alex Certify Entertainment | Kannada Dunia | Kannada News | Karnataka News | India News - Part 150
ಕನ್ನಡ ದುನಿಯಾ
    Dailyhunt JioNews

Kannada Duniya

ಸೋಶಿಯಲ್ ಮೀಡಿಯಾದಲ್ಲಿ ‘ಬರಸೋ ರೆ ಬರಸೋ‘ ಡಾನ್ಸ್ ವೈರಲ್: 21.6 ಮಿಲಿಯನ್ ವೀಕ್ಷಣೆ ಪಡೆದ ಫನ್ನಿ ವಿಡಿಯೋ

ಇದು ಸೋಶಿಯಲ್ ಮೀಡಿಯಾ ಜಮಾನಾ, ಕ್ಷಣ ಕ್ಷಣಕ್ಕೂ ಒಂದಿಲ್ಲ ಒಂದು ಹೊಸತನ ನೋಡುವುದಕ್ಕೆ ಸಿಗುತ್ತೆ. ಎಷ್ಟೋ ಜನರು ಈ ಸೋಶಿಯಲ್ ಮೀಡಿಯಾ ತಮ್ಮ ಟ್ಯಾಲೆಂಟ್ ತೋರಿಸೋ ವೇದಿಕೆಯನ್ನಾಗಿ ಉಪಯೋಗಿಸಿಕೊಂಡಿದ್ದಾರೆ. Read more…

ಸಾರ್ವಜನಿಕವಾಗಿ ಮರ್ಮಾಂಗ ಪ್ರದರ್ಶಿಸಿದ್ದ ನಟ ‘ಅಂದರ್’

ಸಾರ್ವಜನಿಕವಾಗಿ ಬಾಲಕಿಯರ ಮುಂದೆ ತನ್ನ ಮರ್ಮಾಂಗ ಪ್ರದರ್ಶಿಸಿದ ಆರೋಪದ ಮೇಲೆ ಮಲಯಾಳಂ ನಟ ಶ್ರೀಜಿತ್ ರವಿಯನ್ನು ತ್ರಿಶೂರ್ ಪೊಲೀಸರು ಬಂಧಿಸಿದ್ದಾರೆ. ಜುಲೈ 4ರಂದು ತ್ರಿಶೂರಿನ ಎಸ್ ಎನ್ ಪಾರ್ಕಿನಲ್ಲಿ Read more…

‘ಕಾಳಿ’ ಬೆನ್ನಲ್ಲೇ ಮತ್ತೊಂದು ವಿವಾದಿತ ಫೋಟೋ ಹಾಕಿ ಬೆಂಕಿಗೆ ತುಪ್ಪ ಸುರಿದ ಲೀನಾ: ಸಿಗರೇಟ್ ಸೇದಿದ ಶಿವ, ಪಾರ್ವತಿ ಪಾತ್ರಧಾರಿಗಳು

ನವದೆಹಲಿ: ‘ಕಾಳಿ’ ಸಾಕ್ಷ್ಯ ಚಿತ್ರದ ವಿವಾದದ ಬಳಿಕ ಲೀನಾ ಮತ್ತೊಂದು ವಿವಾದಿತ ಫೋಟೋ ಪೋಸ್ಟ್ ಮಾಡಿದ್ದಾರೆ. ಮತ್ತೊಂದು ಚಿತ್ರವನ್ನು ಟ್ವೀಟ್ ಮಾಡುವ ಮೂಲಕ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಟ್ವಿಟರ್ Read more…

ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಖ್ಯಾತ ನಟಿ: ಸೋಶಿಯಲ್​ ಮೀಡಿಯಾದಲ್ಲಿ ನೋವು ಹಂಚಿಕೊಂಡ ತಾರೆ

ಹೆಸರಾಂತ ಫ್ರೆಂಚ್​ ನಟಿ ಜುಡಿತ್​ ಚೆಮ್ಲಾ ಕೌಟುಂಬಿಕ ದೌರ್ಜನ್ಯದ ಸಂತ್ರಸ್ತೆಯಾಗಿದ್ದೇನೆ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ತನ್ನ ಮೇಲಾದ ಗಾಯಗಳ ಫೋಟೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿರುವ ನಟಿ ಜುಡಿತ್​ Read more…

25 ದಿನ ಪೂರೈಸಿದ ‘777 ಚಾರ್ಲಿ’ ಸಿನಿಮಾ

ಕಿರಣ್ ರಾಜ್ ನಿರ್ದೇಶನದ ರಕ್ಷಿತ್ ಶೆಟ್ಟಿ ಅಭಿನಯದ ‘777 ಚಾರ್ಲಿ’ ಚಿತ್ರ ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸುವ ಮೂಲಕ ಹೊಸ ದಾಖಲೆ ಬರೆದಿದೆ. ಮನುಷ್ಯ ಹಾಗೂ ಶ್ವಾನದ ನಡುವಿನ ಪ್ರೀತಿಯ Read more…

ಒಟಿಪಿ ಕೇಳುವ ವಂಚಕರಿಗೆ ಅಸ್ಸಾಂ ಪೊಲೀಸರಿಂದ ಕೂಲ್ ಕೂಲ್ ಎಚ್ಚರಿಕೆ…!

ಪೊಲೀಸರು ಇತ್ತೀಚೆಗೆ ಕ್ರಿಯಾತ್ಮಕವಾಗಿ ಎಚ್ಚರಿಕೆ ನೀಡುವ ಸಂಪ್ರದಾಯ ಬೆಳೆಸಿಕೊಳ್ಳುತ್ತಿದ್ದಾರೆ. ಕೇವಲ ಇನ್ಫೋಗ್ರಾಫಿಕ್ಸ್​ ಬಳಸಿ ಮಾಹಿತಿ ನೀಡುವ ಬದಲು ಚಲನಚಿತ್ರದ ಡೈಲಾಗ್​ಗಳನ್ನು ಬಳಸುವುದು, ಕ್ರೀಡಾಪಟುಗಳ ಸಾಧನೆಗಳನ್ನು ಬಳಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. Read more…

ಲೂಸ್ ಮಾದ ಯೋಗಿ ಹುಟ್ಟುಹಬ್ಬಕ್ಕೆ ಪೋಸ್ಟರ್ ರಿಲೀಸ್ ಮಾಡಿದ ‘ಹೆಡ್ ಬುಷ್ ಚಿತ್ರತಂಡ’

‘ದುನಿಯಾ’ ಚಿತ್ರದಲ್ಲಿ ಲೂಸ್ ಮಾದ ಎಂಬ ಕಳನಾಯಕನ ಪಾತ್ರದಲ್ಲಿ ಅಭಿನಯಿಸುವ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಪ್ರತಿಭಾವಂತ ನಟ ಯೋಗಿ, ಲೂಸ್ ಮಾದ ಎಂದೇ ಖ್ಯಾತಿ Read more…

ಕಿಚ್ಚ ಸುದೀಪ್ ನಟನೆಯ ‘ಹುಚ್ಚ’ ಸಿನಿಮಾ ಬಿಡುಗಡೆಯಾಗಿ ಇಂದಿಗೆ 21 ವರ್ಷ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಸೂಪರ್ ಡೂಪರ್ ಹಿಟ್ ‘ಹುಚ್ಚ’ ಸಿನಿಮಾ ಬಿಡುಗಡೆಯಾಗಿ ಇಂದಿಗೆ 21 ವರ್ಷವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಚಿತ್ರದ ಪೋಸ್ಟರ್ ಹಂಚಿಕೊಳ್ಳುವ ಮೂಲಕ Read more…

ಜುಲೈ 8ಕ್ಕೆ ತೆರೆಮೇಲೆ ಬರಲಿದೆ ‘ತೂತು ಮಡಿಕೆ’

ಚಂದ್ರಕೀರ್ತಿ ನಿರ್ದೇಶನದ ‘ತೂತು ಮಡಿಕೆ’ ಚಿತ್ರ ಜುಲೈ 8ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಚಂದ್ರಕೀರ್ತಿ ಪಾವನಾ ಗೌಡ ಹಾಗೂ ಪ್ರಮೋದ್ ಶೆಟ್ಟಿ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ Read more…

‘ರೌಡಿ ಬೇಬಿ’ ಹಾಡಿಗೆ ಹುಚ್ಚೆದ್ದು ಕುಣಿದ ಕೊಲ್ಕೊತ್ತಾ ಜೋಡಿ

ರೌಡಿ ಬೇಬಿ…… ಹಾಡು ಸಾಮಾನ್ಯವಾಗಿ ಪರಿಚಿತ. ಧನುಷ್​ ಹಾಗೂ ಸಾಯಿ ಪಲ್ಲವಿಯವರ ಸ್ಟೆಪ್​ನಿಂದಾಗಿಯೇ ಈ ಹಾಡು ಫೇಮಸ್​ ಆಗಿತ್ತು. ಇದೀಗ ಕೊಲ್ಕೊತ್ತಾದ ಜೋಡಿಯೊಂದು ಇದೇ ಹಾಡಿಗೆ ಡ್ಯಾನ್ಸ್​ ಮಾಡಿದ್ದು, Read more…

ಸೋಶಿಯಲ್‌ ಮೀಡಿಯಾದಲ್ಲಿ ಮೀಮ್ ಗಳ ಪ್ರವಾಹವನ್ನೇ ಸೃಷ್ಟಿಸಿದೆ ಇಂಡಿಗೋ ಸಿಬ್ಬಂದಿಯ ಮಾಸ್ ಬಂಕ್..!

ನಿಮ್ಮ ಕಾಲೇಜು ದಿನಗಳಲ್ಲಿ ನೀವು ಎಂದಾದ್ರೂ ಮಾಸ್ ಬಂಕ್ ಮಾಡಿದ್ದೀರಾ..? ತರಗತಿಯ ಸಹಪಾಠಿಗಳೆಲ್ಲಾ ಜೊತೆಯಲ್ಲೇ ಎಲ್ಲದರೂ ಸಣ್ಣ ಟ್ರಿಪ್ ಹೋಗಲು ಹಲವಾರು ಮಂದಿ ಇಂಥ ಮಾಸ್ ಬಂಕ್ ಅನ್ನು Read more…

ತಮ್ಮ ಉಡುಪಿನ ಕಾರಣಕ್ಕೆ ಟ್ರೋಲಿಗರ ಬಾಯಿಗೆ ಆಹಾರವಾದ ಮಲೈಕಾ ಅರೋರಾ

ಅರ್ಜುನ್​ ಕಪೂರ್​ ಜೊತೆಗಿನ ತಮ್ಮ ರಿಲೇಷನ್​ಶಿಪ್​ ಕಾರಣಕ್ಕೆ ಪದೇ ಪದೇ ಸುದ್ದಿಯಾಗುತ್ತಲೇ ಇರುವ ಬಾಲಿವುಡ್​ ನಟಿ ಮಲೈಕಾ ಅರೋರಾ ಇದೀಗ ತಮ್ಮ ಉಡುಪಿನ ಕಾರಣಕ್ಕಾಗಿ ಮತ್ತೊಮ್ಮೆ ಟ್ರೋಲಿಗರ ಬಾಯಿಗೆ Read more…

ಲಂಡನ್ ​ನಲ್ಲಿದ್ದಾರಂತೆ ಅರ್ಧಕ್ಕರ್ಧ ಬಾಲಿವುಡ್ ಸೆಲೆಬ್ರಿಟಿಗಳು….!

ಬಾಲಿವುಡ್​ ಸೆಲೆಬ್ರಿಟಿಗಳು ಹೆಚ್ಚಿನ ಸಂಖ್ಯೆಯಲ್ಲಿ ಲಂಡನ್‌ ​ನಲ್ಲಿದ್ದಾರೆ ಅಥವಾ ಇತ್ತೀಚಿನ ದಿನಗಳಲ್ಲಿ ಆ ನಗರಕ್ಕೆ ಹೇಗೆ ಭೇಟಿ ನೀಡಿದ್ದಾರೆ ಎಂಬುದನ್ನು ನಟಿ ಶಬಾನಾ ಅಜ್ಮಿ ಗಮನಿಸಿದ್ದಾರೆ. ಕಳೆದ ಕೆಲವು Read more…

ಅಭಿಮಾನಿಗೆ ಸಹಾಯ ಮಾಡಲು ಕೆಲಕಾಲ ಪ್ರದರ್ಶನ ಸ್ಥಗಿತಗೊಳಿಸಿದ ಖ್ಯಾತ ಪಾಪ್ ಸ್ಟಾರ್..!

ಗ್ರ್ಯಾಮಿ ಪ್ರಶಸ್ತಿ ವಿಜೇತ ಗಾಯಕಿ-ಗೀತರಚನೆಕಾರ್ತಿ ಅಡೆಲೆ ಅವರು ಸಂಕಷ್ಟದಲ್ಲಿರುವ ಅಭಿಮಾನಿಗಳಿಗೆ ಸಹಾಯ ಮಾಡುವುದಕ್ಕಾಗಿ ಕೆಲಕಾಲ ತನ್ನ ಸಂಗೀತ ಕಚೇರಿಯನ್ನು ನಿಲ್ಲಿಸಿದ ವಿಡಿಯೋ ವೈರಲ್ ಆಗಿವೆ. ಇದು ಪ್ರಪಂಚದಾದ್ಯಂತ ಜನರ Read more…

ಇಂಟರ್ನೆಟ್ ನಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ ‘ಕಾಳಿ’ ಚಿತ್ರದ ಈ ಪೋಸ್ಟರ್..!

ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ಅವರು ತಮ್ಮ ಇತ್ತೀಚಿನ ಸಾಕ್ಷ್ಯಚಿತ್ರ ಕಾಳಿಯ ಪೋಸ್ಟರ್ ಅನ್ನು ಟ್ವೀಟ್ ಮಾಡಿದ ಕೆಲವೇ ದಿನಗಳಲ್ಲಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಕಳೆದ ಶನಿವಾರ ಟ್ವೀಟ್ Read more…

ಸುಶಾಂತ್​ ಬಗ್ಗೆ ಕೊನೆಯ ಪೋಸ್ಟ್​ ಮಾಡಿದ್ದ ಸರೋಜ್​ ಖಾನ್​, ನೆನಪಿಸಿಕೊಂಡ ಪುತ್ರಿ ಸುಕೈನಾ

ಸುಕೈನಾ ಅವರು ನೃತ್ಯ ಸಂಯೋಜಕಿ ಸರೋಜ್​ ಖಾನ್​ ಅವರ ಸಾಮಾಜಿಕ ಜಾಲತಾಣದಲ್ಲಿನ ಪೋಸ್ಟ್​ ಅನ್ನು ನೆನಪಿಸಿಕೊಂಡಿದ್ದಾರೆ. ಅದು ಸುಶಾಂತ್​ ಸಿಂಗ್​ ರಜಪೂತ್​ ಕುರಿತು ಪೋಸ್ಟ್​ ಮಾಡಲಾಗಿತ್ತು. ಜೂನ್​ 14, Read more…

ಸಾಕ್ಷ್ಯಚಿತ್ರದಲ್ಲಿ ಹಿಂದೂ ದೇವತೆಗೆ ಅವಹೇಳನ; ನಿರ್ದೇಶಕಿ ನೀಡಿದ್ದಾರೆ ಈ ಸ್ಪಷ್ಟನೆ

ಸಾಕ್ಷ್ಯ ಚಿತ್ರವೊಂದರ ಪೋಸ್ಟ್​ ವಿವಾದ ಎಬ್ಬಿಸಿದ್ದು, ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ ಎಂದು ಜನರು ಸಾಕ್ಷ್ಯ ಚಿತ್ರ ನಿರ್ದೇಶಕರ ವಿರುದ್ಧ ಹೋರಾಟ ಆರಂಭವಾಗಿದೆ. ಬಹು ಜನರ ಆರಾಧ್ಯ ದೈವ ಕಾಳಿ Read more…

ಗ್ಲಾಮರ್‌ ಗೊಂಬೆ ಉರ್ಫಿ ಜಾವೇದ್‌ ಸಾವಿನ ವದಂತಿ, ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿದ್ಯಾಕೆ ಗೊತ್ತಾ….?

ಬಿಗ್‌ ಬಾಸ್‌ ಮೂಲಕ ಪರಿಚಯವಾಗಿ ಈಗ ಇಂಟರ್ನೆಟ್ ಸೆನ್ಸೇಷನ್ ಆಗಿರೋ ನಟಿ ಉರ್ಫಿ ಜಾವೇದ್ ಸಾವಿನ ಬಗ್ಗೆ ವದಂತಿಗಳು ಹರಡ್ತಾ ಇವೆ. ಉರ್ಫಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅನ್ನೋ ಸುದ್ದಿ Read more…

‘ಬೆಂಕಿ’ ಜುಲೈ 15 ರಂದು ರಾಜ್ಯಾದ್ಯಂತ ಬಿಡುಗಡೆ

ಎ.ಆರ್. ಶಾನ್ ನಿರ್ದೇಶನದ ‘ಬೆಂಕಿ’ ಚಿತ್ರ ಜುಲೈ 15 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಾಯಕ ನಟ ಅನೀಶ್ ಹೇಳಿದರು. ಅವರು ಇಂದು ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, Read more…

ಮೊದಲ ಬಾರಿಗೆ ಕ್ಯಾಮರಾ ಮುಂದೆ ಮಾತನಾಡಿದ ಇಂರ್ಟನೆಟ್​ ಸೆಲೆಬ್ರಿಟಿ…!

ಯೂಟ್ಯೂಬರ್​ ಮತ್ತು ಕಂಟೆಂಟ್​ ಕ್ರಿಯೇಟರ್​ ಖಬಾನೆ ಲೇಮ್​ ಇಂಟರ್​ನೆಟ್​ನ ದೊಡ್ಡ ಸೆಲೆಬ್ರಿಟಿ. ಸಾಮಾಜಿಕ ಜಾಲತಾಣದಲ್ಲಿ ಸ್ಕ್ರೋಲ್​ ಮಾಡುವಾಗ ಅವರ ರೀಲ್​ಗಳು ಸಾಮಾನ್ಯವಾಗಿ ಕಂಡಿರುತ್ತದೆ. ಖಬಿ ಲೇಮ್​ ಎಂದೇ ಜನಪ್ರಿಯವಾಗಿದೆ. Read more…

BIG NEWS: ಹಿಂದೂ ದೇವತೆ ಬಗ್ಗೆ ಅವಹೇಳನಕಾರಿ ಪೋಸ್ಟ್; ’ಕಾಳಿ’ ಡ್ಯಾಕ್ಯೂಮೆಂಟರಿ ನಿರ್ದೇಶಕಿ ಲೀನಾ ಮಣಿ ಮೇಕಳೈ ವಿರುದ್ಧ ಆಕ್ರೋಶ

ಬೆಂಗಳೂರು: ’ಕಾಳಿ’ ಡಾಕ್ಯೂಮೆಂಟರಿ ಬಿಡುಗಡೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸಿದ್ಧತೆ ನಡೆಸಿರುವ ನಿರ್ದೇಶಕಿ ಲೀನಾ ಮಣಿ ಮೇಕಳೈ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ. ಕಾಳಿ ಮಾತೆ ಸಿಗರೇಟ್ ಸೇದುವ ರೀತಿಯಲ್ಲಿ ಬಿಂಬಿಸಲಾದ Read more…

BIG NEWS: ಬರೋಬ್ಬರಿ 95 ವರ್ಷಗಳ ಬಳಿಕ ಮಿಕ್ಕಿ ಮೌಸ್​ ಮೇಲಿನ ‘ಕಾಪಿರೈಟ್’​ ಹಕ್ಕು ಕಳೆದುಕೊಳ್ಳಲಿದೆ ಡಿಸ್ನಿ

ಅಮೆರಿಕದ ಕಾಪಿರೈಟ್​ ಕಾನೂನಿನ ಪರಿಣಾಮವಾಗಿ ಮನರಂಜನಾ ದೈತ್ಯ ಡಿಸ್ನಿ ಶೀಘ್ರದಲ್ಲಿಯೇ ಮಿಕ್ಕಿ ಮೌಸ್​​ನ ವಿಶೇಷ ಹಕ್ಕುಗಳನ್ನು ಕಳೆದುಕೊಳ್ಳಲಿದೆ. 1928 ಅಕ್ಟೋಬರ್​ 1ರಂದು ರಚನೆಯಾಗಿದ್ದ ಮಿಕ್ಕಿಮೌಸ್​ ಸುಮಾರು 94 ವರ್ಷಗಳ Read more…

ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬಕ್ಕೆ ಬಿಡುಗಡೆಯಾಗಲಿದೆ ‘ಅಬ್ಬರ’ ಚಿತ್ರದ ವಿಡಿಯೋ ಹಾಡು

ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ 35ನೇ ವಸಂತಕ್ಕೆ  ಕಾಲಿಟ್ಟಿದ್ದು, ಸೋಶಿಯಲ್ ಮೀಡಿಯಾದಲ್ಲಿ ಅವರ ಅಭಿಮಾನಿಗಳಿಂದ ಹಾಗೂ ಸ್ನೇಹಿತರಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿವೆ. ಪ್ರಜ್ವಲ್ ದೇವರಾಜ್ ಹುಟ್ಟು ಹಬ್ಬದ ಪ್ರಯುಕ್ತ Read more…

‘ಬಿಗ್ ಬಾಸ್’ ವೀಕ್ಷಕರಿಗೆ ಗುಡ್ ನ್ಯೂಸ್: ಈ ಬಾರಿ ಯಾರೆಲ್ಲಾ ಭಾಗವಹಿಸ್ತಾರೆ ಗೊತ್ತಾ…?

ಆಗಸ್ಟ್ ಮೊದಲ ಅಥವಾ ಎರಡನೇ ವಾರದಲ್ಲಿ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಶುರುವಾಗಲಿದೆ. ಕಳೆದ ವರ್ಷ ಆಗಸ್ಟ್ ನಲ್ಲಿ ‘ಬಿಗ್ ಬಾಸ್’ 8ನೇ ಸೀಸನ್ ಮುಕ್ತಾಯವಾಗಿತ್ತು. ಮಂಜು Read more…

BIG NEWS: ಕರ್ನಾಟಕದ ಸಿನಿ ಶೆಟ್ಟಿ ಮುಡಿಗೆ ʼಫೆಮಿನಾ ಮಿಸ್‌ ಇಂಡಿಯಾ ವರ್ಲ್ಡ್‌ʼ ಕಿರೀಟ

ಕರ್ನಾಟಕದ ಸಿನಿ ಶೆಟ್ಟಿ ಫೆಮಿನಾ ಮಿಸ್‌ ಇಂಡಿಯಾ ವರ್ಲ್ಡ್‌ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಮುಂಬೈನಲ್ಲಿ ಭಾನುವಾರದಂದು ನಡೆದ ವರ್ಣರಂಜಿತ ಸಮಾರಂಭದಲ್ಲಿ ಈ ಆಯ್ಕೆಯನ್ನು ಘೋಷಿಸಲಾಯಿತು. ಮುಂಬೈನ ಜಿಯೋ ವರ್ಲ್ಡ್‌ Read more…

ದೇಸಿ ಧೋಲ್ ಬೀಟ್ಸ್‌ಗೆ ಬ್ರಿಟಿಷ್ ವಿದ್ಯಾರ್ಥಿಯ ಸಖತ್ ಸ್ಟೆಪ್ಸ್: ವೈರಲ್ ವಿಡಿಯೋ ವೀಕ್ಷಿಸಿದ್ದು ಬರೋಬ್ಬರಿ 2 ಮಿಲಿಯನ್ ಮಂದಿ..!

ಪ್ರಪಂಚದಾದ್ಯಂತದ ಜನರನ್ನು ಒಂದುಗೂಡಿಸುವ ಏಕೈಕ ಶಕ್ತಿ ಸಂಗೀತಕ್ಕಿದೆ. ಹಾಡು, ನೃತ್ಯವು ಭಾಷೆ, ಗಡಿಗಳನ್ನೂ ಮೀರಿ ಬೆಳೆಯುತ್ತದೆ. ಇದೀಗ ವಿನೋದ ಮತ್ತು ಉಲ್ಲಾಸದಿಂದ ತುಂಬಿದ ಕಾಲೇಜು ಸಾಂಸ್ಕೃತಿಕ ಉತ್ಸವದ ಈ Read more…

ಸಂಗಾತಿ ಪಾದ ಸ್ಪರ್ಶಿಸಿದ ವರ ಮಹಾಶಯ: ಈ ಕ್ಯೂಟ್ ಜೋಡಿ ʼಲವ್​ ಸ್ಟೋರಿʼ ಕೇಳಿ ಫಿದಾ ಆದ ಜನ

ಮದುವೆ…… ಎರಡು ಜೀವಗಳನ್ನು ಬೆಸೆಯೋ ಮಹಾಯಜ್ಞ. ಎರಡು ಕುಟುಂಬಗಳನ್ನ ಒಂದಾಗಿಸೋ ಮಹಾಸಂಭ್ರಮ. ಅರ್ಧಾಂಗಿಯನ್ನು ಅಂಗೀಕರಿಸೋ ದೈವಕಾರ್ಯ. ಆದರೆ ಈ 21ನೇ ಶತಮಾನದಲ್ಲಿ ಮದುವೆ ಚಿತ್ರಣ ಬದಲಾಗಿದೆ. ಆದರೆ ಭಾವಾರ್ಥ Read more…

BIG NEWS: ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಿಸಿದ ನಟಿ ಪವಿತ್ರ ಲೋಕೇಶ್

ತಮ್ಮ ಹೆಸರಿನಲ್ಲಿ ನಕಲಿ ಖಾತೆಗಳನ್ನು ತೆರೆದು ಖಾಸಗಿ ಬದುಕಿನ ಕುರಿತು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಆರೋಪಿಸಿ ನಟಿ ಪವಿತ್ರ ಲೋಕೇಶ್ ಕೆಲ ದಿನಗಳ ಹಿಂದೆ ಸೈಬರ್ ಕ್ರೈಂ Read more…

ನಟ ವಿಕಿ ಕೌಶಲ್ ನನ್ನ ಜೊತೆ ಫೋಟೋ ತೆಗೆಸಿಕೊಳ್ಳದಿದ್ದರೆ ಮದುವೆಯೇ ಆಗುವುದಿಲ್ಲ ಎಂದ ವಧು….!

ನವ ವಧುವೊಬ್ಬಳು ತನ್ನ ಮದುವೆ ದಿನ ನಟ ವಿಕ್ಕಿ ಕೌಶಲ್ ನನ್ನ ಜೊತೆ ಫೋಟೋ ತೆಗೆಸಿಕೊಳ್ಳದಿದ್ದರೆ ಮದುವೆಯೇ ಆಗುವುದಿಲ್ಲ ಎಂದು ಹಠ ಹಿಡಿದು ಕುಳಿತ ನಾಟಕೀಯ ಘಟನೆ ಮುಂಬೈನಲ್ಲಿ Read more…

ಆಲಿಯಾ ಭಟ್‌ ತದ್ರೂಪಿ ಹೇಳಿದ್ದೇನು ಗೊತ್ತಾ ?

ಆಲಿಯಾ ಭಟ್ ಗೊತ್ತಲ್ವಾ, ಪ್ರಸ್ತುತ ತಾಯಿಯಾಗುವ ಸುದ್ದಿಯಿಂದ ಪ್ರಖ್ಯಾತರಾಗಿದ್ದಾರೆ. ಹೈವೇ, ಗಂಗೂಬಾಯಿ ಕಥಿವಾಡಿ ಮತ್ತು ರಾಝಿ ಮುಂತಾದ ಹಲವಾರು ಚಿತ್ರಗಳ ಮೂಲಕ ಅವರು ತಮ್ಮ ನಟನಾ ಕೌಶಲ್ಯವನ್ನು ಸಾಬೀತುಪಡಿಸಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...