alex Certify Entertainment | Kannada Dunia | Kannada News | Karnataka News | India News - Part 133
ಕನ್ನಡ ದುನಿಯಾ
    Dailyhunt JioNews

Kannada Duniya

‘ಅಪ್ಪು’ ಅಭಿಮಾನಿಗಳ ಜೊತೆ ಹೆಜ್ಜೆ ಹಾಕಿದ ರಾಘಣ್ಣ

‘ಗಂಧದಗುಡಿ’ ಯನ್ನು ವೀಕ್ಷಿಸಿ ಭಾವುಕರಾಗಿರುವ ಪ್ರೇಕ್ಷಕರು ನಮ್ಮನ್ನು ಅಗಲಿರುವ ಪುನೀತ್ ರಾಜಕುಮಾರ್ ಅವರನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ತಮ್ಮ ಆರಾಧ್ಯ ದೈವ ಪುನೀತ್ ರಾಜಕುಮಾರ್ ಅವರನ್ನು ದೊಡ್ಡ ತೆರೆ ಮೇಲೆ Read more…

BIG NEWS: ಗಂಧದಗುಡಿ ಬಿಡುಗಡೆ; ತಾಯಿ ಚಾಮುಂಡಿ, ನಿಮಿಷಾಂಬ ದೇವಿಗೆ ಪೂಜೆ ಸಲ್ಲಿಸಿದ ಅಶ್ವಿನಿ ಪುನೀತ್

ಮೈಸೂರು; ಇಂದು ರಾಜ್ಯಾದ್ಯಂತ ಪವರ್ ಸ್ಟಾರ್ ದಿ.ಪುನೀತ್ ರಾಜ್ ಕುಮಾರ್ ಅವರ ಕನಸಿನ ಗಂಧದಗುಡಿ ಸಾಕ್ಷ್ಯ ಚಿತ್ರ ಬಿಡುಗಡೆಯಾಗಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಚಿತ್ರಮಂದಿರಗಳತ್ತ ಧಾವಿಸಿದ್ದಾರೆ. Read more…

ಕೆಜಿಎಫ್ ಮೊದಲನೇ ಭಾಗದ ದಾಖಲೆ ಮುರಿಯುವ ಸಮೀಪದಲ್ಲಿ ‘ಕಾಂತಾರ’

ರಿಷಬ್ ಶೆಟ್ಟಿ ನಿರ್ದೇಶಿಸಿ ನಾಯಕನಾಗಿ ಅಭಿನಯಿಸಿರುವ ‘ಕಾಂತಾರ’ ಚಿತ್ರ ಕರ್ನಾಟಕ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಭರ್ಜರಿ ಪ್ರದರ್ಶನ ಕಾಣುವ ಮೂಲಕ ಸಿನಿ ಪ್ರೇಕ್ಷಕರ ಗಮನ ಸೆಳೆದಿದೆ. ಕಾಂತಾರ Read more…

‘ಕಾಂತಾರ’ ಎಫೆಕ್ಟ್: ಆಟೋಗೆ ಕಾಡಿನಂತೆ ಅಲಂಕಾರ

ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ‘ಕಾಂತರಾ’ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಈಗಾಗಲೇ ದಾಖಲೆ ಬರೆದಿದ್ದು, ಇನ್ನೂ ಕೂಡ ಹೌಸ್ Read more…

BREAKING NEWS: ಪುನೀತ್ ರಾಜಕುಮಾರ್ ‘ಗಂಧದ ಗುಡಿ’ ರಿಲೀಸ್: ಮುಗಿಲು ಮುಟ್ಟಿದ ಸಂಭ್ರಮಾಚರಣೆ

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ‘ಗಂಧದ ಗುಡಿ’ ತೆರೆಕಂಡಿದ್ದು, ಹಲವು ಜಿಲ್ಲೆಗಳಲ್ಲಿ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದ್ದಾರೆ. ದಾವಣಗೆರೆ, ಮೈಸೂರು, ಶಿವಮೊಗ್ಗ, ಚಿತ್ರದುರ್ಗದಲ್ಲಿ ಹಬ್ಬದ ಸಂಭ್ರಮ ಮನೆ Read more…

ನಿಮ್ಮನ್ನೆಲ್ಲ ನೋಡುವ ಕಾತರದಲ್ಲಿ….…ಪುನೀತ್ ರಾಜ್ ಕುಮಾರ್ ಟ್ವಿಟರ್ ಖಾತೆಯಲ್ಲಿ ಪೋಸ್ಟ್

‘ಗಂಧದಗುಡಿ’ ಸಾಕ್ಷ್ಯ ಚಿತ್ರದ ಬಗ್ಗೆ ಪುನೀತ್ ರಾಜಕುಮಾರ್ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ‘ಗಂಧದಗುಡಿ’ಯ ಸಣ್ಣ ತುಣುಕು ಪೋಸ್ಟ್ ಮಾಡಲಾಗಿದ್ದು, ತುಂಬಾ ದಿನಗಳ ನಂತರ ಅಪ್ಪು ಖಾತೆಯಿಂದ ಪೋಸ್ಟ್ Read more…

‘ಎಲ್ಲಾ ಚಿತ್ರಗಳಿಗಿಂತ ವಿಭಿನ್ನ, ವಿಶೇಷವಾಗಿದೆ ‘ಗಂಧದ ಗುಡಿ’: ನಿಜ ಜೀವನದ ಹೀರೋ ನೋಡಲು ತಪ್ಪದೇ ವೀಕ್ಷಿಸಿ’

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ‘ಗಂಧದಗುಡಿ’ ನಾಳೆ ತೆರೆ ಕಾಣಲಿದೆ. ಇಂದು ಪ್ರೀಮಿಯರ್ ಶೋ ಆರಂಭವಾಗಿದೆ. ಇದೇ ಸಂದರ್ಭದಲ್ಲಿ ಖ್ಯಾತ ನಿರ್ಮಾಪಕ ವಿಜಯ್ ಕಿರಗಂದೂರು ಅವರು, ನಿಜ Read more…

BIG NEWS: ಹೆಡ್ ಬುಷ್ ಚಿತ್ರ ವಿವಾದಕ್ಕೆ ತೆರೆ

ಬೆಂಗಳೂರು: ಹೆಡ್ ಬುಷ್ ಚಿತ್ರ ವಿವಾದಕ್ಕೆ ಸಂಬಂಧಿಸಿದಂತೆ ವಿವಾದಿತ ಸಂಭಾಷಣೆಗೆ ಬೀಪ್ ಹಾಕಲು ಚಿತ್ರತಂಡ ತೀರ್ಮಾನಿಸಿದೆ ಎಂದು ನಟ ಧನಂಜಯ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಟ ಧನಂಜಯ್, Read more…

ಇಂದು ಬಿಡುಗಡೆಯಾಗಲಿದೆ ಅಬ್ಬರ ಚಿತ್ರದ ವಿಡಿಯೋ ಹಾಡು

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ಕೆ ರಾಮ್ ನಾರಾಯಣ್ ನಿರ್ದೇಶನದ ‘ಅಬ್ಬರ’ ಸಿನಿಮಾ ನವೆಂಬರ್ 18ರಂದು ರಾಜ್ಯಾದ್ಯಂತ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಈಗಾಗಲೇ ಘೋಷಣೆ ಮಾಡಿದ್ದು, ಇದೀಗ Read more…

ಪತ್ನಿ ಮೇಲೆ ಕಾರು ಹರಿಸಿ ಹತ್ಯೆಗೆ ಯತ್ನ, ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಬಾಲಿವುಡ್‌ ನಿರ್ಮಾಪಕನ ದುಷ್ಕೃತ್ಯ….!

ಬಾಲಿವುಡ್‌ ನಿರ್ಮಾಪಕ ಕಮಲ್‌ ಕಿಶೋರ್‌ ಮೆಹ್ರಾ ಕಾರು ಹರಿಸಿ ತಮ್ಮ ಪತ್ನಿಯನ್ನೇ ಹತ್ಯೆ ಮಾಡಲು ಯತ್ನಿಸಿದ್ದಾರೆ. ಈ ಬಗ್ಗೆ ಖುದ್ದು ಅವರ ಪತ್ನಿ ಮುಂಬೈನ ಅಂಬೋಲಿ ಪೊಲೀಸರಿಗೆ ದೂರು Read more…

‘ಬಡವರ ಮಕ್ಕಳು ಬೆಳೀಬೇಕ್ ಕಣ್ರಯ್ಯಾ’; ಡಾಲಿ ಧನಂಜಯ್ ಮಾತಿನ ವಿಡಿಯೋ ವೈರಲ್

ಡಾಲಿ ಧನಂಜಯ್ ನಟನೆಯ ‘ಹೆಡ್ ಬುಷ್’ ಸಿನಿಮಾ ಈಗಾಗಲೇ ಬಿಡುಗಡೆಯಾಗಿದ್ದು, ಇದರಲ್ಲಿ ವೀರಗಾಸೆಗೆ ಅವಮಾನ ಮಾಡಲಾಗಿದೆ ಎಂಬ ವಿವಾದ ಈಗ ಶುರುವಾಗಿದೆ. ಹಿಂದೂ ಸಂಘಟನೆಗಳ ಕೆಲ ಕಾರ್ಯಕರ್ತರು ಈ Read more…

ರಾಮ – ಸೀತೆಯಾದ ರಿಷಿ ಸುನಕ್​, ಅಕ್ಷತಾ ಮೂರ್ತಿ ದಂಪತಿ: ಗಾಯಕಿಯಿಂದ ಹೀಗೊಂದು ಅಭಿನಂದನೆ

ಲಂಡನ್​: ದೇಶಕ್ಕೆ ಹೆಮ್ಮೆಯ ಕ್ಷಣದಲ್ಲಿ, ರಿಷಿ ಸುನಕ್ ಇಂಗ್ಲೆಂಡ್​ ಪ್ರಧಾನಿಯಾಗಿದ್ದಾರೆ. ಭಾರತದೊಂದಿಗೆ ನಿಕಟ ಸಂಬಂಧ ಹೊಂದಿರುವ ರಿಷಿ ಅವರು ಇಷ್ಟೊಂದು ದೊಡ್ಡ ಹುದ್ದೆಗೆ ಏರುತ್ತಲೇ ಬಾಲಿವುಡ್ ಗಾಯಕಿ ಅಲಿಶಾ Read more…

BIG NEWS: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಹೆಡ್ ಬುಷ್ ವಿವಾದ

ಬೆಂಗಳೂರು: ನಟ ಡಾಲಿ ಧನಂಜಯ್ ಅಭಿನಯದ ಹೆಡ್ ಬುಷ್ ಸಿನಿಮಾ ವಿವಾದ ಇದೀಗ ಫಿಲ್ಮ್ ಚೇಂಬರ್ ಮೆಟ್ಟಿಲೇರಿದೆ. ಹೆಡ್ ಬುಷ್ ಸಿನಿಮಾದಲ್ಲಿ ಕರಗ ಉತ್ಸವದ ಬಗ್ಗೆ ಅವಹೇಳನ ಆರೋಪ Read more…

ಡಾಲಿ ಧನಂಜಯ್ ‘ಹೆಡ್ ಬುಷ್’ ವಿವಾದ: ಇಂದು ವಾಣಿಜ್ಯ ಮಂಡಳಿಯಲ್ಲಿ ಮುಖಾಮುಖಿ

ಬೆಂಗಳೂರು: ಡಾಲಿ ಧನಂಜಯ್ ಅಭಿನಯದ ‘ಹೆಡ್ ಬುಷ್’ ಚಿತ್ರದಲ್ಲಿ ತಿಗಳರ ಪೇಟೆ ಕರಗ ಎಂದು ಬೇರೆ ಕರಗ ತೋರಿಸಿದ್ದಾರೆ ಎನ್ನುವ ದೂರು ಬಂದಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ Read more…

ಡಾಲಿ ಧನಂಜಯ್ ‘ಹೆಡ್ ಬುಷ್’ ವಿರುದ್ಧ ಹಿಂದೂ ಸಂಘಟನೆಗಳ ದೂರು

ಚಿತ್ರದುರ್ಗ: ಡಾಲಿ ಧನಂಜಯ್ ಅಭಿನಯದ ‘ಹೆಡ್ ಬುಷ್’ ಸಿನಿಮಾದಲ್ಲಿ ವೀರಗಾಸೆ ವೇಷಧಾರಿ ಮೇಲೆ ಹಲ್ಲೆ ಮಾಡಿದ ದೃಶ್ಯವಿದ್ದು, ಇದರ ಬಗ್ಗೆ ಕ್ರಮಕೈಗೊಳ್ಳುವಂತೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ಟೌನ್ ಪೋಲಿಸ್ Read more…

BREAKING NEWS: ಬಾಡಿಗೆ ತಾಯಿಯಿಂದ ಮಗು ಪಡೆದ ನಯನತಾರಾ –ವಿಘ್ನೇಶ್ ಶಿವನ್ ಗೆ ಕ್ಲೀನ್ ಚಿಟ್, ಆಸ್ಪತ್ರೆಗೆ ನೋಟಿಸ್

ಚೆನ್ನೈ: ಖ್ಯಾತ ನಟಿ ನಯನತಾರಾ ಹಾಗೂ ನಿರ್ದೇಶಕ ವಿಜ್ಞೇಶ್ ಶಿವನ್ ಸರೋಗೆಸಿ ವಿವಾದಕ್ಕೆ ಸಂಬಂಧಿಸಿದಂತೆ ದಂಪತಿಗೆ ಕ್ಲೀನ್ ಚಿಟ್ ನೀಡಲಾಗಿದೆ. ತಮಿಳುನಾಡು ಸರ್ಕಾರ ದಂಪತಿಗೆ ಕ್ಲೀನ್ ಚಿಟ್ ನೀಡಿದೆ. Read more…

‘ಬೊಂಬೆ ಹೇಳುತೈತೆ…….’ ಹಾಡು ಹಾಡಿದ ಮಲಯಾಳಂ ನಟ ಜಯರಾಮ್

ತಿರುವನಂತಪುರಂ: ಪವರ್ ಸ್ಟಾರ್ ದಿ. ಪುನೀತ್ ರಾಜ್ ಕುಮಾರ್ ಕನ್ನಡ ಮಾತ್ರವಲ್ಲ, ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ ಇಡೀ ಭಾರತೀಯ ಚಿತ್ರರಂಗಕ್ಕೇ ಅಚ್ಚುಮೆಚ್ಚಿನ ನಟ. ಪುನೀತ್ ರಾಜ್ Read more…

BIG NEWS: ವೀರಗಾಸೆ ಕಲಾವಿದರಿಗೆ ಬೇಸರವಾಗಿದ್ರೆ ಕ್ಷಮೆಯಾಚಿಸುವೆ ಎಂದ ನಟ ಧನಂಜಯ್

ಬೆಂಗಳೂರು: ಹೆಡ್ ಬುಷ್ ಚಿತ್ರದ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ನಟ ಧನಂಜಯ್, ವೀರಗಾಸೆ ಕಲಾವಿದರಿಗೆ ಬೇಸರವಾಗಿದ್ದರೆ ಕ್ಷಮೆಯಾಚಿಸುವೆ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ಧನಂಜಯ್, ಹೆಡ್ Read more…

ಅಕ್ಟೋಬರ್ 27ಕ್ಕೆ ‘ಯಶೋದಾ’ ಟ್ರೈಲರ್ ರಿಲೀಸ್

ಹರಿ ಹರೀಶ್ ನಿರ್ದೇಶನದ ಸಮಂತಾ ರುತ್ ಪ್ರಭು ಅಭಿನಯದ ಪಾನ್ ಇಂಡಿಯಾ ಸಿನಿಮಾ ‌ʼಯಶೋದಾʼ ಇದೇ ನವೆಂಬರ್ 11ರಂದು ವಿಶ್ವಾದ್ಯಂತ ತೆರೆ ಮೇಲೆ ಬರಲಿದ್ದು ,ನಾಳೆ ಈ ಚಿತ್ರದ Read more…

‘ರೇಮೊ’ ಚಿತ್ರದ ಮತ್ತೊಂದು ಹಾಡು ರಿಲೀಸ್

ಪವನ್ ಒಡೆಯರ್ ನಿರ್ದೇಶನದ ಇಶಾನ್  ಹಾಗೂ ಆಶಿಕಾ ರಂಗನಾಥ್ ಅಭಿನಯದ ಬಹುನಿರೀಕ್ಷಿತ ರೇಮೊ ಚಿತ್ರದ ಹೋದರೆ ಹೋಗು ಎಂಬ ಲಿರಿಕಲ್ ವಿಡಿಯೋವೊಂದನ್ನು ನಿನ್ನೆ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ Read more…

ಭಾರತ – ಪಾಕ್ ಟಿ20 ಪಂದ್ಯದ ನಂತರ ಅಭಿಮಾನಿಗಳ ‘ಲುಂಗಿ ಡ್ಯಾನ್ಸ್’ ಖದರ್

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ತಮ್ಮ ಜಾಲತಾಣ ಖಾತೆಯಲ್ಲಿ ಜೀವನದ ಉದ್ದೇಶಗಳು ಮತ್ತು ಇತರ ಮಾಹಿತಿ, ಹಾಸ್ಯಮಯ ಮತ್ತು ಒಳನೋಟವುಳ್ಳ ಟ್ವೀಟ್‌ಗಳಿಗೆ ಹೆಸರುವಾಸಿಯಾಗಿದ್ದಾರೆ. ಈ ಬಾರಿ ಅವರು ಭಾನುವಾರ Read more…

ತೆಲುಗು ರಾಜ್ಯಗಳಲ್ಲೂ ‘ಕಾಂತಾರ’ ಅಬ್ಬರ: ವಾರಾಂತ್ಯ ದೀಪಾವಳಿ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ‘ಸರ್ದಾರ್’, ‘ಗಾಡ್‌ ಫಾದರ್’ಗಿಂತಲೂ ಅಧಿಕ ಗಳಿಕೆ

ಹೈದರಾಬಾದ್: ದೀಪಾವಳಿ ವಾರಾಂತ್ಯದಲ್ಲಿ ರಿಷಬ್ ಶೆಟ್ಟಿ ಅಭಿನಯದ ‘ಕಾಂತಾರ’ ಚಿತ್ರ ಆಂಧ್ರ ಮತ್ತು ತೆಲಂಗಾಣದಲ್ಲಿ ಬಾಕ್ಸ್ ಆಫೀಸ್‌ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಈ ಚಿತ್ರವು ಕಾರ್ತಿ ಅವರ Read more…

ಬೆರಗಾಗಿಸುತ್ತೆ ಗಾಲಿಕುರ್ಚಿಯಲ್ಲಿದ್ದ ಕಲಾವಿದರ ಅದ್ಬುತ ಬ್ಯಾಲೆ…!

ಕಲಾ ಪ್ರಕಾರಗಳು ಶಾಂತಿಯ ಮೂಲ. ಕಲೆಗೆ ಶಾಂತತೆ ಮತ್ತು ವಿಶ್ರಾಂತಿಯನ್ನು ಅನುಭವಿಸುವಂತೆ ಮಾಡುವ ಶಕ್ತಿ ಇದೆ. ಅದೇ ರೀತಿ ನೃತ್ಯ ಮತ್ತು ಸಂಗೀತವು ಹೆಚ್ಚು ಜನಪ್ರಿಯವಾಗಿರುವ ಯಾವುದೇ ರೀತಿಯ Read more…

ಬಿಗ್ ಬಾಸ್ ಮನೆಯಲ್ಲಿ ದೆವ್ವ ಇದ್ಯಾ…? ಇದೇನಿದು ಸಂಬರ್ಗಿಯ ಹೊಸ ವರಸೆ…!

ಬಿಗ್ ಬಾಸ್ ಮನೆಯ ಸದಸ್ಯರು ಐದನೇ ವಾರಕ್ಕೆ ಕಾಲಿಟ್ಟಿದ್ದು, ಇದೀಗ ನಾಲ್ಕು ಜನ ಮನೆಯಿಂದ ಹೊರ ಹೋಗಿದ್ದಾರೆ. ಪ್ರತಿ ವಾರಕ್ಕೂ ಕಾವೇರುತ್ತಿರುವ ಬಿಗ್ ಬಾಸ್ ಮನೆಯಲ್ಲಿ ಇದೀಗ ದೆವ್ವ Read more…

ತಮಿಳಿನಲ್ಲಿ ಮೂಡಿ ಬರಲಿದೆ ಧೋನಿ ಕಂಪನಿಯ ಮೊದಲ ಸಿನಿಮಾ…!

ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಿರುವ ಸಂಗತಿ ಎಲ್ಲರಿಗೂ ಗೊತ್ತೇ ಇದೆ. ಈ ಕಾರಣಕ್ಕಾಗಿಯೇ ಧೋನಿಯವರಿಗೆ Read more…

ಭರ್ಜರಿ ಯಶಸ್ಸು ಕಂಡ ‘ಕಾಂತಾರ’ ಚಿತ್ರ ತಂಡಕ್ಕೆ ಶಾಕ್: ಈ ಕಾರಣಕ್ಕೆ ಕಾನೂನು ಹೋರಾಟಕ್ಕೆ ಮುಂದಾದ ಕೇರಳ ಸಂಸ್ಥೆ

ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ‘ಕಾಂತಾರ’ ಭರ್ಜರಿ ಯಶಸ್ಸು ಕಂಡಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಿರುವಾಗಲೇ ‘ಕಾಂತಾರ’ ಚಿತ್ರದ ‘ವರಾಹ ರೂಪಂ’ ಹಾಡಿನ ಬಗ್ಗೆ ಕಾನೂನು ಹೋರಾಟಕ್ಕೆ Read more…

ಮತ್ತೊಂದು ದಾಖಲೆ ತನ್ನದಾಗಿಸಿಕೊಂಡ ಕಾಂತಾರ….!

ಸೆಪ್ಟೆಂಬರ್ 30 ರಂದು ಬಿಡುಗಡೆಯಾಗಿದ್ದ ರಿಷಬ್ ಶೆಟ್ಟಿ ನಿರ್ದೇಶನ ಮತ್ತ ನಟನೆಯ ಕಾಂತಾರ ಚಿತ್ರದ ನಾಗಾಲೋಟ ವಿಶ್ವದೆಲ್ಲೆಡೆ ಮುಂದುವರಿದಿದ್ದು, ಒಂದಾದ ಮೇಲೊಂದು ಹೊಸ ದಾಖಲೆಗಳನ್ನು ಬರೆಯುತ್ತಾ ಇನ್ನಷ್ಟು ಪ್ರೇಕ್ಷಕರನ್ನು Read more…

ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ‘ಕಾಂತಾರ’ ಮತ್ತೊಂದು ಹೊಸ ದಾಖಲೆ

ರಿಷಬ್ ಶೆಟ್ಟಿ ಅಭಿನಯಿಸಿ, ನಿರ್ದೇಶಿಸಿದ ‘ಕಾಂತರ’ ಬಿಡುಗಡೆಯಾದಲ್ಲೆಲ್ಲ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರ ಯಶಸ್ವಿಯಾಗಿ 25 ದಿನಗಳು ಪೂರೈಸಿದ್ದು, ಗಳಿಕೆಯಲ್ಲಿಯೂ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದೆ. ಈಗಾಗಲೇ ಹಲವು Read more…

‘ಕಾಂತಾರ’ ಮತ್ತು ಧರ್ಮ; ನಟ ಕಿಶೋರ್ ಅವರಿಂದ ಸುದೀರ್ಘ ಪೋಸ್ಟ್

ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ‘ಕಾಂತಾರ’ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದರ ಮಧ್ಯೆ ನಟ ಚೇತನ್ ಅವರು ದೈವಗಳು ಕುರಿತು ನೀಡಿರುವ ಹೇಳಿಕೆಯೊಂದು ಪರ – ವಿರೋಧದ ಹೇಳಿಕೆಗಳಿಗೆ Read more…

ಈ ವಾರದ ‘ಬಿಗ್ ಬಾಸ್’ ಗೆ ಸುದೀಪ್ ಬಾರದಿರುವುದರ ಹಿಂದಿದೆ ಈ ಕಾರಣ…!

ಈ ಶನಿವಾರ ಮತ್ತು ಭಾನುವಾರ ನಡೆದ ‘ಬಿಗ್ ಬಾಸ್’ ಕಾರ್ಯಕ್ರಮದಲ್ಲಿ ನಟ ಸುದೀಪ್ ಗೈರು ಹಾಜರಾಗಿದ್ದಾರೆ. ಬಿಗ್ ಬಾಸ್ ಅದ್ಬುತವಾಗಿ ನಡೆಯುತ್ತಿದ್ದು, ಇದರ ಮಧ್ಯೆ ಕಿಚ್ಚ ಸುದೀಪ್ ಅವರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...