alex Certify Entertainment | Kannada Dunia | Kannada News | Karnataka News | India News - Part 206
ಕನ್ನಡ ದುನಿಯಾ
    Dailyhunt JioNews

Kannada Duniya

ಆರ್ಯನ್ ಬೆಂಬಲಿಸಿದ್ದ ಮೆಹಬೂಬಾ ಮುಫ್ತಿ ವಿರುದ್ಧ ದೂರು

ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ವಿರುದ್ಧ ನಡೆಯುತ್ತಿರುವ ಡ್ರಗ್ಸ್ ಪ್ರಕರಣದ ವಿಚಾರಣೆ ವೇಳೆ ವಿವಾದಾತ್ಮಕ ಹೇಳಿಕೆ ನೀಡಿದ ಮೆಹಬೂಬಾ ಮುಫ್ತಿ ವಿರುದ್ಧ ಪ್ರಕರಣ ದಾಖಲಿಸುವಂತೆ ದೆಹಲಿ Read more…

ಅಕ್ಟೋಬರ್‌ 14ರಂದು ರಜನಿಕಾಂತ್ ನಟನೆಯ ‘ಅನ್ನಾತೆ’ ಟೀಸರ್ ರಿಲೀಸ್

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಶಿವ ನಿರ್ದೇಶನದ ಬಹುನಿರೀಕ್ಷೆಯ ‘ಅನ್ನಾತೆ’ ಚಿತ್ರದ ಟೀಸರ್ ಅಕ್ಟೋಬರ್‌ 14ರಂದು ಸಂಜೆ 6 ಗಂಟೆಗೆ ಬಿಡುಗಡೆಯಾಗಲಿದೆ ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ Read more…

ಶಾರುಕ್‌ ಮಗ ಅಬ್‌ರಾಮ್‌ ವಿಡಿಯೋ ಭಿತ್ತರಿಸಿದ ಟಿವಿ ಮಾಧ್ಯಮಕ್ಕೆ ನೆಟ್ಟಿಗರಿಂದ ತರಾಟೆ

ಡ್ರಗ್ಸ್‌ ಸೇವನೆ ಕೇಸ್‌ ನಲ್ಲಿ ಆರೋಪಿಯಾಗಿ ಎನ್‌ಸಿಬಿ ಅಧಿಕಾರಿಗಳಿಂದ ಬಂಧನಕ್ಕೆ ಗುರಿಯಾಗಿರುವ ಬಾಲಿವುಡ್‌ ಕಿಂಗ್‌ ’ಶಾರುಖ್‌ ಖಾನ್‌’ ಅವರ ಪುತ್ರ ಆರ್ಯನ್‌ ಖಾನ್‌ ಜಾಮೀನು ಅರ್ಜಿ ವಿಚಾರಣೆ ಸೋಮವಾರ Read more…

BIG NEWS: ಎರಡು ವರ್ಷದ ನಂತ್ರ ನಟಿಯಿಂದಲೇ ಬಹಿರಂಗವಾಯ್ತು ಮಗುವಿಗೆ ಜನ್ಮ ನೀಡಿದ್ದ ವಿಚಾರ

ದಕ್ಷಿಣ ಭಾರತದ ಖ್ಯಾತ ನಟಿ ಶ್ರೀಯಾ ಶರಣ್ ತಮಗೆ ಮಗು ಜನಿಸಿದ ವಿಚಾರವನ್ನು 2 ವರ್ಷದ ನಂತರ ಬಹಿರಂಗಪಡಿಸಿದ್ದಾರೆ. 2020ರ ಲಾಕ್ಡೌನ್ ಸಂದರ್ಭದಲ್ಲಿ ತಮಗೆ ಹೆಣ್ಣು ಮಗು ಜನಿಸಿತು Read more…

ರಾಜಕಾರಣಿ ನುಸ್ರತ್ ಜಹಾನ್ ಜೊತೆ ಹುಟ್ಟುಹಬ್ಬ ಆಚರಿಸಿದ ಯಶ್ ದಾಸ್ ಗುಪ್ತಾ

ನಟಿ, ರಾಜಕಾರಣಿ ನುಸ್ರತ್ ಜಹಾನ್ ಅವರು ಯಶ್ ದಾಸ್ ಗುಪ್ತಾ ಅವರ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದು, ಕೆಲವು ಲುಕ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಬರ್ತ್ ಡೇ ಕೇಕ್ Read more…

ನಟಿ ಕಂಗನಾ ಪೋಸ್ಟ್ ನೋಡಿ ಶಾರುಖ್ ಅಭಿಮಾನಿಗಳು ಕೆಂಡಾಮಂಡಲ

ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಜೈಲಿನಲ್ಲಿದ್ದಾನೆ. ಬಾಲಿವುಡ್ ನಲ್ಲಿ ಯಾವುದೇ ಘಟನೆ ನಡೆದರೂ ಅದಕ್ಕೆ ನಟಿ ಕಂಗನಾ ರಣಾವತ್ ಪ್ರತಿಕ್ರಿಯೆ ನೀಡ್ತಾರೆ. ಆರ್ಯನ್ Read more…

ನಾಳೆ ಬಿಡುಗಡೆಯಾಗಲಿದೆ ‘ಶ್ರೀಕೃಷ್ಣ@gmail.com’ ಚಿತ್ರದ ಮತ್ತೊಂದು ಹಾಡು

ಅಕ್ಟೋಬರ್‌ 14ರಂದು ಬಿಡುಗಡೆಗೆ ಸಜ್ಜಾಗಿರುವ ಡಾರ್ಲಿಂಗ್ ಕೃಷ್ಣ ನಟನೆಯ ‘ಶ್ರೀಕೃಷ್ಣ@gmail.com’ ಸಿನಿಮಾದ ಮತ್ತೊಂದು ಲಿರಿಕಲ್ ಹಾಡನ್ನು ನಾಳೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಿದ್ದಾರೆ. ‘ನೀ Read more…

600 ರ ಸಂಭ್ರಮದಲ್ಲಿ ‘ಇಂತಿ ನಿಮ್ಮ ಆಶಾ’

ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿರುವ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರಾವಾಹಿ ‘ಇಂತಿ ನಿಮ್ಮ ಆಶಾ’ 600 ಸಂಚಿಕೆಯನ್ನು ಪೂರೈಸಿದೆ. ಈ ಕುರಿತು ಸ್ಟಾರ್ ಸುವರ್ಣ ವಾಹಿನಿ Read more…

ಮಲಯಾಳಂ ಹಿರಿಯ ನಟ ನೆಡುಮುಡಿ ವೇಣು ವಿಧಿವಶ

ಮಲಯಾಳಂ ಹಿರಿಯ ನಟ ನೆಡುಮುಡಿ ವೇಣು ಇಹಲೋಕ ತ್ಯಜಿಸಿದ್ದಾರೆ. 73 ವರ್ಷ ಪ್ರಾಯದ ವೇಣು ತ್ರಿವಂದ್ರಮ್​ನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಉದರ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ವೇಣು ಅನೇಕ Read more…

ಜನ್ಮದಿನದಂದು ಸೋಶಿಯಲ್​ ಮೀಡಿಯಾದಲ್ಲಿ ಬಿಗ್​ ಬಿ ಯಡವಟ್ಟು: ತಂದೆಯ ತಪ್ಪನ್ನು ತಿದ್ದಿದ ಪುತ್ರಿ ಶ್ವೇತಾ ಬಚ್ಛನ್​

ಬಾಲಿವುಡ್​ ಹಿರಿಯ ನಟ ಅಮಿತಾಬ್​ ಬಚ್ಚನ್​​ ಇಂದು 79ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ತಮ್ಮ ಜನ್ಮ ದಿನಾಚರಣೆಯ ಪ್ರಯುಕ್ತ ಬಿಗ್​ ಬಿ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಶೇರ್​ ಮಾಡಿದ್ದಾರೆ. ನಡೆದುಕೊಂಡು ಹೋಗುತ್ತಿರುವ Read more…

ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದ ‘ರತ್ನನ್ ಪ್ರಪಂಚ’ ಸಿನಿಮಾದ ‘ಗಿಚ್ಚಿ ಗಿಲಿ ಗಿಲಿ’ ಹಾಡು

ಡಾಲಿ ಧನಂಜಯ ನಟನೆಯ ರೋಹಿತ್ ಪದಕಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ರತ್ನನ್ ಪ್ರಪಂಚ ಸಿನಿಮಾದ ‘ಗಿಚ್ಚಿ ಗಿಲಿ ಗಿಲಿ’ ಲಿರಿಕಲ್ ಸಾಂಗ್ ಅನ್ನು ಇಂದು ಲಹರಿ ಮ್ಯೂಸಿಕ್: ಟಿ Read more…

ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯ ಹಿರಿಯ ನಟ ಉಮೇಶ್​ ಹೆಗ್ಡೆ ವಿಧಿವಶ

ರಂಗಭೂಮಿ, ಕಿರುತೆರೆ ಹಾಗೂ ಚಂದನವನದ ಹಿರಿಯ ನಟ ಉಮೇಶ್​ ಹೆಗ್ಡೆ ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ. ನಿನ್ನೆ ಸಂಜೆ ಸಿನಿಮಾ ಶೂಟಿಂಗ್​ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ಸಂಜೆ 7:45ರ ಸುಮಾರಿಗೆ Read more…

200 ಮಿಲಿಯನ್ ವೀಕ್ಷಣೆ ಪಡೆದ ‘ಅಲಾ ವೈಕುಂಠಪುರಮುಲೋ’ ಚಿತ್ರದ ‘ಸಾಮಜವರಗಮನ’ ಹಾಡು

ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ‘ಅಲಾ ವೈಕುಂಠಪುರಮುಲೋ’ ಚಿತ್ರದ ಎಲ್ಲಾ ಹಾಡುಗಳು ಈಗಾಗಲೇ ದಾಖಲೆ ಬರೆದಿವೆ. ಈ ಸಿನಿಮಾದ ‘ಸಾಮಜವರಗಮನ’ ಎಂಬ ಹಾಡು Read more…

ರೇಖಾ-ಬಿಗ್ ಬಿ ಹೆಸರು ಕೇಳ್ತಿದ್ದಂತೆ ಅಚ್ಚರಿಗೊಂಡ ಅಮಿತಾಬ್ ಬಚ್ಚನ್ ಹೇಳಿದ್ದೇನು…?

ಬಾಲಿವುಡ್ ನಟ ಬಿಗ್ ಬಿ ಅಮಿತಾಬ್ ಬಚ್ಚನ್ ಹೆಸರಿನ ಜೊತೆ ಎವರ್ ಗ್ರೀನ್ ನಟಿ ರೇಖಾ ಹೆಸರು ಬಂದೇ ಬರುತ್ತೆ. ರೇಖಾ ಹಾಗೂ ಅಮಿತಾಬ್ ಬಚ್ಚನ್ ಲವ್ ಸ್ಟೋರಿ Read more…

1 ಮಿಲಿಯನ್ ವೀಕ್ಷಣೆ ಪಡೆದ ‘ಸಖತ್’ ಸಿನಿಮಾದ ‘ಪ್ರೇಮಕ್ಕೆ ಕಣ್ಣಿಲ್ಲ’ ಹಾಡು

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಸಿಂಪಲ್ ಸುನಿ ನಿರ್ದೇಶನದ ‘ಸಖತ್’ ಚಿತ್ರದ ಪ್ರೇಮಕೆ ಕಣ್ಣಿಲ್ಲ ಎಂಬ ವಿಡಿಯೋ ಹಾಡನ್ನು ಮೊನ್ನೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ Read more…

ಅಕ್ಟೋಬರ್‌ 16ರಂದು ‘ರೈಡರ್’ ಚಿತ್ರದ ಮೊದಲ ಹಾಡು ರಿಲೀಸ್

ನಿಖಿಲ್ ಕುಮಾರಸ್ವಾಮಿ ನಟನೆಯ ವಿಜಯ್ ಕುಮಾರ್ ಕೊಂಡ ನಿರ್ದೇಶನದ ಬಹುನಿರೀಕ್ಷೆಯ ‘ರೈಡರ್’ ಸಿನಿಮಾದ ‘ಡವ್ವ ಡವ್ವ’ ಎಂಬ ಹಾಡನ್ನು ಇದೇ ತಿಂಗಳು ಅಕ್ಟೋಬರ್‌ 16ರಂದು ಬಿಡುಗಡೆ ಮಾಡಲಿದ್ದಾರೆ ಲಹರಿ Read more…

ದುರ್ಗಾ ಪೆಂಡಾಲ್‌ ನಲ್ಲಿ ನಟ ಸೋನು ಸೂದ್‌ ಮೂರ್ತಿ…!

ಪಶ್ಚಿಮ ಬಂಗಾಳದಲ್ಲಿ ದಸರಾ ಸಂದರ್ಭದಲ್ಲಿ ದುರ್ಗಾ ಪೆಂಡಾಲ್‌ಗಳ ಸ್ಥಾಪನೆಯೇ ದೊಡ್ಡ ಸಂಭ್ರಮಾಚರಣೆ. ಇದು ಲಕ್ಷಾಂತರ ಮಂದಿಗೆ ಉದ್ಯೋಗ ಒದಗಿಸುವ ಜತೆಗೆ ದೇಶದ ಸಾಂಸ್ಕೃತಿಕ ಶ್ರೀಮಂತತೆಯ ಪ್ರತೀಕವೂ ಆಗಿದೆ. ಈ Read more…

ಸ್ಯಾನಿಟರಿ ಪ್ಯಾಡ್ ಒಳಗೆ ಡ್ರಗ್ಸ್ ಹೊತ್ತೊಯ್ದಿದ್ದ ಯುವತಿ…!

ಮುಂಬೈ ಡ್ರಗ್ಸ್ ಪ್ರಕರಣದಲ್ಲಿ ವಿಚಾರಣೆಗೆ ಒಳಪಟ್ಟ ಯುವತಿಯೊಬ್ಬಳು ತನ್ನ ಸ್ಯಾನಿಟರಿ ನ್ಯಾಪ್ಕಿನ್‌ನಲ್ಲಿ ಡ್ರಗ್ಸ್‌ ಅನ್ನು ಬಚ್ಚಿಟ್ಟುಕೊಂಡು ಹೊತ್ತೊಯ್ದಿದ್ದಾಗಿ ಎನ್‌ಸಿಬಿ ತಿಳಿಸಿದೆ. ಕ್ರೂಸ್‌ನಲ್ಲಿ ಡ್ರಗ್ಸ್‌ ತೆಗೆದುಕೊಂಡ ಸಂಬಂಧ ತನಿಖೆ ನಡೆಸುತ್ತಿರುವ Read more…

ಡ್ಯಾನ್ಸ್ ಸಮರದಲ್ಲಿ ಗೆದ್ದು ಬೀಗಿದ ರಾಹುಲ್ –ಬೃಂದಾ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ವಿನ್ನರ್

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋನಲ್ಲಿ ರಾಹುಲ್ ಮತ್ತು ಬೃಂದಾ ವಿಜೇತರಾಗಿದ್ದಾರೆ. ತೀರ್ಪುಗಾರರಾಗಿದ್ದ ಚಿನ್ನಿ ಪ್ರಕಾಶ್ ಅವರು ವಿಜೇತರನ್ನು ಘೋಷಣೆ ಮಾಡಿದ್ದಾರೆ. ಮೊದಲ ಸ್ಥಾನ Read more…

ನಟಿ ಶ್ವೇತಾ ತಿವಾರಿ, ಪುತ್ರಿ ಜೊತೆ ಸಖತ್ ಸ್ಟೆಪ್ಸ್: ವಿಡಿಯೋ ನೋಡಿ ಅಭಿಮಾನಿಗಳು ಕನ್ಫ್ಯೂಸ್….!

ನಟಿ ಶ್ವೇತಾ ತಿವಾರಿ ಮತ್ತು ಅವರ ಪುತ್ರಿ ಪಾಲಕ್ ಕಳೆದ ವಾರ ಕ್ರಮವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವೇಳೆ ತನ್ನ ಪುತ್ರಿ ಜೊತೆ ಸ್ಟೆಪ್ಸ್ ಹಾಕಿದ್ದು, ಸಾಮಾಜಿಕ Read more…

ಹಾಡುತ್ತಾ ಸಾಗಿದ್ದ ಸಪ್ನಾ ಚೌಧರಿಗೆ ಸೀಟ್ ಬೆಲ್ಟ್ ನೆನಪಿಸಿದ ನೆಟ್ಟಿಗರು

ಡ್ಯಾನ್ಸರ್ ಹಾಗೂ ಬಿಗ್ ಬಾಸ್ ಖ್ಯಾತಿಯ ಸಪ್ನಾ ಚೌಧರಿ ಡ್ರೈವ್ ಮಾಡುತ್ತಾ ಹಾಡು ಹೇಳಿರುವ ವಿಡಿಯೋ ವೈರಲ್ ಆಗಿದೆ. ತಮ್ಮ ಇನ್ ಸ್ಟಾ ಗ್ರಾಂ ಖಾತೆಯಲ್ಲಿ ಹಾಡನ್ನು ಚೌಧರಿ Read more…

ಬಿಡುಗಡೆ ದಿನಾಂಕ ಘೋಷಣೆ ಮಾಡಿದ ‘ಆಚಾರ್ಯ’ ಚಿತ್ರ‌ ತಂಡ

ಮೆಗಾಸ್ಟಾರ್ ಚಿರಂಜೀವಿ ನಟನೆಯ ಕೊರಟಾಲ ಶಿವ ನಿರ್ದೇಶನದ ಬಹುನಿರೀಕ್ಷಿತ ‘ಆಚಾರ್ಯ’ ಸಿನಿಮಾವನ್ನು ಮುಂದಿನ ವರ್ಷ ಫೆಬ್ರವರಿ 4ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ. ಅಲ್ಲು ಅರ್ಜುನ್ ಅಭಿನಯದ Read more…

48ನೇ ವಸಂತಕ್ಕೆ ಕಾಲಿಟ್ಟ ಖ್ಯಾತ ನಿರ್ದೇಶಕ ರಾಜಮೌಳಿ

ಟಾಲಿವುಡ್ ನ ಖ್ಯಾತ ನಿರ್ದೇಶಕ ರಾಜಮೌಳಿ ಇಂದು ತಮ್ಮ 48ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ರಾಜಮೌಳಿ ನಿರ್ದೇಶನದ ಸಿನಿಮಾವೆಂದರೆ ಎಲ್ಲಾ ಭಾಷೆಯ ಸಿನಿಪ್ರೇಕ್ಷಕರು ಕಾತುರದಿಂದ ಕಾಯುತ್ತಿರುತ್ತಾರೆ. 2001ರಲ್ಲಿ ತೆರೆಕಂಡ ‘ಸ್ಟೂಡೆಂಟ್ Read more…

ಬೀಚ್‌ ಲುಕ್‌ ನ ಹಾಟ್‌ ಫೋಟೋಗಳನ್ನು ಹಂಚಿಕೊಂಡ ನಟಿ ಸೋಫಿ ಚೌಧರಿ

ಗಾಯಕಿ, ನಟಿ ಸೋಫಿ ಚೌಧರಿ ಮಾಲ್ಡೀವ್ಸ್ ನಲ್ಲಿ ತನ್ನ ರಜಾದಿನಗಳನ್ನು ಕಳೆದಿದ್ದಾರೆ. ಉತ್ತಮ ಆಹಾರದಿಂದ, ಬೆರಗುಗೊಳಿಸುವ ಫ್ಯಾಷನ್‌ನಿಂದ ಹಿಡಿದು ಸುತ್ತಮುತ್ತಲಿನ ಅದ್ಭುತ ಪ್ರವಾಸ ಕೈಗೊಳ್ಳುವುದರ ಮೂಲಕ ತಮ್ಮ ಸಮಯವನ್ನು Read more…

‌ʼಕೊರೊನಾʼ ಲಸಿಕೆ ಪಡೆದವರಿಗೆ ವಯಸ್ಕರ ಚಿತ್ರದ ನಟಿಯಿಂದ ನಗ್ನ ಚಿತ್ರ ಗಿಫ್ಟ್…!

ಕೊರೊನಾ ವಿರುದ್ಧದ ಹೋರಾಟದಲ್ಲಿ ಲಸಿಕೆ ಬಹುಮುಖ್ಯ ಪಾತ್ರವಹಿಸುತ್ತಿದೆ. ಕೊರೊನಾ ಲಸಿಕೆ ತೆಗೆದುಕೊಳ್ಳುವಂತೆ ಜನರನ್ನು ಉತ್ತೇಜಿಸಲಾಗ್ತಿದೆ. ಕೊರೊನಾ ಲಸಿಕೆ ಹಾಕಿಸಿಕೊಂಡವರಿಗೆ ವಿಶ್ವದಾದ್ಯಂತ ಅನೇಕ ದೇಶಗಳು ವಿವಿಧ ಆಫರ್ ನೀಡ್ತಿವೆ. ಈ Read more…

BREAKING: ಸ್ಯಾಂಡಲ್ ವುಡ್ ಗೆ ಮತ್ತೊಂದು ಶಾಕ್, ಹಿರಿಯ ನಟ ಸತ್ಯಜಿತ್ ವಿಧಿವಶ

ಬೆಂಗಳೂರು: ಸ್ಯಾಂಡಲ್ವುಡ್ ಹಿರಿಯ ನಟ ಸತ್ಯಜಿತ್(72) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಟ ಸತ್ಯಜಿತ್ ಅವರು ಬೌರಿಂಗ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ರಾತ್ರಿ 2 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಅವರ Read more…

ಮಾಡೆಲ್ ಜೊತೆ ರಾತ್ರಿ ಕಳೆಯಲು ಇಷ್ಟೊಂದು ಹಣ ಆಫರ್ ಮಾಡಿದ್ರಂತೆ ಈ ಆಟಗಾರ…..!

ಕಲಾವಿದರು, ಆಟಗಾರರು ಸೇರಿದಂತೆ ಸೆಲೆಬ್ರಿಟಿಗಳು ಆಗಾಗ ತಮ್ಮ ಜೀವನದಲ್ಲಾದ ಕಹಿ ಘಟನೆಗಳನ್ನು ಹೊರ ಹಾಕ್ತಿರುತ್ತಾರೆ. ಹಾಗೆ ಕೆಲವೊಂದು ಆಘಾತಕಾರಿ ವಿಷ್ಯವನ್ನು ಹೊರ ಹಾಕ್ತಾರೆ. ಈಗ ಫ್ರೆಂಚ್ ಮಾಡೆಲ್ ನಟಾಲಿ Read more…

ಅಕ್ಟೋಬರ್‌ 10 ರಂದು ‘ಪೆಳ್ಳಿಸಂದD’ ಸಿನಿಮಾ ಪ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮ

ಶ್ರೀಕಾಂತ್ ಪುತ್ರ ರೋಶನ್  ಹಾಗೂ ಸ್ಯಾಂಡಲ್ ವುಡ್ ನಟಿ ಶ್ರೀಲೀಲಾ ಅಭಿನಯಿಸಿರುವ ‘ಪೆಳ್ಳಿಸಂದD’ ಸಿನಿಮಾ ಅಕ್ಟೋಬರ್‌ 15ರಂದು ತೆರೆಮೇಲೆ ಬರಲಿದ್ದು, ಇದಕ್ಕೂ ಮುಂಚೆ ಪ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮವನ್ನು Read more…

ಅಕ್ಟೋಬರ್‌ 14ರಂದು ‘ಪ್ರೇಮಂ ಪೂಜ್ಯಂ’ ಚಿತ್ರದ ಟ್ರೈಲರ್ ರಿಲೀಸ್

ಈಗಾಗಲೇ ಹಾಡುಗಳಿಂದಲೇ ಸಾಕಷ್ಟು ಸದ್ದು ಮಾಡಿರುವ ನೆನಪಿರಲಿ ಪ್ರೇಮ್ ಅಭಿನಯದ 25ನೇ ಸಿನಿಮಾ ‘ಪ್ರೇಮಂ ಪೂಜ್ಯಂ’ ಟ್ರೈಲರ್ ಇದೇ ತಿಂಗಳು ಅಕ್ಟೋಬರ್‌ 14ರಂದು ರಿಲೀಸ್ ಆಗುತ್ತಿದೆ. ಈ ಕುರಿತು Read more…

ಇಂದು ‘ಟಾಮ್ & ಜೆರ್ರಿ’ ಚಿತ್ರದ ಮತ್ತೊಂದು ವಿಡಿಯೋ ಸಾಂಗ್ ರಿಲೀಸ್

ರಾಘವ್ ವಿನಯ್ ಶಿವಗಂಗೆ ನಿರ್ದೇಶನದ ‘ಟಾಮ್ & ಜೆರ್ರಿ’ ಚಿತ್ರದ ವಿಡಿಯೋ ಹಾಡೊಂದನ್ನು ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಈಗಾಗಲೇ ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...