alex Certify Business | Kannada Dunia | Kannada News | Karnataka News | India News - Part 289
ಕನ್ನಡ ದುನಿಯಾ
    Dailyhunt JioNews

Kannada Duniya

GST ಪರಿಹಾರ: ಸರ್ಕಾರದಿಂದ ಮಹತ್ವದ ನಿರ್ಧಾರ

ಬೆಂಗಳೂರು: ಜಿಎಸ್ಟಿ ಪರಿಹಾರದ ಕುರಿತಾಗಿ ಕೇಂದ್ರ ಸರ್ಕಾರ ನೀಡಿದ ಆಯ್ಕೆಗಳಲ್ಲಿ ರಾಜ್ಯಕ್ಕೆ ಹೆಚ್ಚು ಅನುಕೂಲವಾಗುವ ಒಂದನೇ ಆಯ್ಕೆಯನ್ನು ಮಾಡಿಕೊಳ್ಳಲು ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿದೆ. 18,289 ಕೋಟಿ ರೂ. Read more…

ವಾಟ್ಸಾಪ್ ಬಳಕೆದಾರರಿಗೆ ಮತ್ತೊಂದು ‘ಗುಡ್ ನ್ಯೂಸ್’

ಜನಪ್ರಿಯ ಸಾಮಾಜಿಕ ಜಾಲತಾಣವಾಗಿರುವ ವಾಟ್ಸಾಪ್ ಹೊಸ ವೈಶಿಷ್ಟಗಳನ್ನು ಪರಿಚಯಿಸಿದೆ. ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ಸುಧಾರಿಸಲು ಹಲವು ವೈಶಿಷ್ಟ್ಯಗಳನ್ನು ಪರಿಚಯಿಸಿರುವ ವಾಟ್ಸಾಪ್ ಬಳಕೆದಾರರಿಗೆ ವೈಯಕ್ತಿಕ ಚಾಟ್ ಗಳ ವಾಲ್ ಪೇಪರ್ Read more…

ಮನೆಯಲ್ಲಿಯೇ ಕುಳಿತು ಈ ರೀತಿಯಾಗಿ ʼಹಣʼ ಗಳಿಸಿ

ದುಡ್ಡು ಯಾರಿಗೆ ಬೇಡ ಹೇಳಿ, ಎಲ್ಲರಿಗೂ ಹಣದ ಅವಶ್ಯಕತೆ ಇರುತ್ತದೆ. ಆದರೆ ಕೆಲವರು ಮನೆಯಿಂದ ಹೊರಗೆ ಹೋಗಿ ದುಡಿಯುತ್ತಾರೆ. ಇನ್ನು ಕೆಲವರಿಗೆ ಹೊರಗೆ ಹೋಗುವುದಕ್ಕೆ ಆಗುವುದಿಲ್ಲ. ಹೆಚ್ಚಾಗಿ ಮಹಿಳೆಯರು Read more…

ಪಿಂಚಣಿ ಸೌಲಭ್ಯ: ರಾಜ್ಯ ಸರ್ಕಾರದಿಂದ ಮುಖ್ಯ ಮಾಹಿತಿ

ದಾವಣಗೆರೆ: ಜಿಲ್ಲೆಯಲ್ಲಿನ ಕರ್ನಾಟಕ ಸರ್ಕಾರದ ಪಿಂಚಣಿದಾರರು/ಕುಟುಂಬ ಪಿಂಚಣಿದಾರರು ಆಗಸ್ಟ್ ಮಾಹೆಯಿಂದ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಮಾತ್ರ ಪಿಂಚಣಿಯನ್ನು ಪಡೆಯಬಹುದಾಗಿದೆ. ಸರ್ಕಾರದ ಆದೇಶದನ್ವಯ 5 ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಪಿಂಚಣಿ ಸೌಲಭ್ಯ ಲಭ್ಯವಿದ್ದು, Read more…

ಭಾರತದ ಮತ್ತೊಂದು ಡಿಜಿಟಲ್ ಸ್ಟ್ರೈಕ್ ಗೆ ಬೆಚ್ಚಿಬಿದ್ದ ಚೀನಾ: ಪಬ್ ಜಿ ಗೇಮ್, ಲೂಡೋ ಸೇರಿ 118 ಆಪ್ ಬ್ಯಾನ್ – ಇಲ್ಲಿದೆ ಡಿಟೇಲ್ಸ್

ನವದೆಹಲಿ: ಗಾಲ್ವಾನ್ ಕಣಿವೆ ಸಂಘರ್ಷದ ನಂತರ ಚೀನಾಗೆ ಸರಿಯಾಗೇ ಬಿಸಿ ಮುಟ್ಟಿಸುತ್ತಿರುವ ಭಾರತ ಮತ್ತೊಂದು ಶಾಕ್ ನೀಡಿದೆ. ಈ ಹಿಂದೆ ಟಿಕ್ ಟಾಕ್ ಸೇರಿದಂತೆ ಚೀನಾದ 59 ಆಪ್ Read more…

ತಿಂಗಳ ಎರಡನೇ ದಿನವೂ ಇಳಿಕೆ ಕಂಡ ಚಿನ್ನದ ಬೆಲೆ

ಭಾರತೀಯ ರೂಪಾಯಿ ಮೌಲ್ಯದಲ್ಲಿ ಏರಿಕೆಯಾಗ್ತಿದ್ದಂತೆ  ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಇಳಿಕೆ ಕಂಡಿವೆ. ದೆಹಲಿ ಚಿನ್ನದ ಮಾರುಕಟ್ಟೆಯಲ್ಲಿ ಬುಧವಾರ 10 ಗ್ರಾಂ ಚಿನ್ನದ ಬೆಲೆ 614 Read more…

BIG BREAKING: ತಂಟೆಕೋರ ಚೀನಾಗೆ ಭಾರತದಿಂದ ಮತ್ತೊಂದು ಬಿಗ್ ಶಾಕ್ – ಪಬ್ ಜಿ ಸೇರಿ 118 ಆಪ್ ನಿಷೇಧ

ನವದೆಹಲಿ: ಗಲ್ವಾನ್ ಸಂಘರ್ಷದ ನಂತರದಲ್ಲಿ ಚೀನಾ ವಿರುದ್ಧ ತಿರುಗಿ ಬಿದ್ದಿರುವ ಭಾರತ ಮತ್ತೊಂದು ಶಾಕ್ ನೀಡಿದೆ. ಪಬ್ಜಿ ಗೇಮ್ ಸೇರಿದಂತೆ 118 ಆಪ್ ಗಳನ್ನು ಬ್ಯಾನ್ ಮಾಡಲಾಗಿದೆ. ಈ Read more…

50 ವರ್ಷ ಮೇಲ್ಪಟ್ಟ ‘ಸರ್ಕಾರಿ’ ನೌಕರರಿಗೆ ಮೋದಿ ಸರ್ಕಾರದಿಂದ ಬಿಗ್ ಶಾಕ್

50 ವರ್ಷ ಮೇಲ್ಪಟ್ಟ ಸರ್ಕಾರಿ ಉದ್ಯೋಗಿಗಳಿಗೆ ಈಗ ನಡುಕ ಶುರುವಾಗಿದೆ. ಸರ್ಕಾರಿ ಕೆಲಸ ಖಾಯಂ ಕೆಲಸ ಎಂಬ ಅಭಿಪ್ರಾಯವಿದೆ. ನಿವೃತ್ತಿಯವರೆಗೆ ಯಾವುದೇ ಕೆಲಸ ಕಳೆದುಕೊಳ್ಳುವ ಭಯವಿಲ್ಲದೆ ಇಲ್ಲಿ ಕೆಲಸ Read more…

ಗ್ರಾಹಕರಿಗೆ ಅಗ್ಗದ ಪ್ಲಾನ್ ನೀಡ್ತಿದೆ ಈ ಕಂಪನಿ

ಟೆಲಿಕಾಂ ಕಂಪನಿಗಳ ಮಧ್ಯೆ ಸ್ಪರ್ಧೆಯಿದೆ. ಗ್ರಾಹಕರನ್ನು ಸೆಳೆಯಲು ಟೆಲಿಕಾಂ ಕಂಪನಿಗಳು ಅಗ್ಗದ ಪ್ಲಾನ್ ಗಳನ್ನು ನೀಡ್ತಿವೆ. ಇದ್ರಲ್ಲಿ ವೋಡಾಫೋನ್ ಇಂಡಿಯಾ ಹಿಂದೆ ಬಿದ್ದಿಲ್ಲ. ವೋಡಾಫೋನ್ ಇಂಡಿಯಾ ಈಗ ಎರಡು Read more…

ಮೆಟ್ರೋ ಆರಂಭವಾಗುತ್ತಿರುವ ಬೆನ್ನಲ್ಲೇ ವೈರಲ್ ಆಗಿದೆ ಈ ವಿಡಿಯೋ

ದೇಶದಲ್ಲಿ ಕೊರೋನಾ ನಿಯಂತ್ರಣದ ಉದ್ದೇಶದಿಂದ ಜಾರಿಗೊಳಿಸಿದ ಲಾಕ್‌ಡೌನ್‌ನಿಂದ ಕಳೆದ ನಾಲ್ಕೈದು ತಿಂಗಳಿನಿಂದ ನಿಂತಿದ್ದ ದೆಹಲಿ‌ ಮೆಟ್ರೋ ಇದೀಗ ಕಾರ್ಯರಂಭ ಮಾಡಿದೆ‌. ಆದರೆ ವಾಪಸಾಗುತ್ತಿದ್ದೇವೆ ಎನ್ನುವುದಕ್ಕೆ‌ ಮಾಡಿರುವ ವಿಡಿಯೊ‌ ವೈರಲ್ Read more…

ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಬಂಪರ್: 1557 ಕ್ಲರ್ಕ್ ಹುದ್ದೆ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ ಐಬಿಪಿಎಸ್ – ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ಐಬಿಪಿಎಸ್, ವಿವಿಧ ಬ್ಯಾಂಕುಗಳ ಗುಮಾಸ್ತ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ. ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಪಂಜಾಬ್ ನ್ಯಾಷನಲ್ ಬ್ಯಾಂಕ್, ಯೂನಿಯನ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಕೆನರಾ Read more…

ಅವೈಜ್ಞಾನಿಕ ನಿರ್ಧಾರದಿಂದ ಆರ್ಥಿಕ ಕುಸಿತ: ಈಗ ಕೊರೋನಾ ಲೆಕ್ಕದಲ್ಲಿ ಕೈತೊಳೆದುಕೊಂಡ ಮೋದಿಯಿಂದ ಅಪಾಯಕಾರಿ ಬೆಳವಣಿಗೆ

ದೇಶ ಎದುರಿಸುತ್ತಿರುವ ಈಗಿನ ಆರ್ಥಿಕ ದುಸ್ಥಿತಿಗೆ ನೋಟು ರದ್ದತಿ, ದೋಷಪೂರಿತ ಜಿಎಸ್ಟಿ ಅವೈಜ್ಞಾನಿಕ ಜಾರಿ ಮತ್ತು ಕೆಲಸವೇ ಗೊತ್ತಿಲ್ಲದ ಅಡ್ಡಕಸುಬಿ ಸಚಿವರು ಕಾರಣ. ಪ್ರಧಾನಿ ನರೇಂದ್ರ ಮೋದಿ ದೇಶದ Read more…

BIG NEWS: ಸಾಲಗಾರರಿಗೆ 2 ವರ್ಷ ಇಎಂಐ ಪಾವತಿಯಿಂದ ವಿನಾಯಿತಿ ಪಡೆಯಲು ಅವಕಾಶ

ನವದೆಹಲಿ: ಸಾಲಗಾರರಿಗೆ ಆರ್ಥಿಕ ತೊಂದರೆ ಆಗಿದ್ದರೆ ಎರಡು ವರ್ಷದವರೆಗೆ ಇಎಂಐ ಪಾವತಿಯಿಂದ ವಿನಾಯಿತಿ ಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ಅವಕಾಶ ಕಲ್ಪಿಸಿದೆ. ಹೀಗೆಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ Read more…

ರೈಲು ಪ್ರಯಾಣಿಕರಿಗೆ ಮತ್ತೊಂದು ʼಗುಡ್ ನ್ಯೂಸ್ʼ

ನವದೆಹಲಿ: ಕೊರೋನಾ ಸೋಂಕು ತಡೆಯುವ ನಿಟ್ಟಿನಲ್ಲಿ ಜಾರಿ ಮಾಡಲಾಗಿದ್ದ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದ್ದು, ಅನ್ಲಾಕ್ -4 ಜಾರಿಯಾಗಿದ್ದು ಮತ್ತಷ್ಟು ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತಷ್ಟು Read more…

BIG NEWS: ಸಬ್ಸಿಡಿ ಯೋಜನೆ ಸ್ಥಗಿತ – ಅಡುಗೆ ಅನಿಲ ಗ್ರಾಹಕರಿಗೆ ಸರ್ಕಾರದಿಂದ ʼಬಿಗ್ ಶಾಕ್ʼ

ನವದೆಹಲಿ: ಅಡುಗೆ ಅನಿಲ ಸಬ್ಸಿಡಿ ನೀಡುವ ಯೋಜನೆಯನ್ನು ಸರ್ಕಾರ ಸ್ಥಗಿತಗೊಳಿಸಿದೆ ಎಂದು ಹೇಳಲಾಗಿದೆ. ತೈಲ ಬೆಲೆಗಳ ಜಾಗತಿಕ ಕುಸಿತ ಮತ್ತು ಎಲ್ಪಿಜಿ ಸಿಲಿಂಡರ್ ದರದಲ್ಲಿ ಆಗಾಗ ಏರಿಕೆ ಆಗುವುದರಿಂದ Read more…

ಒಂದೇ ದಿನ ಭಾರಿ ಹೆಚ್ಚಳದೊಂದಿಗೆ ಬೆಚ್ಚಿಬೀಳಿಸಿದ ಬೆಳ್ಳಿ, ಗೋಲ್ಡ್ ರೇಟ್ ಕೂಡ ಗಗನಕ್ಕೆ

 ನವದೆಹಲಿ: ಏಕಾಏಕಿ 2246 ರೂಪಾಯಿ ಹೆಚ್ಚಳವಾಗುವ ಮೂಲಕ ಬೆಳ್ಳಿ ದರ ಗ್ರಾಹಕರಿಗೆ ಶಾಕ್ ನೀಡಿದೆ. ಬೆಲೆ ಚಿನ್ನದ ಬೆಲೆ ಕೂಡ ಏರಿಕೆಯಾಗಿದೆ. ದೆಹಲಿಯಲ್ಲಿ 10 ಗ್ರಾಂ ಚಿನ್ನದ ದರ Read more…

ಗ್ರಾಹಕರಿಗೆ ಮತ್ತೊಂದು ಶಾಕ್: ಸದ್ದಿಲ್ಲದೆ ಪೈಸೆಗಳ ಲೆಕ್ಕದಲ್ಲಿ ಪರಿಷ್ಕರಣೆಯಾದ ಪೆಟ್ರೋಲ್ ಬೆಲೆ ಏರಿಕೆ

 ನವದೆಹಲಿ: ಕಳೆದ 15 ದಿನಗಳಲ್ಲಿ ಪೆಟ್ರೋಲ್ ದರ ಲೀಟರ್ ಗೆ 1.65 ರೂ. ಏರಿಕೆಯಾಗಿದೆ. ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಅಂತರಾಷ್ಟ್ರೀಯ ದರಗಳು ಏರಿಳಿತವಾಗದ ಕಾರಣ ಪೆಟ್ರೋಲ್ Read more…

‘ಕೊರೊನಾ’ ಸಂಕಷ್ಟದ ಮಧ್ಯೆ ಪ್ರೀಮಿಯಂ ಫೋನ್ ಮಾರಾಟ ಕುರಿತಂತೆ ಕುತೂಹಲಕರ ಸಂಗತಿ ಬಹಿರಂಗ

ಕೊರೊನಾ ಸೋಂಕಿನ ಮಧ್ಯೆಯೂ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ಮಾರಾಟ ಕಡಿಮೆಯಾಗಿಲ್ಲ. ಇತ್ತೀಚಿನ ಸಿಎಮ್ಆರ್ ವರದಿಯ ಪ್ರಕಾರ, 2020 ರ ಮೊದಲಾರ್ಧದಲ್ಲಿ ಭಾರತೀಯ ಪ್ರೀಮಿಯಂ ಸ್ಮಾರ್ಟ್ಫೋನ್ ಮಾರುಕಟ್ಟೆ ಶೇಕಡಾ 18 ರಷ್ಟು Read more…

ಜನಸಾಮಾನ್ಯರಿಗೆ ಶಾಕ್ ನೀಡಿದ ಬ್ಯಾಂಕ್

ದೇಶದ ಎರಡನೇ ಅತಿದೊಡ್ಡ ಬ್ಯಾಂಕ್ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗ್ರಾಹಕರಿಗೆ ಶಾಕ್ ನೀಡಿದೆ. ರೆಪೊ ಲಿಂಕ್ಡ್ ಬಡ್ಡಿದರವನ್ನುಶೇಕಡಾ 0.15 ರಷ್ಟು ಹೆಚ್ಚಿಸಿದೆ. ಗ  ಆರ್‌ಎಲ್‌ಎಲ್ಆರ್ ಬಡ್ಡಿ ದರ ಶೇಕಡಾ Read more…

ಪಿಪಿಎಫ್ ಖಾತೆಯಲ್ಲೂ ಇದೆ ಭಾಗಶಃ ಹಿಂಪಡೆಯುವಿಕೆ ನಿಯಮ

ಸಾರ್ವಜನಿಕ ಭವಿಷ್ಯ ನಿಧಿ ಉಳಿತಾಯ ಯೋಜನೆಯಲ್ಲಿ ಹೂಡಿಕೆದಾರರು ದೀರ್ಘಾವಧಿಯ ಹೂಡಿಕೆಯ ಮೇಲೆ ಸಾಕಷ್ಟು ಹಣವನ್ನು ಗಳಿಸಬಹುದು. ಪಿಪಿಎಫ್ 15 ವರ್ಷಗಳ ಅವಧಿಯನ್ನು ಹೊಂದಿರುತ್ತದೆ. ಹೂಡಿಕೆದಾರರಿಗೆ ಭಾಗಶಃ ಹಣವನ್ನು ಮಧ್ಯದಲ್ಲಿ Read more…

BIG NEWS: ಇಂದಿನಿಂದಲೇ ಬಾರ್ ಅಂಡ್ ರೆಸ್ಟೋರೆಂಟ್. ಪಬ್ – ಕ್ಲಬ್ ಓಪನ್

ಬೆಂಗಳೂರು: ಕೊರೋನಾ ಲಾಕ್ಡೌನ್ ಕಾರಣದಿಂದ ಕಳೆದ ಐದು ತಿಂಗಳು ಬಂದ್ ಆಗಿದ್ದ ಬಾರ್ ಅಂಡ್ ರೆಸ್ಟೋರೆಂಟ್ ಇಂದಿನಿಂದ ಓಪನ್ ಆಗಲಿವೆ. ಸೆಪ್ಟೆಂಬರ್ 1 ರಿಂದ ಬಾರ್ ರೆಸ್ಟೋರೆಂಟ್ ಗಳಲ್ಲಿ Read more…

ಬಿಗ್ ನ್ಯೂಸ್: ಜಿಡಿಪಿ ಬೆಳವಣಿಗೆ ತೀವ್ರ ಕುಸಿತದ ದಾಖಲೆ

ನವದೆಹಲಿ: ರಾಷ್ಟ್ರೀಯ ಸಂಖ್ಯಾಶಾಸ್ತ್ರೀಯ ಕಚೇರಿ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಭಾರತದ ಒಟ್ಟು ದೇಶೀಯ ಉತ್ಪನ್ನ(ಜಿಡಿಪಿ) ದರ ಶೇಕಡ 23.9 ರಷ್ಟು ದಾಖಲೆಯ ಕುಸಿತ ಕಂಡಿದೆ. Read more…

ಖುಷಿ ಸುದ್ದಿ…! ಇನ್ಮುಂದೆ 399 ರೂ.ಗೆ ಸಿಗಲಿದೆ ಜಿಯೋ ಫೈಬರ್

ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ. ಜಿಯೋ ಫೈಬರ್ ಸುಂಕದ ಯೋಜನೆಗೆ ಹೊಸ ರೂಪ ನೀಡಿದೆ. ಇಂಟರ್ನೆಟ್ ಸಂಪರ್ಕ ಹೆಚ್ಚು ಅಗತ್ಯವಿರುವ ಸಮಯದಲ್ಲಿ ಹೊಸ ಸುಂಕದ Read more…

ಒಮ್ಮೆ ರಿಚಾರ್ಜ್ ಮಾಡಿದ್ರೆ ವರ್ಷ ಪೂರ್ತಿ ಸಿಗುತ್ತೆ ಇದ್ರ ಲಾಭ

ಟೆಲಿಕಾಂ ಕಂಪನಿಗಳ ಮಧ್ಯೆ ಸ್ಪರ್ಧೆಯಿದೆ. ಹಾಗಾಗಿ ಕಂಪನಿಗಳು ಗ್ರಾಹಕರಿಗೆ ಅಗ್ಗದ ಪ್ಲಾನ್ ನೀಡ್ತಿವೆ. ಇದ್ರಲ್ಲಿ ಸರ್ಕಾರಿ ಕಂಪನಿ ಬಿ ಎಸ್ ಎನ್ ಎಲ್ ಕೂಡ ಹಿಂದೆ ಬಿದ್ದಿಲ್ಲ. ಬಿ Read more…

ಶಾಶ್ವತವಾಗಿ ಮನೆಯಿಂದಲೇ ಕೆಲಸ ಮಾಡಲಿದ್ದಾರೆ ಈ ಕಂಪನಿ ಉದ್ಯೋಗಿಗಳು

ಕೊರೊನಾ ವೈರಸ್ ಕಾರಣ ವಿಶ್ವದಾದ್ಯಂತ ಅನೇಕ ಕಂಪನಿಗಳು ವರ್ಕ್ ಫ್ರಂ ಹೋಮ್ ಗೆ ಅವಕಾಶ ನೀಡಿವೆ. ಗೂಗಲ್ ಮತ್ತು ಫೇಸ್ಬುಕ್ ಸೇರಿದಂತೆ ಅನೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮುಂದಿನ Read more…

ಖಾಸಗಿ ಕಂಪನಿ ಉದ್ಯೋಗಿಗಳ ‘ರಜೆ’ ಕುರಿತು ಇಲ್ಲಿದೆ ಮಹತ್ವದ ಮಾಹಿತಿ

ವಿಶ್ವದಲ್ಲಿ ಕೊರೊನಾ ಕಾಣಿಸಿಕೊಂಡ ಬಳಿಕ, ಹಲವು‌ ಬದಲಾವಣೆಗಳು ಬಂದಿವೆ. ಅದರಲ್ಲೂ ವರ್ಕ್ ಫ್ರಂ‌ ಹೋಂ ಶುರುವಾದ ಬಳಿಕ ಕಾರ್ಪೋರೇಟ್ ವಲಯದಲ್ಲಿ ಹಲವು ಬದಲಾವಣೆಯಾಗಿದ್ದು, ಅದರಲ್ಲಿ ರಜೆ ವಿಷಯವೂ ಒಂದಂತೆ. Read more…

ಇಎಂಐ ಪಾವತಿ ಕುರಿತು RBI ನಿಂದ ಮಹತ್ವದ ನಿರ್ಧಾರ

ಕೊರೊನಾ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಜಾರಿಗೆ ತಂದ ಲಾಕ್ ಡೌನ್ ನಿಂದಾಗಿ ಸಾಲ ಮರುಪಾವತಿ ಕಷ್ಟವೆಂಬ ಕಾರಣಕ್ಕೆ ಇಎಂಐ ವಿನಾಯಿತಿ ನೀಡಲಾಗಿದ್ದು, ಸೆಪ್ಟೆಂಬರ್‌ನಿಂದ ಇದು ಜಾರಿಯಲ್ಲಿರುವುದಿಲ್ಲ. ಕೇಂದ್ರ ಸರಕಾರ Read more…

ಒಂಬತ್ತು ಗಂಟೆ ಸುಖವಾಗಿ ನಿದ್ರೆ ಮಾಡಿ ಲಕ್ಷ ರೂ. ಗೆಲ್ಲಿ…!

ನೀವೆಂದಾದರೂ ‘Sleep Internship’ ಎಂಬ ಅಭಿಯಾನದ ಬಗ್ಗೆ ಕೇಳಿದ್ದೀರಾ? ಬೆಂಗಳೂರು ಮೂಲದ ನವೋದ್ಯಮ ’ವೇಕ್‌ಫಿಟ್’ ಸ್ಥಾಪಿಸಿದ ಈ ಅಭಿಯಾನದಲ್ಲಿ, ಸತತ 100 ದಿನಗಳ ಮಟ್ಟಿಗೆ ಪ್ರತಿನಿತ್ಯ 9 ಗಂಟೆಗಳ Read more…

ಪೇಟಿಎಂ ಮಾಲ್ ಜಾಲತಾಣಕ್ಕೆ ಸೈಬರ್ ಖದೀಮರಿಂದ ಕನ್ನ

ಇ-ಕಾಮರ್ಸ್ ದಿಗ್ಗಜ ಪೇಟಿಎಂ ಮಾಲ್‌ಗೆ ದೊಡ್ಡ ಮಟ್ಟದಲ್ಲಿ ಡೇಟಾ ಬ್ರೀಚ್‌ ಆಗಿದ್ದು, ’ಜಾನ್ ವಿಕ್’ ಹೆಸರಿನ ಸೈಬರ್‌ಕ್ರೈಂ ಸಿಂಡಿಕೇಟ್ ಒಂದು ಕಂಪನಿಯ ಡೇಟಾಬೇಸ್‌ಗೆ ಮನಸೋಯಿಚ್ಛೆ ಅಕ್ಸೆಸ್ ಪಡೆದುಕೊಂಡಿದೆ ಎಂದು Read more…

ಬಿಗ್ ನ್ಯೂಸ್: ಡಿಜಿಟಲ್ ಪಾವತಿಗೆ ಪುನರುಜ್ಜೀವನ ಕಲ್ಪಿಸಿದ ಕೊರೊನಾ

ಕೊರೋನಾ ಕಾಲದಲ್ಲಿ ನಗದು ರಹಿತ ವ್ಯವಹಾರ ಚೇತರಿಕೆ ಕಂಡಿದ್ದು, ಸಣ್ಣ ನಗರಗಳು, ಪಟ್ಟಣಗಳಲ್ಲಿ ಡಿಜಿಟಲ್ ಪಾವತಿ ಮತ್ತು ವಹಿವಾಟಿನ ಚೇತರಿಕೆ ಮುಂಚೂಣಿಯಲ್ಲಿದೆ ಎಂದು ಎಂಸ್ವಿಪ್ ಸ್ಥಾಪಕ ಮತ್ತು ಸಿಇಒ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...