alex Certify Entertainment | Kannada Dunia | Kannada News | Karnataka News | India News - Part 185
ಕನ್ನಡ ದುನಿಯಾ
    Dailyhunt JioNews

Kannada Duniya

’ಊ ಅಂಟಾವಾ…..’ ಹಾಡಿನ ಚಿತ್ರೀಕರಣದ ಹಿಂದಿನ ಮತ್ತೊಂದು ಗುಟ್ಟು ಬಿಚ್ಚಿಟ್ಟ ನೃತ್ಯ ಸಂಯೋಜಕ

ಪುಷ್ಪ ಚಿತ್ರದ ’ಊ ಅಂಟಾವಾ ಮಾಮ….’ ಹಾಡಿಗೆ ಭರ್ಜರಿಯಾಗಿ ಕುಣಿಯುವ ಮೂಲಕ ಕಳೆದ ಡಿಸೆಂಬರ್‌ನಿಂದಲೂ ಸಮಂತಾ ರುತ್‌ ಪ್ರಭು ದೇಶದ ಪಡ್ಡೆ ಹುಡುಗರ ಎದೆಗೆ ಕಿಚ್ಚು ಇಟ್ಟಿದ್ದಾರೆ. ದೇವಿ Read more…

ರಷ್ಯಾ ಬಾಲೆಯ ಅದ್ಬುತ ನೃತ್ಯಕ್ಕೆ ಮನಸೋತ ಭಾರತೀಯರು…!

ಇನ್ಸ್ಟಾಗ್ರಾಂನಲ್ಲಿ ಸದಾ ಒಂದಿಲ್ಲೊಂದು ವಿಶೇಷ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಬಾಲಿವುಡ್ ಹಾಗೂ ಇತರೆ ಹಾಡುಗಳಿಗೆ ನೃತ್ಯ ಮಾಡಿ ಹಲವಾರು ಮಂದಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಇಂತಹ ಮನಸೂರೆಗೊಂಡ Read more…

ರ‍್ಯಾಂಪ್ ಮೇಲೆ ಹೆಜ್ಜೆ ಹಾಕುವಾಗಲೇ ಪ್ರೇಕ್ಷಕನಿಗೆ ಕೋಟ್‌ನಲ್ಲಿ ಹೊಡೆದ ಮಾಡೆಲ್

ನ್ಯೂಯಾರ್ಕ್‌ನಲ್ಲಿ ಆಯೋಜಿಸಲಾಗಿದ್ದ ಫ್ಯಾಶನ್‌ ಶೋ ಕಾರ್ಯಕ್ರಮವೊಂದರಲ್ಲಿ ರೂಪದರ್ಶಿ ತನ್ನ ಕೋಟ್‌ನ ಮಧ್ಯ ರನ್‌ವೇಯಿಂದ ಪ್ರೇಕ್ಷಕರೊಬ್ಬರ ಮೇಲೆ ಹೊಡೆಯಲು ಯತ್ನಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ನ್ಯೂಯಾರ್ಕ್‌ನ ಡಿಸೈನರ್ Read more…

ಕಿಚ್ಚ ಸುದೀಪ್ ಸಿನಿ ಪಯಣಕ್ಕೆ 26 ವರ್ಷ; ಅಭಿಮಾನಿಗಳಿಂದ ಅಭಿನಂದನೆಯ ಮಹಾಪೂರ

ಕಿಚ್ಚ ಸುದೀಪ್ ಗೆ ರಾಜ್ಯವಷ್ಟೇ ಅಲ್ಲದೆ, ದೇಶದ ಹಲವೆಡೆ ಕೂಡ ಅಭಿಮಾನಿಗಳಿದ್ದಾರೆ. ಈಗ ಕಿಚ್ಚ ಚಂದನವನದೊಂದಿಗೆ ಟಾಲಿವುಡ್ ಹಾಗೂ ಬಾಲಿವುಡ್ ನಲ್ಲಿಯೂ ಹೆಸರು ಮಾಡಿದ್ದಾರೆ. ಸಾಕಷ್ಟು ಏಳು – Read more…

ಹಿಂದಿಗೆ ಡಬ್ ಆದ ಚಿತ್ರಗಳ ದಾಖಲೆ ಪುಡಿ ಪುಡಿ ಮಾಡಿದ ಪುಷ್ಪ…!

ನಟ ಅಲ್ಲು ಅರ್ಜುನ್ ನಟಿಸಿರುವ ಪುಷ್ಪ ಚಿತ್ರ ದೇಶ, ವಿದೇಶಗಳಲ್ಲಿಯೂ ಖ್ಯಾತಿ ಗಳಿಸಿದೆ. ಸಾಕಷ್ಟು ಸೆಲೆಬ್ರಿಟಿಗಳು ಚಿತ್ರದ ಡೈಲಾಗ್ ಹಾಗೂ ಹಾಡಿಗೆ ಹೆಜ್ಜೆ ಹಾಕಿದ್ದೆ ಇದಕ್ಕೆ ಕಾರಣ. ಈಗ Read more…

ಕನ್ನಡದ ಎವರ್‌ ಗ್ರೀನ್ ಚಿತ್ರ ‌ʼಅಮೃತವರ್ಷಿಣಿʼ ತೆರೆಕಂಡು 25 ವರ್ಷ..!

1997ರಲ್ಲಿ ತೆರೆಕಂಡ ಅಮೃತವರ್ಷಿಣಿ ಕನ್ನಡ ಸಿನಿ ಇಂಡಸ್ಟ್ರಿಯ ಎವರ್ಗ್ರೀನ್ ಚಿತ್ರ.‌ ನಿರ್ದೇಶಕ ದಿನೇಶ್ ಬಾಬು, ನಟ ರಮೇಶ್ ಅರವಿಂದ್ ವೃತ್ತಿಜೀವನಕ್ಕೆ ಅತಿದೊಡ್ಡ ಬ್ರೇಕ್ ಕೊಟ್ಟ ಅಮೃತವರ್ಷಿಣಿ ಬಿಡುಗಡೆಯಾಗಿ ಶುಕ್ರವಾರಕ್ಕೆ Read more…

ಎಲ್ಲಾ ಕ್ಷೇತ್ರಕ್ಕೂ 50:50 ಯಿಂದ ವಿನಾಯ್ತಿ; ಥಿಯೇಟರ್ ಗಳಿಗೆ ಮಾತ್ರ ಯಾಕಿಲ್ಲ..? ಸರ್ಕಾರಕ್ಕೆ ನಟ ಶಿವರಾಜ್ ಕುಮಾರ್ ಪ್ರಶ್ನೆ

ಮೈಸೂರು: ನಾಳೆಯಿಂದ ನೈಟ್ ಕರ್ಫ್ಯೂ, 50:50 ರೂಲ್ಸ್ ತೆರವುಗೊಳ್ಳಲಿದ್ದು, ಆದರೆ ಚಿತ್ರಮಂದಿರಗಳಿಗೆ ಮಾತ್ರ ನಿಯಮದಿಂದ ವಿನಾಯಿತಿ ಸಿಕ್ಕಿಲ್ಲ. ಈ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, Read more…

ಬಾಲಿವುಡ್ ನಟಿ ಕಾಜೋಲ್ ಗೆ ವಕ್ಕರಿಸಿದ ಕೊರೊನಾ

ಮುಂಬೈ: ದೇಶದಲ್ಲಿ ಕೊರೊನಾ ಹಾವಳಿ ಇನ್ನೂ ತಗ್ಗುತ್ತಿಲ್ಲ. ಸೆಲೆಬ್ರಿಟಿಗಳು, ರಾಜಕಾರಣಿಗಳು ಸೇರಿದಂತೆ ಜನ ಸಾಮಾನ್ಯರಿಗೆ ಸೋಂಕು ವಕ್ಕರಿಸುತ್ತಿದೆ. ಸದ್ಯ ನಟಿ ಕಾಜೋಲ್‍ ಗೆ ಸೋಂಕು ಆವರಿಸಿದೆ. ಈ ಕುರಿತು Read more…

’ರೌಡಿ ಬೇಬಿ’ ಯನ್ನು ಟ್ರೋಲ್‌ ಮಾಡಿದವರಿಗೆ ರಾಜ್ಯಪಾಲರಿಂದ ಖಡಕ್‌ ಉತ್ತರ

ರೌಡಿ ಬೇಬಿ ಹಾಡಿನಲ್ಲಿ ನಟ ಧನುಷ್‌ಗೆ ಸರಿಸಮನಾಗಿ ಡ್ಯಾನ್ಸ್‌ ಮಾಡಿ ಜನರ ಮನಗೆದ್ದ ನಟಿ ಸಾಯಿ ಪಲ್ಲವಿಗೆ ಆಗಾಗ್ಗೆ ದೈಹಿಕವಾಗಿ ಹೀಯಾಳಿಸುವ ಮಂದಿಯನ್ನು ಎದುರಿಸುವ ಸಂದರ್ಭಗಳು ಬರುತ್ತಿವೆ. ಈ Read more…

ಖ್ಯಾತ ಗಾಯಕನ ವಿರುದ್ಧ ಅತ್ಯಾಚಾರದ ಆರೋಪ..!

ಕಲಾವಿದೆಯನ್ನು ನೌಕೆಗೆ ಬರುವಂತೆ ಆಹ್ವಾನ ನೀಡಿ, ಅಲ್ಲಿ ಮತ್ತು ಬರುವ ಔಷಧಿ ಕುಡಿಸಿ ಅತ್ಯಾಚಾರ ನಡೆಸಲಾಗಿದೆ ಎಂದು ಸಂತ್ರಸ್ತ ಮಹಿಳೆ, ಖ್ಯಾತ ಗಾಯಕ ಕ್ರಿಸ್ ಬ್ರೌನ್ ವಿರುದ್ಧ ಆರೋಪ Read more…

FUNNY VIDEO: ಹುಸಿ ಹಾವಿನೊಂದಿಗೆ ಹೆಂಡತಿಗೆ ಪ್ರಾಂಕ್ ಮಾಡಿದ ಪತಿರಾಯ

ಹಾವು ಎಂದಾಕ್ಷಣ ಮನಸ್ಸಿಗೆ ಮೊದಲು ಬರುವುದು ಭಯ! ನಾವು ಹಾವನ್ನು ಗುರುತಿಸಿದ ಕೂಡಲೇ ಸ್ವಯಂಚಾಲಿತವಾಗಿ ಭಯಗೊಳ್ಳುತ್ತೇವೆ. ಹಾವುಗಳು ಅನೇಕ ಜನರ ಪಾಲಿನ ಅತ್ಯಂತ ಕೆಟ್ಟ ಭಯವಾಗಿದ್ದು ಮತ್ತು ಅವುಗಳನ್ನು Read more…

BIG NEWS: ನಟಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ; ಖ್ಯಾತ ನಿರ್ಮಾಪಕ ಹರ್ಷವರ್ಧನ್ ಅರೆಸ್ಟ್

ಬೆಂಗಳೂರು: ನಟಿಯೊಬ್ಬರನ್ನು ಮದುವೆಯಾಗುವುದಾಗಿ ನಂಬಿಸಿ, ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ’ವಿಷನ್-2023’ ಸಿನಿಮಾ ನಾಯಕ ಕಮ್ ನಿರ್ಮಾಪಕ ಹರ್ಷವರ್ಧನ್ ಅಲಿಯಾಸ್ ವಿಜಯ ಭಾರ್ಗವನನ್ನು ಪೊಲೀಸರು ಬಂಧಿಸಿದ್ದಾರೆ. ಸಿನಿಮಾದಲ್ಲಿ ಸಹನಟಿಯಾಗಿ ಅಭಿನಯಿಸುತ್ತಿದ್ದ Read more…

ನವಾಜುದ್ದೀನ್ ಸಿದ್ದಿಕಿ ಮನೆಯ ವಿನ್ಯಾಸ ಮೆಚ್ಚಿ ಕೊಂಡಾಡಿದ ಕಂಗನಾ

ನಟ ನವಾಜುದ್ದೀನ್ ಸಿದ್ದಿಕಿ ಅವರ ವೃತ್ತಿಜೀವನದ ಏರುಗತಿಯ ಕಥೆ ಎಲ್ಲರಿಗೂ ಸ್ಫೂರ್ತಿಯಾಗಿದೆ. ಒಂದು ದಶಕಕ್ಕೂ ಹೆಚ್ಚು ಕಾಲ ನಿರಂತರ ಹೋರಾಡಿದ ನಂತರ, ’ಗ್ಯಾಂಗ್ಸ್ ಆಫ್ ವಾಸೇಪುರ್’ ಚಿತ್ರದ ಮೂಲಕ Read more…

‘ದೃಶ್ಯಂ’ ನಿಂದ ಪ್ರೇರಿತರಾಗಿ ಸಾಮೂಹಿಕ ವಂಚನೆಗೆ ಮುಂದಾಗಿದ್ದ ಕುಟುಂಬ ಸದಸ್ಯರು ‘ಅಂದರ್’

ಸಿನಿಮಾಗಳಿಂದ ಜನರು ಹಾಗೂ ಜನರಿಂದ ಸಿನಿಮಾಗಳು ಸ್ಪೂರ್ತಿ ಪಡೆಯುವುದು ಎರಡೂ ಸಾಮಾನ್ಯ ಸಂಗತಿಗಳೇ. ಬೆಂಗಳೂರಿನ ಕುಟುಂಬವೊಂದು ಮಲೆಯಾಳಂ ಬ್ಲಾಕ್ ‌ಬಸ್ಟರ್‌ ’ದೃಶ್ಯಂ’ ಚಿತ್ರದಿಂದ ಪ್ರೇರಣೆ ಪಡೆದು ಐಷಾರಾಮಿ ಜೀವನ Read more…

ಕಾಜೋಲ್, ಅಜಯ್ ದೇವಗನ್ ರನ್ನು ಮದುವೆಯಾಗಿದ್ದೇಕೆ…..?

ಅಜಯ್ ದೇವಗನ್ ಮತ್ತು ಕಾಜೋಲ್ ಬಾಲಿವುಡ್ ನ ಕೂಲ್ ಜೋಡಿ. ಇವರಿಬ್ಬರ ಮದುವೆ ನಡೆದಿದ್ದು 1999ರಲ್ಲಿ. ಯಶಸ್ಸಿನ ಉತ್ತುಂಗದಲ್ಲಿರುವಾಗ್ಲೇ ಕಾಜೋಲ್ ಹಸೆಮಣೆ ಏರಿದ್ಯಾಕೆ ಅನ್ನೋ ಪ್ರಶ್ನೆ ಈಗಲೂ ಅಭಿಮಾನಿಗಳಲ್ಲಿದೆ. Read more…

‘ದೇವರು ನನ್ನ ಬ್ರಾ ಸೈಜ್​ ತೆಗೆದುಕೊಳ್ತಿದ್ದಾನೆ’ ಎಂದ ನಟಿಯಿಂದ ಕ್ಷಮೆ ಯಾಚನೆ…..!

ಹಿಂದಿ ಕಿರುತೆರೆ ನಟಿ ಶ್ವೇತಾ ತಿವಾರಿ ಸಂದರ್ಶನವೊಂದರಲ್ಲಿ ದೇವರು ನನ್ನ ಬ್ರಾ ಸೈಜ್​ನ್ನು ತೆಗೆದುಕೊಳ್ಳುತ್ತಿದ್ದಾನೆ ಎಂದು ಹೇಳಿ ಬಾರೀ ವಿವಾದಕ್ಕೆ ಗ್ರಾಸವಾಗಿದ್ದರು. ತಮ್ಮ ಮುಂಬವರು ವೆಬ್​ ಶೋವಾದ ಶೋ Read more…

‘ಪುಷ್ಪಾ’ ಸಿನಿಮಾದ ವಿಲನ್ ​ಗಳ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್​ ಮಾಹಿತಿ

ನಟಿ ರಶ್ಮಿಕಾ ಮಂದಣ್ಣ ಹಾಗೂ ಸೂಪರ್​ ಸ್ಟಾರ್​ ಅಲ್ಲು ಅರ್ಜುನ್​ ನಟನೆಯ ‌ʼಪುಷ್ಪಾ ದಿ ರೈಸ್ʼ​ ಸಿನಿಮಾ ಬಾಕ್ಸಾಫೀಸಿನಲ್ಲಿ ಭರ್ಜರಿ ಸೌಂಡ್​ ಮಾಡುತ್ತಿದೆ. ಅತ್ಯದ್ಭುತ ಕತೆ, ಅಮೋಘ ನಟನೆ, Read more…

ಬಾಲಿವುಡ್‌ ಅಂಗಳದಲ್ಲೂ ಧೂಳೆಬ್ಬಿಸಿದ ಪುಷ್ಪಾ; ಗಲ್ಲಾಪೆಟ್ಟಿಗೆಯಲ್ಲಿ ಮತ್ತೊಂದು ದಾಖಲೆ

ಗಲ್ಲಾಪೆಟ್ಟಿಗೆಯ ಅಂಕಿಅಂಶಗಳು ಆಗಾಗ್ಗೆ ನಿಮ್ಮನ್ನು ಅನಿರೀಕ್ಷಿತ ಬೆಳವಣಿಗೆಗಳ ಮೂಲಕ ಆಶ್ಚರ್ಯಗೊಳಿಸಬಹುದು. ಬಣ್ಣದ ಲೋಕದ ಮಂದಿಯ ಅದೃಷ್ಟವನ್ನು ಬದಲಾಯಿಸಲು ಒಂದು ಶುಕ್ರವಾರ ಸಾಕು ಎಂಬುದನ್ನು ಈ ವಿಚಾರ ಪದೇ ಪದೇ Read more…

ಹಿಮವರ್ಷದ ನಡುವೆ ಮದುವೆ ಮಂಟಪಕ್ಕೆ ಹೋಗಲು ವರನಿಂದ ಜೆಸಿಬಿ ಬಳಕೆ

ಕೊರೊನಾ ಮೂರನೇ ಅಲೆಯು ಉತ್ತುಂಗದಲ್ಲಿದ್ದರೂ ಸೋಂಕಿನಿಂದ ಗಂಭೀರ ರೋಗಲಕ್ಷಣಗಳು ಇಲ್ಲವೆಂದು ತಿಳಿದ ಜನರು ಮನೆಯಲ್ಲಿ ಶುಭಕಾರ್ಯಗಳು, ಮದುವೆ, ನಾಮಕರಣ ಸಮಾರಂಭಗಳನ್ನು ಮಾಡುವುದು ಮತ್ತು ಇತರರ ಮನೆಗಳಿಗೆ ಭೇಟಿ ಕೊಡುವುದನ್ನು Read more…

ಸ್ಯಾಂಡಲ್ ವುಡ್ ಗೆ ಮತ್ತೊಂದು ಆಘಾತ; ಹಿರಿಯ ನಿರ್ದೇಶಕ ಕಟ್ಟೆ ರಾಮಚಂದ್ರ ವಿಧಿವಶ

ಬೆಂಗಳೂರು: ಸ್ಯಾಂಡಲ್ ವುಡ್ ಹಿರಿಯ ನಿರ್ದೇಶಕ ಕಟ್ಟೆ ರಾಮಚಂದ್ರ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಆಪ್ತ ರಾಗಿದ್ದ ಕಟ್ಟೆ ರಾಮಚಂದ್ರ Read more…

ʼಬಿಗ್ ಬಾಸ್ʼ ನಿಂದ ಹೊರ ಬೀಳುತ್ತಲೇ ರಾಖಿ ಸಾವಂತ್‌ ಹೊಸ ಕ್ಯಾತೆ; ಪ್ರತಿ ಬಾರಿಯೂ ನನ್ನನ್ನು ಬಳಸಿಕೊಂಡು ಬಳಿಕ ಕೈ ಬಿಡುತ್ತಾರೆ ಎಂದು ಅಳಲು

ಸ್ವಯಂಘೋಷಿತ ’ಭಾರತದ ಮನರಂಜನಾ ರಾಣಿ’ ರಾಖಿ ಸಾವಂತ್, ಜನಪ್ರಿಯ ದೂರದರ್ಶನ ರಿಯಾಲಿಟಿ ಶೋ “ಬಿಗ್ ಬಾಸ್ 15” ನಲ್ಲಿ ಪ್ರೇಕ್ಷಕರನ್ನು ರಂಜಿಸಲು ಮತ್ತೊಮ್ಮೆ ವಿಫಲರಾದರು. ಎಂದಿನಂತೆ, ಪ್ರದರ್ಶನದ ಟಿಆರ್‌ಪಿ Read more…

ಮಿನ್ನಲ್ ಮುರಳಿ ಧಿರಿಸು ತೊಟ್ಟು ಪೋಸ್ಟ್ ವೆಡ್ಡಿಂಗ್ ಶೂಟ್ ಗೆ ಪೋಸ್ ಕೊಟ್ಟ ಕೇರಳದ ವರ..!

ಟೋವಿನೋ ಥಾಮಸ್ ಅವರ ಚಿತ್ರ ಮಿನ್ನಲ್ ಮುರಳಿಯಿಂದ ಪ್ರೇರಿತನಾದ ವರನೊಬ್ಬ ತನ್ನ ಮದುವೆಗೆ ಸೂಪರ್ ಹೀರೋ ಅವತಾರದಲ್ಲಿ ಕಂಗೊಳಿಸಿ ವೈರಲ್ ಆಗಿದ್ದಾರೆ. ವರ ಅಮಲ್ ರವೀಂದ್ರನ್ ಮದುವೆಯ ಬಳಿಕ Read more…

ಅಜ್ಜಿಯೊಂದಿಗೆ ಶ್ರೀವಲ್ಲಿ ಹಾಡಿಗೆ ಹೆಜ್ಜೆ ಹಾಕಿದ ಹಾರ್ದಿಕ್ ಪಾಂಡ್ಯಾ; ಇಬ್ಬರ ಜೋಡಿಗೆ ಫಿದಾ ಆದ ನೆಟ್ಟಿಗರು…!

ಅಲ್ಲುಅರ್ಜುನ್ ಹಾಗೂ ರಶ್ಮಿಕಾಮಂದಣ್ಣ ಅಭಿನಯದ ಪುಷ್ಪಾ ಚಿತ್ರ ಬಿಗ್ ಸ್ಕ್ರೀನ್ ನಲ್ಲಿ‌ ಮಾತ್ರವಲ್ಲ‌ ಸಾಮಾಜಿಕ ಮಾಧ್ಯಮಗಳಲ್ಲು ಸಿಕ್ಕಾಪಟ್ಟೆ ಟ್ರೆಂಡ್‌ ಆಗ್ತಿದೆ. ಪುಷ್ಪಾ ಚಿತ್ರದ ಹಾಡುಗಳಂತು ಅಕ್ಷರಶಃ ಎಲ್ಲಾ ಪ್ಲಾಟ್ Read more…

ಟಾಂಜ಼ಾನಿಯಾದಲ್ಲೂ ಮೊಳಗಿದ ʼಕಚಾ ಬದಾಮ್ʼ

ಕೆಲವು ದಿನಗಳ ಹಿಂದೆ, ಪಶ್ಚಿಮ ಬಂಗಾಳದ ಕಡಲೆಕಾಯಿ ಮಾರಾಟಗಾರರೊಬ್ಬರು ಕಡಲೆಕಾಯಿ ಮಾರಾಟ ಮಾಡಲು ಸೂಪರ್ ಆಗಿರುವ ಕ್ಯಾಚಿ ಜಿಂಗಲ್ ಹಾಡೊಂದನ್ನು ಸಂಯೋಜಿಸಿ ಸಾಮಾಜಿಕ ಮಾಧ್ಯಮದಲ್ಲಿ ಭಯಂಕರ ವೈರಲ್ ಆಗಿದ್ದರು. Read more…

ಇಲ್ಲಿದೆ ರಶ್ಮಿಕಾ ಮಂದಣ್ಣ ಸೇರಿದಂತೆ ದಕ್ಷಿಣ ಭಾರತದ ಟಾಪ್‌ ನಟಿಯರ ಶೈಕ್ಷಣಿಕ ವಿವರ

ಸಮಂತಾ ರುತ್ ಪ್ರಭು ಟಾಲಿವುಡ್ ಬ್ಲಾಕ್‌ ಬಸ್ಟರ್ ಹಿಟ್ ಚಿತ್ರ ‘ಪುಷ್ಪ: ದಿ ರೈಸ್ – ಭಾಗ 1’ ನಲ್ಲಿ ಐಟಂ ಸಾಂಗ್‌ ಮೂಲಕ ಇತ್ತೀಚೆಗೆ ಭಾರೀ ಸುದ್ದಿ Read more…

ರೇಂಜ್ ರೋವರ್ ನಿಂದ BMW, ತೆಲುಗು ಸೂಪರ್ ಸ್ಟಾರ್ ರವಿತೇಜಾ ಅವ್ರ ದುಬಾರಿ ಕಾರ್ ಕಲೆಕ್ಷನ್….!

ರವಿತೇಜಾ ತೆಲುಗು ಇಂಡಸ್ಟ್ರಿಯ ಸೂಪರ್ ಸ್ಟಾರ್. ಜನವರಿ 26ರಂದು 54ನೇ ವಸಂತಕ್ಕೆ ಕಾಲಿಟ್ಟಿರುವ ಇವರು ತಮ್ಮ ವಿಭಿನ್ನ ಮ್ಯಾನರಿಸಂನಿಂದ ತಮ್ಮದೆ ಅಭಿಮಾನಿ ಬಳಗ ಹೊಂದಿದ್ದಾರೆ. ಕಾರ್ ಗಳ ಬಗ್ಗೆ Read more…

ಧನುಷ್-ಐಶ್ವರ್ಯಾ ಜೋಡಿಯನ್ನು ಒಂದು ಮಾಡಲು ಪಣತೊಟ್ಟ ಸೂಪರ್ ಸ್ಟಾರ್ ರಜನಿಕಾಂತ್…..?

ಪರದೆಯ ಮೇಲೆ ಎಂತಾ ಸಮಸ್ಯೆ ಬಂದರು, ಯಾವುದೇ ಗುರಿಯನ್ನ ಸುಲಭವಾಗಿ ಸಾಧಿಸುವ ಸೂಪರ್ ಸ್ಟಾರ್ ರಜನಿಕಾಂತ್ ನಿಜ ಜೀವನದಲ್ಲು ಇಂತದ್ದೇ ಮಿಷನ್‌ಗೆ ಮುಂದಾಗಿದ್ದಾರೆ‌. ಧನುಷ್ ಅವ್ರೊಂದಿಗಿನ ದೀರ್ಘಕಾಲದ ದಾಂಪತ್ಯಕ್ಕೆ Read more…

ಪದ್ಮಶ್ರೀ ಪ್ರಶಸ್ತಿ ಹಿಂದಿರುಗಿಸಿದ ಹಿರಿಯ ಕಲಾವಿದೆ; ಕಿರಿಯರನ್ನು ಪ್ರೋತ್ಸಾಹಿಸುವಂತೆ ಸಲಹೆ

ನವದೆಹಲಿ : ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದ ಹಿರಿಯ ಗಾಯಕಿ ಸಂಧ್ಯಾ ಮುಖರ್ಜಿ ಅವರು ಪ್ರಶಸ್ತಿಯನ್ನು ಹಿಂದಿರುಗಿಸಿದ್ದು, ಕಿರಿಯ ಕಲಾವಿದರಿಗೆ ಪ್ರೋತ್ಸಾಹಿಸುವಂತೆ ಸಲಹೆ ನೀಡಿದ್ದಾರೆ. ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆ ಪಶ್ಚಿಮ ಬಂಗಾಳ Read more…

ಎರಡು ದಶಕಗಳ ನಂತರ ಒಟ್ಟಿಗೆ ನಟಿಸಲಿದ್ದಾರೆ ಹೃತಿಕ್ ಹಾಗೂ ಕರೀನಾ……!

ಹೃತಿಕ್ ರೋಷನ್ ಮತ್ತು ಕರೀನಾ ಕಪೂರ್ ಖಾನ್ ಜೋಡಿಗೆ ದೊಡ್ಡ ಫ್ಯಾನ್ ಫಾಲೋಯಿಂಗ್ ಇದೆ‌.‌ ಕಭಿ ಖುಷಿ ಕಭಿ ಗಮ್, ಮೇ ಪ್ರೇಮ್ ಕಿ ದಿವಾನಿ ಹೂಂ ಚಿತ್ರದಲ್ಲಿ Read more…

ಹೆತ್ತವರ ಋಣ ತೀರಿಸಲು ಸಾಧ್ಯವೇ ಎಂದು, ಭಾವನಾತ್ಮಕವಾಗಿ ಹಾಡಿದ ಶಾಲಾ ವಿದ್ಯಾರ್ಥಿನಿ

ಹೆತ್ತವರು ತಮ್ಮ ಮಕ್ಕಳ ಬದುಕನ್ನು ಹಸನುಗೊಳಿಸಲು ತಮ್ಮ ಬದುಕನ್ನೆ ಸವೆಸುತ್ತಾರೆ. ತಂದೆ ತಾಯಿ ತ್ಯಾಗದ ಪ್ರತಿರೂಪ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ನಮ್ಮನ್ನು ಭೂಮಿಗೆ ತಂದ ಅವರು, ನಮ್ಮನ್ನು ಬೆಳೆಸಲು, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...