alex Certify Crime News | Kannada Dunia | Kannada News | Karnataka News | India News - Part 72
ಕನ್ನಡ ದುನಿಯಾ
    Dailyhunt JioNews

Kannada Duniya

ನಡುರಸ್ತೆಯಲ್ಲೇ ನಾಟಕೀಯ ವಿದ್ಯಾಮಾನ: ಪ್ರಿಯಕರನೊಂದಿಗೆ ಸ್ಕೂಟಿ ರೈಡ್​ ನಲ್ಲಿದ್ದ ಪತ್ನಿಯನ್ನು ರೆಡ್​ ಹ್ಯಾಂಡ್​ ಆಗಿ ಹಿಡಿದ ಪತಿ…!

“ಪತಿ, ಪತ್ನಿ, ಔರ್​ ವೋ” ಪರಿಕಲ್ಪನೆಯು ಚಲನಚಿತ್ರ ಮೇಲೆ ತಮಾಷೆಯಾಗಿ ಕಂಡುಬಂದರೂ ನಿಜ ಜೀವನದ ಇಂತಹ ಸನ್ನಿವೇಶಗಳು ಅತಿರೇಕಕ್ಕೆ ತಿರುಗಬಹುದು. ರೀಲ್​ನಲ್ಲಿ ಕ್ಷಮೆ, ಪ್ಯಾಚ್​ಅಪ್​ ಅಥವಾ ಮುಂದಕ್ಕೆ ಹೋಗುವ Read more…

BREAKING: ಭೀಕರ ಸರಣಿ ಅಪಘಾತ; ಸ್ಥಳದಲ್ಲೇ ಇಬ್ಬರ ದುರ್ಮರಣ

ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ನಡೆದ ಭೀಕರ ಸರಣಿ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಟ್ರ್ಯಾಕ್ಟರ್, ಬೈಕ್ ಹಾಗೂ ಆಂಬುಲೆನ್ಸ್ ನಡುವೆ ಸರಣಿ ಅಪಘಾತ ಸಂಭವಿಸಿದ್ದು, ಇಬ್ಬರು Read more…

ಮನೆಗೆ ನುಗ್ಗಿದ ಪಾಗಲ್ ಪ್ರೇಮಿಯಿಂದ ಘೋರ ಕೃತ್ಯ: ಪ್ರೀತಿ ನಿರಾಕರಿಸಿದ್ದಕ್ಕೆ ಚಾಕುವಿನಿಂದ ಇರಿದು ನವವಿವಾಹಿತೆ ಹತ್ಯೆ

ಬೆಂಗಳೂರು: ಚಾಕುವಿನಿಂದ ಇರಿದು ನವವಿವಾಹಿತೆಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ದೇವನಹಳ್ಳಿ ತಾಲೂಕಿನ ಆವತಿ ಗ್ರಾಮದಲ್ಲಿ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಅವತಿ ಗ್ರಾಮದಲ್ಲಿ ಘಟನೆ Read more…

BIG NEWS: ಪಿಎಸ್‌ಐ ನೇಮಕಾತಿ ಅಕ್ರಮ; CID ದಾಳಿಯಾಗುತ್ತಿದ್ದಂತೆ ಕೋರ್ಟ್ ಗೆ ಶರಣಾದ ಆರೋಪಿ

ಬೆಂಗಳೂರು: 545 ಪಿಎಸ್ಐ ಹುದ್ದೆ ನೇಮಕಾತಿ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಪ್ರಕರಣದ ಆರೋಪಿ ಬೋರೇಗೌಡ ಕೋರ್ಟ್ ಮುಂದೆ ಶರಣಾದ ಘಟನೆ ನಡೆದಿದೆ. ಪಿಎಸ್ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಸಿಐಡಿ Read more…

Shocking: ಪ್ರೇಮಿಯ ನಗ್ನ ಚಿತ್ರ ಪೋಸ್ಟ್ ಮಾಡಿದ ವೈದ್ಯ; ಯುವತಿ ಸ್ನೇಹಿತರಿಂದ ಮಾರಣಾಂತಿಕ ಹಲ್ಲೆ

ವೈದ್ಯನೊಬ್ಬ ತನ್ನ ಪ್ರೇಮಿಯ ನಗ್ನ ಚಿತ್ರಗಳನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದು, ಈ ವಿಚಾರ ತಿಳಿದ ಯುವತಿಯ ಸ್ನೇಹಿತರು ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. Read more…

ಹಣ ಕೊಡದೇ ಸತಾಯಿಸಿದವನ ಐಷಾರಾಮಿ ಕಾರಿಗೆ ಬೆಂಕಿ ಹಚ್ಚಿದ ಕಾರ್ಮಿಕ; ಆಘಾತಕಾರಿ ಕೃತ್ಯ ಸಿಸಿ ಟಿವಿಯಲ್ಲಿ ಸೆರೆ

ಸೋಶಿಯಲ್ ಮೀಡಿಯಾದಲ್ಲಿ ಕ್ಷಣ ಕ್ಷಣಕ್ಕೂ ಹೊಸ ಹೊಸ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತೆ. ಅದರಲ್ಲಿ ವೈರಲ್ ಆಗಿರುವ ಒಂದು ವಿಡಿಯೋ ಎಂಥವರನ್ನೂ ಕೂಡಾ ಬೆಚ್ಚಿಬೀಳಿಸೋ ಹಾಗಿದೆ. ಆ ವಿಡಿಯೋದಲ್ಲಿ Read more…

Shocking: ಗೆಳತಿ ಆತ್ಮಹತ್ಯೆಗೆ ಶರಣಾದ ವಿಷಯ ತಿಳಿಯುತ್ತಿದ್ದಂತೆಯೇ ಕಟ್ಟಡದಿಂದ ಹಾರಿ ಸಾವನ್ನಪ್ಪಿದ ಯುವತಿ

ತನ್ನ ಬಾಲ್ಯದ ಗೆಳತಿ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿಯುತ್ತಿದ್ದಂತೆಯೇ 19 ವರ್ಷದ ಯುವತಿ, ಅದೇ ಕಟ್ಟಡದಿಂದ ಹಾರಿ ಸಾವಿಗೆ ಶರಣಾಗಿರುವ ದಾರುಣ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಮಂಗಳವಾರ Read more…

ಮಂಡ್ಯದಲ್ಲಿ ನೈತಿಕ ಪೊಲೀಸ್ ಗಿರಿ; ಡಿಜೆಗೆ ಡಾನ್ಸ್‌ ಮಾಡಿದ್ದ ಯುವಕರಿಗೆ ಥಳಿತ

ಮಂಡ್ಯ: ಗಣಪತಿ ಹಬ್ಬದಲ್ಲಿ ಡಿಜೆ‌ ಹಾಕಿದ ವಿಚಾರವಾಗಿ ಯುವಕರಿಗೆ ಮನಸೋ ಇಚ್ಚೆ ಥಳಿಸಿದ ಘಟನೆ ಮಂಡ್ಯದ ಕೆ.ಆರ್. ಪೇಟೆ ತಾಲೂಕಿನ ಪಿ.ಬಿ. ಮಂಚನಹಳ್ಳಿ ಗ್ರಾಮದಲ್ಲಿ ನಡೆದಿದೆ. ಈ ಗ್ರಾಮದ Read more…

BIG NEWS: ಖ್ಯಾತ ಸಾವಯವ ಕೃಷಿಕ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

ಉಡುಪಿ: ಸಾವಯವ ಕೃಷಿಕರೆಂದೇ ಖ್ಯಾತರಾಗಿದ್ದ ಭಾಸ್ಕರ್ ಹೆಗ್ಡೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ದುರ್ಗಾ ಗ್ರಾಮದಲ್ಲಿ ನಡೆದಿದೆ. ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡು ಭಾಸ್ಕರ್ ಹೆಗ್ಡೆ Read more…

BREAKING: ಸಾರಿಗೆ ಬಸ್ ಗೆ ಬೈಕ್ ಡಿಕ್ಕಿ: ಇಬ್ಬರು ರೈತರ ದುರ್ಮರಣ

ರಾಯಚೂರು: ಸಾರಿಗೆ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ರೈತರು ಸಾವನ್ನಪ್ಪಿರುವ ಘಟನೆ ರಾಯಚೂರಿನ ಲಿಂಗಸಗೂರು ತಾಲೂಕಿನ ದೇವದುರ್ಗ ಕ್ರಾಸ್ ಬಳಿ ನಡೆದಿದೆ. Read more…

BREAKING: ಕಾಲುವೆಗೆ ಪಲ್ಟಿಯಾದ ಆಟೋ; ಇಬ್ಬರ ದುರ್ಮರಣ; ನಾಲ್ವರು ನಾಪತ್ತೆ

ಬಳ್ಳಾರಿ: ಕಾರ್ಮಿಕರು ತೆರಳುತ್ತಿದ್ದ ಆಟೋ ಕಾಲುವೆಗೆ ಪಲ್ಟಿಯಾಗಿ ಬಿದ್ದ ಪರಿಣಾಮ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆಯ ಕೊಳಗಲ್ಲು ಬಳಿ ನಡೆದಿದೆ. ಕಾರ್ಮಿಕರು ಆಟೋದಲ್ಲಿ ತೆರಳುತ್ತಿದ್ದಾಗ Read more…

ನಡೆಯುವುದಕ್ಕೂ ಪರದಾಡಿದ ಡ್ರಗ್ಸ್​ ಸೇವಿಸಿದ್ದ ಯುವತಿ; ವಿಡಿಯೋ ವೈರಲ್

ಮಾದಕ ವ್ಯಸನದ ಅಮಲಿನಲ್ಲಿ ಯುವತಿ ನಡೆಯಲು ಕಷ್ಟಪಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಆ ವಿಡಿಯೋ ಪಂಜಾಬ್​ನ ಅಮೃತಸರದಲ್ಲಿ ನಡೆದ ಘಟನೆಯಾಗಿದ್ದು, ಮೊಬೈಲ್​ನಲ್ಲಿ ಸೆರೆ ಹಿಡಿಯಲಾಗಿದೆ. ರಾಜ್ಯದಲ್ಲಿ Read more…

Shocking: ನಿಯಂತ್ರಣ ತಪ್ಪಿ ರಸ್ತೆ ಬದಿ ಅಂಗಡಿಗೆ ನುಗ್ಗಿದ ಬಸ್

ಚಾಲಕನ ನಿಯಂತ್ರಣ ತಪ್ಪಿದ ಬಸ್ ಒಂದು ರಸ್ತೆ ಬದಿಯ ಅಂಗಡಿಗೆ ನುಗ್ಗಿರುವ ಘಟನೆ ಪಂಜಾಬ್ ನ ಬಾಂಗ ಪಟ್ಟಣದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದ್ದು, ಬಸ್ ನಲ್ಲಿದ್ದ 12 ಮಂದಿ Read more…

BIG BREAKING: ಹಾಡಹಗಲೇ ದುಷ್ಕರ್ಮಿಗಳ ಅಟ್ಟಹಾಸ; ರೌಡಿ ಶೀಟರ್ ಮೇಲೆ ಮಾರಣಾಂತಿಕ ದಾಳಿ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಾಡಹಗಲೇ ಭೀಕರ ಹಲ್ಲೆ ನಡೆದಿದ್ದು, ಹಳೆ ವೈಷಮ್ಯಕ್ಕೆ ಈ ಕೃತ್ಯ ನಡೆದಿದೆ ಎಂದು ಹೇಳಲಾಗಿದೆ. ಶೇಷಾದ್ರಿಪುರಂ ಬಳಿಯ ನಟರಾಜ ಥಿಯೇಟರ್ ಬಳಿ Read more…

‘ಏನೋ ಮಗಾ’ ಎಂದಿದ್ದಕ್ಕೆ ಗೆಳೆಯನನ್ನೇ ಕೊಂದ ಆಟೋ ಚಾಲಕ

ಬೆಂಗಳೂರು: ಏನೋ ಮಗಾ ಎಂದು ಹೇಳಿದ್ದಕ್ಕೆ ಸ್ನೇಹಿತನನ್ನೇ ಆಟೋ ಚಾಲಕ ಕೊಲೆ ಮಾಡಿದ ಘಟನೆ ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆರ್.ಟಿ. ನಗರದ ನಿವಾಸಿ 23 ವರ್ಷದ Read more…

ಗೇಟ್​ ತೆಗೆಯಲು ತಡ ಮಾಡಿದ್ದಕ್ಕೆ ಸೆಕ್ಯುರಿಟಿ ಗಾರ್ಡ್​ಗೆ ಮಹಿಳೆಯಿಂದ ಕಪಾಳಮೋಕ್ಷ

ತಡವಾಗಿ ಗೇಟ್​ ತೆರೆದಿದ್ದಕ್ಕಾಗಿ ನೋಯ್ಡಾ ಸೊಸೈಟಿಯ ಸೆಕ್ಯುರಿಟಿ ಗಾರ್ಡ್​ ಮೇಲೆ ದೌರ್ಜನ್ಯ ಎಸಗಿದ ಮಹಿಳೆಯೊಬ್ಬರನ್ನು ಬಂಧಿಸಿದ ಪ್ರಕರಣ ಇನ್ನೂ ಹಸಿಯಾಗಿರುವಾಗಲೇ ಅಂತಹ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಹೊಸ Read more…

Shocking: ಕ್ಲಿನಿಕ್​ ತಡವಾಗಿ ತೆರೆದಿದ್ದಕ್ಕೆ ವೈದ್ಯರ ಮೇಲೆ ಹಲ್ಲೆ; ಆಘಾತಕಾರಿ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಮಹಾರಾಷ್ಟ್ರದ ಬಾರಾಮತಿಯಲ್ಲಿ ವೈದ್ಯರು ಕ್ಲಿನಿಕ್​ ಬಾಗಿಲು ತೆರೆದಿದ್ದು ತಡವಾಗಿದ್ದಕ್ಕೆ ಆ ಡಾಕ್ಟರ್​ ಮತ್ತು ಅವರ ಮಗನನ್ನು ಜನರ ಗುಂಪೊಂದು ಥಳಿಸಿದೆ. ಹಲ್ಲೆ ನಡೆಸಿರುವ ಸಂದರ್ಭ ಸಿಸಿ ಟಿವಿ ದೃಶ್ಯಗಳಲ್ಲಿ Read more…

ಎಚ್ಚರ…! ಅನಾಮಧೇಯ ಸಂಖ್ಯೆಯಿಂದ ಬರುತ್ತೆ ಅರೆಬೆತ್ತಲೆ ವಿಡಿಯೋ ಕಾಲ್‌; ಕರೆ ಸ್ವೀಕರಿಸಿದ್ರೆ ಮೋಸ ಹೋಗೋದು ಪಕ್ಕಾ

ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್‌ ಮೂಲಕ ವಂಚನೆ ಮಾಡೋದು ಮಾಮೂಲಿಯಾಗಿಬಿಟ್ಟಿದೆ. ವಂಚಕರು ನಿಮಗೆ ಆನ್‌ಲೈನ್‌ ಮೂಲಕ ಮೋಸ ಮಾಡಲು ನೂರಾರು ಮಾರ್ಗಗಳಿವೆ. ಅವುಗಳಲ್ಲಿ ಲೇಟೆಸ್ಟ್‌ ಅಂದರೆ ವಿಡಿಯೋ ಕಾಲ್‌. ವೀಡಿಯೊ Read more…

ಆದರ್​ ಪೂನಾವಾಲ ಹೆಸರಲ್ಲಿ ಸೈಬರ್​ ವಂಚನೆ, ಒಂದು ಕೋಟಿ ರೂ. ಲಪಟಾಯಿಸಿದ ಖದೀಮರು

ಕೋವಿಡ್​ ಲಸಿಕೆ ಕಾರಣಕ್ಕೆ ಪ್ರಖ್ಯಾತರಾದ ಆದರ್​ ಪೂನಾವಾಲ ಅವರ ಹೆಸರಿನಲ್ಲಿ ಸೈಬರ್​ ವಂಚಕರು ಒಂದು ಕೋಟಿ ರೂ. ವಂಚನೆ ನಡೆಸಿರುವ ಪ್ರಸಂಗ ನಡೆದಿದೆ. ಪುಣೆ ಮೂಲದ ಸೀರಮ್​ ಇನ್​ಸ್ಟಿಟ್ಯೂಟ್​ Read more…

ಚಪ್‌ ಚಪ್ಲೀಲಿ ಸಾರ್ವಜನಿಕವಾಗಿ ಬಡಿದಾಟ; ವಿಡಿಯೋ ವೈರಲ್

ಮಹಿಳೆಯರು, ಶಾಲಾ ಬಾಲಕಿಯರು ಅಥವಾ ರಸ್ತೆಯಲ್ಲಿ ಗುಂಪುಗಳ ಹೊಡೆದಾಟಗಳ ಹಲವಾರು ವಿಡಿಯೊಗಳು ಈ ಹಿಂದೆ ವೈರಲ್​ ಆಗಿವೆ. ಇಂತಹ ಆಘಾತಕಾರಿ ಹೊಡೆದಾಟದ ಅಂತಹ ಮತ್ತೊಂದು ವೀಡಿಯೊ ಈಗ ವೈರಲ್​ Read more…

Viral Video: ರೈಲು ಬರುತ್ತಿರುವಾಗಲೇ ಟ್ರ್ಯಾಕ್ ದಾಟುತ್ತಿದ್ದ ಮಹಿಳೆ; ಕೂದಲೆಳೆ ಅಂತರದಲ್ಲಿ ತಪ್ಪಿದೆ ದೊಡ್ಡ ಅನಾಹುತ

ರೈಲು ಹಳಿ ದಾಟುತ್ತಿರುವಾಗ ಜೀವ ಹಾನಿಯಂತಹ ಸಾಕಷ್ಟು ಅನಾಹುತಗಳು ಈಗಾಗಲೇ ಸಂಭವಿಸಿದ್ದರೂ ಸಹ ಜನ, ಜಾಗ್ರತೆ ಮಾತ್ರ ವಹಿಸುತ್ತಿಲ್ಲ. ಇಂತಹ ಪ್ರಕರಣಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದರೂ Read more…

BREAKING: ಗುಂಪು ಘರ್ಷಣೆಯಲ್ಲಿ ಯುವಕನ ಹತ್ಯೆ ಪ್ರಕರಣ; ಬಾಲಾರೋಪಿ ಸೇರಿ ನಾಲ್ವರು ಆರೋಪಿಗಳು ಅರೆಸ್ಟ್

ಬೆಳಗಾವಿ: ಗಣೇಶ ವಿಸರ್ಜನೆ ವೇಳೆ ಗುಂಪು ಘರ್ಷಣೆ ನಡೆದು ಯುವಕನಿಗೆ ಚಾಕು ಇರಿದು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಓರ್ವ ಬಾಲಾರೋಪಿ ಸೇರಿ ನಾಲ್ವರು ಆರೋಪಿಗಳನ್ನು ಪೊಲಿಸರು Read more…

ಗಣಪತಿ ಮೆರವಣಿಗೆಯಲ್ಲೇ ಯುವಕನ ಬರ್ಬರ ಹತ್ಯೆ

ಬೆಳಗಾವಿ: ಗಣಪತಿ ಮೆರವಣಿಗೆಯಲ್ಲೇ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಮುಗಳಿಹಾಳ ಗ್ರಾಮದಲ್ಲಿ ಘಟನೆ ನಡೆದಿದೆ. ಗಣಪತಿ ವಿಸರ್ಜನೆ ವೇಳೆ ಚಾಕುವಿನಿಂದ ಇರಿದು ಅರ್ಜುನಗೌಡ Read more…

16 ವರ್ಷದ ಅಪ್ರಾಪ್ತೆ ಮದುವೆಯಾಗಿದ್ದ 52 ರ ವ್ಯಕ್ತಿಗೆ ‘ಸಂಕಷ್ಟ’

16 ವರ್ಷದ ಅಪ್ರಾಪ್ತೆಯನ್ನು ಮದುವೆಯಾಗಿದ್ದ 52 ವರ್ಷದ ವ್ಯಕ್ತಿಗೆ ಈಗ ಸಂಕಷ್ಟ ಶುರುವಾಗಿದೆ. ಮೂರು ತಿಂಗಳ ಹಿಂದೆ ಈತ ಮದುವೆಯಾಗಿದ್ದ ಎನ್ನಲಾಗಿದ್ದು, ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಬಂಧನದ ಭೀತಿಯಿಂದ Read more…

BIG BREAKING: ದೆಹಲಿ ಪೊಲೀಸರು – ಲಾರೆನ್ಸ್ ಬಿಷ್ಣೊಯ್ ಗ್ಯಾಂಗ್ ನಡುವೆ ಗುಂಡಿನ ಚಕಮಕಿ

ಕುಖ್ಯಾತ ಅಂಡರ್ ವರ್ಲ್ಡ್ ಡಾನ್ ಲಾರೆನ್ಸ್ ಬಿಷ್ಣೊಯ್ ಗ್ಯಾಂಗ್ ಹಾಗೂ ದೆಹಲಿ ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಂಜಾಬ್ ನ ಖ್ಯಾತ Read more…

ಮಂಡ್ಯ ಹನಿಟ್ರ್ಯಾಪ್ ಕೇಸ್ ಗೆ ಮತ್ತೊಂದು ಟ್ವಿಸ್ಟ್..!

ಮಂಡ್ಯದಲ್ಲಿ ಕೆಲ ದಿನಗಳ ಹಿಂದಷ್ಟೇ ಬೆಳಕಿಗೆ ಬಂದಿದ್ದ ಹನಿಟ್ರ್ಯಾಪ್ ಕೇಸ್ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ದಿನಕ್ಕೊಂದು ತಿರುವು ಪಡೆಯುತ್ತಿರೋ ಈ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ತಾ ಇದೆ. Read more…

ಸ್ವೀಟ್‌ ಬಾಕ್ಸ್‌ ನಲ್ಲಿ ವಿದೇಶಿ ಕರೆನ್ಸಿಯನ್ನು ಹೇಗೆ ಅಡಗಿಸಿಡಲಾಗಿತ್ತು ಗೊತ್ತಾ ? ದಂಗಾಗಿಸುವಂತಿದೆ ಇದರ ವಿಡಿಯೋ

ಸ್ವೀಟ್ ಬಾಕ್ಸ್ ನಲ್ಲಿ 54 ಲಕ್ಷ ರೂಪಾಯಿ ಮೌಲ್ಯದ ಸೌದಿ ಕರೆನ್ಸಿಯೊಂದಿಗೆ ಬಂದ ಪ್ರಯಾಣಿಕನೊಬ್ಬ ದೆಹಲಿ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದಾನೆ. ಸೆಪ್ಟೆಂಬರ್ 7 ರಂದು ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ Read more…

ಮೊಬೈಲ್‌ ಗಳನ್ನೇ ನುಂಗಿದ ಕೈದಿ; ಹಣ ಮಾಡಲು ಹಿಡಿದಿದ್ದ ಈ ಹಾದಿ

ತಿಹಾರ್ ಜೈಲಿನಲ್ಲಿ ಇತರ ಕೈದಿಗಳಿಗೆ ಮಾರಾಟ ಮಾಡುವ ಉದ್ದೇಶದಿಂದ ಕೈದಿಯೊಬ್ಬ ನಾಲ್ಕು ಮೊಬೈಲ್ ಫೋನ್‌ಗಳನ್ನು ನುಂಗಿದ್ದಾನೆ. ಮೊಬೈಲ್‌ ನುಂಗಿದ್ದರಿಂದ ಅವನಿಗೆ ತೀವ್ರ ಹೊಟ್ಟೆನೋವು ಶುರುವಾಗಿತ್ತು. ನಂತರ ತಾನು ಮಾಡಿದ Read more…

727 ಕೋಟಿ ರೂಪಾಯಿ ಮೌಲ್ಯದ ಕೊಕೇನ್​ಗೆ ಬೆಂಕಿ ಇಟ್ಟ ಪೊಲೀಸರು

ಅಮೆರಿಕಾದ ಎಲ್​ ಸಾಲ್ವಡಾರ್​ನಲ್ಲಿರುವ ಆಂಟಿ-ನಾರ್ಕೊಟಿಕ್ಸ್ ವಿಭಾಗದ ಅಧಿಕಾರಿಗಳು ಮಾದಕ ವಸ್ತು ವಿರುದ್ಧದ ಹೋರಾಟದಲ್ಲಿ ದೊಡ್ಡ ಬೇಟೆಯಾಡಿದ್ದು, 91 ಮಿಲಿಯನ್​ ಡಾಲರ್​ ಅಥವಾ ಸುಮಾರು 727 ಕೋಟಿ ರೂಪಾಯಿ ಮೌಲ್ಯದ Read more…

ದೇವಾಲಯದ ಬಳಿ ತಂಬಾಕು ಜಗಿದಿದ್ದಕ್ಕೆ ವ್ಯಕ್ತಿಯ ಕೊಲೆ; ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಗೋಲ್ಡನ್‌ ಟೆಂಪಲ್‌ ಬಳಿ ನಡೆದ ಬರ್ಬರ ಕೃತ್ಯ

ಪಂಜಾಬ್‌ನ ಅಮೃತಸರದ ಬೀದಿಯಲ್ಲಿ ಬರ್ಬರ ಕೃತ್ಯವೊಂದು ನಡೆದಿದೆ. ವಿಶ್ವಪ್ರಸಿದ್ಧ ಗೋಲ್ಡನ್ ಟೆಂಪಲ್ ಬಳಿಯಿರುವ ಶ್ರೀ ಹರ್ಮಂದಿರ್ ಸಾಹಿಬ್ ಪ್ರದೇಶದಲ್ಲಿ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಲಾಗಿದೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...