alex Certify Business | Kannada Dunia | Kannada News | Karnataka News | India News - Part 82
ಕನ್ನಡ ದುನಿಯಾ
    Dailyhunt JioNews

Kannada Duniya

‘ಜನ್‌ ಧನ್’ ಯೋಜನೆಯ ಪ್ರಯೋಜನಗಳ ಕುರಿತು ಇಲ್ಲಿದೆ ಮಾಹಿತಿ

ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಖಾತೆದಾರರು ಹಲವಾರು ಹಣಕಾಸಿನ ಪ್ರಯೋಜನಗಳಿಗೆ ಅವಕಾಶ ಪಡೆಯಬಹುದು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜನ್ ಧನ್ ಯೋಜನೆಯನ್ನು ಆಗಸ್ಟ್ 15, 2014 Read more…

BIG NEWS: ಟೆಕ್ ದೈತ್ಯ ಗೂಗಲ್ ಗೆ ಮತ್ತೆ ಬಿಗ್ ಶಾಕ್; ವಾರದೊಳಗೆ 2ನೇ ಬಾರಿಗೆ ಭಾರಿ ದಂಡ

ನವದೆಹಲಿ: ಭಾರತದಲ್ಲಿ ಒಂದು ವಾರದೊಳಗೆ ಟೆಕ್ ದೈತ್ಯ ಗೂಗಲ್ ಗೆ ಎರಡನೇ ಬಾರಿಗೆ ದಂಡ ವಿಧಿಸಲಾಗಿದೆ. ಗೂಗಲ್ 936 ಕೋಟಿ ರೂಪಾಯಿ ಪಾವತಿಸಬೇಕಿದೆ. ಇತ್ತೀಚಿನ ದಿನಗಳಲ್ಲಿ ಗೂಗಲ್ ಭಾರತದಲ್ಲಿ ಕೆಲವು Read more…

BREAKING NEWS: ವಾಪ್ಸಾಪ್ ಪುನಾರಂಭ; 2 ಗಂಟೆ ವ್ಯತ್ಯಯ ನಂತರ ಮರುಸ್ಥಾಪನೆ

ಸುಮಾರು 2 ಗಂಟೆ ನಂತರ ವಾಟ್ಸಾಪ್ ಸೇವೆ ಪುನಾರಂಭವಾಗಿದೆ. ತಾಂತ್ರಿಕ ಸಮಸ್ಯೆಯಿಂದ ಸರ್ವರ್ ಡೌನ್ ಆಗಿ ಸುಮಾರು 2 ಗಂಟೆ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಎರಡು ಗಂಟೆ ನಂತರ Read more…

BIG BREAKING: ದೇಶಾದ್ಯಂತ ವಾಟ್ಸಾಪ್ ಸರ್ವರ್ ಡೌನ್, ಬಳಕೆದಾರರ ಪರದಾಟ

ನವದೆಹಲಿ: ದೇಶಾದ್ಯಂತ ವಾಟ್ಸಾಪ್ ಸರ್ವರ್ ಡೌನ್ ಆಗಿದ್ದು, ಮೆಸೇಜ್ ಫೋಟೋ, ವಿಡಿಯೋ ಕಳಿಸಲಾಗದೇ ಬಳಕೆದಾರರು ಪರದಾಟ ನಡೆಸಿದ್ದಾರೆ. ಮಧ್ಯಾಹ್ನ 12.40 ರ ನಂತರ ದೇಶಾದ್ಯಂತ ಬಳಕೆದಾರರ ವಾಟ್ಸಾಪ್ ಸರ್ವರ್ Read more…

BIG NEWS: ‘ಧನ ತ್ರಯೋದಶಿ’ ದಿನದಂದು ದಾಖಲೆ ಮೊತ್ತದ ಚಿನ್ನ ಮಾರಾಟ

ಧನ ತ್ರಯೋದಶಿ ದಿನವಾದ ಶನಿವಾರ ಮತ್ತು ಭಾನುವಾರದಂದು ದೇಶದಲ್ಲಿ ದಾಖಲೆ ಮೊತ್ತದ ಚಿನ್ನ ಮಾರಾಟವಾಗಿದೆ. ಈ ಎರಡು ದಿನಗಳಂದು ಸುಮಾರು 25,000 ಕೋಟಿ ರೂ. ಮೊತ್ತದ ಚಿನ್ನಾಭರಣಗಳು ಮಾರಾಟವಾಗಿವೆ Read more…

‘ಹಬ್ಬ’ ದ ಸಂದರ್ಭದಲ್ಲಿ ಹೊಸ ವಾಹನ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ನಿರಾಸೆ

ಹಬ್ಬಗಳ ಸಂದರ್ಭದಲ್ಲಿ ಹೊಸ ವಾಹನಗಳನ್ನು ಖರೀದಿಸಲು ಜನರು ಉತ್ಸುಕರಾಗಿರುತ್ತಾರೆ. ಈ ಸಂದರ್ಭದಲ್ಲಿ ಖರೀದಿಸಿದರೆ ಶುಭವಾಗುತ್ತದೆ ಎಂಬ ನಂಬಿಕೆಯ ಜೊತೆಗೆ ಈ ವೇಳೆ ನೀಡಲಾಗುವ ಡಿಸ್ಕೌಂಟ್ ಕೂಡ ಇದಕ್ಕೆ ಪ್ರಮುಖ Read more…

ಈ OTT ಯಲ್ಲಿ ಸಬ್‌ ಸ್ಕ್ರಿಪ್ಶನ್ ಇಲ್ಲದೆ ಉಚಿತವಾಗಿ ವೀಕ್ಷಿಸಬಹುದು ಸಿನಿಮಾ

OTT ಅಂದರೆ, ಹೊಸ ಹೊಸ ವೆಬ್‌ಸಿರೀಸ್‌ ಸಿನೆಮಾ ಹಾಗೂ ಟಿವಿ ಕಾರ್ಯಕ್ರಮಗಳನ್ನ ಮನೆಯಲ್ಲೇ ಕೂತು ಮೊಬೈಲ್‌ನಲ್ಲಿ ಇಲ್ಲಾ, ಟಿವಿಯಲ್ಲಿ ನೋಡಬಹುದಾದ ಒಂದು ವಿಧಾನ. ಅದಕ್ಕಾಗಿ ಆಪ್‌ಗಳನ್ನ ಡೌನ್ಲೋಡ್ ಮಾಡಿಕೊಳ್ಳಬೇಕು. Read more…

‘ಟೋಕನೈಸೇಷನ್’ ಎಂದರೇನು ? ಇಲ್ಲಿದೆ ಮಾಹಿತಿ

ಕಾಡುದಾರರ ಹಿತಾಸಕ್ತಿಗಳನ್ನು ರಕ್ಷಿಸಲು ಅಕ್ಟೋಬರ್ 1ರಿಂದ ಜಾರಿಗೆ ಬರುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಟೋಕನೈಸೇಷನ್ ಆರಂಭಿಸಿದೆ. ಈ ಕುರಿತಂತೆ ಹಲವರಿಗೆ ಈಗಲೂ ಗೊಂದಲಗಳಿದ್ದು, ಟೋಕನೈಸೇಷನ್ ಕುರಿತ ಮಾಹಿತಿ ಇಲ್ಲಿದೆ. Read more…

ರಾಯಲ್ ಎನ್‌ಫೀಲ್ಡ್ ಬೈಕ್‌ ಮಾರಾಟದಲ್ಲಿ ದಿಢೀರ್ ಹೆಚ್ಚಳ; ಇದರ ಹಿಂದಿದೆ ಈ ಕಾರಣ

ರಾಯಲ್‌ ಎನ್‌ಫೀಲ್ಡ್‌ ಬೈಕ್‌ಗಳು ದ್ವಿಚಕ್ರ ವಾಹನ ಸವಾರರ ಫೇವರಿಟ್‌. 350 ಸಿಸಿ ವಿಭಾಗದಲ್ಲಂತೂ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಮುಂಚೂಣಿಯಲ್ಲಿವೆ. ಜಾವಾ, ಯೆಜ್ಡಿ ಹೀಗೆ ಸಾಕಷ್ಟು  ಬೈಕ್‌ಗಳು ಛಾಪು ಮೂಡಿಸಿದ್ದರೂ Read more…

ಬೆಳೆಗಾರರು, ಗ್ರಾಹಕರಿಗೆ ಬಿಗ್ ಶಾಕ್: ಈರುಳ್ಳಿ ಸಗಟು ದರ ಇಳಿಕೆ, ಚಿಲ್ಲರೆ ದರ ಏರಿಕೆ

ಬೆಳಗಾವಿ: ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ದರ ದಿಢೀರ್ ಕುಸಿತದಿಂದಾಗಿ ಬೆಳೆಗಾರರು ಕಂಗಾಲಾಗಿದ್ದಾರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಏರಿಕೆಯಾಗಿ ಗ್ರಾಹಕರು ತತ್ತರಿಸಿ ಹೋಗಿದ್ದಾರೆ. ಅಕಾಲಿಕ ಮಳೆ, ಅತಿವೃಷ್ಟಿ ಕಾರಣ Read more…

ಕಲ್ಲಿದ್ದಲು ಬೆಲೆ ಇಳಿಕೆಯಾದಲ್ಲಿ ವಿದ್ಯುತ್ ದರ ಕಡಿತ

ಉಡುಪಿ: ಕಲ್ಲಿದ್ದಲು ಬೆಲೆ ಇಳಿಕೆಯಾದಲ್ಲಿ ವಿದ್ಯುತ್ ದರ ಕಡಿತಗೊಳಿಸಲಾಗುವುದು ಎಂದು ಇಂಧನ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ. ಅನೇಕ ವರ್ಷಗಳಿಂದ ಕಲ್ಲಿದ್ದಲು ಮತ್ತು ತೈಲ ಬೆಲೆ ಏರಿಕೆಯಾದಂತೆ Read more…

ಮನಸ್ಸೊಂದಿದ್ದರೆ ಮಾರ್ಗವೂ ಸಿಗುತ್ತದೆ ಎಂಬುದಕ್ಕೆ ಇಲ್ಲಿದೆ ಉದಾಹರಣೆ: ಹಳ್ಳಿಗಳ ಚಿತ್ರಣ ಸೆರೆ ಹಿಡಿದು ಕೈತುಂಬಾ ಹಣ ಗಳಿಸುತ್ತಿರುವ ಯೂಟ್ಯೂಬರ್…!

ಕೋವಿಡ್​ ಕಾರಣದಿಂದಾಗಿ ಎಷ್ಟೋ ಮಂದಿ ಕೆಲಸ ಕಳೆದುಕೊಂಡರೆ, ಇನ್ನು ಹಲವರು ಇದರ ಪ್ರಯೋಜನ ಪಡೆದು, ಲಾಭವನ್ನೂ ಮಾಡಿಕೊಂಡಿದ್ದಾರೆ. ಇದೇ ಸಮಯದಲ್ಲಿ ಯುಟ್ಯೂಬ್​ ಚಾನೆಲ್​ಗಳ ಸಂಖ್ಯೆಯೂ ಹೆಚ್ಚಿ ಅದರಲ್ಲಿ ಲಾಭ Read more…

ದೀಪಾವಳಿಗೂ ಮುನ್ನ ‘ಇನ್ಫೋಸಿಸ್’ ಉದ್ಯೋಗಿಗಳಿಗೆ ಗುಡ್ ನ್ಯೂಸ್; ವೇತನ ಹೆಚ್ಚಳಕ್ಕೆ ಮುಂದಾದ ಐಟಿ ಕಂಪನಿ

ದೇಶದ ಎರಡನೇ ಅತಿ ದೊಡ್ಡ ಐಟಿ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಇನ್ಫೋಸಿಸ್, ತನ್ನ ಉದ್ಯೋಗಿಗಳಿಗೆ ದೀಪಾವಳಿಗೂ ಮುನ್ನವೇ ಗುಡ್ ನ್ಯೂಸ್ ನೀಡಿದೆ. ಉದ್ಯೋಗಿಗಳ ವೇತನದಲ್ಲಿ ಶೇಕಡ 10 Read more…

ಅತ್ಯಂತ ಐಷಾರಾಮಿ ಬುಗಾಟ್ಟಿ ವಾಚ್​ ಬಿಡುಗಡೆ: ವಿಶೇಷತೆ ಏನು ? ಬೆಲೆ ಎಷ್ಟು ಗೊತ್ತಾ ?

ವಿಶ್ವದ ಅತ್ಯಂತ ಐಷಾರಾಮಿ ಆಟೋಮೊಬೈಲ್ ಬ್ರಾಂಡ್‌ಗಳಲ್ಲಿ ಒಂದಾದ ಬುಗಾಟ್ಟಿ, VIITA ವಾಚ್‌ಗಳ ಸಹಯೋಗದೊಂದಿಗೆ ಇತ್ತೀಚೆಗೆ ವಾಚ್‌ಗಳನ್ನು ಪರಿಚಯಿಸಿದೆ. ಪ್ರಪಂಚದ ಮೊದಲ ಸೀಮಿತ-ಚಾಲಿತ ಸ್ಮಾರ್ಟ್ ವಾಚ್ ಆಗಿದೆ ಮತ್ತು ಸಂಪೂರ್ಣ Read more…

‘ಮೂನ್ ಲೈಟಿಂಗ್’ ಗೆ ಅವಕಾಶ ನೀಡಿ ಅಚ್ಚರಿ ಮೂಡಿಸಿದ ಇನ್ಫೋಸಿಸ್

ಇತ್ತೀಚಿನ ದಿನಗಳಲ್ಲಿ ‘ಮೂನ್ ಲೈಟಿಂಗ್’ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಒಂದು ಕಂಪನಿಯಲ್ಲಿದ್ದುಕೊಂಡೇ ಮತ್ತೊಂದು ಕಂಪನಿಗೆ ಉದ್ಯೋಗ ಮಾಡುವುದಕ್ಕೆ ಮೂನ್ ಲೈಟಿಂಗ್ ಆಗಿದ್ದು, ಕೊರೊನಾ ಕಾರಣಕ್ಕೆ ವರ್ಕ್ ಫ್ರಂ Read more…

ಕಾರ್ ಪ್ರಯಾಣಿಕರಿಗೆ ಸೀಟ್ ಬೆಲ್ಟ್ ಕಡ್ಡಾಯದ ಬೆನ್ನಲ್ಲೇ ಹಾಫ್, ಐಎಸ್ಐ ಮುದ್ರೆ ಇಲ್ಲದ ಹೆಲ್ಮೆಟ್ ಧರಿಸುವವರಿಗೆ ಬಿಗ್ ಶಾಕ್: 500 ರೂ. ದಂಡ

ಬೆಂಗಳೂರು: ಸೀಟ್ ಬೆಲ್ಟ್ ಕಡ್ಡಾಯಗೊಳಿಸಿ ದಂಡದ ಮೊತ್ತವನ್ನು ಹೆಚ್ಚಿಸಿದ ಬೆನ್ನಲ್ಲೇ ಬೈಕ್ ಸವಾರರಿಗೆ ಬಿಸಿ ಮುಟ್ಟಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ಹಾಫ್ ಹೆಲ್ಮಟ್ ಧರಿಸಿದರವರಿಗೆ 500 ರೂ. ದಂಡ Read more…

ದೀಪಾವಳಿ ಹೊತ್ತಲ್ಲೇ SBI ಗ್ರಾಹಕರಿಗೆ ಸಿಹಿ ಸುದ್ದಿ: ಠೇವಣಿ ದರ 80 bps ವರೆಗೆ ಹೆಚ್ಚಳ

ದೀಪಾವಳಿ ಹಬ್ಬ ಪ್ರಾರಂಭವಾಗುವ ಮೊದಲು ಭಾರತದ ಅತಿದೊಡ್ಡ ಬ್ಯಾಂಕರ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಎಫ್.ಡಿ. ದರ ಹೆಚ್ಚಿಸಿದೆ. ಈಗಾಗಲೇ ಸ್ಥಿರ ಠೇವಣಿಗಳ(ಎಫ್‌ಡಿ) ದರಗಳನ್ನು ಗರಿಷ್ಠ 25 ಬೇಸಿಸ್ Read more…

ಜಿಯೋ ಗ್ರಾಹಕರಿಗೆ ಬಂಪರ್:‌ ದೀಪಾವಳಿ ವೇಳೆ ಈ ನಗರಗಳಲ್ಲಿ 5ಜಿ ಆರಂಭ – ವೆಲ್​ಕಮ್​ ಆಫರ್​ ಘೋಷಣೆ

ಮುಂಬೈ: ರಿಲಯನ್ಸ್ ಜಿಯೋ ಭಾರತದಲ್ಲಿ ತನ್ನ 5ಜಿ ಸೇವೆ ಪ್ರಾರಂಭಿಸಲು ಕ್ಷಣಗಣನೆ ಆರಂಭವಾಗಿದೆ. ದೀಪಾವಳಿ ಸಮಯದಲ್ಲಿ ಇದು ಆಯ್ದ ನಗರಗಳಲ್ಲಿ ಲಭ್ಯವಾಗಲಿದೆ. ಸದ್ಯ ಸಿಕ್ಕಿರುವ ಮಾಹಿತಿಯ ಪ್ರಕಾರ, ದೀಪಾವಳಿ Read more…

ಇಲ್ಲಿದೆ ಸೆಪ್ಟೆಂಬರ್‌ ನಲ್ಲಿ ಅತಿ ಹೆಚ್ಚು ಮಾರಾಟವಾಗಿರುವ ಟಾಪ್‌ 10 ಸ್ಕೂಟರ್‌ ಗಳ ಪಟ್ಟಿ…!

ಕೋವಿಡ್‌ ಬಳಿಕ ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆ ಚೇತರಿಸಿಕೊಳ್ತಾ ಇದೆ. ಸ್ಕೂಟರ್ ವಿಭಾಗದಲ್ಲಂತೂ MoM ಮತ್ತು YoY ಮಾರಾಟ ಸ್ಥಿರವಾಗಿದೆ. 2022ರ ಸೆಪ್ಟೆಂಬರ್‌ನಲ್ಲಿ ಕೂಡ ಸ್ಕೂಟರ್‌ಗಳಿಗೆ ಸಾಕಷ್ಟು ಬೇಡಿಕೆಯಿತ್ತು. Read more…

19 ಸಾವಿರಕ್ಕಿಂತಲೂ ಕಡಿಮೆ ಬೆಲೆಗೆ ಸಿಕ್ತಾ ಇದೆ ಈ ದುಬಾರಿ ಐಫೋನ್‌…!

ಐಫೋನ್‌ ಜನಸಾಮಾನ್ಯರ ಕೈಗೆಟುಕದ ದುಬಾರಿ ಫೋನ್.‌ ಐಫೋನ್‌ ಖರೀದಿಸೋದು ಒಂದು ರೀತಿ ಪ್ರತಿಷ್ಠೆಯ ಸಂಗತಿಯೂ ಆಗಿಬಿಟ್ಟಿದೆ. ಆದ್ರೀಗ ಮಧ್ಯಮವರ್ಗದವರು ಕೂಡ ಕೊಂಡುಕೊಳ್ಳಬಹುದಾದಷ್ಟು ಅಗ್ಗದ ಬೆಲೆಗೆ ಐಫೋನ್‌ ಸಿಕ್ತಾ ಇದೆ. Read more…

ಸಾಮಾಜಿಕ ಕಾರ್ಯಗಳಿಗೆ ದಿನಕ್ಕೆ 3 ಕೋಟಿ ರೂ. ದೇಣಿಗೆ; ಮೊದಲ ಸ್ಥಾನದಲ್ಲಿ HCL ನ ಶಿವ ನಾಡರ್

ಸಾಮಾಜಿಕ ಕಾರ್ಯಗಳಿಗೆ ದೇಣಿಗೆ ನೀಡುವ ವಿಚಾರದಲ್ಲಿ ಎಚ್ ಸಿ ಎಲ್ ಟೆಕ್ನಾಲಜಿಸ್ ನ ಶಿವ ನಾಡರ್ ಪ್ರಥಮ ಸ್ಥಾನದಲ್ಲಿದ್ದು, ಸರಾಸರಿ ದಿನಕ್ಕೆ 3 ಕೋಟಿ ರೂಪಾಯಿಗಳಂತೆ ಅವರು ಒಟ್ಟು Read more…

PF ಬಡ್ಡಿ ಜಮಾ ನಿರೀಕ್ಷೆಯಲ್ಲಿದ್ದ ಉದ್ಯೋಗಿಗಳಿಗೆ ಇಲ್ಲಿದೆ ಬಹು ಮುಖ್ಯ ಮಾಹಿತಿ

ಉದ್ಯೋಗಿಗಳ ಭವಿಷ್ಯ ನಿಧಿ ಬಡ್ಡಿ ಜಮೆಯಾಗುವ ನಿರೀಕ್ಷೆಯಲ್ಲಿದ್ದ ಖಾತೆದಾರರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಈ ತಿಂಗಳ ಅಂತ್ಯಕ್ಕೆ ಜಮಾ ಮಾಡುವ ನಿರೀಕ್ಷೆ ಇದೆ. ಶೇಕಡ 8.1 ರೂ. ಬಡ್ಡಿ Read more…

‘ಸ್ಮಾರ್ಟ್ ಫೋನ್’ ಖರೀದಿಸುವ ಲೆಕ್ಕಾಚಾರದಲ್ಲಿದ್ದೀರಾ ? ಹಾಗಾದ್ರೆ ಈ ಸುದ್ದಿ ಓದಿ

ಹಬ್ಬಗಳ ಸಂದರ್ಭದಲ್ಲಿ ಆನ್ಲೈನ್ ಹಾಗೂ ಆಫ್ಲೈನ್ ಮಾರುಕಟ್ಟೆಯಲ್ಲಿ ಎಲೆಕ್ಟ್ರಾನಿಕ್ ಸೇರಿದಂತೆ ಹಲವು ವಸ್ತುಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಅದರಲ್ಲೂ ಸ್ಮಾರ್ಟ್ ಫೋನ್ ಗಳ ಮೇಲೆ ಆಕರ್ಷಕ ಆಫರ್ Read more…

ಹಾಲು ಉತ್ಪಾದಕರಿಗೆ ಗುಡ್ ನ್ಯೂಸ್: ಹಾಲು ಖರೀದಿ ದರ ಹೆಚ್ಚಳ

ಚಾಮರಾಜನಗರ: ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟ ಹಾಲು ಉತ್ಪಾದಕರಿಂದ ಖರೀದಿಸುವ ಪ್ರತಿ ಲೀಟರ್ ಹಾಲಿನ ದರವನ್ನು ಎರಡು ರೂಪಾಯಿ ಹೆಚ್ಚಳ ಮಾಡಲು ನಿರ್ಧರಿಸಿದ್ದು, ಶುಕ್ರವಾರದಿಂದಲೇ ಪರಿಷ್ಕೃತದ ಜಾರಿಗೆ ಬಂದಿದೆ. Read more…

Netflix ಬಳಕೆದಾರರಿಗೆ ಬಿಗ್ ಶಾಕ್; ಪಾಸ್ವರ್ಡ್ ಹಂಚಿಕೊಂಡರೆ ಹೆಚ್ಚುವರಿ ಶುಲ್ಕ

ಈವರೆಗೆ Netflix ಖಾತೆಯನ್ನು ಓರ್ವರು ತೆಗೆದುಕೊಂಡರೆ ಹಲವರು ಅದೇ ಪಾಸ್ವರ್ಡ್ ಬಳಸಿ ಬೇರೆ ಕಡೆಯೂ Netflix ಬಳಕೆ ಮಾಡಬಹುದಾಗಿತ್ತು. ಆದರೆ ಇನ್ನು ಮುಂದೆ ಅದಕ್ಕೆ ಕಡಿವಾಣ ಬೀಳಲಿದೆ. ಹೌದು, Read more…

BIG NEWS: ಟೆಕ್ ದೈತ್ಯ Google ಗೆ ಭಾರಿ ದಂಡ, ಮೊಬೈಲ್ ವ್ಯವಸ್ಥೆ ದುರ್ಬಳಕೆಗೆ 1,338 ಕೋಟಿ ರೂ. ಫೈನ್

ಆಂಡ್ರಾಯ್ಡ್ ಮೊಬೈಲ್ ಸಾಧನ ವ್ಯವಸ್ಥೆಯಲ್ಲಿ ಬಹು ಮಾರುಕಟ್ಟೆಗಳಲ್ಲಿ ತನ್ನ ಪ್ರಾಬಲ್ಯ ದುರುಪಯೋಗಪಡಿಸಿಕೊಂಡ ಟೆಕ್ ದೈತ್ಯ ಗೂಗಲ್‌ಗೆ ಭಾರತೀಯ ಸ್ಪರ್ಧಾತ್ಮಕ ಆಯೋಗ(ಸಿಸಿಐ) ಗುರುವಾರ 1337.76 ಕೋಟಿ ರೂಪಾಯಿ ದಂಡ ವಿಧಿಸಿದೆ. Read more…

ಮನೆ, ಕಟ್ಟಡ ನಿರ್ಮಿಸುವವರಿಗೆ ಗುಡ್ ನ್ಯೂಸ್: ಉಕ್ಕಿನ ದರ ಭಾರಿ ಕುಸಿತ, ಟನ್ ಗೆ 6 ತಿಂಗಳಲ್ಲಿ ಶೇ. 40 ರಷ್ಟು ಬೆಲೆ ಇಳಿಕೆ

ಉಕ್ಕಿನ ಬೆಲೆ ಕಳೆದ ಆರು ತಿಂಗಳಲ್ಲಿ ಟನ್‌ ಗೆ ಶೇ. 40 ರಷ್ಟು  57,000 ರೂ.ಗೆ  ಕುಸಿದಿದೆ. 2022 ರ ಆರಂಭದಲ್ಲಿ, ಹಾಟ್ ರೋಲ್ಡ್ ಕಾಯಿಲ್(HRC) ಬೆಲೆಗಳು ಏರುಮುಖ Read more…

BIG NEWS: ʼಪದ್ಮಭೂಷಣʼ ಸ್ವೀಕರಿಸಿದ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ

ನವದೆಹಲಿ: ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿಯನ್ನು ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಇಂದು ಸ್ವೀಕರಿಸಿದರು. ಸ್ಯಾನ್ ಫ್ರಾನ್ಸಿಸ್ಕೋದ ಭಾರತದ ಕಾನ್ಸುಲ್ ಜನರಲ್ ಡಾ ಟಿವಿ Read more…

BIG BREAKING: ಡಾಲರ್ ಎದುರು ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ ಮೌಲ್ಯ, ದಿನದ ಆರಂಭದಲ್ಲೇ 6 ಪೈಸೆ ಕುಸಿತ; ಡಾಲರ್ ಗೆ 83.06 ರೂ.

ಇತ್ತೀಚಿನ ದಿನಗಳಲ್ಲಿ ಡಾಲರ್‌ ಎದುರು ಮುಗ್ಗರಿಸುತ್ತಲೇ ಇರುವ ರೂಪಾಯಿ ಮೌಲ್ಯ ಇಂದು ಮತ್ತೆ ಕುಸಿತ ಕಂಡಿದೆ. ರೂಪಾಯಿ ಮೌಲ್ಯ ಇಂದು ಮತ್ತೆ ಕುಸಿದು ಡಾಲರ್‌ ಎದುರು ರೂಪಾಯಿ ಮೌಲ್ಯ Read more…

ದುಬೈನಲ್ಲೂ ದಾಖಲೆ ಬರೆದ ಮುಖೇಶ್‌ ಅಂಬಾನಿಯ ದುಬಾರಿ ಬೆಲೆಯ ವಿಲ್ಲಾ….!

ಭಾರತದ ಎರಡನೇ ಶ್ರೀಮಂತ ಎನಿಸಿಕೊಂಡಿರೋ ಮುಕೇಶ್‌ ಅಂಬಾನಿ ದುಬೈನಲ್ಲಿ ತಮ್ಮ ಸಾಮ್ರಾಜ್ಯವನ್ನು ಮತ್ತಷ್ಟು ವಿಸ್ತರಿಸುತ್ತಿದ್ದಾರೆ. ಅತ್ಯಂತ ದುಬಾರಿ ಬೀಚ್ ಸೈಡ್ ವಿಲ್ಲಾ ಒಂದನ್ನು ಖರೀದಿಸಿದ್ದಾರೆ. ಇದು ದುಬೈನ ಅತ್ಯಂತ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...