alex Certify Business | Kannada Dunia | Kannada News | Karnataka News | India News - Part 91
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನಕಲಿ ರಿವ್ಯೂ ಪೋಸ್ಟ್​ ಮಾಡುವ ಇ ಕಾಮರ್ಸ್ ಸಂಸ್ಥೆಗಳಿಗೆ ಭಾರೀ ದಂಡ..! ಶೀಘ್ರದಲ್ಲೇ ಹೊಸ ನಿಯಮ

ನಕಲಿ ರಿವ್ಯೂಗಳನ್ನು ಪೋಸ್ಟ್​ ಮಾಡಿದ ಕಾರಣಕ್ಕೆ ಇ ಕಾಮರ್ಸ್​ ಘಟಕಗಳು ಶೀಘ್ರದಲ್ಲಿಯೇ ಭಾರೀ ದೊಡ್ಡ ಮೊತ್ತದ ದಂಡವನ್ನು ಕಟ್ಟಬೇಕಾಗಿ ಬರಬಹುದು. ಏಕೆಂದರೆ ಈ ರೀತಿ ಮಾಡುತ್ತಿರುವವರ ವಿರುದ್ಧ ಕ್ರಮಕ್ಕೆ Read more…

ಮತ್ತೆ ‘ಕಣ್ಣೀರುಳ್ಳಿ’: ಗ್ರಾಹಕರಿಗೆ ಬೆಲೆ ಏರಿಕೆ ಶಾಕ್, ಬೆಳೆ ಹಾನಿಯಿಂದ ರೈತರಿಗೆ ಸಂಕಷ್ಟ; ದರ ಕುಸಿತ ಆತಂಕ

ಸುಮಾರು 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಈರುಳ್ಳಿ ಬೆಳೆ ಭಾರಿ ಮಳೆಯಿಂದಾಗಿ ಹಾನಿಗೀಡಾಗಿದೆ. ಪ್ರತೀ ಎಕರೆಗೆ ಈರುಳ್ಳಿ ಬೆಳೆಯಲು ಸುಮಾರು 50 ಸಾವಿರ ರೂ. ಖರ್ಚಾಗುತ್ತಿದ್ದು, ಬೆಳೆ Read more…

ಸಾರಿಗೆ ಇಲಾಖೆಯಿಂದ ಮತ್ತೊಂದು ಹೊಸ ರೂಲ್ಸ್: ಹಳೆ ಕಾರ್ ಮಾರಾಟಕ್ಕೆ ಹೊಸ ನಿಯಮ

ನವದೆಹಲಿ: ಹಳೆ ಕಾರ್ ಗಳ ಮಾರಾಟಕ್ಕೆ ಹೊಸ ನಿಯಮ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ಡಿಸೆಲ್ಲರ್ ಗಳ ನೋಂದಣಿ ಕಡ್ಡಾಯವಾಗಿದ್ದು, ಮಧ್ಯವರ್ತಿಗಳು ಲೈಸೆನ್ಸ್ ಪಡೆದುಕೊಳ್ಳಬೇಕಿದೆ. ಈ ಮೂಲಕ ಗ್ರಾಹಕರ Read more…

ನೋಟಿಸ್​ ಅವಧಿಯಲ್ಲಿ ಉದ್ಯೋಗಿಗಳಿಗೆ ಹೆಚ್ಚು ವೇತನ ನೀಡುತ್ತೆ ಈ ಕಂಪನಿ

ಸಾಮಾನ್ಯವಾಗಿ ಖಾಸಗಿ ಕಂಪನಿಗಳಲ್ಲಿ ನೌಕರ ರಾಜೀನಾಮೆ ಕೊಟ್ಟ ಬಳಿಕ ಮಾಡಬೇಕಾದ ನೋಟಿಸ್​ ಅವಧಿ ಹಿಂಸಾತ್ಮಕ. ಈ ಅವಧಿಯಲ್ಲಿ ಆ ನೌಕರನ ಕಾರ್ಯಕ್ಷಮತೆ ಬೇರೆಯದೇ ರೀತಿ ಇದ್ದರೆ, ಕಂಪನಿ ಆತನನ್ನು Read more…

BIG NEWS: ಅ.1 ರಿಂದ ಬದಲಾಗಲಿದೆ ಡೆಬಿಟ್‌ – ಕ್ರೆಡಿಟ್‌ ಕಾರ್ಡ್‌ ನಿಯಮ; ನಿಮಗೆ ತಿಳಿದಿರಲಿ ಈ ಬಹುಮುಖ್ಯ ಮಾಹಿತಿ

ಆನ್‌ಲೈನ್‌ ಪಾವತಿಗೆ ಸಂಬಂಧಪಟ್ಟಂತೆ ಭಾರತದಾದ್ಯಂತ ಅಕ್ಟೋಬರ್ 1ರಿಂದ ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ನಿಯಮಗಳು ಬದಲಾಗಲಿವೆ. ‌ಈ ಹಿಂದೆ ಜುಲೈ 1 ರಿಂದ ಆರಂಭವಾಗಬೇಕಾಗಿತ್ತಾದರೂ ಬಳಿಕ ಇದನ್ನು Read more…

‘ಮೂನ್ ಲೈಟಿಂಗ್’ ಕುರಿತು ಈಗ ಐಬಿಎಂನಿಂದಲೂ ಅಪಸ್ವರ

ಏಕಕಾಲದಲ್ಲಿ ಎರಡು ಕಂಪನಿಗಳಲ್ಲಿ ಕೆಲಸ ಮಾಡುವ ಮೂಲಕ ಎರಡು ವೇತನ ಪಡೆಯುವ ‘ಮೂನ್ ಲೈಟಿಂಗ್’ ಗೆ ಈಗ ಐಬಿಎಂ ಕೂಡ ಅಪಸ್ವರ ಎತ್ತಿದೆ. ಐಬಿಎಂ ದೇಶದಲ್ಲಿ ಲಕ್ಷಕ್ಕೂ ಅಧಿಕ Read more…

ಹಳೆ ಫೋನ್ ಗೆ ಒಳ್ಳೆ ಬೆಲೆ ಪಡೆಯಲು ಇಲ್ಲಿದೆ ಸರಳ ‘ಉಪಾಯ’

ಹೊಸ ಸ್ಮಾರ್ಟ್ ಫೋನ್ ಖರೀದಿಸುವಾಗ ಹಳೆ ಫೋನ್ ಮಾರಾಟ ಮಾಡೋದು ಕಾಮನ್. ಆದ್ರೆ ಹಳೆ ಫೋನ್ ಖರೀದಿಸಿ ಕೆಲವೇ ದಿನಗಳಾಗಿದ್ದರೂ ಉತ್ತಮ ಡೀಲ್ ಸಿಗೋದಿಲ್ಲ. ಕಡಿಮೆ ಬೆಲೆಗೆ ಫೋನ್ Read more…

Market Wrap: ದಿನದ ಆರಂಭದಲ್ಲಿ ಕುಸಿದರೂ ಬಳಿಕ ಚೇತರಿಸಿಕೊಂಡ ಸೆನ್ಸೆಕ್ಸ್

ಅಮೆರಿಕಾದಲ್ಲಿ  ಹಣದುಬ್ಬರದ ಏರಿಕೆಯಿಂದಾಗಿ ಅಂತರಾಷ್ಟ್ರೀಯ ಷೇರು  ಮಾರುಕಟ್ಟೆಗಳು ಕುಸಿತಗೊಂಡಿದ್ದು,  ಇದು ಭಾರತೀಯ ಷೇರು ಮಾರುಕಟ್ಟೆಯಲ್ಲೂ ಪರಿಣಾಮ ಬೀರಿತ್ತು. ಸೆನ್ಸೆಕ್ಸ್ ದಿನದ ಕನಿಷ್ಠ 59,417.12 ರಲ್ಲಿ 1,154 ಅಂಕಗಳ ಬೃಹತ್ Read more…

ನೋಕಿಯಾ ಹೊಸ ಫೋನ್ ಬಿಡುಗಡೆ; ಈ ಫೋನ್ ವೈಶಿಷ್ಟ್ಯತೆ ಕೇಳಿದ್ರೆ ನೀವು ಬೆರಗಾಗೋದು ಗ್ಯಾರಂಟಿ..!

ಫೋನ್ ಅಂದ್ರೆ ಥಟ್ ಅಂತ ನೆನಪಿಗೆ ಬರೋದೆ ನೋಕಿಯಾ. ಮೊದಲು ನೋಕಿಯಾ ಫೋನ್ ಬಂದಾಗ ಅದರ ವೈಶಿಷ್ಟ್ಯಗಳೇ ಎಲ್ಲರನ್ನು ಗಮನ ಸೆಳೆದಿದ್ದು. ಇಂದು ಎಷ್ಟೇ ಹೊಸ ಫೀಚರ್ ಫೋನ್ Read more…

ಏಕಕಾಲದಲ್ಲಿ ಎರಡು ಕಡೆ ಕೆಲಸ ಮಾಡಿ ವೇತನ ಪಡೆಯುತ್ತಿದ್ದವರಿಗೆ ಬಿಗ್ ಶಾಕ್; ಕ್ರಮ ಕೈಗೊಳ್ಳಲು ಮುಂದಾದ ಐಟಿ ಕಂಪನಿಗಳು

ಕೊರೊನಾ ಸಂದರ್ಭದಲ್ಲಿ ಲಾಕ್ ಡೌನ್ ಕಾರಣಕ್ಕೆ ಬಹುತೇಕ ಎಲ್ಲ ಕ್ಷೇತ್ರಗಳು ತತ್ತರಿಸಿ ಹೋಗಿದ್ದರೆ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಮಾತ್ರ ಇನ್ನಷ್ಟು ಉತ್ತುಂಗಕ್ಕೆ ಏರಿತ್ತು. ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದ Read more…

ಸಾಲಗಾರರಿಗೆ ಶಾಕಿಂಗ್ ನ್ಯೂಸ್: ಮತ್ತೆ ರೆಪೊ ದರ ಹೆಚ್ಚಳ ಸಾಧ್ಯತೆ: ಹೆಚ್ಚಾಗಲಿದೆ ಬಡ್ಡಿದರ, ಇಎಂಐ

ಮುಂಬೈ: ಹಣದುಬ್ಬರ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ಅಂತ್ಯಕ್ಕೆ ಆರ್‌ಬಿಐ ಮತ್ತೊಮ್ಮೆ ರೆಪೊ ದರ ಹೆಚ್ಚಳ ಮಾಡಿ ಬಡ್ಡಿದರ ಏರಿಕೆಗೆ ದಾರಿ ಮಾಡಿಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. Read more…

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಬಂಪರ್; ನೇಮಕಕ್ಕೆ ಮುಂದಾಗಿವೆ ಶೇ.54 ಕಂಪನಿಗಳು

ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಭರ್ಜರಿ ಬಂಪರ್ ಸುದ್ದಿಯೊಂದು ಇಲ್ಲಿದೆ. ಮುಂದಿನ ಮೂರು ತಿಂಗಳಲ್ಲಿ ದೇಶದ ಶೇ.54 ರಷ್ಟು ಖಾಸಗಿ ಕಂಪನಿಗಳು ನೇಮಕಾತಿಗೆ ಮುಂದಾಗಿದ್ದು, ಹೀಗಾಗಿ ಲಕ್ಷಾಂತರ ಮಂದಿಗೆ ಉದ್ಯೋಗಾವಕಾಶ ಸಿಗಲಿದೆ. Read more…

ಜನ ಸಾಮಾನ್ಯರಿಗೆ ಗುಡ್ ನ್ಯೂಸ್: ಅಗತ್ಯ ಔಷಧಗಳ ದರ ಇಳಿಕೆ

ನವದೆಹಲಿ: ಕೇಂದ್ರದಿಂದ 34 ಅಗತ್ಯ ಔಷಧಗಳ ಬೆಲೆ ಇಳಿಕೆ ಮಾಡಲಾಗಿದೆ. ಕ್ಯಾನ್ಸರ್ ಚಿಕಿತ್ಸೆ ಹಾಗೂ ವಿವಿಧ ಸೋಂಕು ನಿವಾರಣೆಗೆ ಬಳಕೆ ಮಾಡುವ ಔಷಧ ಸೇರಿದಂತೆ ಹೊಸದಾಗಿ 34 ಔಷಧಗಳನ್ನು Read more…

ಕೇವಲ 750 ರೂ.ಗೆ LPG ಸಿಲಿಂಡರ್ ನೀಡಲಿದೆ ಈ ಸರ್ಕಾರಿ ತೈಲ ಕಂಪನಿ: ಸಾಮಾನ್ಯ ಬೆಲೆಗಿಂತ 300 ರೂ. ಕಡಿಮೆ ಇಂಡೇನ್ ಕಾಂಪೋಸಿಟ್ ಸಿಲಿಂಡರ್

ನವದೆಹಲಿ: ದಿನಬಳಕೆಯ ವಸ್ತುಗಳ ದರ ಏರಿಕೆ ಬಿಸಿ ಜನಸಾಮಾನ್ಯರಿಗೆ ತಟ್ಟಿದೆ. ಎಲ್‌.ಪಿ.ಜಿ. ಬೆಲೆ ಏರಿಕೆಯಿಂದ ಜನ ಕಂಗಾಲಾಗಿದ್ದಾರೆ. ದೈನಂದಿನ ಮನೆ ಬಳಕೆಯ ವಸ್ತುಗಳು ದುಬಾರಿಯಾದಾಗ ಹೆಚ್ಚು ಪರಿಣಾಮ ಬೀರುತ್ತವೆ. Read more…

BIG NEWS: ಇಂದೂ ಕೂಡ ಸೆನ್ಸೆಕ್ಸ್ ಜಿಗಿತ; 18,000 ಹಂತ ತಲುಪಿದ ನಿಫ್ಟಿ

ಮುಂಬೈ ಷೇರು ಮಾರುಕಟ್ಟೆಯಲ್ಲಿ ಇಂದು ಕೂಡ ಏರಿಕೆ ಕಂಡು ಬಂದಿದ್ದು, ಬಿಎಸ್‌ಇ ಗೇಜ್ ಸೆನ್ಸೆಕ್ಸ್ 300 ಪಾಯಿಂಟ್‌ ಗಳಿಗಿಂತ ಅಧಿಕ ಏರಿಕೆ ಕಂಡಿದ್ದರೆ ಎನ್‌ಎಸ್‌ಇ ನಿಫ್ಟಿ ಮಂಗಳವಾರದ ಆರಂಭಿಕ Read more…

ಡಿಜಿಟಲ್​ ಕ್ವಾಲಿಟಿ ಲೈಫ್‌ ನಲ್ಲಿ ಭಾರತಕ್ಕೆ 59ನೇ ಸ್ಥಾನ

ಡಿಜಿಟಲ್​ ಕ್ವಾಲಿಟಿ ಲೈಫ್‌ನಲ್ಲಿ ಜಾಗತಿಕ ಶ್ರೇಯಾಂಕದಲ್ಲಿ ಭಾರತವು 59 ನೇ ಸ್ಥಾನದಲ್ಲಿದ್ದು, ಮೂಲ ಸೌಕರ್ಯದಲ್ಲಿ ಬಹಳ ದುರ್ಬಲವಾಗಿದೆ ಎಂದು ವರದಿ ತಿಳಿಸಿದೆ. ಡಿಜಿಟಲ್​ ಗುಣಮಟ್ಟವನ್ನು ಮೇಲ್ಮಟ್ಟಕ್ಕೇರಿಸುವಲ್ಲಿ ಸುಧಾರಿಸಿಲ್ಲ, ಕಳೆದ Read more…

ಹಾಲಿನ ದರ 3 ರೂ. ಏರಿಕೆಗೆ KMF ನಿರ್ಧಾರ: ಸರ್ಕಾರ ಅನುಮತಿ ನೀಡಿದಲ್ಲಿ ದರ ಹೆಚ್ಚಳಕ್ಕೆ ಸಿದ್ಧತೆ

ಬೆಂಗಳೂರು: ಹಾಲಿನ ದರ 3 ರೂಪಾಯಿ ಏರಿಕೆ ಮಾಡಲು ಕೆಎಂಎಫ್ ನಿರ್ಧಾರ ಕೈಗೊಂಡಿದೆ. ಕೆಎಂಎಫ್ ಅಧ್ಯಕ್ಷರ ಸಭೆಯಲ್ಲಿ ಹಾಲಿನ ದರ ಏರಿಕೆಗೆ ನಿರ್ಧರಿಸಲಾಗಿದ್ದು, ಸರ್ಕಾರ ಅನುಮತಿ ನೀಡಿದಲ್ಲಿ 3 Read more…

ವಾಹನ ಸವಾರರಿಗೆ ಭರ್ಜರಿ ಸುದ್ದಿ: ಚಾಲನೆಯಲ್ಲೇ ವೆಹಿಕಲ್ ಚಾರ್ಜ್ ಆಗುವ ಹೆದ್ದಾರಿ ನಿರ್ಮಾಣ

ಭಾರತದಲ್ಲಿ ಶೀಘ್ರದಲ್ಲೇ ಇ-ಹೆದ್ದಾರಿಗಳನ್ನು ಪರಿಚಯಿಸಲಾಗುವುದು. ಸೌರಶಕ್ತಿಯಿಂದ ಚಾಲಿತವಾಗಿರುವ ಎಲೆಕ್ಟ್ರಿಕ್ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಕೆಲಸ ಮಾಡುತ್ತಿದೆ, ಇದು ಹೆವಿ ಡ್ಯೂಟಿ ಟ್ರಕ್‌ ಗಳು ಮತ್ತು ಬಸ್‌ ಗಳ ಚಾರ್ಜ್‌ಗೆ Read more…

BREAKING NEWS: 3 ತಿಂಗಳ ಕುಸಿತದ ನಂತರ ಆಗಸ್ಟ್ ನಲ್ಲಿ 7% ಕ್ಕೆ ಏರಿದ ಚಿಲ್ಲರೆ ಹಣದುಬ್ಬರ

ನವದೆಹಲಿ: ಚಿಲ್ಲರೆ ಹಣದುಬ್ಬರವು 3 ತಿಂಗಳ ಕಾಲ ಕುಸಿದ ನಂತರ ಆಗಸ್ಟ್‌ ನಲ್ಲಿ 7% ಕ್ಕೆ ಏರಿದೆ. ಭಾರತದ ಚಿಲ್ಲರೆ ಹಣದುಬ್ಬರ ಜುಲೈನಲ್ಲಿ 6.71% ರಿಂದ ಆಗಸ್ಟ್‌ ನಲ್ಲಿ Read more…

Market Open: ವಾರದ ಮೊದಲ ದಿನವೇ ಶುಭಾರಂಭ; ಶೇ.0.43 ಹೆಚ್ಚಳದೊಂದಿಗೆ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್‌ 60,000 ಕ್ಕೆ ಏರಿಕೆ

ವಾರದ ಮೊದಲ ದಿನವೇ ಹೂಡಿಕೆದಾರರಿಗೆ ಆರಂಭಿಕ ವಹಿವಾಟಿನಲ್ಲಿ ಶುಭ ಸುದ್ದಿ ಸಿಕ್ಕಿದೆ. ಶೇ.0.43% ಹೆಚ್ಚಳದೊಂದಿಗೆ ಸೆನ್ಸೆಕ್ಸ್‌ 60.000 ಕ್ಕೆ ಏರಿಕೆ ಕಂಡಿದ್ದರೆ, ನಿಫ್ಟಿ 80 ಪಾಯಿಂಟ್‌ ತಲುಪಿದೆ. ಏಷ್ಯನ್ Read more…

ಗ್ರಾಹಕರಿಗೆ ಕೆಎಂಎಫ್ ಬಿಗ್ ಶಾಕ್: ನಂದಿನಿ ತುಪ್ಪದ ದರ ಏರಿಕೆ: ಹಾಲಿನ ದರವೂ ಹೆಚ್ಚಳ ಸಾಧ್ಯತೆ

ಬೆಂಗಳೂರು: ಕೆಎಂಎಫ್ ತುಪ್ಪದ ದರವನ್ನು ಏರಿಕೆ ಮಾಡಲಾಗಿದೆ. ಕಳೆದು ಒಂದು ತಿಂಗಳಿನಿಂದ 100 ರೂಪಾಯಿ ಏರಿಕೆ ಮಾಡಲಾಗಿದೆ. ಒಂದು ತಿಂಗಳ ಹಿಂದೆ ಒಂದು ಕೆಜಿ ನಂದಿನಿ ತುಪ್ಪಕ್ಕೆ 470 Read more…

ಬೆಲೆ ಏರಿಕೆ ಹೊತ್ತಲ್ಲೇ ಮತ್ತೊಂದು ಶಾಕ್: ಹಾಲಿನ ದರ 3 ರೂ. ಹೆಚ್ಚಳಕ್ಕೆ ಕೆಎಂಎಫ್ ನಿರ್ಧಾರ

ಬೆಂಗಳೂರು: ನಂದಿನಿ ಹಾಲಿನ ದರವನ್ನು ಮೂರು ರೂಪಾಯಿ ಹೆಚ್ಚಳ ಮಾಡಲು ಕೆಎಂಎಫ್ ನಿರ್ಧರಿಸಿದೆ, ದರ ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಕಳೆದ 8 ತಿಂಗಳಿನಿಂದ ಮನವಿ ಮಾಡುತ್ತಿದ್ದರೂ, ಕ್ರಮ ಕೈಗೊಂಡಿಲ್ಲ. Read more…

ಸಾಲದ ಡಾಕ್ಯುಮೆಂಟ್​ ಸ್ವೀಕರಿಸುತ್ತೆ ಈ ರೋಬಾಟ್​…!

ಬ್ಯಾಂಕ್​ನಲ್ಲಿ ಜನರ ಸೇವೆಗೆ ಆನ್​ಲೈನ್​ ವ್ಯವಸ್ಥೆಗಳಿವೆ. ಅದನ್ನು ಹೊರತಾಗಿ ರೋಬಾಟ್​ ಕೂಡ ಎಂಟ್ರಿ ಕೊಡುವ ಕಾಲ ಸನ್ನಿಹಿತವಾಗಿದೆ. ಹೋಟೆಲ್​ನಲ್ಲಿ ರೋಬಾಟ್​ ಸರ್ವಿಸ್ ನೀಡಿದ್ದಿದೆ, ಈಗ ಬ್ಯಾಂಕಲ್ಲೂ ಸಹ ರೋಬಾಟ್​ Read more…

ಅಗತ್ಯ ವಸ್ತುಗಳ ಬೆಲೆ ಏರಿಕೆ ಹೊತ್ತಲ್ಲೇ ಟೊಮೆಟೊ ದರ ಮತ್ತೆ ಹೆಚ್ಚಳ: ಗ್ರಾಹಕರು ಕಂಗಾಲು

ಮಂಗಳೂರು: ಕೆಲವು ದಿನಗಳಿಂದ ಭಾರಿ ಇಳಿಕೆ ಕಂಡಿದ್ದ ಟೊಮೆಟೊ ದರ ಮತ್ತೆ ಗಗನಮುಖಿಯಾಗಿದ್ದು, ಗ್ರಾಹಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಕೆಜಿಗೆ 10 ರೂಪಾಯಿ ಇದ್ದ ಟೊಮೆಟೊ 20 ರೂಪಾಯಿವರೆಗೆ Read more…

ವಾಹನ ಸವಾರರಿಗೆ ಗುಡ್ ನ್ಯೂಸ್: ‘ಫಾಸ್ಟ್ ಟ್ಯಾಗ್’ ಬ್ಯಾಲೆನ್ಸ್ ಪರಿಶೀಲನೆಗೆ ಎಸ್ಎಂಎಸ್ ಸೇವೆ

ನವದೆಹಲಿ: ಫಾಸ್ಟ್ ಟ್ಯಾಗ್ ಬ್ಯಾಲೆನ್ಸ್ ಪರಿಶೀಲನೆಗೆ ಎಸ್ಎಂಎಸ್ ಸೇವೆಯನ್ನು ಎಸ್.ಬಿ.ಐ. ಪ್ರಾರಂಭಿಸಿದೆ. ಎಸ್.ಬಿ.ಐ. ವತಿಯಿಂದ ಟ್ವೀಟ್ ಮೂಲಕ ೀ ಬಗ್ಗೆ ಮಾಹಿತಿ ನೀಡಲಾಗಿದೆ. ಎಸ್.ಬಿ.ಐ. ಫಾಸ್ಟ್ ಟ್ಯಾಗ್ ಬ್ಯಾಲೆನ್ಸ್ Read more…

ಪರಸ್ಪರ ಟಕ್ಕರ್‌ ಕೊಡ್ತಿವೆ ಹೋಂಡಾ ಹಾಗೂ ಬಜಾಜ್‌ ಬೈಕ್‌ಗಳು; ಇಲ್ಲಿದೆ ಅವುಗಳ ವಿಶೇಷತೆ…!

ಹೋಂಡಾ ಕಂಪನಿ ಇತ್ತೀಚೆಗಷ್ಟೆ CB300F ಮೋಟಾರ್‌ ಸೈಕಲ್‌ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಬಿಗ್‌ವಿಂಗ್‌ ಡೀಲರ್‌ಶಿಪ್‌ ಮೂಲಕ ಇದನ್ನು ಮಾರಾಟ ಮಾಡಲಾಗ್ತಿದೆ. CB400F ಮೋಟಾರ್‌ ಸೈಕಲ್‌ಗೆ ಬಜಾಜ್‌ Read more…

ಕಾರು ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್: ಕೈಗೆಟುಕುವ ದರದಲ್ಲಿ ಸಿಗಲಿದೆ ಈ ‘ಎಲೆಕ್ಟ್ರಿಕ್ ವೆಹಿಕಲ್’

ಟಾಟಾ ಮೋಟಾರ್ಸ್‌ ಕಂಪನಿಯ ಟಿಯಾಗೋ ಎಲೆಕ್ಟ್ರಿಕ್‌ ವೆಹಿಕಲ್‌ ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ. ಹೊಸ ಟಿಯಾಗೋ ಇವಿ ಲಾಂಚ್‌ ಅನ್ನು ಈಗಾಗ್ಲೇ ಟಾಟಾ ಮೋಟಾರ್ಸ್‌ ಖಚಿತಪಡಿಸಿದೆ. ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ Read more…

ಭಾರತದಲ್ಲಿ ಐಫೋನ್​ ತಯಾರಿಸಲಿದೆಯಾ ಟಾಟಾ ಗ್ರೂಪ್ ​? ಈ ಕುತೂಹಲಕ್ಕೆ ಶೀಘ್ರದಲ್ಲೇ ಬೀಳಲಿದೆ ತೆರೆ

ಮೊಬೈಲ್​ ಉತ್ಪಾದಕ ಕಂಪನಿ ಆಪಲ್​ ಮುಂದಿನ ಎರಡು ತಿಂಗಳೊಳಗೆ ಭಾರತದಲ್ಲಿ ಐಫೋನ್ ​14 ಅನ್ನು ತಯಾರಿಸಲು ಉದ್ದೇಶಿಸಿದೆ. ವಿಶ್ವಾದ್ಯಂತ ಐಫೋನ್​ಗಳ ಪ್ರೈಮರಿ ಪ್ರೊಡ್ಯೂಸರ್​ ಚೈನಾ ಎನಿಸಿಕೊಂಡಿದೆ. ಇದೀಗ ಚೈನಾದ Read more…

ವಾಹನ ಸವಾರರನೇ ಗಮನಿಸಿ…! ಕಾರ್ ಸೇರಿ ಇತರೆ ವಾಹನ ನೀರಲ್ಲಿ ಮುಳುಗಿದ್ರೂ ವಿಮೆ ಸೌಲಭ್ಯ

ಬೆಂಗಳೂರು: ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಭಾರಿ ಮಳೆಯ ಕಾರಣ ವಾಹನಗಳು ನೀರಲ್ಲಿ ಮುಳುಗಿ ಮಾಲೀಕರು ತೊಂದರೆ ಅನುಭವಿಸುವಂತಾಗಿದೆ. ನೀರಲ್ಲಿ ಮುಳುಗಿದ ವಾಹನಗಳಿಗೆ ವಿಮೆ ಸೌಲಭ್ಯ ಇದೆಯೇ, ಇಲ್ಲವೇ Read more…

ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಭರ್ಜರಿ ಗುಡ್ ನ್ಯೂಸ್: 16,000ಕ್ಕೂ ಅಧಿಕ ಮಂದಿ ನೇಮಕಕ್ಕೆ ಮುಂದಾದ ‘ಮಿಂತ್ರಾ

ಕೊರೊನಾ ಕಾರಣಕ್ಕಾಗಿ ಕಳೆದ ಎರಡು ವರ್ಷಗಳಿಂದ ಕಳೆಗುಂದಿದ್ದ ಹಬ್ಬ ಹರಿದಿನಗಳು, ಇದೀಗ ಸೋಂಕು ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಮತ್ತೆ ಎಂದಿನ ವೈಭವವನ್ನು ಪಡೆದುಕೊಂಡಿವೆ. ಹೀಗಾಗಿ ಮಾರುಕಟ್ಟೆಯಲ್ಲಿ ಹೊಸ ಉತ್ಸಾಹ ಕಂಡುಬಂದಿದ್ದು, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...