alex Certify Entertainment | Kannada Dunia | Kannada News | Karnataka News | India News - Part 173
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಳೂರು ಗೋಪಾಲಕೃಷ್ಣ ಜನ್ಮದಿನದಂದು ರಾಜೇಶ್ ಕೃಷ್ಣನ್ – ಸಾಧುಕೋಕಿಲ ತಂಡದಿಂದ ಸಂಗೀತ ಸಂಜೆ

ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಜನ್ಮದಿನದ ಅಂಗವಾಗಿ ಫೆಬ್ರವರಿ 22ರಂದು ಸಾಗರದ ಗಣಪತಿ ಕೆರೆ ಪಕ್ಕದಲ್ಲಿನ ಮಾರಿಕಾಂಬ ದೇವಸ್ಥಾನಕ್ಕೆ ಸೇರಿದ ಕೊಪ್ಪಲಗದ್ದೆ ಆವರಣದಲ್ಲಿ ರಾಜೇಶ್ ಕೃಷ್ಣನ್, ಸಾಧುಕೋಕಿಲ Read more…

ಪಂಚತಾರಾ ಹೋಟೆಲ್‌ನಲ್ಲಿ ಕಚಾ ಬಾದಾಮ್ ಹಾಡಿದ ಗಾಯಕ ಭುವನ್

ಕಚಾ ಬಾದಮ್ ಹಾಡು ಎಲ್ಲಾ ಗಡಿಗಳನ್ನು ಮೀರಿ ಪ್ರಸಿದ್ಧಿ ಪಡೆದಿದೆ. ಭಾರತ ಮಾತ್ರವಲ್ಲ ಪ್ರಪಂಚದಾದ್ಯಂತ ಈ ಹಾಡು ಹೊಸ ಸೆನ್ಸೇಷನ್ ಹುಟ್ಟುಹಾಕಿದೆ. ಸದ್ಯ, ಈ ಹಾಡಿನ ಸಾಕಷ್ಟು ರೀಲ್ಸ್ Read more…

ಗಾನಕೋಗಿಲೆ ಲತಾ ಮಂಗೇಶ್ಕರ್​ಗೆ ವಿಶೇಷವಾಗಿ ಶ್ರದ್ಧಾಂಜಲಿ ಸಲ್ಲಿಸಿದ ಪಾಕ್ ಗಾಯಕ

ಭಾರತದ ಗಾನಕೋಗಿಲೆ ಲತಾ ಮಂಗೇಶ್ಕರ್​​ ಫೆಬ್ರವರಿ 6ರಂದು ತಮ್ಮ ಅಭಿಮಾನಿಗಳನ್ನು ತೊರೆದು ಬಾರದ ಲೋಕಕ್ಕೆ ತೆರಳಿದರು. ಲತಾ ಮಂಗೇಶ್ಕರ್​ರ ಸಾವಿನ ಸುದ್ದಿ ಹೊರ ಬೀಳುತ್ತಿದ್ದಂತೆಯೇ ಕೇವಲ ಭಾರತ ಮಾತ್ರವಲ್ಲದೇ Read more…

BREAKING NEWS: ಮಣ್ಣಲ್ಲಿ ಮಣ್ಣಾದ ಕಲಾತಪಸ್ವಿ ರಾಜೇಶ್

ಬೆಂಗಳೂರು: ಹಿರಿಯ ನಟ ಕಲಾ ತಪಸ್ವಿ ರಾಜೇಶ್ ಮಣ್ಣಲ್ಲಿ ಮಣ್ಣಾಗಿದ್ದಾರೆ. ಪೊಲೀಸ್ ಗೌರವದೊಂದಿಗೆ ನಟ ರಾಜೇಶ್ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಹಾಲುಮತ ಸಂಪ್ರದಾಯದಂತೆ ರಾಜೇಶ್ ಅಂತ್ಯಕ್ರಿಯೆ ನೆರವೇರಿದೆ. ಪುತ್ರರು ಅಂತಿಮ Read more…

ಮಾಜಿ ಪತಿಯ ಹಾಲಿ ಗೆಳತಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಸುಸಾನ್ನೆ

ಬಾಲಿವುಡ್ ನಟ ಹೃತಿಕ್ ರೋಷನ್‌ರ ಮಾಜಿ ಪತ್ನಿ ಸುಸಾನ್ನೆ ಈಗಲೂ ಸಹ ತಮ್ಮ ಮಾಜಿ ಪತಿಯೊಂದಿಗೆ ಸ್ನೇಹಶೀಲ ಸಂಬಂಧ ಕಾಪಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇಬ್ಬರ ನಡುವೆ ಯಾವ ಮಟ್ಟದ Read more…

ಅತಿದೊಡ್ಡ ʼಅಮಲುʼ ಯಾವುದು ಎಂದು ಕೇಳಿದ್ದಕ್ಕೆ ವರ ಹೇಳಿದ್ದೇನು ಗೊತ್ತಾ..?

ಇತ್ತೀಚೆಗೆ ದೇಸಿ ವಿವಾಹದ ವಿಡಿಯೋಗಳು ಅಂತರ್ಜಾಲದಲ್ಲಿ ಬಿರುಗಾಳಿಯೆಬ್ಬಿಸಿವೆ. ದಿನಂಪ್ರತಿ ಮದುವೆಯ ವೈರಲ್ ವಿಡಿಯೋಗಳು ಇಂಟರ್ನೆಟ್ ನಲ್ಲಿ ಸದ್ದು ಮಾಡುತ್ತಿವೆ. ಎಲ್ಲರಿಗೂ ತಿಳಿದಿರುವಂತೆ ಭಾರತೀಯ ವಿವಾಹ ಕಾರ್ಯಕ್ರಮ ಸಾಮಾನ್ಯವಾಗಿ ಹಲವಾರು Read more…

ಒಂದೇ ಒಂದು ಫೋಟೋಶೂಟ್‍ನಿಂದ ಬದಲಾದ ಕಾರ್ಮಿಕನ ಜೀವನ: ಛಾಯಾಗ್ರಾಹಕನ ಜೀವ ಉಳಿಸಿದ್ದ ಮಮ್ಮಿಕ್ಕ..!

ರಾತ್ರಿ, ಬೆಳಗಾಗೋದ್ರೊಳಗೆ ದಿನಗೂಲಿ ಕಾರ್ಮಿಕನಾಗಿದ್ದ ಕೇರಳದ ಮಮ್ಮಿಕ್ಕ ಮನೆ ಮಾತಾದ ಕಥೆ ನಿಮಗೆಲ್ಲರಿಗೂ ತಿಳಿದಿದೆ. ಕಡು ಬಡತನದಲ್ಲಿ ಜೀವನ ಸಾಗಿಸುತ್ತಿದ್ದ 60ರ ಹರೆಯದ ಈತನಿಗೆ ಒಮ್ಮೆಲೇ ಅದೃಷ್ಟ ಲಕ್ಷ್ಮೀ Read more…

ಎರಡು ಲಕ್ಷ ರೂ. ನ ಮ್ಯಾಕ್ಸಿಯಲ್ಲಿ ಕಂಗೊಳಿಸಿದ ದೀಪಿಕಾ

ತಮ್ಮ ಹೊಸ ಚಿತ್ರ ಗೆಹ್ರಿಯಾನ್‌ನ ಪ್ರಚಾರಕ್ಕೆ ಆಗಮಿಸಿದ್ದ ದೀಪಿಕಾ ಪಡುಕೋಣೆ ಸಮಾರಂಭಕ್ಕೆ ಆಕರ್ಷಕವಾದ ಕಪ್ಪು ಬಿಳುಪಿನ ಮ್ಯಾಕ್ಸಿ ಡ್ರೆಸ್‌‌ನಲ್ಲಿ ಆಗಮಿಸಿದ್ದರು. ಈ ಧಿರಿಸಿನ ಬೆಲೆ ಎರಡು ಲಕ್ಷ ರೂಪಾಯಿ Read more…

ಮದ್ಯಪಾನ ಮಾಡಿ ಪೊಲೀಸರೊಂದಿಗೆ ಕಿರಿಕ್, ನಟಿ ಅರೆಸ್ಟ್

ಮುಂಬೈ: ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ್ದಲ್ಲದೆ ಪೊಲೀಸರೊಂದಿಗೆ ಜಗಳವಾಡಿ ಹಲ್ಲೆ ಮಾಡಿದ ಆರೋಪದ ಮೇಲೆ ನಟಿ ಕಾವ್ಯಾ ಥಾಪರ್ ಅವರನ್ನು ಬಂಧಿಸಲಾಗಿದೆ. ಶುಕ್ರವಾರ ನಸುಕಿನ 1 ಗಂಟೆಗೆ Read more…

ಕಚಾ ಬಾದಮ್ ಹಾಡಿಗೆ ಕುಣಿದು ಕುಪ್ಪಳಿಸಿದ ಇಂಟರ್ನೆಟ್ ಸೆನ್ಸೇಷನ್ ತಾಂಜೇನಿಯಾದ ಅಣ್ಣ-ತಂಗಿ: ವಿಡಿಯೋ ವೈರಲ್

ಪಶ್ಚಿಮ ಬಂಗಾಳದ ಕಡಲೆಕಾಯಿ ಮಾರಾಟಗಾರ ಭುವನ್ ಬಡ್ಯಾಕರ್ ತಮ್ಮ ಕಡಲೆಕಾಯಿಯನ್ನು ಮಾರಾಟ ಮಾಡಲು ಸೂಪರ್ ಕ್ಯಾಚಿ ಹಾಡನ್ನು ರಚಿಸಿ ಹಾಡಿದ್ದು, ಖ್ಯಾತರಾಗಿದ್ದಾರೆ. ಇವರ ಕಚಾ ಬಾದಾಮ್ ಹಾಡು ಸಾಮಾಜಿಕ Read more…

ಶ್ರೀವಲ್ಲಿ ಹಾಡಿಗೆ ತಾಯಿ-ಮಗಳ ಬೊಂಬಾಟ್ ಡಾನ್ಸ್: ಮುದ್ದಾದ ವಿಡಿಯೋ ವೈರಲ್

ನಟ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ: ದಿ ರೈಸ್ ಭಾರತದಲ್ಲಿ ಭರ್ಜರಿ ಯಶಸ್ಸನ್ನು ಗಳಿಸಿದೆ. ಸಿನಿಮಾದ ರೋಚಕ ಸಂಭಾಷಣೆಗಳು ಮತ್ತು ಆಕರ್ಷಕ ಹಾಡುಗಳಿಂದ ಎಲ್ಲರನ್ನೂ Read more…

BREAKING NEWS: ಸ್ಯಾಂಡಲ್ ವುಡ್ ಹಿರಿಯ ನಟ ‘ಕಲಾತಪಸ್ವಿ’ ರಾಜೇಶ್ ವಿಧಿವಶ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ರಾಜೇಶ್(86) ನಿಧನರಾಗಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಉಸಿರಾಟದ ಸಮಸ್ಯೆಯಿಂದಾಗಿ ಅವರನ್ನು ಫೆಬ್ರವರಿ 9 ರಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, Read more…

ಕಚಾ ಬಾದಮ್ ಗಾಯಕ ಭುವನ್‍ಗೆ ಮ್ಯೂಸಿಕ್ ಕಂಪನಿಯಿಂದ ಸಿಗಲಿದೆ 3 ಲಕ್ಷ ರೂ.

ಕೋಲ್ಕತ್ತಾ: ವೈರಲ್ ಬಂಗಾಳಿ ಹಾಡು ಕಚಾ ಬಾದಮ್ ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿ ಸೃಷ್ಟಿಸಿರೋದು ನಿಮಗೆಲ್ಲಾ ತಿಳಿದೇ ಇದೆ. ಸೆಲೆಬ್ರೆಟಿಗಳು ಕೂಡ ಈ ಹಾಡನ್ನು ಬಹಳ ಇಷ್ಟಪಟ್ಟಿದ್ದಾರೆ. ಈ ಹಾಡನ್ನು Read more…

ಅಭಿಮಾನಿ ಜೊತೆ ರಣಬೀರ್​ ಕಪೂರ್​ ವರ್ತನೆ ಕಂಡು ಕೆಂಡಾಮಂಡಲಗೊಂಡ ನೆಟ್ಟಿಗರು..! ವಿಡಿಯೋ ವೈರಲ್

ಸಿನಿಮಾದಲ್ಲಿ ಕಾಣಿಸುವ ಹೀರೋಗಳನ್ನು ಆರಾಧಿಸೋಕೆ ಭಾರತೀಯರಿಗೆ ಹೆಚ್ಚಿಗೆ ಹೇಳಿಕೊಡಬೇಕಾಗಿಲ್ಲ. ಯಾವುದಾದರೊಂದು ನಾಯಕ ನಟ ಇಷ್ಟವಾದರು ಅಂದರೆ ಮುಗೀತು ಅಭಿಮಾನಿಗಳು ಅವರದ್ದೇ ಸ್ಟೈಲ್​ನ್ನು ಫಾಲೋ ಮಾಡಲು ಆರಂಭಿಸುತ್ತಾರೆ. ಅದೇ ರೀತಿ Read more…

BIG NEWS: ಚಿತ್ರ ಬಿಡುಗಡೆ ದಿನವೇ ಶಾಕ್; ನಟ ಧನ್ವೀರ್ ವಿರುದ್ಧ ದೂರು ದಾಖಲು

ಬೆಂಗಳೂರು: ಧನ್ವೀರ್ ಗೌಡ ಹಾಗೂ ಶ್ರೀಲೀಲಾ ಅಭಿನಯದ ಬೈ ಟೂ ಲವ್ ಚಿತ್ರ ಇಂದು ಬಿಡುಗಡೆಯಾಗಿದ್ದು, ಈ ಸಂಭ್ರಮದ ಸಂದರ್ಭದಲ್ಲಿರುವಾಗಲೇ ನಟನ ವಿರುದ್ಧ ದೂರು ದಾಖಲಾಗಿದೆ. ಅಭಿಮಾನಿ ಮೇಲೆ Read more…

ಕುಡಿದ ಅಮಲಿನಲ್ಲಿ ಕಾರು ಓಡಿಸಿ ಅಪಘಾತವೆಸಗಿದ್ದ ನಟಿ ‘ಅರೆಸ್ಟ್’

ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿರುವ ನಟಿ ಕಾವ್ಯಾ ಥಾಪರ್​​ರನ್ನು ಪೊಲೀಸರು ಬಂಧಿಸಿದ್ದಾರೆ. ಮದ್ಯದ ಅಮಲಿನಲ್ಲಿದ್ದ ಕಾವ್ಯಾ ತಮ್ಮ ಕಾರಿನಿಂದ ಓರ್ವ ವ್ಯಕ್ತಿಗೆ ಡಿಕ್ಕಿ ಹೊಡೆದಿದ್ದ ಮಾತ್ರವಲ್ಲದೇ ಆತನೊಂದಿಗೆ Read more…

‘ಹಾಲಾಮತಿ ಹಬಿಬೋ’ಗೆ ಹೆಜ್ಜೆ ಹಾಕಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಸಮಂತಾ…..!

ನಟಿ ಸಮಂತಾ ಪ್ರಭು ಒಬ್ಬ ಅದ್ಭುತ ನೃತ್ಯಗಾರ್ತಿ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಇದೇ ಮಾತಿಗೆ ಸಾಕ್ಷಿ ಎಂಬಂತೆ ಕೆಲವು ದಿನಗಳ ಹಿಂದಷ್ಟೇ ಪುಷ್ಪಾ ಸಿನಿಮಾದ ʼಊ ಅಂಟಾವಾʼ ಹಾಡಿಗೆ Read more…

ಮುಂದಿನ ʼಜೇಮ್ಸ್ ಬಾಂಡ್ʼ ಚಿತ್ರಕ್ಕೆ ಈ ಸ್ಥಳ ಪರಿಪೂರ್ಣ ಎಂದು ಆನಂದ್ ಮಹೀಂದ್ರಾ ಹೇಳಿದ್ದೇಕೆ ಗೊತ್ತಾ..?

ಜಮ್ಮು-ಕಾಶ್ಮೀರದಲ್ಲಿ ನಿರ್ಮಾಣವಾಗಿರುವ ಚೆನಾಬ್ ರೈಲ್ವೇ ಸೇತುವೆಯ ಫೋಟೋಗೆ ಮನಸೋಲದವರೇ ಇಲ್ಲ. ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಕೂಡ ಇದರಿಂದ ಹೊರತಾಗಿಲ್ಲ. ಚೆನಾಬ್ ಸೇತುವೆಯ ಫೋಟೋವನ್ನು ಮರುಟ್ವೀಟ್ ಮಾಡಿದ ಮಹೀಂದ್ರಾ, ಮುಂದಿನ Read more…

ಎಎಪಿಯ ಭಗವಂತ್ ಮಾನ್ ಪ್ರಚಾರದ ಹಾಡಿಗೆ ಪಂಜಾಬ್ ಸಿಎಂ ಚನ್ನಿ ಸಖತ್ ಸ್ಟೆಪ್ಸ್: ಎಡಿಟ್‌ ಮಾಡಿದ ವಿಡಿಯೋ ಹಂಚಿಕೊಂಡ ಆಪ್

ಫೆಬ್ರವರಿ 20 ರಂದು ನಡೆಯಲಿರುವ ಪಂಜಾಬ್ ಚುನಾವಣಾ ಕಣ ರಂಗೇರಿದೆ. ಅರವಿಂದ್ ಕೇಜ್ರಿವಾಲ್ ಅವರ ಎಎಪಿ ಕಣಕ್ಕಿಳಿಯಲು ಸಿದ್ಧವಾಗಿದೆ. ಎಎಪಿಯ ಪ್ರಚಾರ ಗೀತೆ ಇಕ್ ಮೌಕಾ ಕೇಜ್ರಿವಾಲ್ ತೇ Read more…

ಮುಂಬೈನಲ್ಲಿ ಐಷಾರಾಮಿ ಫ್ಲಾಟ್ ಖರೀದಿಸಿದ ನಟಿ ಕಾಜೋಲ್​​..! ಈ ಬಂಗಲೆಯ ಬೆಲೆ ಎಷ್ಟು ಗೊತ್ತಾ…?

ಬಾಲಿವುಡ್​ ನಟಿ ಕಾಜೋಲ್​​ ಮುಂಬೈನಲ್ಲಿರುವ ತನ್ನ ಆಸ್ತಿಯ ಲಿಸ್ಟ್​ಗೆ ಮತ್ತೊಂದು ಅದ್ಧೂರಿ ಫ್ಲಾಟ್​ಗಳನ್ನು ಸೇರ್ಪಡೆ ಮಾಡಿದ್ದಾರೆ. ಜುಹುದಲ್ಲಿರುವ ಶಿವಶಕ್ತಿ ಬಂಗಲೆಯ ಮಾಲೀಕೆಯಾಗಿರುವ ಕಾಜೋಲ್​ ಇದೀಗ ಇದೇ ಬಂಗಲೆಯ ಸಮೀಪದಲ್ಲಿಯೇ Read more…

BIG NEWS: ಬೆಂಗಳೂರು ರಸ್ತೆಗೆ ‘ಪವರ್ ಸ್ಟಾರ್’ ಪುನೀತ್ ರಾಜಕುಮಾರ್ ಹೆಸರು

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಮ್ಮನಗಲಿದ್ರು ಅವರ ನಗು, ಅವರ ಒಳ್ಳೆಯತನ ಅವರು ಕನ್ನಡ ಸಿನಿ‌ ಲೋಕಕ್ಕೆ ನೀಡಿರುವ ಕೊಡುಗೆ ಎಂದೆಂದಿಗೂ ಜೀವಂತ. ಪುನೀತ್ ಕಾಲವಾದ ಮೇಲೆ ಪ್ರತಿ Read more…

‘ಮದುವೆಯಾಗಲು ನಾನಿನ್ನೂ ಚಿಕ್ಕವಳು’ ಎಂದ ನಟಿ ರಶ್ಮಿಕಾ ಮಂದಣ್ಣ

ನಟ ಅಲ್ಲು ಅರ್ಜುನ್​ ಜೊತೆಯಲ್ಲಿ ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಪುಷ್ಪಾ ದಿ ರೈಸ್​ ಸಿನಿಮಾ ಬಾಕ್ಸಾಫೀಸಿನಲ್ಲಿ ಭರ್ಜರಿ ಕಲೆಕ್ಷನ್​ ಮಾಡಿದೆ. ಈ ಮೂಲಕ ನಟಿ ರಶ್ಮಿಕಾ Read more…

ಈ‌ಗ ಬಾಲಿವುಡ್‌ ಸ್ಟಾರ್‌ ಆಗಿದ್ದಾರೆ ಈ ಹಿನ್ನೆಲೆ ಡಾನ್ಸರ್ಸ್

  ನೃತ್ಯ ನಮ್ಮ ಬದುಕಿನ ಮಾರ್ಗಗಳಲ್ಲೊಂದು. ಬಾಲಿವುಡ್ ಗಂತೂ ಡಾನ್ಸ್ ಅಂದ್ರೆ ಜೀವವಿದ್ದಂತೆ. ಎಷ್ಟೋ ನಟ, ನಟಿಯರು ಡಾನ್ಸ್ ಮೂಲಕವೇ ಬಿ ಟೌನ್ ನಲ್ಲಿ ಗುರುತಿಸಿಕೊಂಡಿದ್ದಾರೆ. ಇನ್ನೊಂದಷ್ಟು ಮಂದಿ Read more…

ಫೆಬ್ರವರಿ ತಿಂಗಳಿಗೆ ಕರುಣೆಯೇ ಇಲ್ಲ ಎಂದು ದುಃಖ ವ್ಯಕ್ತಪಡಿಸಿದ ಸಂಗೀತ ಪ್ರೇಮಿಗಳು

ಸಂಗೀತ ಪ್ರೇಮಿಗಳಿಗೆ ಫೆಬ್ರವರಿ ತಿಂಗಳು ನಿಜಕ್ಕೂ ಕ್ರೂರವಾಗಿದೆ. ಈ ತಿಂಗಳಿಗೆ ಕರುಣೆಯಿಲ್ಲ ಎಂದು ಟ್ವಿಟ್ಟರ್ ನಲ್ಲಿ ಸಂಗೀತ ಪ್ರೇಮಿಗಳು ದುಃಖ ವ್ಯಕ್ತಪಡಿಸಿದ್ದಾರೆ. ಲತಾ ಮಂಗೇಶ್ಕರ್, ಬಪ್ಪಿ ಲಹರಿ ಹಾಗೂ Read more…

ಮೆಗಾಸ್ಟಾರ್ ಚಿರಂಜೀವಿ ಚಿತ್ರಗಳಿಗೂ ಸಂಗೀತ ನೀಡಿದ್ದರು ಬಪ್ಪಿ ಲಹರಿ…!

ಖ್ಯಾತ ಸಂಗೀತ ನಿರ್ದೇಶಕ ಬಪ್ಪಿ ಲಹರಿ ವಿಧಿವಶರಾಗಿದ್ದಾರೆ. ಇವರ ನಿಧನಕ್ಕೆ ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ ಸಂತಾಪ ಸೂಚಿಸಿದ್ದಾರೆ. ಇವರ ಅಭಿಮಾನಿಗಳು ಕೂಡ ಕಂಬನಿ ಮಿಡಿದಿದ್ದು, ಖ್ಯಾತ ಗಾಯಕರಿಗೆ Read more…

ಬಪ್ಪಿ ಲಹರಿಗೆ ಮ್ಯೂಸಿಕಲ್ ಟ್ರಿಬ್ಯೂಟ್ ನೀಡಿದ ಐಟಿಪಿಬಿ ಕಾನ್ಸ್‌ಟೇಬಲ್‌…!

ಹಿರಿಯ ಗಾಯಕ ಮತ್ತು ಸಂಗೀತ ಸಂಯೋಜಕ ಬಪ್ಪಿ ಲಹರಿ ಅವರು ಬುಧವಾರ ಬೆಳಗ್ಗೆ ಮುಂಬೈನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಬಹು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು 69ನೇ ವಯಸ್ಸಿಗೆ ಇಹಲೋಕ Read more…

‘ಬಿಗ್ ಬಿ’ ಅಂಗರಕ್ಷಕನಾಗಿದ್ದ ಪೇದೆ ಸಸ್ಪೆಂಡ್..! ಬೆಚ್ಚಿಬೀಳಿಸುವಂತಿದೆ ಇದರ ಹಿಂದಿನ ಕಾರಣ

ಕಳೆದ ವರ್ಷ ಆಗಸ್ಟ್​ ತಿಂಗಳವರೆಗೆ ಬಾಲಿವುಡ್​ ಹಿರಿಯ ನಟ ಅಮಿತಾಬ್​ ಬಚ್ಛನ್​​ರಿಗೆ ಅಂಗರಕ್ಷಕನಾಗಿ ಕೆಲಸ ಮಾಡಿದ್ದ ಮುಂಬೈ ಪೊಲೀಸ್​ ಪೇದೆಯನ್ನು ಕರ್ತವ್ಯ ಉಲ್ಲಂಘನೆ ಆರೋಪದ ಅಡಿಯಲ್ಲಿ ಅಮಾನತುಗೊಳಿಸಲಾಗಿದೆ. ಕಾನ್​ಸ್ಟೇಬಲ್​ Read more…

ವಿದೇಶದಲ್ಲೂ ಅಭಿಮಾನಿ ಬಳಗ ಹೊಂದಿದ್ದ ಬಪ್ಪಿ ಲಹರಿ….! ರಷ್ಯಾದಲ್ಲಿ ಫೇಮಸ್ ಆಗಿದ್ದ ʼಜಿಮ್ಮಿ ಜಿಮ್ಮಿʼ ಹಾಡು

ಜನಪ್ರಿಯ ಗಾಯಕ ಮತ್ತು ಸಂಗೀತ ಸಂಯೋಜಕ ಬಪ್ಪಿ ಲಹರಿ ಇಂದು ಬೆಳಗ್ಗೆ ಮುಂಬೈನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು. ಬಪ್ಪಿ ಲಹರಿ ತಮ್ಮ ನಾಲ್ಕು ದಶಕಗಳ Read more…

ನಟ ದೀಪ್​ ಸಿಧು ಸಾವಿನ ಬಳಿಕ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಯ್ತು ಪ್ರೇಯಸಿ ಜೊತೆಗಿನ ಫೋಟೋ…..!

ಪಂಜಾಬಿ ನಟ ದೀಪ್​ ಸಿಧು ಮಂಗಳವಾರ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಕೇಂದ್ರ ಸರ್ಕಾರ ಹಿಂಪಡೆದ ಮೂರು ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿದ್ದ ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ Read more…

ಫೆ.25ಕ್ಕೆ ಪವರ್ ಸ್ಟಾರ್ ಪವನ್ ಕಲ್ಯಾಣ್ ನಟನೆಯ ‘ಭೀಮ್ಲಾ ನಾಯಕ್’ ರಿಲೀಸ್

ಟಾಲಿವುಡ್ ನ ಪವರ್ ಸ್ಟಾರ್ ಪವನ್ ಕಲ್ಯಾಣ್ ನಟನೆಯ ಸಾಗರ್ ಕೆ. ಚಂದ್ರ ನಿರ್ದೇಶನದ ಬಹು ನಿರೀಕ್ಷೆಯ ‘ಭೀಮ್ಲಾ ನಾಯಕ್’ ಸಿನಿಮಾ ಇದೇ ಫೆಬ್ರವರಿ 25ರಂದು ತೆಲಗು ಭಾಷೆಯಲ್ಲಿ  Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...