alex Certify Business | Kannada Dunia | Kannada News | Karnataka News | India News - Part 83
ಕನ್ನಡ ದುನಿಯಾ
    Dailyhunt JioNews

Kannada Duniya

ಮಾರುಕಟ್ಟೆಗೆ ಬಂದಿದೆ ಮಾರುತಿ ಸುಜುಕಿ ಕಂಪನಿ S Presso CNG, ಇಲ್ಲಿದೆ ಬೆಲೆ ಮತ್ತಿತರ ವೈಶಿಷ್ಟ್ಯಗಳ ವಿವರ

ಮಾರುತಿ ಸುಜುಕಿ ಕಂಪನಿ S Presso CNG ಅನ್ನು ಬಿಡುಗಡೆ ಮಾಡಿದೆ. LXi ಮಾದರಿಯ ಈ ರೂಪಾಂತರದ ಬೆಲೆ 5.90 ಲಕ್ಷದಿಂದ ಪ್ರಾರಂಭ. VXi ರೂಪಾಂತರಕ್ಕೆ 6.10 ಲಕ್ಷದವರೆಗೆ Read more…

BIG BREAKING: ಕಾರ್ ಗಳಲ್ಲಿ ಎಲ್ಲಾ ಪ್ರಯಾಣಿಕರಿಗೆ ಸೀಟ್ ಬೆಲ್ಟ್ ಕಡ್ಡಾಯ: ಇಲ್ಲದಿದ್ರೆ 1 ಸಾವಿರ ರೂ. ದಂಡ

ಬೆಂಗಳೂರು: ಕಾರಿನ ಹಿಂಬದಿ ಪ್ರಯಾಣಿಕರಿಗೂ ಸೀಟ್ ಬೆಲ್ಟ್ ಕಡ್ಡಾಯಗೊಳಿಸಲಾಗಿದೆ. ಸೀಟ್ ಬೆಲ್ಟ್ ಕಡ್ಡಾಯಗೊಳಿಸಿದ ಪೊಲೀಸ್ ಇಲಾಖೆ ದಂಡದ ಮೊತ್ತವನ್ನು ಹೆಚ್ಚಳ ಮಾಡಿದೆ. 500 ರೂ. ಇದ್ದ ದಂಡದ ಮೊತ್ತವನ್ನು Read more…

BREAKING: ಡಾಲರ್‌ ಎದುರು ಮತ್ತೆ ಮುಗ್ಗರಿಸಿದ ರೂಪಾಯಿ ಮೌಲ್ಯ

ಡಾಲರ್‌ ಎದುರು ರೂಪಾಯಿ ಮೌಲ್ಯ ಮುಗ್ಗರಿಸುತ್ತಲೇ ಇದೆ. ಇಂದು ರೂಪಾಯಿ ಮೌಲ್ಯ ಮತ್ತೆ ಕುಸಿದಿದ್ದು, ಡಾಲರ್‌ ಎದುರು ರೂಪಾಯಿ ಮೌಲ್ಯ 83 ಕ್ಕೆ ತಲುಪಿದೆ. ಅಮೆರಿಕನ್‌ ಕರೆನ್ಸಿಯ ಪ್ರಾಬಲ್ಯ Read more…

HDFC ಖಾತೆದಾರರಿಗೊಂದು ಮಹತ್ವದ ಮಾಹಿತಿ; ನ.1 ರಿಂದ ಬದಲಾಗಲಿದೆ ಈ ನಿಯಮ

ನವದೆಹಲಿ: ದೇಶದಲ್ಲೇ ಅತಿ ದೊಡ್ಡ ಖಾಸಗಿ ವಲಯದ ಬ್ಯಾಂಕ್ ಎಂದು ಹೆಗ್ಗಳಿಕೆ ಪಡೆದಿರುವ ಎಚ್​ಡಿಎಫ್​ಸಿ ಬ್ಯಾಂಕ್​, ಬರುವ ನವೆಂಬರ್​ 1ರಿಂದ ಕೆಲವೊಂದು ಬದಲಾವಣೆಗಳನ್ನು ಮಾಡಲಿದೆ. ಉಚಿತ ಮಿತಿಗಳನ್ನು ಮೀರಿದ Read more…

BIG NEWS: 146 ಕೋಟಿ ರೂ. ಲಪಟಾಯಿಸಲು ಬ್ಯಾಂಕ್​ ಮಾಜಿ ಉದ್ಯೋಗಿ ಯತ್ನ; ಸಿಬ್ಬಂದಿ ಸಮಯೋಚಿತ ನಡೆಯಿಂದ ವಿಫಲ

ಉತ್ತರ ಪ್ರದೇಶದ ‘ಉತ್ತರ ಪ್ರದೇಶ ಸಹಕಾರಿ ಬ್ಯಾಂಕ್ ಲಿಮಿಟೆಡ್‌’ನ ಮಾಜಿ ಉದ್ಯೋಗಿಗಳು ನಡೆಸಲು ಯತ್ನಿಸಿದ್ದ ಭಾರಿ ವಂಚನೆಯನ್ನು ಹಾಲಿ ಉದ್ಯೋಗಿಗಳು ತಪ್ಪಿಸಿದ್ದಾರೆ. ಮಾಜಿ ಉದ್ಯೋಗಿಗಳು ಸೇರಿ ಬ್ಯಾಂಕ್​ನಿಂದ 146 Read more…

ಹಬ್ಬದ ಸಂದರ್ಭದಲ್ಲಿ ಸ್ಯಾಮ್ಸಂಗ್‌ ಉತ್ಪನ್ನ ಖರೀದಿಸುವವರಿಗೆ ಭರ್ಜರಿ ಗುಡ್‌ ನ್ಯೂಸ್

ಸ್ಯಾಮ್‌ಸಂಗ್ ತನ್ನ ಡಿಜಿಟಲ್ ಲೆಂಡಿಂಗ್ ಪ್ಲಾಟ್‌ಫಾರ್ಮ್ ಫೈನಾನ್ಸ್ ಪ್ಲಸ್ 2020 ರಲ್ಲಿ ಘೋಷಣೆಯಾಗಿತ್ತು. ಈಗ ಅದು ಈ ಹಬ್ಬದ ಋತುವಿನಲ್ಲಿ ಅದರ ಪ್ರಯೋಜನಗಳನ್ನು ವ್ಯಾಪಕವಾಗಿ ಪ್ರಾಡಕ್ಟ್‌ಗಳಿಗೆ ಅಪ್‌ಗ್ರೇಡ್ ಮಾಡಿದೆ. Read more…

ತಲೆ ತಿರುಗಿಸುವಂತಿದೆ ಈ ಹವಾಯಿ ಚಪ್ಪಲಿ ಬೆಲೆ….!

ಆನ್‌ಲೈನ್ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ವಸ್ತುಗಳು ಸಿಗುತ್ತಾವಾದರೂ ಕೆಲವೊಮ್ಮೆ ಕೆಲ ವಸ್ತುಗಳ  ಬೆಲೆ ಹುಬ್ಬೇರಿಸುವಂತೆ ಮಾಡುತ್ತದೆ. ಇದಕ್ಕೆ ಉದಾಹರಣೆಯೊಂದು ಇಲ್ಲಿದೆ. ಐಷಾರಾಮಿ ಫ್ಯಾಷನ್ ಬ್ರ್ಯಾಂಡ್ ಹ್ಯೂಗೋ ಬಾಸ್ ತನ್ನ Read more…

ಇ-ಸ್ಕೂಟರ್ ಬಿಡುಗಡೆಗೊಳಿಸಲಿದೆಯಾ ಮಹೀಂದ್ರಾ ? ಕುತೂಹಲ ಮೂಡಿಸಿದೆ ಈ ಚಿತ್ರ

ನವದೆಹಲಿ: ಪ್ರವರ್ಧಮಾನಕ್ಕೆ ಬರುತ್ತಿರುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನವು ಆಟೋಮೋಟಿವ್ ಪ್ರಪಂಚವನ್ನು ಆಕರ್ಷಿಸುತ್ತಿದೆ. ಇವುಗಳ ಸಾಲಿಗೆ ಇದೀಗ ಪಿಯುಗಿಯೋ ಕಿಸ್ಬೀ ಬ್ರ್ಯಾಂಡ್​ ಬಹಳ ಸದ್ದು ಮಾಡುತ್ತಿದೆ. ಬೌನ್ಸ್ ಇನ್ಫಿನಿಟಿ ಇ1 Read more…

ಗಮನಿಸಿ: ಹಳೆ ಆಭರಣ ಮಾರಾಟ ಮಾಡಲು ಮುಂದಾಗುವವರಿಗೆ ಅನ್ವಯವಾಗುತ್ತೆ ಈ ನಿಯಮ

ಹಳೆ ಚಿನ್ನಾಭರಣಗಳನ್ನು ಮಾರಾಟ ಮಾಡಲು ಮುಂದಾಗುವರಿಗೆ ಹಾಗೂ ಖರೀದಿಸುವವರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಹಳೆ ಆಭರಣ ಮಾರಾಟ ಮಾಡಿದವರಿಗೆ ನಗದು ರೂಪದಲ್ಲಿ ಹಣ ನೀಡುವಂತಿಲ್ಲ ಎಂದು ತಿಳಿಸಲಾಗಿದೆ. ಈ Read more…

ʼಸೋಮವಾರʼ ದ ಕುರಿತು ಬೇಸರ ಹೊಂದಿರುವ ಉದ್ಯೋಗಿಗಳಿಗೆ ಇಲ್ಲಿದೆ ಸಮಾಧಾನಕಾರ ಸಂಗತಿ

ನ್ಯೂಯಾರ್ಕ್​: ಶನಿವಾರ ಮತ್ತು ಭಾನುವಾರ ಬಹುತೇಕ ಮಂದಿಗೆ ವಾರದ ರಜೆ. ಇದು ಮುಗಿದು ಸೋಮವಾರ ಬಂತೆಂದರೆ ಅನೇಕರಿಗೆ ತುಂಬಾ ಬೇಸರ. ಸೋಮವಾರ ಯಾಕಾದರೂ ಬರುತ್ತೋ ಎಂದು ಶಪಿಸುವವರೇ ಹಲವರು. Read more…

ವಾಟ್ಸಾಪ್ ಬಳಕೆದಾರರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ….!

ಅಕ್ರಮ, ಅಶ್ಲೀಲ, ಮಾನಹಾನಿಕರ ಮತ್ತು ಬೆದರಿಕೆ ಸಂದೇಶ, ಹಿಂಸೆಗೆ ಪ್ರಚೋದನೆ, ನಕಲಿ ಸುದ್ದಿ ಹರಡುವ ಖಾತೆಗಳ ಮೇಲೆ ಇದೀಗ ವಾಟ್ಸಾಪ್ ನಿಗಾ ಇಟ್ಟಿದೆ. ಈ ಮೂಲಕ ಕಳೆದ ಆಗಸ್ಟ್ Read more…

ಕೇಂದ್ರ ಸರ್ಕಾರಿ ನೌಕರರೇ ಗಮನಿಸಿ: ಸಾಮಾನ್ಯ ಭವಿಷ್ಯ ನಿಧಿ ನಿಯಮದಲ್ಲಾಗಿದೆ ದೊಡ್ಡ ಬದಲಾವಣೆ

ಜನರಲ್ ಪ್ರಾವಿಡೆಂಟ್ ಫಂಡ್ ಕೇಂದ್ರ ಸರ್ಕಾರಿ ನೌಕರ ಉಳಿತಾಯ ನಿಧಿಯಾಗಿದೆ. ಪಿಂಚಣಿದಾರರ ಕಲ್ಯಾಣ ಇಲಾಖೆಯ ಅಡಿಯಲ್ಲಿ ಎಲ್ಲಾ ಸರ್ಕಾರಿ ನೌಕರರು ಈ ಯೋಜನೆಯ ಪ್ರಯೋಜನವನ್ನು ಪಡೆಯುತ್ತಾರೆ. ಉದ್ಯೋಗಿಗಳ ಭವಿಷ್ಯ Read more…

ಎಕಾನಮಿ ಕಾರ್‌ ಗಳಲ್ಲೂ 6 ಏರ್‌ ಬ್ಯಾಗ್‌ ಕಡ್ಡಾಯ…! ನಿಯಮ ಜಾರಿಗೆ ಕೇಂದ್ರದ ಚಿಂತನೆ

ಎಕಾನಮಿ ಕಾರುಗಳಲ್ಲೂ ಆರು ಏರ್‌ ಬ್ಯಾಗ್‌ ನಿಯಮ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ದೇಶದಲ್ಲಿ ರಸ್ತೆ Read more…

ಜಾಗ್ವಾರ್ ಸ್ಪೋರ್ಟ್ಸ್ ಕಾರ್ ಗಳಿಗೆ 75 ವರ್ಷ ತುಂಬಲಿರುವ ಹಿನ್ನೆಲೆಯಲ್ಲಿ ಹೊಸ ಎಡಿಶನ್ ಬಿಡುಗಡೆಗೆ ಸಿದ್ಧತೆ

2023 ಕ್ಕೆ ಜಾಗ್ವಾರ್ ಕಂಪನಿ, ಸ್ಪೋರ್ಟ್ಸ್ ಕಾರುಗಳನ್ನು ತಯಾರಿಸಲು ಆರಂಭಿಸಿ 75 ವರ್ಷಗಳು ತುಂಬಲಿದೆ. ಈ ಹಿನ್ನಲೆಯಲ್ಲಿ ಕಂಪನಿ ಹೊಸ ಜಾಗ್ವಾರ್ ಎಫ್ ಟೈಪ್ ಎಡಿಷನ್ ಅನ್ನು ಬಿಡುಗಡೆಗೊಳಿಸಲು Read more…

ಒಂದೇ ತಿಂಗಳಿನಲ್ಲಿ 1.76 ಲಕ್ಷ ಯುನಿಟ್‌ ಮಾರಾಟ ಮಾಡಿ ದಾಖಲೆ ಬರೆದ ಮಾರುತಿ ಸುಜುಕಿ

ನವದೆಹಲಿ: ಮಾರುತಿ ಸುಜುಕಿ ಇಂಡಿಯಾ, ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಭಾರತದಲ್ಲಿ 1.76 ಲಕ್ಷ ಯುನಿಟ್‌ಗಳ ಮಾರಾಟವಾಗಿದೆ. ಹಿಂದಿನ ಮಾರಾಟದ ಸಂಖ್ಯೆಯನ್ನು ಗಮನಿಸಿದರೆ ಈ ಬಾರಿ ಮಾರಾಟ ಎರಡು ಪಟ್ಟು Read more…

ಗ್ರಾಹಕರ ಸಭ್ಯತೆ ಆಧಾರದ ಮೇಲೆ ಆಹಾರದ ಬಿಲ್​ ನಿಗದಿ ಮಾಡುತ್ತೆ ಈ ಹೋಟೆಲ್​….!

ಲಂಡನ್​: ಹೋಟೆಲ್​ಗೆ ಹೋದ ಸಂದರ್ಭದಲ್ಲಿ ನೀವು ಎಷ್ಟು ಸಭ್ಯರಾಗಿ ವರ್ತಿಸುತ್ತೀರೋ ಅಷ್ಟು ಕಡಿಮೆ ಮೊತ್ತದಲ್ಲಿ ಆಹಾರ ಸೇವನೆ ಮಾಡಬಹುದು ! ಇಂಥದ್ದೊಂದು ಕುತೂಹಲದ ನಿಯಮ ಜಾರಿಗೆ ತಂದಿರುವುದು ಇಂಗ್ಲೆಂಡ್​ನ Read more…

BIG NEWS: ಹಾಲಿನ ಬೆಲೆ ಏರಿಕೆ ಬಳಿಕ ಮತ್ತೊಂದು ಶಾಕ್…! ‘ಈರುಳ್ಳಿ’ ಸೇರಿದಂತೆ ಹಲವು ತರಕಾರಿಗಳ ಬೆಲೆ ಏರಿಕೆ

ದಿನಬಳಕೆ ವಸ್ತುಗಳ ಬೆಲೆ ಈಗಾಗಲೇ ಗಗನ ಮುಟ್ಟಿದ್ದು, ಕೆಲ ದಿನಗಳ ಹಿಂದಷ್ಟೇ ಹಾಲಿನ ಬೆಲೆಯನ್ನು ಏರಿಕೆ ಮಾಡಲಾಗಿದೆ. ಇದೀಗ ಗಾಯದ ಮೇಲೆ ಬರೆ ಎಳೆದಂತೆ ಅಡುಗೆಗೆ ಬೇಕಾದ ಈರುಳ್ಳಿ Read more…

ಅಂಚೆ ಇಲಾಖೆ IPPB ಮೂಲಕ ಅಪಘಾತ ಸುರಕ್ಷಾ ಪಾಲಿಸಿ

ಕೊಪ್ಪಳ: ಭಾರತೀಯ ಅಂಚೆ ಇಲಾಖೆಯು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಮೂಲಕ ಟಾಟಾ-ಎಐಜಿ ಅಥವಾ ಸಮೂಹ ಅಪಘಾತ ಸುರಕ್ಷಾ ಪಾಲಿಸಿಗಳನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಬಿಡುಗಡೆ ಮಾಡಲಾಗಿದೆ. ಪಾಲಿಸಿ ವಿವರ: Read more…

ಹಬ್ಬದ ಸೀಸನ್ ಗೆ ಸಾಲಗಾರರಿಗೆ ಸಿಹಿ ಸುದ್ದಿ: ಗೃಹ, ವೈಯಕ್ತಿಕ ಸಾಲಗಳ ಮೇಲಿನ ಬಡ್ಡಿದರ ಕಡಿತಗೊಳಿಸಿದ ಬ್ಯಾಂಕ್ ಆಫ್ ಮಹಾರಾಷ್ಟ್ರ

ಸಾರ್ವಜನಿಕ ವಲಯದ ಬ್ಯಾಂಕ್ ಆಫ್ ಮಹಾರಾಷ್ಟ್ರ ವೈಯಕ್ತಿಕ ಮತ್ತು ಗೃಹ ಸಾಲಗಳ ಮೇಲಿನ ಬಡ್ಡಿದರಗಳ ಕಡಿತ ಮಾಡಿದೆ. ಅಕ್ಟೋಬರ್ 17, 2022 ರಿಂದ ಜಾರಿಗೆ ಬರುವಂತೆ ಬ್ಯಾಂಕ್ ಆಫ್ Read more…

‌ʼಕಾರ್ಟೂನ್​ ನೆಟ್​ ವರ್ಕ್ʼ​ ಬಂದ್‌ ಆಗುವ ಆತಂಕದಲ್ಲಿದ್ದವರಿಗೆ ಇಲ್ಲಿದೆ ಗುಡ್‌ ನ್ಯೂಸ್

ನ್ಯೂಯಾರ್ಕ್​: ಕಾರ್ಟೂನ್​ ನೆಟ್​ವರ್ಕ್​ ಅಭಿಮಾನಿಗಳಿಗೆ ಶಾಕಿಂಗ್​ ಸುದ್ದಿ ಎದುರಾಗಿದೆ. 90ರ ದಶಕದಿಂದಲೂ ಆಬಾಲವೃದ್ಧರ ಮನ ಸೂರೆಗೊಳಿಸಿದ್ದ ಕಾರ್ಟೂನ್​ ನೆಟ್​ವರ್ಕ್​ ಇನ್ನುಮುಂದೆ ಟಿ.ವಿ.ಯಲ್ಲಿ ಪ್ರತ್ಯೇಕವಾಗಿ ಪ್ರಸಾರ ಆಗುವುದಿಲ್ಲ. ಇದಕ್ಕೆ ಕಾರಣ Read more…

ಹೈಸ್ಪೀಡ್ ‘ಇಂಟರ್ನೆಟ್’ ಸೌಲಭ್ಯಕ್ಕೆ ಸಾಗರ ತಾಲೂಕು ಆಯ್ಕೆ

ಭಾರತ ಸಂಚಾರ ನಿಗಮವು ಹೈ ಸ್ಪೀಡ್ ಇಂಟರ್ನೆಟ್ ಸೌಲಭ್ಯವನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಒದಗಿಸುವ ಸಲುವಾಗಿ ಹೊಸ ಯೋಜನೆಯೊಂದನ್ನು ರೂಪಿಸಿದ್ದು, ಪ್ರಾಯೋಗಿಕವಾಗಿ ಇದು ದೇಶದ ನಾಲ್ಕು ಪ್ರದೇಶಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಈ Read more…

ರಾಜ್ಯದ 4 ಜಿಲ್ಲೆಗಳಲ್ಲಿ ಇಂದಿನಿಂದ ಡಿಜಿಟಲ್ ಬ್ಯಾಂಕ್ ಆರಂಭ; ಇಲ್ಲಿದೆ ಈ ಕುರಿತ ಮಾಹಿತಿ

ಪ್ರಧಾನಿ ನರೇಂದ್ರ ಮೋದಿಯವರು ಆನ್ಲೈನ್ ಮೂಲಕ ಇಂದು ಡಿಜಿಟಲ್ ಬ್ಯಾಂಕಿಂಗ್ ಸೇವೆಗೆ ಚಾಲನೆ ನೀಡಲಿದ್ದು, ರಾಜ್ಯದ ನಾಲ್ಕು ಜಿಲ್ಲೆಗಳು ಸೇರಿದಂತೆ ದೇಶದ 75 ಕಡೆ ಈ ಬ್ಯಾಂಕುಗಳು ಕಾರ್ಯನಿರ್ವಹಿಸಲಿವೆ. Read more…

ಮದ್ಯಪ್ರಿಯರಿಗೆ ಶಾಕ್: ಅಬಕಾರಿ ಸುಂಕ ಶೇ. 12 ರಷ್ಟು ಏರಿಕೆಯೊಂದಿಗೆ ಬಲು ದುಬಾರಿಯಾಯ್ತು ಬಿಯರ್: ಪ್ರವಾಸಿಗರ ಸ್ವರ್ಗ ಗೋವಾದಲ್ಲಿ ಮದ್ಯಪ್ರಿಯರ ಬೇಸರ

ಪಣಜಿ: ಗೋವಾದಲ್ಲಿ ಬಿಯರ್ ಬೆಲೆ ದುಬಾರಿಯಾಗಿದ್ದು, ಮದ್ಯಪ್ರಿಯರಿಗೆ ಬೇಸರ ತರಿಸಿದೆ. ಪ್ರವಾಸಿಗರ ಸ್ವರ್ಗವೆಂದೇ ಹೇಳಲಾಗುವ ಗೋವಾದಲ್ಲಿ ಬಿಯರ್ ಬೆಲೆ ಮತ್ತಷ್ಟು ದುಬಾರಿಯಾಗಲಿದೆ. ಗೋವಾ ಸರ್ಕಾರ ಬಿಯರ್ ಮೇಲಿನ ಅಬಕಾರಿ Read more…

ರೈತರಿಗೆ ಸಿಹಿ ಸುದ್ದಿ: ನಾಳೆಯೇ ಖಾತೆಗೆ ಹಣ ಜಮಾ; ಪಿಎಂ ಕಿಸಾನ್ 12 ನೇ ಕಂತು ವರ್ಗಾವಣೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸೋಮವಾರ ದೆಹಲಿಯಲ್ಲಿ ಪಿಎಂ ಕಿಸಾನ್ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಕಿಸಾನ್ ಸಮ್ಮಾನ್ ಯೋಜನೆಯ 12ನೇ ಕಂತಿನ ಹಣವನ್ನು ರೈತರ ಖಾತೆಗೆ Read more…

ಗುಡ್ ನ್ಯೂಸ್: ನವಜಾತ ಶಿಶುವಿನ ಜನನ ಪ್ರಮಾಣಪತ್ರದೊಂದಿಗೆ ಸಿಗಲಿದೆ ಆಧಾರ್ ಕಾರ್ಡ್

ನವದೆಹಲಿ: ನವಜಾತ ಶಿಶುವಿನ ಜನನ ಪ್ರಮಾಣಪತ್ರದೊಂದಿಗೆ ಆಧಾರ್ ಕಾರ್ಡ್ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ನವಜಾತ ಶಿಶುಗಳು ಹುಟ್ಟಿದ ನಂತರ ಅವರ ದಾಖಲೆಗಳು ಸರ್ಕಾರದ ಅಂಕಿಅಂಶಗಳಲ್ಲಿ ಬರುವ ಹೊತ್ತಿಗೆ Read more…

ದೀಪಾವಳಿ ಹೊತ್ತಲ್ಲೇ ಬಿಗ್ ಶಾಕ್: ನಾಳೆಯಿಂದಲೇ ಹಾಲಿನ ದರ 2 ರೂ. ಹೆಚ್ಚಳ ಮಾಡಿದ ಅಮುಲ್, ಮದರ್ ಡೈರಿ

ನವದೆಹಲಿ: ದೀಪಾವಳಿ ಹೊತ್ತಲ್ಲೇ ಗ್ರಾಹಕರಿಗೆ ಬರೆ ಬಿದ್ದಿದ್ದು ಹಾಲಿನ ದರ ಹೆಚ್ಚಳ ಮಾಡಲಾಗಿದೆ. ಅಮುಲ್ ನಂತರ, ಮದರ್ ಡೈರಿ ಹಾಲಿನ ದರ ಹೆಚ್ಚಳ ಮಾಡಿದೆ. ಅಮುಲ್ ಮಿಲ್ಕ್ ಹಾಲಿನ Read more…

FSSAI ನಲ್ಲಿ ಬಂಪರ್ ನೇಮಕಾತಿ; ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಲ್ಲಿದೆ ಮಾಹಿತಿ

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸಲಹೆಗಾರರು, ಜಂಟಿ ನಿರ್ದೇಶಕರು, ಸೀನಿಯರ್ Read more…

ಉದ್ಯೋಗಿಗಳನ್ನು ಮತ್ತೆ ಕಚೇರಿಗೆ ಕರೆಸಿಕೊಳ್ಳುವ ವಿಚಾರದಲ್ಲಿ ‘ಇನ್ಫೋಸಿಸ್’ ಮಹತ್ವದ ಹೇಳಿಕೆ

ಕೊರೊನಾ ಸಂದರ್ಭದಲ್ಲಿ ಆರಂಭವಾದ ‘ವರ್ಕ್ ಫ್ರಮ್ ಹೋಂ’ ಪದ್ದತಿಯನ್ನು ಈಗಲೂ ಬಹುತೇಕ ಐಟಿ ಕಂಪನಿಗಳು ಮುಂದುವರಿಸಿಕೊಂಡು ಹೋಗುತ್ತಿವೆ. ಇದರ ಮಧ್ಯೆ ಕೆಲವೊಂದು ಕಂಪನಿಗಳು ತನ್ನ ಉದ್ಯೋಗಿಗಳನ್ನು ಮತ್ತೆ ಕಛೇರಿಗೆ Read more…

‘ದೀಪಾವಳಿ’ ಗೆ 10 ದಿನಗಳ ಕಾಲ ರಜೆ ಘೋಷಿಸಿದೆ ಈ ಕಂಪನಿ

ದೀಪಾವಳಿ ಹಬ್ಬ ಸಮೀಪಿಸುತ್ತಿದ್ದು, ವಾರದ ಆರಂಭದಲ್ಲಿ ಬಂದಿರುವ ಕಾರಣ ಉದ್ಯೋಗಿಗಳು ಶನಿವಾರದಿಂದಲೇ ರಜೆಯ ಮಜಾ ಸವಿಯಲಿದ್ದಾರೆ. ಅಕ್ಟೋಬರ್ 24 ರ ಸೋಮವಾರ ನರಕ ಚತುರ್ದಶಿ, 25 ರ ಮಂಗಳವಾರದಂದು Read more…

ದೀಪಾವಳಿ ಹಬ್ಬಕ್ಕೆ ಸಾಲು ಸಾಲು ರಜೆ: ಈಗಲೇ ಪ್ಲಾನ್ ಮಾಡಿಕೊಳ್ಳಿ

ಈ ವರ್ಷ ದೀಪಾವಳಿ ವಾರಾಂತ್ಯ ರಜೆಗೆ ಹೊಂದಿಕೊಂಡಿದ್ದು, ಸಾಲು ಸಾಲು ರಜೆಗಳು ಬಂದಿರುವುದರಿಂದ ನಿಮ್ಮ ಪ್ರವಾಸ, ವ್ಯಾಪಾರ ವಹಿವಾಟುಗಳ ಬಗ್ಗೆ ಮೊದಲೇ ಪ್ಲಾನ್ ಮಾಡಿಕೊಳ್ಳುವುದು ಒಳ್ಳೆಯದು. ನಾಲ್ಕನೇ ಶನಿವಾರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...