alex Certify Entertainment | Kannada Dunia | Kannada News | Karnataka News | India News - Part 102
ಕನ್ನಡ ದುನಿಯಾ
    Dailyhunt JioNews

Kannada Duniya

ರೂಮರ್ ಮಧ್ಯೆ ಮತ್ತೆ ಒಟ್ಟಿಗೆ ಕಾಣಿಸಿಕೊಂಡ ಪರಿಣಿತಿ ಚೋಪ್ರಾ – ರಾಘವ್ ಚಡ್ಡಾ; ಐಪಿಎಲ್ ಪಂದ್ಯ ವೀಕ್ಷಣೆ

ಇತ್ತೀಚಿಗೆ ಪ್ರಣಯ ಪಕ್ಷಿಗಳೆಂದೇ ಬಿಂಬಿತವಾಗಿರುವ ಎಎಪಿಯ ರಾಘವ್ ಚಡ್ಡಾ ಮತ್ತು ನಟಿ ಪರಿಣಿತಿ ಚೋಪ್ರಾ ಮತ್ತೊಮ್ಮೆ ಸಾರ್ವಜನಿಕವಾಗಿ ಕಾಣಿಸಿಕೊಂಡು ತಮ್ಮ ಸಂಬಂಧದ ಬಗ್ಗೆ ಇರುವ ವದಂತಿ ಬಲಗೊಳ್ಳುವಂತೆ ಮಾಡಿದ್ದಾರೆ. Read more…

ಮುಂಬೈ ಆತಿಥ್ಯಕ್ಕೆ ಮನಸೋತ ‘ಬ್ಯಾಕ್‌ಸ್ಟ್ರೀಟ್ ಬಾಯ್ಸ್’

ಮುಂಬೈ: 90 ರ ದಶಕದ ಬಾಯ್‌ಬ್ಯಾಂಡ್ ಬ್ಯಾಕ್‌ಸ್ಟ್ರೀಟ್ ಬಾಯ್ಸ್ ಪ್ರಪಂಚದಾದ್ಯಂತದ ಅಭಿಮಾನಿಗಳನ್ನು ರೋಮಾಂಚನಗೊಳಿಸಿದ್ದಾರೆ. ತಮ್ಮ ಮೂರು ದಶಕಗಳ ವೃತ್ತಿಜೀವನದಲ್ಲಿ, ಎಜೆ ಮೆಕ್ಲೀನ್, ಬ್ರಿಯಾನ್ ಲಿಟ್ರೆಲ್, ನಿಕ್ ಕಾರ್ಟರ್, ಹೋವಿ Read more…

ವಿಡಿಯೋ: ತಮಿಳು ಹಿಟ್ ಹಾಡಿಗೆ ಮಸ್ತ್‌ ಸ್ಟೆಪ್ ಹಾಕಿದ ಕೊಚ್ಚಿ ಮೆಟ್ರೋ ಸಿಬ್ಬಂದಿ

ಕೆಲಸದ ಏಕಾತನತೆ ಹೋಗಲಾಡಿಸಲು ಅಪ್‌ಬೀಟ್ ಹಾಡೊಂದಕ್ಕೆ ಸ್ಟೆಪ್ ಹಾಕಿದ ಕೊಚ್ಚಿ ಮೆಟ್ರೋ ಸಿಬ್ಬಂದಿ ಇನ್‌ಸ್ಟಾಗ್ರಾಂನಲ್ಲಿ ಧೂಳೆಬ್ಬಿಸಿದ್ದಾರೆ. ತಮಿಳು ಹಾಡು ’ಮೈನಾರು ವೆಟ್ಟಿ ಕಟ್ಟಿಗೆ’ಗೆ ಈ ಸಹೋದ್ಯೋಗಿ ಜೋಡಿ ಭಾರೀ Read more…

ಜನಪ್ರಿಯ ಧಾರಾವಾಹಿ ಟೈಟಲ್ ಟ್ರ‍್ಯಾಕ್‌ ಹಾಡಿದ ಜೀಶನ್ ಅಲಿ

ಪಾಕಿಸ್ತಾನದ ಗಾಯಕ ಜೀಶನ್ ಅಲಿ ಅಲ್ಲಿಯ ಖ್ಯಾತ ಧಾರಾವಾಹಿ ನಟ ಫವಾದ್ ಖಾನ್ ಎದುರು ಹಾಡುತ್ತಿರುವ ವಿಡಿಯೋವೊಂದು ವೈರಲ್‌ ಆಗಿದೆ. ’ಹಮ್ಸಫರ್‌’ ಹೆಸರಿನ ಧಾರಾವಾಹಿಯಲ್ಲಿ ಮಾಹಿರಾ ಖಾನ್ ಎದುರು Read more…

ಮೆಟ್ ಗಾಲಾ ವಸ್ತ್ರಗಳ ಬಗ್ಗೆ ತಾಯಿ-ಮಗನ ಮಾತುಕತೆ; ನಕ್ಕು ನಲಿದ ನೆಟ್ಟಿಗರು

ವೋಗ್‌ನ ವಾರ್ಷಿಕ ಫ್ಯಾಶನ್‌‌ ನ್ಯೂಯಾರ್ಕ್‌ನ ಮೆಟ್ರೋಪಾಲಿಟನ್ ಮ್ಯೂಸಿಯಮ್‌ನಲ್ಲಿ ಸೋಮವಾರದಿಂದ ಆರಂಭಗೊಂಡಿದೆ. ಪ್ರತಿ ವರ್ಷ ಮೇನಲ್ಲಿ ಆಯೋಜಿಸುವ ಈ ಫ್ಯಾಶನ್ ಶೋನಲ್ಲಿ ಮೆಟ್‌ ಗಾಲಾ ಪ್ರದರ್ಶನದ ವೇಳೆ ಸೆಲೆಬ್ರಿಟಿಗಳು ಭಾರೀ Read more…

Viral Video | ’ತೇರೇ ಹೋನೆ ಲಗಾ ಹೂಂ’; ತಂಪಾದ ದೆಹಲಿ ವಾತಾವರಣದಲ್ಲಿ ಪೇದೆಯ ಇಂಪಾದ ಕಂಠಸಿರಿ

ಅಕಾಲಿಕ ಮಳೆಯಿಂದ ಬಂದ ತಂಪು ಹವೆಯಲ್ಲಿ ಕೂಲಾಗಿರುವ ದೆಹಲಿಯ ವಾತಾವರಣವನ್ನು ಎಂಜಾಯ್ ಮಾಡುತ್ತಿದ್ದಾರೆ ದಿಲ್ಲಿವಾಸಿಗಳು. ಇದೇ ವೇಳೆ, ದೆಹಲಿ ಪೊಲೀಸ್‌ನ ಪೇದೆಯೊಬ್ಬರು ’ತೇರೇ ಹೋನೆ ಲಗಾ ಹೂ’ ಹಾಡಿಗೆ Read more…

ವಿಡಿಯೋ: ಭದ್ರತಾ ಸಿಬ್ಬಂದಿಯ ಕಂಠಸಿರಿಗೆ ಮನಸೋತ ದಾರಿಹೋಕರು

ಮುಂಬಯಿಯಲ್ಲಿರುವ ಇಂಡಿಯನ್ ಮರ್ಚೆಂಟ್ ಚೇಂಬರ್‌‌ ಕಚೇರಿಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕರ್ತವ್ಯದಲ್ಲಿರುವ ವ್ಯಕ್ತಿಯೊಬ್ಬರು ತಮ್ಮ ಕಂಠಸಿರಿಯಿಂದ ಜನರನ್ನು ಮಂತ್ರಮುಗ್ಧಗೊಳಿಸುವ ವಿಡಿಯೋ ವೈರಲ್ ಆಗಿದೆ. 1984ರ ’ಉತ್ಸವ್‌’ ಚಿತ್ರದ ’ಸಾಂಜ಼್‌ ದಾಲೇ Read more…

ಚೊಚ್ಚಲ ಸಿನಿಮಾ ನಿರ್ಮಾಣದತ್ತ ಶಿವರಾಜ್ ಕುಮಾರ್ ಪುತ್ರಿ ನಿವೇದಿತಾ

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಪುತ್ರಿ ನಿವೇದಿತಾ ಇದೀಗ ನಿರ್ಮಾಪಕಿಯಾಗುತ್ತಿದ್ದಾರೆ. ಶ್ರೀ ಮುತ್ತು ಸಿನಿ ಸರ್ವಿಸ್ ಸಂಸ್ಥೆಯಡಿ ನಿವೇದಿತಾ ಶಿವರಾಜ್ ಕುಮಾರ್ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ‘ಒಂದು ಹೊಸ Read more…

ರಿಷಬ್ ಶೆಟ್ಟಿ – ವಿಜಯ್ ದೇವರಕೊಂಡ ಕಾಂಬಿನೇಷನ್ ನಲ್ಲಿ ಬಿಗ್ ಬಜೆಟ್ ಸಿನಿಮಾ..!

ಕನ್ನಡದ ಪ್ರತಿಭಾವಂತ ನಿರ್ದೇಶಕ, ನಟ ರಿಷಬ್ ಶೆಟ್ಟಿ ಹಾಗೂ ತೆಲುಗು ನಟ ವಿಜಯ್ ದೇವರಕೊಂಡ ಇಬ್ಬರು ದೊಡ್ಡ ಬಜೆಟ್ ನ ಸಿನಿಮಾದಲ್ಲಿ ಒಟ್ಟಿಗೆ ತೆರೆ ಹಂಚಿಕೊಳ್ಳಲಿದ್ದಾರೆ ಎಂಬ ಗುಸುಗುಸು Read more…

ಇನ್ ಸ್ಟಾ ಡಿಪಿ ಬದಲಿಸಿದ ದೀಪಿಕಾ ಪಡುಕೋಣೆ; ಅಭಿಮಾನಿಗಳು ನಿರಾಸೆಗೊಂಡಿದ್ದೇಕೆ ಗೊತ್ತಾ ?

ಖ್ಯಾತ ನಟಿ ದೀಪಿಕಾ ಪಡುಕೋಣೆ ಏನೇ ಮಾಡಿದರೂ ಸುದ್ದಿಯಾಗುತ್ತಾರೆ. ತಮ್ಮ ಜೀವನದ ಪ್ರಮುಖ ಘಟನೆಗಳನ್ನು, ಸಂಭ್ರಮಗಳನ್ನು ಹಂಚಿಕೊಳ್ಳುವ ಮೂಲಕ ಅವರು ಸೋಷಿಯಲ್ ಮೀಡಿಯಾದಲ್ಲಿ ಸದಾಕಾಲ ಸಕ್ರಿಯರಾಗಿರುತ್ತಾರೆ. ಇದೀಗ ಅವರು Read more…

‘ಅಮೃತ ವರ್ಷಿಣಿ’ ಖ್ಯಾತಿಯ ನಟ ಶರತ್ ಬಾಬು ಸಾವಿನ ವರದಿ ತಳ್ಳಿಹಾಕಿದ ಸಹೋದರಿ

ಖ್ಯಾತ ನಟ ಶರತ್ ಬಾಬು ಸತ್ತಿಲ್ಲ..! ಅವರು ಜೀವಂತವಾಗಿದ್ದಾರೆ ಮತ್ತು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಕುಟುಂಬದವರು ಹೇಳಿದ್ದಾರೆ. ನಟ ಶರತ್ ಬಾಬು ಅವರ ನಿಧನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ Read more…

ನನ್ನನ್ನು ಕ್ಷಮಿಸಿಬಿಡು, ಡಿವೋರ್ಸ್ ಕೊಡುವುದಿಲ್ಲ; ಜೈಲಿಂದ ರಾಖಿ ಸಾವಂತ್ ಗೆ ಗಂಡನ ಕರೆ

ಬಿಗ್ ಬಾಸ್ ಖ್ಯಾತಿಯ ನಟಿ ರಾಖಿ ಸಾವಂತ್ ಮತ್ತೊಮ್ಮೆ ಸುದ್ದಿಯಾಗಿದ್ದು ತನ್ನ ಪತಿ ಆದಿಲ್ ಕ್ಷಮೆ ಕೇಳಿರೋದಾಗಿ ಹೇಳಿದ್ದಾರೆ. ಪಾಪರಾಜಿಗಳೊಂದಿಗೆ ಮಾತುಕತೆ ವೇಳೆ ಈ ರೀತಿ ರಾಖಿ ಸಾವಂತ್ Read more…

ಪೀಟರ್ ನನ್ನ ಗಂಡನಲ್ಲ; ಪತಿ ಸಾವಿನ ಶೋಕದಲ್ಲಿ ವನಿತಾ ಇದ್ದಾರೆಂದಿದ್ದಕ್ಕೆ ನಟಿ ಗರಂ

ತಮ್ಮ ಮೂರನೇ ಪತಿ ಸಾವಿನ ಶೋಕದಲ್ಲಿ ನಟಿ ವನಿತಾ ವಿಜಯ್ ಕುಮಾರ್ ಇದ್ದಾರೆ ಎಂಬ ಸುದ್ದಿ ಬಗ್ಗೆ ಗರಂ ಆಗಿರುವ ನಟಿ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಪತಿ ಪೀಟರ್ Read more…

BREAKING NEWS: ರಿಹರ್ಸಲ್ ವೇಳೆ ನಟ ವಿಕ್ರಮ್ ಗೆ ಗಾಯ; ಪಕ್ಕೆಲುಬು ಮುರಿತ

ಬಹುಭಾಷಾ ನಟ ವಿಕ್ರಮ್ ರಿಹರ್ಸಲ್ ವೇಳೆ ಗಾಯಗೊಂಡಿದ್ದಾರೆ. ಪೊನ್ನಿಯಿನ್ ಸೆಲ್ವನ್ 2 ಚಿತ್ರದಲ್ಲಿನ ಅಭಿನಯಕ್ಕಾಗಿ ಸಾಕಷ್ಟು ಪ್ರಶಂಸೆ ಗಳಿಸಿದ ನಟ ವಿಕ್ರಮ್, ತಮ್ಮ ಮುಂಬರುವ ಚಿತ್ರ ‘ತಂಗಲನ್‌’ಗಾಗಿ ತಾಲೀಮು Read more…

ದೆಹಲಿ ಮೆಟ್ರೋ ರೈಲೊಳಗೆ ಪಂಜಾಬೀ ಹಾಡಿಗೆ ಹೆಜ್ಜೆ ಹಾಕಿದ ಮಹಿಳೆ

ರೈಲುಗಳ ಒಳಗೆ ವಿಡಿಯೋ ರೆಕಾರ್ಡಿಂಗ್ ಮಾಡುವುದನ್ನು ನಿಷೇಧಿಸಿ ದೆಹಲಿ ಮೆಟ್ರೋ ಅದೆಷ್ಟೇ ಸುತ್ತೋಲೆಗಳನ್ನು ಹೊರಡಿಸಿದರೂ ಸಹ, ಪ್ರಯಾಣಿಕರು ಕೋಚ್‌ಗಳ ಒಳಗೆ ತಮ್ಮ ವಿಡಿಯೋಗ್ರಾಫಿ ನಿಲ್ಲಿಸುವಂತೆ ಕಾಣುತ್ತಿಲ್ಲ. ದೆಹಲಿ ಮೆಟ್ರೋ Read more…

‘ಡೈವೋರ್ಸ್’ ಸಿಕ್ಕ ಖುಷಿಗೆ ಫೋಟೋ ಶೂಟ್ ಮಾಡಿಸಿದ ನಟಿ…..!

ಇತ್ತೀಚಿನ ದಿನಗಳಲ್ಲಿ ಯಾವ ಕಾರ್ಯಕ್ರಮವಾದರೂ ಸರಿ, ಮಿಕ್ಕಿದ್ದೆಲ್ಲಾ ಏನೇ ಇಲ್ಲದೇ ಇದ್ದರೂ ಫೋಟೋ ಶೂಟ್ ಇರಲೇ ಬೇಕು ಎನ್ನುವ ಮನಃಸ್ಥಿತಿ ಜನರದ್ದು. ಮದುವೆ, ಹುಟ್ಟುಹಬ್ಬ, ಗೃಹ ಪ್ರವೇಶಗಳಲ್ಲದೇ, ಪ್ರೀವೆಡ್ಡಿಂಗ್, Read more…

’ದುಬೈ ಸೇಫ್, ಭಾರತದಲ್ಲಿ ಸಮಸ್ಯೆ ಇದೆ’ ಎಂದ ಸಲ್ಮಾನ್; ನೆಟ್ಟಿಗರಿಂದ ಭಾರೀ ಟ್ರೋಲ್

ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನಿಂದ ನಿರಂತರವಾಗಿ ಕೊಲೆ ಬೆದರಿಕೆಗಳು ಬರುತ್ತಿರುವುದಾಗಿ ಹೇಳಿಕೊಂಡಿರುವ ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ವೈ+ ಭದ್ರತೆ ನೀಡಲಾಗಿದೆ. ಖ್ಯಾತ ಪತ್ರಕರ್ತ ರಜತ್‌ ಶರ್ಮಾ ಆತಿಥ್ಯದ ’ಆಪ್ Read more…

Viral Video | ಅವಧಿ ಮೀರಿದರೂ ಮುಂದುವರೆದ ಸಂಗೀತ ಕಾರ್ಯಕ್ರಮ; ಸ್ಥಗಿತಗೊಳಿಸಲು ಎ.ಆರ್. ರೆಹಮಾನ್‌ಗೆ ಪೊಲೀಸರ ತಾಕೀತು

ಎ.ಆರ್. ರೆಹಮಾನ್ ಅವರ ಸಂಗೀತ ಮಾಂತ್ರಿಕ ಶಕ್ತಿಗೆ ಮನಸೋಲದವರೇ ಯಾರೂ ಇಲ್ಲ. ಆದರೆ ಎಲ್ಲಾದರೂ ಅವರ ಕಾರ್ಯಕ್ರಮ ಇದೆ ಅಂದರೆ ಸಾಕು, ಅಲ್ಲಿ ಅಭಿಮಾನಿಗಳ ನೂಕುನುಗ್ಗಲು ಇದ್ದೇ ಇರುತ್ತೆ. Read more…

ಗೆಳೆಯನ ಚಿತ್ರಕ್ಕೆ ಕಿಚ್ಚನ ಸಾಥ್: ‘ಭಿಕ್ಷುಕ – 2’ ಟ್ರೇಲರ್ ರಿಲೀಸ್ ಮಾಡಿದ ನಟ ಸುದೀಪ್

ಖ್ಯಾತ ನಟ ‘ವಿಜಯ್ ಆಂಟೋನಿ’ ನಟನೆಯ ‘ಪಿಚ್ಚೈಕಾರನ್’ 2 ಸಿನಿಮಾ ಕಾಲಿವುಡ್ ಅಂಗಳದಲ್ಲಿ ಸಖತ್ ಸದ್ದು ಮಾಡಿದ ಚಿತ್ರ. ಇದೀಗ ‘ಪಿಚ್ಚೈಕಾರನ್’-2 ಸಿನಿಮಾ ರಿಲೀಸ್ ಗೆ ಸಜ್ಜಾಗುತ್ತಿದೆ. ಸದ್ಯ, Read more…

‘ಬಿಕಿನಿ’ ತೊಡಲು ಇಷ್ಟೊಂದು ಸಂಭಾವನೆ ಕೇಳಿದ್ರಾ ನಟಿ ನಯನತಾರಾ..? ಬೆಚ್ಚಿಬಿದ್ದ ಕಾಲಿವುಡ್ ಮಂದಿ

ಕಾಲಿವುಡ್ ನ ಬಹುಬೇಡಿಕೆಯ ನಟಿ ನಯನತಾರಾ ( Nayana tara) ‘ಜವಾನ್ ‘( Jawan) ಎನ್ನುವ ಹೊಸ ಸಿನಿಮಾದಲ್ಲಿ ಬಿಕಿನಿ ತೊಡಲಿದ್ದಾರೆ ಎಂಬ ಗುಸು ಗುಸು ಕೇಳಿಬರುತ್ತಿದೆ. ಹೌದು. Read more…

ಸಾಲದ ಹೊರೆ ತಾಳಲಾರದೆ ಸಾವಿಗೆ ಶರಣಾದ ನೃತ್ಯ ಸಂಯೋಜಕ

ಸಾಲದ ಹೊರೆ ತಾಳಲಾರದೆ ತೆಲುಗು ಚಿತ್ರರಂಗದ ಖ್ಯಾತ ನೃತ್ಯ ಸಂಯೋಜಕ ಆತ್ಮಹತ್ಯೆ ಶರಣಾಗಿರುವ ಘಟನೆ ನಡೆದಿದೆ. ಚೈತನ್ಯ ಆತ್ಮಹತ್ಯೆಗೆ ಶರಣಾದವರಾಗಿದ್ದು, ಇದಕ್ಕೂ ಮುನ್ನ ವಿಡಿಯೋ ರೆಕಾರ್ಡ್ ಮಾಡಿರುವ ಅವರು Read more…

ʼದಿ ಕೇರಳ ಸ್ಟೋರಿʼ ಚಿತ್ರದಲ್ಲಿ ಮಾಡಿರುವ ಆರೋಪ ಸಾಬೀತು ಮಾಡಿದವರಿಗೆ ಕೋಟಿ ರೂ. ಬಹುಮಾನ…..!

ತಿರುವನಂತಪುರ: ರಾಜ್ಯದಿಂದ ನಾಪತ್ತೆಯಾಗಿ ಐಸಿಸ್‌ಗೆ ಸೇರಿರುವ ಸುಮಾರು 32,000 ಮಹಿಳೆಯರ ಕಥೆಯನ್ನು ಬಿಂಬಿಸುವ ‘ದಿ ಕೇರಳ ಸ್ಟೋರಿ’ ಸಿನಿಮಾದಲ್ಲಿ ಮಾಡಿರುವ ಆರೋಪಗಳನ್ನು ಸಾಬೀತುಪಡಿಸುವವರಿಗೆ ಮುಸ್ಲಿಂ ಸಂಘಟನೆಯೊಂದು 1 ಕೋಟಿ Read more…

ಬ್ರಾ ಲೆಸ್‌ ಆಗಿ ಕಾಣಿಸಿಕೊಂಡ ನಟಿ ಇಶಾ ಗುಪ್ತಾ; ಬೋಲ್ಡ್ ಲುಕ್ ಗೆ ನೆಟ್ಟಿಗರು ಕೆಂಗಣ್ಣು

ನಟಿ ಇಶಾ ಗುಪ್ತಾ ಇನ್‌ಸ್ಟಾಗ್ರಾಮ್‌ನಲ್ಲಿ ತನ್ನ ಫೋಟೋಗಳು ಮತ್ತು ವಿಡಿಯೋಗಳನ್ನು ಪೋಸ್ಟ್ ಮಾಡುವುದರ ಮೂಲಕ ಪಡ್ಡೆ ಹೈಕಳ ಎದೆಯಲ್ಲಿ ಕಿಚ್ಚು ಹತ್ತಿಸಿದ್ದಾರೆ. ಹಲವಾರು ಬಾರಿ ಟಾಪ್‌ಲೆಸ್ ಫೋಟೋ, ವಿಡಿಯೋಗಳನ್ನು Read more…

ಲತಾ ಮಂಗೇಶ್ಕರ್‌ ಹಾಡಿಗೆ ತಾಯಿಯೊಂದಿಗೆ ದನಿಗೂಡಿಸಿದ ಧನಶ್ರೀ ವರ್ಮಾ

ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಮಡದಿ ಧನಶ್ರೀ ವರ್ಮಾ ಸಾಮಾಜಿಕ ಜಾಲತಾಣದಲ್ಲಿ ಸದಾ ತಮ್ಮ ಡ್ಯಾನ್ಸ್ ರೀಲ್ಸ್‌ಗಳಿಂದ ಖ್ಯಾತಿ ಪಡೆದಿದ್ದಾರೆ. ಈ ಬಾರಿ ತಮ್ಮ ಗಾಯನ ಪ್ರತಿಭೆ ಮೆರೆಯಲು ಮುಂದಾದ Read more…

Video | ವೀಣೆಯಲ್ಲಿ ಡೊರೆಮಾನ್ ಟೈಟಲ್ ಟ್ರ‍್ಯಾಕ್ ನುಡಿಸಿದ ಕಲಾವಿದೆ

ಚಿಣ್ಣರಲ್ಲಿ ಭಾರೀ ಜನಪ್ರಿಯವಾಗಿರುವ ಡೊರೇಮಾನ್‌ನ ಟೈಟಲ್ ಟ್ರ‍್ಯಾಕ್‌ ಅನ್ನು ವೀಣೆಯಲ್ಲಿ ನುಡಿಸಿದ ಸಂಗೀತಜ್ಞೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದಾರೆ. ಶ್ರೀವಾಣಿ ಹೆಸರಿನ ಕಲಾವಿದೆಯೊಬ್ಬರು ಶೇರ್‌ ಮಾಡಿದ ಈ Read more…

‘ಮಾಸ್ತಿಗುಡಿ’ ದುರಂತ: ಸೇಫ್ಟಿ ಜಾಕೆಟ್ ನಿರಾಕರಿಸಿದ್ದರಂತೆ ಸಾಹಸ ಕಲಾವಿದರು…..!

ಏಳುವರೆ ವರ್ಷಗಳ ಹಿಂದೆ ದುನಿಯಾ ವಿಜಯ್ ಅಭಿನಯದ ‘ಮಾಸ್ತಿಗುಡಿ’ ಚಲನಚಿತ್ರದ ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ಖಳ ನಟರಾದ ಉದಯ್ ಹಾಗೂ ಅನಿಲ್ ಸಾವನ್ನಪ್ಪಿದ್ದು, ಈ ಪ್ರಕರಣದ ವಿಚಾರಣೆ Read more…

ಐಶ್ವರ್ಯಾ ಇನ್ನಷ್ಟು ಸಿನಿಮಾಗೆ ಸಹಿ ಮಾಡಲಿ, ನೀವು ಮಗಳನ್ನು ನೋಡಿಕೊಳ್ಳಿ; ಅಭಿಮಾನಿಯ ಸಲಹೆಗೆ ಅಭಿಷೇಕ್ ಖಡಕ್‌ ಉತ್ತರ

ಪೊನ್ನಿಯಿನ್ ಸೆಲ್ವನ್ ಸಿನಿಮಾದಲ್ಲಿ ಐಶ್ವರ್ಯ ರೈ ಬಚ್ಚನ್ ಅಭಿನಯವನ್ನು ಮೆಚ್ಚಿ ಟ್ವೀಟ್ ಮಾಡಿದ್ದ ಅಭಿಷೇಕ್ ಬಚ್ಚನ್ ಗೆ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಬಿಗ್ ಬಿ ಪುತ್ರ ನೀಡಿರುವ ಪ್ರತ್ಯುತ್ತರ Read more…

ನನ್ನ ಸುತ್ತ ತುಂಬಾ ಬಂದೂಕುಗಳು ಸುತ್ತುತ್ತಿವೆ; ಕೊಲೆ ಬೆದರಿಕೆ ಬಗ್ಗೆ ‘ಭಾಯಿಜಾನ್’ ಮುಕ್ತ ಮಾತು

ಕೊಲೆ ಬೆದರಿಕೆಗಳನ್ನು ಎದುರಿಸುತ್ತಿರುವ ಮತ್ತು ಭೂಗತ ಲೋಕದ ಟಾರ್ಗೆಟ್ ಲಿಸ್ಟ್ ನಲ್ಲಿರುವ ಸಲ್ಮಾನ್ ಖಾನ್ ಅಂತಿಮವಾಗಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದು ಬೆದರಿಕೆಯನ್ನು ಹೇಗೆ ಎದುರಿಸುತ್ತಿದ್ದಾರೆ ಎಂಬುದನ್ನ ತಿಳಿಸಿದ್ದಾರೆ. ಬೆದರಿಕೆ Read more…

Video | ನಟಿ ಆತ್ಮಹತ್ಯೆ ಕೇಸ್ ನಲ್ಲಿ ಕ್ಲೀನ್‌ ಚಿಟ್; ದೇವರ ದರ್ಶನ ಪಡೆದ ಸೂರಜ್ ಪಾಂಚೋಲಿ

ನಟಿ ಜಿಯಾಖಾನ್ ಆತ್ಮಹತ್ಯೆ ಪ್ರಕರಣದಲ್ಲಿ ಖುಲಾಸೆಗೊಂಡ ನಟ ಸೂರಜ್ ಪಾಂಚೋಲಿ ಟೆಂಪಲ್ ರನ್ ಮಾಡಿದ್ದಾರೆ. 10 ವರ್ಷಗಳ ನಂತರ ಪ್ರಕರಣದಿಂದ ಮುಕ್ತಿ ಸಿಕ್ಕಿದ್ರಿಂದ ಮುಂಬೈ ಸಿದ್ಧಿವಿನಾಯಕ ದೇವಾಲಯದಲ್ಲಿ ಪ್ರಾರ್ಥನೆ Read more…

Video | ’ಪಸೂರಿಗೆ’ ಭೋಜ್ಪುರಿ ಟಚ್‌ ಕೊಟ್ಟ ಅಮರ್ಜೀತ್‌ ಜೈಕರ್‌

ಪಾಕಿಸ್ತಾನದ ಕೋಕ್ ಸ್ಟೋಡಿಯೋದ ಸೂಪರ್‌ ಹಿಟ್ ಹಾಡು ’ಪಸೂರಿ’ ಜಗತ್ತಿನೆಲ್ಲೆಡೆ ಭಾರೀ ಸುದ್ದಿಯಾಗಿದೆ. ಫೆಬ್ರವರಿ 2022ರಲ್ಲಿ ಬಿಡುಗಡೆಯಾದ ಈ ಹಾಡನ್ನು ಅಲಿ ಸೇತಿ ಹಾಗೂ ಶೇ ಗಿಲ್ ಹಾಡಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...