alex Certify Crime News | Kannada Dunia | Kannada News | Karnataka News | India News - Part 76
ಕನ್ನಡ ದುನಿಯಾ
    Dailyhunt JioNews

Kannada Duniya

ತ್ರಿಕೋನ ಪ್ರೇಮ ಪ್ರಕರಣ: ಮಾಜಿ ಪ್ರೇಯಸಿಯೊಂದಿಗಿದ್ದ ಯುವಕನ ಹತ್ಯೆ ಮಾಡಿದ ಭಗ್ನಪ್ರೇಮಿ

ಮುಂಬೈ: ಮಾಜಿ ಪ್ರೇಯಸಿಯ ಜತೆಗಿದ್ದ ಮಾಲ್ವಾನಿಯ 20 ವರ್ಷದ ಯುವಕನನ್ನು ಭಗ್ನ ಪ್ರೇಮಿಯೊಬ್ಬ ಹತ್ಯೆ ಮಾಡಿದ ಪರಿಣಾಮ, ತ್ರಿಕೋನ ಪ್ರೇಮ ಪ್ರಕರಣ ದುರಂತ ಅಂತ್ಯ ಕಂಡಿದೆ. ಕೊಲೆಗೀಡಾದ ಯುವಕ Read more…

ಪುರಿ ಜಗನ್ನಾಥ ದೇಗುಲದ ಎದುರೇ ಅರ್ಚಕರ ಪುತ್ರನ ಹತ್ಯೆ

ಪುರಿ: ಒಡಿಶಾದ ಪುರಿ ಜಗನ್ನಾಥ ದೇವಸ್ಥಾನದ ಮುಂಭಾಗದ ಐತಿಹಾಸಿಕ ಎಮರ್ ಮಠದ ಬಳಿ ಮಂಗಳವಾರ ರಾತ್ರಿ ಬೈಕ್‌ನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ವ್ಯಕ್ತಿಯೊಬ್ಬನ ಮೇಲೆ ಗುಂಡಿನ ದಾಳಿ ನಡೆಸಿ, Read more…

ತಡರಾತ್ರಿ ಯುವಕನ ಬರ್ಬರ ಹತ್ಯೆ: ಅನ್ಯಕೋಮಿನ ಯುವತಿ ಪ್ರೀತಿಸಿದ್ದಕ್ಕೆ ಕೊಲೆ ಶಂಕೆ

ಕಲಬುರಗಿ: ತಡರಾತ್ರಿ ಚಾಕುವಿನಿಂದ ಇರಿದು ಯುವಕರನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ನಡೆದಿದೆ. ವಾಡಿಯ ಭೀಮಾನಗರ ವಿಜಯ ಕಾಂಬ್ಳೆ(25) ಮೃತಪಟ್ಟವರು Read more…

SHOCKING NEWS: ಕೆಲಸ ಸಿಗದೇ ಬೇಸತ್ತು ಆತ್ಮಹತ್ಯೆಗೆ ಶರಣಾದ ಎಂಬಿಎ ವಿದ್ಯಾರ್ಥಿ

ಬೆಂಗಳೂರು: ಕೆಲಸಕ್ಕಾಗಿ ಪ್ರಯತ್ನಿಸುತ್ತಿದ್ದ ಎಂಬಿಎ ವಿದ್ಯಾರ್ಥಿಯೊಬ್ಬ ಪಿಜಿಯಲ್ಲಿಯೇ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಡಾರ್ಜಿಲಿಂಗ್ ಮೂಲದ ಶಿಶಿರ್ ಗೊಡಾಲ್ (24) ಮೃತ ವಿದ್ಯಾರ್ಥಿ. ಚಾಲುಕ್ಯ ಲೇಔಟ್ ನ Read more…

ಪರ್ಸ್‌ ಕದಿಯಲು ಮುಂದಾದ ಕಳ್ಳ ತಪ್ಪಿಸಿಕೊಳ್ಳಲು ನೀಡಲು ಮುಂದಾದ ಲಂಚವೆಷ್ಟು ಗೊತ್ತಾ….?

ಮಹಿಳೆಯ ಪರ್ಸ್ ಕದಿಯಲು ಸಿಕ್ಕಿ ಹಾಕಿಕೊಂಡಿದ್ದ ಕಳ್ಳ ಪೊಲೀಸರಿಗೆ ಬರೋಬ್ಬರಿ 7.75 ಕೋಟಿ ರೂಪಾಯಿ ಲಂಚ ಕೊಟ್ಟು ಬಂಧನದಿಂದ ಪಾರಾಗಲು ಯತ್ನಿಸಿದ್ದಾನೆ…! ಯುಎಸ್ ನಲ್ಲಿ ಈ ಘಟನೆ ಮೇ Read more…

`ಗುಪ್ತ’ ಚಟುವಟಿಕೆ ಬಹಿರಂಗದ ಭೀತಿಯಿಂದ ಮಾಜಿ ಚಾಲಕನ ಹತ್ಯೆಗೈದ ಆಂಧ್ರ MLC

ತನ್ನ ಮಾಜಿ ಚಾಲಕನನ್ನು ಹತ್ಯೆಗೈದ ಆರೋಪದಲ್ಲಿ ಆಂಧ್ರಪ್ರದೇಶದ ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ ನಾಯಕ ಮತ್ತು ವಿಧಾನಪರಿಷತ್ ಸದಸ್ಯ ಅನಂತ ಸತ್ಯ ಉದಯ ಭಾಸ್ಕರ್ ನನ್ನು ಪೊಲೀಸರು Read more…

ಕಾಂಗ್ರೆಸ್‌ ಶಾಸಕನ ಪುತ್ರ ಮಾಡಿದ ಶಾಕಿಂಗ್‌ ಕೃತ್ಯ ಮೊಬೈಲ್‌ ನಲ್ಲಿ ಸೆರೆ

ಭೋಪಾಲ: ಮಧ್ಯಪ್ರದೇಶ ಶಾಜಾಪುರದ ಶಾಸಕ ಹುಕುಂ ಸಿಂಗ್‌ ಕರಾಡ ಅವರ ಪುತ್ರ ರೋಹಿತಾಪ್‌ ಸಿಂಗ್‌ ಮದ್ಯಪಾನ ಮಾಡುತ್ತ ಅಡ್ಡಾದಿಡ್ಡಿ ವಾಹನ ಚಲಾಯಿಸಿದ ವಿಡಿಯೋ ಬಹಿರಂಗವಾಗಿದೆ. ಸೋಮವಾರ ತಡರಾತ್ರಿ ಎಸ್‌ಯುವಿನಲ್ಲಿ Read more…

ನಿಗೂಢ ತ್ರಿವಳಿ ಆತ್ಮಹತ್ಯೆ: ಸಾಯುವ ಕುರಿತ ವಿಭಿನ್ನ ವಿಡಿಯೋ ವೀಕ್ಷಿಸಿದ್ದ ಮಹಿಳೆಯರು

ನವದೆಹಲಿ: ದೆಹಲಿಯ ವಸಂತ ವಿಹಾರ್‌ನಲ್ಲಿ ಮೂವರು ಮಹಿಳೆಯರು ಒಟ್ಟಿಗೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಈಗ ದೇಶದ ಗಮನಸೆಳೆದಿದೆ. ಇದು ಅತ್ಯಂತ ನಿಗೂಢ ತ್ರಿವಳಿ ಆತ್ಮಹತ್ಯೆ ಪ್ರಕರಣವಾಗಿದೆ. ಸಾಯುವುದು ಹೇಗೆ Read more…

SHOCKING: ದೆವ್ವವಾಗಿ ಕಾಡಬಾರದೆಂದು ಹಿಮ್ಮಡಿ ಕತ್ತರಿಸಿದ್ದ ಕಿರಾತಕರು: ಮೂವರು ಆರೋಪಿಗಳು ಅರೆಸ್ಟ್

ಮಂಡ್ಯ: ನರಗಲು ಗ್ರಾಮದ ಮೋಹನ್ ಅಪಹರಣ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಂಡಿಗನವಿಲೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ನರಗಲು ಗ್ರಾಮದ ಮೋಹನ್ ಕೊಲೆ Read more…

ಹೋಟೆಲ್‌ ಕೊಠಡಿಯಲ್ಲಿ ಸಾಂಕೇತಿಕವಾಗಿ ತಾಳಿ ಕಟ್ಟಿ ಅಪ್ರಾಪ್ತೆ ಮೇಲೆ ರೇಪ್

ಭೋಪಾಲ: ಹೋಟೆಲ್‌ ಕೊಠಡಿಯಲ್ಲಿ ಹದಿನೈದು ವರ್ಷದ ಬಾಲಕಿಯನ್ನು ವಿವಾಹವಾದ ವ್ಯಕ್ತಿ, ಬಳಿಕ ಅದೇ ಕೊಠಡಿಯಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಯುವಕನನ್ನು Read more…

BIG NEWS: ರಿವಾಲ್ವರ್ ನಿಂದ ಬೆದರಿಸಿ ಯುವತಿ ಮೇಲೆ ಅತ್ಯಾಚಾರ; ಉದ್ಯಮಿ ಅನಿಲ್ ರವಿಶಂಕರ್ ಪ್ರಸಾದ್ ಬಂಧನ

ಬೆಂಗಳೂರು: ರಿವಾಲ್ವರ್ ತೋರಿಸಿ ಬೆದರಿಕೆಯೊಡ್ಡಿ ಉದ್ಯಮಿಯೊಬ್ಬರು ಯುವತಿಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೆಳಕಿಗೆ ಬಂಧಿದೆ. ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಟೈಲ್ಸ್ ಬ್ಯುಸಿನೆಸ್ ನಡೆಸುತ್ತಿದ್ದ Read more…

ಕುಡಿದ ಅಮಲಿನಲ್ಲಿ ಡಬಲ್ ಡೆಕ್ಕರ್ ಬಸ್ ಚಲಾಯಿಸಿ ಮನೆಗೆ ತಲುಪಿದ ಭೂಪ..!

ಕೆಲವರಿಗೆ ಕಂಠಪೂರ್ತಿ ಕುಡಿದು ತಾವೇನು ಮಾಡುತ್ತಿದ್ದೇವೆ ಅನ್ನೋ ಪರಿಜ್ಞಾನ ಕೂಡ ಇರುವುದಿಲ್ಲ. ಇದೇ ರೀತಿ ಇಲ್ಲೊಬ್ಬ ವ್ಯಕ್ತಿ ಕುಡಿದು ಅವಾಂತರವನ್ನೇ ಸೃಷ್ಟಿಸಿದ್ದಾನೆ ಯುಕೆಯ ಪೂಲ್ ಟೌನ್‌ನಲ್ಲಿರುವ ವ್ಯಕ್ತಿಯೊಬ್ಬ ತಡರಾತ್ರಿ Read more…

SHOCKING NEWS: ಪತ್ನಿಯನ್ನೆ ಭೀಕರವಾಗಿ ಹತ್ಯೆಗೈದ ಪತಿ

ಚಿಕ್ಕಬಳ್ಳಾಪುರ: ಚಿತ್ರಹಿಂಸೆ ಕೊಟ್ಟು, ಕತ್ತು ಹಿಸುಕಿ ಪತಿಯೇ ಪತ್ನಿಯನ್ನು ಹತ್ಯೆಗೈದ ಘೋರ ಘಟನೆ ಚಿಕ್ಕಬಳ್ಳಾಪುರದ ಕೊರಚರಪೇಟೆಯಲ್ಲಿ ನಡೆದಿದೆ. ಉತ್ತರಪ್ರದೇಶ ಮೂಲದ ಮಮತಾ ಕೊಲೆಯಾದ ಮಹಿಳೆ. ಪತಿ ಅರವಿಂದ್ ಪತ್ನಿಯ Read more…

SHOCKING NEWS: ಕಾರಿನೊಳಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಯುವ ಜೋಡಿ

ಉಡುಪಿ: ಯುವ ಜೋಡಿಯೊಂದು ಕಾರಿನೊಳಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘೋರ ಘಟನೆ ಉಡುಪಿ ಜಿಲ್ಲೆಯ ಮಂದಾರ್ತಿ ಸಮೀಪದ ಹೆಗ್ಗುಂಜೆಯಲ್ಲಿ ಸಂಭವಿಸಿದೆ. ಮೃತರು ಬೆಂಗಳೂರು ಮೂಲದ Read more…

ಮನೆ ಕೆಲಸದಾಕೆ ಮೇಲೆ ದೌರ್ಜನ್ಯ: ಕೂದಲು ಕತ್ತರಿಸಿ ಕ್ರೌರ್ಯ

ದೆಹಲಿಯಲ್ಲಿ ಮಹಿಳೆಯ ಮೇಲಿನ ದೌರ್ಜನ್ಯದ ಹೇಯ ಘಟನೆಯೊಂದು ನಡೆದಿದೆ. ಪಶ್ಚಿಮ ದೆಹಲಿಯ ರಜೌರಿ ಗಾರ್ಡನ್ ಪ್ರದೇಶದಲ್ಲಿ ಭಾನುವಾರ ದಂಪತಿಗೆ ಮನೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದ 48 ವರ್ಷದ ಮಹಿಳೆಗೆ Read more…

ಸಿಸಿ ಟಿವಿ ಸಹಾಯದಿಂದ ಕೇವಲ 36 ಗಂಟೆಯೊಳಗೆ ಆರೋಪಿಗಳ ಸೆರೆ ಹಿಡಿದ ರೈಲ್ವೇ ಪೊಲೀಸ್

ಮುಂಬೈ: ವಿರಾರ್‌ ರೈಲ್ವೆ ಸ್ಟೇಶನ್‌ನಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಕ್ಲೋಸ್ಡ್ ಸರ್ಕ್ಯೂಟ್ ಕ್ಯಾಮೆರಾಗಳ (ಸಿಸಿ ಟಿವಿ) ದೃಶ್ಯಗಳ ನೆರವಿನೊಂದಿಗೆ 36 ಗಂಟೆಗಳ ಒಳಗೆ ಇತ್ಯರ್ಥಗೊಳಿಸಿದ್ದಾರೆ. ಈ ವಿದ್ಯಮಾನದ ಮೂಲಕ Read more…

BIG NEWS: ಅಕ್ಕನ ಗಂಡನನ್ನು ಜೈಲಿಗೆ ಕಳುಹಿಸಲು ಏರ್ ಪೋರ್ಟ್ ಗೆ ಹುಸಿ ಬಾಂಬ್ ಕರೆ ಮಾಡಿದ ವ್ಯಕ್ತಿ; ಆರೋಪಿ ಬಂಧನ

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ್ದ ಆರೋಪಿಯನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ. ಸುಭಾಷ್ ಗುಪ್ತ ಬಂಧಿತ ಆರೋಪಿ. ಇಂದು ಬೆಳಗಿನ ಜಾವ Read more…

ಶಾಲೆಯಲ್ಲಿ ಬೀಫ್ ತಿಂದ ಶಿಕ್ಷಕಿ ಜೈಲಿಗೆ….!

ಶಾಲೆಗೆ ಬೀಫ್ ತಂದ ಆರೋಪದಲ್ಲಿ ಅಸ್ಸಾಂ ಶಾಲೆಯೊಂದರ ಮುಖ್ಯೋಪಾಧ್ಯಾಯನಿ ಜೈಲು ಸೇರಿದ್ದಾರೆ. ಆದರೆ, ಶಿಕ್ಷಕಿಯನ್ನು ಜೈಲಿಗೆ ಕಳುಹಿಸಿದ್ದರ ಬಗ್ಗೆ ಆಡಳಿತಾರೂಢ ಬಿಜೆಪಿ ವಿರುದ್ಧ ಪ್ರತಿಪಕ್ಷಗಳು ತೀವ್ರ ವಾಗ್ದಾಳಿ ನಡೆಸಲಾರಂಭಿಸಿವೆ. Read more…

‘ವಾಟ್ಸಾಪ್’ ನಲ್ಲಿ ಪ್ರಿಯತಮ ಬ್ಲಾಕ್ ಮಾಡಿದ್ದಕ್ಕೆ ಯುವತಿ ಆತ್ಮಹತ್ಯೆ

ಸಾಮಾಜಿಕ ಜಾಲತಾಣ ವಾಟ್ಸಾಪ್ ನಲ್ಲಿ ಪ್ರಿಯತಮ ತನ್ನ ನಂಬರ್ ಬ್ಲಾಕ್ ಮಾಡಿದ್ದಕ್ಕೆ ಮನನೊಂದ ಯುವತಿ, ಆತನ ಕೋಣೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮುಂಬೈ Read more…

ಗರ್ಲ್‌ ಫ್ರೆಂಡ್ ಬಳಿ ಮಾತಾಡಿದ್ದಕ್ಕೆ‌ ಚೂರಿಯಿಂದ ಇರಿದ ವಿದ್ಯಾರ್ಥಿ….!

12 ನೇ ತರಗತಿ ವಿದ್ಯಾರ್ಥಿಯೊಬ್ಬ ತನ್ನ ಪ್ರೇಯಸಿಯ ಸಹಪಾಠಿಯನ್ನು ಚಾಕುವಿನಿಂದ ಇರಿದಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ರಾಜೇಂದ್ರನಗರ ಮಂಡಲದಲ್ಲಿ ನಡೆದಿದೆ. ಆರೋಪಿ ವಿದ್ಯಾರ್ಥಿಯ ಗರ್ಲ್ ಫ್ರೆಂಡ್ ಮತ್ತು Read more…

ಮದುಮಗನ ಜೀವಕ್ಕೇನೆ ಕುತ್ತು ತಂದಿಟ್ಟ ʼಉಡುಗೊರೆʼ

ಮದುವೆ ಮನೆ ಅಂದ್ರೆ ಅಲ್ಲಿ, ಮಾತು, ತಮಾಷೆ, ಸಂಬಂಧಿಕರ ಹರಟೆ, ಗೆಳೆಯರ ಚೇಷ್ಠೆ ಇವೆಲ್ಲ ಇದ್ದೇ ಇರುತ್ತೆ. ಅದರ ಜೊತೆ ಜೊತೆಗೆ ಮದುಮಗನಿಗೆ, ಮದುಮಗಳಿಗೆ ರೇಗಿಸೋಕಂತಾನೇ ಫನ್ನಿ-ಫನ್ನಿ ಆಗಿರೋ Read more…

ಎನ್‌ ಕೌಂಟರ್‌ ನಲ್ಲಿ ಸತ್ತಿದ್ದಾನೆಂದು ಹೇಳಲಾದ ವ್ಯಕ್ತಿ ವಿಡಿಯೋ ಮೂಲಕ ಪ್ರತ್ಯಕ್ಷ

ಅದು ಮಧ್ಯಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌. ಆ ಎನ್‌ಕೌಂಟರ್‌ನಲ್ಲಿ ಛೋಟು ಪಠಾಣ್ ಸತ್ತೇ ಹೋದ ಎಂದು ಬಿಜೆಪಿ ನಾಯಕರು ಹೇಳಿದ್ದರು. ಆದರೆ ಈಗ ಅದೇ ವ್ಯಕ್ತಿ ಸೋಶಿಯಲ್ ಮಿಡೀಯಾದಲ್ಲಿ ವಿಡಿಯೋ Read more…

ಪತ್ನಿ ಸೀರೆ ಧರಿಸುವ ಶೈಲಿಯಿಂದ ಮನನೊಂದು ಪತಿ ಆತ್ಮಹತ್ಯೆ….!

ತನ್ನ ಪತ್ನಿ ಸೀರೆ ಧರಿಸುವ ಶೈಲಿ ಸರಿಯಿಲ್ಲ. ಆಕೆ ಅರೆಬರೆ ರೀತಿಯಲ್ಲಿ ಸೀರೆ ಧರಿಸುವ ಕಾರಣ ತನಗೆ ಎಲ್ಲರ ಮುಂದೆ ಮುಜುಗರವಾಗುತ್ತದೆ ಎಂಬ ಕಾರಣಕ್ಕೆ ಪತಿ ಆತ್ಮಹತ್ಯೆ ಮಾಡಿಕೊಂಡಿರುವ Read more…

SHOCKING NEWS: ಮನೆಯಲ್ಲಿದ್ದ ಚಿನ್ನವನ್ನೇ ಕದ್ದು ಪ್ರಿಯತಮನಿಗೆ ಕೊಟ್ಟ ಯುವತಿ; ಮಗಳ ವಿರುದ್ಧ ದೂರು ದಾಖಲಿಸಿದ ತಾಯಿ

ಬೆಂಗಳೂರು: ಮನೆಯಲ್ಲಿದ್ದ ಚಿನ್ನಾಭರಣಗಳನ್ನೇ ದೋಚಿ ಪ್ರಿಯತಮನಿಗೆ ನೀಡಿದ್ದಾಳೆ ಎಂದು ಆರೋಪಿಸಿ ತಾಯಿಯೋರ್ವರು ಮಗಳ ವಿರುದ್ಧ ದೂರು ದಾಖಲಿಸಿರುವ ಘಟನೆ ಬೆಂಗಳೂರಿನ ಅಮೃತಹಳ್ಳಿಯಲ್ಲಿ ನಡೆದಿದೆ. ಮಗಳು ಮನೆಯಲಿದ್ದ ಚಿನ್ನಾಭರಣ ಕದ್ದು Read more…

Shocking: ಪುಟ್ಟ ಕಂದಮ್ಮನನ್ನೇ ನೀರಿನ ತೊಟ್ಟಿಯಲ್ಲಿ ಮುಳುಗಿಸಿ ಕೊಂದ 13 ವರ್ಷದ ಅಪ್ರಾಪ್ತ

ಆತನ ವಯಸ್ಸು ಅಬ್ಬಬ್ಬಾ ಅಂದ್ರೆ 13 ಇರಬಹುದಷ್ಟೆ. ಆಟ, ಪಾಠ ಅಂತ ಅಂದ್ಕೊಂದು ಇರೋ ವಯಸ್ಸು ಅದು. ಆದರೆ ಆ ಹುಡುಗನಿಗೆ ಅದೇನು ಹುಚ್ಚು ತಲೆಗೇರಿತ್ತೋ ಏನೋ, ಅಂಬೆಗಾಲು Read more…

SHOCKING NEWS: ತಮ್ಮನನ್ನೇ ಬರ್ಬರವಾಗಿ ಹತ್ಯೆಗೈದ ಅಣ್ಣ

ಬೆಳಗಾವಿ: ಹುಡುಗಿಯ ವಿಚಾರವಾಗಿ ಸ್ವಂತ ತಮ್ಮನನ್ನೇ ಅಣ್ಣನೊಬ್ಬ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನಲ್ಲಿ ನಡೆದಿದೆ. 24 ವರ್ಷದ ಮುಸಾಫ್ ದೇಸಾಯಿ ಕೊಲೆಯಾದ ದುರ್ದೈವಿ. Read more…

ತಂದೆ – ಮಗನಿಂದ ಬರೋಬ್ಬರಿ 5 ಕೋಟಿ ರೂ. ಮೌಲ್ಯದ ವಿದ್ಯುತ್‌ ಕಳ್ಳತನ

ಇದೊಂದು ವಿಚಿತ್ರ ಘಟನೆ. ಕಳ್ಳರು ಹಣ, ಬಂಗಾರ, ಬೆಲೆ ಬಾಳುವ ವಸ್ತುವನ್ನ ಕದಿಯೋದು ನೋಡಿದ್ದೇವೆ. ಆದರೆ ಇಲ್ಲಿ ಇಬ್ಬರು ಕಳ್ಳರಿದ್ದಾರೆ, ಅವರು ಕದ್ದಿದ್ದು. ಒಂದಲ್ಲ ಎರಡಲ್ಲ ಬರೋಬ್ಬರಿ 5 Read more…

ಪುತ್ರನಿಂದಲೇ ಘೋರ ಕೃತ್ಯ: ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ತಂದೆ ಹತ್ಯೆ

ಗದಗ: ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ಮಗನೇ ತಂದೆಯನ್ನು ಹತ್ಯೆ ಮಾಡಿದ ಘಟನೆ ಗದಗ ತಾಲೂಕಿನ ಹಾತಲಗೇರಿಯಲ್ಲಿ ನಡೆದಿದೆ. ಭರಮಪ್ಪ ಭರಮಪ್ಪ ದೊಡ್ಡಮನಿ ಮೃತಪಟ್ಟವರು ಎಂದು ಹೇಳಲಾಗಿದೆ. ಪಾನಮತ್ತನಾಗಿದ್ದ Read more…

SHOCKING: ಎಸ್​ಬಿಐ ಬ್ಯಾಂಕ್​ ಶಾಖೆಯಿಂದ 2.8 ಕೆಜಿ ಚಿನ್ನ ಕಳ್ಳತನ

ವೈಜನಾಥಪುರ ಪೊಲೀಸ್​ ಕ್ಯಾಂಪ್​ ಪ್ರದೇಶದಲ್ಲಿದ್ದ ಎಸ್​ಬಿಐ ಶಾಖೆಯಲ್ಲಿ ಇದೀಗ ಮತ್ತೊಂದು ಬ್ಯಾಂಕ್​​ ಕಳ್ಳತನದ ಪ್ರಕರಣದ ಕತೆ ಬೆಳಕಿಗೆ ಬಂದಿದೆ. ದರೋಡೆಕೋರರು 1.25 ಕೋಟಿ ರೂಪಾಯಿ ಮೌಲ್ಯದ 2.8 ಕೆಜಿ Read more…

ಮ್ಯಾಟ್ರಿಮೋನಿ ಸೈಟ್‌ನಲ್ಲಿ ನಕಲಿ ಖಾತೆ ರಚಿಸಿ ನೂರಕ್ಕೂ ಹೆಚ್ಚು ಯುವತಿಯರನ್ನು ವಂಚಿಸಿದ ಆರೋಪಿ ಅಂದರ್

ದೆಹಲಿ: ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ನಕಲಿ ಪ್ರೊಫೈಲ್ ಬಳಸಿ ನೂರಕ್ಕೂ ಹೆಚ್ಚು ಯುವತಿಯರನ್ನು ವಂಚಿಸಿರುವ ವ್ಯಕ್ತಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ನಕಲಿ ಪ್ರೊಫೈಲ್‌ಗಳನ್ನು ಬಳಸಿಕೊಂಡು, 100ಕ್ಕೂ ಹೆಚ್ಚು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...