alex Certify Crime News | Kannada Dunia | Kannada News | Karnataka News | India News - Part 124
ಕನ್ನಡ ದುನಿಯಾ
    Dailyhunt JioNews

Kannada Duniya

ಇಬ್ಬರು ಹೆಣ್ಣು ಮಕ್ಕಳಿಗೆ ರಕ್ಕಸನಾದ ತಂದೆ

ತಂದೆ-ಮಕ್ಕಳ ಸಂಬಂಧ ಪವಿತ್ರವಾದದ್ದು. ಆದ್ರೆ ಈ ಪವಿತ್ರ ಸಂಬಂಧಕ್ಕೆ ಕಳಂಕ ತರುವ ಘಟನೆ ನಡೆದಿದೆ. ಪುಣೆಯಲ್ಲಿ ಪಾಪಿ ತಂದೆ ತನ್ನಿಬ್ಬರು ಮಕ್ಕಳ ಮೇಲೆ ಅತ್ಯಾಚಾರವೆಸಗಿದ್ದಾನೆ. ಪತ್ನಿಯೇ ಪತಿ ವಿರುದ್ಧ Read more…

ಗನ್‌ ತೋರಿಸಿದರೂ ಎದೆಗುಂದದೆ ಡಕಾಯಿತರನ್ನು ಹೆಡೆಮುರಿ ಕಟ್ಟಿದ ಯುವಕರು

ಶಸ್ತ್ರ ಸಜ್ಜಿತ ಡಕಾಯಿತರೊಂದಿಗೆ ಮೂವರು ಯುವಕರು ಹೋರಾಟ ನಡೆಸಿದ ಘಟನೆಯೊಂದು ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆದ ಘಟನೆ ಮಹಾರಾಷ್ಟ್ರದಲ್ಲಿ ಜರುಗಿದೆ. ಮಹಾರಾಷ್ಟ್ರದ ಅಂಬರ್‌ನಾಥ್‌‌ನಲ್ಲಿ ಮಧ್ಯಾಹ್ನ 1:30ರ ವೇಳೆಯಲ್ಲಿಯೇ ಈ Read more…

ದಂಗಾಗಿಸುತ್ತೆ ಅಕ್ರಮ ಚಿನ್ನ ಸಾಗಿಸಲು ಖದೀಮರು ಅನುಸರಿಸಿದ ತಂತ್ರ

ಮಂಗಳೂರು: ಎರಡು ಕೆಜಿ ಚಿನ್ನವನ್ನು ಒಳ ಉಡುಪಿನಲ್ಲಿಟ್ಟು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರು ಖದೀಮರನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತರನ್ನು ಕಾಸರಗೋಡಿನ ಫೈಜಲ್ Read more…

ಶಾಕಿಂಗ್: ಹಾಡಹಗಲೇ ನಡೆದ ಕೊಲೆ‌ -‌ ವಿಡಿಯೋ ವೈರಲ್

ಹಾಡಹಗಲೇ 50 ವರ್ಷದ ವ್ಯಕ್ತಿಯೊಬ್ಬರನ್ನು ಪಾಯಿಂಟ್‌ ಬ್ಲಾಂಕ್‌ನಲ್ಲಿ ಶೂಟ್ ಮಾಡಿದ ಘಟನೆ ದೆಹಲಿಯಲ್ಲಿ ಜರುಗಿದೆ. ಉತ್ತರ ದೆಹಲಿಯ ಜದ್ರಾಬಾದ್‌ನಲ್ಲಿ ತನ್ನ ಮನೆಯ ಹೊರಗೆ ನಿಂತಿದ್ದ ರಯೀಸ್ ಅನ್ಸಾರಿ ಹೆಸರಿನ Read more…

ಕೈಕಾಲು ಕಟ್ಟಿ ಹಾಕಲಾಗಿದ್ದ ಸ್ಥಿತಿಯಲ್ಲಿ ಮೆಡಿಕಲ್‌ ವಿದ್ಯಾರ್ಥಿನಿ ಶವ ಪತ್ತೆ

ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ 22 ವರ್ಷದ ವಿದ್ಯಾರ್ಥಿನಿಯೊಬ್ಬರ ಶವವು ಜಾರ್ಖಂಡ್‌ನ ರಾಮಘಡ ಜಿಲ್ಲೆಯ ಪತ್ರಾತು ಅಣೆಕಟ್ಟೆಯ ನೀರಿನಲ್ಲಿ ಕಂಡು ಬಂದಿದೆ. ಶವದ ಕೈ ಹಾಗೂ ಕಾಲುಗಳನ್ನು ಕಟ್ಟಿ ಹಾಕಲಾಗಿತ್ತು Read more…

ವಿವಾಹಿತ ತಂಗಿ ಮೇಲೆಯೇ ಅತ್ಯಾಚಾರವೆಸಗಿ ವಿಡಿಯೋ ಮಾಡಿದ ಪಾಪಿ ಅಣ್ಣ..!

ಪಾಪಿ ಸಹೋದರನೊಬ್ಬ ತನ್ನ ವಿವಾಹಿತ ತಂಗಿಯ ಮೇಲೆಯೇ ಅತ್ಯಾಚಾರವೆಸೆಗಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್​ನಲ್ಲಿ ನಡೆದಿದೆ. ಆರೋಪಿ ಅತ್ಯಾಚಾರ ನಡೆಸುತ್ತಿದ್ದ ವೇಳೆ ಆತನ ಸ್ನೇಹಿತ ವಿಡಿಯೋ ಚಿತ್ರೀಕರಿಸಿದ್ದಾನೆ Read more…

ಶ್ವಾನದ ಮೇಲೆ ಅತ್ಯಾಚಾರವೆಸಗಿದ್ದವನು ಜೈಲುಪಾಲು

ಕಳೆದ ವರ್ಷದ ಜುಲೈನಲ್ಲಿ ಹೆಣ್ಣು ಬೀದಿ ನಾಯಿ ಮೇಲೆ ಅತ್ಯಾಚಾರವೆಸಗಿದ್ದ 40 ವರ್ಷದ ವ್ಯಕ್ತಿಗೆ ಥಾಣೆ ಕೋರ್ಟ್​ 6 ತಿಂಗಳ ಜೈಲು ಶಿಕ್ಷೆ ಹಾಗೂ 1000 ರೂಪಾಯಿ ದಂಡ Read more…

ಸ್ನೇಹಿತರ ಜೊತೆಗೂಡಿ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ ಅಶ್ಲೀಲ ವಿಡಿಯೋ ಮಾಡಿದ ಬಾಯ್‌ ಫ್ರೆಂಡ್

ಅಪ್ರಾಪ್ತೆಯನ್ನ ಆಕೆಯ ಬಾಯ್​ಫ್ರೆಂಡ್​ ಮತ್ತಾತನ ಗೆಳೆಯರೂ ಒಬ್ಬರಾದ ಮೇಲೆ ಒಬ್ಬರು ಅತ್ಯಾಚಾರ ಮಾಡಿದ್ದು ಮಾತ್ರವಲ್ಲದೇ ಅಶ್ಲೀಲ ವಿಡಿಯೋಗಳನ್ನೂ ತೆಗೆದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಈ ಸಂಬಂಧ Read more…

ಸಹೋದ್ಯೋಗಿಗಳ ಮೇಲೆ ಫೈರಿಂಗ್ ಮಾಡಿದ ಹೋಂ ಗಾರ್ಡ್

ವಿಪರೀತ ಕಾರ್ಯದೊತ್ತಡದ ಕಾರಣ ಮಾನಸಿಕವಾಗಿ ಜರ್ಝರಿತನಾಗಿದ್ದ ಬಿಹಾರ ಹೋಂ ಗಾರ್ಡ್ಸ್‌ ಒಬ್ಬರು ಮನಸೋಯಿಚ್ಛೆ ಗುಂಡು ಹಾರಿಸಿದ ಕಾರಣ ನಕ್ಸಲ್ ದಾಳಿ ನಡೆಯುತ್ತಿದೆ ಎನಿಸುವಂಥ ಸನ್ನಿವೇಶ ಸೃಷ್ಟಿಯಾಗಿತ್ತು. ಬಿಹಾರದ ಮುಂಗೇರ್‌ನ Read more…

ಪ್ರಿಯಕರನ ಕಣ್ಣಿಗೆ ಬಿದ್ಲು ಇನ್ನೊಬ್ಬ ಬಾಯ್ ಫ್ರೆಂಡ್ ಜೊತೆ ಬೆಡ್ ರೂಮಿನಲ್ಲಿದ್ದ ಪ್ರಿಯತಮೆ

ಉತ್ತರ ಪ್ರದೇಶದ ಲಖಿಂಪುರ್ ನಲ್ಲಿ ಸಿಕ್ಕ ಯುವಕನ ಶವ ಸಾಕಷ್ಟು ಅನುಮಾನ ಹುಟ್ಟಿ ಹಾಕಿತ್ತು. ಮರಣೋತ್ತರ ಪರೀಕ್ಷೆ ನಡೆಸಿ ವಿಚಾರಣೆ ಕೈಗೊಂಡ ಪೊಲೀಸರಿಗೆ ಶಾಕ್ ಕಾದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ Read more…

ಕದ್ದ ಹಣದಲ್ಲಿ ಊರ ಜನರಿಗೆ ಸಹಾಯ ಮಾಡುತ್ತಿದ್ದ ಭೂಪ…!

ನವದೆಹಲಿ: ಮಹಾನಗರದ ವಿವಿಧೆಡೆ ಐಶಾರಾಮಿ ಕಾರು ಹಾಗೂ ಹಣ ಕದ್ದು, ತನ್ನ ಊರು ಬಿಹಾರದಲ್ಲಿ ಜನಸೇವೆ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಿಹಾರದಲ್ಲಿ ರಾಬಿನ್ ಹುಡ್ ಎಂದೇ ಪ್ರಸಿದ್ಧವಾದ Read more…

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ ಎಂಜಿನಿಯರ್ ಗೆ ಎಚ್ ಐ ವಿ

ಉತ್ತರ ಪ್ರದೇಶದ ಬಾಂಡಾದಲ್ಲಿ ಟೆನ್ಷನ್ ಹೆಚ್ಚಾಗಿದೆ. 70 ಕ್ಕೂ ಹೆಚ್ಚು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ನೀರಾವರಿ ಇಲಾಖೆಯ ಜೂನಿಯರ್ ಎಂಜಿನಿಯರ್ ರಾಮಭವನ್ ಗೆ ಎಚ್‌ಐವಿ ಇರುವ Read more…

ಪ್ರೇಯಸಿ ಜೊತೆ ಆಕೆ ತಾಯಿಯನ್ನೂ ಓಡಿಸಿಕೊಂಡು ಹೋದ ಪ್ರೇಮಿ

ಜಾರ್ಖಂಡ್‌ನ ರಾಜಧಾನಿ ರಾಂಚಿಯಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಯುವಕನೊಬ್ಬ ತನ್ನ ಅಪ್ರಾಪ್ತ ಗೆಳತಿಯನ್ನು ಓಡಿಸಿಕೊಂಡು ಹೋಗಲು ಬಂದಿದ್ದ. ಆದರೆ ಮಗಳ ಬದಲು ತಾಯಿಯನ್ನು ಕರೆದೊಯ್ದಿದ್ದಾನೆ. ಘಟನೆ ನಂತ್ರ Read more…

ಮದುವೆಯಾಗದೇ ಮಗು ಕೊಟ್ಟ ವ್ಯಕ್ತಿಯಿಂದ ತಡರಾತ್ರಿ ಘೋರ ಕೃತ್ಯ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಬೈಚಾಪುರ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಘೋರ ಕೃತ್ಯವೆಸಗಿದ್ದಾನೆ. ಪ್ರಿಯತಮೆ ಮತ್ತು ಆಕೆಯ ತಾಯಿಯನ್ನು ಕತ್ತು ಕೊಯ್ದು ಕೊಲೆ ಮಾಡಿದ ಆರೋಪಿ ಪೊಲೀಸರಿಗೆ Read more…

ಗನ್‌ ತೋರಿಸಿ ಹಣ ಲೂಟಿ ಮಾಡಿದ ಉ.ಪ್ರದೇಶ ಪೊಲೀಸ್

ನೋಯ್ಡಾ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಈ ಘಟನೆ ಅನ್ವರ್ಥಕವಾಗಿದೆ. ನೋಯ್ಡಾದಲ್ಲಿ ಒಬ್ಬ ಪೊಲೀಸನೇ ಲೂಟಿ ಮಾಡಿದ ಘಟನೆ ನಡೆದಿದೆ. ಕಾರಿನಲ್ಲಿ ಪರಿಶೀಲನೆ ನಡೆಸುವ Read more…

ಆನ್​​ಲೈನ್​ ಕ್ಲಾಸ್​ ನಡುವೆಯೇ ಪ್ರದರ್ಶನಗೊಂಡ ನೀಲಿ ಚಿತ್ರ..!

ಎಂಎಸ್​ಡಬ್ಲೂ ವಿದ್ಯಾರ್ಥಿಗಳಿಗೆ ನಡೆಸಲಾಗುತ್ತಿದ್ದ ಆನ್​ಲೈನ್​ ಕ್ಲಾಸಿನಲ್ಲಿ ಇದ್ದಕ್ಕಿದಂತೆ ನೀಲಿ ಚಿತ್ರ ಪ್ರದರ್ಶನಗೊಂಡ ವಿಚಿತ್ರ ಘಟನೆ ಕುರುಕ್ಷೇತ್ರ ವಿಶ್ವ ವಿದ್ಯಾಲಯದಲ್ಲಿ ನಡೆದಿದೆ. ಭಾರತದ ಮೂಲೆ ಮೂಲೆಯ ಯುವಕ ಹಾಗೂ ಯುವತಿಯರು Read more…

ಆಶ್ರಯ ನೀಡಿದವರ ಮಗುವನ್ನೇ ಅಪಹರಿಸಿದ ಖತರ್ನಾಕ್ ಮಹಿಳೆ…!

ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಉದ್ಯೋಗವನ್ನ ಕಳೆದುಕೊಂಡಿದ್ದ ಮಹಿಳೆಗೆ ಮಹಾರಾಷ್ಟ್ರದ ಮಲಾಡ್​ನ ದಂಪತಿ ಆಶ್ರಯ ನೀಡಿದ್ದರ ತಪ್ಪಿಗೆ ಭಾರೀ ದಂಡ ತೆತ್ತಿದ್ದಾರೆ. ಮಲಾಡ್​ ದಂಪತಿ ಮನೆಯಲ್ಲಿ ಆಶ್ರಯ ಪಡೆದಿದ್ದ ಮಹಿಳೆ Read more…

ಲೈಂಗಿಕ ಕ್ರಿಯೆ ವೇಳೆ ಉಸಿರುಗಟ್ಟಿ ಪ್ರಾಣ ಬಿಟ್ಟ ವ್ಯಕ್ತಿ..!

ಲೈಂಗಿಕ ಕ್ರಿಯೆ ವೇಳೆ ಕುತ್ತಿಗೆಗೆ ಹಗ್ಗ ಗಂಟು ಹಾಕಿಕೊಂಡ ಪರಿಣಾಮ 30 ವರ್ಷದ ವ್ಯಕ್ತಿ ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ನಾಗ್ಪುರದ ಖಪರ್​ಖೇಡಾದ ಲಾಡ್ಜ್​ವೊಂದರಲ್ಲಿ ನಡೆದಿದೆ. ಲೈಂಗಿಕ ಕ್ರಿಯೆಯ ಆನಂದವನ್ನ Read more…

ಮಹಿಳೆ ಖಾಸಗಿ ಅಂಗಕ್ಕೆ ಗ್ಲಾಸ್ ಹಾಕಿದ ಕಾಮುಕರು

ದೇಶದಲ್ಲಿ ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಮಹಿಳೆಯರ ರಕ್ಷಣೆಗೆ ಸರ್ಕಾರ ಯಾವುದೇ ಕಾನೂನು ಜಾರಿಗೆ ತಂದ್ರೂ ಅತ್ಯಾಚಾರ ಪ್ರಕರಣಗಳು ಕಡಿಮೆಯಾಗಿಲ್ಲ. ಜಾರ್ಖಂಡ್ ನಲ್ಲಿ 50 ವರ್ಷದ ವಿಧವೆ Read more…

ಸಂಭೋಗದ ವೇಳೆ ಯಡವಟ್ಟು ಮಾಡಿಕೊಂಡ ಯುವಕ

ಮಹಾರಾಷ್ಟ್ರದ ನಾಗ್ಪುರದಲ್ಲಿ ಆಘಾತಕಾರಿ ಘಟನೆ ನಡೆದಿದೆ. 28 ವರ್ಷದ ಯುವಕ ಲೈಂಗಿಕ ಕ್ರಿಯೆ ನಡೆಸುವ ವೇಳೆ ಸಾವನ್ನಪ್ಪಿದ್ದಾನೆ. ಯುವಕನ ಗುತ್ತಿಗೆಯನ್ನು ಹಗ್ಗದಿಂದ ಕಟ್ಟಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ. ಘಟನೆ Read more…

ಕಾಮಿಡಿಯನ್ ಕಪಿಲ್​ ಶರ್ಮಾಗೆ 5 ಕೋಟಿ ರೂ. ಪಂಗನಾಮ..!

ನಕಲಿ ಕಾರು ನೋಂದಾವಣಿ ಪ್ರಕರಣದ ಆರೋಪದಡಿಯಲ್ಲಿ ಬಂಧನಕ್ಕೊಳಗಾಗಿರುವ ದಿಲೀಪ್​ ಛಾಬ್ರಿಯಾ ಪ್ರಕರಣ ಸಂಬಂಧ ಮುಂಬೈ ಕ್ರೈಂ ಬ್ರ್ಯಾಂಚ್​ ಪೊಲೀಸರು ಕಾಮಿಡಿಯನ್ ಕಪಿಲ್​ ಶರ್ಮಾರನ್ನ ವಿಚಾರಣೆಗೊಳಪಡಿಸಿದ್ದಾರೆ. ವಿಚಾರಣೆ ವೇಳೆ ಕಪಿಲ್​ Read more…

ಪುತ್ರ ಮಾಡಿದ ಪಾಪ ಕೃತ್ಯಕ್ಕೆ ಕ್ಷಮೆ ಕೋರಿದ ಗ್ಯಾಂಗ್‌ಸ್ಟರ್ ತಾಯಿ

ಕಾನ್ಪುರ: ಕುಖ್ಯಾತ ಗ್ಯಾಂಗ್‌ಸ್ಟರ್ ವಿಕಾಸ ದುಬೆ ತಾಯಿ ಸರಳಾ ದೇವಿ ಈಗ ಮಗನ ದುಷ್ಟ ಕಾರ್ಯದ ಬಗ್ಗೆ ಜನರ ಕ್ಷಮೆ ಕೋರುತ್ತಿದ್ದಾರೆ. ಕೆಲ ತಿಂಗಳ ಹಿಂದೆ ನರಮೇಧ ನಡೆದ Read more…

ಅಪ್ರಾಪ್ತೆ ಅಪಹರಿಸಿ ಅತ್ಯಾಚಾರವೆಸಗಿದವನಿಗೆ 20 ವರ್ಷ ಜೈಲು

2018ರಲ್ಲಿ ಅಪ್ರಾಪ್ತ ಬಾಲಕಿಯನ್ನ ಅಪಹರಿಸಿ ಅತ್ಯಾಚಾರ ಎಸಗಿದ ಆರೋಪಿಗೆ ಈರೋಡ್​ ಮಹಿಳಾ ನ್ಯಾಯಾಲಯವು 20 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನ ವಿಧಿಸಿದೆ. ಬ್ಯೂಟಿ ಪಾರ್ಲರ್​ ನಡೆಸುತ್ತಿದ್ದ ಮಹಿಳೆಯ ಸಹಾಯದಿಂದ Read more…

ಆನ್​ಲೈನ್​ ನಲ್ಲಿ ಐ ಫೋನ್​ ಬುಕ್​ ಮಾಡಿದವರಿಗೆ ಕಾದಿತ್ತು ಶಾಕ್​..!

ಹಬ್ಬಗಳ ಸೀಸನ್​ ಶುರುವಾಯ್ತು ಅಂದ್ರೆ ಸಾಕು ಆನ್​ಲೈನ್​ ಶಾಪಿಂಗ್​ ಮಾರುಕಟ್ಟೆಗಳು ಗ್ರಾಹಕರನ್ನ ಸೆಳೆಯೋಕೆ ಆಫರ್​ಗಳ ಸುರಿಮಳೆಯನ್ನೇ ಹರಿಸುತ್ತವೆ. ಆದರೆ ಕೊಲ್ಕತ್ತಾದ ವ್ಯಕ್ತಿಯೊಬ್ಬರಿಗೆ ಈ ಹಬ್ಬದ ಆಫರ್​ ದೊಡ್ಡ ಶಾಕ್​ Read more…

ಅನುಮತಿ ಇಲ್ಲದೇ ಫೋಟೋ ತೆಗೆದವನಿಗೆ ನಡುರಸ್ತೆಯಲ್ಲೇ ಚಳಿ ಬಿಡಿಸಿದ ಯುವತಿ..!

ಕಾಲ ಎಷ್ಟೇ ಮುಂದುವರಿದಿದ್ರೂ ಸಹ ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯರಿಗೆ ಕಿರುಕುಳ ನೀಡೋ ಕೆಟ್ಟ ಮನಸ್ಥಿತಿ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಒಂಟಿ ರಸ್ತೆಯಲ್ಲಿ ಮಹಿಳೆಯರನ್ನ ಹಿಂಬಾಲಿಸೋದು, ಬಸ್​ನಲ್ಲಿ ಮೈ ಮುಟ್ಟಿ Read more…

ಸಂಖ್ಯಾ ಶಾಸ್ತ್ರಜ್ಞನ ಮಾತು ಕೇಳಿ ರತನ್‌ ಟಾಟಾ ಕಾರಿನ ನೋಂದಣಿ ಸಂಖ್ಯೆ ನಕಲು ಮಾಡಿದ ಮಹಿಳೆ

ಸಂಚಾರಿ ನಿಯಮಾವಳಿಯ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಟಾಟಾ ಸನ್ಸ್‌ನ ರತನ್‌ ಟಾಟಾ ಕಾರ್ಯಾಲಯಕ್ಕೆ ಇ-ಚಲನ್ ಒಂದನ್ನು ಇತ್ತೀಚೆಗೆ ಕಳುಹಿಸಲಾಗಿತ್ತು. ಚಲನ್ ನೋಡಿ ದಂಗುಬಡಿದ ರತನ್‌ ಕಚೇರಿಯ ಅಧಿಕಾರಿಗಳು, Read more…

ದಾರಿ ತಪ್ಪಿದ ಪತ್ನಿ: ತಡರಾತ್ರಿ ಸಿಕ್ಕಿಬಿದ್ದ ಅತ್ತಿಗೆ -ಮೈದುನನ ಜೀವ ತೆಗೆದ ಪತಿ

ವಿಜಯಪುರ: ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಬಂಥನಾಳ ಗ್ರಾಮದಲ್ಲಿ ಅನೈತಿಕ ಸಂಬಂಧದ ಕಾರಣ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಲಕ್ಷ್ಮಣ(40) ಕೊಲೆ ಆರೋಪಿ ಎಂದು ಹೇಳಲಾಗಿದೆ. ಈತನ ಪತ್ನಿ Read more…

ಮನೆಗೆ ಲೇಟಾಗಿ ಬಂದ ಪತಿ ಮುಖಕ್ಕೆ ಕಾದ ಎಣ್ಣೆ ಸುರಿದ ಪತ್ನಿ..!

ಪತಿ ಪ್ರತಿದಿನ ಮನೆಗೆ ಲೇಟಾಗಿ ಬರ್ತಾನೆ ಎಂಬ ವಿಚಾರದಲ್ಲಿ ತೀವ್ರ ಅಸಮಾಧಾನ ಹೊಂದಿದ್ದ ಮಹಿಳೆ ಪತಿ ಮಲಗಿದ್ದ ವೇಳೆ ಆತನ ಮುಖಕ್ಕೆ ಬಿಸಿ ಎಣ್ಣೆಯನ್ನ ಹಾಕಿದ ಘಟನೆ ಮಧ್ಯಪ್ರದೇಶದ Read more…

ಬೆಚ್ಚಿ ಬೀಳಿಸಿದೆ ಅತ್ಯಾಚಾರಕ್ಕೊಳಗಾದ ಮಹಿಳೆ ಮರಣೋತ್ತರ ಪರೀಕ್ಷೆ ವರದಿ

ಉತ್ತರ ಪ್ರದೇಶದ ಬಾದಾನ್ ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ನಿರ್ಭಯಾ ಪ್ರಕರಣವನ್ನು ನೆನಪಿಸುವ ಘಟನೆ ನಡೆದಿದೆ. ಮಹಿಳೆ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈಯ್ಯಲಾಗಿದೆ. ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. Read more…

ಹೊಸ ವರ್ಷದ ದಿನವೇ ಗಗನಸಖಿ ಸಾವು: ಅತ್ಯಾಚಾರ, ಕೊಲೆ ಶಂಕೆ..!

ಹೊಸ ವರ್ಷದ ದಿನ ಖುಷಿಯಿಂದ ಪಾರ್ಟಿಯಲ್ಲಿ ಭಾಗಿಯಾಗಿದ್ದ ಆಕೆ ಮಾರನೇ ದಿನ ಹೆಣವಾಗಿ ಪ್ರತ್ಯಕ್ಷಳಾಗಿದ್ದಾಳೆ. ಈ ಘಟನೆ ನಡೆದಿರೋದು ಫಿಲಿಪೈನ್ಸ್ ನಲ್ಲಿ.‌ ಕ್ರಿಸ್ಟಿನ್ ಏಂಜೆಲಿಕಾ ಡಾಸೆರಾ ಎಂಬ ಗಗನಸಖಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...