alex Certify Entertainment | Kannada Dunia | Kannada News | Karnataka News | India News - Part 157
ಕನ್ನಡ ದುನಿಯಾ
    Dailyhunt JioNews

Kannada Duniya

ʼತುಮ್ಸಾ ಕೋಯಿ ಪ್ಯಾರಾʼಗೆ ವಧು-ವರನ ಬೊಂಬಾಟ್ ಸ್ಟೆಪ್ಸ್….!

ವೈರಲ್ ವಿಡಿಯೋದಲ್ಲಿ ತಮ್ಮ ಮದುವೆಯಲ್ಲಿ ಗೋವಿಂದ, ಕರಿಷ್ಮಾ ಕಪೂರ್ ಅವರ ತುಮ್ಸಾ ಕೋಯಿ ಪ್ಯಾರಾಗೆ ದಂಪತಿಗಳು ನೃತ್ಯ ಮಾಡಿದ್ದಾರೆ. ಇಂಟರ್ನೆಟ್ ಪ್ರಭಾವಿತವಾಗಿದೆ: ನವವಿವಾಹಿತ ದಂಪತಿಗಳು ತಮ್ಮ ಮದುವೆಯಲ್ಲಿ ಗೋವಿಂದ Read more…

ನಾಳೆ ‘ವಿಕ್ರಾಂತ್ ರೋಣ’ ಚಿತ್ರದ ಲಿರಿಕಲ್ ವಿಡಿಯೋ ರಿಲೀಸ್

ಅನೂಪ್ ಭಂಡಾರಿ ನಿರ್ದೇಶನದ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ‘ವಿಕ್ರಾಂತ್ ರೋಣ’ ಜುಲೈ 28ರಂದು ತೆರೆಮೇಲೆ ಬರಲಿದ್ದು, ಕಿಚ್ಚನ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಸಿನಿಮಾದ ‘ಹೇ ಫಕೀರಾ’ Read more…

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಧನ್ವೀರ್ ನಟನೆಯ ‘ವಾಮನ’ ಟೀಸರ್

‘ಬಜಾರ್’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಧನ್ವೀರ್ ಕೈಯಲ್ಲಿ ಈಗಾಗಲೇ ಸಾಕಷ್ಟು ಸಿನಿಮಾಗಳಿವೆ. ಇತ್ತೀಚೆಗೆ ‘ಬೈಟು ಲವ್’ ತೆರೆಕಂಡ ಬಳಿಕ ಇದೀಗ ಶಂಕರ್ ರಾಮನ್ Read more…

ಬರೋಬ್ಬರಿ 119 ಕೋಟಿ ರೂ. ಮೌಲ್ಯದ ಐಷಾರಾಮಿ ಮನೆ ಖರೀದಿಸಿದ ದೀಪಿಕಾ ಪತಿ….!

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರ ಪತಿ ನಟ ರಣವೀರ್ ಸಿಂಗ್ ಬರೋಬ್ಬರಿ ಬರಿ 119 ಕೋಟಿ ರೂ. ಮೌಲ್ಯದ ಐಷಾರಾಮಿ ಮನೆಯನ್ನು ಖರೀದಿಸಿದ್ದಾರೆ. ಸಮುದ್ರಕ್ಕೆ ಮುಖ ಮಾಡಿಕೊಂಡಿರುವ Read more…

‘ಬಕ್ರೀದ್’ ದಿನದಂದು ಮನೆಯಿಂದ ಹೊರ ಬಂದು ಅಭಿಮಾನಿಗಳಿಗೆ ವಿಶ್ ಮಾಡಿಲ್ಲ ಸಲ್ಮಾನ್…! ಇದರ ಹಿಂದಿದೆ ಈ ಕಾರಣ

ಪ್ರತಿ ವರ್ಷದ ಬಕ್ರೀದ್ ಹಬ್ಬದ ದಿನದಂದು ಖ್ಯಾತ ಬಾಲಿವುಡ್ ನಟರಾದ ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್ ತಮ್ಮ ಮನೆಗಳಿಂದ ಹೊರಬಂದು ಅಭಿಮಾನಿಗಳಿಗೆ ವಿಶ್ ಮಾಡುವುದು ಈವರೆಗೂ ನಡೆದುಕೊಂಡು Read more…

ಚಿಂತೆ ಇಲ್ಲದೇ ಭರ್ಜರಿಯಾಗಿ ಕುಣಿದ ಮಹಿಳೆ, ವಿಡಿಯೋ ವೈರಲ್

ಮಹಿಳೆಯೊಬ್ಬರು ದೇಸಿ ಸಿನಿಮಾ ಹಾಡುಗಳನ್ನು ಅನುಕರಿಸಿ, ಗುನುಗುತ್ತಾ ನೃತ್ಯ ಮಾಡುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎದ್ದಂತೆ ವೈರಲ್​ ಆಗಿದೆ. ಆಕೆಯು ಹಿಂದಿ ಮತ್ತು ಪಂಜಾಬಿ ಹಾಡುಗಳಿಗೆ Read more…

ಶ್ರೀಲಂಕಾ ಅಧ್ಯಕ್ಷರ ನಿವಾಸಕ್ಕೆ ನುಗ್ಗಿದ ದೃಶ್ಯ ವೀಕ್ಷಿಸಿ ‘ಭೂತಯ್ಯನ ಮಗ ಅಯ್ಯು’ ನೆನಪಿಸಿಕೊಂಡ ಕನ್ನಡಿಗರು

ನೆರೆರಾಷ್ಟ್ರ ಶ್ರೀಲಂಕಾ ಭೀಕರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ. ಕಳೆದ ಒಂದು ದಶಕದಿಂದ ಆ ದೇಶವನ್ನಾಳಿದ್ದ ರಾಜಪಕ್ಸೆ ಕುಟುಂಬ ತಮ್ಮ ವೈಯಕ್ತಿಕ ಲಾಭಕ್ಕೆ ಆಡಳಿತವನ್ನು ಬಳಸಿಕೊಂಡು ದೇಶವನ್ನು ಅಧೋಗತಿಗೆ ಇಳಿಸಿದೆ. Read more…

‘ವಿಕ್ರಮ್’ ಟು ‘ಚಾರ್ಲಿ 777’ : OTT ಯಲ್ಲಿ ಪ್ರಸಾರವಾಗಲಿವೆ ಐದು ಅದ್ಭುತ ಸಿನಿಮಾಗಳು..! ಇಲ್ಲಿದೆ ಅದರ ವಿವರ

ಸಾಂಕ್ರಾಮಿಕ ರೋಗದ ನಂತರ ಜನರು ಥಿಯೇಟರ್ ಗಳಿಗೆ ಹೋಗಿ ಸಿನಿಮಾ ವೀಕ್ಷಿಸುವುದು ಸ್ವಲ್ಪಮಟ್ಟಿಗೆ ಕಡಿಮೆಯಾಗಿರಬಹುದು. ಇವಾಗೆಲ್ಲಾ ಸಿನಿಮಾ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಓಟಿಟಿ ಫ್ಲಾಟ್ ಫಾರ್ಮ್ ಗಳಲ್ಲಿ ಸಿನಿಮಾ Read more…

ಕಿವಿಯೋಲೆ, ಕೈಯಲ್ಲಿ ಬಳೆ; ಭಾರತೀಯ ಲುಕ್‌ ನಲ್ಲಿ ಮಿಂಚುತ್ತಿರೋ ಬಾರ್ಬಿ ಡಾಲ್‌

ಬಾರ್ಬಿಡಾಲ್‌……ಮುದ್ದಾದ ಗೊಂಬೆಯ ಹೆಸರು. ಎಷ್ಟೋ ಹುಡುಗರಿಗೆ ತನ್ನ ಹುಡುಗಿ ಇದ್ದರೆ ಬಾರ್ಬಿಡಾಲ್‌ ತರಹ ಇರಬೇಕು ಅನ್ನೋ ಕನಸು ಇರುತ್ತೆ. ಹೊಂಬಣ್ಣದ ಕೂದಲು, ನುಣುಪಾದ ಚರ್ಮದ ಗೊಂಬೆಯನ್ನ ಮಿನಿ, ಮಿಡಿ, Read more…

ವಧುವನ್ನು ಸ್ನೇಹಿತ ಹಿಡಿದೆಳೆದ ವೇಳೆ ವರ ಮಾಡಿದ್ದಾನೆ ಈ ಕೆಲಸ…!

ಭಾರತದಲ್ಲಿ ನಡೆಯುವ ವಿವಾಹಕ್ಕೆ ಸಾಕಷ್ಟು ಮಹತ್ವವಿದೆ. ಕುಟುಂಬಸ್ಥರು, ಸ್ನೇಹಿತರು, ನೆರೆಹೊರೆಯವರ ಪ್ರೀತಿ, ನಗುವಿನ ನಡುವೆ ವೈಭವೋಪೇತವಾಗಿ ಮದುವೆ ನಡೆಯುತ್ತವೆ. ಪಂಜಾಬಿ ವಿವಾಹದ ವಿಡಿಯೋ ಒಂದು ವೈರಲ್​ ಆಗಿದ್ದು, ಅಲ್ಲಿ Read more…

‘ಬಾಹುಬಲಿ’ ಸಿನಿಮಾ ಬಿಡುಗಡೆಯಾಗಿ ಇಂದಿಗೆ 7 ವರ್ಷ

ರಾಜಮೌಳಿ ನಿರ್ದೇಶನದ ಪ್ರಭಾಸ್ ನಟನೆಯ ಸೂಪರ್ ಡೂಪರ್ ಹಿಟ್ ಸಿನಿಮಾ ‘ಬಾಹುಬಲಿ ದಿ ಬಿಗಿನಿಂಗ್’ ಬಿಡುಗಡೆಯಾಗಿ ಇಂದಿಗೆ 7 ವರ್ಷಗಳಾಗಿವೆ. ಟಾಲಿವುಡ್ ಮಾತ್ರವಲ್ಲದೆ ಇಡಿ ಭಾರತ ಚಿತ್ರರಂಗವೇ ತಿರುಗಿ Read more…

ನಯನತಾರಾ – ವಿಘ್ನೇಶ್ ಶಿವನ್‌ಗೆ ವಿವಾಹಕ್ಕೆ ತಿಂಗಳ ಸಡಗರ; ಅಪರೂಪದ ಫೋಟೋ ಶೇರ್ ಮಾಡಿದ ಜೋಡಿ

ಸೌತ್ ಸ್ಟಾರ್ ನಯನತಾರಾ ಬಹುಕಾಲದ ಗೆಳೆಯ ವಿಘ್ನೇಶ್ ಶಿವನ್ ಅವರನ್ನು ಮದುವೆಯಾಗಿ ಒಂದು ತಿಂಗಳಾಗಿದೆ. ಈ ಸಂದರ್ಭದಲ್ಲಿ ಅಭಿಮಾನಿಗಳೆದುರು ತಮ್ಮ ಖುಷಿಯ ಕ್ಷಣಗಳನ್ನು ತೆರೆದಿಟ್ಟಿದ್ದಾರೆ. ಜೂನ್ 9 ರಂದು Read more…

ವಯಸ್ಸು 48 ಆದರೂ ಬೆರಗಾಗಿಸುತ್ತೆ ಮಲೈಕಾ ಮಾಡಿರುವ ಈ ಆಸನ

ಬಾಲಿವುಡ್ ನಟಿ ಮಲೈಕಾ ಅರೋರಾ ತನ್ನ ಮನಮೋಹಕ ಸೌಂದರ್ಯಕ್ಕೆ ಫೇಮಸ್ ಆಗಿದ್ದ ನಟಿ. ವಯಸ್ಸು 48 ದಾಟಿದರೂ ಫಿಟ್ ಎಂಡ್ ಫೈನ್ ಆಗಿರೋ ಈಕೆಯನ್ನ ನೋಡ್ತಿದ್ರೆ ಎಂಥವರೂ ಕೂಡಾ Read more…

ಜುಲೈ 10ರಂದು ‘ದಿ ವಾರಿಯರ್’ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ

ಲಿಂಗುಸ್ವಾಮಿ ನಿರ್ದೇಶನದ ರಾಮ್ ಪೋತಿನೇನಿ ನಟನೆಯ ಬಹುನಿರೀಕ್ಷೆಯ ‘ದಿ ವಾರಿಯರ್’ ಜುಲೈ 14ರಂದು ತೆರೆಮೇಲೆ ಅಬ್ಬರಿಸಲು ಸಜ್ಜಾಗಿದ್ದು, ನಾಳೆ ಸಂಜೆ 6 ಗಂಟೆಗೆ ಈ ಚಿತ್ರದ ಪ್ರೀ ರಿಲೀಸ್ Read more…

ಲತಾ ಮಂಗೇಶ್ಕರ್ ಅವರ ಪ್ರಸಿದ್ಧ ಗೀತೆಗೆ ಲಿಪ್ ಸಿಂಕ್ ಮಾಡೋ ಮೂಲಕ ಮೋಡಿ ಮಾಡಿದ ವೃದ್ಧೆ..!

ಪ್ರತಿಭೆಗೆ ಯಾವುದೇ ವಯಸ್ಸಿನ ಅಡ್ಡಿಯಿಲ್ಲ. ಅನೇಕ ಮಂದಿ ವೃದ್ಧರು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣ ಮಾಡಿದ್ದಾರೆ. ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ವೃದ್ಧ ಮಹಿಳೆಯೊಬ್ಬರು Read more…

ಅಮ್ಮನಿಗೆ ಕೊಟ್ಟ ಮಾತು ಉಳಿಸಿಕೊಂಡ ʼಟಗರು ಪುಟ್ಟಿʼ : ಮಾಸ್ಟರ್​ ಡಿಗ್ರಿ ಪಡೆದ ಮಾನ್ವಿತಾ

ʼಟಗರುʼ ಸಿನಿಮಾ ಮೂಲಕ ಚಂದನವನದಲ್ಲಿ ಭಾರಿ ಹೆಸರು ಗಳಿಸಿದ ನಟಿ ಮಾನ್ವಿತಾ ಹರೀಶ್​ ಇದಾದ ಬಳಿಕ ಒಂದೆರಡು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಆಮೇಲೆ ಮಾನ್ವಿತಾ ಹರೀಶ್​ ಸಿನಿಮಾ ರಂಗದಲ್ಲಿ ಕಾಣಿಸಿಕೊಂಡಿರಲೇ Read more…

ಚಪಾತಿ ಮಾಡುತ್ತಲೇ ಲತಾ ಮಂಗೇಶ್ಕರ್ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿದ ಗೃಹಿಣಿ

ಸಾಮಾಜಿಕ ಮಾಧ್ಯಮ ಅಸಂಖ್ಯಾತ ಎಲೆಮರೆ ಕಾಯಿಗಳನ್ನು ಜಗತ್ತಿಗೆ ಪರಿಚಯಿಸುತ್ತಿದೆ. ಇದೀಗ ಸಾಮಾಜಿಕ ಮಾಧ್ಯಮವು ಮತ್ತೊಮ್ಮೆ ಅಂತಹುದೇ ವೀಡಿಯೊವನ್ನು ಮುಂದಕ್ಕೆ ತಂದಿದೆ. ಈ ಬಾರಿ ವೈರಲ್​ ಆಗಿರುವುದು ಹಾಡು ಯಾರದ್ದು, Read more…

ಮತ್ತೆ ಇಂಟರ್ನೆಟ್ ಗೆ ಮರಳಿದ್ದಾನೆ‘ಗುಲಾಬಿ ಆಂಖೇನ್’ಹಾಡಿ ಖ್ಯಾತಿ ಪಡೆದಿದ್ದ ಬಾಲಕ..!

ಕೆಲವು ವರ್ಷಗಳ ಹಿಂದೆ ಗುಲಾಬಿ ಆಂಖೇನ್ ಹಾಡಿದ ಪುಟ್ಟ ಮಗು ನಿಮಗೆ ನೆನಪಿದೆಯೇ? ಅವನ ವಿಡಿಯೋ ಆನ್‌ಲೈನ್‌ನಲ್ಲಿ ಭಾರಿ ವೈರಲ್ ಆಗಿತ್ತು. ಇಂಟರ್ನೆಟ್ ಪುಟ್ಟ ಬಾಲಕನನ್ನು ಬಹಳ ಇಷ್ಟಪಟ್ಟಿತು. Read more…

ಬಾಲಿವುಡ್ ನಟ ರಾಜ್​ ಬಬ್ಬರ್​ಗೆ ಎರಡು ವರ್ಷ ಜೈಲು

ಬಾಲಿವುಡ್​ ನಟ ಮತ್ತು ಕಾಂಗ್ರೆಸ್​ ನಾಯಕ ರಾಜ್​ ಬಬ್ಬರ್​ಗೆ ನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಅವರ ವಿರುದ್ಧ 1996 ರಲ್ಲಿ ದಾಖಲಿಸಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ Read more…

ಈ ವಸ್ತುಗಳನ್ನು ಸ್ಪರ್ಶಿಸಿದ್ರೆ ಬೆನ್ನು ಹತ್ತುತ್ತೆ ದೌರ್ಭಾಗ್ಯ

ವಿಶ್ವದ ಪ್ರತಿಯೊಬ್ಬ ವ್ಯಕ್ತಿಯೂ ಯಶಸ್ಸನ್ನು ಬಯಸ್ತಾನೆ. ಶ್ರೀಮಂತನಾಗುವ ಆಸೆ ಹೊಂದಿರುತ್ತಾನೆ. ಉಳಿದವರಿಗಿಂತ ಉನ್ನತ ಸ್ಥಾನಕ್ಕೇರಲು ಬಯಸ್ತಾನೆ. ಆದ್ರೆ ಎಷ್ಟು ಪ್ರಯತ್ನಪಟ್ಟರೂ ಕೆಲವೊಮ್ಮೆ ಯಶಸ್ಸು, ಹಣ ನಮ್ಮ ಕೈ ಹಿಡಿಯೋದಿಲ್ಲ. Read more…

ನಟ ವಿಕ್ರಮ್ ಅಭಿಮಾನಿಗಳಿಗೆ ಸಿಹಿ ಸುದ್ದಿ: ಹೃದಯಾಘಾತವಾಗಿಲ್ಲ, ಆರೋಗ್ಯವಾಗಿದ್ದಾರೆ ಎಂದು ಮ್ಯಾನೇಜರ್ ಸ್ಪಷ್ಟನೆ

ಚೆನ್ನೈ: ನಟ ವಿಕ್ರಮ್ ಆರೋಗ್ಯವಾಗಿದ್ದಾರೆ ಎಂದು ಅವರ ಮ್ಯಾನೇಜರ್ ಸೂರ್ಯನಾರಾಯಣನ್ ತಿಳಿಸಿದ್ದು, ಶುಕ್ರವಾರ ಮಾಧ್ಯಮಗಳಲ್ಲಿ ವರದಿಯಾರುವಂತೆ ನಟನಿಗೆ ಹೃದಯಾಘಾತವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆತ್ಮೀಯ ಅಭಿಮಾನಿಗಳು ಮತ್ತು ಹಿತೈಷಿಗಳೇ, ಚಿಯಾನ್ Read more…

BIG BREAKING: ಟಾಲಿವುಡ್ ನಟ ವಿಕ್ರಮ್ ಗೆ ಹೃದಯಾಘಾತ; ಆಸ್ಪತ್ರೆಗೆ ದಾಖಲು

ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ನಟ ವಿಕ್ರಮ್ ಅವರಿಗೆ ಹೃದಯಾಘಾತವಾಗಿದ್ದು, ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಟ ವಿಕ್ರಮ್ ಗೆ ಹೃದಯಾಘಾತವಾಗಿದ್ದು, ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ Read more…

ಶ್ರೀನಗರ ಕಿಟ್ಟಿ ಹುಟ್ಟುಹಬ್ಬಕ್ಕೆ ಬಿಡುಗಡೆಯಾಯ್ತು ‘ಗೌಳಿ’ ಚಿತ್ರದ ಪೋಸ್ಟರ್

ಶ್ರೀನಗರ ಕಿಟ್ಟಿ ಇಂದು 45ನೇ ವಸಂತಕ್ಕೆ ಕಾಲಿಟ್ಟಿದ್ದು ಅವರ ಅಭಿಮಾನಿಗಳಿಂದ ಹಾಗೂ ಸಿನೆಮಾ ಕಲಾವಿದರಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಶ್ರೀನಗರ ಕಿಟ್ಟಿ ನಟನೆಯ ಬಹುನಿರೀಕ್ಷಿತ ಗೌಳಿ ಸಿನಿಮಾ ಈಗ Read more…

‘ಅಪರೂಪ’ ಚಿತ್ರದ ಟೀಸರ್ ರಿಲೀಸ್

ಮಹೇಶ್ ಬಾಬು ನಿರ್ದೇಶನದ ಸುಘೋಷ್ ನಟನೆಯ ‘ಅಪರೂಪ’ ಚಿತ್ರದ ಟೀಸರ್ ಇಂದು ಆನಂದ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಈ ಟೀಸರ್ ಸಾಕಷ್ಟು ವೀಕ್ಷಣೆ ಪಡೆದಿದ್ದು, ನೋಡುಗರಿಂದ ಉತ್ತಮ Read more…

ಜುಲೈ 11ಕ್ಕೆ ‘ಲಿಗರ್’ ಚಿತ್ರದ ಮೊದಲ ಹಾಡು ರಿಲೀಸ್

ಪೂರಿ ಜಗನ್ನಾಥ್ ನಿರ್ದೇಶನದ ವಿಜಯ್ ದೇವರಕೊಂಡ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಲಿಗರ್’ ಆಗಸ್ಟ್ 25 ರಂದು ತೆರೆಮೇಲೆ ಬರಲಿದ್ದು, ಈ ಚಿತ್ರದ ಮೊದಲ ಹಾಡು ಜುಲೈ Read more…

ಬಿಸ್ಕಟ್​ ತಿಂದು ಹಸಿವು ತಣಿಸಿಕೊಳ್ತಿದ್ದೆ: ಹಳೆಯ ದಿನಗಳನ್ನು ನೆನೆದ ಖ್ಯಾತ ನಟ

ಸಿನಿಮಾ ಹಿನ್ನೆಲೆಯನ್ನು ಹೊಂದಿರದೇ ಇರುವವರೂ ಸಿನಿಮಾ ಇಂಡಸ್ಟ್ರಿಯಲ್ಲಿ ಗೆಲ್ಲಬಹುದು ಎಂಬುದಕ್ಕೆ ಬಾಲಿವುಡ್​ ನಟ ರಾಜ್​ಕುಮಾರ್​ ಪ್ರತ್ಯಕ್ಷ ಉದಾಹರಣೆ. ಬಾಲಿವುಡ್​ನಲ್ಲಿ ತಾವು ನಡೆದು ಬಂದ ಹಾದಿಯನ್ನು ರಾಜ್ಕುಮಾರ್ ವಿವರಿಸಿದ್ದಾರೆ. ಹಿಟ್​ Read more…

ಇಂದು ಬಿಡುಗಡೆಯಾಗಲಿದೆ ‘ಪೆಟ್ರೊಮ್ಯಾಕ್ಸ್’ ಟ್ರೈಲರ್

ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ‘ನೀರ್ ದೋಸೆ’ ಖ್ಯಾತಿಯ ವಿಜಯ್ ಪ್ರಸಾದ್ ನಿರ್ದೇಶನದ ಸತೀಶ್ ನೀನಾಸಂ ನಟನೆಯ ಬಹುನಿರೀಕ್ಷಿತ ‘ಪೆಟ್ರೋಮ್ಯಾಕ್ಸ್’ ಚಿತ್ರದ ಟ್ರೈಲರ್ ಇಂದು ಸಂಜೆ 5.45ಕ್ಕೆ ಆನಂದ್ Read more…

ಸೋಶಿಯಲ್ ಮೀಡಿಯಾದಲ್ಲಿ ‘ಬರಸೋ ರೆ ಬರಸೋ‘ ಡಾನ್ಸ್ ವೈರಲ್: 21.6 ಮಿಲಿಯನ್ ವೀಕ್ಷಣೆ ಪಡೆದ ಫನ್ನಿ ವಿಡಿಯೋ

ಇದು ಸೋಶಿಯಲ್ ಮೀಡಿಯಾ ಜಮಾನಾ, ಕ್ಷಣ ಕ್ಷಣಕ್ಕೂ ಒಂದಿಲ್ಲ ಒಂದು ಹೊಸತನ ನೋಡುವುದಕ್ಕೆ ಸಿಗುತ್ತೆ. ಎಷ್ಟೋ ಜನರು ಈ ಸೋಶಿಯಲ್ ಮೀಡಿಯಾ ತಮ್ಮ ಟ್ಯಾಲೆಂಟ್ ತೋರಿಸೋ ವೇದಿಕೆಯನ್ನಾಗಿ ಉಪಯೋಗಿಸಿಕೊಂಡಿದ್ದಾರೆ. Read more…

ಸಾರ್ವಜನಿಕವಾಗಿ ಮರ್ಮಾಂಗ ಪ್ರದರ್ಶಿಸಿದ್ದ ನಟ ‘ಅಂದರ್’

ಸಾರ್ವಜನಿಕವಾಗಿ ಬಾಲಕಿಯರ ಮುಂದೆ ತನ್ನ ಮರ್ಮಾಂಗ ಪ್ರದರ್ಶಿಸಿದ ಆರೋಪದ ಮೇಲೆ ಮಲಯಾಳಂ ನಟ ಶ್ರೀಜಿತ್ ರವಿಯನ್ನು ತ್ರಿಶೂರ್ ಪೊಲೀಸರು ಬಂಧಿಸಿದ್ದಾರೆ. ಜುಲೈ 4ರಂದು ತ್ರಿಶೂರಿನ ಎಸ್ ಎನ್ ಪಾರ್ಕಿನಲ್ಲಿ Read more…

‘ಕಾಳಿ’ ಬೆನ್ನಲ್ಲೇ ಮತ್ತೊಂದು ವಿವಾದಿತ ಫೋಟೋ ಹಾಕಿ ಬೆಂಕಿಗೆ ತುಪ್ಪ ಸುರಿದ ಲೀನಾ: ಸಿಗರೇಟ್ ಸೇದಿದ ಶಿವ, ಪಾರ್ವತಿ ಪಾತ್ರಧಾರಿಗಳು

ನವದೆಹಲಿ: ‘ಕಾಳಿ’ ಸಾಕ್ಷ್ಯ ಚಿತ್ರದ ವಿವಾದದ ಬಳಿಕ ಲೀನಾ ಮತ್ತೊಂದು ವಿವಾದಿತ ಫೋಟೋ ಪೋಸ್ಟ್ ಮಾಡಿದ್ದಾರೆ. ಮತ್ತೊಂದು ಚಿತ್ರವನ್ನು ಟ್ವೀಟ್ ಮಾಡುವ ಮೂಲಕ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಟ್ವಿಟರ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...