alex Certify Entertainment | Kannada Dunia | Kannada News | Karnataka News | India News - Part 16
ಕನ್ನಡ ದುನಿಯಾ
    Dailyhunt JioNews

Kannada Duniya

‘ಬಿಗ್ ಬಾಸ್’ ವೀಕ್ಷಕರಿಗೆ ಬಿಗ್ ಶಾಕ್ ನೀಡಿದ ಕಿಚ್ಚ ಸುದೀಪ್ |Kiccha Sudeep

ಬೆಂಗಳೂರು : ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್-11 ಕಾರ್ಯಕ್ರಮವನ್ನು ನಟ ಕಿಚ್ಚ ಸುದೀಪ್ ಬಹಳ ಅಚ್ಚುಕಟ್ಟಾಗಿ, ಸೊಗಸಾಗಿ ನಡೆಸಿಕೊಡುತ್ತಿದ್ದಾರೆ. ಇವರ ಖಡಕ್ ಮಾತಿಗೆ, Read more…

BREAKING: ‘ಬಿಗ್ ಬಾಸ್’ಗೆ ಬಿಗ್ ಶಾಕ್: ಪೊಲೀಸರಿಂದ ನೋಟಿಸ್

ಬೆಂಗಳೂರು: ‘ಬಿಗ್ ಬಾಸ್’ ಆಯೋಜಕರಿಗೆ ಕುಂಬಳಗೋಡು ಠಾಣೆ ಪೊಲೀಸರು ನೋಟಿಸ್ ನೀಡಿದ್ದಾರೆ. ವಿಚಾರಣೆಗೆ ಬರುವಂತೆ ‘ಬಿಗ್ ಬಾಸ್’ ಆಯೋಜಕರಿಗೆ ನೋಟಿಸ್ ನೀಡಲಾಗಿದೆ. ಸ್ವರ್ಗ, ನರಕ ವಿಚಾರವಾಗಿ ಮಹಿಳೆಯರ ಕುರಿತಾದ Read more…

‘ಹಿಂದೂ-ಇಸಂ’ ಎಂಬುದು ವೈದಿಕ ಧರ್ಮಕ್ಕಾಗಿ ರಾಜಾ ರಾಮಮೋಹನ್ ರಾಯ್ ಮೊದಲು ಬಳಸಿರುವ ಪದ: ನಟ ಚೇತನ್‌ ಅಹಿಂಸಾ ಟ್ವೀಟ್

ಸಾಮಾಜಿಕ ಸೇವೆಯಲ್ಲೂ ತಮ್ಮನ್ನು ಗುರುತಿಸಿಕೊಂಡಿರುವ ನಟ ಚೇತನ್‌ ಅಹಿಂಸಾ ಆಗಾಗ ಮಾಡುವ ಕೆಲವೊಂದು ಟ್ವೀಟ್‌ ಗಳು ಚರ್ಚೆಗೆ ಗ್ರಾಸವಾಗಿರುತ್ತವೆ. ಈಗ ಅವರು ಮತ್ತೊಂದು ಟ್ವೀಟ್‌ ಮಾಡಿದ್ದು, ‘ಹಿಂದೂ-ಇಸಂ’ ಎಂಬುದು Read more…

ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ಸಿಹಿ ಸುದ್ದಿ: ‘ಬೈರತಿ ರಣಗಲ್’ ಬಿಡುಗಡೆಗೆ ಮುಹೂರ್ತ ಫಿಕ್ಸ್

ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಅಭಿನಯದ ‘ಬೈರತಿ ರಣಗಲ್’ ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ನವೆಂಬರ್ 15 ರಂದು ಬಹುನಿರೀಕ್ಷಿತ ‘ಭೈರತಿ ರಣಗಲ್’ ಬಿಡುಗಡೆಯಾಗಲಿದೆ. ಗೀತಾ ಶಿವರಾಜ್ Read more…

Video: ಪತಿಯ ಕೈ ಚಿವುಟಿದ ಕಾಜೋಲ್;‌ ಎಲ್ಲರ ಕುಟುಂಬದಲ್ಲೂ ಇದು ʼಕಾಮನ್‌ʼ ಎಂದ ನೆಟ್ಟಿಗರು

ನಟ ಅಜಯ್ ದೇವಗನ್, ತಮ್ಮ ಪತ್ನಿ ಕಾಜೋಲ್ ಹಾಗೂ ಮಗ ಯುಗ್ ಜೊತೆ ದುರ್ಗಾ ಪೂಜೆ ಪೆಂಡಾಲ್‌ ನಲ್ಲಿ ಕಾಣಿಸಿಕೊಂಡಿದ್ದಾರೆ. ದಂಪತಿಗಳ ನಡುವಿನ ತಮಾಷೆಯ ಕ್ಷಣವನ್ನು ವೀಡಿಯೊದಲ್ಲಿ ಸೆರೆಹಿಡಿಯಲಾಗಿದ್ದು, Read more…

ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ 10 ನಟರು, ಇಲ್ಲಿದೆ ಸಂಪೂರ್ಣ ಪಟ್ಟಿ |Highest-paid Indian actor

ನವದೆಹಲಿ: ಭಾರತೀಯ ಚಲನಚಿತ್ರೋದ್ಯಮದ ಉನ್ನತ ತಾರೆಯರ ಐಷಾರಾಮಿ ಜೀವನಶೈಲಿ ಆಗಾಗ್ಗೆ ಗಮನ ಸೆಳೆಯುತ್ತದೆ. ಅಕ್ಟೋಬರ್ 10, ಗುರುವಾರ, ಫೋರ್ಬ್ಸ್ ಇಂಡಿಯಾ ಅಕ್ಟೋಬರ್ 2024 ರ ಹೊತ್ತಿಗೆ ಹೆಚ್ಚು ಸಂಭಾವನೆ Read more…

ತೆರೆಮೇಲೆ ಬರಲಿದೆ ‘ರತನ್ ಟಾಟಾ’ ಜೀವನಾಧಾರಿತ ಸಿನಿಮಾ : ಜೀ ಗ್ರೂಪ್ ‘ಸುಭಾಷ್ ಚಂದ್ರ’ ಘೋಷಣೆ..!

ನವದೆಹಲಿ: ಟಾಟಾ ಸಮೂಹದ ಅಧ್ಯಕ್ಷ ರತನ್ ಟಾಟಾ ಅವರು ದಕ್ಷಿಣ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಹಿರಿಯ ಕೈಗಾರಿಕೋದ್ಯಮಿ ರತನ್ ಟಾಟಾ ಅವರ ಅಂತ್ಯಕ್ರಿಯೆ ಗುರುವಾರ ಮುಂಬೈನಲ್ಲಿ Read more…

ಅವಕಾಶ ನೀಡಲು ಮದುವೆ ಬೇಡಿಕೆ ಇಟ್ಟಿದ್ದರಂತೆ ನಿರ್ಮಾಪಕ; ಶಾಕಿಂಗ್‌ ಸಂಗತಿ ಬಹಿರಂಗಪಡಿಸಿದ ಆಯೇಶಾ ಕಪೂರ್

ಪ್ರತಿ ವರ್ಷ ಸಹಸ್ರಾರು ಮಂದಿ ತಮ್ಮ ಕನಸುಗಳನ್ನು ನನಸಾಗಿಸಲು ಆಶಿಸುತ್ತಾ, ನಟನೆಯ ಬಗ್ಗೆ ತೀವ್ರವಾದ ಉತ್ಸಾಹದಿಂದ ಸಿನಿಮಾ ಜಗತ್ತಿಗೆ ಕಾಲಿಡುತ್ತಾರೆ. ಹೀಗಾಗಿ ದೇಶದ ಬಹುತೇಕ ಎಲ್ಲಾ ಚಿತ್ರೋದ್ಯಮಗಳಲ್ಲಿ ತೀವ್ರ ಪೈಪೋಟಿ Read more…

Insta ದಲ್ಲಿ ಒಬ್ಬರನ್ನು ಮಾತ್ರ ಫಾಲೋ ಮಾಡ್ತಾರೆ ಅಲ್ಲು ಅರ್ಜುನ್….! ಅವರ್ಯಾರು ಅಂತ ತಿಳಿದ್ರೆ ಅಚ್ಚರಿಪಡ್ತೀರಿ

Instagram ನಂತಹ ಸಾಮಾಜಿಕ ಮಾಧ್ಯಮ ಸೈಟ್‌ಗಳು ಡಿಜಿಟಲ್ ಯುಗದಲ್ಲಿ ಸೆಲೆಬ್ರಿಟಿಗಳಿಗೆ ಪ್ರಮುಖ ಸಂಪನ್ಮೂಲಗಳಾಗಿ ಅಭಿವೃದ್ಧಿ ಹೊಂದಿದ್ದು, ಅಭಿಮಾನಿಗಳೊಂದಿಗೆ ಸಂವಹನ ನಡೆಸಲು ಮತ್ತು ಅವರ ಜೀವನದ ಸ್ಮರಣೀಯ ಘಟನೆಗಳನ್ನು ಹಂಚಿಕೊಳ್ಳಲು Read more…

65 ನೇ ವಯಸ್ಸಿನಲ್ಲಿ ಮತ್ತೊಮ್ಮೆ ಮದುವೆಯಾದ್ರಾ ನಟ ಸಂಜಯ್‌ ದತ್‌ ? ವಿಡಿಯೋ ವೈರಲ್

ಬಾಲಿವುಡ್ ನಟ ಸಂಜಯ್ ದತ್ ಮತ್ತೊಮ್ಮೆ ಮದುವೆಯಾಗಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಕಾರಣವಾಗಿರುವುದು ವೈರಲ್‌ ಆಗಿರುವ ಒಂದು ವಿಡಿಯೋ. ಮದುವೆಯಂತೆಯೇ ಆಚರಣೆಗಳನ್ನು ಮಾಡುತ್ತಿರುವ ಹೊಸ ವೀಡಿಯೊ ಆನ್‌ಲೈನ್‌ನಲ್ಲಿ Read more…

ಬಾಲಿವುಡ್‌ ಚಿತ್ರರಂಗಕ್ಕೂ ಕಾಲಿಟ್ಟಿದ್ದರು ರತನ್‌ ಟಾಟಾ; ʼಬಿಗ್‌ ಬಿʼ ಅಭಿನಯದ ಚಿತ್ರ ನಿರ್ಮಿಸಿದ್ದ ʼಕೈಗಾರಿಕೋದ್ಯಮಿʼ

ಅತ್ಯಂತ ಗೌರವಾನ್ವಿತ ಭಾರತೀಯರಲ್ಲಿ ಒಬ್ಬರಾದ ಮತ್ತು ಟಾಟಾ ಸನ್ಸ್‌ ಅಧ್ಯಕ್ಷ ರತನ್ ಟಾಟಾ ಅವರು ತಮ್ಮ 86 ನೇ ವಯಸ್ಸಿನಲ್ಲಿ ಬುಧವಾರದಂದು ವಿಧಿವಶರಾಗಿದ್ದಾರೆ. ಹಿರಿಯ ಕೈಗಾರಿಕೋದ್ಯಮಿಯಾದ ಅವರು ಎರಡು Read more…

‘ಟಾಕ್ಸಿಕ್’ ಚಿತ್ರದಲ್ಲಿ ಲಾಯರ್ ಪಾತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್

ನಟ ರಾಕಿಂಗ್ ಸ್ಟಾರ್ ಯಶ್ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರದಲ್ಲಿ ವಕೀಲರಾಗಿ ಮಿಂಚಲಿದ್ದಾರೆ. ‘ಟಾಕ್ಸಿಕ್’ ಚಿತ್ರದ ಹೊಸ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಯಶ್ ಲಾಯರ್ ಪಾತ್ರದಲ್ಲಿ Read more…

ಐಶ್ವರ್ಯ – ಅಭಿಷೇಕ್ ಡೈವೋರ್ಸ್ ವದಂತಿ ಬೆನ್ನಲ್ಲೇ ಪತಿ ಮೇಲೆ ಮುನಿಸಿಕೊಂಡ ಹಳೆ ‘ವಿಡಿಯೋ ವೈರಲ್’

ಅಭಿಷೇಕ್ ತಂದೆ ಅಮಿತಾಬ್ ಬಚ್ಚನ್, ತಾಯಿ ಜಯಾ ಬಚ್ಚನ್ ಹಾಗೂ ಸಹೋದರಿ ಶ್ವೇತಾ ನಂದಾ ಜೊತೆ ಈ ವಿವಾಹ ಸಮಾರಂಭಕ್ಕೆ ಆಗಮಿಸಿದ್ದರೆ, ಐಶ್ವರ್ಯಾ ರೈ ತಮ್ಮ ಪುತ್ರಿ ಆರಾಧ್ಯ ಬಚ್ಚನ್ Read more…

ಸಚಿವೆ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ನಟ ನಾಗಾರ್ಜುನ ಕೋರ್ಟ್ ಗೆ ಹಾಜರು

ಹೈದರಾಬಾದ್: ನಟ ನಾಗಾರ್ಜುನ ಅಕ್ಕಿನೇನಿ ಕುಟುಂಬ ಸಮೇತ ಹೈದರಾಬಾದ್‌ನ ನಾಂಪಲ್ಲಿ ವಿಶೇಷ ನ್ಯಾಯಾಲಯಕ್ಕೆ ಆಗಮಿಸಿದ್ದರು. ತೆಲಂಗಾಣ ಸಚಿವೆ ಕೊಂಡಾ ಸುರೇಖಾ ಅವರು ತಮ್ಮ ಕುಟುಂಬವನ್ನು ಗುರಿಯಾಗಿಸಿಕೊಂಡು ವಿವಾದಾತ್ಮಕ ಹೇಳಿಕೆ Read more…

‘ಬಿಗ್ ಬಾಸ್’ನಲ್ಲಿ ಮಹಿಳೆಯರ ಅಕ್ರಮ ಬಂಧನ ದೂರು: ಕ್ರಮಕ್ಕೆ ಎಸ್ಪಿಗೆ ಮಹಿಳಾ ಆಯೋಗ ಸೂಚನೆ

ಬೆಂಗಳೂರು: ‘ಬಿಗ್ ಬಾಸ್’ ರಿಯಾಲಿಟಿ ಶೋನಲ್ಲಿ ಮಹಿಳೆಯರನ್ನು ಅಕ್ರಮ ಬಂಧನದಲ್ಲಿ ಇರಿಸಲಾಗಿದೆ ಎಂಬ ದೂರು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ರಾಜ್ಯ ಮಹಿಳಾ ಆಯೋಗ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ Read more…

ಒಂದೇ ವಾರಕ್ಕೆ ‘ಬಿಗ್ ಬಾಸ್’ ಮನೆಯಿಂದ ನಟಿ ‘ಯಮುನಾ ಶ್ರೀನಿಧಿ’ ಔಟ್ |BIGGBOSS-11

ಬೆಂಗಳೂರು : ಬಿಗ್ ಬಾಸ್ ಸೀಸನ್ -11 ಆರಂಭವಾಗಿ 1 ವಾರ ಕಳೆದಿದ್ದು, ಇದೀಗ ಒಂದೇ ವಾರಕ್ಕೆ ಬಿಗ್ ಬಾಸ್ ಮನೆಯಿಂದ ಯಮುನಾ ಶ್ರೀನಿಧಿ ಔಟ್ ಆಗಿದ್ದಾರೆ. ಒಂದೇ Read more…

‘ಬಿಗ್ ಬಾಸ್’ ಖ್ಯಾತಿಯ ನಟಿ ಶುಭಶ್ರೀ ಕಾರು ಅಪಘಾತ

ಹೈದರಾಬಾದ್: ನಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ಶುಭಶ್ರೀ ಅವರು ಪ್ರಯಾಣಿಸುತ್ತಿದ್ದ ಕಾರು ಭಾನುವಾರ ಬೈಕ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದು, ಸ್ವಲ್ಪದರಲ್ಲೇ ಪಾರಾಗಿದ್ದಾರೆ. ನಾಗಾರ್ಜುನ ಸಾಗರದ ಮಾಚೆರ್ಲಾ Read more…

BREAKING: ಲೈಂಗಿಕ ದೌರ್ಜನ್ಯ ಆರೋಪ: ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ರಾಷ್ಟ್ರೀಯ ಪ್ರಶಸ್ತಿ ಅಮಾನತು

ನವದೆಹಲಿ: ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಕೋಶವು ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಉಲ್ಲೇಖಿಸಿ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಅವರಿಗೆ ನೀಡಬೇಕಾದ ರಾಷ್ಟ್ರೀಯ ಚಲನಚಿತ್ರ Read more…

‘ಮಾರ್ಟಿನ್’ ಚಿತ್ರದ ಪೋಸ್ಟರ್ ನಲ್ಲಿ ನಿರ್ದೇಶಕನ ಹೆಸರು ಕೈಬಿಡದಂತೆ ಹೈಕೋರ್ಟ್ ಆದೇಶ

ಬೆಂಗಳೂರು: ನಟ ಧ್ರುವ ಸರ್ಜಾ ಅಭಿನಯದ ‘ಮಾರ್ಟಿನ್’ ಚಿತ್ರದ ಪೋಸ್ಟರ್ ಮತ್ತಿತರ ಪ್ರಚಾರ ಚಟುವಟಿಕೆಗಳಲ್ಲಿ ನಿರ್ದೇಶಕ ಎ.ಪಿ. ಅರ್ಜುನ್ ಫಿಲಮ್ಸ್ ಎಂಬ ಅಡಿ ಬರಹ ಬಳಸಬೇಕು. ನಿರ್ದೇಶಕರನ್ನು ಪ್ರಚಾರದಲ್ಲಿ Read more…

ಕನ್ನಡದ ‘ಬಿಗ್ ಬಾಸ್’ ಶೋ ಗೆ ಸಂಕಷ್ಟ : ಮಹಿಳಾ ಆಯೋಗಕ್ಕೆ ದೂರು ದಾಖಲು |BIGGBOSS-11

ಬೆಂಗಳೂರು : ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ 11ನೇ ಸೀಸನ್ ಕಾರ್ಯಕ್ರಮದ ವಿರುದ್ಧ ದೂರು ದಾಖಲಾಗಿದೆ. ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಮಾನವ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ ಎನ್ನುವ Read more…

BREAKING : ತೆಲುಗು ನಟ ರಾಜೇಂದ್ರ ಪ್ರಸಾದ್ ಪುತ್ರಿ ‘ಗಾಯತ್ರಿ’ ಹೃದಯಾಘಾತದಿಂದ ನಿಧನ.!

ತೆಲುಗು ಚಿತ್ರರಂಗದ ಖ್ಯಾತ ನಟ ರಾಜೇಂದ್ರ ಪ್ರಸಾದ್ ಪುತ್ರಿ ಹೃದ’ಯಾಘಾತದಿಂದ ನಿಧನರಾಗಿದ್ದಾರೆ. ರಾಜೇಂದ್ರ ಪ್ರಸಾದ್ ಅವರ ಮಗಳು ಗಾಯತ್ರಿ ಹೃದಯಾಘಾತದಿಂದ ಶನಿವಾರ ಮುಂಜಾನೆ ನಿಧನರಾದರು. ಅವರಿಗೆ ಕೇವಲ 38 Read more…

BREAKING NEWS: ಜಾಮೀನು ನಿರೀಕ್ಷೆಯಲ್ಲಿದ್ದ ನಟ ದರ್ಶನ್ ಗೆ ಮತ್ತೆ ಶಾಕ್: ಅರ್ಜಿ ವಿಚಾರಣೆ ಮುಂದೂಡಿಕೆ

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಲಾಗಿದೆ. ನಟ ದರ್ಶನ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ Read more…

BREAKING : ಬಾಲಿವುಡ್ ನಟ ಗೋವಿಂದ ಆಸ್ಪತ್ರೆಯಿಂದ ಡಿಸ್ಚಾರ್ಜ್, ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ |Video

ಈ ವಾರದ ಆರಂಭದಲ್ಲಿ ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ನಟ ಗೋವಿಂದ ಅವರನ್ನು ಶುಕ್ರವಾರ ಬೆಳಿಗ್ಗೆ ಮುಂಬೈ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ನಟ ಮತ್ತು ಶಿವಸೇನೆ ಮುಖಂಡ ಗೋವಿಂದ Read more…

BREAKING : ಹೈಕೋರ್ಟ್ ಮೆಟ್ಟಿಲೇರಿದ ನಟ ಧ್ರುವ ಸರ್ಜಾ ಅಭಿನಯದ ‘ಮಾರ್ಟಿನ್’ ಸಿನಿಮಾ ವಿವಾದ..!

ಬೆಂಗಳೂರು : ನಟ ಧ್ರುವ ಸರ್ಜಾ ಅಭಿನಯದ ‘ಮಾರ್ಟಿನ್’ ಸಿನಿಮಾ ವಿವಾದ ಇದೀಗ ಹೈಕೋರ್ಟ್ ಮೆಟ್ಟಿಲೇರಿದೆ.ಮಾರ್ಟಿನ್ ಸಿನಿಮಾದ ನಿರ್ಮಾಪಕರ ವಿರುದ್ಧ ನಿರ್ದೇಶಕ ಎಪಿ ಅರ್ಜುನ್ ಹೈಕೋರ್ಟ್ ಗೆ ಅರ್ಜಿ Read more…

BREAKING : ಖ್ಯಾತ ಮಲಯಾಳಂ ನಟ ‘ಮೋಹನ್ ರಾಜ್’ ಇನ್ನಿಲ್ಲ | Actor Mohan Raj No More

ಬೆಂಗಳೂರು: ‘ಕೀರಿಕ್ಕಡನ್ ಜೋಸ್’ ಎಂದೇ ಖ್ಯಾತರಾಗಿದ್ದ ಹಿರಿಯ ನಟ ಮೋಹನ್ ರಾಜ್ (70) ಅವರು ಗುರುವಾರ ತಮ್ಮ ನಿವಾಸದಲ್ಲಿ ನಿಧನರಾದರು.ಅವರಿಗೆ 70 ವರ್ಷ ವಯಸ್ಸಾಗಿತ್ತು. ಮೋಹನ್ ರಾಜ್ ಅವರು Read more…

ಬಿಗ್ ಬಾಸ್ ಸ್ಪರ್ಧಿ ‘ಲಾಯರ್ ಜಗದೀಶ್’ ಲಾ ಡಿಗ್ರಿ ಕ್ಯಾನ್ಸಲ್..? : ಹೀಗೊಂದು ಸುದ್ದಿ ವೈರಲ್..!

ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿರುವ ‘ಲಾಯರ್ ಜಗದೀಶ್’ ನಿಮಗೆ ಗೊತ್ತೇ ಇದೆ. ಬಿಗ್ ಬಾಸ್ ಮನೆಯಲ್ಲಿ ನೇರವಾಗಿ ಇದ್ದಿದ್ದು ಇದ್ದಂಗೆ ಹೇಳುವ ಜಗದೀಶ್  ಇದೀಗ ಸುದ್ದಿಯಲ್ಲಿದ್ದಾರೆ. Read more…

ಮೊದಲ ವಾರವೇ ಬಿಗ್ ಬಾಸ್ ಮನೆಯಿಂದ ಫೈರ್ ಬ್ರ್ಯಾಂಡ್ ‘ಚೈತ್ರಾ ಕುಂದಾಪುರ’ ಔಟ್ ..?

ಬೆಂಗಳೂರು : ಕಳೆದ ಭಾನುವಾರದಿಂದ ಬಿಗ್ ಬಾಸ್ ಸೀಸನ್ 11 ಆರಂಭವಾಗಿದ್ದು , ಸ್ಪರ್ಧಿಗಳ ಅಸಲಿ ಆಟ ಶುರುವಾಗಿದೆ. ಮೊದಲ ವಾರವೇ ಬಿಗ್ ಬಾಸ್ ಮನೆಯಿಂದ ಚೈತ್ರಾ ಕುಂದಾಪುರ Read more…

ಚೈತ್ರಾ ಕುಂದಾಪುರಗೆ ಕಾನೂನು ಸಂಕಷ್ಟ: ಬಿಗ್ ಬಾಸ್ ಮನೆಯಿಂದ ಹೊರ ಕಳುಹಿಸಲು ಸೂಚನೆ: ಕಲರ್ಸ್ ಕನ್ನಡಕ್ಕೆ ನೊಟೀಸ್

ಬೆಂಗಳೂರು: ಕನ್ನಡ ಬಿಗ್ ಬಾಸ್ ಸೀಜನ್ -11 ಆರಂಭವಾಗಿದ್ದು, ಹಿಂದೂಪರ ಸಂಘಟನೆ ಹೋರಾಟಗಾರ್ತಿ ಎಂದೇ ಖ್ಯಾತಿ ಪಡೆದಿರುವ ಚೈತ್ರಾ ಕುಂದಾಪುರ ಕೂಡ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ. ಚೈತ್ರಾ ಕುಂದಾಪುರ ಅವರನ್ನು Read more…

ರಜನಿಕಾಂತ್ ನಟನೆಯ ರೋಬೋಟ್ ಚಿತ್ರಕ್ಕೆ 14 ವರ್ಷದ ಸಂಭ್ರಮ

ಎನ್ ಶಂಕರ್ ನಿರ್ದೇಶನದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ರೋಬೋಟ್’ 2010  ಅಕ್ಟೋಬರ್ ಒಂದರಂದು ವಿಶ್ವಾದ್ಯಂತ ತೆರೆಕಂಡಿತ್ತು. ಬಾಕ್ಸ್ ಆಫೀಸ್ ನಲ್ಲಿ ಹೊಸ ದಾಖಲೆ ಬರೆದಿದ್ದ ಈ ಚಿತ್ರ Read more…

ಅಕ್ಟೋಬರ್ 10ರಂದು ಬಿಡುಗಡೆಗೆ ಸಜ್ಜಾಗಿದೆ ‘ವೆಟ್ಟಯ್ಯನ್’

ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಅಮಿತಾ ಬಚ್ಚನ್ ಅಭಿನಯಿಸಿರುವ ‘ವೆಟ್ಟಯ್ಯನ್’  ಇದೇ ಅಕ್ಟೋಬರ್ 10ರಂದು ತೆರೆ ಮೇಲೆ ಬರಲು ಸಜ್ಜಾಗಿದೆ. ಆಕ್ಷನ್ ಡ್ರಾಮಾ ಕಥಾಧಾರಿತ ಈ ಚಿತ್ರವನ್ನು ಟಿಜೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...