alex Certify Entertainment | Kannada Dunia | Kannada News | Karnataka News | India News - Part 151
ಕನ್ನಡ ದುನಿಯಾ
    Dailyhunt JioNews

Kannada Duniya

ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧನಿಗೆ ನೃತ್ಯದ ಮೂಲಕ ಚೈತನ್ಯ ತುಂಬಿದ ಕುಟುಂಬ: ಹೃದಯಸ್ಪರ್ಶಿ ವಿಡಿಯೋ ವೈರಲ್

ಅನಾರೋಗ್ಯದಿಂದ ಬಳಲುತ್ತಿರುವ ತಮ್ಮ ಅಜ್ಜನಿಗೆ ಚೈತನ್ಯವನ್ನು ಹೆಚ್ಚಿಸಲು ಕುಟುಂಬವೊಂದು ಹೃದಯಪೂರ್ವಕವಾಗಿ ನೃತ್ಯ ಮಾಡುವ ಅದ್ಭುತ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗಿದೆ. ವಿಡಿಯೋವನ್ನು ಐಪಿಎಸ್ ಅಧಿಕಾರಿ ಎಚ್‌ಜಿಎಸ್ ಧಲಿವಾಲ್ ಅವರು Read more…

ನಾಳೆ ‘ಶಿವ 143’ ಚಿತ್ರದ ವಿಡಿಯೋ ಹಾಡು ರಿಲೀಸ್

ರಾಮ್ ಕುಮಾರ್ ಪುತ್ರ ಧೀರೇನ್ ಅಭಿನಯದ ‘ಶಿವ 143’ ಚಿತ್ರ ಆಗಸ್ಟ್ 26ರಂದು ರಾಜ್ಯಾದ್ಯಂತ ರಿಲೀಸ್ ಗೆ ಸಜ್ಜಾಗಿದ್ದು, ಇದಕ್ಕೂ ಮುಂಚೆ ಚಿತ್ರತಂಡ ವೀಡಿಯೋ ಹಾಡೊಂದನ್ನು ಬಿಡುಗಡೆ ಮಾಡುವುದಾಗಿ Read more…

ಆಗಸ್ಟ್ 26ಕ್ಕೆ ರಿಲೀಸ್ ಆಗಲಿದೆ ಗುರು ಶಿಷ್ಯರು ಚಿತ್ರದ ಲಿರಿಕಲ್ ವಿಡಿಯೋ

ಜಡೇಶ ಕೆ ಹಂಪಿ ನಿರ್ದೇಶನದ ಶರಣ್ ನಟನೆಯ ಗುರು ಶಿಷ್ಯರು ಚಿತ್ರದ ‘ಗುರುಗಳು ನಮ್ಮ ಗುರುಗಳು’ ಎಂಬ ಹಾಡು ಇದೇ ಶುಕ್ರವಾರದಂದು 12:34ಕ್ಕೆ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ Read more…

ಸೆಪ್ಟೆಂಬರ್ 2ಕ್ಕೆ ‘ಧಮಾಕ’‌ ಚಿತ್ರ ರಿಲೀಸ್

ಟ್ರೈಲರ್ ನಿಂದಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಲಕ್ಷ್ಮೀ ರಮೇಶ್ ನಿರ್ದೇಶನದ ‘ಧಮಾಕ’ ಎಂಬ ಹಾಸ್ಯಭರಿತ ಚಿತ್ರ ಮುಂದಿನ ತಿಂಗಳು ಸೆಪ್ಟಂಬರ್ ಎರಡರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ Read more…

ಸರಣಿ ಸ್ವೀಪ್​ ಮಾಡಿದ ಖುಷಿಯಲ್ಲಿ ಕಾಲಾ ಚಶ್ಮಾಗೆ ಸ್ಟೆಪ್​ ಹಾಕಿದ ಕ್ರಿಕೆಟಿಗರು

ಜಿಂಬಾಬ್ವೆ ವಿರುದ್ಧ ಕ್ರಿಕೆಟ್​ ಸರಣಿಯಲ್ಲಿ ಕ್ಲೀನ್​ ಸ್ವೀಪ್​ ಮಾಡಿದ ಭಾರತ ತಂಡದ ಆಟಗಾರರು ಕುಣಿದು ಸಂಭ್ರಮಿಸಿದ್ದಾರೆ. 3-0 ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡ ಬಳಿಕ ಡ್ರೆಸ್ಸಿಂಗ್​ ರೂಂನಲ್ಲಿ ಸಂಭ್ರಮಾಚರಣೆ Read more…

ನಾಳೆ ತೆರೆ ಮೇಲೆ ಅಬ್ಬರಿಸಲಿದೆ ವಿಜಯ್ ದೇವರಕೊಂಡ ನಟನೆಯ ಲೈಗರ್

ಪುರಿ ಜಗನ್ನಾಥ್ ನಿರ್ದೇಶನದ ವಿಜಯ್ ದೇವರಕೊಂಡ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ಲೈಗರ್ ನಾಳೆ ಬಿಡುಗಡೆಯಾಗಲಿದ್ದು,‌ ವಿಜಯ್ ದೇವರಕೊಂಡ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಧರ್ಮ ಪ್ರೊಡಕ್ಷನ್ಸ್ ಹಾಗೂ ಪುರಿ Read more…

ʼಆಡಿಶನ್‌ʼ ಗೆ ಬಂದಿದ್ದವನು ಹಾಡಿದ ರೀತಿಗೆ ತೀರ್ಪುಗಾರರೇ ಶಾಕ್: ನಿಮ್ಮನ್ನೂ ಬೆಚ್ಚಿಬೀಳಿಸುತ್ತೆ ಈ ವಿಡಿಯೋ

ಇಂಡಿಯನ್ ಐಡಲ್ ಹಿಂದಿ ಕಿರುತೆರೆಯ ಜನಪ್ರಿಯ ಗಾಯನ ಕಾರ್ಯಕ್ರಮ. ಎಲೆ ಮರೆ ಕಾಯಿಯಂತಿರುವ ಗಾಯಕರಿಗೆ ಈ ಕಾರ್ಯಕ್ರಮ ವೇದಿಕೆಯಾಗಿದೆ. ಒಂದು ಬಾರಿ ಈ ಇಂಡಿಯನ್ ಐಡಲ್ ಗೆದ್ದರೆ ಸಾಕು Read more…

ʼಕಾಲಾ ಚಶ್ಮಾʼಗೆ ನೃತ್ಯ ಮಾಡಿದ ಪೆಪ್ಪಾ ಪಿಗ್ಸ್​ ಗುಂಪು

ಕತ್ರಿನಾ ಕೈಫ್​ ಮತ್ತು ಸಿದ್ಧಾರ್ಥ್​ ಮಲ್ಹೋತ್ರಾ ಅಭಿನಯದ ಬಾರ್​ ಬಾರ್​ ದೇಖೋ ಚಿತ್ರದ ʼಕಾಲಾ ಚಶ್ಮಾʼ ಹಾಡು 2018 ರಲ್ಲಿ ಬಿಡುಗಡೆಯಾಯಿತು. ಆದರೆ ಅದರ ಕ್ರೇಜ್​ ಇಂದಿಗೂ ಕಡಿಮೆಯಾಗಿಲ್ಲ. Read more…

‘ICU’ ವಿನಲ್ಲಿದ್ದ ನಟನ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಂದಾದ ಅಭಿಮಾನಿ…!

ಕೆಲವೊಬ್ಬರಿಗೆ ತಾವು ಮಾಡುವ ಕಾರ್ಯದ ಕುರಿತು ಸಮಯ, ಸಂದರ್ಭದ ಅರಿವೆಯೇ ಇರುವುದಿಲ್ಲ. ಒಟ್ಟಿನಲ್ಲಿ ಹೇಗಾದರೂ ಮಾಡಿ ತಾವು ಅಂದುಕೊಂಡಿದ್ದನ್ನು ಸಾಧಿಸಿದರೆ ಸಾಕು ಎಂಬ ಭಾವನೆಯಲ್ಲಿ ಇರುತ್ತಾರೆ. ಅಂತವುದೇ ಒಂದು Read more…

ಡಾನ್ಸ್‌ ಕಾರ್ಯಕ್ರಮಕ್ಕೆ ಗೈರಾಗಿದ್ದಕ್ಕೆ ಸಂಕಷ್ಟ; ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ವಿರುದ್ಧ ಅರೆಸ್ಟ್‌ ವಾರೆಂಟ್‌

ಮಾಜಿ ಬಿಗ್‌ ಬಾಸ್‌ ಸ್ಪರ್ಧಿ ಹಾಗೂ ಪ್ರಸಿದ್ಧ ಡಾನ್ಸರ್‌ ಸಪ್ನಾ ಚೌಧರಿ ವಿರುದ್ಧ ಅರೆಸ್ಟ್‌ ವಾರೆಂಟ್‌ ಜಾರಿಯಾಗಿದೆ. ರದ್ದಾಗಿದ್ದ ಡಾನ್ಸ್‌ ಕಾರ್ಯಕ್ರಮವೊಂದರ ಟಿಕೆಟ್‌ ಹಣವನ್ನು ಮರುಪಾವತಿಸದೇ ಇರುವ ಕಾರಣಕ್ಕೆ Read more…

ಅಲ್ಲು ಅರ್ಜುನ್ ಜೊತೆ ʼಪುಷ್ಪಾʼ ಚಿತ್ರದ ಸಿಗ್ನೇಚರ್‌ ಸ್ಟೈಲ್‌ ಮಾಡಿದ ನ್ಯೂಯಾರ್ಕ್‌ ಮೇಯರ್

ತೆಲುಗು ಚಿತ್ರರಂಗದ ಸ್ಟಾರ್​ ಅಲ್ಲು ಅರ್ಜುನ್​ ಇತ್ತೀಚೆಗೆ ನ್ಯೂಯಾರ್ಕ್​ನಲ್ಲಿ ನಡೆದ 40 ನೇ ವಾರ್ಷಿಕ ಇಂಡಿಯಾ ಡೇ ಪರೇಡ್​ನಲ್ಲಿ ಭಾಗವಹಿಸಿದ್ದರು, ಅಲ್ಲಿ ಅವರನ್ನು ಗ್ರಾಂಡ್​ ಮಾರ್ಷಲ್​ ಆಗಿ ಆಹ್ವಾನಿಸಲಾಗಿತ್ತು. Read more…

ಇವರು ಶಶಿ ತರೂರ್​ ಅಲ್ಲ, ಚಂದ್ರಚೂಡ ಸಿಂಗ್…..​!

ಪ್ರಪಂಚದಲ್ಲಿ ಒಬ್ಬರಂತೆ ಹೋಲಿಕೆ ಇರುವ ಏಳು ಮಂದಿ ಇರುತ್ತಾರೆಂಬ ನಂಬಿಕೆ ಇದೆ. ಈಗ ವೈರಲ್​ ಆಗಿರುವ ವಿಡಿಯೋದಲ್ಲಿ ಕಾಂಗ್ರೆಸ್​ ಸಂಸದ ಶಶಿ ತರೂರ್​ ರೀತಿಯೇ ಇರುವ ಚಂದ್ರಚೂಡ​ ಸಿಂಗ್​ Read more…

‘ಕಾಲಾ ಚಶ್ಮಾ’ ಹಾಡಿಗೆ ಮಹಿಳೆಯರ ಬಿಂದಾಸ್ ಡಾನ್ಸ್

ಯಾವುದೇ ಕಾರ್ಯಕ್ರಮ ಇದ್ದರೂ, ಅಲ್ಲಿ ಮೋಜು ಮಸ್ತಿ ಇದ್ದೆ ಇರುತ್ತೆ. ಅದರಲ್ಲೂ ಸ್ನೇಹಿತರ ಗುಂಪು ಸೇರಿಬಿಟ್ಟರಂತೂ ಅಲ್ಲಿ ಹಾಡು ಡಾನ್ಸ್‌ಗೆ ಬರವೇ ಇರೋಲ್ಲ. ಸೋಶಿಯಲ್ ಮೀಡಿಯಾದಲ್ಲಿ ಈಗ ಇಂತಹದ್ದೇ Read more…

ಸಲಿಂಗ ಕಾಮಿಯೇ ಪ್ರಿಯಾಂಕಾ ಛೋಪ್ರಾ ಪತಿ ? ಸಂದರ್ಶನದಲ್ಲಿ ನಿಕ್‌ ಮಾಜಿ ಗೆಳತಿ ಹೇಳಿದ್ದೇನು ?

ಹಾಲಿವುಡ್‌ ಸಂಗೀತ ಲೋಕದಲ್ಲಿ ನಿಕ್‌ ಜೋನಸ್‌ ಸಾಕಷ್ಟು ಹೆಸರು ಮಾಡಿದ್ದಾರೆ. ಬಾಲಿವುಡ್‌ನ ದೇಸಿ ಗರ್ಲ್‌ ಪ್ರಿಯಾಂಕಾ ಛೋಪ್ರಾರನ್ನು ಮದುವೆಯಾದ ಮೇಲಂತೂ ನಿಕ್‌ ಜೋನಸ್‌ ಜನಪ್ರಿಯತೆ ಇನ್ನಷ್ಟು ಹೆಚ್ಚಾಗಿದೆ. ನಿಕ್‌ Read more…

ಈ ರೂಪದರ್ಶಿಗಿದ್ದಾರೆ 8 ಪತ್ನಿಯರು, ಟೈಮ್‌ ಟೇಬಲ್‌ ಪ್ರಕಾರ ಹಂಚ್ತಾನೆ ಪ್ರೀತಿ, ಹೆಂಡತಿಯರಿಗಾಗಿಯೇ ಸಿದ್ಧವಾಗ್ತಿದೆ ಇಂಥಾ ಅರಮನೆ !

ಪ್ರಸಿದ್ಧ ಬ್ರೆಜಿಲಿಯನ್ ಮಾಡೆಲ್ ಆರ್ಥರ್ ಓ ಉರ್ಸೊಗೆ ಎಂಟು ಹೆಂಡತಿಯರಿದ್ದಾರೆ. ವಿಶೇಷ ಅಂದ್ರೆ ಎಲ್ಲರೂ ಅವನೊಟ್ಟಿಗೆ ವಾಸಿಸ್ತಾರೆ. ಆರ್ಥರ್ ಉರ್ಸೊ 7500 ಚದರ ಅಡಿ ವಿಸ್ತೀರ್ಣದ ಐಷಾರಾಮಿ ಅರಮನೆಯನ್ನು Read more…

ಗೋವಿಂದನ ‘ಕಿಸಿ ಡಿಸ್ಕೋ ಮೇ ಜಾಯೆ’ಗೆ ಯುವರಾಜ್​ ಸಿಂಗ್​ ಸ್ಟೆಪ್​

ಬಾಲಿವುಡ್​ ತಾರೆ ಗೋವಿಂದ ಅವರ ‘ಕಿಸಿ ಡಿಸ್ಕೋ ಮೇ ಜಾಯೆ’ ಹಾಡಿನ ಕುಣಿತಕ್ಕೆ ದೊಡ್ಡ ಅಭಿಮಾನಿಗಳೇ ಇದ್ದಾರೆ. 1998 ರ ಚಲನಚಿತ್ರ ‘ಬಡೆ ಮಿಯಾನ್​ ಛೋಟೆ ಮಿಯಾನ್​’ ನಿಂದ Read more…

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಫ್ಯಾನ್ಸ್ ಗೆ ಸಿಹಿ ಸುದ್ದಿ: ‘ಲಕ್ಕಿ ಮ್ಯಾನ್’ ರಿಲೀಸ್ ಡೇಟ್ ಫಿಕ್ಸ್

ಬೆಂಗಳೂರು: ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಇಲ್ಲಿದೆ. ಅಪ್ಪು ಅಭಿನಯದ ‘ಲಕ್ಕಿ ಮ್ಯಾನ್’ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಸೆಪ್ಟೆಂಬರ್ 9 ರಂದು ಪುನೀತ್ Read more…

ತಾಪ್ಸಿ ಪನ್ನು ‘ದುಬಾರಾ’ ಪೈರಸಿಗೆ ಬಲಿ; ಆನ್​ ಲೈನ್ ಲ್ಲಿದೆ HD ಕ್ವಾಲಿಟಿ

ಅನುರಾಗ್​ ಕಶ್ಯಪ್​ ನಿರ್ದೇಶನದ ಹೊಸ ಚಲನಚಿತ್ರ ‘ದುಬಾರಾ’ ಪೈರಸಿ ಹೊಡೆತಕ್ಕೆ ಸಿಲುಕಿ ಬೇಕಾಬಿಟ್ಟಿಯಾಗಿ ವೈರಲ್​ ಆಗಿದೆ. ತಾಪ್ಸಿ ಪನ್ನು ಮತ್ತು ಪಾವೈಲ್​ ಗುಲಾಟಿ ನಟಿಸಿರುವ ಚಿತ್ರ ಆನ್​ಲೈನ್​ನಲ್ಲಿ ಸೋರಿಕೆಯಾಗಿದೆ. Read more…

ದುಬಾರಿ ಕಾರು, ಕೋಟಿ ಕೋಟಿ ಬೆಲೆಬಾಳುವ ಮನೆ, ಅಪಾರ ಆಸ್ತಿಗೆ ಒಡೆಯ ಈ ಬಾಲಿವುಡ್‌ ಸೂಪರ್‌ ಸ್ಟಾರ್‌

ಅಮೀರ್‌ ಖಾನ್‌ ಬಾಲಿವುಡ್‌ನ ಪ್ರಸಿದ್ಧ ನಟರಲ್ಲಿ ಒಬ್ಬರು. 1988ರಲ್ಲಿ ಖಯಾಮತ್‌ ಸೆ ಖಯಾಮತ್‌ ಸಿನೆಮಾದ ಮೂಲಕ ಹಿಂದಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಅಮೀರ್‌ ಖಾನ್‌, 3 ಈಡಿಯಟ್ಸ್‌, ಪಿಕೆ, ದಂಗಲ್‌ನಂತಹ Read more…

ನೆಟ್ಟಿಗರ ಗಮನ ಸೆಳೆದಿದೆ ಬಚ್ಚನ್​- ಗಡ್ಕರಿ ಭೇಟಿ ವೇಳೆ ಹಿನ್ನಲೆಯಲ್ಲಿರುವ ಫೋಟೋ

ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಕೇಂದ್ರ ಸಚಿವ ನಿತಿನ್​ ಗಡ್ಕರಿ ಮುಂಬೈನಲ್ಲಿ ಬಾಲಿವುಡ್​ ಮೆಗಾಸ್ಟಾರ್​ ಅಮಿತಾಬ್​ ಬಚ್ಚನ್​ ಮತ್ತು ಅವರ ಪುತ್ರ ಮತ್ತು ನಟ ಅಭಿಷೇಕ್​ ಬಚ್ಚನ್​ ಅವರನ್ನು Read more…

ಖ್ಯಾತ ಬಾಲಿವುಡ್ ನಿರ್ಮಾಪಕ ಕೆ.ಸಿ. ಶರ್ಮಾ ಇನ್ನಿಲ್ಲ

ಬಾಲಿವುಡ್ ಚಿತ್ರರಂಗದ ಖ್ಯಾತ ನಿರ್ಮಾಪಕ ಕೆ.ಸಿ. ಶರ್ಮಾ ವಿಧಿವಶರಾಗಿದ್ದಾರೆ. ಕಳೆದ ರಾತ್ರಿ ಹೃದಯಾಘಾತಕ್ಕೊಳಗಾಗಿದ್ದ 89 ವರ್ಷದ ಶರ್ಮಾ ತಮ್ಮ ನಿವಾಸದಲ್ಲೇ ಸಾವನ್ನಪ್ಪಿದ್ದಾರೆ. ಧರ್ಮೇಂದ್ರ, ಅಕ್ಷಯ್ ಕುಮಾರ್ ಸೇರಿದಂತೆ ಹಲವು Read more…

ತನ್ನನ್ನು ತಾನೇ ಮದುವೆಯಾಗಿ ಫೋಟೋ ಹಂಚಿಕೊಂಡ ನಟಿ

ಇತ್ತೀಚೆಗಷ್ಟೇ ಯುವತಿಯೊಬ್ಬಳು ತನ್ನನ್ನು ತಾನೇ ಮದುವೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದ್ದಳಲ್ಲದೆ ಒಬ್ಬಂಟಿಯಾಗಿ ಹನಿಮೂನಿಗೂ ಹೋಗಿದ್ದಳು. ಈಗ ಮತ್ತೊಂದು ಅಂಥದೇ ಮದುವೆ ನಡೆದಿದೆ. ‘ದಿಯಾ ಹೌರ್ ಬತಿ ಹಮ್’ ನಟಿ Read more…

‌ʼಓಂ ಶಾಂತಿ ಓಂʼ ಚಿತ್ರದ ಈ ಸೀನ್‌ ವಿಡಿಯೋ ಮತ್ತೆ ವೈರಲ್

ಬಾಲಿವುಡ್‌ ಬಾದ್‌ಶಾ ಶಾರುಖ್‌ ಖಾನ್‌ ಸಿನೆಮಾವನ್ನು ಬಹುತೇಕರು ಮಿಸ್ ಮಾಡುವುದೇ ಇಲ್ಲ. ಶಾರುಖ್ ಒಂದಕ್ಕಿಂತ ಒಂದು ಸೂಪರ್ ಹಿಟ್ ಸಿನೆಮಾ ಕೊಟ್ಟಿದ್ಧಾರೆ. ಇದೇ ಹಿಟ್ ಸಿನೆಮಾಗಳ ಲಿಸ್ಟ್‌ ನಲ್ಲಿ Read more…

BIG NEWS: ನಟ ಸಲ್ಮಾನ್ ಖಾನ್ ವಿರುದ್ಧ ಮಾಜಿ ಪ್ರೇಯಸಿಯಿಂದ ಸ್ಪೋಟಕ ಹೇಳಿಕೆ

ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ವಿರುದ್ಧ ಆತನ ಮಾಜಿ ಪ್ರೇಯಸಿ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರು ಈ ವಿಚಾರವನ್ನು ಬರೆದುಕೊಂಡಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. Read more…

ZEE ಕನ್ನಡದಲ್ಲಿಂದು ‘ಕೆಜಿಎಫ್ ಚಾಪ್ಟರ್ 2’ ಪ್ರಸಾರ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್ ಚಾಪ್ಟರ್ 2’ ಚಿತ್ರ ಗಳಿಕೆಯಲ್ಲಿ ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಮಾಡಿದೆ. ವಿಶ್ವದಾದ್ಯಂತ ತೆರೆಕಂಡಿದ್ದ ಈ ಚಿತ್ರ ಭರ್ಜರಿ ಪ್ರದರ್ಶನ ಕಂಡಿತ್ತು. Read more…

ʼಕಾಲಾ ಚಶ್ಮಾʼಗೆ ಹೆಜ್ಜೆ ಹಾಕಿದ ಜಿಮ್ಮಿ ಫಾಲನ್- ಡೆಮಿ ಲೊವಾಟೋ

ಜಿಮ್ಮಿ ಫಾಲನ್​ ಮತ್ತು ಡೆಮಿ ಲೊವಾಟೊ ಅವರ ಡ್ಯಾನ್ಸ್​ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅವರಿಬ್ಬರೂ ಕತ್ರಿನಾ ಕೈಫ್​ ಮತ್ತು ಸಿದ್ಧಾರ್ಥ್​ ಮಲ್ಹೋತ್ರಾ ಅವರ ಬಾರ್​ ಬಾರ್​ Read more…

ಆಗಸ್ಟ್ 20ರಂದು ‘ಧಮಾಕ’ ಚಿತ್ರದ ಟ್ರೈಲರ್ ರಿಲೀಸ್

‘ನಾನು ಮತ್ತು ಗುಂಡ’ ಚಿತ್ರದ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದ ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಕೆ.ಆರ್. ಪೇಟೆ, ಇದೀಗ ‘ಧಮಾಕ’ ಎಂಬ ಮತ್ತೊಂದು ಹಾಸ್ಯಭರಿತ ಚಿತ್ರದ ಮೂಲಕ Read more…

‘ವಿಚ್ಛೇದನ’ ವದಂತಿ ಕುರಿತಂತೆ ನಟಿ ಪ್ರಿಯಾಮಣಿ ನೀಡಿದ್ದಾರೆ ಈ ಸ್ಪಷ್ಟನೆ

ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ನಟಿ ಪ್ರಿಯಾಮಣಿ ತಮ್ಮ ಪತಿ ಮುಸ್ತಫಾರಿಂದ ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ. ದಾಂಪತ್ಯದಲ್ಲಿ ಬಿರುಕು ಬಂದಿರುವ ಕಾರಣ ಪ್ರಿಯಾಮಣಿ ವಿಚ್ಛೇದನ Read more…

BREAKING: ಕ್ಷಣಕ್ಷಣಕ್ಕೂ ಬಿಗಡಾಯಿಸುತ್ತಲೇ ಇದೆ ಖ್ಯಾತ ಕಮೆಡಿಯನ್‌ ರಾಜು ಶ್ರೀವಾತ್ಸವ್‌ ಆರೋಗ್ಯ ಸ್ಥಿತಿ

ಆಗಸ್ಟ್‌ 10 ರಂದು ಟ್ರೆಡ್‌ ಮಿಲ್‌ ಮೇಲೆ ಓಡುವಾಗಲೇ ಹೃದಯಘಾತಕ್ಕೊಳಗಾಗಿ ಕುಸಿದು ಬಿದ್ದಿದ್ದ ಖ್ಯಾತ ಕಮೆಡಿಯನ್‌ ರಾಜು ಶ್ರೀವಾತ್ಸವ್‌ ಅವರ ಆರೋಗ್ಯ ಸ್ಥಿತಿ ಕ್ಷಣಕ್ಷಣಕ್ಕೂ ಬಿಗಡಾಯಿಸುತ್ತಲೇ ಇದೆ ಎಂದು Read more…

BIG NEWS: ʼಲಾಲ್ ​ಸಿಂಗ್​ ಚಡ್ಡಾʼ ಬೆಂಬಲಿಸಿದ್ದಕ್ಕೆ ಹೃತಿಕ್​ ರೋಷನ್‌ ಗೂ ತಟ್ಟಿದ ಬಾಯ್ಕಾಟ್‌ ಬಿಸಿ

ಟ್ವಿಟರ್​ ಬಳಕೆದಾರರು ಇತ್ತೀಚೆಗೆ ಬಾಲಿವುಡ್​ ಸಿನಿಮಾಗಳನ್ನು ಬಹಿಷ್ಕರಿಸುವ ಪ್ರವೃತ್ತಿ ಹೆಚ್ಚಾಗಿದ್ದು, ಇದರ ಪರಿಣಾಮ ಇತ್ತೀಚೆಗಷ್ಟೇ ಅಮೀರ್​ ಖಾನ್​ ಅಭಿನಯದ ʼಲಾಲ್​ ಸಿಂಗ್​ ಚಡ್ಡಾʼ ಚಿತ್ರಕ್ಕೆ ಹಿನ್ನಡೆಯಾಗಿದೆ. ವಿಚಿತ್ರವೆಂದರೆ ಟ್ವಿಟ್ಟರ್​ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...