alex Certify Entertainment | Kannada Dunia | Kannada News | Karnataka News | India News - Part 108
ಕನ್ನಡ ದುನಿಯಾ
    Dailyhunt JioNews

Kannada Duniya

ನಟ ರವಿ ಕಿಶನ್ ಗೂ ಆಗಿತ್ತು ಕಾಸ್ಟಿಂಗ್ ಕೌಚ್ ಅನುಭವ; ಮಂಚಕ್ಕೆ ಕರೆದಿದ್ದಳಂತೆ ನಟಿ….!

ನಟ-ರಾಜಕಾರಣಿ ರವಿ ಕಿಶನ್ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಅನುಭವದ ಬಗ್ಗೆ ಆಘಾತಕಾರಿ ಅಂಶವನ್ನ ಹೊರಹಾಕಿದ್ದಾರೆ. ಭೋಜ್‌ಪುರಿ ಮತ್ತು ಹಿಂದಿ ಚಿತ್ರರಂಗದಲ್ಲಿ ತಮ್ಮ ಪಾತ್ರಗಳಿಗೆ ಹೆಸರುವಾಸಿಯಾಗಿರುವ ಗೋರಖ್‌ಪುರದ ಸಂಸದ ರವಿ Read more…

ತೊಟ್ಟ ಡ್ರೆಸ್ ಮತ್ತು ಲಾಕೆಟ್ ನಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ್ರಾ ತಾಪ್ಸಿ ಪನ್ನು ? ನಟಿ ವಿರುದ್ಧ ದೂರು ದಾಖಲು

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಬಾಲಿವುಡ್ ನಟಿ ತಾಪ್ಸಿ ಪನ್ನು ವಿರುದ್ಧ ಇಂದೋರ್‌ನ ಹಿಂದ್ ರಕ್ಷಕ ಸಂಘಟನೆಯಿಂದ ದೂರು ದಾಖಲಾಗಿದೆ. ಧಾರ್ಮಿಕ ಭಾವನೆಗಳನ್ನು ಅವಮಾನಿಸಿದ ಮತ್ತು Read more…

Watch Video | ಸಿದ್ದು ಮೂಸೆವಾಲಾರ ಹಾಡಿಗೆ ಸಾರಂಗಿ ದನಿ ನೀಡಿದ ಹಿರಿಯ ವ್ಯಕ್ತಿ

ಬಳ ಚಿಕ್ಕ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ ಪಂಜಾಬಿ ಗಾಯಕ ಸಿದ್ಧು ಮೂಸೇವಾಲ ತಮ್ಮ ಹಿಂದೆ ದೊಡ್ಡದೊಂದು ಗಾಯನ ಲೋಕ ಸೃಷ್ಟಿಸಿ ಹೊರಟಿದ್ದಾರೆ. ’ಸೋ ಹೈ’, ’ತೋಚನ್’ ಮತ್ತು ’ದಿ Read more…

Watch Video | ಮಂಟಪದಲ್ಲಿ ಮದುಮಕ್ಕಳ ಭರ್ಜರಿ ಡಾನ್ಸ್; ನೆಟ್ಟಿಗರು ಫಿದಾ

ವಧು ಮತ್ತು ವರನ ನೃತ್ಯ ವೀಡಿಯೊಗಳನ್ನು ಜಾಲತಾಣದಲ್ಲಿ ಸಾಕಷ್ಟು ನೋಡಿರಬಹುದು. ಮದುವೆ ಸಮಾರಂಭದಲ್ಲಿ ನೃತ್ಯ, ಸಂಗೀತ ಇದೀಗ ಹೈಲೈಟ್​ ಆಗಿದ್ದು, ಅವುಗಳ ಪೈಕಿ ಕೆಲವು ವೈರಲ್​ ಆಗುತ್ತವೆ. ಅದರಲ್ಲಿಯೂ Read more…

ತಮಿಳು ಹಾಡು ’ತುಮ್ ತುಮ್’ಯ ಹಿಂದಿ ಅವತಾರ ವೈರಲ್

ತಮಿಳು ನಾಡು ’ತುಮ್ ತುಮ್’ನ ಹಿಂದಿ ಅವತಾರ ಸೃಷ್ಟಿಸಿರುವ ಯೂಟ್ಯೂಬರ್‌ ಒಬ್ಬರು, ಇದೇ ಹಾಡಿಗೆ ಮಾನಿಕೆ ಮಾನಿಕೆ ಟ್ವಿಸ್ಟ್‌ ಕೊಟ್ಟಿದ್ದಾರೆ. ಇ‌ನ್‌ಸ್ಟಾಗ್ರಾಂನಲ್ಲಿ ಅಕ್ಷ್‌ ಬಾಗ್‌ಹ್ಲಾ ಈ ವಿಡಿಯೋವನ್ನು ಶೇರ್‌ Read more…

Watch Video | ಮೆಟ್ರೋದಲ್ಲಿ ಇದ್ದಕ್ಕಿದ್ದಂತೆ ಭಿತ್ತರವಾಯ್ತು ಹರಿಯಾಣವಿ ಹಾಡು; ಅಚ್ಚರಿಗೊಳಗಾದ ಪ್ರಯಾಣಿಕರು

“ಪ್ರಯಾಣಿಕರು ಹಳದಿ ಲೈನ್ ಹಿಂದೆ ನಿಂತು ರೈಲು ಬರುವವರೆಗೆ ಕಾಯಬೇಕಾಗಿ ವಿನಂತಿ. ಹಿರಿಯ ನಾಗರಿಕರು, ಮಹಿಳೆಯರು ಮತ್ತು ಅಂಗವಿಕಲ ವ್ಯಕ್ತಿಗಳಿಗೆ ದಯವಿಟ್ಟು ಸೀಟುಗಳನ್ನು ಬಿಟ್ಟು ಕೊಡಿ. ದಯವಿಟ್ಟು ಬಾಗಿಲುಗಳಿಗೆ Read more…

ಶೀಘ್ರದಲ್ಲೇ ಪರಿಣಿತಿ ಚೋಪ್ರಾ‌ – ರಾಘವ್ ಚಡ್ಡಾ ಮದುವೆ ? ಫ್ಯಾಷನ್ ಡಿಸೈನರ್ ಭೇಟಿಯಾದ ನಟಿ

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ರಾಜಕಾರಣಿ ರಾಘವ್ ಚಡ್ಡಾ ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರಾ ? ಹೀಗೊಂದು ಗುಸುಗುಸು ಬಾಲಿವುಡ್ ಅಂಗಳ ಸೇರಿದಂತೆ ರಾಜಕಾರಣರಂಗದಲ್ಲಿ ಇತ್ತೀಚೆಗೆ ಹೆಚ್ಚು ಸುದ್ದಿಯಾಗ್ತಿದೆ. Read more…

ʼದಿಲ್ ಸೆʼ ಚಿತ್ರದ ʼಜಿಯಾ ಜಲೇʼ ಭಾರತದ ಮೊದಲ ರಾಪ್ ಸಾಂಗ್; ಚರ್ಚೆಗೆ ಗ್ರಾಸವಾಯ್ತು ಪೋಸ್ಟ್

ಪ್ರೀತಿ ಜಿಂಟಾ ಮತ್ತು ಶಾರುಖ್ ಖಾನ್ ಅಭಿನಯದ ದಿಲ್ ಸೆ ಚಿತ್ರದ ಜಿಯಾ ಜಲೇ ಹಾಡು ಭಾರತದ ಮೊದಲ ರಾಪ್ ಹಾಡಾ ? ಹೀಗೆಂದು ಟ್ವಿಟರ್ ನಲ್ಲಿ ಪೋಸ್ಟ್ Read more…

ತಮ್ಮ ಮಾಜಿ ಪತ್ನಿ ವಿರುದ್ಧ 100 ಕೋಟಿ ರೂ. ಪರಿಹಾರ ಕೇಳಿ ಮಾನನಷ್ಟ ಕೇಸ್ ದಾಖಲಿಸಿದ ನಟ ನವಾಜುದ್ದೀನ್ ಸಿದ್ದಿಕಿ

ಮಾನನಷ್ಟ ಪರಿಹಾರ ಕೋರಿ ನಟ ನವಾಜುದ್ದೀನ್ ಸಿದ್ದಿಕಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಮಾನನಷ್ಟ ಮತ್ತು ಕಿರುಕುಳದ ಆರೋಪದಲ್ಲಿ ಸಹೋದರ ಶಂಶುದ್ದೀನ್ ಮತ್ತು ತಮ್ಮ ಮಾಜಿ ಪತ್ನಿ ಅಂಜನಾ ಪಾಂಡೆ Read more…

Watch Video | ‌ʼನಾಟು ನಾಟುʼ ಹಾಡಿಗೆ ಮಸ್ತ್‌ ಸ್ಟೆಪ್ ಹಾಕಿದ ಟೀನೇಜ್ ಬಾಲೆ

ಆಸ್ಕರ್‌ ಪ್ರಶಸ್ತಿ ಜಯಿಸಿದಾಗಿನಿಂದ ಆರ್‌ಆರ್‌ಆರ್‌ ಚಿತ್ರದ ನಾಟು ನಾಟು ಹಾಡು ಹಿಂದೆಂದಿಗಿಂತಲೂ ಹೆಚ್ಚು ವೈರಲ್ ಆಗಿದ್ದು, ಜಗತ್ತಿನಾದ್ಯಂತ ಈ ಹಾಡಿನ ಹುಕ್ ಸ್ಟೆಪ್ ಹಾಕುತ್ತಾ ವಿಡಿಯೋ ಮಾಡಿಕೊಂಡು ಆನ್ಲೈನ್‌ನಲ್ಲಿ Read more…

Video | ಸಂಗೀತಸಭೆಯಲ್ಲಿ ಮಕ್ಕಳಂತೆ ಕುಣಿದು ಸಂಭ್ರಮಿಸಿದ ಆಜ್ಜಿ

ಇಳಿ ವಯಸ್ಸಿನಲ್ಲೂ ಭಾರೀ ಜೀವನೋತ್ಸಾಹ ತೋರುವ ಮೂಲಕ ಯುವಕರನ್ನೂ ನಾಚುವಂತೆ ಮಾಡುವ ಅನೇಕ ಹಿರಿಯ ಜೀವಿಗಳ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡುತ್ತಲೇ ಇರುತ್ತವೆ. ಮ್ಯಾರಾಥಾನ್ ಓಟ, ನೃತ್ಯ Read more…

ಕುಟುಂಬದೊಂದಿಗಿನ ಹೊಸ ಫೋಟೋ ಹಂಚಿಕೊಂಡ ಶಾರುಖ್ ಪತ್ನಿ; ಸೆಲೆಬ್ರಿಟಿಗಳೂ ಸೇರಿದಂತೆ ಫ್ಯಾನ್ಸ್ ಫಿದಾ

ನಟ ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್ ತಮ್ಮ ಇನ್‌ಸ್ಟಾ ಗ್ರಾಂನಲ್ಲಿ ಕುಟುಂಬದ ಹೊಸ ಫೋಟೋ ಹಾಕಿದ್ದು, ಅಭಿಮಾನಿಗಳ ಗಮನ ಸೆಳೆದಿದೆ. ಶಾರುಖ್ ಖಾನ್ ಕುಟುಂಬದ ಸದಸ್ಯರೆಲ್ಲರೂ Read more…

ರೆಬಲ್ ಸ್ಟಾರ್ ಅಂಬರೀಶ್ ಅಭಿಮಾನಿಗಳಿಗೆ ಸಿಹಿ ಸುದ್ದಿ: ಇಂದು ಸ್ಮಾರಕ ಲೋಕಾರ್ಪಣೆ

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ರೆಬಲ್ ಸ್ಟಾರ್ ಎಂದೇ ಖ್ಯಾತರಾಗಿದ್ದ, ಕೇಂದ್ರ ಹಾಗೂ ರಾಜ್ಯದಲ್ಲಿ ಸಚಿವರಾಗಿದ್ದ ಅಂಬರೀಶ್ ಅವರ ಸ್ಮಾರಕ ಲೋಕಾರ್ಪಣೆ ಕಾರ್ಯಕ್ರಮ ಮಾರ್ಚ್ 27 ರಂದು ಸಂಜೆ 6 Read more…

ಹೃತಿಕ್ ರೋಷನ್ ಗೆಳತಿ ಸಬಾ ಆಜಾದ್ ಫೋಟೋಗೆ ಈ ಪ್ರತಿಕ್ರಿಯೆ ನೀಡಿದ್ದಾರೆ ಮಾಜಿ ಪತ್ನಿ

ನಟ ಹೃತಿಕ್ ರೋಷನ್ ಗೆಳತಿ ಸಬಾ ಆಜಾದ್ ತನ್ನ ಇನ್‌ಸ್ಟಾ ಗ್ರಾಂನಲ್ಲಿ ಫೋಟೋವೊಂದನ್ನ ಹಾಕಿದ್ದು ಇದಕ್ಕೆ ಹೃತಿಕ್ ರೋಷನ್ ಮಾಜಿ ಪತ್ನಿ ಪ್ರತಿಕ್ರಿಯಿಸಿದ್ದಾರೆ. ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ ಸೀಕ್ವಿನ್ Read more…

Watch Video | ಸಲ್ಮಾನ್ ಖಾನ್‌ ಗೆ ಬಂದ ಜೀವ ಬೆದರಿಕೆ ಕುರಿತಂತೆ ರಾಖಿ ಸಾವಂತ್‌ ನೀಡಿದ್ದಾರೆ ಈ ಹೇಳಿಕೆ

ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ನಿಂದ ನಟ ಸಲ್ಮಾನ್ ಖಾನ್ ಗೆ ಕೊಲೆ ಬೆದರಿಕೆ ಹಿನ್ನೆಲೆ ಅವರ ಅಭಿಮಾನಿಗಳು ಮತ್ತು ಕಲಾವಿದರು ಸಲ್ಮಾನ್ ಖಾನ್ ಸುರಕ್ಷತೆ ಬಗ್ಗೆ ಪ್ರಾರ್ಥಿಸ್ತಿದ್ದಾರೆ. ಈ Read more…

BREAKING NEWS: ಚಿತ್ರೀಕರಣಕ್ಕಾಗಿ ವಾರಣಾಸಿಗೆ ತೆರಳಿದ್ದ ಖ್ಯಾತ ನಟಿ ಹೋಟೆಲ್ ನಲ್ಲಿ ಶವವಾಗಿ ಪತ್ತೆ; ಆತ್ಮಹತ್ಯೆ ಶಂಕೆ

ಭೋಜ್‌ ಪುರಿ ಖ್ಯಾತ ನಟಿ ಆಕಾಂಕ್ಷಾ ದುಬೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉತ್ತರ ಪ್ರದೇಶದ ವಾರಣಾಸಿಯ ಹೋಟೆಲ್‌ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆಕೆಗೆ 25 ವರ್ಷ ವಯಸ್ಸಾಗಿತ್ತು. ಭೋಜ್‌ಪುರಿ ನಟಿ Read more…

Watch Video | ರಾಖಿ ಸಾವಂತ್‌ ರನ್ನು ಅನುಕರಣೆ ಮಾಡಿದ ಮಿಮಿಕ್ರಿ ಕಲಾವಿದೆ

ತಮ್ಮ ವೀಕ್ಷಕರನ್ನು ಎಂಗೇಜ್ ಮಾಡಲೆಂದು ನಟಿ ರಾಖಿ ಸಾವಂತ್‌ ಇನ್‌ಸ್ಟಾಗ್ರಾಂನಲ್ಲಿ ಆಗಾಗ ಲೈವ್‌ ಬರುತ್ತಿರುತ್ತಾರೆ ಎಂದು ಆಕೆಯ ಅಭಿಮಾನಿಗಳಿಗೆ ಗೊತ್ತಿದೆ. ರಾಖಿ ಹೇಗೆ ಲೈವ್‌ ಚಾಟ್‌ಗಳ ಮೂಲಕ ತಮ್ಮ Read more…

ಶಿನ್-ಚಾನ್ ಹಾಡಿಗೆ ಕುಣಿದು ಕುಪ್ಪಳಿಸಿದ ಯುವಕರು: ವಿಡಿಯೋ ವೈರಲ್​

ಈಗ ಮದುವೆ ಸೇರಿದಂತೆ ಬಹುತೇಕ ಸಮಾರಂಭಗಳಲ್ಲಿ ನೃತ್ಯ, ಸಂಗೀತ ಮಾಮೂಲಾಗಿದ್ದು, ಅವುಗಳ ಪೈಕಿ ಕೆಲವು ವಿಡಿಯೋಗಳು ವೈರಲ್​ ಆಗುತ್ತವೆ. ಅಂಥದ್ದೇ ವಿಡಿಯೋ ಒಂದು ಈಗ ವೈರಲ್​ ಆಗಿದೆ. ತಮ್ಮ Read more…

ಪೂಜಾ ಭಟ್​ಗೆ ಕೋವಿಡ್​ ಪಾಸಿಟಿವ್​: ಮಾಸ್ಕ್​ ಧರಿಸಿ ಎಂದ ನಟಿ

ಬಾಲಿವುಡ್ ನಟಿ ಪೂಜಾ ಭಟ್ ಅವರಿಗೆ ಮಾರ್ಚ್ 24ರಂದು ಬೆಳಗ್ಗೆ ಕೊರೋನಾ ಪಾಸಿಟಿವ್ ದೃಢಪಟ್ಟಿರುವುದಾಗಿ ಹೇಳಿದ್ದಾರೆ. ನಟಿ ತಮಗೆ ಪಾಸಿಟಿವ್ ಬಂದಿರುವ ವಿಚಾರವನ್ನು ಸೋಷಿಯಲ್ ಮೀಡಿಯಾ ಮೂಲಕ ಶೇರ್ Read more…

ಆಟಿಕೆ ಕುದುರೆ ಮೇಲೆ ಪುಟಾಣಿ ಸವಾರಿ; ಅಪ್ಪ – ಮಗನ ಕ್ಯೂಟ್​ ವಿಡಿಯೋ ವೈರಲ್

ಪುಟಾಣಿ ಮಕ್ಕಳಿಗೆ ಅಪ್ಪ-ಅಮ್ಮಂದಿರೇ ಮೊದಲ ಪ್ರೀತಿ ಎಂದರೆ ಒಬ್ಬ ತಂದೆ ಅವರ ಮೊದಲ ನಾಯಕ ಎನ್ನುವ ಮಾತಿದೆ. ಕೆಲವರು ತಮ್ಮ ಅಪ್ಪಂದಿರು ಹೀರೋಗಳಿಗಿಂತ ಹೆಚ್ಚು ಎಂದು ಕಾಣುತ್ತಾರೆ. ಅವರನ್ನು Read more…

ಮಗನಿಗಾಗಿ ಕಾಮಿಕ್ ರೂಪದಲ್ಲಿ ʼಆರ್‌ಆರ್‌ಆರ್‌ʼ ಕಟ್ಟಿಕೊಟ್ಟ ಜಪಾನ್‌ ಮಹಿಳೆ

ರಾಮ್ ಚರಣ್ ತೇಜಾ ಹಾಗೂ ಜೂ ಎನ್‌ಟಿಆರ್‌ ಅಭಿನಯದ ಆರ್‌ಆರ್‌ಆರ್‌ ಚಿತ್ರದ ’ನಾಟು ನಾಟು’ ಹಾಡಿಗೆ ಆಸ್ಕರ್‌ ಗರಿ ಮೂಡುತ್ತಲೇ ಆ ಹಾಡೀಗ ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ಸದ್ದು Read more…

ನಟಿ ಜಾಕ್ವೆಲಿನ್ ಗೆ ಜೈಲಿನಿಂದಲೇ ಮತ್ತೊಂದು ಪ್ರೇಮಪತ್ರ ಬರೆದ ವಂಚಕ ಸುಕೇಶ್….!

ಬಹುಕೋಟಿ ವಂಚನೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಸುಖೇಶ್ ಚಂದ್ರಶೇಖರ್ ತನ್ನ ಹುಟ್ಟು ಹಬ್ಬದ ಸಂದರ್ಭದಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಪ್ರೇಮ ಪತ್ರ ಬರೆದಿದ್ದಾನೆ. ಅದರಲ್ಲಿ ಆತ Read more…

ಶಾಕಿಂಗ್ ಸತ್ಯ ಬಿಚ್ಚಿಟ್ಟ ಕೀರವಾಣಿ: ಆಸ್ಕರ್ ವೇದಿಕೆಯಲ್ಲಿ ಭಾಷಣಕ್ಕೆ ಅವಕಾಶ ಸಿಗದೇ ಆಸ್ಪತ್ರೆಗೆ ದಾಖಲಾಗಿದ್ದ ಗುನೀತ್ ಮೊಂಗಾ

ಆಸ್ಕರ್‌ ನಲ್ಲಿ ಭಾಷಣ ಮಾಡಲು ಅವಕಾಶ ಸಿಗದ ಹಿನ್ನೆಲೆಯಲ್ಲಿ ಗುನೀತ್ ಮೊಂಗಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಸಂಗೀತ ಸಂಯೋಜಕ ಎಂ.ಎಂ. ಕೀರವಾಣಿ ತಿಳಿಸಿದ್ದಾರೆ. ನಿರ್ಮಾಪಕಿ ಗುನೀತ್ ಮೊಂಗಾ Read more…

Watch Video | ಟೀ ಶರ್ಟ್ ಜೊತೆ ಗಾಗ್ರಾ – ಫಾರ್ಮಲ್ಸ್ ಮೇಲೆ ಸೀರೆ; ಕಾಲೇಜ್ ಹುಡುಗರ ಹೊಸ ಫ್ಯಾಷನ್ ಶೋ…!

ಫ್ಯಾಷನ್ ಎಂಬುದಕ್ಕೆ ಮಿತಿಯಿಲ್ಲ. ಧರಿಸಿದ್ದೆಲ್ಲವೂ ಕೆಲವೊಮ್ಮೆ ಹೊಸ ಫ್ಯಾಷನ್ ಆಗುತ್ತದೆ. ವಿದ್ಯಾರ್ಥಿಗಳು ವಿಶಿಷ್ಠವಾದ ಉಡುಗೆ ತೊಟ್ಟು ಫ್ಯಾಷನ್ ಪ್ರಿಯರಾಗಿದ್ದಾರೆ. ಮಹಾರಾಷ್ಟ್ರದ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳು ತಮ್ಮ ವಿಶಿಷ್ಟವಾದ ಉಡುಗೆ ತೊಡುಗೆಗಳ Read more…

ಉದ್ದ ಕೂದಲು ತೆಗೆದುಹಾಕುತ್ತಲೇ ’ಪಠಾಣ್’ ಪ್ರೇಮಿ ಮಗಳ ಪ್ರತಿಕ್ರಿಯೆ ಶೇರ್‌ ಮಾಡಿದ ಪತ್ರಕರ್ತೆ

ಶಾರುಖ್ ಖಾನ್, ದೀಪಿಕಾ ಪಡುಕೋಣೆ ಅಭಿನಯದ ’ಪಠಾಣ್’ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಈಗಲೂ ಸದ್ದು ಮಾಡುತ್ತಿದೆ. ಹಿರಿತೆರೆಗೆ ಶಾರುಖ್ ಮರು ಪ್ರವೇಶವನ್ನು ಜಗತ್ತಿನಾದ್ಯಂತ ಅವರ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಶಾರುಖ್‌ರ Read more…

Viral Video | ನವವಿವಾಹಿತೆಯ ಕುಣಿತಕ್ಕೆ ಮನಸೋತ ನೆಟ್ಟಿಗರು

ಅದಾಗ ತಾನೇ ಮದುವೆಯಾಗಿರುವ ಮಹಿಳೆಯೊಬ್ಬರು ’ದಾರು ಬದ್ನಾಮ್’ ಹಾಡಿಗೆ ಸ್ಟೆಪ್ ಹಾಕುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗುರ್ಪ್ರೀತ್‌ ಕೌರ್‌ ಎಂಬುವವರು ಶೇರ್‌ ಮಾಡಿರುವ ಈ ವಿಡಿಯೋ Read more…

ನಿತಿನ್ ಜೊತೆ ರಶ್ಮಿಕಾ ಮಂದಣ್ಣ ಹೊಸ ಚಿತ್ರಕ್ಕೆ ಕ್ಲಾಪ್ ಮಾಡಿದ ಚಿರಂಜೀವಿ

ನಟಿ ರಶ್ಮಿಕಾ ಮಂದಣ್ಣ ಮತ್ತೊಮ್ಮೆ ನಟ ನಿತಿನ್ ಜೊತೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಇಬ್ಬರ ಹೊಸ ಚಿತ್ರದ ಮುಹೂರ್ತ ಶಾಟ್ ಗೆ ಮೆಗಾಸ್ಟಾರ್ ಚಿರಂಜೀವಿ ಕ್ಲಾಪ್‌ ಮಾಡಿದರು. ಭೀಷ್ಮಾ Read more…

AAP ಸಂಸದನ ಜೊತೆ ನಟಿ ಪರಿಣಿತಿ ಚೋಪ್ರಾ ಡೇಟಿಂಗ್‌ ? ಇಲ್ಲಿದೆ ರಾಘವ್ ಚಡ್ಡಾ ನೀಡಿದ ಸ್ಪಷ್ಟನೆ

ರಾಜಕಾರಣಿ ರಾಘವ್ ಚಡ್ಡಾ ಮತ್ತು ನಟಿ ಪರಿಣಿತಿ ಚೋಪ್ರಾ ಡೇಟಿಂಗ್ ಮಾಡ್ತಿದ್ದಾರೆಂಬ ಸುದ್ದಿ ಹರಿದಾಡ್ತಿದ್ದು ಇದಕ್ಕೆ ರಾಘವ್ ಚಡ್ಡಾ ಪ್ರತಿಕ್ರಿಯಿಸಿದ್ದಾರೆ. ಇಬ್ಬರೂ ಮುಂಬೈನಲ್ಲಿ ಇತ್ತೀಚೆಗೆ ಲಂಚ್ ಡೇಟ್ ಮತ್ತು Read more…

ಬಿದ್ದ ಕಸವನ್ನ ಹೆಕ್ಕಿ ತೆಗೆದ ನಟ ರಣವೀರ್: ಇದು ಕ್ಯಾಮರಾ ಮುಂದೆ ಮಾಡಿದ ನಾಟಕ ಎಂದ ನೆಟ್ಟಿಗರು

ಬಾಲಿವುಡ್ ನಟ ರಣವೀರ್ ಸಿಂಗ್, ತೆರೆಯ ಮೇಲೆ ಬಂದರೆ ಅದರ ಖದರ್ರೇ ಬೇರೆ. ಈ ನಟನ ರಾಕ್ಷಸ ನಟನೆಗೆ ಫಿದಾ ಆಗದವರೇ ಯಾರೂ ಇಲ್ಲ. ಆದರೆ ವಾಸ್ತವದಲ್ಲಿ ಈ Read more…

ಮಾಡೆಲ್ ಆಗಿ ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದ ಸ್ಮೃತಿ ಇರಾನಿ; 25 ವರ್ಷಗಳ ಹಳೆ ವಿಡಿಯೋ ವೈರಲ್

ಕಿರುತೆರೆಯಲ್ಲಿ ಜನಪ್ರಿಯ ನಟಿಯಾಗುವ ಮುನ್ನ ಮಾಡೆಲ್ ಆಗಿ ತಮ್ಮ ವೃತ್ತಿ ಬದುಕು ಆರಂಭಿಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಏಕ್ತಾ ಕಪೂರ್‌ರ ’ಕ್ಯೂಂಕೀ ಸಾಸ್ ಭೀ ಕಭಿ ಬಹೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...