alex Certify Entertainment | Kannada Dunia | Kannada News | Karnataka News | India News - Part 117
ಕನ್ನಡ ದುನಿಯಾ
    Dailyhunt JioNews

Kannada Duniya

90 ರ ಸೆಟ್ಟಿಂಗ್‌ನಲ್ಲಿ ಬ್ರೇಕಪ್ ಹಾಡಿಗೆ ರೀ ಮಿಕ್ಸ್‌ ಲೇಪ

ತನ್ನ ಫನ್ನಿ ರೀಮಿಕ್ಸ್‌ಗಳಿಂದ ಖ್ಯಾತಿ ಪಡೆದಿರುವ ಯಶ್‌ರಾಜ್‌ ಮುಖರ್ಜಿ ಸಾಮಾಜಿಕ ಜಾಲತಾಣದಲ್ಲಿ ಹೊಸ ಅಲೆ ಸೃಷ್ಟಿಸಿದ್ದಾರೆ. 90 ರ ದಶಕದ ಬಾಲಿವುಡ್‌ ಹಾಡುಗಳಿಗೆ ರೀಮಿಕ್ಸ್ ಲೇಪ ಕೊಟ್ಟು ಹೊಸ Read more…

‘ಅಯ್ಯೋ ಶ್ರದ್ಧಾʼ ರನ್ನು ಭೇಟಿಯಾದ ಸ್ಮೃತಿ ಇರಾನಿ: ನೆಟ್ಟಿಗರ ಮನಗೆದ್ದ ಫೋಟೋ

ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿದ್ದಾರೆ. ಇತ್ತೀಚೆಗೆ ಅವರು ಹಾಸ್ಯನಟಿ ಶ್ರದ್ಧಾ ಅವರೊಂದಿಗೆ ಸೆಲ್ಫಿಗಳ ಸರಣಿಯನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರೂ ಒಂದೇ ರೀತಿಯಲ್ಲಿ ವಿಧ Read more…

ಖ್ಯಾತ ಗಾಯಕ ಸೋನು ನಿಗಮ್ ತಂದೆ ಮನೆಯಿಂದ 72 ಲಕ್ಷ ರೂ. ನಗದು ಕಳವು…!

ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ ಅವರ ತಂದೆ ಮನೆಯಿಂದ ಬರೋಬ್ಬರಿ 72 ಲಕ್ಷ ರೂಪಾಯಿ ನಗದು ಕಳುವಾಗಿದ್ದು, ಅವರ ಮಾಜಿ ಚಾಲಕನೇ ಈ ಕೃತ್ಯವೆಸಗಿರುವ ಶಂಕೆ ವ್ಯಕ್ತವಾಗಿದೆ. Read more…

ಬೆಂಗಳೂರಲ್ಲಿ ಇಂದಿನಿಂದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ಸಿಎಂ ಚಾಲನೆ

ಬೆಂಗಳೂರಿನಲ್ಲಿ ಇಂದಿನಿಂದ ಮಾರ್ಚ್ 30ರವರೆಗೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಲನಚಿತ್ರ ಅಕಾಡೆಮಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಜಂಟಿಯಾಗಿ ಫಿಲಂ ಫೆಸ್ಟಿವಲ್ Read more…

ರಜನಿ ಪುತ್ರಿಯ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಮನೆಕೆಲಸದಾಕೆ ಅರೆಸ್ಟ್

ತಮ್ಮ ಮನೆಯಲ್ಲಿ ಕೋಟ್ಯಾಂತರ ರೂ. ಮೌಲ್ಯದ ಚಿನ್ನಾಭರಣ ಕಳುವಾಗಿದೆ ಎಂದು ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್‌ ತಮ್ಮ ಮನೆಗೆಲಸದಾಕೆ ಈಶ್ವರಿ ವಿರುದ್ಧ ಪೊಲೀಸ್ ದೂರು ಕೊಟ್ಟಿದ್ದರು. ಪ್ರಕರಣ ಸಂಬಂಧ ತಮಿಳುನಾಡು Read more…

Viral Video | ಟೇಲರ್‌ ಸ್ವಿಫ್ಟ್‌ ಗಾಯನದೊಂದಿಗೆ ಮನದನ್ನೆಗೆ ಯುವಕನಿಂದ ಪ್ರೇಮನಿವೇದನೆ

ಅಮೆರಿಕದ ಗಾಯಕಿ ಹಾಗೂ ಗೀತ ರಚನಾಕಾರ್ತಿ ಟೇಲರ್‌ ಸ್ವಿಫ್ಟ್‌ ತಮ್ಮ ಬಹುನಿರೀಕ್ಷಿತ ಎರಾಸ್ ಟೂರ್‌ ಅನ್ನು ಅರಿಜ಼ೋನಾದಲ್ಲಿ ಆರಂಭಿಸಿದ್ದಾರೆ. ಟೇಲರ್‌ರ ಈ ಗೀತಗೋಷ್ಠಿಯಲ್ಲಿ ಅವರಿಗಿಂತಲೂ ಹೆಚ್ಚು ಮಿಂಚಿದ್ದೆಂದರೆ ಮನದನ್ನೆಗೆ Read more…

ಪಟನಾ ನಿಲ್ದಾಣದಲ್ಲಿ ಭಿತ್ತರಗೊಂಡ ನೀಲಿ ಚಿತ್ರ ನನ್ನದಿರಬಹುದೆಂದ ಪೋರ್ನ್‌ ಸ್ಟಾರ್

ಬಿಹಾರದ ಪಟನಾ ರೈಲ್ವೇ ನಿಲ್ದಾಣದಲ್ಲಿ ಮೂರು ನಿಮಿಷಗಳ ಮಟ್ಟಿಗೆ ಅಚಾನಕ್ಕಾಗಿ ವಯಸ್ಕರ ಚಿತ್ರವೊಂದನ್ನು ಮಾಹಿತಿ ಸ್ಕ್ರೀನ್‌ಗಳಲ್ಲಿ ಪ್ರಸಾರ ಆಗಿದ್ದು ದೇಶಾದ್ಯಂತ ಭಾರೀ ಸುದ್ದಿಯಾಗಿದ್ದು, ಮೀಮರ್‌ಗಳು ಹಾಗೂ ಟ್ರೋಲರ್‌ಗಳಿಗೆ ಭಾರೀ Read more…

‘ನಾಟು ನಾಟು’ ಹಾಡಿಗೆ ಡಾನ್ಸ್​ ಮಾಡಿದ ಟೆಸ್ಲಾ ಕಾರುಗಳು: ಅದ್ಭುತ ವಿಡಿಯೋ ಫುಲ್ ವೈರಲ್

ಜೆರ್ಸಿ: ಆರ್​ಆರ್​ಆರ್​ ಚಿತ್ರದ ನಾಟು ನಾಟು ಆಸ್ಕರ್​ ಪ್ರಶಸ್ತಿ ಪಡೆದ ಮೇಲೆ ಜಗದ್ವಿಖ್ಯಾತಿ ಗಳಿಸಿದೆ. ಭಾರತದಲ್ಲಿ ಮಾತ್ರವಲ್ಲದೇ ಸಾಗರೋತ್ತರ ಪ್ರೇಕ್ಷಕರನ್ನೂ ಆಕರ್ಷಿಸಿದೆ. ಪ್ರಪಂಚದಾದ್ಯಂತದ ಜನರು ಆಸ್ಕರ್-ವಿಜೇತ ಹಾಡಿಗೆ ಸ್ಟೆಪ್​ Read more…

ಪತ್ನಿ ಯೂಟ್ಯೂಬ್‌ ಖಾತೆಗೆ ಅನುಯಾಯಿಗಳನ್ನು ಹೆಚ್ಚಿಸಲು ವಿದ್ಯಾರ್ಥಿಗಳಿಗೆ ಶೇರ್‌ ಮಾಡಿದ ಡೀನ್;‌ ಇದರಿಂದ ಅವರಿಗೇನು ಲಾಭವೆಂದು ಮೂಗುಮುರಿದ ನೆಟ್ಟಿಗರು

ಡೀನ್ ಒಬ್ಬರು ಇತ್ತೀಚೆಗೆ ತಮ್ಮ ಹೆಂಡತಿಯ ಯೂಟ್ಯೂಬ್ ಚಾನೆಲ್ ಲಿಂಕ್ ಅನ್ನು ಹಂಚಿಕೊಂಡು ಭಾರಿ ಸುದ್ದಿಯಾಗಿದ್ದಾರೆ. ತಮ್ಮ ಮಕ್ಕಳನ್ನು ಪ್ರೋತ್ಸಾಹಿಸಲು ವಿದ್ಯಾರ್ಥಿಗಳಿಗೆ ಹೆಂಡತಿಯ ಯುಟ್ಯೂಬ್​ ಲಿಂಕ್​ ಮೇಲ್ ಮಾಡಿದ್ದು, Read more…

ಪಿಯಾನೋದಲ್ಲಿ ಐಕಾನಿಕ್‌ ಗೀತೆ; ತಾಯಿ ವಿಡಿಯೋ ಶೇರ್‌ ಮಾಡಿದ TMC ಸಂಸದೆ

ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೋಯಿತ್ರಾ ಸಾಮಾಜಿಕ ಜಾಲತಾಣದಲ್ಲಿ ಹೃದಯಸ್ಪರ್ಶಿ ಘಟನೆಯ ವಿಡಿಯೋವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ. ಭಾನುವಾರ ಬೆಳಿಗ್ಗೆ ತಮ್ಮ ತಾಯಿ ತಮಗೆ ಐಕಾನಿಕ್ ಹಾಡು ’ಕ್ಯೂ ಸೆರಾ Read more…

Watch Video | ಭಾರತೀಯ ಗಾಯಕನಿಂದ ತಾಯಂದಿರಿಗೆ ಭಾವಪೂರ್ಣ ನುಡಿನಮನ

ಈ ವರ್ಷ ಮಾರ್ಚ್ 19ರಂದು ಲಂಡನ್‌ನಲ್ಲಿ ತಾಯಂದಿರ ದಿನಾಚರಣೆ ಆಚರಿಸಲಾಗಿದೆ. ಈ ಸಂದರ್ಭದಲ್ಲಿ ಲಂಡನ್‌ನ ಬೀದಿಬೀದಿಗಳಲ್ಲಿ ತಾಯಂದಿರಿಗೆ ನಮನ ಸಲ್ಲಿಸಲು ಮುಂದಾದ ಭಾರತೀಯ ವಾದಕನೊಬ್ಬ 2007ರ ಬಾಲಿವುಡ್ ಹಿಟ್ Read more…

ಕೋಲ್ಕತ್ತಾ ಮಾರುಕಟ್ಟೆಯಲ್ಲಿ ಕುಣಿದ ಯುವತಿ ನೃತ್ಯ ಸಖತ್ ವೈರಲ್

ಯುವಜನತೆ ಇತ್ತೀಚಿಗೆ ಸಾರ್ವಜನಿಕವಾಗಿ ನೃತ್ಯ ಮಾಡೋದು ಸಾಮಾನ್ಯವಾಗಿಬಿಟ್ಟಿದೆ. ಅದೇ ರೀತಿ ಕೊಲ್ಕತ್ತಾದಲ್ಲಿ ಯುವತಿಯೊಬ್ಬಳು ಸಾರ್ವಜನಿಕವಾಗಿ ಕುಣಿದಿದ್ದು ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಯೀಸ್ ಚಿತ್ರದ ʼಲೈಲಾ ಮೇ ಲೈಲಾʼ Read more…

ಸಮಂತಾ ವರ್ಕೌಟ್ ಗೆ ಫ್ಯಾನ್ಸ್ ಅಷ್ಟೇ ಅಲ್ಲ ಸ್ಟಾರ್ ನಟಿಯರೂ ಫಿದಾ

ನಟಿ ಸಮಂತಾ ರುತ್ ಪ್ರಭು ಇತ್ತೀಚಿಗೆ ವರ್ಕೌಟ್ ಕಡೆ ಹೆಚ್ಚು ಗಮನ ಹರಿಸಿದ್ದಾರೆ. ಜಿಮ್ ನಲ್ಲಿ ಸಖತ್ ವರ್ಕ್ ಔಟ್ ಮಾಡುವ ಸಮಂತಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಮತ್ತೊಂದು Read more…

‌ʼಜಿಮ್ಮಿ ಜಿಮ್ಮಿʼ ಹಾಡಿಗೆ ವಿದೇಶಿ ಹುಡುಗನ ಭರ್ಜರಿ ಡಾನ್ಸ್;‌ ವಿಡಿಯೋ ವೈರಲ್

ಬಿಡುಗಡೆಯಾಗಿ ನಾಲ್ಕು ದಶಕಗಳೇ ಕಳೆದರೂ ಸಹ ಬಪ್ಪಿ ಲಹಿರಿಯವರ ’ಜಿಮ್ಮಿ ಜಿಮ್ಮಿ ಆಜಾ ಆಜಾ’ ಹಾಡು ಇಂದಿಗೂ ಸಹ ಜನರನ್ನು ಕುಣಿಯುವಂತೆ ಮಾಡುವ ಎವರ್‌ಗ್ರೀನ್ ಹಿಟ್ ಆಗಿದೆ. ಪಾರ್ವತಿ Read more…

ಈ ಸೀನ್‌ಗಳನ್ನು ಏಕೆ ಸೇರಿಸಿಲ್ಲ? ʼಕಭಿ ಖುಷಿ ಕಭಿ ಗಂʼ ಚಿತ್ರದ ಡಿಲೀಟ್ ಆದ ದೃಶ್ಯಗಳಿಗೆ ಬೇಸರ ವ್ಯಕ್ತಪಡಿಸಿದ ಅಭಿಮಾನಿಗಳು

ಬಾಲಿವುಡ್‌ನ ಸೂಪರ್‌ಹಿಟ್ ಚಿತ್ರ ʼಕಭಿ ಖುಷಿ ಕಭಿ ಗಂʼ ಚಿತ್ರ ಬಿಡುಗಡೆಯಾಗಿ 22 ವರ್ಷಗಳೇ ಕಳೆದಿದ್ದರೂ ಸಹ ಇಂದಿಗೂ ಹಿಂದಿ ಚಿತ್ರ ಪ್ರಿಯರು ಈ ಚಿತ್ರ ವೀಕ್ಷಿಸಲು ಇಷ್ಟ Read more…

ʼನಾಟು ನಾಟುʼಗೆ ಜರ್ಮನ್ ರಾಯಭಾರಿ ಕಚೇರಿಯ ಸಿಬ್ಬಂದಿ ಸ್ಟೆಪ್;‌‌ ಸುಂದರ ವಿಡಿಯೋ ವೈರಲ್

ʼನಾಟು ನಾಟುʼ ಜಗತ್ತಿನಲ್ಲಿ ತಂದ ಅಲೆಯ ಬಗ್ಗೆ ನಾವು ನಿಮಗೆ ಹೇಳಬೇಕಾಗಿಲ್ಲ. ಅಲ್ಲದೆ, RRR ನ ಹಾಡು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದ ನಂತರ Read more…

ನಟ ಸಲ್ಮಾನ್ ಖಾನ್‌ಗೆ ಮತ್ತೆ ಜೀವ ಬೆದರಿಕೆ

ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಮತ್ತೊಮ್ಮೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನಿಂದ ಜೀವ ಬೆದರಿಕೆ ಬಂದಿದೆ. ಇತ್ತೀಚೆಗೆ ನಟನಿಗೆ ಬೆದರಿಕೆ ಹಾಕಿರುವ ಎರಡನೇ ಘಟನೆ ಇದಾಗಿದೆ. ಈ Read more…

ಎರಡೇ ದಿನದಲ್ಲಿ 100 ಕೋಟಿ ರೂ. ‘ಕಬ್ಜ’

ರಿಯಲ್ ಸ್ಟಾರ್ ಉಪೇಂದ್ರ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ ‘ಕಬ್ಜ’ ಎರಡೇ ದಿನದಲ್ಲಿ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. Read more…

ಚಿತ್ರೀಕರಣಕ್ಕೆ ವಾಪಸ್ಸಾದ ರಾಮ್ ಚರಣ್ ಗೆ ʼನಾಟು ನಾಟುʼ ಸ್ಟೆಪ್ಸ್ ಮೂಲಕ ವೆಲ್‌ ಕಮ್; ಪ್ರಭುದೇವ‌ ವಿಡಿಯೋ ವೈರಲ್

ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಗೆದ್ದಾಗಿನಿಂದ ಆರ್ ಆರ್ ಆರ್ ಚಿತ್ರದ ನಾಟು ನಾಟು ಗೀತೆ ಸಖತ್ ಸದ್ದು ಮಾಡ್ತಿದೆ. ಇದೀಗ ಚಿತ್ರೀಕರಣದ ಸಮಯದಲ್ಲೂ ಅದರದ್ದೇ ಹವಾ. ರಾಮ್ ಚರಣ್ Read more…

Video: ʼನಾಟು ನಾಟುʼ ಹಾಡಿಗೆ ಜಪಾನ್ ಜೋಡಿಯ ಅದ್ಭುತ ನೃತ್ಯ

ಆರ್‌ಆರ್‌ಆರ್‌ನ ಹಿಟ್ ಟ್ರ್ಯಾಕ್ “ನಾಟು ನಾಟು” ಆಸ್ಕರ್​ ಗೆದ್ದ ಸಂಭ್ರಮದ ಬೆನ್ನಲ್ಲೇ ವಿಶ್ವಾದ್ಯಂತ ಇದರ ಕ್ರೇಜ್​ ಶುರುವಾಗಿದೆ. ಪ್ರಪಂಚದಾದ್ಯಂತದ ಅಭಿಮಾನಿಗಳು ನೃತ್ಯ ವೀಡಿಯೊಗಳನ್ನು ಮಾಡುತ್ತಿದ್ದಾರೆ. ಅಂಥದ್ದೇ ಒಂದು ವಿಡಿಯೋ Read more…

ನಟಿಯನ್ನ ಬಾಂಗ್ಲಾ ಪೊಲೀಸರು ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದರ ಹಿಂದಿದೆ ಈ ಕಾರಣ

ಬಾಂಗ್ಲಾದೇಶದ ನಟಿ ಮಹಿಯಾ ಮಹಿ ಅವರನ್ನು ಹಜರತ್ ಶಹಜಲಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ನಟಿ ಮಹಿಯಾ ಮಹಿ ಮತ್ತು ಅವರ ಪತಿ ವಿರುದ್ಧ ಡಿಜಿಟಲ್ ಭದ್ರತಾ ಕಾಯ್ದೆ Read more…

Watch | ನೃತ್ಯದ ಮೂಲಕ ಮಂತ್ರಮುಗ್ಧಗೊಳಿಸುತ್ತಿರುವ ’ಶುಕ್ಲಾ ಸಿಸ್ಟರ್ಸ್’

“ಒಬ್ಬ ಅಥ್ಲೀಟ್‌ಗೆ ನೃತ್ಯ ಮಾಡಲು ಬರಬಹುದು. ಆದರೆ ಕಲಾವಿದನಿಗೆ ಮಾತ್ರವೇ ನೃತ್ಯಗಾರನಾಗಲು ಸಾಧ್ಯ,” ಎಂಬ ಮಾತಿಗೆ ತಕ್ಕಂತೆ ತಮ್ಮ ಅದ್ಭುತ ನೃತ್ಯದಿಂದ ನೆಟ್ಟಿಗರನ್ನು ಫಿದಾ ಮಾಡುತ್ತಿದ್ದಾರೆ ’ಶುಕ್ಲಾ ಸಹೋದರಿಯರು’. Read more…

ಮಹಿಳೆಯರ ಉಡುಪು ಧರಿಸಿ ಲೋಕಲ್ ರೈಲಿನಲ್ಲಿ‌ ಪುರುಷನ ಕ್ಯಾಟ್‌ ವಾಕ್…! ವಿಡಿಯೋ ನೋಡಿ ಬೇಸ್ತುಬಿದ್ದ ನೆಟ್ಟಿಗರು

ಸಮಾಜದ ಸಿದ್ಧ ಸೂತ್ರಗಳನ್ನು ಮುರಿದು ನಿಲ್ಲುವ ಮಂದಿ ದಿನಾ ಒಂದಿಲ್ಲೊಂದು ಭಿನ್ನವಾದ ಕೆಲಸ ಮಾಡುತ್ತಲೇ ಇರುತ್ತಾರೆ. ಇಂಥದ್ದೇ ಒಬ್ಬ ವ್ಯಕ್ತಿ ಶಿವಮ್ ಭಾರದ್ವಾಜ್. ಫ್ಯಾಶನ್ ಬ್ಲಾಗರ್‌ ಆಗಿ ಖ್ಯಾತಿ Read more…

ಆಧುನಿಕ ಭಾರತೀಯ ಮಹಿಳೆಯರು ಗಂಡಸರನ್ನು ಶೋಷಿಸುತ್ತಿದ್ದಾರೆ ಎಂದು ಹೇಳಿ ವಿವಾದಕ್ಕೆ ಸಿಲುಕಿದ ನಟಿ ಸೋನಾಲಿ ಕುಲಕರ್ಣಿ

ಆಧುನಿಕ ಭಾರತೀಯ ನಾರಿಯರು ಸೋಂಬೇರಿಗಳು ಹಾಗೂ ತಮ್ಮ ಬಾಯ್‌ಫ್ರೆಂಡ್‌ಗಳು ಮತ್ತು ಗಂಡಂದಿರನ್ನು ದುಡ್ಡು ಹಾಗೂ ಇನ್ನಿತರ ಪ್ರಯೋಜನಗಳಿಗೆ ಚೆನ್ನಾಗಿ ಬಳಸಿಕೊಳ್ಳುತ್ತಾರೆ ಎಂದು ಹೇಳಿದ್ದ ಸೋನಾಲಿ ಕುಲಕರ್ಣಿ ಇದೀಗ ವಿವಾದಕ್ಕೆ Read more…

SHOCKING…! ಆಸ್ಕರ್ ಸಮಾರಂಭಕ್ಕೆ ತಲಾ 20 ಲಕ್ಷ ರೂ. ಕೊಟ್ಟು ಹೋಗಿದ್ದ ರಾಜಮೌಳಿ, ಜೂ.NTR, ರಾಮ್ ಚರಣ್

‘ನಾಟು ನಾಟು’ ಹಾಡಿಗಾಗಿ ‘RRR’ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಪಡೆದು ಇತಿಹಾಸ ಬರೆದಿದೆ. ಇದಕ್ಕಾಗಿ ಪ್ರತಿಯೊಬ್ಬ ಭಾರತೀಯ ಹೆಮ್ಮೆಯಿಂದ ಬೀಗುತ್ತಿದ್ದಾರೆ. ಪ್ರಶಸ್ತಿ ಸ್ವೀಕಾರ ವೇಳೆ Read more…

ಹಿಂದಿ ಹಾಡಿಗೆ ಬಿಟಿಎಸ್​ ಗ್ರೂಪ್​ ಸದಸ್ಯರ ಡಾನ್ಸ್​: ವಿಡಿಯೋ ವೈರಲ್​

ಬಿಟಿಎಸ್​ ಗ್ರೂಪ್​ನ ಸದಸ್ಯರು ಮಾಡುವ ಸಾಕಷ್ಟು ನೃತ್ಯ ವೀಡಿಯೊಗಳು ಇಂಟರ್​ನೆಟ್​ನಲ್ಲಿ ಎಲ್ಲರಿಗೂ ಲಭ್ಯವಾಗುವುದಿಲ್ಲ. ಜಾಗತಿಕವಾಗಿ ಜನಪ್ರಿಯವಾಗಿರುವ ಕೆ-ಪಾಪ್ ಸೂಪರ್‌ಗ್ರೂಪ್‌ನ ದೇಸಿ ಅಭಿಮಾನಿಗಳು ಇದೇ ಕಾರಣಕ್ಕೆ ಪೆಪ್ಪಿ ದೇಸಿ ಹಾಡುಗಳನ್ನು Read more…

ಸಲ್ಮಾನ್ ಖಾನ್ ಕೊಲ್ಲುವುದೇ ನನ್ನ ಜೀವನದ ಗುರಿ ಎಂದ ಗ್ಯಾಂಗ್ ಸ್ಟರ್

ಪಂಜಾಬಿ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ನನ್ನ ಕೊಲ್ಲುವುದೇ ಆತನ ಜೀವನದ ಗುರಿಯಾಗಿದೆಯಂತೆ. ಎಬಿಪಿ ನ್ಯೂಸ್ ಜೊತೆಗಿನ ಸಂದರ್ಶನದಲ್ಲಿ ಲಾರೆನ್ಸ್ ಬಿಷ್ಣೋಯ್, Read more…

WATCH: ʼಬಿಗ್ ಬಾಸ್ ಸೀಸನ್ 16ʼ ರ ವಿನ್ನರ್ ಸಂಗೀತ ಕಾರ್ಯಕ್ರಮ ರದ್ದು; ಗಾಯಕನಿಗೆ ಕಪಾಳಮೋಕ್ಷ ಮಾಡೋದಾಗಿ ಬೆದರಿಕೆ

ಬಿಗ್ ಬಾಸ್ ಸೀಸನ್ 16ರ ವಿಜೇತ, ರಾಪರ್ ಎಂಸಿ ಸ್ಟಾನ್ ಇತ್ತೀಚೆಗೆ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದು ಮಧ್ಯಪ್ರದೇಶದ ಇಂಧೋರ್ ನಲ್ಲಿ ನಡೆಯಬೇಕಿದ್ದ ಅವರ ಸಂಗೀತ ಕಾರ್ಯಕ್ರಮ ರದ್ದಾಗಿದೆ. Read more…

ಹಾಟ್‌ ಅವತಾರದಲ್ಲಿ ಕಾಣಿಸಿಕೊಂಡ ನಟಿ ಕೀರ್ತಿ ಸುರೇಶ್; ಫೋಟೋ ವೈರಲ್

ತೆಲುಗು ಹಾಗು ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದ ಚಾಪು ಮಾಡಿಸಿರುವ ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್ ಫೋಟೋಶೂಟ್ನಲ್ಲೂ ಸಾಕಷ್ಟು ಬಿಜಿಯಾಗಿದ್ದು, ತಮ್ಮ instagram ಖಾತೆಯಲ್ಲಿ ತಮ್ಮ Read more…

Watch Video | ಐದು ಭಾಷೆಗಳಲ್ಲಿ ʼಕೇಸರಿಯಾʼ ಹಾಡಿದ ಗಾಯಕ: ಅದ್ಭುತ ದ್ವನಿಗೆ ತಲೆದೂಗಿದ ನೆಟ್ಟಿಗರು

ಹೆಚ್ಚಿನ ಗಮನವನ್ನು ಪಡೆಯುತ್ತಿರುವ ವೀಡಿಯೊವು ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರ ಚಲನಚಿತ್ರ ಬ್ರಹ್ಮಾಸ್ತ್ರದ ಕೇಸರಿಯಾ ಹಾಡು. ಐದು ವಿಭಿನ್ನ ಭಾಷೆಗಳಲ್ಲಿ ಇದನ್ನು ಹಾಡಿರುವ ವಿಡಿಯೋ ವೈರಲ್​ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...