alex Certify Crime News | Kannada Dunia | Kannada News | Karnataka News | India News - Part 35
ಕನ್ನಡ ದುನಿಯಾ
    Dailyhunt JioNews

Kannada Duniya

NCB ಮತ್ತು ನೌಕಾಪಡೆ ಅತಿದೊಡ್ಡ ಕಾರ್ಯಾಚರಣೆ; 12,000 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ

ಎನ್.ಸಿ.ಬಿ. ಯ ಅತಿ ದೊಡ್ಡ ಕಾರ್ಯಾಚರಣೆಯಲ್ಲಿ ಕೊಚ್ಚಿ ಕರಾವಳಿಯ ಅರಬ್ಬಿ ಸಮುದ್ರದಲ್ಲಿ ಅಪಾರ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಭಾರತೀಯ ನೌಕಾಪಡೆಯ ಜಂಟಿ ಕಾರ್ಯಾಚರಣೆಯಲ್ಲಿ Read more…

ಶಾರುಖ್ ಪುತ್ರನ ಪಾರು ಮಾಡಲು 25 ಕೋಟಿ ಕೇಳಿದ್ರಾ ಸಮೀರ್ ವಾಂಖೆಡೆ ? ಎನ್‌.ಸಿ.ಬಿ. ಮಾಜಿ ಅಧಿಕಾರಿ ವಿರುದ್ಧ ಸಿಬಿಐ ಕೇಸ್

ಡ್ರಗ್ಸ್ ಆನ್ ಕ್ರೂಸ್ ಪ್ರಕರಣದಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರನ್ನು ಸಿಲುಕಿಸದಿರಲು 25 ಕೋಟಿ ರೂಪಾಯಿ ಲಂಚ ಕೇಳಿದ ಆರೋಪದ ಮೇಲೆ ಎನ್‌.ಸಿ.ಬಿ. ಮಾಜಿ ಅಧಿಕಾರಿ Read more…

BIG NEWS: ಪತ್ನಿ ಶೋಕಿಗೆ ಬೇಸತ್ತ ಪತಿ; ಮಕ್ಕಳನ್ನು ಕೊಂದು ಆತಹತ್ಯೆಗೆ ಶರಣು

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಪತ್ನಿಯ ಶೋಕಿ ಜೀವನಕ್ಕೆ ಬೇಸತ್ತ ಪತಿ ಇಬ್ಬರು ಮಕ್ಕಳನ್ನು ಕೊಂದು ನೇಣಿಗೆ ಶರಣಾಗಿರುವ ಘಟನೆ ನಡೆದಿದೆ. ಬೆಂಗಳೂರಿನ ಆನೇಕಲ್ ನ Read more…

Shocking News: ಚಲಿಸುತ್ತಿದ್ದ ಕಾರ್ ನಲ್ಲೇ ಕಾಲೇಜು ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ ರೇಪ್

ಚಲಿಸುತ್ತಿದ್ದ ಕಾರಿನಲ್ಲಿ ಕಾಲೇಜು ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪಶ್ಚಿಮ ತ್ರಿಪುರಾ ಜಿಲ್ಲೆಯಲ್ಲಿ ಮೂವರನ್ನು ಬಂಧಿಸಲಾಗಿದೆ. ತನಿಖಾಧಿಕಾರಿಗಳ ಪ್ರಕಾರ ಘಟನೆ ಬೆಳಕಿಗೆ ಬಂದ ಕೂಡಲೇ Read more…

ದೆಹಲಿ ಮೆಟ್ರೋದಲ್ಲಿ ಯುವಜೋಡಿ ಕಿಸ್ಸಿಂಗ್ ವಿಡಿಯೋ ವೈರಲ್; ಪ್ರಯಾಣಿಕರಿಗೆ ಮೆಟ್ರೋ ನಿಗಮದಿಂದ ಹೊಸ ಮಾರ್ಗಸೂಚಿ

ಮೆಟ್ರೋ ಕೋಚ್‌ನ ನೆಲದ ಮೇಲೆ ಕುಳಿತು ಯುವಜೋಡಿ ಪರಸ್ಪರ ಚುಂಬಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬೆನ್ನಲ್ಲೇ ದೆಹಲಿ ಮೆಟ್ರೋ ರೈಲು ನಿಗಮವು ತನ್ನ ಪ್ರಯಾಣಿಕರಿಗೆ ಕೆಲ Read more…

ಬೆಂಗಳೂರು ಪೊಲೀಸರ ಭರ್ಜರಿ ಕಾರ್ಯಾಚರಣೆ; 6 ಕೋಟಿಗೂ ಹೆಚ್ಚು ಮೌಲ್ಯದ ಡ್ರಗ್ಸ್ ವಶ

ಬೆಂಗಳೂರು ಪೊಲೀಸ್‌ನ ಕೇಂದ್ರ ಅಪರಾಧ ವಿಭಾಗದ ಘಟಕವು ಭರ್ಜರಿ ಕಾರ್ಯಾಚರಣೆ ನಡೆಸಿದ್ದು 6.61 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿದೆ. ನಗರದಲ್ಲಿ ಕಳೆದ ಒಂದು ತಿಂಗಳಿನಿಂದ Read more…

SHOCKING NEWS: ಚಿಕಿತ್ಸೆ ನೀಡುತ್ತಿದ್ದ ವೈದ್ಯೆಯನ್ನೇ ಇರಿದು ಕೊಂದ ರೋಗಿ

ಕೊಟ್ಟಾಯಂ: ಚಿಕಿತ್ಸೆ ನೀಡುತ್ತಿದ್ದ ವೈದ್ಯೆಯನ್ನೇ ಕುಡುಕ ರೋಗಿ ಇರಿದು ಕೊಂದ ಘಟನೆ ಕೇರಳದ ಕೊಲ್ಲಂ ಜಿಲ್ಲೆಯ ಕೊಟ್ಟರಕ್ಕಾರ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ. ವಂದನಾ ದಾಸ್ (23) ಕೊಲೆಯಾದ ವೈದ್ಯೆ. Read more…

ಪರಸ್ತ್ರೀಯೊಂದಿಗೆ ಸ್ಕೂಟರ್‌ ನಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಫಜೀತಿ; ಟ್ರಾಫಿಕ್‌ ಉಲ್ಲಂಘನೆ ನೋಟೀಸ್‌ ನಲ್ಲಿದ್ದ ಫೋಟೋ ನೋಡಿ ಪತ್ನಿ ದೂರು

ಕೇರಳದ ರಸ್ತೆಗಳಲ್ಲಿ ಅಳವಡಿಸಲಾಗಿರುವ ರಸ್ತೆ ಸುರಕ್ಷತಾ ಕ್ಯಾಮೆರಾಗಳು ರಾಜ್ಯ ಸರ್ಕಾರಕ್ಕೆ ಮಾತ್ರವಲ್ಲದೆ ಹೆಲ್ಮೆಟ್ ಧರಿಸದೆ ತನ್ನ ಮಹಿಳಾ ಸ್ನೇಹಿತೆಯೊಂದಿಗೆ ಸ್ಕೂಟರ್‌ನಲ್ಲಿ ಪ್ರಯಾಣಿಸಿದ ವ್ಯಕ್ತಿಗೂ ತಲೆನೋವನ್ನುಂಟುಮಾಡಿದೆ. ಈ ಪ್ರಕರಣದಲ್ಲಿ ವ್ಯಕ್ತಿಯ Read more…

ಚಿಕಿತ್ಸೆಗೆ ಕರೆತಂದಿದ್ದ ವ್ಯಕ್ತಿಯಿಂದ ಯುವವೈದ್ಯೆ ಹತ್ಯೆ; ಕೇರಳದಲ್ಲಿ ವೈದ್ಯರ ಮುಷ್ಕರ

ಚಿಕಿತ್ಸೆಗಾಗಿ ಕರೆತಂದಿದ್ದ ವ್ಯಕ್ತಿಯೊಬ್ಬ ಯುವ ವೈದ್ಯೆಯನ್ನ ಇರಿದು ಹತ್ಯೆ ಮಾಡಿದ ಬಳಿಕ ಕೇರಳದಲ್ಲಿ ವೈದ್ಯರು ಮುಷ್ಕರಕ್ಕೆ ಕರೆ ನೀಡಿದ್ದಾರೆ. ಕೊಟ್ಟಾರಕ್ಕರ ತಾಲೂಕು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ವೈದ್ಯೆಯನ್ನು Read more…

Caught on Cam | ಕುಡಿದ ಮತ್ತಲ್ಲಿ ಮಧ್ಯರಾತ್ರಿ ಗೂಳಿ ಸವಾರಿ; ಯುವಕ ಅಂದರ್

ಕುಡಿದ ಮತ್ತಲ್ಲಿ ಮಧ್ಯರಾತ್ರಿ ಗೂಳಿ ಮೇಲೆ ಕೂತು ಸವಾರಿ ಮಾಡಿದ್ದ ಯುವಕನನ್ನು ಉತ್ತರಖಂಡ ಪೊಲೀಸರು ಬಂಧಿಸಿದ್ದಾರೆ. ಕೆಲವು ದಿನಗಳ ಹಿಂದೆ ವೈರಲ್ ಆಗಿರುವ ವಿಡಿಯೋದಲ್ಲಿ ಯುವಕನೊಬ್ಬ ಬೀದಿಯಲ್ಲಿ ಗೂಳಿಯ Read more…

BREAKING: ಮತಗಟ್ಟೆಯಲ್ಲೇ ಯುವಕರ ಗುಂಪಿನಿಂದ ಮಾರಾಮಾರಿ; ಮಹಿಳೆಯರ ಮೇಲೂ ಹಲ್ಲೆ

ಬೆಂಗಳೂರು: ವಿಧಾನಸಭಾ ಚುನಾವಣೆ ಮತದಾನ ಪ್ರಕ್ರಿಯೆ ವೇಳೆ ಮಧ್ಯಾಹ್ನವಾಗುತ್ತಿದ್ದಂತೆ ಹಲವೆಡೆ ಗಲಾಟೆ, ಮಾರಾಮಾರಿ ಘಟನೆಗಳು ನಡೆದಿವೆ. ಬೆಂಗಳೂರಿನ ಪದ್ಮನಾಭನಗರ ಕ್ಷೇತ್ರದಲ್ಲಿ ಮತಕೇಂದ್ರದಲ್ಲೇ ಯುವಕರ ಗ್ಯಾಂಗ್ ಹಲ್ಲೆ ನಡೆಸಿದೆ. ಗಾಂಜಾ Read more…

Caught on Cam | ಪೊಲೀಸ್ ಪೇದೆಯನ್ನು ಕಾರಿನ ಬಾನೆಟ್ ಮೇಲೆ ಎಳೆದೊಯ್ದ ವಿದ್ಯಾರ್ಥಿ ಅಂದರ್

ಜೋಧ್‌ಪುರ: ವಾಹನವನ್ನು ನಿಲ್ಲಿಸಲು ಪ್ರಯತ್ನಿಸಿದ ಟ್ರಾಫಿಕ್ ಪೊಲೀಸ್ ಸೂಚನೆಗೆ ಕಿಮ್ಮತ್ತು ನೀಡದ ಚಾಲಕ ಪೊಲೀಸ್ ಪೇದೆಯನ್ನೇ 500 ಮೀ. ಗೂ ಹೆಚ್ಚು ಕಾರಿನ ಬ್ಯಾನೆಟ್ ನಲ್ಲಿ ಎಳೆದೊಯ್ದ ಪ್ರಕರಣ Read more…

Caught on Cam: ಎಟಿಎಂಗೆ ನುಗ್ಗಿದ ಕಳ್ಳ; ಕೆಲವೇ ನಿಮಿಷಗಳಲ್ಲಿ ಅಂದರ್

ಥಾಣೆ: ಭಾನುವಾರ (ಮೇ 7) ನಸುಕಿನ ವೇಳೆ ಮಹಾರಾಷ್ಟ್ರದ ಥಾಣೆಯ ವಾಗ್ಲೆ ಎಸ್ಟೇಟ್ ಪ್ರದೇಶದಲ್ಲಿ ಎಟಿಎಂ ದರೋಡೆಗೆ ಯತ್ನಿಸಿದ ಪ್ರಕರಣ ವರದಿಯಾಗಿದೆ. ಜಿ ಎಸ್‌ ಟಿ ಭವನದ ರಸ್ತೆಯಲ್ಲಿರುವ Read more…

ವಜ್ರದ ಬದಲು ಪಾರ್ಸೆಲ್ ನಲ್ಲಿ ಗುಟ್ಕಾ ಪಾಕೆಟ್; ಬ್ರೋಕರ್ ಮೋಸದಾಟಕ್ಕೆ ವ್ಯಾಪಾರಿ ಕಂಗಾಲು

ಗುಜರಾತಿನ ಸೂರತ್ ನಗರದಲ್ಲಿ ವಜ್ರದ ವ್ಯಾಪಾರಿಯೊಬ್ಬರಿಗೆ 32 ಲಕ್ಷ ರೂಪಾಯಿ ಮೌಲ್ಯದ ವಜ್ರವನ್ನು ಗುಟ್ಕಾ ಪ್ಯಾಕೆಟ್‌ಗಳಿಗೆ ಬದಲಿಸಿ ವಂಚಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಆರೋಪಿ ರಾಹೀಲ್ ಮಂಜನಿ Read more…

ದೇಗುಲದ ಮುಂದೆ ಪತ್ನಿಗಾಗಿ ಕಾಯುತ್ತಿದ್ದ ಗುಜರಾತ್ ಬಿಜೆಪಿ ಮುಖಂಡನ ಗುಂಡಿಕ್ಕಿ ಹತ್ಯೆ

ಪತ್ನಿಗಾಗಿ ತನ್ನ ಎಸ್ ಯು‌ ವಿ ನಲ್ಲಿ ಕಾಯುತ್ತಿದ್ದ ಬಿಜೆಪಿ ಮುಖಂಡನ ಭೀಕರ ಹತ್ಯೆಯಾಗಿರೋ ಘಟನೆ ಗುಜರಾತ್‌ನ ವಲ್ಸಾದ್ ಜಿಲ್ಲೆಯ ವಾಪಿ ಪಟ್ಟಣದಲ್ಲಿ ನಡೆದಿದೆ. ಬೈಕ್ ನಲ್ಲಿ ಬಂದ Read more…

ಈ ಕನ್ನಡಕ ಧರಿಸಿದ್ರೆ ಜನರು ಬೆತ್ತಲೆಯಾಗಿ ಕಾಣುತ್ತಾರೆ ಎಂದು ಮಾರಾಟ; ವಂಚಕರ ಗ್ಯಾಂಗ್ ಅಂದರ್

ಚೆನ್ನೈ: ಈ ಕನ್ನಡಕಗಳು ಜನರನ್ನು ಬೆತ್ತಲೆಯಾಗಿ ತೋರಿಸುತ್ತದೆ ಎಂದು ಹೇಳಿ ನಕಲಿ ಕನ್ನಡಕಗಳನ್ನು ಮಾರಾಟ ಮಾಡಿದ ಆರೋಪದ ಮೇಲೆ ನಾಲ್ವರನ್ನು ಚೆನ್ನೈನಿಂದ ಬಂಧಿಸಲಾಗಿದೆ. ಬೆಂಗಳೂರಿನ 39 ವರ್ಷದ ವ್ಯಕ್ತಿ Read more…

ʼರೀಲ್ಸ್‌ʼ ಮಾಡುತ್ತಿದ್ದಾಗಲೇ ಬಾಲಕ ದುರಂತ ಸಾವು; ಬೆಚ್ಚಿಬೀಳಿಸುವಂತಿದೆ ವಿಡಿಯೋ

ಹೈದರಾಬಾದ್: ಚಲಿಸುತ್ತಿರುವ ರೈಲಿನ ಮುಂದೆ ಇನ್‌ಸ್ಟಾಗ್ರಾಮ್ ರೀಲ್ ಶೂಟ್ ಮಾಡುವ ಕ್ರೇಜ್‌ನಿಂದ ಬಾಲಕನೊಬ್ಬ ತನ್ನ ಪ್ರಾಣವನ್ನು ಕಳೆದುಕೊಂಡಿರುವ ದುರ್ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಮೊಹಮ್ಮದ್ ಸರ್ಫ್ರಾಜ್ (16) ಮೃತಪಟ್ಟ ಹುಡುಗ. Read more…

ಕುಡಿದ ಮತ್ತಲ್ಲಿ ಬೆತ್ತಲಾಗಿ ಸಿಕ್ಕಸಿಕ್ಕವರ ಮೇಲೆ ಹಲ್ಲೆ; ವಿದೇಶಿ ಪ್ರಜೆಗೆ ಇಂಡೋನೇಷ್ಯಾದಲ್ಲಿ ಜೈಲುಶಿಕ್ಷೆಯ ಭೀತಿ

ಮದ್ಯಪಾನ ಮಾಡಿ ಅಮಲೇರಿದ್ದ ಸ್ಥಿತಿಯಲ್ಲಿದ್ದ ಪ್ರವಾಸಿಗನೊಬ್ಬ ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ನಡೆಸಿದ್ದು, ಜೈಲು ಶಿಕ್ಷೆಯ ಭೀತಿ ಎದುರಾಗಿದೆ. ಜನರಿಗೆ ತೊಂದರೆ ನೀಡಿ ರಂಪಾಟ ಮಾಡಿದ ಆರೋಪದ ಮೇಲೆ Read more…

Caught on Cam: ಜೈಲಿನ ಅಧಿಕಾರಿಗಳ ಎದುರೇ ಗ್ಯಾಂಗ್​ಸ್ಟರ್​ ಬರ್ಬರ ಹತ್ಯೆ; ವಿಡಿಯೋ ವೈರಲ್​

ನವದೆಹಲಿ: ಜೈಲು ಅಧಿಕಾರಿಗಳ ಸಮ್ಮುಖದಲ್ಲಿ ಮೇ 2 ರಂದು ಅತ್ಯಂತ ಭದ್ರತೆಯ ತಿಹಾರ್ ಜೈಲಿನೊಳಗೆ ಕುಖ್ಯಾತ ಜಿತೇಂದರ್ ಗೋಗಿ ಗ್ಯಾಂಗ್‌ನ ಸದಸ್ಯರು ಗ್ಯಾಂಗ್‌ಸ್ಟರ್ ತಿಲ್ಲು ತಾಜ್‌ಪುರಿಯಾನನ್ನು ಕೊಲೆ ಮಾಡಿದ್ದಾರೆ. Read more…

ಅನ್ಯ ಜಾತಿ ಹುಡುಗನ ಮದುವೆಯಾದ ಯುವತಿಯ ಕತ್ತು ಸೀಳಿ ಹತ್ಯೆ

ಉತ್ತರ ಪ್ರದೇಶದ ಸೀತಾಪುರದಲ್ಲಿ ಅನ್ಯ ಜಾತಿಯ ಹುಡುಗನನ್ನು ಮದುವೆಯಾಗಿದ್ದ ಯುವತಿಯನ್ನು ಆಕೆಯ ಸೋದರ ಮಾವನೇ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಪಿಸಾವನ್ ಪೊಲೀಸ್ ಸರ್ಕಲ್ ವ್ಯಾಪ್ತಿಯ ಬಜನಗರ ಗ್ರಾಮದಲ್ಲಿ Read more…

ಚಾಕಲೇಟ್​ ಹೆಸರಲ್ಲಿ ಶಾಲಾ ಮಕ್ಕಳಿಗೆ ಗಾಂಜಾ ವಿತರಣೆ: ಬೆಚ್ಚಿಬೀಳಿಸುತ್ತೆ ಕೇರಳದಲ್ಲಿನ ಈ ಘಟನೆ

ಶಾಲೆಗಳು ಪುನರಾರಂಭಕ್ಕಾಗಿ ಕಾಯುತ್ತಿರುವ ಒಂದು ವರ್ಗವಿದೆ. ಅವರೇ ಮಕ್ಕಳಿಗೆ ಸಿಹಿ ಅಮಲು ಇಟ್ಟುಕೊಳ್ಳುವ ವಿತರಕರು. ಆದರೆ ಆತಂಕಕಾರಿ ಘಟನೆಯಲ್ಲಿ ಕೇರಳದ ವಿವಿಧ ಜಿಲ್ಲೆಗಳಿಗೆ ಈಗ ಗಾಂಜಾ ಕ್ಯಾಂಡಿಯನ್ನು ತಲುಪಿಸಲಾಗುತ್ತಿದ್ದು, Read more…

BREAKING: ಕಾರ್ಪೊರೇಟರ್ ಪತಿಯನ್ನು ಗುಂಡಿಟ್ಟು ಹತ್ಯೆಗೈದ ದುಷ್ಕರ್ಮಿಗಳು

ವಿಜಯಪುರ: ಮಹಿಳಾ ಕಾರ್ಪೊರೇಟರ್ ಪತಿಯನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ಹೈದರ್ ಅಲಿ ನದಾಫ್ ಹತ್ಯೆಯಾದ ದುರ್ದೈವಿ. ಹೈದರ್ ಅಲಿ ನದಾಪ್ ವಾರ್ಡ್ ನಂಬರ್ 19ರ Read more…

ಹಾಡಹಗಲೇ ಜನನಿಬಿಡ ಪ್ರದೇಶದಲ್ಲಿ ಶೂಟೌಟ್; ಬೆಚ್ಚಿಬೀಳಿಸುತ್ತೆ ವಿಡಿಯೋ

ಹಾಡಹಗಲೇ ಮಧ್ಯಪ್ರದೇಶದ ಉಜ್ಜಯಿನಿಯ ಫ್ರೀಗಂಜ್‌ನ ಜನನಿಬಿಡ ರಸ್ತೆಯಲ್ಲಿ ವ್ಯಕ್ತಿಯೊಬ್ಬನಿಗೆ ಗುಂಡು ಹಾರಿಸಿ ಆರೋಪಿಗಳು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಗಾಯಗೊಂಡ ವ್ಯಕ್ತಿಯನ್ನು ರಾಜೇಶ್ ಅಲಿಯಾಸ್ ರಾಜು ದ್ರೋಣವತ್ ಎಂದು ಗುರುತಿಸಲಾಗಿದ್ದು, Read more…

ರೈಲಿನಲ್ಲಿ ಗುಟ್ಕಾ ಸೇವಿಸಿದ ಮಹಿಳೆ; ವಿಡಿಯೋ ವೈರಲ್

ಮುಂಬೈನ ಲೋಕಲ್ ರೈಲಿನ ಕೋಚ್‌ನಲ್ಲಿ ಪ್ರಯಾಣಿಕರೊಬ್ಬರು ಗುಟ್ಕಾ (ತಂಬಾಕು) ಸೇವಿಸುತ್ತಿರುವ ವಿಡಿಯೋ ಕ್ಯಾಮರಾದಲ್ಲಿ ಸೆರೆಯಾಗಿದೆ. ‌ ಸಹ ಪ್ರಯಾಣಿಕರೊಬ್ಬರು ಈ ಕೃತ್ಯವನ್ನು ಚಿತ್ರೀಕರಿಸಿದ್ದು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳ Read more…

ಹಣ ಪಡೆದು ಸಾಮೂಹಿಕ ನಕಲಿಗೆ ಅವಕಾಶ; ಪರೀಕ್ಷೆಯಲ್ಲಿ ಸಿಕ್ಕಿಬಿದ್ದ ವಿದ್ಯಾರ್ಥಿ ಗಂಭೀರ ಆರೋಪ

ಪರೀಕ್ಷೆಯಲ್ಲಿ ನಕಲು ಮಾಡಿ ಸಿಕ್ಕಿಬಿದ್ದ ಮಧ್ಯಪ್ರದೇಶದ ವಿದ್ಯಾರ್ಥಿಯೊಬ್ಬ ಹಣ ಪಡೆದುಕೊಂಡು ಪರೀಕ್ಷೆಯಲ್ಲಿ ಸಾಮೂಹಿಕ ನಕಲಿಗೆ ಅವಕಾಶ ಮಾಡಿಕೊಡಲಾಗಿತ್ತು ಎಂದು ಇನ್ವಿಜಿಲೇಟರ್ ಮತ್ತು ಪರೀಕ್ಷಾ ಕೇಂದ್ರದ ಅಧಿಕಾರಿಗಳ ವಿರುದ್ಧ ಗಂಭೀರ Read more…

ಮತ್ತೊಂದು ಭೀಕರ ಘಟನೆ; ಡಿಕ್ಕಿಯಾಗಿ ಕಾರ್ ಮೇಲೆ ಹಾರಿಬಿದ್ದ ವ್ಯಕ್ತಿಯನ್ನು ಹಾಗೆಯೇ ಎಳೆದೊಯ್ದ ಚಾಲಕ | Watch

ಎಸ್ ಯು ವಿ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದಲ್ಲಿದ್ದ ಹಿಂಬದಿ ಸವಾರ ಕಾರ್ ಮೇಲೆ ಹಾರಿಬಿದ್ದು ಸಾವನ್ನಪ್ಪಿರೋ ಘಟನೆ ದೆಹಲಿಯ ಕಸ್ತೂರ್ಬಾ ಗಾಂಧಿ ಮಾರ್ಗದಲ್ಲಿ ನಡೆದಿದೆ. ಶನಿವಾರ Read more…

ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮಹಿಳೆಯ ಬ್ಯಾಗ್ ನಲ್ಲಿತ್ತು ಎರಡು ಹೆಬ್ಬಾವು…..!

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಅಕ್ರಮ ಗಾಂಜಾ, ಅಕ್ರಮ ಚಿನ್ನ ಸಾಗಾಟ ಮುಂತಾದವು ಪತ್ತೆಯಾಗುವುದು ಸಾಮಾನ್ಯ. ಆದರೀಗ ಮಹಿಳಾ ಪ್ರಯಾಣಿಕೆಯ ಬ್ಯಾಗ್ ನಲ್ಲಿ ಪತ್ತೆಯಾಗಿರುವುದನ್ನು ಕಂಡು ಕಸ್ಟಮ್ಸ್ ಅಧಿಕಾರಿಗಳು ಅವಾಕ್ಕಾಗಿರುವ Read more…

5 ಸಾವಿರ ರೂಪಾಯಿಗಾಗಿ ಮೇಲಾಧಿಕಾರಿ ಕೊಲೆ; 13 ವರ್ಷಗಳ ಬಳಿಕ ಆರೋಪಿ ಅರೆಸ್ಟ್

ತನ್ನ ಕಚೇರಿಯ ಮೇಲಧಿಕಾರಿಯನ್ನು ಹತ್ಯೆ ಮಾಡಿದ 13 ವರ್ಷಗಳ ನಂತರ ಕೊಲೆಗಾರ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಆರೋಪಿಗೀಗ 39 ವರ್ಷ ವಯಸ್ಸಾಗಿದ್ದು, ಅಪರಾಧಿಯ ಕೈಗೆ ಪೊಲೀಸರು ಕೋಳ Read more…

ಮೃತ ಶರೀರದ ದೇಹದ ಭಾಗ ಮಾರಾಟ ಮಾಡಿ ಹಣ ಗಳಿಸುತ್ತಿದ್ದಾಕೆ ಅರೆಸ್ಟ್​…!

ನ್ಯೂಯಾರ್ಕ್​: ಅಮೆರಿಕದ ಅರ್ಕಾನ್ಸಾಸ್ ಶವಾಗಾರದಲ್ಲಿ ಕೆಲಸ ಮಾಡುತ್ತಿದ್ದ ಕ್ಯಾಂಡೇಸ್ ಚಾಪ್‌ಮನ್ ಸ್ಕಾಟ್ ಎಂಬ ಮಹಿಳೆ ಫೇಸ್‌ಬುಕ್‌ನಲ್ಲಿ ಶವಗಳ ದೇಹದ ಭಾಗಗಳನ್ನು ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿ ಅಕ್ರಮ ವ್ಯಾಪಾರದಿಂದ ಸುಮಾರು Read more…

ಮುಂಬೈ ಪೊಲೀಸರಿಂದ ಹೈಟೆಕ್‌ ವೇಶ್ಯಾವಾಟಿಕೆ ಜಾಲ ಪತ್ತೆ

ಮಾನವ ಕಳ್ಳ ಸಾಗಾಣೆ ಜಾಲ ದಿನದಿಂದ ದಿನಕ್ಕೆ ಹೆಚ್ಚಾಗಿದ್ದು, ಇತ್ತಿಚೆಗೆ ದೊಡ್ಡ ಮಟ್ಟದ ವೇಶ್ಯಾಟಿಕೆ ದಂಧೆಯ ಜಾಲವನ್ನ ಮುಂಬೈ ಪೊಲೀಸ್ ಮೀರಾ ಭಯಂದರ್- ವಸಾಯಿ ವಿರಾರ್ (MBVV) ಮಾನವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...