alex Certify Crime News | Kannada Dunia | Kannada News | Karnataka News | India News - Part 106
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಷುಲ್ಲಕ ಕಾರಣಕ್ಕೆ 16 ವರ್ಷದ ಬಾಲಕಿ ಸಾವಿಗೆ ಶರಣು

ಮುಂಬೈ: ಮೊಬೈಲ್ ನಲ್ಲಿ ವಿಡಿಯೋ ಗೇಮ್ ಆಡುವ ವಿಚಾರವಾಗಿ ಸಹೋದರನೊಂದಿಗೆ ಜಗಳವಾಡಿದ 16 ವರ್ಷದ ಬಾಲಕಿ ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ಮುಂಬೈನಲ್ಲಿ ನಡೆದಿದೆ. ಬಾಲಕಿಯ ಹೆತ್ತವರ ಹೇಳಿಕೆಯನ್ನು ದಾಖಲಿಸಿದ Read more…

ಹಾಳಾದ ಮಾಂಸ ಸಂಗ್ರಹಿಸಿದ್ದ ಹೋಟೆಲ್​ ಗಳ ಮೇಲೆ ದಾಳಿ

ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಚೆನ್ನೈನ ರಾಯ್ಪೇಟೆಯಲ್ಲಿರುವ ಮೂರು ಉಪಹಾರ ಗೃಹಗಳಲ್ಲಿ 30 ಕೆಜಿ ತೂಕದ ಹಳೆಯ ಚಿಕನ್​ ಮಾಂಸಗಳನ್ನು ಫ್ರೀಜರ್​​ನಲ್ಲಿ ಸಂಗ್ರಹಿಸಿ ಇಟ್ಟಿದ್ದ ವಿಚಾರ Read more…

ತಾಯಿ ಹತ್ಯೆ ಮಾಡಿ 2 ವರ್ಷ ಈ ಕೆಲಸ ಮಾಡಿದ ಮಗ…..!

ಪಶ್ಚಿಮ ಬಂಗಾಳದಲ್ಲಿ ಬೆಚ್ಚಿ ಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ತಾಯಿ ಹತ್ಯೆ ಮಾಡಿದ ವ್ಯಕ್ತಿಯೊಬ್ಬ, ತಾಯಿ ಶವವನ್ನು ಬೆಡ್ ರೂಮಿನಲ್ಲಿ ಹೂತಿಟ್ಟಿದ್ದಾನೆ. ಎರಡು ವರ್ಷಗಳ ಹಿಂದೆ ನಡೆದ ಕೊಲೆ Read more…

ಹಣಕಾಸಿನ ವಿಚಾರಕ್ಕೆ ಗೆಳೆಯನ ಕೊಲೆ….! ಪ್ರಶ್ನಿಸಿದ ಪೊಲೀಸರ ಮೇಲೆಯೇ ಕಾರು ಹತ್ತಿಸಲು ಮುಂದಾದ ಆರೋಪಿ

5.5 ಲಕ್ಷ ರೂಪಾಯಿಗೆ ಶುರುವಾದ ವಿವಾದವು ಕೊಲೆಯಲ್ಲಿ ಅಂತ್ಯವಾದ ಘಟನೆಯು ಹರಿಯಾಣದ ಪಂಚಕುಲ ಕೊಲ್ಲೆಯ ಮೋರ್ನಿ ರಸ್ತೆಯಲ್ಲಿ ನಡೆದಿದೆ. ವ್ಯಕ್ತಿಯನ್ನು ಕೊಲೆ ಮಾಡಿದ ಆರೋಪಿಗಳು ಆತನ ಮೃತದೇಹವನ್ನು ಕಂದಕಕ್ಕೆ Read more…

ರೌಡಿ ಶೀಟರ್ ಬರ್ಬರ ಹತ್ಯೆ; ನಾಲ್ವರು ಆರೋಪಿಗಳ ಬಂಧನ

ಬೆಂಗಳೂರು: ಅಶೋಕನಗರದ ಫುಟ್ಬಾಲ್ ಗ್ರೌಂಡ್ ನಲ್ಲಿ ನಡೆದಿದ್ದ ರೌಡಿ ಶೀಟರ್ ಅರವಿಂದನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸ್ಟಾಲಿನ್, ವಿಜಯ್, ಅರುಣ್ ಹಾಗೂ Read more…

ಮೊಬೈಲ್‌ ನಲ್ಲಿ ರೆಕಾರ್ಡ್‌ ಆಗಿತ್ತು ಅತ್ಯಾಚಾರಕ್ಕೊಳಗಾಗಿದ್ದ ಯುವತಿಯ ಕೊನೆಯ ಮಾತು…!

ಕೆಲಸವೊಂದರ ಸಂದರ್ಶನ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ಯುವತಿಯ ಮೇಲೆ ಉತ್ತರಪ್ರದೇಶದ ಬಿಜ್ನೋರ್‌ ರೈಲು ನಿಲ್ದಾಣ ಬಳಿ ಅತ್ಯಾಚಾರ ನಡೆದಿತ್ತು. ಅಷ್ಟೇ ಅಲ್ಲದೆ, ಸೆ.10 ರಂದು ಆಕೆಯ ಮೃತದೇಹ ಕೂಡ Read more…

ಬಯಲಾಯ್ತು ಪಾಕಿಸ್ತಾನದ ಮತ್ತೊಂದು ಕುತಂತ್ರ

ಪಾಕಿಸ್ತಾನ ಮಿಲಿಟರಿ ಬೇಹುಗಾರಿಕೆಯ ನರಿಬುದ್ಧಿ ಹೇಳತೀರದು. ಚೆಂದದ ಯುವತಿಯರಂತೆ ವರ್ತಿಸಿ, ಯೋಧರನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳುವ ಪಾಕ್‌ ಬೇಹುಗಾರಿಕೆ ಸಂಸ್ಥೆ ’ಐಎಸ್‌ಐ’ನ ಯುವತಿಯರು ಹನಿಟ್ರ್ಯಾಪ್‌ ಮಾಡಿ ಭಾರತೀಯ ರಕ್ಷಣಾ Read more…

ವರನಿಗೆ ಚಳ್ಳೆಹಣ್ಣು ತಿನ್ನಿಸಿ ಚಿನ್ನಾಭರಣ ಸಮೇತ ನವ ವಿವಾಹಿತೆ ಎಸ್ಕೇಪ್​…!

ನವವಿವಾಹಿತೆಯೊಬ್ಬಳು ತನ್ನ ಪತಿ ಹಾಗೂ ಅತ್ತೆಯ ಒಡವೆ, ನಗದು ಕದ್ದು ಪರಾರಿಯಾದ ಸಿನಿಮೀಯ ಘಟನೆಯೊಂದು ಉತ್ತರ ಪ್ರದೇಶದ ಮೈನ್​ಪುರಿ ಎಂಬಲ್ಲಿ ನಡೆದಿದೆ. ತನ್ನ ಪತಿಯ ಜೊತೆಗೆ ತವರು ಮನೆಗೆ Read more…

ಶಿವಮೊಗ್ಗ: ನಿನ್ನೆ ಮಗನಿಂದಲೇ ತಂದೆಯ ಹತ್ಯೆ, ಇವತ್ತೂ ಮಗನಿಂದಲೇ ಘೋರ ಕೃತ್ಯ -ಕುತ್ತಿಗೆ ಮೇಲೆ ಕಾಲಿಟ್ಟು ತಾಯಿಯನ್ನೇ ಕೊಂದ ಪುತ್ರ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ನಿನ್ನೆ ಮಗನಿಂದಲೇ ತಂದೆಯ ಹತ್ಯೆ ನಡೆದ ಪ್ರಕರಣ ನಡೆದ ಬೆನ್ನಲ್ಲೇ ಇವತ್ತು ಮಗನೇ ತಾಯಿಯನ್ನು ಕೊಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಶಿವಮೊಗ್ಗ ಸಮೀಪದ Read more…

SHOCKING NEWS: ಬೆಚ್ಚಿ ಬೀಳಿಸುತ್ತೆ ಅಣ್ಣ-ತಮ್ಮಂದಿರ ಹೊಡೆದಾಟ; ಆಸ್ತಿಗಾಗಿ ಸಹೋದರನನ್ನು ಥಳಿಸಿ ಕಟ್ಟಡದಿಂದ ತಳ್ಳಿ ಹತ್ಯೆಗೆ ಯತ್ನ

ಬೆಳಗಾವಿ: ಆಸ್ತಿಗಾಗಿ ಅಣ್ಣ-ತಮ್ಮಂದಿರ ನಡುವಿನ ಜಗಳ ತಾರಕಕ್ಕೇರಿದ್ದು, ಸಹೋದರನನ್ನೇ ಹಿಗ್ಗಾಮುಗ್ಗಾ ಥಳಿಸಿ, ಕಟ್ಟಡದ ಮೇಲಿನಿಂದ ತಳ್ಳಿ ಹತ್ಯೆಗೆ ಯತ್ನಿಸಿರುವ ಘಟನೆ ಕುಂದಾನಗರಿ ಬೆಳಗಾವಿಯಲ್ಲಿ ನಡೆದಿದೆ. ಬಹುಮಹಡಿ ಕಟ್ಟಡಕ್ಕಾಗಿ ಶ್ರೀಧರ, Read more…

ಸಂಬಳ ಸಿಗದ್ದಕ್ಕೆ ಬೇಸತ್ತು ಅತಿಥಿ ಉಪನ್ಯಾಸಕ ಆತ್ಮಹತ್ಯೆ

ಸಂಬಳ ನೀಡುವಲ್ಲಿ ವಿಳಂಬ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಬೇಸತ್ತ ಅತಿಥಿ ಉಪನ್ಯಾಸಕ ಆತ್ಮಹತ್ಯೆಗೆ ಶರಣಾದ ಘಟನೆಯು ತೆಲಂಗಾಣದಲ್ಲಿ ನಡೆದಿದೆ. ತೆಲಂಗಾಣದ ನಾಗರಕರ್ನೂಲ್​​ ಜಿಲ್ಲೆಯ ವೆಲ್ಡಾಂಡಾದ ಸರ್ಕಾರಿ ಕಾಲೇಜಿನಲ್ಲಿ ಸೇವೆ Read more…

ಪರಪುರುಷನ ಜೊತೆ ಸಿಕ್ಕಿಬಿದ್ದ ಪತ್ನಿಯನ್ನು ವಿವಸ್ತ್ರಗೊಳಿಸಿ ಥಳಿಸಿದ ಪತಿ

ಕೆಲಸದ ನಡುವೆಯೇ ಸಮಯ ಮಾಡಿಕೊಂಡು ಪತ್ನಿಗೆ ತಿಳಿಸದೆಯೇ ಮನೆಗೆ ನುಗ್ಗಿದ ಪತಿಗೆ ಆಘಾತ ಕಾದಿತ್ತು. ಆತ ಕೇವಲ ಗಾಳಿ ಸುದ್ದಿ ಎಂದು ನಂಬಿಕೊಂಡಿದ್ದ ಪರಪುರುಷನ ಜತೆಗೆ ಪತ್ನಿಯ ರಾಸಲೀಲೆಯ Read more…

ದಂಪತಿ ಸಾವಿಗೆ ಕಾರಣವಾಯ್ತು ಮೊಬೈಲ್ ಗೆ ಬಂದ ಮೆಸೇಜ್….!

ಮೊಬೈಲ್ ಇಂದು ಎಲ್ಲರಿಗೂ ಅನಿವಾರ್ಯ ಎನ್ನುವ ಮಟ್ಟಿಗೆ ಆಗಿದ್ದು, ಕೆಲವೊಮ್ಮೆ ಇದು ಅನಾಹುತಕ್ಕೂ ಕಾರಣವಾಗುತ್ತದೆ ಎಂಬುದು ಈ ಘಟನೆಯಿಂದ ಸಾಬೀತಾಗಿದೆ. ಹೌದು, ಮೊಬೈಲ್ ಗೆ ಬಂದ ಒಂದು ಮೆಸೇಜ್ Read more…

ಲಾಕಪ್​ನಲ್ಲೇ ಮಹಿಳೆ ಸಾವು: ಇಬ್ಬರು ಪೊಲೀಸರ ಅಮಾನತು

ಬಿಹಾರದ ಭೋಜಪುರ ಜಿಲ್ಲೆಯ ಪಿರೋ ಪೊಲೀಸ್​ ಠಾಣೆಯಲ್ಲಿ ಲಾಕಪ್​ನಲ್ಲೇ ಸಾವನ್ನಪ್ಪಿದ 50 ವರ್ಷ ದ ಮಹಿಳೆಯ ನಿಗೂಢ ಸಾವಿನ ಬಗ್ಗೆ ಹಿರಿಯ ಪೊಲೀಸ್​ ಅಧಿಕಾರಿ ವಿವರವಾದ ವರದಿಯನ್ನು ಕೇಳಿದ್ದಾರೆ. Read more…

ಅತ್ತೆ ಖಾಸಗಿ ಅಂಗಕ್ಕೆ ಬಿದಿರಿನ ಕೋಲು ಹಾಕಿದ ಅಳಿಯ

ಮುಂಬೈನಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಅಳಿಯನೊಬ್ಬ, ಅತ್ತೆಯನ್ನು ಕ್ರೂರವಾಗಿ ಹತ್ಯೆ ಮಾಡಿದ್ದಾನೆ. ಮೂರು ವರ್ಷಗಳ ಜೈಲು ಶಿಕ್ಷೆ ನಂತ್ರ ಹೊರಗೆ ಬಂದ ಆರೋಪಿ ಮತ್ತೆ ಅಪರಾಧವೆಸಗಿದ್ದಾನೆ. ವರದಿಯ Read more…

ಸಲಿಂಗಕಾಮಿ ಎಂಬ ಕಾರಣಕ್ಕೆ ತಂದೆಯನ್ನೇ ಹತ್ಯೆಗೈದ ಪುತ್ರ

ತಂದೆ ಸಲಿಂಗಕಾಮಿ ಎಂದು ತಿಳಿದ ಹಿನ್ನೆಲೆಯಲ್ಲಿ ಪುತ್ರನೇ ತಂದೆಯನ್ನು ಕೊಲೆಗೈದ ಆರೋಪದಡಿಯಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ಉತ್ತರ ಪ್ರದೇಶದ ಮುಜಾಫರ್​ನಗರದ ಕಟೌಲಿ ಎಂಬಲ್ಲಿ ನಡೆದಿದೆ. ಪೊಲೀಸ್​ ವಿಚಾರಣೆಯ Read more…

10 ವರ್ಷದ ಮಗನನ್ನೇ ಕೊಂದ ಪಾಪಿ ಮಾಡಿದ್ದೇನು ಗೊತ್ತಾ…..?

ಬೆಂಗಳೂರಿನ ಗುರಪ್ಪನಪಾಳ್ಯದಲ್ಲಿ 10 ವರ್ಷದ ಮಗು ತಂದೆಯ ಎದುರಿಗೆ ನಿಂತುಕೊಂಡು ಆತನ ಅನೈತಿಕ ಸಂಬಂಧದ ಬಗ್ಗೆ ಮಾತನಾಡಿದೆ. ಕೋಪಗೊಂಡ 30 ವರ್ಷದ ತಂದೆ, ಕಬ್ಬಿಣ ಸರಳಿನಿಂದ ಮಗುವಿನ ತಲೆಗೆ Read more…

ಫುಟ್ ಬಾಲ್ ಮೈದಾನದಲ್ಲೇ ಹರಿದ ನೆತ್ತರು, ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಹತ್ಯೆ

ಬೆಂಗಳೂರಿನಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಹತ್ಯೆ ಮಾಡಲಾಗಿದೆ. ಅಶೋಕನಗರದ ಫುಟ್ಬಾಲ್ ಸಂಸ್ಥೆ ಆವರಣದಲ್ಲಿ ಘಟನೆ ನಡೆದಿದೆ. 30 ವರ್ಷದ ಅರವಿಂದ್ ಬರ್ಬರವಾಗಿ ಹತ್ಯೆಗೀಡಾದ ರೌಡಿಶೀಟರ್ ಎಂದು ಹೇಳಲಾಗಿದೆ. ಹಳೇ Read more…

ತಂದೆ-ತಾಯಿಯಿಂದಲೇ ಮಗಳಿಗೆ ವಂಚನೆ; ಪೊಲೀಸ್ ಠಾಣೆ ಮೆಟ್ಟಿಲೇರಿದ ಸಾಕು ಮಗಳು

ಬೆಂಗಳೂರು: ಸಾಕು ತಂದೆ-ತಾಯಿಯಿಂದಲೇ ಮಗಳು ಮೋಸ ಹೋಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಾಕು ತಂದೆ-ತಾಯಿ 30 ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂದು ಆರೋಪಿಸಿ ಯುವತಿ ಲಾವಣ್ಯ ಪೊಲೀಸ್ ಠಾಣೆ Read more…

ಸಾಕಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಕುರಿತು ಮಹತ್ವದ ಹೇಳಿಕೆ ನೀಡಿದ ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ

ಮುಂಬೈನ ಸಾಕಿ ಪ್ರದೇಶದಲ್ಲಿ ನಡೆದ ಅತ್ಯಾಚಾರದಲ್ಲಿ 34 ವರ್ಷದ ಸಂತ್ರಸ್ತೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಈ ಘಟನೆಯು ಸಂಪೂರ್ಣ ಮುಂಬೈಯನ್ನೇ ಬೆಚ್ಚಿ ಬೀಳಿಸಿದೆ. Read more…

20 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರಗೈದ ದುಷ್ಕರ್ಮಿಗಳು

20 ವರ್ಷದ ಯುವತಿಗೆ ಮಾದಕ ದ್ರವ್ಯ ನೀಡಿ ಚಲಿಸುತ್ತಿರುವ ಕಾರಿನಲ್ಲಿ ಐವರು ಸಾಮೂಹಿಕ ಅತ್ಯಾಚಾರಗೈದ ಘಟನೆಯು ತಮಿಳುನಾಡಿನ ಚೆನ್ನೈ ಸಮೀಪದ ಕಾಂಚಿಪುರಂನಲ್ಲಿ ನಡೆದಿದೆ. ಮೊಬೈಲ್​ ಫೋನ್​ ಶಾಪ್​ನಲ್ಲಿ ಕೆಲಸ Read more…

ನಿರ್ಭಯಾ ದುರಂತ ನೆನಪಿಸಿದ ಮುಂಬೈ ಅತ್ಯಾಚಾರ ಪ್ರಕರಣ

2012ರ ನಿರ್ಭಯಾ ಸಾಮೂಹಿಕ ಅತ್ಯಚಾರ ಹಾಗೂ ಕೊಲೆ ಪ್ರಕರಣ ನೆನಪಿಸುವ ಘಟನೆಯೊಂದು ಮುಂಬಯಿಯಲ್ಲಿ ಜರುಗಿದ್ದು, 34 ವರ್ಷದ ಮಹಿಳೆಯ ಮೇಲೆ ಟೆಂಪೋ ಒಂದರಲ್ಲಿ ಮಾರಣಾಂತಿಕ ಲೈಂಗಿಕ ಹಲ್ಲೆ ನಡೆದು Read more…

ವ್ಯಕ್ತಿ ಜೊತೆ ಸಂಬಂಧ ಹೊಂದಿದ್ದಕ್ಕೆ ಸಹೋದರಿಯನ್ನೇ ಗುಂಡಿಕ್ಕಿ ಕೊಂದ ಸಹೋದರ

ಮೀರತ್: ವ್ಯಕ್ತಿಯೊಂದಿಗೆ ಸಹೋದರಿ ಸಂಬಂಧ ಹೊಂದಿದ್ದಾಳೆಂದು ಕೋಪಗೊಂಡ ಸಹೋದರ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ. 22 ವರ್ಷದ ಸಮ್ರೀನ್, ಮೃತಪಟ್ಟ ಯುವತಿ. Read more…

ತವರಿಗೆ ಹೋಗುತ್ತೇನೆಂದ ಪತ್ನಿ ಮೂಗು ಕತ್ತರಿಸಿದ ಪತಿ

ಕೌಟುಂಬಿಕ ದೌರ್ಜನ್ಯದ ಮತ್ತೊಂದು ನಿದರ್ಶನದಲ್ಲಿ, ರಾಜಸ್ಥಾನದ ಜೋಧಪುರ ವ್ಯಕ್ತಿಯೊಬ್ಬ ತವರಿಗೆ ಹೋಗುವೆನೆಂದ ತನ್ನ ಮಡದಿಯ ಮೂಗು ಕತ್ತರಿಸಿ ಕ್ರೌರ್ಯ ಮೆರೆದಿದ್ದಾನೆ. ಇದೀಗ ಸಂತ್ರಸ್ತೆಯ ಸಹೋದರ ಪೊಲೀಸ್ ಠಾಣೆಗೆ ದೂರು Read more…

10 ವರ್ಷಗಳಲ್ಲಿ 25 ಬಾರಿ ಪರ ಪುರುಷರೊಂದಿಗೆ ಪರಾರಿಯಾಗಿದ್ಲು ವಿವಾಹಿತ ಮಹಿಳೆ…!

ಗುವಾಹಟಿ: ಓರ್ವ ಮಧ್ಯ ವಯಸ್ಸಿನ ಮಹಿಳೆಯೊಬ್ಬರು 25 ಬಾರಿ ಬೇರೆ-ಬೇರೆ ಪುರುಷರ ಜೊತೆ ಓಡಿ ಹೋದರೂ ಕೂಡ ಪತಿರಾಯ ಮಾತ್ರ ಅವನ್ನೆಲ್ಲಾ ಮರೆತು ಮತ್ತೆ ಮನೆಗೆ ಹಿಂದಿರುಗುತ್ತಿದ್ದ ಆಕೆಯನ್ನು Read more…

SHOCKING NEWS: ಮಕ್ಕಳಾಗಿಲ್ಲ ಎಂದು ಮಗ-ಸೊಸೆಯನ್ನೇ ಕೊಟ್ಟಿಗೆಯಲ್ಲಿಟ್ಟ ಅಪ್ಪ- ಅಮ್ಮ; ಕ್ರೂರಿ ತಂದೆ-ತಾಯಿ ಹಿಂಸೆಯಿಂದ ಆತ್ಮಹತ್ಯೆಗೆ ಶರಣಾದ ಪುತ್ರ

ಮಂಡ್ಯ: ಇದೆಂಥಹ ಹಿಂಸೆ…ಹೆತ್ತ ತಂದೆ-ತಾಯಿಯೇ ಸ್ವಂತ ಮಗ-ಸೊಸೆಯನ್ನು ಮಕ್ಕಳಿಲ್ಲ ಎಂಬ ಕಾರಣಕ್ಕೆ ಮನೆಯಿಂದ ಹೊರಹಾಕಿ, ಕೊಟ್ಟಿಗೆಗೆ ದಬ್ಬಿ ಕಿರುಕುಳ ನೀಡಿರುವ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲದ ನಾಗತಿಹಳ್ಳಿಯಲ್ಲಿ ನಡೆದಿದೆ. Read more…

ಪೊಲೀಸರನ್ನೇ ದೋಚಿದ್ದ ಕಳ್ಳರು ಅಂದರ್

ದರೋಡೆ ಮಾಡುತ್ತಿದ್ದ ಮೂವರನ್ನು ದೆಹಲಿ ಪೊಲೀಸರು ವಸಂತ್ ವಿಹಾರ್ ನಲ್ಲಿ ಬಂಧಿಸಿದ್ದಾರೆ. ಆರೋಪಿಗಳಾದ ಮೊಹಮದ್ ಇಸ್ರೇಲ್, ಪರ್ವೇಜ್ ಆಲಂ ಮತ್ತು ರಿದಮ್ ಪರ್ಚ ಎಲ್ಲರಿಗೂ ಸರಿ ಸುಮಾರು ಹದಿನೆಂಟು Read more…

ಅಂಬಾನಿ ನಿವಾಸದ ಬಳಿ ಸ್ಫೋಟಕ ಇಟ್ಟ ಪ್ರಕರಣ: ಮಹತ್ವದ ಮಾಹಿತಿ ಬಿಚ್ಚಿಟ್ಟ ಎನ್‌ಐಎ

ಅಂಟಿಲಿಯಾ ಬಾಂಬ್​ ಬೆದರಿಕೆ ಪ್ರಕರಣ ಸಂಬಂಧ ಬಂಧಿತರಾಗಿದ್ದ ಮುಂಬೈನ ವಜಾಗೊಂಡ ಪೊಲೀಸ್​ ಅಧಿಕಾರಿ ಸಚಿನ್​ ವಾಜೆ ತಮ್ಮ ಸೂಪರ್​ ಕಾಪ್​ ಖ್ಯಾತಿಯನ್ನು ಮರಳಿ ಪಡೆಯಲು ಯತ್ನಿಸಿದ್ದರು ಎಂದು ರಾಷ್ಟ್ರೀಯ Read more…

ಶಾಕಿಂಗ್…! 14 ವರ್ಷದ ಬಾಲಕಿ ಮೇಲೆ 13 ಮಂದಿಯಿಂದ ಅತ್ಯಾಚಾರ

ಸುಂದರ ನಗರ ಎಂದೇ ಹೆಸರು ಪಡೆದಿರುವ ಚಂಡೀಗಢದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮುಂಬೈನಿಂದ ಚಂಡೀಗಢ  ತಲುಪಿದ 14 ವರ್ಷದ ಅಪ್ರಾಪ್ತೆ ಮೇಲೆ 13 ಜನರು ಅತ್ಯಾಚಾರವೆಸಗಿದ್ದಾರೆ. ಸ್ನೇಹಿತನ ಒತ್ತಾಯದ Read more…

ಅಂಡರ್ ​ವೇರ್​ ಜೇಬಿನಲ್ಲಿತ್ತು ಲಕ್ಷಾಂತರ ರೂ. ಮೌಲ್ಯದ ಚಿನ್ನ

ಸೌದಿ ಅರೇಬಿಯಾದಿಂದ ಮರಳಿದ್ದ ಪ್ರಯಾಣಿಕರಿಂದ ಲಕ್ನೋದಲ್ಲಿ 9 ಕೆಜಿ ತೂಕದ 77 ಚಿನ್ನದ ಬಿಸ್ಕಟ್​ಗಳನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ಕಂದಾಯ ಗುಪ್ತಚರ ನಿರ್ದೇಶನಾಲಯ ಮಾಹಿತಿ ನೀಡಿದೆ. ಆಗ್ರಾ – ಲಕ್ನೋ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...