗ್ ಬಿ ಧರಿಸಿರುವ ಸೂಟ್ ನ ಪಾಕೆಟ್ ಚೆನ್ನಾಗಿಲ್ಲ ಎಂದ ಸ್ಪರ್ಧಿ..!

ಬಿಗ್ ಬಿ ಅಮಿತಾಬ್ ಬಚ್ಚನ್ ನಡೆಸಿಕೊಡುವ ‘ಕೌನ್ ಬನೇಗಾ ಕರೋಡ್ ಪತಿ’ ಕಾರ್ಯಕ್ರಮ ಯಶಸ್ವಿ ಪ್ರದರ್ಶನ ಕಂಡಿದೆ. ಸೀಸನ್ 13 ಇತ್ತೀಚೆಗೆ ಶುರುವಾಗಿದ್ದು, ಅಭಿಮಾನಿಗಳು ಈ ಕಾರ್ಯಕ್ರಮ ಆನಂದಿಸುತ್ತಿದ್ದಾರೆ. Read more…

ಮಹಾಭಾರತದ ಟೈಟಲ್‌ ಹಾಡನ್ನು ಸುಶ್ರಾವ್ಯವಾಗಿ ಹಾಡಿದ ಮುಸ್ಲಿಂ ವ್ಯಕ್ತಿ

ವೃದ್ಧರೊಬ್ಬರು ಜನಪ್ರಿಯವಾದ ಹಿಂದಿ ಧಾರಾವಾಹಿ ’ಮಹಾಭಾರತ’ದ ಟೈಟಲ್ ಸಾಂಗ್ ಅನ್ನು ರಾಗವಾಗಿ ಹಾಡುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಮುಸ್ಲಿಂ ಸಮುದಾಯದ ವೃದ್ಧರಾಗಿರುವ ಇವರ ನೆಚ್ಚಿನ ಗೀತೆ ಇದಾಗಿದೆ Read more…

Shocking: ನಟಿ ನಿವಾಸಕ್ಕೆ ಒಳ ಉಡುಪು, ಸೆಕ್ಸ್ ಟಾಯ್ಸ್​ ಕಳುಹಿಸಿದ ಅಪರಿಚಿತ…!

ಕಳೆದ ಎರಡು ತಿಂಗಳಿನಿಂದ ನಟಿಯ ಮನೆಗೆ ಸೆಕ್ಸ್ ಟಾಯ್ಸ್​ ಹಾಗೂ ಒಳ ಉಡುಪುಗಳನ್ನು ಕಳುಹಿಸಿಕೊಡುತ್ತಿದ್ದ ಅಪರಿಚಿತನ ಪತ್ತೆಗೆ ಮಹಾರಾಷ್ಟ್ರದ ಅಂಬೋಲಿ ಪೊಲೀಸರು ಬಲೆ ಬೀಸಿದ್ದಾರೆ. ಮೊದ ಮೊದಲು ನಟಿ Read more…

ಮಾಲ್ಡೀವ್ಸ್ ಪ್ರವಾಸದ ಹಾಟ್​ ಹಾಟ್​ ವಿಡಿಯೋ ಶೇರ್​ ಮಾಡಿದ ನಟಿ ಜಾನ್ವಿ ಕಪೂರ್​….!

ಬಾಲಿವುಡ್​ ನಟಿ ಜಾನ್ವಿ ಕಪೂರ್​ ಸೋಶಿಯಲ್​ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್​ ಆಗಿರ್ತಾರೆ. ಇನ್​ಸ್ಟಾಗ್ರಾಂನಲ್ಲಿ ಫ್ಯಾಶನ್​, ಫಿಟ್​ನೆಸ್​, ನೃತ್ಯ, ಫುಡ್​ ಹೀಗೆ ಎಲ್ಲಾ ರೀತಿಯ ಪೋಸ್ಟ್​ಗಳನ್ನು ಶೇರ್​ ಮಾಡುವ ನಟಿ Read more…

ಹೌಸ್ ಫುಲ್ ಪ್ರದರ್ಶನಕ್ಕೆ ನಿರ್ಮಾಪಕರ ಮನವಿ: ಬಿಗ್ ಬಜೆಟ್ ಸಿನಿಮಾ ಬಿಡುಗಡೆ ಸನ್ನಿಹಿತ

ಬೆಂಗಳೂರು: ಸಿನಿಮಾ ಮಂದಿರಗಳಲ್ಲಿ ಶೇಕಡ 50 ರಷ್ಟು ಪ್ರೇಕ್ಷಕರೊಂದಿಗೆ ಪ್ರದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಶೇಕಡ 100 ರಷ್ಟು ಭರ್ತಿಗೆ ಅವಕಾಶ ಕಲ್ಪಿಸುವಂತೆ ಕೋರಿ ಸ್ಯಾಂಡಲ್ವುಡ್ ನಿರ್ಮಾಪಕರು ಇಂದು ಆರೋಗ್ಯ Read more…

119 ಪೋರ್ನ್ ವಿಡಿಯೋ ಸಂಗ್ರಹಿಸಿ, 9 ಕೋಟಿ ರೂ.ಗೆ ಮಾರಾಟಕ್ಕೆ ಯತ್ನಿಸಿದ್ದ ಉದ್ಯಮಿ ರಾಜ್ ಕುಂದ್ರಾ: ಮುಂಬೈ ಪೊಲೀಸ್

ಜೈಲಿನಿಂದ ಹೊರಬಂದ ಉದ್ಯಮಿ ರಾಜ್ ಕುಂದ್ರಾ, 119 ಪೋರ್ನ್ ಕ್ಲಿಪ್ ಗಳನ್ನು ಸಂಗ್ರಹಿಸಿದ್ದು, ಅದನ್ನು 9 ಕೋಟಿ ರೂ.ಗೆ ಮಾರಾಟ ಮಾಡಲು ಬಯಸಿದ್ದರು ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ. ಕಳೆದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...