alex Certify Crime News | Kannada Dunia | Kannada News | Karnataka News | India News - Part 107
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಫೇಸ್ ಬುಕ್ ಲೈವ್ ಗೆ ಬಂದು ಆತ್ಮಹತ್ಯೆಗೆ ಶರಣಾದ ಯುವಕ

ರಾಯಚೂರು: ಪ್ರೀತಿಸಿ ವಿವಾಹವಾಗಿದ್ದ ಯುವತಿ ತನ್ನಿಂದ ದೂರವಾದ ಕಾರಣಕ್ಕೆ ಬೇಸರಗೊಂಡ ಯುವಕ ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿ ಬಳಿಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಯಚೂರಿನ ಗಾಣದಾಳದಲ್ಲಿ ನಡೆದಿದೆ. Read more…

ಮಹಿಳೆಯನ್ನು ಕೊಂದು ಅಡುಗೆ ಕೋಣೆಯಲ್ಲೇ ಶವ ದಹನ ಮಾಡಿದ ಪಾಪಿ ಅಂದರ್..​..!

49 ವರ್ಷದ ವ್ಯಕ್ತಿಯೊಬ್ಬ ತನ್ನ ಲಿವ್​ ಇನ್​ ಪಾರ್ಟ್ನರ್​​ನ್ನು ಕೊಲೆ ಮಾಡಿದ್ದು ಮಾತ್ರವಲ್ಲದೇ ಅಡುಗೆ ಮನೆಯಲ್ಲೇ ಶವವನ್ನು ಸುಟ್ಟ ಆಘಾತಕಾರಿ ಘಟನೆಯೊಂದು ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ವರದಿಯಾಗಿದೆ. ಆರೋಪಿಯನ್ನು Read more…

ಉದ್ಯಮಿ ಕೊಲೆ ಪ್ರಕರಣದಲ್ಲಿ ಕಾನ್​ಸ್ಟೇಬಲ್​ ಸೇರಿದಂತೆ ಐವರು ಅರೆಸ್ಟ್

ಬಿಹಾರದ ಉದ್ಯಮಿ ಹಾಗೂ ಆತನ ಚಾಲಕನ ಕೊಲೆ ಪ್ರಕರಣವನ್ನು ಭೇದಿಸಿರುವ ಜಾರ್ಖಂಡ್​ ಪೊಲೀಸರು ಓರ್ವ ಪೇದೆ ಸೇರಿದಂತೆ ಐವರನ್ನು ಬಂಧಿಸಿದ್ದಾರೆ. ಜಾರ್ಖಂಡ್​ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಉದ್ಯಮಿ Read more…

ಶಿಕ್ಷಕಿ, ಪುತ್ರನ ಬರ್ಬರ ಹತ್ಯೆ: ಹಂತಕರಿಗೆ ಬಲೆ ಬೀಸಿದ ಖಾಕಿ

ಕೋಲ್ಕತ್ತಾ: ಶಾಲಾ ಶಿಕ್ಷಕಿ ಹಾಗೂ ಆಕೆಯ 14 ವರ್ಷದ ಮಗನನ್ನು ಕೋಲ್ಕತ್ತಾದಲ್ಲಿ ಸೋಮವಾರ ಹತ್ಯೆ ಮಾಡಲಾಗಿದೆ. ಹಂತಕರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಪತಿ ಕೆಲಸದಿಂದ ಹಿಂದಿರುಗುವಾಗ ಮನೆಯ ಬಾಗಿಲು Read more…

ಸಿಎಂ ಜನತಾ ಸಂದರ್ಶನದಲ್ಲೇ ಶಾಸಕನ ವಿರುದ್ಧ ಹತ್ಯೆ ಆರೋಪ ಮಾಡಿದ ಮಹಿಳೆ..!

ಬಿಹಾರ ಸಿಎಂ ನಿತೀಶ್​ ಕುಮಾರ್​​ ಜನತಾ ದರ್ಬಾರ್​ ನಡೆಸುವ ವೇಳೆ ವಿಚಿತ್ರ ಘಟನೆಯೊಂದಕ್ಕೆ ಸಾಕ್ಷಿಯಾಗಿದ್ದಾರೆ. ಪಶ್ಚಿಮ ಚಂಪರಣ್​ ಜಿಲ್ಲೆಯ ನಿವಾಸಿಯಾದ ಮಹಿಳೆಯೊಬ್ಬರು ಜೆಡಿ(ಯು) ಶಾಸಕ ತಮ್ಮ ಪತಿಯನ್ನು ಕೊಲೆಗೈದಿದ್ದಾರೆ Read more…

ವಿದೇಶಿ ಡಿಗ್ರಿ ಪರೀಕ್ಷೆ ಪಾಸ್ ಮಾಡಲು ನಕಲಿ ಜ್ಯೋತಿಷಿ ಮೊರೆಹೋದ ವೈದ್ಯೆ…!

ಪಶ್ಚಿಮ ಬಂಗಾಳ ಮೂಲದ ಎಂಬಿಬಿಎಸ್ ವೈದ್ಯೆಯೊಬ್ಬರು ವಿದೇಶದ ಮೆಡಿಕಲ್ ಗ್ರ್ಯಾಜುಯೇಟ್ ಪದವಿ ಪಡೆಯುವ ಸಲುವಾಗಿ ಕಷ್ಟಪಟ್ಟು ಓದುವುದನ್ನು ಬದಿಗಿಟ್ಟು, ಆನ್‍ಲೈನ್ ಜ್ಯೋತಿಷಿಯ ಮೊರೆ ಹೋಗಿ 80 ಸಾವಿರ ರೂ. Read more…

ಸಲಿಂಗಕಾಮಿಯಾಗಲು ವಿರೋಧಿಸಿದ್ದಕ್ಕೆ ಮನೆಯವರನ್ನೇ ಕೊಂದ ಪಾಪಿ….!

ಹರಿಯಾಣದ ರೋಹ್ಟಕ್​​ನಲ್ಲಿ ಆಗಸ್ಟ್​ 27ರಂದು ಆರೋಪಿಯು ತನ್ನದೇ ಮನೆಯ ನಾಲ್ವರನ್ನು ಬರ್ಬರವಾಗಿ ಕೊಲೆಗೈದ ಘಟನೆಯೊಂದು ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಪ್ರಕರಣ ಸಂಬಂಧ ಮಾತನಾಡಿದ ರೋಹ್ಟಕ್​ ಡಿಸಿಪಿ ಗೋರಕ್​ಪಾಲ್​​ ರಾಣಾ Read more…

SHOCKING NEWS: ಒಂದೇ ಮನೆಯ ಮೂವರು ಮಹಿಳೆಯರು ಆತ್ಮಹತ್ಯೆ

ಚಿಕ್ಕಮಗಳೂರು: ಒಂದೇ ಮನೆಯಲ್ಲಿ ಮೂವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯ ಮಕ್ಕಿಮನೆ ಗ್ರಾಮದಲ್ಲಿ ನಡೆದಿದೆ. ಮನೆಯಲ್ಲಿ ಮೂವರು ಮಹಿಳೆಯರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರು Read more…

ಹಂದಿಗಳ ಕುರಿತ ಜಗಳ ಓರ್ವನ ಸಾವಿನಲ್ಲಿ ಅಂತ್ಯ

ದೆಹಲಿ: ಹಂದಿಗಳನ್ನು ಸಾಕಿದ ವ್ಯಕ್ತಿ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ದೆಹಲಿಯ ಜಿಟಿಬಿ ಎನ್ಕ್ಲೇವ್ ಪ್ರದೇಶದಲ್ಲಿ ನಡೆದಿದೆ. ಘಟನೆಯಲ್ಲಿ ಒಬ್ಬ ಮೃತಪಟ್ಟಿದ್ದು, ಮತ್ತೋರ್ವ ಗಾಯಗೊಂಡಿದ್ದಾನೆ. ಸೋಮವಾರ ನಸುಕಿನಲ್ಲಿ Read more…

ಪಾಕಿಸ್ತಾನದಲ್ಲಿ ಮಹಿಳಾ ಎಸ್ಐ ಅಪಹರಿಸಿ ಲೈಂಗಿಕ ಕಿರುಕುಳ

ದಕ್ಷಿಣ ಏಷ್ಯಾದ ಕೆಲ ರಾಷ್ಟ್ರಗಳಲ್ಲಿ ಲಿಂಗ ಪಕ್ಷಪಾತ ಹಾಗೂ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇದೆ. ಕೆಲವು ಮಹಿಳೆಯರಿಗೆ ತಮ್ಮ ಕೆಲಸ ಮಾಡುವ ಜಾಗದಲ್ಲಿ Read more…

ಪ್ರೀತಿಸಿ ಮದುವೆಯಾದ ಪುತ್ರಿ: ಮನನೊಂದ ತಂದೆ-ತಾಯಿ ಸಾವಿಗೆ ಶರಣು

ಪತ್ನಿಗೆ ವಿಷ ನೀಡಿ ಸಾಯಿಸಿದ ಬಳಿಕ ಪತಿಯೂ ವಿಷ ಸೇವಿಸಿ ಸಾವನ್ನಪ್ಪಿದ ದಾರುಣ ಘಟನೆ ತಮಿಳುನಾಡಿನ ತಿರುಪುರ ಜಿಲ್ಲೆಯ ಕುನ್ನಥುರ್​ನಲ್ಲಿ ನಡೆದಿದೆ. ಪುತ್ರಿಯು ಮನೆಯವರ ಇಚ್ಛೆಯ ವಿರುದ್ಧವಾಗಿ ಪ್ರಿಯತಮನ Read more…

ಇಂದೇ ಪಾಲಿಕೆ ಚುನಾವಣೆ ಫಲಿತಾಂಶ: ಮಧ್ಯಾಹ್ನದೊಳಗೆ ಸೋಲು –ಗೆಲುವಿನ ಲೆಕ್ಕಾಚಾರಕ್ಕೆ ತೆರೆ

ಬೆಂಗಳೂರು: ರಾಜ್ಯದ ಮೂರು ಮಹಾನಗರಪಾಲಿಕೆಗಳು ಹಾಗೂ ವಿವಿಧ ಸ್ಥಳೀಯ ಸಂಸ್ಥೆಗಳ ವಾರ್ಡ್ ಗಳಿಗೆ ನಡೆದ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದೆ. ಶುಕ್ರವಾರ ಬೆಳಗಾವಿ, ಕಲಬುರ್ಗಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗಳ Read more…

SHOCKING: 14 ವರ್ಷದ ವಿದ್ಯಾರ್ಥಿ ಮೇಲೆ 3 ಬಾರಿ ಅತ್ಯಾಚಾರವೆಸಗಿದ ಟ್ಯೂಷನ್ ಶಿಕ್ಷಕಿ

ಶಿಕ್ಷಕರನ್ನು ದೇವರಿಗೆ ಹೋಲಿಕೆ ಮಾಡಲಾಗುತ್ತದೆ. ಮಕ್ಕಳಿಗೆ ಒಳ್ಳೆ ಭವಿಷ್ಯ ನೀಡಬೇಕಾಗಿದ್ದು ಶಿಕ್ಷಕರ ಜವಾಬ್ದಾರಿ. ಇತ್ತೀಚಿನ ದಿನಗಳಲ್ಲಿ ಶಿಕ್ಷಕರು-ಮಕ್ಕಳ ಸಂಬಂಧ ಬದಲಾಗ್ತಿದೆ. ಆದ್ರೆ ಇಲ್ಲೊಬ್ಬ ಶಿಕ್ಷಕಿ ನಾಚಿಕೆಗೇಡಿ ಕೆಲಸ ಮಾಡಿದ್ದಾಳೆ. Read more…

ತನ್ನ ಮೇಲೆ ದಾಳಿ ಮಾಡಿದವರ ವಿರುದ್ಧ ದೂರು ನೀಡಿದ ದರೋಡೆಕೋರ….!

ಬೆಂಗಳೂರು: ತನ್ನ ಮೇಲೆ ಸಾರ್ವಜನಿಕರು ದಾಳಿ ಮಾಡಿದ್ದಕ್ಕಾಗಿ 18 ವರ್ಷ ವಯಸ್ಸಿನ ದರೋಡೆಕೋರನೊಬ್ಬ ಪೊಲೀಸರಿಗೆ ದೂರು ನೀಡಿರುವ ವಿಲಕ್ಷಣ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಅಷ್ಟಕ್ಕೂ ಅಲ್ಲಿ Read more…

ತಡರಾತ್ರಿ ಫೋನಿನಲ್ಲಿ ಮಾತನಾಡಿದ್ದಕ್ಕೆ ಪತ್ನಿಗೆ ಗುಂಡಿಕ್ಕಿ ಕೊಂದ ಪತಿ

ಮೀರತ್: ಅಕ್ರಮ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಫೋನಿನಲ್ಲಿ ಮಾತನಾಡುತ್ತಿದ್ದ 36 ವರ್ಷದ ಪತ್ನಿಯನ್ನೇ ಪತಿ ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ನಡೆದಿದೆ. ಮೃತ ಮಹಿಳೆ Read more…

ಬ್ಯಾಂಕ್ ದರೋಡೆ; ನಾಲ್ವರ ಬಂಧನ

ಚಾಮರಾಜನಗರ: ಬ್ಯಾಂಕ್ ಗಳ ದರೋಡೆಗೆ ಯತ್ನಿಸಿದ್ದ ನಾಲ್ವರು ಆರೋಪಿಗಳನ್ನು ಚಾಮರಾಜನಗರ ಪೊಲೀಸರು ಬಂಧಿಸಿದ್ದಾರೆ. ಹನೂರಿನ ಅಭಿಷೇಕ್ (26), ಶ್ರೀನಿವಾಸ್ (27), ಮುತ್ತುಸ್ವಾಮಿ (26), ಮಲ್ಲೇಶ್ (26) ಬಂಧಿತ ಆರೋಪಿಗಳು. Read more…

ಎಚ್ಚರ…! ಪ್ರಧಾನಮಂತ್ರಿ ಮುದ್ರಾ ಯೋಜನೆಯ ನಕಲಿ ವೆಬ್‍ ಸೈಟ್ ಮೂಲಕ ನಡೆಯುತ್ತಿತ್ತು ವಂಚನೆ

ಅತಿಸಣ್ಣ ಉದ್ದಿಮೆಗಳನ್ನು ಆರಂಭಿಸಲು ಸಾಲ ನೀಡಲಾಗುವ ಪ್ರಧಾನಮಂತ್ರಿ ಮುದ್ರಾ ಯೋಜನೆ ಹೆಸರಲ್ಲಿ ನಕಲಿ ವೆಬ್‍ಸೈಟ್ ಆರಂಭಿಸಿ, ಸುಮಾರು 1500 ಜನರಿಗೆ ವಂಚಿಸಿದ್ದ ಖದೀಮರ ತಂಡವನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. Read more…

ಬಾಲಕಿ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈದ ಪಾಪಿಗೆ ಮರಣ ದಂಡನೆ

ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರವೆಸಗಿ ಕೊಂದ 22 ವರ್ಷದ ವ್ಯಕ್ತಿಯೊಬ್ಬನಿಗೆ ಉತ್ತರ ಪ್ರದೇಶದ ಪೋಕ್ಸೋ ನ್ಯಾಯಾಲಯವೊಂದು ಮರಣದಂಡನೆ ವಿಧಿಸಿದೆ. ಎಂಟು ವರ್ಷ ವಯಸ್ಸಿನ ಬಾಲಕಿಯೊಬ್ಬಳ ಮೇಲೆ ಅಮಾನುಷ Read more…

BIG NEWS: ನೈಜೀರಿಯನ್ ಡ್ರಗ್ ಪೆಡ್ಲರ್ ಅರೆಸ್ಟ್; 1 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತು ವಶಕ್ಕೆ

ಬೆಂಗಳೂರು: ಮಾದಕ ವಸ್ತುಗಳ ವಿರುದ್ಧ ಸಿಸಿಬಿ ಸಮರ ಮುಂದುವರೆದಿದ್ದು, ಬೆಂಗಳೂರಿನಲ್ಲಿ ನೈಜೀರಿಯಾ ಡ್ರಗ್ ಪೆಡ್ಲರ್ ನನ್ನು ಬಂಧಿಸಿರುವ ಪೊಲೀಸರು 1 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ. ಬಂಧಿತ Read more…

ಹದಗೆಟ್ಟ ಆರೋಗ್ಯದಿಂದ ಹತಾಶೆಗೊಂಡು ಪತ್ನಿಯನ್ನು ಇರಿದು ಕೊಂದ ವೃದ್ಧ ಪತಿ

ಮುಂಬೈ: ಹದಗೆಟ್ಟ ಆರೋಗ್ಯದಿಂದ ಕಂಗೆಟ್ಟಿದ್ದ ವೃದ್ಧನೊಬ್ಬ ತನ್ನ 67 ವರ್ಷದ ಪತ್ನಿಯನ್ನು ಇರಿದು ಕೊಲೆ ಮಾಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಮುಂಬೈ ಮಹಾನಗರದ ಪೊವಾಯಿ ಪ್ರದೇಶದಲ್ಲಿ ನಡೆದಿದೆ. ಮೃತ Read more…

ಮಾನವೀಯತೆಯ ಕಗ್ಗೊಲೆ: ಶ್ವಾನಗಳ ಬಾಯಿಗೆ ಆಸಿಡ್​ ಸುರಿದು ಕೊಲೆಗೈದ ಪಾಪಿಗಳು..!

ಐದು ಬೀದಿನಾಯಿಗಳ ಮೇಲೆ ದುಷ್ಕರ್ಮಿಗಳು ಆಸಿಡ್​ ದಾಳಿ ನಡೆಸಿದ ಅಮಾನುಷ ಘಟನೆ ಮಧ್ಯ ಪ್ರದೇಶದಲ್ಲಿ ಉಜ್ಜಿಯಿನಿಯಲ್ಲಿ ನಡೆದಿದೆ. ಪ್ರಾಣಿ ಪ್ರೇಮಿಗಳಿಂದ ಈ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಪೊಲೀಸರು ಪ್ರಕರಣ Read more…

ಇನ್​ಸ್ಟಾಗ್ರಾಂ ಮೂಲಕ ಪರಿಚಯವಾದ ಗಗನಸಖಿ ಮೇಲೆ ಇಂಜಿನಿಯರಿಂಗ್‌ ವಿದ್ಯಾರ್ಥಿಯಿಂದ ಅತ್ಯಾಚಾರ

ತರಬೇತಿ ಅವಧಿಯಲ್ಲಿದ್ದ ಗಗನಸಖಿ​ ಮೇಲೆ 22 ವರ್ಷದ ಯುವಕ ಅತ್ಯಾಚಾರಗೈದ ಘಟನೆಯೊಂದು ಬೆಳಕಿಗೆ ಬಂದಿದೆ. ಅಂದಹಾಗೆ ಈ ಆರೋಪಿ ಇನ್​ಸ್ಟಾಗ್ರಾಂ ಮೂಲಕ ಏರ್​ಹೋಸ್ಟಸ್​ ಜೊತೆ ಸಂಪರ್ಕ ಸಾಧಿಸಿದ್ದ ಎನ್ನಲಾಗಿದೆ. Read more…

ಅಶ್ಲೀಲ ಕಮೆಂಟ್‌ ಗೆ ಮನನೊಂದು ವಿಷ ಸೇವಿಸಿದ ಯುವತಿ

ಹತ್ತೊಂಬತ್ತು ವರ್ಷದ ಯುವತಿಯೊಬ್ಬಳು ಟಾಯ್ಲೆಟ್ ಕ್ಲೀನರ್ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯಲ್ಲಿ ನಡೆದಿದೆ. ಹನ್ನೆರಡನೇ ತರಗತಿ ಓದುತ್ತಿದ್ದ ಈಕೆ, ಸ್ಥಳೀಯ ಮೂರು ಜನ Read more…

ಕೋರ್ಟ್ ಖರ್ಚು ಭರಿಸಲು 25 ಬೈಕ್ ಕದ್ದ ಆರೋಪಿಗಳು…!

ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿ ವಿಚಾರಣೆ ಎದುರಿಸುತ್ತಿರುವ ಇಬ್ಬರು, ನ್ಯಾಯಾಲಯದ ಖರ್ಚು ನಿಭಾಯಿಸಲು ಬರೋಬ್ಬರಿ 25 ಬೈಕುಗಳನ್ನು ಕಳವು ಮಾಡಿರುವ ಘಟನೆ ವಿಜಯನಗರ ಜಿಲ್ಲೆಯಲ್ಲಿ ನಡೆದಿದೆ. ಈ Read more…

ಒಳ ಉಡುಪಿನಲ್ಲಿತ್ತು ಬರೋಬ್ಬರಿ 43 ಲಕ್ಷ ರೂ. ಮೌಲ್ಯದ ಚಿನ್ನ

ಶಾರ್ಜಾದಿಂದ ಹೈದರಾಬಾದ್‌ಗೆ ಆಗಮಿಸುತ್ತಿದ್ದ ಭಾರತೀಯ ಪ್ರಜೆಯೊಬ್ಬರ ಒಳುಡುಪಿನಲ್ಲಿ 43.55 ಲಕ್ಷ ರೂ. ಮೌಲ್ಯದ ಚಿನ್ನವನ್ನು ಕಸ್ಟಮ್ಸ್‌ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಪೇಸ್ಟ್‌ ರೂಪದಲ್ಲಿದ್ದ 895.2 ಗ್ರಾಂ ಚಿನ್ನವನ್ನು ಈತ Read more…

ಬೆಚ್ಚಿ ಬೀಳಿಸುತ್ತೆ ಜಾಮೀನಿನ ಮೂಲಕ ಹೊರ ಬಂದ ಪಾಪಿ ಎಸಗಿದ ಕೃತ್ಯ….!

ಒಂದು ತಿಂಗಳ ಹಿಂದೆಯಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಆರೋಪಿ 21 ವರ್ಷದ ದೂರುದಾರ ಯುವತಿಯನ್ನು ಆಕೆಯ ಮನೆಯ ಎದುರೇ ಕೊಲೆಗೈದ ದಾರುಣ ಘಟನೆಯು ಮಧ್ಯ ಪ್ರದೇಶದ ಸಾಗರ ಜಿಲ್ಲೆಯಲ್ಲಿ Read more…

ಬರೋಬ್ಬರಿ 13 ವರ್ಷಗಳ ಬಳಿಕ ಅಹಮದಾಬಾದ್​​ ಸರಣಿ ಸ್ಫೋಟದ ಕೋರ್ಟ್​ ವಿಚಾರಣೆ ಪೂರ್ಣ

13 ವರ್ಷಗಳ ಹಿಂದೆ ಗುಜರಾತ್​​ನ ಅಹಮದಾಬಾದ್​​ನಲ್ಲಿ ನಡೆದ ಸರಣಿ ಬಾಂಬ್​ ಸ್ಫೋಟದಲ್ಲಿ 56 ಮಂದಿ ಸಾವನ್ನಪ್ಪಿದ್ದರು. ಈ ಸಂಬಂಧ ಇಂದು ಇಲ್ಲಿನ ವಿಶೇಷ ನ್ಯಾಯಾಲಯವು 77 ಮಂದಿ ಆರೋಪಿಗಳ Read more…

ಮೊಬೈಲ್ ನೋಡ್ತಿದ್ದ ಮಗನನ್ನು ಬೈದಿದ್ದೇ ತಪ್ಪಾಯ್ತು…..!

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಜನರ ಅವಿಭಾಜ್ಯ ಅಂಗವಾಗಿದೆ. ಜನರು ಮೊಬೈಲ್ ಇಲ್ಲದೆ ಜೀವನ ಇಲ್ಲ ಎನ್ನುವಷ್ಟು ಮೊಬೈಲ್ ಗೆ ಅಂಟಿಕೊಂಡಿದ್ದಾರೆ. ಗುಜರಾತ್ ನ ಸೂರತ್ ನಲ್ಲಿ ಮೊಬೈಲ್ ಗೆ Read more…

ಪತ್ನಿ ಸಹೋದರಿ ಜೊತೆ ಲವ್ವಿ- ಡವ್ವಿ….! ಕುಟುಂಬಸ್ಥರ ವಿರೋಧದ ಬಳಿಕ ನಡೆದದ್ದು ಘನಘೋರ ದುರಂತ

ತಮ್ಮ ಸಂಬಂಧವನ್ನು ಕುಟುಂಬಸ್ಥರು ವಿರೋಧಿಸಿದರು ಎಂಬ ಕಾರಣಕ್ಕೆ 26 ವರ್ಷದ ಪುರುಷ ಹಾಗೂ ಆತನ ಪತ್ನಿಯ 22 ವರ್ಷದ ಸಹೋದರಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಉತ್ತರ Read more…

ಪತ್ನಿ ಮೇಲಿನ ಸಿಟ್ಟಿಗೆ ಮಗಳ ಮೇಲೆಯೇ ಅತ್ಯಾಚಾರವೆಸಗಿದ ಮಾಜಿ ಪತಿ

2 ವರ್ಷದ ಕಂದಮ್ಮನ ಮೇಲೆ ತಂದೆಯೇ ಅತ್ಯಾಚಾರಗೈದ ಅಮಾನುಷ ಘಟನೆ ಹರಿಯಾಣದ ಗುರುಗ್ರಾಮ ಜಿಲ್ಲೆಯ ಪಟೌಡಿ ಎಂಬಲ್ಲಿ ನಡೆದಿದೆ. ಆಗಸ್ಟ್​ 28ರಂದು ಈ ಘಟನೆ ನಡೆದಿದ್ದು ಸೆಪ್ಟೆಂಬರ್​ 2ರಂದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...