alex Certify Crime News | Kannada Dunia | Kannada News | Karnataka News | India News - Part 65
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೇಯಸಿ ಮೇಲೆ ಕಣ್ಣಾಕಿದ್ದಕ್ಕೆ ಗೆಳೆಯನ ಮರ್ಮಾಂಗವನ್ನೇ ಕತ್ತರಿಸಿದ ಯುವಕ

ಮನುಷ್ಯನ ಮನಸ್ಸಲ್ಲಿ ದ್ವೇಷದ ಕಿಚ್ಚು ಹೊತ್ತು ಉರಿತು ಅಂದ್ರೆ ಸಾಕು, ಆತ ಎಂಥಹ ಹೇಸಿಗೆ ಕೆಲಸ ಮಾಡುವುದಕ್ಕೂ ಹೇಸೋಲ್ಲ. ಈಗ ಇಡೀ ದೇಶವೇ ಬೆಚ್ಚಿಬೀಳುವಂತಹ ಘಟನೆ ಮಹಾರಾಷ್ಟ್ರದ ಭಿವಂಡಿಯಲ್ಲಿ Read more…

ಟೀ ಕುಡಿಯಲು ಹೋದಾಗ ನಗದು ಸೇರಿದಂತೆ ಸ್ಮಾರ್ಟ್‌ ವಾಚ್‌ ದೋಚಿದ ಕಳ್ಳರು

ಟೀ ಕುಡಿಯಲು ಹೋಗಿದ್ದ ವೇಳೆ ಎಲೆಕ್ಟ್ರಾನಿಕ್ಸ್ ಅಂಗಡಿಯಿಂದ 54 ಸಾವಿರ ರೂ. ನಗದು ಸೇರಿದಂತೆ ನಾಲ್ಕು ಸ್ಮಾರ್ಟ್ ವಾಚ್ ಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ದಕ್ಷಿಣ ಬೆಂಗಳೂರಿನ ಬನಶಂಕರಿ 2ನೇ Read more…

ಸಲಿಂಗಕಾಮಿಗಳೆಂದು ಆರೋಪಿಸಿ ಇಬ್ಬರು ಹುಡುಗಿಯರ ಮೇಲೆ ಅಮಾನುಷ ಹಲ್ಲೆ; ಖಾಸಗಿ ಭಾಗಕ್ಕೆ ರಾಡ್‌ ಹಾಕಿ ಚಿತ್ರಹಿಂಸೆ

ಸಲಿಂಗಕಾಮಿಗಳೆಂದು ಆರೋಪಿಸಿ ಇಬ್ಬರು ಹುಡುಗಿಯರ ಮೇಲೆ ಪುರುಷರ ಗುಂಪು ಹಲ್ಲೆ ಮಾಡಿ ಅವರ ಖಾಸಗಿ ಭಾಗಕ್ಕೆ ಕಬ್ಬಿಣದ ರಾಡ್ ಹಾಕಿ ಕಿರುಕುಳ ನೀಡಿದ ಕ್ರೂರ ಘಟನೆ ಪಶ್ಚಿಮ ಬಂಗಾಳದ Read more…

ಯುವಕರ ಹುಚ್ಚಾಟಕ್ಕೆ ವ್ಯಕ್ತಿ ಬಲಿ; ಅಪಘಾತದ ಭೀಕರ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಮದ್ಯಪಾನ ಮಾಡಿ ವಾಹನ ಚಲಾಯಿಸ ಬೇಡಿ, ಟ್ರಾಫಿಕ್ ಪೊಲೀಸ್ ಈ ನಿಯಮ ಕಟ್ಟುನಿಟ್ಟಾಗಿ ಜಾರಿ ಮಾಡಿದ್ರೂ, ವಾಹನ ಸವಾರರು ಕುಡಿದು ವಾಹನ ಓಡಿಸೋದ್ರಲ್ಲೇ ಕಿಕ್ ಎಂದು ಗಾಡಿ ಓಡಿಸ್ತಿರ್ತಾರೆ. Read more…

BIG NEWS: ಕಾರು ಡಿಕ್ಕಿ ಹೊಡೆಸಿ ವೃದ್ಧನ ಹತ್ಯೆ ಮಾಡಿದ್ದ ಆರೋಪಿ ಅರೆಸ್ಟ್; ನಿವೇಶನದ ಗಲಾಟೆ ಕಾರಣಕ್ಕೆ ನಡೆದಿತ್ತು ಕೊಲೆ…!

ಕಾರು ಡಿಕ್ಕಿ ಹೊಡೆಸಿ ನಿವೃತ್ತ ಇಂಟಲಿಜನ್ಸ್ ಬ್ಯೂರೋ ಅಧಿಕಾರಿಯನ್ನು ಹತ್ಯೆ ಮಾಡಿದ್ದ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ನಿವೇಶನದ ಗಲಾಟೆ ಕಾರಣಕ್ಕೆ ಈ ಕೊಲೆ ನಡೆದಿದೆ ಎನ್ನಲಾಗಿದ್ದು, ಇದೀಗ ಇಬ್ಬರು Read more…

SHOCKING: ಹೆದ್ದಾರಿ ಬಳಿ ಯುವತಿ ಮೇಲೆ ಅತ್ಯಾಚಾರ, ಬರ್ಬರ ಹತ್ಯೆ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆ ಹೊನ್ನೇನಹಳ್ಳಿ ಗ್ರಾಮದ ಬಳಿ ಯುವತಿ ಮೇಲೆ ಅತ್ಯಾಚಾರ ಎಸಗಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಬೆಂಗಳೂರು -ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯ ಹೊನ್ನೇನಹಳ್ಳಿ ಗ್ರಾಮದ ಬಳಿ ಘಟನೆ Read more…

ನಿಮಗೂ ಬಂದಿದೆಯಾ ಅಪರಿಚಿತ ಯುವತಿಯ ನಗ್ನ‌ ವಿಡಿಯೋ ಕಾಲ್ ? ಹಾಗಾದ್ರೆ ಈ ಸುದ್ದಿ ಓದಿ

ಅಪರಿಚಿತರಿಂದ ವಾಟ್ಸಾಪ್ ವಿಡಿಯೋ ಕಾಲ್ ಬಂತೆಂದ್ರೆ ಮೈಯೆಲ್ಲಾ ಕಣ್ಣಾಗಿರಬೇಕು. ಯಾಕಂದ್ರೆ ಇತ್ತೀಚಿಗೆ ವಾಟ್ಸಾಪ್ ವಿಡಿಯೋ ಕಾಲ್ ಮಾಡಿ ಮರುಳು ಮಾಡುವ ಮಾನಿನಿಯರು ಬೆತ್ತಲೆಯಾಗಿ ಹಣ ದೋಚುವ ಪ್ಲಾನ್ ಮಾಡಿದ್ದಾರೆ. Read more…

ಕುಡಿದ ಮತ್ತಿನಲ್ಲಿ 2 ವರ್ಷದ ಮಗನ ಹತ್ಯೆ ಮಾಡಿದ ತಂದೆ

ಅಳುತ್ತಿದ್ದ 2 ವರ್ಷದ ಮಗನನ್ನು ಕುಡಿದ ಮತ್ತಿನಲ್ಲಿ ತಂದೆಯೇ ಹತ್ಯೆ ಮಾಡಿದ್ದು ಆತನನ್ನು ಬಂಧಿಸಿರೋ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ನವೆಂಬರ್ 7 ರ ಸೋಮವಾರ ರಾತ್ರಿ 9.30 Read more…

ಕಂಠಪೂರ್ತಿ ಕುಡಿದಿದ್ದ ಯುವತಿಯರಿಂದ ನಡುರಸ್ತೆಯಲ್ಲೇ ಬಿಗ್‌ ಫೈಟ್; ವಿಡಿಯೋ ವೈರಲ್

ಇಂದೋರ್​ (ಮಧ್ಯಪ್ರದೇಶ): ಈಗಂತೂ ಮದ್ಯಪಾನ, ಡ್ರಗ್ಸ್​ ಸೇವನೆ ಎಂದರೆ ಪುರುಷರಿಗಷ್ಟೇ ಸೀಮಿತವಾಗಿಲ್ಲ. ಆಧುನಿಕತೆಯ ಸೋಗಿನಲ್ಲಿ ಮಹಿಳೆಯರು ಬೇಡದ್ದೆಲ್ಲವನ್ನೂ ಮಾಡುತ್ತಿದ್ದಾರೆ. ಇಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ ಆಗಿದೆ. ನಾಲ್ವರು Read more…

ನವವಿವಾಹಿತೆ ಬರ್ಬರ ಹತ್ಯೆ

ತುಮಕೂರು: ನವವಿವಾಹಿತೆಯನ್ನು ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆಗೈದಿರುವ ಘಟನೆ ತುಮಕೂರು ಜಿಲ್ಲೆಯ ತುರುವೆಕೆರೆ ತಾಲೂಕಿನ ದಂಡಿನಶಿವರ ಗ್ರಾಮದಲ್ಲಿ ನಡೆದಿದೆ. 29 ವರ್ಷದ ಆಶಾ ಕೊಲೆಯಾದ ಮಹಿಳೆ. ಕುರುಬರಹಳ್ಳಿ ಗ್ರಾಮದ ರವಿಕುಮಾರ್ Read more…

BIG NEWS: ಡಿವೈಡರ್ ಗೆ ಕಾರು ಡಿಕ್ಕಿ; ಇಬ್ಬರ ದುರ್ಮರಣ

ಚಿತ್ರದುರ್ಗ: ಡಿವೈಡರ್ ಗೆ ಕಾರು ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ತಾಲೂಕಿನ ಚಿಕ್ಕಬೆನ್ನೂರು ಗ್ರಾಮದ ಬಳಿ ನಡೆದಿದೆ. ಮಹಾರಾಷ್ಟ್ರ ಮೂಲದ ಮಾನ್ಸಿ (40) ಉಜ್ವಲ್ ಬಾರ್ವಿ Read more…

ರಬ್ಬರ್​ ಷೀಟ್​ ಕಳ್ಳತನ ಮಾಡಿ ತಲೆಮರೆಸಿಕೊಂಡಾತ 37 ವರ್ಷಗಳ ಬಳಿಕ ಸಿಕ್ಕಿಬಿದ್ದ…..!

ತಿರುವನಂತಪುರ (ಕೇರಳ): ರಬ್ಬರ್ ಷೀಟ್​ ಒಂದನ್ನು ಕದ್ದು ಪರಾರಿಯಾಗಿದ್ದ ಕಳ್ಳನೊಬ್ಬ 37 ವರ್ಷಗಳ ಬಳಿಕ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ರೋಚಕ ಘಟನೆ ಕೇರಳದಲ್ಲಿ ನಡೆದಿದೆ. ದಕ್ಷಿಣ ಕೇರಳ ಜಿಲ್ಲೆಯ Read more…

BIG BREAKING: ಹಾಡಹಗಲೇ ಗುಂಡಿಕ್ಕಿ ಬಿಜೆಪಿ ಮುಖಂಡನ ಹತ್ಯೆ

ಮೂರು ದಿನಗಳ ಹಿಂದಷ್ಟೇ ಶಿವಸೇನಾ ನಾಯಕನನ್ನು ಪಂಜಾಬಿನ ಅಮೃತಸರದಲ್ಲಿ ಹಾಡಹಗಲೇ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಬೆನ್ನಲ್ಲೇ ಇದೀಗ ಬಿಹಾರದಲ್ಲಿ ಇಂಥವುದೇ ಘಟನೆ ನಡೆದಿದೆ. ಬಿಹಾರದ ಕತಿಯಾರ್ ಜಿಲ್ಲೆಯಲ್ಲಿ Read more…

ರಸ್ತೆಯಲ್ಲಿ ಹೋಗುವಾಗ ಮೊಬೈಲ್ ನಲ್ಲಿ ಮಾತನಾಡ್ತೀರಾ ? ಹಾಗಾದ್ರೆ ಈ ವಿಡಿಯೋ ನೋಡಿ

ನವದೆಹಲಿ: ರಸ್ತೆಯ ಮೇಲೆ ಮೈಮರೆತು ಮೊಬೈಲ್​ ಫೋನ್​ನಲ್ಲಿ ಮಾತನಾಡುತ್ತಾ ಹೋಗುವವರಿಗೆ ಆಗುತ್ತಿರುವ ಅವಘಡಗಳು ಅಷ್ಟಿಷ್ಟಲ್ಲ. ಅಪಘಾತಗಳು ಒಂದೆಡೆಯಾದರೆ, ಕಳ್ಳರು ಇದನ್ನೇ ಬಂಡವಾಳ ಮಾಡಿಕೊಂಡು ಬೈಕ್​ನಲ್ಲಿ ಬಂದು ಫೋನ್​ ಎಗರಿಸುವ Read more…

Shocking Video: ಕಾಲೇಜಿನ ಬಳಿ ಪುಂಡರ ಹಾವಳಿ; ಮಗಳನ್ನು ಕರೆದೊಯ್ಯಲು ಬಂದ ಅಪ್ಪನ ಮೇಲೆ ಅಟ್ಯಾಕ್​

ಮಧುರೈ: ಕಾಲೇಜಿಗೆ ಹೋದ ಮಗಳನ್ನು ಕರೆದುಕೊಂಡು ಹೋಗಲು ಬಂದ ತಂದೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ಭಯಾನಕ ಘಟನೆ ತಮಿಳುನಾಡಿನ ಮಧುರೈನಲ್ಲಿರುವ ಮೀನಾಕ್ಷಿ ಸರ್ಕಾರಿ ಕಲಾ ಕಾಲೇಜಿನಲ್ಲಿ ನಡೆದಿದೆ. Read more…

BIG NEWS: ಎಂಎಲ್‌ಎ ಹೆಸರಲ್ಲಿ KSRTC ಎಂಡಿಗೆ ಕರೆ; ವರ್ಗಾವಣೆಗೆ ಶಿಫಾರಸು

ಬೆಂಗಳೂರು: ಶಾಸಕರ ಹೆಸರಿನಲ್ಲಿ ಕೆ ಎಸ್ ಆರ್ ಟಿ‌ ಸಿ ಎಂಡಿಗೆ ಕರೆ ಮಾಡಿ ವರ್ಗಾವಣೆಗೆ ಶಿಫಾರಸು ಮಾಡುತ್ತಿದ್ದ ಆರೋಪಿಯೋರ್ವನನ್ನು ಬೆಂಗಳೂರಿನ ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. Read more…

BIG NEWS: ಹನಿಟ್ರ್ಯಾಪ್ ಪ್ರಕರಣ; ಯುವತಿ ಬಂಧನ; ನಾಲ್ವರು ಆರೋಪಿಗಳಿಗೆ ಶೋಧ

ಬೆಂಗಳೂರು: ವಾಟ್ಸಪ್ ಚಾಟಿಂಗ್ ಮೂಲಕ ಯುವಕನಿಗೆ ಪರಿಚಯಗೊಂಡ ಯುವತಿ ಮನೆಯಲ್ಲಿ ಯಾರೂ ಇಲ್ಲವೆಂದು ಹೇಳಿ ಕರೆಸಿಕೊಂಡು ಖಾಸಗಿ ವಿಡಿಯೋ ಚಿತ್ರಣ ಮಾಡಿಕೊಂಡು ಬ್ಲ್ಯಾಕ್ ಮೇಲ್ ಮಾಡಿರುವ ಘಟನೆ ಬಿಟಿಎಂ Read more…

ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ಆಘಾತಕಾರಿ ಮಾಹಿತಿ: ಪ್ರಿಯಕರನ ಜೊತೆ ಸೇರಿ ಗಂಡನ ಜೀವ ತೆಗೆದ ಪತ್ನಿ

ಹಾವೇರಿ: ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಅಡವಿಸೋಮಾಪುರದಲ್ಲಿ ಪತ್ನಿಯೇ ಪ್ರಿಯಕರನೊಂದಿಗೆ ಪತಿ ಕೊಲೆ ಮಾಡಿದ ಘಟನೆ ನಡೆದಿದೆ. ಸಕ್ರಪ್ಪ ಲಮಾಣಿ(40) ಕೊಲೆಯಾದ ವ್ಯಕ್ತಿ ಎಂದು ಹೇಳಲಾಗಿದೆ. ಕೊಲೆ ಆರೋಪಿ Read more…

ನಿವೃತ್ತ ಐಬಿ ಅಧಿಕಾರಿ ಸಾವಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಹತ್ಯೆ ಮಾಡಲೆಂದೇ ನಡೆದಿತ್ತು ಅಪಘಾತ…!

ಶುಕ್ರವಾರ ಸಂಜೆ ಮೈಸೂರಿನ ಮಾನಸ ಗಂಗೋತ್ರಿ ಆವರಣದಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಮೃತಪಟ್ಟಿದ್ದ ನಿವೃತ್ತ ಐಬಿ ಅಧಿಕಾರಿ ಸಾವಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹತ್ಯೆ ಮಾಡುವ Read more…

ಪರೀಕ್ಷೆಯಲ್ಲಿ ಕಡಿಮೆ ಅಂಕ ನೀಡಿದ್ದಕ್ಕೆ ಶಿಕ್ಷಕಿಯನ್ನೇ ಹೊಡೆದು ಸಾಯಿಸಿದ ಬಾಲಕರು….!

ಸ್ಪೇನ್: ತಮಗೆ ಶಿಕ್ಷಕಿ ಪರೀಕ್ಷೆಯಲ್ಲಿ ಕಡಿಮೆ ಅಂಕ ನೀಡಿದ್ದಾರೆ ಎನ್ನುವ ಕಾರಣಕ್ಕೆ ಇಬ್ಬರು ವಿದ್ಯಾರ್ಥಿಗಳು ಆಕೆಯನ್ನು ಹೊಡೆದು ಸಾಯಿಸಿರುವ ಭಯಾನಕ ಘಟನೆ ಸ್ಪೇನ್​ನಲ್ಲಿ ನಡೆದಿದೆ. ಈ ಘಟನೆ ಕಳೆದ Read more…

ಸಹಪಾಠಿಯನ್ನು ಮನಬಂದಂತೆ ಥಳಿಸಿದ ವಿದ್ಯಾರ್ಥಿಗಳು..! ಶಾಕಿಂಗ್‌ ವಿಡಿಯೋ ವೈರಲ್

ಹೈದರಾಬಾದ್: ಅವರೆಲ್ಲಾ ಒಂದೇ ಕಾಲೇಜಿನ ವಿದ್ಯಾರ್ಥಿಗಳು. ಜೊತೆಗೆ ಓದುತ್ತಿದ್ದವರು ಸ್ನೇಹಿತರಾಗಿ ಇರೋದು ಬಿಟ್ಟು ಕಟ್ಟಾ ವೈರಿಗಳಂತೆ ವರ್ತನೆ ಮಾಡಿದ್ದಾರೆ. ಎಲ್ಲರೂ ಸೇರಿಕೊಂಡು ಒಬ್ಬ ವಿದ್ಯಾರ್ಥಿಗೆ ಥಳಿಸಿದ್ದಾರೆ. ಈ ಘಟನೆ Read more…

BIG NEWS: ಹೈಕೋರ್ಟ್ ಉದ್ಯೋಗಿಗೆ ಹನಿಟ್ರ್ಯಾಪ್; 10 ಆರೋಪಿಗಳ ಬಂಧನ

ಬೆಂಗಳೂರು: ಹೈಕೋರ್ಟ್ ಉದ್ಯೋಗಿಗೆ ಹನಿಟ್ರ್ಯಾಪ್ ಮಾಡಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ 10 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹೈಕೋರ್ಟ್ ಉದ್ಯೋಗಿ ಜೈರಾಮ್ ಎಂಬುವವರನ್ನು ಅಕ್ಟೋಬರ್ 30ರಂದು Read more…

ಗನ್ ಸಮೇತ ನ್ಯಾಯಾಲಯಕ್ಕೆ ಬಂದ ವಕೀಲ: ಅರೆಸ್ಟ್ ಮಾಡಿಸಿದ ನ್ಯಾಯಾಧೀಶರು

ಇಂಥಾ ಘಟನೆ, ಸಾಮಾನ್ಯವಾಗಿ ಸಿನೆಮಾಗಳಲ್ಲಿ ಮಾತ್ರ ನೋಡೋದಕ್ಕೆ ಮಾತ್ರ ಸಾಧ್ಯ. ನ್ಯಾಯಾಲಯದೊಳಗೆ ಪೊಲೀಸರು ಹೊರತುಪಡಿಸಿ ಯಾರೊಬ್ಬರೂ ಗನ್ ತೆಗೆದುಕೊಂಡು ಹೋಗುವಂತಿಲ್ಲ. ಆದರೆ ಬಿಹಾರದ ವಕೀಲ ಪಂಕಜ್ ಕುಮಾರ್ ದಾಸ್ Read more…

ವಿಮೆ ಹಣಕ್ಕಾಗಿ ತನ್ನ ಪತ್ನಿಯನ್ನೇ ಹತ್ಯೆಗೈದ ಪತಿಗೆ ಜೈಲು ಶಿಕ್ಷೆ

ಹಣಕ್ಕಾಗಿ ಮನುಷ್ಯ ಏನು ಬೇಕಾದ್ರೂ ಮಾಡ್ತಾನೆ ಅನ್ನೋದಕ್ಕೆ ಅನೇಕ ಉದಾಹರಣೆಗಳು ಇವೆ. ಇದೀಗ ಮತ್ತೊಂದು ಉದಾಹರಣೆ ಎನ್ನುವಂತೆ ಕಟ್ಟಿಕೊಂಡ ಹೆಂಡತಿ ಅನ್ನೋದನ್ನೂ ನೋಡದೆ ಅದರಲ್ಲೂ ಗರ್ಭಿಣಿ ಹೆಂಡತಿ ಅಂತನೂ Read more…

ಮನುಷ್ಯನ ಕತ್ತರಿಸಿದ ತಲೆ ಕಚ್ಚಿಕೊಂಡು ಬೀದಿಯಲ್ಲಿ ಓಡಿದ ನಾಯಿ; ಮೊಬೈಲ್‌ ನಲ್ಲಿ ಸೆರೆಯಾಗಿದೆ ಬೆಚ್ಚಿಬೀಳಿಸುವ ದೃಶ್ಯ

ಎಂಥವರನ್ನೂ ಬೆಚ್ಚಿಬೀಳಿಸುತ್ತೆ ಈ ಒಂದು ದೃಶ್ಯ. ನೀವೆಲ್ಲ ಗಮನಿಸಬಹುದು ಇಲ್ಲಿ ನಾಯಿಯೊಂದು ಮನುಷ್ಯನ ತಲೆಯನ್ನ ಬಾಯಲ್ಲಿ ಕಚ್ಚಿಕೊಂಡು ಹೋಗುತ್ತಿದೆ. ಈ ಭಯಾನಕ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. Read more…

8 ಲಕ್ಷ ರೂ. ಸುಪಾರಿ ನೀಡಿ ಏಕೈಕ ಪುತ್ರನ ಹತ್ಯೆ: ತನಿಖೆಯಲ್ಲಿ ಬಯಲಾಯ್ತು ಕೊಲೆ ರಹಸ್ಯ

ಹೈದರಾಬಾದ್: 8 ಲಕ್ಷ ರೂಪಾರಿ ನೀಡಿ ಏಕೈಕ ಪುತ್ರನನ್ನು ದಂಪತಿ ಹತ್ಯೆಗೈದ ಘಟನೆ ಆಂಧ್ರಪ್ರದೇಶದ ಕಮ್ಮಂನಲ್ಲಿ ನಡೆದಿದೆ. 26 ವರ್ಷದ ಸಾಯಿರಾಮ್ ಮೃತಪಟ್ಟ ಯುವಕ. ಸರ್ಕಾರಿ ಶಾಲೆಯ ನಿವೃತ್ತ Read more…

BIG NEWS: ಕಾಂಗ್ರೆಸ್ ಕಾರ್ಯಕರ್ತನನ್ನು ಕಿಡ್ನ್ಯಾಪ್ ಮಾಡಿ ಮಾರಣಾಂತಿಕ ಹಲ್ಲೆ; ಹಣ, ಚಿನ್ನಾಭರಣ ದೋಚಿ ಪರಾರಿಯಾದ ಖದೀಮರು

ರಾಮನಗರ: ಕಾಂಗ್ರೆಸ್ ಕಾರ್ಯಕರ್ತನನ್ನು ಅಪಹರಿಸಿರುವ ಖದೀಮರು ಕೈಕಾಲು ಕಟ್ಟಿಹಾಕಿ ಮಾರಣಾಂತಿಕ ಹಲ್ಲೆ ನಡೆಸಿ, ಹಣ, ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ಬಳಿಯ ಕಾಡುಜಕ್ಕಸಂದ್ರದಲ್ಲಿ Read more…

BIG NEWS: ಬುದ್ಧಿವಾದ ಹೇಳಿದ್ದಕ್ಕೆ ಪೊಲೀಸ್ ಕಾನ್ಸ್ ಟೇಬಲ್ ಗೆ ಚಾಕುವಿನಿಂದ ಇರಿದ ದುಷ್ಕರ್ಮಿಗಳು

ಹಾಸನ: ಬುದ್ಧಿವಾದ ಹೇಳಿದ್ದಕ್ಕೆ ಪೊಲೀಸ್ ಕಾನ್ಸ್ ಟೇಬಲ್ ಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದ ಘಟನೆ ಹಾಸನ ಜಿಲ್ಲೆಯ ದಾಸರಕೊಪ್ಪಲಿ ಗ್ರಾಮದಲ್ಲಿ ನಡೆದಿದೆ. ಲೋಹಿತ್ ಗಾಯಗೊಂಡಿರುವ ಪೊಲೀಸ್ ಕಾನ್ಸ್ ಟೇಬಲ್. Read more…

ಪತ್ನಿ ಸಾವಿನಿಂದ ಕಂಗಾಲಾದ ಪತಿಯಿಂದ ಘೋರ ಕೃತ್ಯ: ಪುತ್ರನ ಕೊಂದು ಆತ್ಮಹತ್ಯೆ

ಬಳ್ಳಾರಿ: ಪತ್ನಿ ಸಾವಿನಿಂದ ಕಂಗಾಲಾದ ವ್ಯಕ್ತಿಯೊಬ್ಬ ತನ್ನ 5 ವರ್ಷದ ಮಗನನ್ನು ಸಾಯಿಸಿ ತಾನು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಳ್ಳಾರಿ ಜಿಲ್ಲೆಯ ಕೊಳಗಲ್ ಗ್ರಾಮದಲ್ಲಿ ನಡೆದಿದೆ. ಈಡಿಗೇರ್ ಯಂಕಪ್ಪ(32) Read more…

SHOCKING NEWS: ಕಬ್ಬಿನ ಗದ್ದೆಯಲ್ಲೇ ಅತ್ಯಾಚಾರವೆಸಗಿ ಕೊಲೆ

ಕಲಬುರಗಿ: ಕಬ್ಬಿನ ಗದ್ದೆಯಲ್ಲಿ 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸೆಗೆ ಕೊಲೆ ಮಾಡಲಾಗಿದೆ. ನಿನ್ನ ಮದ್ಯಾಹ್ನ ಮೂರು ಗಂಟೆ ಸುಮಾರಿಗೆ ಬಾಲಕಿ ಬಹಿರ್ದೆಸೆಗೆ ತೆರಳಿದ್ದ ವೇಳೆ ಘಟನೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...