alex Certify Entertainment | Kannada Dunia | Kannada News | Karnataka News | India News - Part 196
ಕನ್ನಡ ದುನಿಯಾ
    Dailyhunt JioNews

Kannada Duniya

ನವೆಂಬರ್ 19ರಂದು ‘ಪುಷ್ಪ’ ಸಿನಿಮಾದ ನಾಲ್ಕನೇ ಹಾಡು ರಿಲೀಸ್

ಸುಕುಮಾರ್ ಹಾಗೂ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ‘ಪುಷ್ಪ’ ಚಿತ್ರದ ನಾಲ್ಕನೇ ಹಾಡನ್ನು ಇದೇ ತಿಂಗಳು ನವೆಂಬರ್ 19ರಂದು 5 ಭಾಷೆಯಲ್ಲಿ ರಿಲೀಸ್ ಮಾಡಲಿದ್ದಾರೆ. Read more…

ಅಸ್ಸಾಂ ಸ್ಪರ್ಧಿಯ ಮೇಲೆ ನಿರೂಪಕ ಮಾಡಿದ್ರಾ ಜನಾಂಗೀಯ ನಿಂದನೆ..?‌ ಶುರುವಾಗಿದೆ ಹೀಗೊಂದು ಚರ್ಚೆ

ಭಾರತದ ಜನಪ್ರಿಯ ರಿಯಾಲಿಟಿ ಶೋ ಕಲರ್ಸ್ ನಲ್ಲಿ ಪ್ರಸಾರವಾಗುವ ʼಡ್ಯಾನ್ಸ್ ದೀವಾನೆʼ ಸೀಸನ್-3ರ ವಿಡಿಯೋ ಕ್ಲಿಪ್, ಜನಾಂಗೀಯ ನಿಂದನೆಯಾಗಿದೆ ವೈರಲ್ ಆಗಿರುವ ವಿಡಿಯೋದಲ್ಲಿ, ನಿರೂಪಕ ರಾಘವ್ ಜುಯಲ್ ಅಸ್ಸಾಂನ Read more…

ಕಂಗನಾ ಹೊಸ ಟಾರ್ಗೆಟ್ ಮಹಾತ್ಮ ಗಾಂಧಿ…! ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದ ನಟಿ

ವಿವಾದಗಳಿಂದಲೇ ಹೆಸರು ಮಾಡುವ ಬಾಲಿವುಡ್ ನಟಿ ಕಂಗನಾ ಇದೀಗ ಮಹಾತ್ಮ ಗಾಂಧಿ ವಿರುದ್ಧ ಹೇಳಿಕೆ ಕೊಟ್ಟು ಸಾಮಾಜಿಕ ಜಾಲತಾಣದಲ್ಲಿ ಎಡ-ಬಲಗಳ ತಿಕ್ಕಾಟಕ್ಕೆ ಮತ್ತೊಮ್ಮೆ ಆಸ್ಪದ ನೀಡಿದ್ದಾರೆ. ಆಧುನಿಕ ಭಾರತದ Read more…

ಈ ಹಾಡು ಕೇಳ್ತಿದ್ದಂತೆ ಆತ್ಮಹತ್ಯೆ ಮಾಡಿಕೊಳ್ತಿದ್ರು ಜನ…!

ಸಾಮಾನ್ಯವಾಗಿ ನಾವು ಪ್ರೀತಿಯಲ್ಲಿ ಬಿದ್ದಾಗ ರೋಮ್ಯಾಂಟಿಕ್ ಹಾಡು ಕೇಳಲು ಇಷ್ಟಪಡುತ್ತೇವೆ. ನೋವಿನಲ್ಲಿದ್ದಾಗ, ನೋವಿನ ಹಾಡುಗಳು ಮನಸ್ಸಿಗೆ ಹಿತ ನೀಡುತ್ತವೆ. ಆದ್ರೆ ಒಂದು ಹಾಡು ವಿಚಿತ್ರವಾಗಿದೆ. ಈ ಹಾಡನ್ನು ಕೇಳಿದ್ರೆ Read more…

‘ಮಣಿಕೆ ಮಗೆ ಹಿತೆ’ಯ ಅರೇಬಿಕ್ ಆವೃತ್ತಿಗೆ ಮನಸೋತ ಜನ

ಶ್ರೀಲಂಕಾದ ಗಾಯಕಿ ಯೋಹಾನಿ ದಿಲೋಕಾ ಡಿ ಸಿಲ್ವಾ ಅವರು ಹಾಡಿದ ಮಣಿಕೆ ಮಗೆ ಹಿತೆ ಹಾಡು ಬಿಡುಗಡೆಯಾಗಿ ಕೆಲವು ತಿಂಗಳುಗಳು ಕಳೆದ್ರೂ, ಇನ್ನೂ ಕೂಡ ಈ ಹಾಡಿನ ಕ್ರೇಜ್ Read more…

ತಲೆತಿರುಗಿಸುತ್ತೆ ಶಾಹಿದ್ ಕಪೂರ್ ದಂಪತಿ ಮಾಲ್ಡೀವ್ಸ್​ನಲ್ಲಿ ನೆಲೆಸಿದ್ದ ಬಂಗಲೆಯ 1 ದಿನದ ಬಾಡಿಗೆ…..!

ಬಾಲಿವುಡ್​ ನಟ ಶಾಹಿದ್ ಕಪೂರ್​ ಪತ್ನಿ ಮೀರಾ ರಜಪೂತ್​ ಮಾಲ್ಡೀವ್ಸ್​​ನಲ್ಲಿ ಕೆಲ ಸಮಯದ ಹಿಂದಷ್ಟೇ ಸಖತ್​ ಎಂಜಾಯ್​ ಮಾಡಿದ್ದರು. ಪ್ರತಿ ರಾತ್ರಿ 2.89 ಲಕ್ಷ ರೂಪಾಯಿ ಬೆಲೆ ಹೊಂದಿರುವ Read more…

ಕೊಟ್ಟ ಮಾತು ಉಳಿಸಿಕೊಳ್ಳುತ್ತೇನೆ; ಪುನೀತ ನಮನದಲ್ಲಿ ಭಾವುಕರಾದ ನಟ ವಿಶಾಲ್

ಬೆಂಗಳೂರು: ಪುನೀತ್ ರಾಜ್ ಕುಮಾರ್ ಅಗಲಿಕೆ ಇಡೀ ಭಾರತೀಯ ಚಿತ್ರರಂಗಕ್ಕೆ ಆಘಾತ ತಂದಿದೆ. ಅವರ ಸಾವಿನ ಸುದ್ದಿ ಇಂದಿಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ತಮಿಳು ನಟ ವಿಶಾಲ್ ದುಃಖ Read more…

ಪುನೀತ್ ರಾಜ್ ಕುಮಾರ್ ಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ; ಸಿಎಂ ಘೋಷಣೆ

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ಮರಣ ಇಡೀ ಕನ್ನಡ ಚಿತ್ರರಂಗ ಮಾತ್ರವಲ್ಲ ಕೋಟ್ಯಂತರ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಅಸಾಧ್ಯವಾದ ನೋವನ್ನುಂಟುಮಾಡಿದೆ. ಪುನೀತ್ ಸಾಧನೆಗೆ ಗೌರವಾರ್ಥವಾಗಿ Read more…

ಬೇಸರಗೊಂಡಿದ್ದ ಪುನೀತ್ ಅಭಿಮಾನಿಗಳಿಗಾಗಿ ಮಹತ್ವದ ನಿರ್ಧಾರ ಪ್ರಕಟಿಸಿದ ಫಿಲ್ಮ್ ಚೇಂಬರ್

ಬೆಂಗಳೂರು: ಹೃದಯಾಘಾತದಿಂದ ವಿಧಿವಶರಾಗಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ನಿಟ್ಟಿನಲ್ಲಿ ಇಂದು ಚಿತ್ರರಂಗದಿಂದ ’ಪುನೀತ್ ನಮನ’ ಕಾರ್ಯಕ್ರಮ ಆಯೋಜಿಸಲಾಗಿದ್ದು, ಆದರೆ ಈ ಕಾರ್ಯಕ್ರಮಕ್ಕೆ Read more…

ನಾಳೆ ‘ಮದಗಜ’ ಸಿನಿಮಾದ ಟೈಟಲ್ ಟ್ರ್ಯಾಕ್ ತೆಲುಗಿನಲ್ಲಿ ರಿಲೀಸ್

ಮಹೇಶ್ ಕುಮಾರ್ ನಿರ್ದೇಶನದ ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಬಹುನಿರೀಕ್ಷಿತ ‘ಮದಗಜ’ ಚಿತ್ರದ ಟೈಟಲ್ ಟ್ರ್ಯಾಕ್ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ನಾಳೆ ತೆಲುಗು ವರ್ಷನ್ ನಲ್ಲಿ Read more…

‘ರಾಧೆ ಶ್ಯಾಮ್’ ಚಿತ್ರದ ಮೊದಲ ಹಾಡು ರಿಲೀಸ್

ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ರೊಮ್ಯಾಂಟಿಕ್ ಡ್ರಾಮಾ ಆಧಾರಿತ ‘ರಾಧೆಶ್ಯಾಮ್’ ಚಿತ್ರದ ಮೊದಲ ಲಿರಿಕಲ್ ಸಾಂಗ್ ವೊಂದನ್ನು ಇಂದು ಟಿ ಸಿರೀಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ Read more…

ಬಿಡುಗಡೆಯ ಹೊಸ ದಿನಾಂಕ ಘೋಷಣೆ ಮಾಡಿದ ‘ಗುಡ್ ಲಕ್ ಸಖಿ’ ಚಿತ್ರತಂಡ

ನಾಗೇಶ್ ಕುಕುನೂರ್ ನಿರ್ದೇಶನದ ಕೀರ್ತಿ ಸುರೇಶ್ ಅಭಿನಯದ ‘ಗುಡ್ ಲಕ್ ಸಖಿ’ ಚಿತ್ರದ ವಿಡಿಯೋ ಹಾಡೊಂದನ್ನು ಬಿಡುಗಡೆ ಮಾಡಿದ್ದರು. ನೋಡುಗರಿಂದ ಈ ಹಾಡಿಗೆ ಸಾಕಷ್ಟು ಮೆಚ್ಚುಗೆ ಕೂಡ ದೊರಕಿತ್ತು. Read more…

BIG NEWS: ಕಾಲಿವುಡ್ ಸ್ಟಾರ್ ಸೂರ್ಯನ ಮೇಲೆ ಹಲ್ಲೆ ಮಾಡಿದ್ರೆ 1 ಲಕ್ಷ ಬಹುಮಾನ; ಏನಿದು ವಿವಾದ….?

ಚೆನ್ನೈ: ಕಾಲಿವುಡ್ ನಟ ಸೂರ್ಯ ಅಭಿನಯದ ಜೈ ಭೀಮ್ ಚಿತ್ರ ವಿವಾದಕ್ಕೆ ಕಾರಣವಾಗಿದ್ದು, ಈ ನಡುವೆ ಕಿಡಿಗೇಡಿಗಳು ನಟ ಸೂರ್ಯನ ಮೇಲೆ ಹಲ್ಲೆ ನಡೆಸಿದರೆ 1 ಲಕ್ಷ ರೂಪಾಯಿ Read more…

ಪವನ್ ಕಲ್ಯಾಣ್ ಅಭಿಮಾನಿಗಳಿಗೆ ಸಿಹಿಸುದ್ದಿ ‘ಭೀಮ್ಲಾ ನಾಯಕ್’ ಬಿಡುಗಡೆ ದಿನಾಂಕ ಘೋಷಣೆ ಮಾಡಿದ ಚಿತ್ರತಂಡ

ಸಾಗರ್ ಕೆ. ಚಂದ್ರ ನಿರ್ದೇಶನದ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಬಹುನಿರೀಕ್ಷಿತ ‘ಭೀಮ್ಲಾ ನಾಯಕ್’ ಸಿನಿಮಾ ಮುಂದಿನ ವರ್ಷ ಜನವರಿ 12ರಂದು ತೆರೆಮೇಲೆ ಬರಲಿದೆ. ಈ ಕುರಿತು Read more…

ವಿಭಿನ್ನ ಉಡುಪು ಧರಿಸಿದ್ದ ಅಮೀರ್ ಕಾಲೆಳೆದ ನೆಟ್ಟಿಗರು: ರಣವೀರ್ ಸಿಂಗ್ ಜೊತೆ ದೋಸ್ತಿಯಾಗಿದೆಯಾ ಎಂದು ಲೇವಡಿ

ಮುಂಬೈ: ಬಾಲಿವುಡ್ ನಟ ಅಮೀರ್ ಖಾನ್, ಅವರ ಮಾಜಿ ಪತ್ನಿ ರೀನಾ ದತ್ತಾ ಅವರ ಮುಂಬೈನ ನಿವಾಸದ ಹೊರಗೆ ಭಾನುವಾರ ರಾತ್ರಿ ಮಾಧ್ಯಮಗಳಿಗೆ ಕಾಣಿಸಿಕೊಂಡಿದ್ದಾರೆ. ರೀನಾ ಅವರನ್ನು ಭೇಟಿ Read more…

ನಟ ರಾಜ್‌ಕುಮಾರ್ ರಾವ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಪತ್ರಲೇಖಾ

ನಟ ರಾಜ್‌ಕುಮಾರ್ ರಾವ್ ತಮ್ಮ ಬಹುಕಾಲದ ಗೆಳತಿ ಪತ್ರಲೇಖಾ ಅವರೊಂದಿಗೆ ಸೋಮವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸುಮಾರು ಒಂದು ದಶಕದಿಂದ ಡೇಟಿಂಗ್‌ನಲ್ಲಿದ್ದ ರಾಜ್‌ಕುಮಾರ್ ಮತ್ತು ಪತ್ರಲೇಖಾ ಅವರು ತಮ್ಮ Read more…

ಸೆರೆಬ್ರಲ್ ಪಾಲ್ಸಿಯಿಂದ ಬಳಲುತ್ತಿರುವ ಸ್ನೇಹಿತೆ ಜೊತೆ ಡಾನ್ಸ್: ಹೃದಯಸ್ಪರ್ಶಿ ವಿಡಿಯೋ ವೈರಲ್

ಸೆರೆಬ್ರಲ್ ಪಾಲ್ಸಿಯಿಂದ ಬಳಲುತ್ತಿರುವ ಸ್ನೇಹಿತೆಯೊಂದಿಗೆ ಗೆಳೆಯ ನೃತ್ಯ ಮಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಹಲವರ ಮನಗೆದ್ದಿದೆ. ಯುಎಸ್‌ನ ಇಲಿನಾಯ್ಸ್‌ನಲ್ಲಿರುವ ಸೆರೆಬ್ರಲ್ ಪಾಲ್ಸಿ ಹೊಂದಿರುವ ಅರೌಜೊ ಹಾಗೂ Read more…

ಐಷಾರಾಮಿ ಕಾರಿನ ಬಾನೆಟ್‌ ಮೇಲೆ ಬೀದಿ ಆಹಾರ ಸವಿದ ನಟ…!

ಸೆಲೆಬ್ರೆಟಿಗಳೆಂದ್ರೆ ಕೇವಲ ಫೈವ್ ಸ್ಟಾರ್ ಹೋಟೆಲ್ ಗಳಲ್ಲಿ ಮಾತ್ರ ಊಟ ಮಾಡುವುದಿಲ್ಲ. ಅವರೂ ಕೂಡ ನಮ್ಮಂತೆ ಸ್ಟ್ರೀಟ್ ಫುಡ್ ಅನ್ನು ಬಹಳ ಇಷ್ಟಪಡುತ್ತಾರೆ. ನಟ ಕಾರ್ತಿಕ್ ಆರ್ಯನ್ ಜುಹುವಿನಲ್ಲಿ Read more…

ಪ್ರೇಕ್ಷಕರ ಗಮನ ಸೆಳೆದ ‘ಪೃಥ್ವಿರಾಜ್’ ಟೀಸರ್

ಚಂದ್ರಪ್ರಕಾಶ್ ದ್ವಿವೇದಿ ನಿರ್ದೇಶನದ ಅಕ್ಷಯ್ ಕುಮಾರ್ ಅಭಿನಯದ ‘ಪೃಥ್ವಿರಾಜ್’ ಟೀಸರ್ ಇಂದು yrf ಯುಟ್ಯೂಬ್ ಚಾನೆಲ್ ರಿಲೀಸ್ ಮಾಡಿದ್ದು ಈ ಟೀಸರ್ 1 ಗಂಟೆಗಳಲ್ಲಿ 1 ಮಿಲಿಯನ್ ವೀವ್ಸ್ Read more…

‘ಗನಿ’ ಚಿತ್ರದ ಟೀಸರ್ ರಿಲೀಸ್

ವರುಣ್ ತೇಜ್ ನಟನೆಯ ಕಿರಣ್ ನಿರ್ದೇಶನದ ಬಹುನಿರೀಕ್ಷೆಯ ‘ಗನಿ’ ಸಿನಿಮಾ ಟೀಸರ್ ಅನ್ನು ಇಂದು ಗೀತಾ ಆರ್ಟ್ಸ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ ಈ ಟೀಸರ್ ರಿಲೀಸ್ Read more…

ಸಿನಿಪ್ರಿಯರಿಗೆ ಬಂಪರ್‌ ಆಫರ್..! ಈ ಬ್ಯಾಂಕ್ ನೀಡ್ತಿದೆ ಕಡಿಮೆ ದರದಲ್ಲಿ ಸಿನಿಮಾ ನೋಡುವ ಅವಕಾಶ

ಕೊರೊನಾ ಮಧ್ಯೆಯೇ ದೇಶದಲ್ಲಿ ಸಿನಿಮಾ ಥಿಯೇಟರ್ ಗಳು ತೆರೆಯಲು ಶುರುವಾಗಿವೆ. ಶೇಕಡಾ 100ರಷ್ಟು ಹಾಜರಾತಿಗೆ ಅವಕಾಶ ನೀಡಲಾಗಿದೆ. ಹೊಸ ಹೊಸ ಚಿತ್ರಗಳು ತೆರೆಗೆ ಬರ್ತಿದ್ದು,‌ ಭಯದ ಮಧ್ಯೆಯೇ ಜನರು Read more…

ಮತ್ತೊಂದು ರೂಪದಲ್ಲಿ ವಿಶ್ವವಿಖ್ಯಾತ ʼಮನಿಕೆ ಮಗೆ ಹಿತೆʼ ಹಾಡು

ಶ್ರೀಲಂಕಾದ ಯುವ ಗಾಯಕಿ ಯೊಹಾನಿ ದಿಲೊಕಾ ಡಿಸಿಲ್ವಾ ಹಾಡಿದ ಮನಿಕೆ ಮಗೆ ಹಿಥೇ ಹಾಡು ವಿಶ್ವವಿಖ್ಯಾತ ಆಗಿದೆ. ಇಂಪಾದ ಗಾಯನ, ತಲೆದೂಗಿಸುವಂಥ ತಾಳ, ಸುಶ್ರಾವ್ಯ ರಾಗಕ್ಕೆ ಮನಸೋಲದವರೇ ಇಲ್ಲ. Read more…

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಗೆ ಚಿತ್ರರಂಗದ ನಮನ: ಕನ್ನಡ, ತೆಲುಗು, ತಮಿಳು ಸ್ಟಾರ್ ಗಳು ಭಾಗಿ

ಬೆಂಗಳೂರು: ಬೆಂಗಳೂರಿನಲ್ಲಿ ನಾಳೆ ‘ಪುನೀತ ನಮನ’ ಕಾರ್ಯಕ್ರಮ ನಡೆಯಲಿದೆ. ಅರಮನೆ ಮೈದಾನದ ಗಾಯತ್ರಿ ವಿಹಾರ್ ನಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಎರಡು ಸಾವಿರ ಜನರಿಗೆ Read more…

ಅವಹೇಳನಕಾರಿ ಮಾತಿಗೆ ಆಕ್ರೋಶ: ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಕ್ಷಮೆಯಾಚನೆ

ಪೇಜಾವರ ಶ್ರೀಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ತಮ್ಮ ಹೇಳಿಕೆ ವಿವಾದಕ್ಕೆ ಕಾರಣವಾಗುತ್ತಲೇ ಕ್ಷಮೆಯಾಚಿಸಿದ್ದಾರೆ. ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಂಸಲೇಖ ಅವರು, ಪೇಜಾವರಶ್ರೀಗಳು, Read more…

ಯುವಕನ ಜೊತೆ ನಾಯಿಮರಿ ಸಕತ್ ಸ್ಟೆಪ್ಸ್: ವಿಡಿಯೋ ವೈರಲ್

ನಾಯಿಮರಿಗಳ ಕ್ಯೂಟ್ ವಿಡಿಯೋಗಳನ್ನು ನೀವು ನೋಡಿರುತ್ತೀರಿ. ಇದೀಗ ನಾಯಿಮರಿ ಹಾಗೂ ಯುವಕ ಮಾಡಿರುವ ಡ್ಯಾನ್ಯ್ ವಿಡಿಯೋ ನೋಡಿದ್ರೆ, ಖಂಡಿತಾ ನಿಮಗೆ ಖುಷಿ ತರಿಸುತ್ತೆ. ಸದ್ಯ ಈ ವಿಡಿಯೋ ಭಾರಿ Read more…

ಮಾಲ್ಡೀವ್ಸ್‌ನಲ್ಲಿ ನಟಿ ಐಶ್ವರ್ಯಾ ರೈ ಬಚ್ಚನ್, ಅಭಿಷೇಕ್ ಮೋಜು-ಮಸ್ತಿ

ದ್ವೀಪ ರಾಷ್ಟ್ರ ಮಾಲ್ಡೀವ್ಸ್ ಬಾಲಿವುಡ್‌ ತಾರೆಯರ ನೆಚ್ಚಿನ ವಿಹಾರ ತಾಣವಾಗಿದೆ ಅಂತಾನೇ ಹೇಳಬಹುದು. ಯಾಕೆಂದ್ರೆ ಬಾಲಿವುಡ್ ನ ಪ್ರಸಿದ್ಧ  ನಟ-ನಟಿಯರು ಮಾಲ್ಡೀವ್ಸ್ ನಲ್ಲಿ ಆಗಾಗ್ಗೆ ಮೋಜು-ಮಸ್ತಿ ಮಾಡುತ್ತಿರುತ್ತಾರೆ. ಇದೀಗ Read more…

BREAKING: FIR ದಾಖಲಿಸಿದ ಬಗ್ಗೆ ಹೀಗಿದೆ ನಟಿ ಶಿಲ್ಪಾಶೆಟ್ಟಿ ಪ್ರತಿಕ್ರಿಯೆ

ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಮತ್ತು ಪತಿ ರಾಜ್ ಕುಂದ್ರಾ ವಿರುದ್ಧ ಎಫ್ಐಆರ್ ದಾಖಲಿಸಿದ ಬಗ್ಗೆ ಶಿಲ್ಪಾ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದು, SFL ಕಂಪನಿಯಲ್ಲಿ ನನ್ನದು ಯಾವುದೇ ಪಾತ್ರವಿಲ್ಲ. ನನಗೂ Read more…

ತನ್ನ ನಿತಂಬಕ್ಕೆ ಬರೋಬ್ಬರಿ 13 ಕೋಟಿ ರೂ. ವಿಮೆ ಮಾಡಿಸಿದ ಮಾಡೆಲ್…!

ನಿಮ್ಮ ಜೀವಕ್ಕೆ, ಮನೆಗೆ, ಕಾರಿಗೆ ವಿಮೆ ಮಾಡಿಸಿರುತ್ತೀರಿ. ಯಾಕೆಂದರೆ ಅದು ಹಾಳಾದರೆ, ರಿಪೇರಿ ವೆಚ್ಚಕ್ಕೆ ಬೇಕಾಗುತ್ತದೆ ಎಂಬ ಮುಂಜಾಗ್ರತೆ. ಆದರೆ ಪೃಷ್ಠಕ್ಕೆ ಅಥವಾ ನಿತಂಬಕ್ಕೆ ವಿಮೆ ಮಾಡಿಸಿದ್ದೀರಾ..?! ಅಚ್ಚರಿ, Read more…

‘ಸಖತ್’ ಸಿನಿಮಾದ ಟೈಟಲ್ ಟ್ರ್ಯಾಕ್ ರಿಲೀಸ್

ಸಿಂಪಲ್ ಸುನಿ ನಿರ್ದೇಶನದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬಹುನಿರೀಕ್ಷೆಯ ‘ಸಖತ್’ ಚಿತ್ರದ ಟೈಟಲ್ ಟ್ರ್ಯಾಕ್ ವೊಂದನ್ನು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. Read more…

ಉಯ್ಯಾಲೆಯಲ್ಲಿ ತೂಗುತ್ತಾ ನದಿ ಮೇಲೆ ಫೋಟೋಶೂಟ್ ಮಾಡುವ ವೇಳೆ ಆಯ್ತು ಎಡವಟ್ಟು…!

ನಟ ಸುದೀಪ್ ಅಭಿನಯದ ಸ್ಪರ್ಶ ಚಿತ್ರದ ಚಂದಕ್ಕಿಂತ ಚಂದ ಹಾಡು ನೀವು ನೋಡಿರಬಹುದು. ಇದರಲ್ಲಿ ನದಿಯ ಮಧ್ಯದಲ್ಲಿ ಉಯ್ಯಾಲೆ ಕಟ್ಟಿ ನಟಿಯನ್ನು ಕೂರಿಸಿ ನೃತ್ಯ ಮಾಡಿರುವ ದೃಶ್ಯವಿದೆ. ಇದ್ಯಾಕೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...