alex Certify Entertainment | Kannada Dunia | Kannada News | Karnataka News | India News - Part 163
ಕನ್ನಡ ದುನಿಯಾ
    Dailyhunt JioNews

Kannada Duniya

ವಿವಾದ: ಇಳಯರಾಜ ಬಳಿಕ ಈಗ ಪುತ್ರನ ಸರದಿ

ಚೆನ್ನೈ: ಸಂಗೀತ ನಿರ್ದೇಶಕ ಇಳಯರಾಜ ಅವರು ಪುಸ್ತಕವೊಂದರ ಮುನ್ನುಡಿಯಲ್ಲಿ ಪ್ರಸ್ತಾವಿಸಿರುವ ವಿಷಯಗಳು ವಿವಾದ ಎಬ್ಬಿಸಿರುವ ಬೆನ್ನಲ್ಲೇ, ಅವರ ಪುತ್ರ ಯುವನ್ ಶಂಕರ್ ರಾಜಾ ಅವರೂ ವಿವಾದದ ಸುಳಿಗೆ ಸಿಲುಕಿದ್ದಾರೆ. Read more…

ಇಲ್ಲಿದೆ ಹೆಸರು ಕಾಳಿನ ಚಾಟ್ಸ್ ಮಾಡುವ ವಿಧಾನ

ಬೇಕಾಗುವ ಸಾಮಾಗ್ರಿಗಳು : ನೆನೆಸಿ ಮೊಳಕೆ ತರಿಸಿದ ಹೆಸರು ಕಾಳು ಒಂದು ಕಪ್‌, ಹೆಚ್ಚಿದ ಈರುಳ್ಳಿ ಅರ್ಧ ಕಪ್‌, ಸಣ್ಣಗೆ ಹೆಚ್ಚಿದ ಟೊಮ್ಯಾಟೋ ಅರ್ಧ ಕಪ್‌, ತುರಿದ ಕ್ಯಾರೇಟ್‌ Read more…

500 ಕೋಟಿ ರೂ. ಕ್ಲಬ್ ಸೇರಿದ ಕೆಜಿಎಫ್ 2: ನಾಲ್ಕೇ ದಿನದಲ್ಲಿ 29 ದಾಖಲೆ

ಹೊಂಬಾಳೆ ಫಿಲಂಸ್ ವಿಜಯ್ ಕಿರಂಗದೂರು ನಿರ್ಮಾಣದ ಪ್ರಶಾಂತ್ ನೀಲ್ ನಿರ್ದೇಶಿಸಿರುವ ಯಶ್, ಸಂಜಯ್ ದತ್, ಶ್ರೀನಿಧಿ ಶೆಟ್ಟಿ, ರವೀನ ಟಂಡನ್, ಪ್ರಕಾಶ್ ರಾಜ್ ತಾರಾಗಣವಿರುವ ಕೆಜಿಎಫ್ 2 ಸಿನಿಮಾ Read more…

BIG NEWS: ಡೆನ್ಮಾರ್ಕ್‌ ಓಪನ್‌ ಸ್ವಿಮ್ಮಿಂಗ್‌ನಲ್ಲಿ ಚಿನ್ನ ಗೆದ್ದ ಮಾಧವನ್‌ ಪುತ್ರ

ಬಹುಭಾಷಾ ನಟ ಆರ್. ಮಾಧವನ್ ಅವರ ಪುತ್ರ ವೇದಾಂತ್ ಮಾಧವನ್, ಡೆನ್ಮಾರ್ಕ್‌ ಓಪನ್‌ ಸ್ವಿಮ್ಮಿಂಗ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಕೋಪನ್ ಹ್ಯಾಗನ್‌ನಲ್ಲಿ ನಡೆದ ಡ್ಯಾನಿಶ್ ಓಪನ್ ಈಜು Read more…

ಸಿನೆಮಾ ಹುಚ್ಚಿನಿಂದಲೇ ಗಿನ್ನಿಸ್‌ ದಾಖಲೆ ಮಾಡಿದ್ದಾನೆ ಈ ಚಿತ್ರಪ್ರೇಮಿ

ಕೆಲವರಿಗೆ ಸಿನೆಮಾ ನೋಡುವ ಹುಚ್ಚಿರುತ್ತೆ. ಯಾವ ಚಿತ್ರ ಬಿಡುಗಡೆಯಾದ್ರೂ ಅದನ್ನು ನೋಡಬೇಕು ಅನ್ನೋ ಹಂಬಲ. ಆದ್ರೆ ಒಂದೇ ಸಿನೆಮಾವನ್ನು ಹೆಚ್ಚು ಅಂದ್ರೆ ಎರಡು ಬಾರಿ ನೋಡಬಹುದು. ಇಲ್ಲೊಬ್ಬ ಚಿತ್ರಪ್ರೇಮಿ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನೆನಪಿರಲಿ ಪ್ರೇಮ್

ನೆನಪಿರಲಿ ಪ್ರೇಮ್ ಇಂದು  47ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 2004ರಲ್ಲಿ ತೆರೆಕಂಡ ‘ಪ್ರಾಣ’ ಚಿತ್ರದ ಮೂಲಕ ತಮ್ಮ ಸಿನಿಪಯಣ ಆರಂಭಿಸಿದರು. ನಂತರ ಬಂದ ರತ್ನಜ ನಿರ್ದೇಶನದ ‘ನೆನಪಿರಲಿ’ ಸಿನಿಮಾ ಇವರಿಗೆ Read more…

ಕಚಾ ಬಾದಾಮ್ ಗೆ ಮಹಿಳೆಯ ಬೊಂಬಾಟ್ ನಾಗಿನ್ ಡಾನ್ಸ್..!

ಅಂತರ್ಜಾಲವು ತಮಾಷೆಯ, ವಿನೋದಮಯ ಮುಂತಾದ ವಿಡಿಯೋಗಳಿಂದ ತುಂಬಿ ಹೋಗಿದೆ. ಇದೀಗ ಇನ್ಸ್ಟಾಗ್ರಾಂನಲ್ಲಿ ಉಲ್ಲಾಸದ ವಿಡಿಯೋವೊಂದು ವೈರಲ್ ಆಗುತ್ತಿದೆ. ದೇಸಿ ಮಹಿಳೆಯೊಬ್ಬರು ಟ್ರೆಂಡಿಂಗ್ ಬೆಂಗಾಲಿ ಹಾಡು ಕಚಾ ಬಾದಮ್‌ಗೆ ಸ್ಟೆಪ್ಸ್ Read more…

ನಾಲಿಗೆಯಲ್ಲಿ ನಟ್ ಬೋಲ್ಟ್ ತಿರುಗಿಸುತ್ತೆ ಈ ಗಿಳಿ….!

ಪ್ರಾಣಿ-ಪಕ್ಷಿಗಳ ವಿಡಿಯೋಗಳು ಇಂಟರ್ನೆಟ್‌ನಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇವುಗಳ ವಿಡಿಯೋ ನೋಡಿದ್ರೆ ಮನದಲ್ಲಿ ಎಂತಹ ಬೇಸರವಿದ್ರು ಕ್ಷಣಮಾತ್ರದಲ್ಲಿ ಮಾಯವಾಗಿಬಿಡುತ್ತದೆ. ಇದೀಗ ಗಿಳಿಯ ವಿಡಿಯೋವೊಂದು ಆನ್ಲೈನ್ ನಲ್ಲಿ ಸದ್ದು ಮಾಡಿದೆ. Read more…

3000 ಗಂಟೆಗಳಲ್ಲಿ ಸಿದ್ಧವಾಗಿತ್ತು ಚಿನ್ನ – ಬೆಳ್ಳಿಯ ಕುಸುರಿಗಳಿಂದ ಅಲಂಕೃತ ಆಲಿಯಾ ಭಟ್‌ ಲೆಹಂಗಾ…!

ಸೆಲೆಬ್ರಿಟಿಗಳ ಮದುವೆ ಅಂದತಕ್ಷಣ ನಮ್ಮ ಗಮನ ಸೆಳೆಯೋದು ಅವರು ಧರಿಸಿರುವ ಉಡುಪು ಮತ್ತು ಆಭರಣಗಳು. ರಣಬೀರ್‌ ಕಪೂರ್‌ ಜೊತೆಗೆ ಹಸೆಮಣೆ ಏರಿರುವ ಆಲಿಯಾ ಭಟ್ ಕೂಡ ದುಬಾರಿ ಲೆಹಂಗಾ Read more…

ಎ.ಆರ್. ರೆಹಮಾನ್ ಹಾಡಿಗೆ ಭರತನಾಟ್ಯ ಸ್ಟೆಪ್ಸ್ ಹಾಕಿದ ವಿದೇಶಿಗರು…..!

ವಿದೇಶಿಯರು ಭಾರತೀಯ ಹಾಡುಗಳನ್ನು ಪೂರ್ಣವಾಗಿ ಆನಂದಿಸುತ್ತಾರೆ ಎಂದು ತೋರುತ್ತದೆ. ಏಕೆಂದರೆ ಇಂಟರ್ನೆಟ್ ನಲ್ಲಿ ಅನೇಕ ಮಂದಿ ವಿದೇಶಿಗರು ಭಾರತೀಯ ಸಿನಿಮಾಗಳ ಹಾಡುಗಳಿಗೆ ನೃತ್ಯ ಮಾಡುತ್ತಾರೆ. ಇದೀಗ ಫ್ರೆಂಚ್ ವ್ಯಕ್ತಿಯೊಬ್ಬರು, Read more…

ಹಸೆಮಣೆ ಏರ್ತಿದ್ದಾರಾ ಕರಿಷ್ಮಾ ಕಪೂರ್‌……? ಸುಳಿವು ಕೊಟ್ಟಿದೆ ಈ ಫೋಟೋ…..!

ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮದುವೆ ಈಗ ಟಾಕ್‌ ಆಫ್‌ ದಿ ಟೌನ್‌ ಆಗಿದೆ. ಎಲ್ಲಾ ಕಡೆ ಈ ಸೆಲೆಬ್ರಿಟಿ ಜೋಡಿಯ ಫೋಟೋ ಮತ್ತು ವಿಡಿಯೋಗಳು ಹರಿದಾಡ್ತಿವೆ. Read more…

ಸೂಪರ್‌ ಸ್ಟಾರ್‌ ಮಹೇಶ್‌ ಬಾಬು ಮನೆಗೆ ಬಂದಿದೆ ಹೊಸ ಅತಿಥಿ 

ತೆಲುಗಿನ ಸೂಪರ್‌ ಸ್ಟಾರ್‌ ಮಹೇಶ್‌ ಬಾಬು ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಪರಿಸರ ರಕ್ಷಣೆ ಬಗೆಗಿನ ತಮ್ಮ ಜವಾಬ್ಧಾರಿಯನ್ನು ಅರಿತಿರೋ ಮಹೇಶ್‌ ಬಾಬು, ಆಡಿ ಇ-ಟ್ರಾನ್‌ ಕಾರನ್ನು ಖರೀದಿಸಿದ್ದಾರೆ. Read more…

ಬಾಕ್ಸಾಫೀಸ್ ನಲ್ಲಿ ಮುಂದುವರೆದ ಕೆಜಿಎಫ್ 2 ಅಬ್ಬರ….!!

ಹೊಂಬಾಳೆ ಫಿಲಂಸ್ ವಿಜಯ್ ಕಿರಗಂದೂರ್ ನಿರ್ಮಿಸಿರುವ ಪ್ರಶಾಂತ್ ನೀಲ್ ನಿರ್ದೇಶನದ ಯಶ್, ಸಂಜಯ್ ದತ್, ರವೀನ ಟಂಡನ್, ಶ್ರೀನಿಧಿ ಶೆಟ್ಟಿ ಪ್ರಕಾಶ್ ರೈ, ತಾರಾಗಣದ ಕೆಜಿಎಫ್ 2, ಪ್ರಪಂಚದಾದ್ಯಂತ Read more…

ರಣಬೀರ್ – ಆಲಿಯಾಗೆ ವಿಶೇಷ ರೀತಿಯಲ್ಲಿ ಶುಭ ಹಾರೈಸಿದ ʼಕಾಂಡೋಮ್ʼ ಕಂಪನಿ

ಬಾಲಿವುಡ್ ನಟ – ನಟಿಯರಾದ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಗುರುವಾರ ವೈವಾಹಿಕ‌ ಜೀವನಕ್ಕೆ ಕಾಲಿಟ್ಟರು. ಇದೇ ವೇಳೆ ಸ್ನೇಹಿತರು, ಸಂಬಂಧಿಕರು ಮತ್ತು ಅಭಿಮಾನಿಗಳಿಂದ ಶುಭ ಹಾರೈಕೆಗಳು Read more…

ರಕ್ಷಿಸಲ್ಪಟ್ಟ ಜೋಡಿ ಕುದುರೆಗಳನ್ನು ರಾಲಿಯಾ ದಂಪತಿಗೆ ಉಡುಗೊರೆಯಾಗಿ ನೀಡಿದ ಎನ್‍ಜಿಒ..!

ಅಂತರ್ಜಾಲದ ತುಂಬೆಲ್ಲಾ ಮೊನ್ನೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವಜೋಡಿಗಳ ಚಿತ್ರವೇ ತುಂಬಿದೆ. ರಣಬೀರ್-ಆಲಿಯಾ ಮದುವೆಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ, ನವದಂಪತಿಗಳಿಗೆ ಎಲ್ಲೆಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. Read more…

ನೃತ್ಯಗಾತಿ ಸಪ್ನಾ ಚೌಧರಿ ಹಾಡಿಗೆ ವ್ಯಕ್ತಿಯೊಬ್ಬರ ಬೊಂಬಾಟ್ ಸ್ಟೆಪ್ಸ್..!

ಬಿಗ್‍ಬಾಸ್ ಖ್ಯಾತಿಯ ಮತ್ತು ಹರಿಯಾಣವಿ ನೃತ್ಯಗಾರ್ತಿ ಸಪ್ನಾ ಚೌಧರಿ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇವರ ನೃತ್ಯ ಪ್ರದರ್ಶನವನ್ನು ವೀಕ್ಷಿಸಲು ಹರಿಯಾಣದಲ್ಲಿ ಅಭಿಮಾನಿಗಳು ಮುಗಿಬೀಳುತ್ತಾರೆ. ಇದೀಗ ಕಾರ್ಯಕ್ರಮವೊಂದರಲ್ಲಿ ಸಪ್ನಾ Read more…

ಬಂಗಾಳಿ ಸಂಪ್ರದಾಯದಂತೆ ಕೋಲ್ಕತ್ತಾದಲ್ಲಿ ವಿವಾಹವಾದ ರಣಬೀರ್-ಆಲಿಯಾ; ಇದರಲ್ಲಿದೆ ಒಂದು ಟ್ವಿಸ್ಟ್

ಬಾಲಿವುಡ್ ತಾರೆಯರಾದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಬಂಗಾಳಿ ಸಂಪ್ರದಾಯದಂತೆ ಕೋಲ್ಕತ್ತಾದಲ್ಲಿ ಮದುವೆಯಾಗಿದ್ದಾರೆ..! ಅರೆ ಇದೇನಿದು..? ನಿನ್ನೆಯಷ್ಟೇ ಈ ಜೋಡಿ ಮುಂಬೈನಲ್ಲಿ ಪಂಜಾಬಿ ಸಂಪ್ರದಾಯದಂತೆ ವಿವಾಹವಾದರಲ್ವಾ ಅಂತಾ Read more…

ತಾಂಜೇನಿಯಾದ ಇಂಟರ್ನೆಟ್ ಸೆನ್ಸೇಷನ್‍ಗೂ ಹಬ್ಬಿತು ‘ಕೆಜಿಎಫ್-2’ ಜ್ವರ..!

ಒಂದು ವೇಳೆ ನೀವು ಇನ್ಸ್ಟಾಗ್ರಾಂನಲ್ಲಿ ಸಕ್ರಿಯರಾಗಿದ್ದರೆ ತಾಂಜೇನಿಯಾದ ಕಂಟೆಂಟ್ ಕ್ರಿಯೇಟರ್ ಕಿಲಿ ಪಾಲ್ ಅವರ ವಿಡಿಯೋಗಳನ್ನು ನೋಡಿರಬಹುದು. ಅವರು ಜನಪ್ರಿಯ ಭಾರತೀಯ ಸಿನಿಮಾಗಳ ಹಾಡುಗಳಿಗೆ ನೃತ್ಯ ಮಾಡುವ ಮೂಲಕ, Read more…

ಇಲ್ಲಿದೆ ರಣಬೀರ್‌ – ಆಲಿಯಾ ಮದುವೆ ಬಗ್ಗೆ ನಿಮಗೆ ಗೊತ್ತಿರದ ಇಂಟ್ರೆಸ್ಟಿಂಗ್‌ ಸಂಗತಿ

ರಣಬೀರ್‌ ಹಾಗೂ ಆಲಿಯಾ ಭಟ್‌ ಈಗ ಮಿಸ್ಟರ್‌ & ಮಿಸೆಸ್‌ ಕಪೂರ್‌ ಆಗಿ ಬಡ್ತಿ ಪಡೆದಿದ್ದಾರೆ. 5 ವರ್ಷಗಳಿಂದ ಪ್ರೀತಿಸ್ತಾ ಇದ್ದ ಈ ಜೋಡಿ ನಿನ್ನೆ ಹಸೆಮಣೆ ಏರಿದೆ. Read more…

‌ʼಟಿಪ್ ಟಿಪ್ ಬರ್ಸಾ ಪಾನಿʼ ಗೆ ಫ್ರೆಂಚ್ ತಂಡದ ಬೊಂಬಾಟ್‌ ಡಾನ್ಸ್

ಕತ್ರಿನಾ‌ ಕೈಫ್ ಹಾಕಿದ ಸ್ಟೆಪ್ಸ್‌ನಿಂದ ಖ್ಯಾತವಾದ ʼಟಿಪ್ ಟಿಪ್ ಬರ್ಸಾ ಪಾನಿʼ ಹಾಡಿಗೆ ಫ್ರೆಂಚ್ ವ್ಯಕ್ತಿಯ ಕುಣಿತ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಬಾಸ್ಕೆಟ್‌ಬಾಲ್ ಅಂಕಣದಲ್ಲಿ ಫ್ರೆಂಚ್‌‌ನ ಇನ್ ಸ್ಟಾಗ್ರಾಮರ್ Read more…

ಬೆರಗಾಗಿಸುತ್ತೆ ‘ಕೆಜಿಎಫ್ – 2’ ಚಿತ್ರದ ಮೊದಲ ದಿನದ ಗಳಿಕೆ….!

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಕೆಜಿಎಫ್ – 2 ಚಿತ್ರ ಗುರುವಾರದಂದು ವಿಶ್ವದಾದ್ಯಂತ ತೆರೆಕಂಡಿದೆ. ಭಾರತವೂ ಸೇರಿದಂತೆ 70 ದೇಶಗಳಲ್ಲಿ ಈ ಚಿತ್ರ ತೆರೆಕಂಡಿದ್ದು, ಮೊದಲ Read more…

ಕ್ರಿಕೆಟ್ ಮಾತ್ರವಲ್ಲ ಹಾಡೋದ್ರಲ್ಲೂ ನಿಸ್ಸೀಮ ಈ ವೇಗದ ಬೌಲರ್…….!

ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಕಗಿಸೊ ರಬಾಡ ಕೇವಲ ಕ್ರಿಕೆಟ್ ಗಷ್ಟೇ ಸೀಮಿತರಾಗಿಲ್ಲ. ಅವರು ಬಹಳ ಚೆನ್ನಾಗಿ ಹಾಡನ್ನೂ ಹಾಡುತ್ತಾರೆ. ಇವರೊಬ್ಬ ಬಹುಮುಖ ಪ್ರತಿಭೆಯಾಗಿದ್ದಾರೆ. ಇದೀಗ ರಬಾಡ ಅವರು Read more…

ಪಂಜಾಬಿ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಣಬೀರ್ – ಆಲಿಯಾ

ಬಾಲಿವುಡ್ ತಾರೆಯರಾದ ರಣಬೀರ್ ಕಪೂರ್-ಆಲಿಯಾ ಭಟ್ ಹೊಸ ಜೀವನಕ್ಕೆ ಅಡಿಯಿಟ್ಟಿದ್ದಾರೆ. ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮುಂಬೈನಲ್ಲಿ ಪಂಜಾಬಿ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ನೂತನ ದಂಪತಿಗಳ ವಿವಾಹೋತ್ಸವದ ಫೋಟೋಗಳು Read more…

ʼಕಚಾ ಬಾದಮ್ʼ ಹಾಡಿದ ಇಂಟರ್ನೆಟ್ ಸೆನ್ಸೇಷನ್ ರಾನು ಮೊಂಡಲ್

ಇಂಟರ್ನೆಟ್ ಸೆನ್ಸೇಷನ್ ರಾನು ಮೊಂಡಲ್ ವಧುವಿನಂತೆ ಉಡುಪು ಧರಿಸಿದ್ದು, ವೈರಲ್ ಆದ ʼಕಚಾ ಬಾದಾಮ್ʼ ಹಾಡನ್ನು ಹಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಫೇಸ್‌ಬುಕ್ ಮತ್ತು Read more…

KGF Chapter 2: ಬೆಂಗಳೂರಿನ ಕೆಂಗೇರಿಯ ವೆಂಕಟೇಶ ಚಿತ್ರಮಂದಿರಲ್ಲಿ ಲೇಡಿಸ್‌ ಸ್ಪೆಷಲ್‌ ಶೋ

ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಕೆಜಿಎಫ್‌ ಚಾಪ್ಟರ್‌ 2 ಇಂದು ವಿಶ್ವದಾದ್ಯಂತ 10 ಸಾವಿರಕ್ಕೂ ಅಧಿಕ ಸ್ಕೀನ್‌ ಗಳಲ್ಲಿ ತೆರೆ ಕಂಡಿದೆ. ರಾಕಿ ಭಾಯ್‌ ಅಬ್ಬರಕ್ಕೆ ಅಭಿಮಾನಿಗಳು ಫಿದಾ Read more…

ʼರಾಕಿಂಗ್‌ ಸ್ಟಾರ್‌ʼ ಯಶ್‌ ಕಟೌಟ್‌ ಗೆ ಕ್ಷೀರಾಭಿಷೇಕ; ಮುಗಿಲು ಮುಟ್ಟಿದ ಅಭಿಮಾನಿಗಳ ಸಂಭ್ರಮ

ರಾಜ್ಯದಾದ್ಯಂತ ಇಂದು ಕೆಜಿಎಫ್‌ -2 ಸಂಭ್ರಮ ಮುಗಿಲು ಮುಟ್ಟಿದ್ದು, ನೆಚ್ಚಿನ ನಟನ ಚಿತ್ರದ ಬಿಡುಗಡೆಯನ್ನು ಅಭಿಮಾನಿಗಳು ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರ ವೀಕ್ಷಣೆಗೆ ಮಧ್ಯರಾತ್ರಿಯಿಂದಲೇ ಕಾದು ಕುಳಿತಿದ್ದ ಪ್ರೇಕ್ಷಕರು ಚಿತ್ರವನ್ನು Read more…

ಪುಟ್ಟ ಕಂದನನ್ನು ನಕ್ಕು ನಗಿಸಿದ ಶ್ವಾನ: ಕ್ಯೂಟ್ ವಿಡಿಯೋಗೆ ಮನಸೋತ ನೆಟ್ಟಿಗರು

ಪ್ರಾಣಿಗಳ ವಿಡಿಯೋವನ್ನು ನೋಡುವುದೇ ಮಹದಾನಂದವಾಗಿರುತ್ತದೆ. ಶ್ವಾನ, ಬೆಕ್ಕು, ಆನೆಗಳ ವಿಡಿಯೋ ನೋಡೋದೇ ಒಂಥರಾ ಖುಷಿ. ಇದೀಗ ಪುಟ್ಟ ಕಂದನನ್ನು ನಗಿಸಿದ ಶ್ವಾನವೊಂದರ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಬಹುಶಃ Read more…

BIG NEWS: ಅಭಿಮಾನಿಗಳಿಗಾಗಿ ಮಧ್ಯರಾತ್ರಿಯಿಂದಲೇ ʼಕೆಜಿಎಫ್‌ -2ʼ ಪ್ರದರ್ಶನ ಆರಂಭ

ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಕೆಜಿಎಫ್‌ ಚಾಪ್ಟರ್‌ 2 ಇಂದು ವಿಶ್ವದಾದ್ಯಂತ ಬಿಡುಗಡೆಯಾಗಿದ್ದು, ನೆಚ್ಚಿನ ನಟನ ಸಿನಿಮಾವನ್ನು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಮಧ್ಯರಾತ್ರಿಯಿಂದಲೇ ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ಕೆಜಿಎಫ್‌ – Read more…

ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಕೆಜಿಎಫ್ -2 ಅಬ್ಬರ; ಮುಗಿಲುಮುಟ್ಟಿದ ಯಶ್ ಅಭಿಮಾನಿಗಳ ಸಂಭ್ರಮ

‘ಕೆಜಿಎಫ್ ಚಾಪ್ಟರ್ 2’ ಸಿನಿಮಾ ಇಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. 8 ಸಾವಿರಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಈ ಚಿತ್ರ ತೆರೆಕಂಡಿದ್ದು, ಭಾರತದಲ್ಲಿಯೇ 6000 ಗೂ ಅಧಿಕ ಚಿತ್ರಮಂದಿರಗಳಲ್ಲಿ Read more…

‘ಪುಷ್ಪಾ’ದ ಸಾಮಿ ಸಾಮಿ ಹಾಡಿಗೆ ನ್ಯೂಯಾರ್ಕ್ ಬೀದಿಯಲ್ಲಿ ಯುವಕನಿಂದ ಬೊಂಬಾಟ್ ಡಾನ್ಸ್

ಭಾರತೀಯ ಮೂಲದ ವ್ಯಕ್ತಿಯೊಬ್ಬ ಅಮೆರಿಕದ ನ್ಯೂಯಾರ್ಕ್ ರೋಡ್ ನಲ್ಲಿ ಸ್ಕರ್ಟ್ ಧರಿಸಿ ಡ್ಯಾನ್ಸ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಜೈನಿಲ್ ಮೆಹ್ತಾ ಎಂದು ಗುರುತಿಸಲಾದ ವ್ಯಕ್ತಿಯು ಗುಜರಾತ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...