alex Certify Crime News | Kannada Dunia | Kannada News | Karnataka News | India News - Part 99
ಕನ್ನಡ ದುನಿಯಾ
    Dailyhunt JioNews

Kannada Duniya

ವಿವಾಹ ದಿನದಂದು ಮಂಟಪಕ್ಕೆ ಬಾರದ ವರ..! ಕೋಪಗೊಂಡ ವಧು ಮಾಡಿದ್ಲು ಈ ಕೆಲಸ

ಮಧುವಣಗಿತ್ತಿಯಂತೆ ತಯಾರಾಗಿದ್ದ ಯುವತಿಯೊಬ್ಬಳು ವರನ ಮನೆಯ ಎದುರು ಧರಣಿ ನಡೆಸಿದ ಘಟನೆಯು ಓಡಿಶಾದ ಬರ್ಹಾಮ್​ಪುರದಲ್ಲಿ ಸಂಭವಿಸಿದೆ. ವಧು ಡಿಂಪಲ್​ ದಾಶ್​ ಹಾಗೂ ವರ ಸುಮೀತ್​ ಸಾಹು ಕೆಲ ಸಮಯದ Read more…

ಶಿಕ್ಷಕಿ ಕಪ್ಪಗಿದ್ದಾಳೆಂದು ನಿಂದಿಸಿ ಹಲ್ಲೆಗೈದ ವಿದ್ಯಾರ್ಥಿನಿ

ಅಮೆರಿಕದಲ್ಲಿ ಜನಾಂಗೀಯ ತಾರತಮ್ಯ, ವರ್ಣಭೇದ ಸಂಘರ್ಷಗಳು ಆಗಾಗ್ಗೆ ಸದ್ದು ಮಾಡುತ್ತಲೇ ಇರುತ್ತವೆ. ಕಪ್ಪು ವರ್ಣೀಯರನ್ನು ಕಂಡರೆ ಬಿಳಿ ಬಣ್ಣದ ಜನರಿಗೆ ಆಗಲ್ಲ. ಅದರಲ್ಲೂ ಯುವ ಜನಾಂಗದ ಮನಸ್ಸಲ್ಲಿ ಇಂಥ Read more…

ಮಟನ್ ಚೀಲ ಕದ್ದೊಯ್ದ ನಾಯಿಯನ್ನು ಅಟ್ಟಾಡಿಸಿ ಕೊಂದ ವ್ಯಕ್ತಿ ವಿರುದ್ಧ FIR

ಮಟನ್ ಇದ್ದ ಬ್ಯಾಗ್‌ಅನ್ನು ಕದ್ದು ಓಡಿಹೋಯಿತು ಎಂಬ ಸಿಟ್ಟಿನಲ್ಲಿ ವ್ಯಕ್ತಿಯೊಬ್ಬ ನಾಯಿ ಒಂದನ್ನು ಹೊಡೆದು ಸಾಯಿಸಿದ ಘಟನೆ ಮಧ್ಯ ಪ್ರದೇಶದ ಇಂದೋರ್‌ನಲ್ಲಿ ಜರುಗಿದೆ. ಜಗದೀಶ್ ಚೌಹಾಣ್ ಅಲಿಯಾಸ್ ಠಾಕೂರ್‌ Read more…

ಕಾಮುಕ ತಂದೆ ಬಗ್ಗೆ ಹೇಳಿಕೊಂಡು ಕಣ್ಣೀರಿಟ್ಟ ವಿದ್ಯಾರ್ಥಿನಿ, ಅಪ್ರಾಪ್ತರಿಂದ ಆಘಾತಕಾರಿ ಕೃತ್ಯ

ಬೆಂಗಳೂರು: ಬೆಂಗಳೂರಿನ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿದ್ಯಾರ್ಥಿನಿಯೊಬ್ಬಳು ತನ್ನ ಸ್ನೇಹಿತರೊಂದಿಗೆ ಸೇರಿ ತಂದೆಯನ್ನು ಕೊಲೆ ಮಾಡಿದ ಘಟನೆ ಭಾನುವಾರ ತಡರಾತ್ರಿ ನಡೆದಿದೆ. ತಂದೆ ಪ್ರತಿದಿನ Read more…

ಕಾರಣವಿಲ್ಲದೇ ಠಾಣೆಗೆ ಕರೆಸಿದ ಪೊಲೀಸರ ವಿರುದ್ಧ ಕ್ರಮಕ್ಕೆ ಮುಂದಾದ ನ್ಯಾಯಾಲಯ..!

ಯಾವುದೇ ಕಾರಣಗಳನ್ನು ನೀಡದೇ ತಮ್ಮನ್ನು ಪೊಲೀಸ್​ ಠಾಣೆಗೆ ಕರೆದಿದ್ದಾರೆ ಎಂದು ಆರೋಪಿಸಿದ ಬಳಿಕ ದೆಹಲಿ ನ್ಯಾಯಾಲಯವು ಈಶಾನ್ಯ ದೆಹಲಿಯ ಸೀಲಾಂಪುರ ಠಾಣೆಯ ಇಬ್ಬರು ಪೊಲೀಸರ ವಿರುದ್ಧ ಕ್ರಮಕ್ಕೆ ಆದೇಶ Read more…

ಪ್ರೀತಿ ಬಲೆಗೆ ಬಿದ್ದ ಪುತ್ರಿಯಿಂದ ಘೋರ ಕೃತ್ಯ: ಪ್ರಿಯಕರನಿಗೆ ಹೇಳಿ ತಂದೆಯ ಕೊಲೆ

ಬೆಂಗಳೂರು: ಪ್ರೀತಿಗೆ ವಿರೋಧ ಮಾಡಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ಪ್ರಿಯಕರನೊಂದಿಗೆ ಸೇರಿ ತಂದೆಯನ್ನು ಕೊಲೆ ಮಾಡಿಸಿದ್ದಾಳೆ. ಯಲಹಂಕ ನ್ಯೂಟೌನ್ ಅಟ್ಟೂರು ಬಡಾವಣೆಯ 46 ವರ್ಷದ ದೀಪಕ್ ಕುಮಾರ್ ಸಿಂಗ್ ಮೃತಪಟ್ಟ Read more…

5000 ಮಹಿಳೆಯರೊಂದಿಗಿನ ಲೈಂಗಿಕ ಸಂಪರ್ಕದ ಮಾಹಿತಿಯನ್ನು ಸ್ಪ್ರೆಡ್‌ ಶೀಟ್‌ನಲ್ಲಿ ದಾಖಲಿಸಿಟ್ಟಿದ್ದ ಐಟಿ ದಿಗ್ಗಜ…!

ತಾಂತ್ರಿಕ ಲೋಕದ ಬಿಗ್‌ ಶಾಟ್‌ ಗಳಲ್ಲಿ ಒಬ್ಬರಾದ ಮೈಕೇಲ್ ಗಾಗೆನ್‌ ವಿರುದ್ಧ ತಮ್ಮದೇ ಕಂಪನಿಯ ನಾಲ್ವರು ಉದ್ಯೋಗಿಗಳು ಕೋರ್ಟ್ ಮೆಟ್ಟಿಲೇರಿದ್ದು, $800 ದಶಲಕ್ಷವನ್ನು ಪರಿಹಾರದ ರೂಪದಲ್ಲಿ ಕೋರಿದ್ದಾರೆ. ಇಷ್ಟಕ್ಕೂ Read more…

BIG NEWS: ಮಹಿಳೆಯ ಕೊಲೆ ರಹಸ್ಯಕ್ಕೆ ರೋಚಕ ಟ್ವಿಸ್ಟ್; ಪತ್ನಿಯನ್ನೇ ಕೊಂದು ನಾಲೆಗೆ ಬಿಸಾಕಿದ್ದ ಪತಿ ಮಾಡಿದ್ದೇನು ಗೊತ್ತಾ….?

ಮಂಡ್ಯ: ವಾರದ ಹಿಂದೆ ನಡೆದಿದ್ದ ಮಹಿಳೆಯ ಕೊಲೆ ಪ್ರಕರಣ ಸ್ಫೋಟಕ ತಿರುವು ಪಡೆದುಕೊಂಡಿದ್ದು, ಪತಿಯೇ ಪತ್ನಿಯನ್ನು ಹತ್ಯೆಗೈದು ವಿಷ ಸೇವಿಸಿ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದ ಎಂಬ ರಹಸ್ಯ ಬಯಲಾಗಿದೆ. Read more…

ಹಾಡಹಗಲೇ ಸೈಕಲ್‌ ಕದಿಯಲು ಬಂದು ರೆಡ್‌ ಹ್ಯಾಂಡ್ ಆಗಿ ಸಿಕ್ಕ ಕಳ್ಳ

ಬೈಸಿಕಲ್ ಕದಿಯಲು ಮನೆಯೊಳಗೆ ನುಗ್ಗಿದ ಕಳ್ಳನೊಬ್ಬನ ಯತ್ನ ವಿಫಲವಾದ ದೃಶ್ಯವು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದೀಗ ನೆಟ್‌ನಲ್ಲಿ ವೈರಲ್ ಆಗಿದೆ. ಇನ್‌ಸ್ಟಾಗ್ರಾಂ ಮೀಮ್ ಪೇಜ್ ಒಂದರಲ್ಲಿ ಶೇರ್‌ Read more…

ಮೃತ ರಾಜ್ಯಸಭಾ ಸದಸ್ಯರ ಹೆಸರಿನಲ್ಲಿ 1 ಕೋಟಿ ರೂ. ಪರಿಹಾರ ಮೊತ್ತಕ್ಕೆ ಅರ್ಜಿ ಹಾಕಿದ ಭೂಪ..!

ಮೀರತ್: ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇರುತ್ತಾರೆ ಎಂಬ ಮಾತಿದೆ. ಹಾಗೆಯೇ ಇಲ್ಲೊಬ್ಬ ವ್ಯಕ್ತಿ ಈಗಾಗಲೇ ಮೃತಪಟ್ಟಿರುವ ರಾಜ್ಯಸಭಾ ಸಂಸದನಂತೆ ನಟಿಸಿ 1 ಕೋಟಿ ರೂ. ಮೊತ್ತದ Read more…

ಬರೋಬ್ಬರಿ ಒಂದು ಕೋಟಿ ರೂ. ಮೌಲ್ಯದ ಹಾವಿನ ವಿಷ ಸೀಜ್

ಒಂದು ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಹಾವಿನ ವಿಷವನ್ನು ಒಡಿಶಾ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇಲ್ಲಿನ ದೇವಘಡ ಜಿಲ್ಲೆಯಲ್ಲಿ ನಡೆಸಿದ ರೇಡ್ ವೇಳೆ ಈ ವಿಷದ ದಾಸ್ತಾನು ಪೊಲೀಸರಿಗೆ ಸಿಕ್ಕಿದೆ. Read more…

ಹಾಡಹಗಲೇ ನಡೆದಿದೆ ಆಘಾತಕಾರಿ ಘಟನೆ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಕತ್ತು ಸೀಳಿ ಹತ್ಯೆ

ರಾಯಚೂರಿನಲ್ಲಿ ಹಾಡಹಗಲೇ ಕತ್ತು ಸೀಳಿ ಹತ್ಯೆ ಮಾಡಲಾಗಿದೆ. ನಿವೃತ್ತ ಶಿರಸ್ತೆದಾರ ಪಂಪಾಪತಿ(77) ಕೊಲೆಯಾದವರು ಎಂದು ಹೇಳಲಾಗಿದೆ. ರಾಯಚೂರಿನ ನಿಜಲಿಂಗಪ್ಪ ಕಾಲೋನಿಯಲ್ಲಿ ಪಂಪಾವತಿ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮನೆಯಲ್ಲಿ Read more…

ಅಪ್ರಾಪ್ತೆ ಮೇಲೆ ಕಿರುಕುಳ ಆರೋಪದಡಿ ಕೇಸ್: ಸರೋವರಕ್ಕೆ ಧುಮುಕಿ ವ್ಯಕ್ತಿ ಸಾವು

ನಾಗ್ಪುರ: ಸರೋವರಕ್ಕೆ ಹಾರಿ 41 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಒಂಬತ್ತು ವರ್ಷದ ಬಾಲಕಿಗೆ ಕಿರುಕುಳ ನೀಡಿದ ಆರೋಪದ ಮೇಲೆ ತಹಸಿಲ್ ಪೊಲೀಸ್ ಠಾಣೆಯಲ್ಲಿ Read more…

ಡ್ರಗ್ಸ್ ಪ್ರಕರಣ: ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜಿನ 5 ವಿದ್ಯಾರ್ಥಿಗಳು ಅರೆಸ್ಟ್

ಮಂಗಳೂರು: ರಾಜ್ಯದಲ್ಲಿ ಮತ್ತೆ ಡ್ರಗ್ಸ್ ಜಾಲ ಸಕ್ರಿಯವಾಗಿದ್ದು, ಶಾಲಾ-ಕಾಲೇಜುಗಳು ಆರಂಭಗೊಂಡ ಬೆನ್ನಲ್ಲೇ ಮಾದಕ ವಸ್ತುಗಳ ಮಾರಾಟ ಪ್ರಕರಣಗಳು ಕೂಡ ಮತ್ತೆ ಬಯಲಿಗೆ ಬರುತ್ತಿದೆ. ಡ್ರಗ್ಸ್ ಸೇವನೆಯಲ್ಲಿ ತೊಡಗಿದ್ದ ಮಂಗಳೂರಿನ Read more…

ಗೆಳತಿಯೊಂದಿಗೆ ಮಾತು ಬಿಟ್ಟ ಬಾಯ್‌ ಫ್ರೆಂಡ್;‌ ಪೊಲೀಸ್‌ ಠಾಣೆ ಮೆಟ್ಟಿಲೇರಿದ ಯುವತಿ

’ಜಗತ್ತಲ್ಲಿ ಇಂಥ ಜನರೂ ಇದ್ದಾರಾ?’ ಎಂದು ಅಚ್ಚರಿ ಪಡುವ ಘಟನೆಯೊಂದರಲ್ಲಿ ಮಧ್ಯ ಪ್ರದೇಶದ ಯುವತಿಯೊಬ್ಬರು ತಮ್ಮ ಬಾಯ್‌ ಫ್ರೆಂಡ್ ತಮ್ಮೊಂದಿಗೆ ಮಾತನಾಡಲು ನಿಲ್ಲಿಸಿದ ಎಂಬ ಕಾರಣಕ್ಕೆ ಪೊಲೀಸರ ಮೊರೆ Read more…

ದಾರಿ ತಪ್ಪಿದ ಪತ್ನಿ, ಆಂಟಿ ಮಗನೊಂದಿಗೆ ಅಕ್ರಮ ಸಂಬಂಧ ಬೆಳೆಸಿ ಘೋರ ಕೃತ್ಯ

ಬಾಗಲಕೋಟೆ: ಚಿಕ್ಕಮ್ಮನ ಮಗನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದ ಮಹಿಳೆ ಗಂಡನನ್ನು ಕೊಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ 45 ವರ್ಷದ ಶಾಂತಪ್ಪ ಎಂದು Read more…

ಕಳ್ಳಸಾಗಣೆ ಮಾಡಲಾಗುತ್ತಿದ್ದ ಬರೋಬ್ಬರಿ 42 ಕೋಟಿ ರೂ. ಮೌಲ್ಯದ ಚಿನ್ನ ವಶಕ್ಕೆ

ನವದೆಹಲಿ: ಬೃಹತ್ ಕಾರ್ಯಾಚರಣೆಯಲ್ಲಿ 42 ಕೋಟಿ ರೂ. ಮೌಲ್ಯದ 85 ಕೆ.ಜಿ.ಗೂ ಹೆಚ್ಚು ಚಿನ್ನವನ್ನು ಆದಾಯ ಗುಪ್ತಚರ ನಿರ್ದೇಶನಾಲಯವು ದೆಹಲಿ ಮತ್ತು ಗುರುಗ್ರಾಮದಲ್ಲಿ ವಶಪಡಿಸಿಕೊಂಡಿದೆ. ದೆಹಲಿಯ ಚತ್ತರ್‌ಪುರ ಮತ್ತು Read more…

ಹಾಡಹಗಲೇ ಮಹಿಳೆ ಮೇಲೆ ಜೆಸಿಬಿ ಹತ್ತಿಸಿ ಕೊಲೆಗೆ ಯತ್ನ..! ವೈರಲ್​ ಆಯ್ತು ಬೆಚ್ಚಿ ಬೀಳಿಸುವ ವಿಡಿಯೋ

ಜೆಸಿಬಿ ಬಳಸಿ ಮಹಿಳೆಯನ್ನು ಕೊಲೆ ಮಾಡಲು ಯತ್ನಿಸುತ್ತಿರುವ ಬೆಚ್ಚಿ ಬೀಳಿಸುವ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ರಾಜಸ್ಥಾನದ ಬಾರ್ಮರ್​ನಲ್ಲಿ ಈ ಘಟನೆ ಸಂಭವಿಸಿದ್ದು ಪ್ರಾಣ ರಕ್ಷಣೆಗಾಗಿ ಮಹಿಳೆ Read more…

ವಿವಾಹಿತೆ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದ 17ರ ಹುಡುಗ….! ಗಲಾಟೆ ನಂತ್ರ ಮಾಡಿದ್ದೇನು ಗೊತ್ತಾ….?

ರಾಷ್ಟ್ರ ರಾಜಧಾನಿ ದೆಹಲಿಯ ದಾಬ್ರಿ ಪ್ರದೇಶದಲ್ಲಿ ಆಘಾತಕಾರಿ ಘಟನೆ ನಡೆದಿದೆ. 17 ವರ್ಷದ ಅಪ್ರಾಪ್ತ ಬಾಲಕನೊಬ್ಬ ವಿವಾಹಿತ ಮಹಿಳೆ ಹತ್ಯೆ ಮಾಡಿದ್ದಾನೆ. ಇಷ್ಟೇ ಅಲ್ಲ ಆಕೆ ಖಾಸಗಿ ಅಂಗವನ್ನು Read more…

ವಾಹನದ ದಾಖಲೆ ಕೇಳಿದ್ದಕ್ಕೆ ಟ್ರಾಫಿಕ್​​ ASI ಕೈ ಕಚ್ಚಿದ ಭೂಪ​..!

ವಾಹನದ ದಾಖಲೆ ತೋರಿಸು ಎಂದು ಕೇಳಿದ್ದಕ್ಕೆ ಕೋಪಗೊಂಡ ವಾಹನ ಸವಾರ ಟ್ರಾಫಿಕ್​ ಪೊಲೀಸ್​ ಸಹಾಯಕ ಸಬ್​ ಇನ್​ಸ್ಪೆಕ್ಟರ್​ ಮೇಲೆಯೇ ಹಲ್ಲೆ ನಡೆಸಿದ ಘಟನೆಯು ರೋಹಿಣಿ ಎಂಬಲ್ಲಿ ನಡೆದಿದೆ. 30 Read more…

ಕಳ್ಳತನ ಮಾಡಲು 10 ಕೆ.ಜಿ. ತೂಕ ಇಳಿಸಿಕೊಂಡ ಭೂಪ..! ಇದಕ್ಕಾಗಿ ಮೂರು ತಿಂಗಳು ಕಾಲ ಒಂದೇ ಹೊತ್ತು ಊಟ

ಅಹಮದಾಬಾದ್: ತುಂಬಾ ದಪ್ಪ ಇರೋರಿಗೆ ಸಣ್ಣ ಆಗುವ ಚಿಂತೆ. ಇದಕ್ಕಾಗಿ ಡಯೆಟ್ ಮಾಡುತ್ತಿರುತ್ತಾರೆ. ಆದರೆ, ಕಳ್ಳತನ ಮಾಡಲು ಸಣ್ಣ ಆಗಿರೋರ ಬಗ್ಗೆ ಎಂದಾದ್ರೂ ಕೇಳಿದ್ರಾ..? ಹೌದು, ಇಲ್ಲೊಬ್ಬ ಐನಾತಿ Read more…

ಏಕಾಏಕಿ ರಾಷ್ಟ್ರಪತಿ ಭವನ ನುಗ್ಗಲು ಯತ್ನಿಸಿದ ದಂಪತಿ ಅಂದರ್​..!

ರಾಷ್ಟ್ರಪತಿ ಭವನಕ್ಕೆ ಏಕಾಏಕಿ ನುಗ್ಗಲು ಯತ್ನಿಸಿದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಾರಿನಲ್ಲಿದ್ದ ದಂಪತಿ ರಾಷ್ಟ್ರಪತಿ ಎಸ್ಟೇಟ್​​ಗೆ ನುಗ್ಗಲು ಯತ್ನಿಸಲು ಹೋಗಿ ಬ್ಯಾರಿಕೇಡ್​ಗಳಿಗೆ ಹಾನಿ ಉಂಟು ಮಾಡಿದ್ದಾರೆ ಎಂದು ಪೊಲೀಸರು Read more…

10 ತಿಂಗಳ ಅವಧಿಯಲ್ಲಿ ಈ ಬಿಜೆಪಿ ಶಾಸಕನ ವಿರುದ್ಧ ಎರಡು ಅತ್ಯಾಚಾರ ಪ್ರಕರಣ ದಾಖಲು

ಕಳೆದ 10 ತಿಂಗಳಿನಲ್ಲಿ ಬಿಜೆಪಿ ಶಾಸಕ ಪ್ರತಾಪ್​ ಭೀಲ್​ ವಿರುದ್ಧ 2ನೇ ಬಾರಿಗೆ ಅತ್ಯಾಚಾರದ ಪ್ರಕರಣ ದಾಖಲಾಗಿದೆ. ಪ್ರತಾಪ್ ಭೀಲ್ ರಾಜಸ್ಥಾನದ ಗೊಗುಂಡಾ ಕ್ಷೇತ್ರದ ಶಾಸಕರಾಗಿದ್ದಾರೆ. ಎರಡೂ ಪ್ರಕರಣಗಳಲ್ಲಿ Read more…

ನಿಶ್ಚಿತ ವರನಿಂದಲೇ ಮಾಡೆಲ್ ಮೇಲೆ ಅತ್ಯಾಚಾರ

ಕೋಲ್ಕತ್ತಾ: ಮಾಡೆಲ್ ಮೇಲೆ ನೈಟ್ ಕ್ಲಬ್ ಮ್ಯಾನೇಜರ್‌ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ನಡೆದಿದೆ. ನಂತರ ಅತ್ಯಾಚಾರಕ್ಕೊಳಗಾದ ಸಂತ್ರಸ್ಥೆಯನ್ನು ಗರ್ಭಪಾತ Read more…

ನೇಮಕಾತಿಗೆ ಲಂಚ ಕೇಳಿದ ಸೇನಾಧಿಕಾರಿಗಳು ಅರೆಸ್ಟ್

ಬಹೋಪಯೋಗಿ ಸಿಬ್ಬಂದಿ (ಎಂಟಿಎಸ್) ನೇಮಕಾತಿಯಲ್ಲಿ ಕೆಲಸ ಸಿಗುವಂತೆ ಮಾಡುವುದಾಗಿ ಅಭ್ಯರ್ಥಿಯೊಬ್ಬರಿಂದ ಲಂಚ ಕೇಳಿದ ಇಬ್ಬರು ಸೇನಾಧಿಕಾರಿಗಳನ್ನು ಕೇಂದ್ರ ತನಿಖಾ ದಳ (ಸಿಬಿಐ) ಬಂಧಿಸಿದೆ. ಸೇನಾ ಆರ್ಡಿನೆನ್ಸ್ ಕೋರ್‌‌ನ ಪುಣೆ Read more…

ರಾತ್ರೋರಾತ್ರಿ ಅಂಗಡಿಯೊಳಗೆ ನುಗ್ಗಿದ ದರೋಡೆಕೋರರಿಂದ ಮಾಲೀಕನ ಬರ್ಬರ ಹತ್ಯೆ…..!

ರಾತ್ರಿ ವೇಳೆ ಅಂಗಡಿಗೆ ನುಗ್ಗಿದ ಕಳ್ಳರು ಅಂಗಡಿ ಮಾಲೀಕನನ್ನು ಕತ್ತಿಯಿಂದ ಇರಿದು ಕೊಲೆ ಮಾಡಿದ ದಾರುಣ ಘಟನೆಯು ಮಹಾರಾಷ್ಟ್ರದ ಬುಲ್ದಾನ ಜಿಲ್ಲೆಯಲ್ಲಿ ಸಂಬಂಧವಿಸಿದೆ. ಆನಂದ್​ ಎಲೆಕ್ಟ್ರಾನಿಕ್ಸ್​ ಒಳಗೆ ಈ Read more…

ಲೈಂಗಿಕ ಕಿರುಕುಳ ನೀಡಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಕಾರಣನಾಗಿದ್ದ ಶಿಕ್ಷಕ ಅಂದರ್​..!

12ನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿ ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರಣೆ ನೀಡಿದ ಆರೋಪ ಎದುರಿಸುತ್ತಿದ್ದ 31 ವರ್ಷದ ಭೌತಶಾಸ್ತ್ರ ಉಪನ್ಯಾಸಕನನ್ನು ಕೊಯಂಬತ್ತೂರಿನಲ್ಲಿ ಬಂಧಿಸಲಾಗಿದೆ. ಈ ಪ್ರಕರಣದಲ್ಲಿ Read more…

SHOCKING NEWS: 10 ತಿಂಗಳ ಕಂದಮ್ಮನ ಮೇಲೆ ಪೈಶಾಚಿಕ ಕೃತ್ಯ; ಮನೆ ಕೆಲಸದವನಿಂದಲೇ ಅತ್ಯಾಚಾರ

ಲಖನೌ: ಕಾಮಪಿಪಾಸುವೊಬ್ಬ ಹಸುಗೂಸಿನ ಮೇಲೆ ಅಟ್ಟಹಾಸ ಮೆರೆದಿರುವ ಹೇಯ ಘಟನೆ ಬೆಳಕಿಗೆ ಬಂದಿದೆ. 10 ತಿಂಗಳ ಕಂದಮ್ಮನ ಮೇಲೆ ಮನೆ ಕೆಲಸದ ಹುಡುಗನೇ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ Read more…

ಸಂಬಂಧಿ ಮದುವೆಗೆ ಬರಲೊಪ್ಪದ ಪತಿ ಮೇಲೆ ಪತ್ನಿಯಿಂದ ಹಲ್ಲೆ

ಸಂಬಂಧಿಕರ ಮದುವೆಗೆ ತನ್ನೊಂದಿಗೆ ಬರಲು ಒಪ್ಪಲಿಲ್ಲ ಎಂಬ ಕಾರಣಕ್ಕೆ ಪತ್ನಿಯು ಪತಿಯ ಮೇಲೆ ಹಲ್ಲೆ ನಡೆಸಿದ ಘಟನೆಯು ಮಹಾರಾಷ್ಟ್ರದ ಔರಂಗಾಬಾದ್​ನಲ್ಲಿ ನಡೆದಿದೆ. ಪತಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ Read more…

ಮಾಜಿ ಪತ್ನಿ ಎಂದು ತಪ್ಪಾಗಿ ತಿಳಿದು ಬ್ಯಾಂಕ್​ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ….!

ವ್ಯಕ್ತಿಯೊಬ್ಬ 32 ವರ್ಷದ ಮಹಿಳೆಯನ್ನು ತನ್ನ ಮಾಜಿ ಪತ್ನಿ ಎಂದು ತಪ್ಪಾಗಿ ತಿಳಿದು ಬ್ಯಾಂಕಿನ ಒಳಗೆ ಆಕೆಯನ್ನು ಕೊಲ್ಲಲು ಯತ್ನಿಸಿದ ಘಟನೆಯು ಕೋಜಿಕೋಡ ಜಿಲ್ಲೆಯಲ್ಲಿ ನಡೆದಿದೆ. ಮದ್ಯಪಾನ ಮಾಡಿದ್ದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...