alex Certify Entertainment | Kannada Dunia | Kannada News | Karnataka News | India News - Part 176
ಕನ್ನಡ ದುನಿಯಾ
    Dailyhunt JioNews

Kannada Duniya

ಸರಸ್ವತಿಯ ಆಶೀರ್ವಾದ ಪಡೆಯುತ್ತಿರುವ ಲತಾ ಮಂಗೇಶ್ಕರ್‌ ರ ಹಳೆ ಫೋಟೋ ವೈರಲ್

ಭಾನುವಾರ ನಿಧನರಾದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ನಿಧನಕ್ಕೆ ದೇಶಾದ್ಯಂತ ಸಂತಾಪ ವ್ಯಕ್ತವಾಗಿದ್ದು, ಹಾಡುಗಾರ್ತಿಯ ಸಾಮಾನ್ಯ ಅಭಿಮಾನಿಗಳಿಂದ ಹಿಡಿದು ದೇಶವಿದೇಶಗಳ ಸಂಗೀತ ಲೋಕದ ದಿಗ್ಗಜರಿಂದ ರಾಜಕೀಯ ನಾಯಕರವರೆಗೂ ಶೋಕದ Read more…

ಲತಾ ಮಂಗೇಶ್ಕರ್ ಅವರ ಐಕಾನಿಕ್ ಹಾಡುಗಳನ್ನು ನೆನಪಿಸಿಕೊಳ್ಳುತ್ತಾ ಕಣ್ಣೀರಿಟ್ಟ ಅಭಿಮಾನಿಗಳು

ಲತಾ ಮಂಗೇಶ್ಕರ್ ಅವರು ಫೆಬ್ರವರಿ 6 ರಂದು ಕೊನೆಯುಸಿರೆಳೆದಿದ್ದು, ಅವರಿಗೆ 92 ವರ್ಷ ವಯಸ್ಸಾಗಿತ್ತು. ಈ ದಿಗ್ಗಜ ಗಾಯಕಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹೃತ್ಪೂರ್ವಕ ಶ್ರದ್ಧಾಂಜಲಿಗಳ ಮಹಾಪೂರವೇ ಹರಿದುಬರುತ್ತಿದೆ. ಹಲವಾರು Read more…

ತಮಿಳು ಹಾಡು ಹಾಡಿದ್ದ ಲತಾ ಮಂಗೇಶ್ಕರ್ ಬಗ್ಗೆ ಇಳಯರಾಜ ನೆನಪು

ದಂತಕಥೆ, ಪ್ರಸಿದ್ಧ ಗಾಯಕಿ ಲತಾ ಮಂಗೇಶ್ಕರ್ ಅವರ ಯುಗಾಂತ್ಯವಾಗಿದ್ದು, ಅಭಿಮಾನಿಗಳು ಅಶ್ರುತರ್ಪಣ ಹರಿಸಿದ್ದಾರೆ. ಕಳೆದ ಎಂಟು ದಶಕಗಳಿಂದ ಗಾಯನದ ಸಾಮ್ರಾಜ್ಯವನ್ನು ಆಳಿದ ಗಾಯಕಿ ಇನ್ನಿಲ್ಲ ಎಂಬ ಕೊರಗು ಅಭಿಮಾನಿಗಳದ್ದಾಗಿದೆ. Read more…

ಹಿರಿಯ ನಟ ಅಶ್ವತ್ಥನಾರಾಯಣ ನಿಧನ, ಶಿವಣ್ಣ ಸಂತಾಪ

ಬೆಂಗಳೂರು: ಹಿರಿಯ ನಟ ಅಶ್ವತ್ಥನಾರಾಯಣ(82) ಭಾನುವಾರ ನಿಧನರಾಗಿದ್ದಾರೆ. 350 ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದ ಅಶ್ವತ್ಥನಾರಾಯಣ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಪತ್ನಿ, ಮೂವರು Read more…

BIG BREAKING: ಪಂಚಭೂತಗಳಲ್ಲಿ ಲೀನರಾದ ಗಾನ ಕೋಗಿಲೆ ಲತಾ ಮಂಗೇಶ್ಕರ್

ಮುಂಬೈ: ಅನಾರೋಗ್ಯದಿಂದ ನಿಧನರಾದ ಖ್ಯಾತ ಗಾಯಕಿ, ಭಾರತರತ್ನ ಲತಾ ಮಂಗೇಶ್ಕರ್ ಅಂತ್ಯಕ್ರಿಯೆ ಮುಂಬೈನ ಶಿವಾಜಿ ಪಾರ್ಕ್ ನಲ್ಲಿ ನೆರವೇರಿದೆ. ಪ್ರಧಾನಿ ಮೋದಿ ಮುಖ್ಯಮಂತ್ರಿ, ಉದ್ಧವ್ ಠಾಕ್ರೆ, ಸಚಿನ್ ತೆಂಡೂಲ್ಕರ್, Read more…

ಅಚ್ಚರಿಗೊಳಿಸುತ್ತೆ ಈ ಸಂಗತಿ: ‘ಏ ಮೇರೆ ವತನ್ ಕೆ ಲೋಗೋನ್’ ಕವಿ ಪ್ರದೀಪ್ ಹುಟ್ಟಿದ ದಿನವೇ ಲತಾ ಮಂಗೇಶ್ಕರ್ ವಿಧಿವಶ

ಕೋವಿಡ್ -19 ಮತ್ತು ವಯಸ್ಸಿಗೆ ಸಂಬಂಧಿಸಿದ ಆರೋಗ್ಯ ತೊಂದರೆಗಳಿಂದಾಗಿ ಆಸ್ಪತ್ರೆಯಲ್ಲಿ ಒಂದು ತಿಂಗಳ ಕಾಲ ಹೋರಾಟ ನಡೆಸಿದ ಲತಾ ಮಂಗೇಶ್ಕರ್ ಫೆಬ್ರವರಿ 6 ರಂದು ನಿಧನರಾದರು. ಕವಿ ಪ್ರದೀಪ್ Read more…

36 ಭಾಷೆ, 30 ಸಾವಿರಕ್ಕೂ ಹೆಚ್ಚು ಗೀತೆಗಳು; ಭಾರತದ ʼಗಾನ ಕೋಗಿಲೆʼ ಕಂಠದಲ್ಲೂ ಮೂಡಿ ಬಂದ ಕನ್ನಡದ ಹಾಡುಗಳು

ಭಾರತ ರತ್ನ, ಭಾರತದ ನೈಟಿಂಗೇಲ್ ಎಂದೇ ಖ್ಯಾತಿ ಪಡೆದಿದ್ದ ಗಾಯಕಿ ಲತಾ ಮಂಗೇಶ್ಕರ್ ಅಗಲಿಕೆಗೆ ಭಾರತೀಯ ಚಿತ್ರರಂಗವೇ ಕಂಬನಿ ಮಿಡಿದಿದೆ. ಚಲನಚಿತ್ರ ಕ್ಷೇತ್ರಕ್ಕೆ ಅಪಾರ ಕೊಡುಗೆಗಳನ್ನು ನೀಡಿದ್ದ ಲತಾ Read more…

ಹಾಡಿನ ಮೂಲಕವೇ ಗಾನ ಕೋಗಿಲೆಗೆ ಸಂತಾಪ ಸೂಚಿಸಿದ ನಟ ಶಿವರಾಜ್ ಕುಮಾರ್

ಬೆಂಗಳೂರು: ಭಾರತ ರತ್ನ, ಗಾನ ಕೋಗಿಲೆ ಲತಾ ಮಂಗೇಶ್ಕರ್ ನಿಧನ ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಚಿತ್ರರಂಗದ ಗಣ್ಯಾತಿಗಣ್ಯರು, ರಾಜಕೀಯ ನಾಯಕರು, ಕೋಟ್ಯಂತರ ಅಭಿಮಾನಿಗಳು ಲತಾ ಮಂಗೇಶ್ಕರ್ ಅವರ Read more…

BIG NEWS: ಇಂದು ಸಂಜೆ ಶಿವಾಜಿ ಪಾರ್ಕ್ ನಲ್ಲಿ ಲತಾ ಮಂಗೇಶ್ಕರ್ ಅಂತ್ಯಕ್ರಿಯೆ

ಮುಂಬೈ: ಭಾರತ ರತ್ನ, ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ಅಂತ್ಯಕ್ರಿಯೆ ಮುಂಬೈನ ಶಿವಾಜಿ ಪಾರ್ಕ್ ನಲ್ಲಿ ಇಂದು ಸಂಜೆ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ. ಇತ್ತೀಚೆಗೆ ಕೋವಿಡ್ Read more…

ಹಾಡು ನಿಲ್ಲಿಸಿದ ಗಾನ ಕೋಗಿಲೆ; ಜೀವನ – ಸಾಧನೆ

ಭಾರತದ ಗಾನ ಕೋಗಿಲೆ ಎಂದೇ ಖ್ಯಾತರಾಗಿದ್ದ ಗಾಯಕಿ ಲತಾ ಮಂಗೇಶ್ಕರ್ ವಿಧಿವಶರಾಗಿದ್ದಾರೆ. 92ನೇ ವಯಸ್ಸಿನಲ್ಲಿ ಗಾನ ಕೋಗಿಲೆ ಇಂದು ತಮ್ಮ ಹಾಡು ನಿಲ್ಲಿಸಿದ್ದು, ಇಡೀ ದೇಶವೇ ಕಂಬನಿ ಮಿಡಿದಿದೆ. Read more…

BIG NEWS: ಹಾಡು ನಿಲ್ಲಿಸಿದ ಭಾರತದ ಗಾನ ಕೋಗಿಲೆ; ಸಂಗೀತ ಇರುವವರೆಗೂ ಅವರ ಹೆಸರು ಚಿರಸ್ಥಾಯಿ; ಲತಾ ಮಂಗೇಶ್ಕರ್ ನಿಧನಕ್ಕೆ ಸಿಎಂ ಸಂತಾಪ

ಬೆಂಗಳೂರು: ಸಾರಸ್ವತ ಲೋಕದ ತಾರೆ ಸದಾ ಮಿನುಗುತ್ತಿರಲಿ. ಭಾರತ ರತ್ನ, ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರ ಅಗಲಿಕೆ ಇಡೀ ದೇಶಕ್ಕೆ ದುಃಖ ತಂದಿದೆ ಎಂದು ಸಿಎಂ ಬಸವರಾಜ್ Read more…

ಗಾನ ಕೋಗಿಲೆ ಲತಾ ಮಂಗೇಶ್ಕರ್ ನಿಧನಕ್ಕೆ ಸಿಎಂ ಸಂತಾಪ

ಬೆಂಗಳೂರು: ಭಾರತೀಯ ಚಿತ್ರರಂಗದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ. ತಮ್ಮ ಗಾಯನದ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದ ಜನಪ್ರಿಯ Read more…

BIG BREAKING: ಖ್ಯಾತ ಗಾಯಕಿ, ಭಾರತ ರತ್ನ ಲತಾ ಮಂಗೇಶ್ಕರ್ ವಿಧಿವಶ

ಮುಂಬೈ: ಖ್ಯಾತ ಗಾಯಕಿ, ಭಾರತ ರತ್ನ ಲತಾ ಮಂಗೇಶ್ಕರ್(92) ನಿಧನರಾಗಿದ್ದಾರೆ. ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಜನವರಿ 8 ರಿಂದ Read more…

BIG BREAKING: ಖ್ಯಾತ ಗಾಯಕಿ, ಭಾರತ ರತ್ನ ಲತಾ ಮಂಗೇಶ್ಕರ್ ಮತ್ತಷ್ಟು ಗಂಭೀರ; ಆಸ್ಪತ್ರೆಗೆ ಗಣ್ಯರು, ಕಲಾವಿದರು ದೌಡು

ಮುಂಬೈ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಗಾಯಕಿ, ಭಾರತ ರತ್ನ ಲತಾ ಮಂಗೇಶ್ಕರ್ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಜನವರಿ 8 ರಿಂದ Read more…

ಗೋಪ್ರೋ ಕದ್ದ ಗಿಳಿ; ಕ್ಯಾಮೆರಾದಲ್ಲಿ ಸೆರೆಯಾಯ್ತು ಗ್ರೇಟ್ ಎಸ್ಕೇಪ್‌..!

ಕಾಂಪ್ಯಾಕ್ಟ್ ಕ್ಯಾಮೆರಾಗಳಾದ ಗೋಪ್ರೋ ಕ್ಯಾಮೆರಾಗಳನ್ನ ಪ್ರಯಾಣ ಮತ್ತು ಸಾಹಸ ವಿಡಿಯೋಗಳನ್ನು ಚಿತ್ರಿಸಲು ಡಿಸೈನ್ ಮಾಡಲಾಗಿದೆ. ಈ ವಿಶೇಷ ಕ್ಯಾಮರಾದ ಸಹಾಯದಿಂದ, ಬಳಕೆದಾರರು ಸ್ಕೂಬಾ-ಡೈವಿಂಗ್, ಸ್ಕೈ-ಡೈವಿಂಗ್, ಬಂಗೀ ಜಂಪಿಂಗ್, ಸೇರಿದಂತೆ Read more…

ಆಟೋರಿಕ್ಷಾ ಹತ್ತಿ ಹೊರಟ ‘ಬಿಗ್ ಬಾಸ್’ ಸ್ಪರ್ಧಿ..!

ಬಿಗ್ ಬಾಸ್ ಹಿಂದಿ ವರ್ಷನ್ ನ 15 ನೇ ಸೀಸನ್ ಕೊನೆಗೊಂಡಿರಬಹುದು ಆದರೆ ಕಾರ್ಯಕ್ರಮದ ಸ್ಪರ್ಧಿಗಳು ಇನ್ನೂ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗೆ, ಶಮಿತಾ ಶೆಟ್ಟಿ ಅವರ Read more…

ತಾಯಿಗೆ ಕರೆ ಮಾಡಲೂ ಸಮಂತಾ ಬಳಿ ಹಣವಿಲ್ಲದಿದ್ದಾಗ ನೆರವಾಗಿದ್ದರು ನಾಗಚೈತನ್ಯ…!

ಟಾಲಿವುಡ್ ನ ಸ್ಟಾರ್ ಕಪಲ್ ಗಳಲ್ಲಿ ಒಬ್ಬರಾಗಿದ್ದ ಸಮಂತಾ ಹಾಗೂ ನಾಗಚೈತನ್ಯ ಜೋಡಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಕ್ಯೂಟ್ ಜೋಡಿ ಎಂದೇ ಖ್ಯಾತಿ ಪಡೆದಿತ್ತು. ಪರಸ್ಪರ ಹತ್ತು ವರ್ಷಗಳ Read more…

ಫೆ.11ರಂದು ಪುನೀತ್ ರಾಜ್ ಕುಮಾರ್ ನಟನೆಯ ‘ಜೇಮ್ಸ್’ ಟೀಸರ್ ರಿಲೀಸ್

ಸ್ಯಾಂಡಲ್ ವುಡ್ ನಲ್ಲಿ ಈಗಾಗಲೇ ಸಾಕಷ್ಟು ಸಿನಿಮಾಗಳ ಟೀಸರ್ ಹಾಡನ್ನು ಹಾಡುಗಳು ಬಿಡುಗಡೆಯಾಗಿ ಸಖತ್ ಸೌಂಡ್ ಮಾಡುತ್ತಿವೆ. ಇದೀಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯಿಸಿದ್ದ ‘ಜೇಮ್ಸ್’ Read more…

ಪುಷ್ಪಾ ಸಿನಿಮಾದಲ್ಲಿನ ಅಲ್ಲು ಅರ್ಜುನ್ ಸ್ಟೆಪ್ಸ್ ಹಾಕಿದ ಕಿಲಿಪೌಲ್: ವಿಡಿಯೋ ವೈರಲ್

ನೀವು ಇನ್ಸ್ಟಾಗ್ರಾಂನಲ್ಲಿ ಸಕ್ರಿಯರಾಗಿದ್ದರೆ, ತಾಂಜೇನಿಯಾದ ಕಂಟೆಂಟ್ ಕ್ರಿಯೇಟರ್ ಕಿಲಿ ಪೌಲ್ ಅವರ ಹಲವಾರು ವಿಡಿಯೋಗಳನ್ನು ನೀವು ನೋಡಿರಬಹುದು. ಅವರು ಜನಪ್ರಿಯ ಬಾಲಿವುಡ್ ಹಾಡುಗಳಿಗೆ ಲಿಪ್ ಸಿಂಕ್ ಮಾಡುವ ಮೂಲಕ Read more…

ನಟಿ ನೋರಾ ಫತೇಹಿ ತನ್ನ ಇನ್‌ಸ್ಟಾಗ್ರಾಮ್ ಖಾತೆಯನ್ನು ಡಿಲೀಟ್ ಮಾಡಿದ್ದಾರಾ….? ಗೊಂದಲಕ್ಕೊಳಗಾದ ಅಭಿಮಾನಿಗಳು..!

ಬಾಲಿವುಡ್ ನಟಿ ನೋರಾ ಫತೇಹಿ ತನ್ನ ಇನ್‌ಸ್ಟಾಗ್ರಾಮ್ ಖಾತೆಯನ್ನು ಡಿಲೀಟ್ ಮಾಡಿದ್ದಾರಾ ? ಎಂದು ಅವರ ಅಭಿಮಾನಿಗಳು ಗೊಂದಲಕ್ಕೊಳಗಾಗಿದ್ದಾರೆ. ನಟಿಯ ಇನ್‌ಸ್ಟಾಗ್ರಾಮ್ ಖಾತೆಯನ್ನು ಪ್ರವೇಶಿಸಲು ಸಾಧ್ಯವಾಗದ ಕಾರಣ ಫ್ಯಾನ್ಸ್ Read more…

ನಟಿ ಚಿತ್ರವನ್ನ ಅಶ್ಲೀಲವಾಗಿ ಎಡಿಟ್ ಮಾಡಿದ ಕಿಡಿಗೇಡಿಗಳು….!

ದಕ್ಷಿಣ ಭಾರತದಲ್ಲಿ ಮಾಳವಿಕಾ ಮೋಹನನ್​ ಅವರಿಗೆ ದೊಡ್ಡ ಮಟ್ಟದ ಬೇಡಿಕೆ ಇದೆ. ಮಾಸ್ಟರ್​ ಸಿನಿಮಾದಲ್ಲಿ ದಳಪತಿ ವಿಜಯ್​ ಜೊತೆ ತೆರೆ ಹಂಚಿಕೊಳ್ಳುವ ಮೂಲಕ ಅವರ ಖ್ಯಾತಿ ಹೆಚ್ಚಿದೆ. 2016ರಲ್ಲಿ Read more…

ಕೋಟ್ಯಾಂತರ ರೂ. ಆಸ್ತಿಯ ಒಡತಿ ಶಿಲ್ಪಾ ಶೆಟ್ಟಿ…! ಪತ್ನಿ ಹೆಸರಿಗೆ 38.5 ಕೋಟಿ ಮೌಲ್ಯದ ಪ್ಲಾಟ್ ಗಳನ್ನ ವರ್ಗಾವಣೆ ಮಾಡಿದ ರಾಜ್ ಕುಂದ್ರಾ

ಅಶ್ಲೀಲ ಚಿತ್ರಗಳ ನಿರ್ಮಾಣ ಪ್ರಕರಣದಲ್ಲಿ ಸೆರೆವಾಸ ಅನುಭವಿಸಿದ್ದ ಉದ್ಯಮಿ ರಾಜ್ ಕುಂದ್ರಾ ಈಗ ಮತ್ತೊಂದು ವಿಷಯದಲ್ಲಿ ಸುದ್ಧಿ ಆಗಿದ್ದಾರೆ. ತಮ್ಮ ಪತ್ನಿ ಹಾಗೂ ನಟಿ ಶಿಲ್ಪಾ ಶೆಟ್ಟಿ ಹೆಸರಿಗೆ Read more…

ಸಿನಿಮಾ ಟ್ರೇಲರ್‌ ಬಿಡುಗಡೆ ವೇಳೆ ನಟಿಗೆ ತನ್ನ ಐಷಾರಾಮಿ ಕಾರು ತೋರಿಸಿದ ಅಜಯ್‌ ದೇವಗನ್‌

ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ ’’ಗಂಗೂಬಾಯಿ ಕಾಠಿಯಾವಾಡಿ’’ ಸಿನಿಮಾ ಶೀಘ್ರದಲ್ಲೇ ತೆರೆಕಾಣಲಿದೆ. ಬಾಲಿವುಡ್‌ನಿಂದ ಸದ್ಯ ಹೊರಬರುತ್ತಿರುವ ಬಹುನಿರೀಕ್ಷೆಯ ಚಿತ್ರವಿದು. ದೊಡ್ಡಮಟ್ಟದ ತಾರಾಗಣ ಇರುವ ಈ ಸಿನಿಮಾದ ಮುಖ್ಯ ಪಾತ್ರಧಾರಿ Read more…

ಬಾಲಿವುಡ್ ಯುವ ಜೋಡಿಯ ಪ್ರೇಮ್ ಕಹಾನಿ…! ಅಧಿಕೃತವಾಯ್ತಾ ಅನನ್ಯಾ-ಇಶಾನ್ ಲವ್ ಸ್ಟೋರಿ..?

ನಟಿ ಅನನ್ಯಾ ಪಾಂಡೆ ತನ್ನ ಇತ್ತೀಚಿನ ಫೋಟೋಶೂಟ್‌ನಿಂದ ಕೆಲ ಸ್ಟನ್ನಿಂಗ್ ಪಿಕ್ಚರ್ಸ್ ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಸದ್ದು ಮಾಡ್ತಿರೊ ಈ ಚಿತ್ರಗಳಿಗೆ ಬಂದಿರೊ ಕಾಮೆಂಟ್ಸ್ ಕೂಡ ಸಿಕ್ಕಾಪಟ್ಟೆ ಚರ್ಚೆಯಾಗ್ತಿದೆ. Read more…

ಪೂರ್ವಿಕರ ಮನೆಯನ್ನು ಬರೋಬ್ಬರಿ 23 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದ ‘ಬಿಗ್ ಬಿ’

ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಅಮಿತಾಬ್ ಬಚ್ಚನ್, ದೆಹಲಿಯಲ್ಲಿದ್ದ ತಮ್ಮ ಪೂರ್ವಿಕರ ಮನೆಯನ್ನು ಬರೋಬ್ಬರಿ 23 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದ್ದಾರೆ. ಈ ಮನೆಯ ಸಮೀಪದಲ್ಲೇ ಇದ್ದ ಕಂಪನಿಯೊಂದರ Read more…

ಜೀಪ್‌ ಬಾನೆಟ್‌ ಮೇಲೆ ಡಾನ್ಸ್‌ ಮಾಡಿಕೊಂಡು ಮಂಟಪಕ್ಕೆ ಬಂದ್ಲು ವಧು….!

ಮದುವೆ ಮೆರವಣಿಗೆ ವೇಳೆಯಲ್ಲಿ ನೂತನ ವಧು ಜೀಪಿನ ಬಾನೆಟ್​ ಮೇಲೆ ಏರಿ ನೃತ್ಯ ಮಾಡುತ್ತಿರುವ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದೆ. ಮಧ್ಯಪ್ರದೇಶದ ಭೋಪಾಲ್​ನ ವಿಡಿಯೋ ಇದಾಗಿದ್ದು ಈ Read more…

ಶ್ರೀವಲ್ಲಿ ಹಾಡಿಗೆ ಅಲ್ಲು ಅರ್ಜುನ್ ರಂತೆ ಹೆಜ್ಜೆ ಹಾಕಿದ ಪುಟ್ಟ ಬಾಲಕಿ..! ವಿಡಿಯೋಗೆ ಮನಸೋತ ನೆಟ್ಟಿಗರು

ಟಾಲಿವುಡ್ ನಟ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ʼಪುಷ್ಪ: ದಿ ರೈಸ್ʼ ಚಿತ್ರ ಭಾರತದಲ್ಲಿ ಭರ್ಜರಿ ಯಶಸ್ಸನ್ನು ಗಳಿಸಿದೆ. ಸಿನಿಮಾದಲ್ಲಿನ ಪ್ರಭಾವಶಾಲಿ ಸಂಭಾಷಣೆಗಳು, ಆಕರ್ಷಕ ಹಾಡುಗಳಿಂದ Read more…

ʼಕಚಾ ಬಾದಾಮ್ʼ ಸೃಷ್ಟಿಸಿದ ಸೆನ್ಸೇಷನ್ ಬಳಿಕ ಸಂಗೀತದತ್ತ ಒಲವು ತೋರಿದ ಕಡಲೆಕಾಯಿ ಮಾರಾಟಗಾರ..!

ಕೋಲ್ಕತ್ತಾ: ಆಗೊಮ್ಮೆ ಈಗೊಮ್ಮೆ, ಇನ್ಸ್ಟಾಗ್ರಾಂ ನ ರೀಲ್ಸ್ ವಿಭಾಗವು ಆಕರ್ಷಕ ಹಾಡುಗಳು, ನೃತ್ಯಗಳು, ಉತ್ಸಾಹಭರಿತ ರಿಮಿಕ್ಸ್ ಗಳಿಂದ ತುಂಬಿರುತ್ತದೆ. 2022 ರ ಆರಂಭದಲ್ಲಿ ಬಂದಿರೋ ವಿಭಿನ್ನ ರಿಮೀಕ್ಸ್ ದೇಶದೆಲ್ಲೆಡೆ Read more…

ರಾಖಿಯ ಬೋಲ್ಡ್‌ ಅವತಾರ ಕಂಡು ಶಾಕ್‌ ಆದ ಅಭಿಮಾನಿಗಳು

ರಾಖಿ ಸಾವಂತ್​​ ಒಂದಿಲ್ಲೊಂದು ಕಾರಣದಿಂದಾಗಿ ಸೋಶಿಯಲ್​ ಮೀಡಿಯಾದಲ್ಲಿ ಸುದ್ದಿಯಲ್ಲಿ ಇದ್ದೇ ಇರ್ತಾರೆ. ಈ ಬಾರಿ ಅವರು ತಮ್ಮ ಡೆನಿಮ್​ ಡ್ರೆಸ್​ನ ಮೂಲಕ ಸುದ್ದಿಯಾಗಿದ್ದಾರೆ. ರಾಖಿ ಸಾವಂತ್​ ಡೇನಿಮ್​ ಕ್ರಾಪ್​ Read more…

ಕನ್ನಡದ ಖ್ಯಾತ ಧಾರಾವಾಹಿ ನಿರ್ದೇಶಕನಿಗೆ ಲಕ್ಷಾಂತರ ರೂ. ವಂಚನೆ…!

ಮಧುಮಗಳು ಹಾಗೂ ಕಾವ್ಯಾಂಜಲಿ ಧಾರವಾಹಿಯ ಲೈನ್ ಪ್ರೊಡ್ಯೂಸಿಂಗ್ ಗೆ ಇನ್ವೆಸ್ಟ್ ಮಾಡಿಸಿಕೊಂಡು ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದಾರೆಂದು, ಕನ್ನಡದ ಕಿರುತೆರೆ ಲೋಕದ ಖ್ಯಾತ ನಿರ್ದೇಶಕರೊಬ್ಬರು ಆರೋಪಿಸಿದ್ದಾರೆ. ಅರಗಿಣಿ, ಅವನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...