alex Certify Business | Kannada Dunia | Kannada News | Karnataka News | India News - Part 276
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೊಂದು ಇತಿಹಾಸ ಸೃಷ್ಟಿಸಿದ ರಿಲಾಯನ್ಸ್ ಜಿಯೋ

ರಿಲಾಯನ್ಸ್ ಜಿಯೋ ಇತಿಹಾಸ ಸೃಷ್ಟಿಸಿದೆ. 40 ಕೋಟಿ ಗ್ರಾಹಕರನ್ನು ಹೊಂದಿದ ದೇಶದ ಮೊದಲ ಟೆಲಿಕಾಂ ಸೇವಾ ಕಂಪನಿಯಾಗಿ ಹೊರಹೊಮ್ಮಿದೆ. ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ವರದಿಯ ಪ್ರಕಾರ, Read more…

ʼಆಧಾರ್ʼ ಸೇವಾ ಕೇಂದ್ರಕ್ಕೆ ಹೋಗಲು ಅಪಾಯಿಂಟ್ಮೆಂಟ್ ಪಡೆಯೋದು ಹೇಗೆ….? ಇಲ್ಲಿದೆ ಸಂಪೂರ್ಣ ಮಾಹಿತಿ

ಎಲ್ಲಾ ರೀತಿಯ ಆಧಾರ್ ಸೇವೆಗಳಿಗಾಗಿ ಯುಐಡಿಎಐ ಆಧಾರ್ ಸೇವಾ ಕೇಂದ್ರ ತೆರೆದಿದೆ. ಈ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಯಾವುದೇ ನಾಗರಿಕರು ತಮ್ಮ ಆಧಾರ್‌ಗೆ ಸಂಬಂಧಿಸಿದ Read more…

‘ರೋಜಗಾರ್’​ ಯೋಜನೆ ಮೂಲಕ ನಿರುದ್ಯೋಗಿಗಳಿಗೆ ಉದ್ಯೋಗ..!? ಇಲ್ಲಿದೆ ಸುದ್ದಿ ಹಿಂದಿನ ಅಸಲಿ ಸತ್ಯ

ಸೋಶಿಯಲ್​ ಮೀಡಿಯಾದಲ್ಲಿ ನಿತ್ಯ ಸಾವಿರಾರು ಸುದ್ದಿಗಳು ಓಡಾಡ್ತಾ ಇರುತ್ತೆ. ಆದರೆ ಇದರಲ್ಲಿ ವೈರಲ್​ ಆಗೋ ಸುದ್ದಿಗಳೆಲ್ಲವೂ ಸತ್ಯ ಅಂತಾ ನಂಬೋಕೆ ಬರಲ್ಲ. ಈ ಮಾತಿಗೆ ತಾಜಾ ಉದಾಹರಣೆ ರೋಜಗಾರ್​ Read more…

ಆನ್‌ ಲೈನ್‌ ವಹಿವಾಟು ನಡೆಸುವ SBI ಗ್ರಾಹಕರಿಗೊಂದು ಬಹುಮುಖ್ಯ ಮಾಹಿತಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಆನ್‌ಲೈನ್ ಬ್ಯಾಂಕಿಂಗ್ ಸೇವೆ ಅಕ್ಟೋಬರ್ 13 ರಂದು ಸ್ಥಗಿತಗೊಂಡಿದೆ. ದೇಶದ ಅತಿದೊಡ್ಡ ಬ್ಯಾಂಕ್ ಎಸ್ಬಿಐ ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ಮಾಹಿತಿಯನ್ನು Read more…

ಭಾರತದಲ್ಲಿ ಸಿದ್ಧವಾಗ್ತಿದೆ ಚೀನಾಗಿಂತ ಕಡಿಮೆ ಬೆಲೆಯ ಅಲಂಕಾರಿಕ ವಸ್ತುಗಳು

ಮೇ ತಿಂಗಳಿಂದ ಭಾರತ-ಚೀನಾ ನಡುವೆ ಸಂಬಂಧ ಹದಗೆಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಸ್ವಾವಲಂಭಿ ಭಾರತದ ಘೋಷಣೆ ಮಾಡಿದ್ದಾರೆ. ಇದಾದ್ಮೇಲೆ ಭಾರತದಲ್ಲಿ ಚೀನಾ ವಸ್ತುಗಳ ಬಳಕೆ ಕಡಿಮೆಯಾಗಿದೆ. ಸಾಮಾನ್ಯವಾಗಿ ಹಬ್ಬದ Read more…

ಆಭರಣ ವ್ಯಾಪಾರಿಗಳಿಗೆ ಹಾಗೂ ಗ್ರಾಹಕರಿಗೊಂದು ಮಹತ್ವದ ಮಾಹಿತಿ..!

ಮೊದಲು ಜನವರಿ 15ರ ಬಳಿಕ ಚಿನ್ನಕ್ಕೆ ಹಾಲ್‌ಮಾರ್ಕ್ ಗುರುತು ಕಡ್ಡಾಯ ಎಂದು ಹೇಳಲಾಗಿತ್ತು. ಆದರೆ ಅದನ್ನು ಮುಂದಿನ ವರ್ಷಕ್ಕೆ ಅಂದರೆ ಜನವರಿ 2021 ಕ್ಕೆ ಮುಂದೂಡಿಕೆ ಮಾಡಲಾಗಿತ್ತು. ಇದೀಗ Read more…

ಬಡ್ಡಿ ರಹಿತ ವಿಶೇಷ ಸಾಲ, 73 ಸಾವಿರ ಕೋಟಿ ರೂ. ಸ್ಪೆಷಲ್ ಪ್ಯಾಕೇಜ್: ಕೇಂದ್ರದಿಂದ ಮತ್ತೊಂದು ಗುಡ್ ನ್ಯೂಸ್

ನವದೆಹಲಿ: ಕೊರೋನಾ ಲಾಕ್ಡೌನ್ ಕಾರಣದಿಂದಾಗಿ ಕುಸಿದ ಆರ್ಥಿಕತೆಗೆ ಚೈತನ್ಯ ನೀಡಲು ಕೇಂದ್ರ ಸರ್ಕಾರ 73 ಸಾವಿರ ಕೋಟಿ ರೂಪಾಯಿ ಮೊತ್ತದ ಪ್ಯಾಕೇಜ್ ಘೋಷಣೆ ಮಾಡಿದೆ. ಸರ್ಕಾರಿ ನೌಕರರಿಗೆ ರಜೆ Read more…

ಟಿವಿಎಸ್​ ಅಪಾಚೆ ಬೈಕ್ ಪ್ರಿಯರಿಗೆ ಇಲ್ಲಿದೆ ಖುಷಿ ಸುದ್ದಿ…!

ವಾಹನಗಳ ಮಾರಾಟ ಉದ್ಯಮದಲ್ಲಿ ತನ್ನದೇ ಆದ ಚಾಪನ್ನ ಮೂಡಿಸಿರೋ ಟಿವಿಎಸ್​ ಕಂಪನಿ ಅಂದ್ರೆ ಯಾರಿಗ್​ ತಾನೇ ಗೊತ್ತಿಲ್ಲ ಹೇಳಿ. ಗ್ರಾಹಕ ಸ್ನೇಹಿ ದರ, ವಿಶಿಷ್ಟ ವಿನ್ಯಾಸಗಳ ಮೂಲಕ ಪ್ರಚಲಿತದಲ್ಲಿರೋ Read more…

ದಿಢೀರ್ ದರ ಏರಿಕೆ: ತೊಗರಿಬೇಳೆ ಕೆಜಿಗೆ 140 ರೂ., ಜನ ಸಾಮಾನ್ಯರಿಗೆ ಬಿಗ್ ಶಾಕ್

ಕಲ್ಬುರ್ಗಿ: ತೊಗರಿ ಬೇಳೆ ದರ ದಿಢೀರ್ ಏರಿಕೆ ಕಂಡಿದೆ. ಒಂದು ಕೆಜಿಗೆ 100 ರೂಪಾಯಿ ಬೆಲೆ ಇದ್ದ ತೊಗರಿ ಬೇಳೆ 125 ರೂಪಾಯಿಗೆ ತಲುಪಿದ್ದು ದಿಢೀರ್ ಬೆಲೆ ಏರಿಕೆಯಿಂದ Read more…

ರೈತರು, ಯುವಕರು, ಗ್ರಾಮೀಣ ಜನತೆಗೆ ಗುಡ್ ನ್ಯೂಸ್: ಮೋದಿ ʼಸರ್ಕಾರʼದ ಹೊಸ ಯೋಜನೆಯಿಂದ ಅನೇಕ ಅನುಕೂಲ

ನವದೆಹಲಿ: ಗ್ರಾಮೀಣ ಭಾಗದಲ್ಲಿ ಆಸ್ತಿ ಹಕ್ಕಿನ ಕಾರ್ಡ್ ನೀಡುವ ಸ್ವಾಮಿತ್ವ ಯೋಜನೆಗೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ್ದಾರೆ. ಈ ಯೋಜನೆಯಿಂದಾಗಿ ರೈತರಿಗೆ, ಹಳ್ಳಿಗಾಡಿನ ಜನರಿಗೆ Read more…

ಹಬ್ಬದ ಪ್ರಯುಕ್ತ ನೌಕರರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಕೊಡುಗೆ

ನವದೆಹಲಿ: ಗ್ರಾಹಕರ ಖರ್ಚು ಹೆಚ್ಚಿಸಲು ಕೇಂದ್ರ ಸರ್ಕಾರದಿಂದ ಎರಡು ಯೋಜನೆಗಳನ್ನು ಘೋಷಿಸಲಾಗಿದೆ. ಪತ್ರಿಕಾಗೋಷ್ಠಿ ನಡೆಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಹತ್ವದ ಘೋಷಣೆ ಮಾಡಿದ್ದಾರೆ. ಇವುಗಳಲ್ಲಿ ಮೊದಲನೆಯದು ಎಲ್‌ಟಿಸಿ ನಗದು Read more…

PF ಖಾತೆದಾರರಿಗೆ ಭರ್ಜರಿ ಖುಷಿ ಸುದ್ದಿ: ಖಾತೆಗೆ ಜಮೆಯಾಗಲಿದೆ ಬಡ್ಡಿ

ಪಿಎಫ್ ಚಂದಾದಾರರಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ದೀಪಾವಳಿ ವೇಳೆಗೆ ಪಿಎಫ್ ಬಡ್ಡಿ ಗ್ರಾಹಕರ ಖಾತೆ ಸೇರಲಿದೆ ಎಂದು ಲೈವ್ ಹಿಂದೂಸ್ತಾನ್ ವರದಿ ಮಾಡಿದೆ. ಶೇಕಡಾ 8.15ರಷ್ಟು ಬಡ್ಡಿ ಮೊದಲ Read more…

ಕೇಂದ್ರ ಸರ್ಕಾರಿ ನೌಕರರಿಗೆ ದೊಡ್ಡ ಉಡುಗೊರೆ ನೀಡಿದ ಹಣಕಾಸು ಸಚಿವೆ

ಪತ್ರಿಕಾಗೋಷ್ಠಿ ನಡೆಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಹತ್ವದ ಘೋಷಣೆ ಮಾಡಿದ್ದಾರೆ. ಗ್ರಾಹಕರ ಖರ್ಚು ಹೆಚ್ಚಿಸಲು, ಎರಡು ಯೋಜನೆಗಳನ್ನು ಅವರು  ಘೋಷಿಸಿದ್ದಾರೆ. ಇವುಗಳಲ್ಲಿ ಮೊದಲನೆಯದು ಎಲ್‌ಟಿಸಿ ನಗದು ಚೀಟಿ Read more…

ದ್ವಿದಳ ಧಾನ್ಯಗಳಿಂದ ತಯಾರಾಗಲಿದೆ ಸಸ್ಯಾಹಾರಿ ಮೊಟ್ಟೆ….!

ಕೋಳಿ, ಮೊಟ್ಟೆ ಇಡುವುದು ಎಲ್ಲರಿಗೂ ಗೊತ್ತೇ ಇದೆ. ಕೋಳಿ ಮೊಟ್ಟೆ ಸಸ್ಯಾಹಾರಿಯೋ ? ಮಾಂಸಾಹಾರಿಯೋ ? ಎನ್ನುವ ಜಿಜ್ಞಾಸೆ ಇನ್ನೂ ಬಗೆಹರಿದಿಲ್ಲ. ಇದೀಗ ಕೋಳಿಯೇ ಇಲ್ಲದೆ ಮೊಟ್ಟೆ ಹುಟ್ಟಲಿದೆ. Read more…

BIG NEWS: ಜನಸಾಮಾನ್ಯರ ಜೇಬು ಸುಡಲಿದೆ ಹಸಿರು ಪಟಾಕಿ

ದೀಪಾವಳಿಗೆ ಇನ್ನೂ ಒಂದು ತಿಂಗಳ ಬಾಕಿಯಿದೆ. ಈಗ್ಲೇ ಪಟಾಕಿ ಹೋಲ್ಸೇಲ್ ಮಾರಾಟ ಶುರುವಾಗಿದೆ. ಆದ್ರೆ ಸಾಮಾನ್ಯ ಪಟಾಕಿಗಿಂತ ಮೊದಲೇ ದುಬಾರಿಯಾಗಿರುವ ಹಸಿರು ಪಟಾಕಿಗಳ ಬೆಲೆ ಈ ಬಾರಿ ಮತ್ತಷ್ಟು Read more…

ಪ್ರಧಾನಿ ಮೋದಿ ಚಾಲನೆ ನೀಡಿದ ‘ಸ್ವಾಮಿತ್ವ’ ಯೋಜನೆಯಿಂದ ರೈತರಿಗೆ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ

ಗ್ರಾಮೀಣ ಕುಟುಂಬಗಳಿಗೆ ಆಸ್ತಿ ಹಕ್ಕಿನ ಕಾರ್ಡ್ ನೀಡುವ ಸ್ವಾಮಿತ್ವ ಯೋಜನೆಗೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ್ದಾರೆ. ಆದರೆ ಈ ಯೋಜನೆ ರೈತರಿಗೆ, ಹಳ್ಳಿಗಾಡಿನ ಜನರಿಗೆ Read more…

ಜಾಹಿರಾತು ನೀಡುವ ಕುರಿತು ಮಹತ್ವದ ನಿರ್ಧಾರ ಕೈಗೊಂಡ ಪಾರ್ಲೆಜಿ

ಇತ್ತೀಚೆಗೆ ಹೆಚ್ಚು ಸದ್ದಾಗುತ್ತಿರುವ ವಿಚಾರ ಎಂದರೆ ಅದು ಟಿಆರ್‌ಪಿ ಗಿಮಿಕ್. ಈಗಾಗಲೇ ಟಿಆರ್‌ಪಿ ತಿರುಚಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಾಠಿಯ ಎರಡು ನ್ಯೂಸ್ ಚಾನಲ್‌ಗಳ ಮಾಲೀಕರನ್ನು ಬಂಧಿಸಲಾಗಿದೆ. ಇದರ ಜೊತೆಗೆ Read more…

BIG NEWS: ಇಂದಿನಿಂದ ಚಿನ್ನದ ಬಾಂಡ್ ಬಿಡುಗಡೆ, ಭಾರೀ ರಿಯಾಯ್ತಿ ಘೋಷಣೆ

ಮುಂಬೈ: 2020 -21 ನೇ ಸಾಲಿನ ಏಳನೇ ಕಂತಿನ ಚಿನ್ನದ ಬಾಂಡ್ ಖರೀದಿ ಅಕ್ಟೋಬರ್‌ 12 ರ ಇಂದಿನಿಂದ ಅಕ್ಟೋಬರ್ 16 ರವರೆಗೆ ನಡೆಯಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ Read more…

‘ಆಧಾರ್’ ಕಾರ್ಡ್ ಹೊಂದಿದವರಿಗೆ ಮತ್ತೊಂದು ಗುಡ್ ನ್ಯೂಸ್

ಆಧಾರ್ ಕಾರ್ಡ್ ಹೊಂದಿದವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಪಿವಿಸಿ ಆಧಾರ್ ಕಾರ್ಡ್ ನೀಡಲು ಸರ್ಕಾರ ಕ್ರಮ ಕೈಗೊಂಡಿದೆ. ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ ವತಿಯಿಂದ ಪಿವಿಸಿ ಆಧಾರ್ Read more…

ಗುಡ್ ನ್ಯೂಸ್: ವಾಹನಗಳಿಗೆ ರಸ್ತೆ ತೆರಿಗೆ ವಿನಾಯಿತಿ ಘೋಷಿಸಿದ ಆಪ್ ಸರ್ಕಾರ

ನವದೆಹಲಿ: ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ವಾಹನಗಳಿಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರದ ವತಿಯಿಂದ ತೆರಿಗೆ ವಿನಾಯಿತಿ ಘೋಷಣೆ ಮಾಡಲಾಗಿದೆ. ಎಲೆಕ್ಟ್ರಿಕ್ ವಾಹನಗಳಿಗೆ ರಸ್ತೆ ತೆರಿಗೆ ವಿನಾಯಿತಿ Read more…

ಇನ್ನು ಮುಂದೆ ದಿನದ 24 ಗಂಟೆಯೂ ತೆರೆದಿರಲಿವೆ ಇಲ್ಲಿನ ರೆಸ್ಟೋರೆಂಟ್

ಕೋವಿಡ್ 19 ವಿವಿಧ ಕ್ಷೇತ್ರವನ್ನು ನಜ್ಜುಗುಜ್ಜು ಮಾಡಿದೆ. ಇದರಲ್ಲಿ ಆತಿಥ್ಯ ಕ್ಷೇತ್ರ ಕೂಡ ಸೇರಿದೆ. ಹೀಗಾಗಿ ಇವುಗಳಿಗೆ ಚೇತರಿಕೆ ನೀಡುವ ಉದ್ದೇಶದಿಂದ ದೆಹಲಿ ಸರ್ಕಾರವು ದಿನದ 24 ಗಂಟೆಯೂ Read more…

ಸಾಲ ಸೌಲಭ್ಯ, ವಿಶೇಷ ಕೊಡುಗೆ: SBI ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್

ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ SBI ಗ್ರಾಹಕರಿಗೆ ವಿಶೇಷ ಕೊಡುಗೆ ಘೋಷಿಸಲಾಗಿದೆ. ಹಬ್ಬದ ಋತುವಿನಲ್ಲಿ ಯೋನೋ(YONO SBI) ಮೂಲಕ ಚಿನ್ನದ ಸಾಲದ ಜೊತೆಗೆ ಉತ್ತಮ ಕೊಡುಗೆಗಳನ್ನು ಕೂಡ Read more…

ಎಚ್ಚರ: ನಿಮ್ಮ ಮೊಬೈಲ್ ನಲ್ಲೂ ಇರಬಹುದು ಈ ಡೇಂಜರಸ್ Apps…!

ನೀವು ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನ್ ಬಳಸುತ್ತಿದ್ದರೆ ಈ ಸುದ್ದಿಯನ್ನು ಓದಲೇ ಬೇಕು. ಹಲವು ಆಪ್ ಗಳನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ನೀವು ಡೌನ್ ಲೋಡ್ ಮಾಡಿಕೊಳ್ಳುತ್ತಿದ್ದರೆ ಎಚ್ಚರ. Read more…

ಗೃಹ ಸಾಲ ಪಡೆದವರಿಗೆ ಬಂಪರ್: ಇಳಿಕೆಯಾಗಲಿದೆ ಬಡ್ಡಿದರ

ಕೊರೊನಾ ಸಂದರ್ಭದಲ್ಲಿ ಇದರ ನಿಯಂತ್ರಣಕ್ಕಾಗಿ ದೇಶದಾದ್ಯಂತ ಲಾಕ್ ಡೌನ್ ಜಾರಿಗೊಳಿಸಿದ್ದ ಪರಿಣಾಮ ಆರ್ಥಿಕ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದವು. ಹೀಗಾಗಿ ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದರು. ಇದನ್ನು ಮನಗಂಡಿದ್ದ ಸರ್ಕಾರ Read more…

ನಾಳೆಯಿಂದ‌ ‘ಚಿನ್ನದ ಬಾಂಡ್’ ಯೋಜನೆ ಶುರು: ಹೂಡಿಕೆದಾರರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ವರ್ಚುವಲ್ ಚಿನ್ನ ಖರೀದಿಯ ಯೋಜನೆಯನ್ನು ಕೇಂದ್ರ ಸರ್ಕಾರ 2015 ರಲ್ಲಿ ಆರಂಭಿಸಿದ್ದು, ಭೌತಿಕ ಚಿನ್ನದ ಬದಲಾಗಿ ಅಷ್ಟೇ ಮೌಲ್ಯದ ಹಣಕಾಸು ಉಳಿತಾಯ ಮಾಡುವುದು ಯೋಜನೆಯ ಉದ್ದೇಶವಾಗಿದೆ. ಇದೀಗ 2020 Read more…

ಸಂಕಷ್ಟದಲ್ಲಿದ್ದಾಗ ಸಹಾಯ ಬೇಕಾ..? ಇಲ್ಲಿದೆ ಸುಲಭ ದಾರಿ, ನಿಮ್ಮಲ್ಲೇ ಇದೆ ಉಪಾಯ

ಕೊರೊನಾದಿಂದಾಗಿ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಕೊರೊನಾಗೂ ಮುನ್ನ ಸಾಕಷ್ಟು ಸೇವಿಂಗ್ ಮಾಡಿದ್ದವರು ಕೂಡ ಈಗ ಒಂದು ಹೊತ್ತಿನ ಊಟಕ್ಕೆ ಪರದಾಡುವ ಸ್ಥಿತಿ ಬಂದಿದೆ. ಯಾವುದೇ ಆಪತ್ತು ಹೇಳಿ ಕೇಳಿ Read more…

ರಸ್ತೆ ಬದಿ ಆಹಾರ ಮಾರಾಟ ಮಾಡುವವರಿಗೆ ಮೋದಿ ಸರ್ಕಾರದಿಂದ ಭರ್ಜರಿ ʼಗುಡ್ ನ್ಯೂಸ್ʼ

ನವದೆಹಲಿ: ಬೀದಿಬದಿ ವ್ಯಾಪಾರಿಗಳ ಪರಿಸ್ಥಿತಿ ಸುಧಾರಣೆಗೆ ಕ್ರಮಕೈಗೊಳ್ಳಲಾಗಿದ್ದು ಪ್ರಧಾನಿ ನರೇಂದ್ರ ಮೋದಿ ಪಿಎಂ ಸ್ವನಿಧಿ ಯೋಜನೆಯಲ್ಲಿ ಬೀದಿ ಬದಿ ಆಹಾರ ಮಾರಾಟಗಾರರನ್ನು ಜೋಡಿಸುವ ಅಭಿಯಾನ ಶುರು ಮಾಡಿದ್ದಾರೆ. ಈ Read more…

ʼಆಧಾರ್ʼ ಲಿಂಕ್ ಮಾಡಿದ ರೈತರ ಖಾತೆಗೆ ಹಣ ಪಾವತಿ: ಕಿಸಾನ್ ಸಮ್ಮಾನ್ ಯೋಜನೆ ಫಲಾನುಭವಿಗಳಿಗೆ ಮಾಹಿತಿ

ನವದೆಹಲಿ: ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ 94 ಸಾವಿರ ಕೋಟಿ ರೂಪಾಯಿಯನ್ನು ರೈತರಿಗೆ ನೀಡಲಾಗಿದೆ. ದೇಶದ 11 ಕೋಟಿಗೂ ಹೆಚ್ಚು ರೈತರು ಇದ್ರ ಲಾಭ ಪಡೆದಿದ್ದಾರೆ. ನಿಮ್ಮ Read more…

ಖಾತೆಗೆ 10 ಸಾವಿರ ರೂ. ಜಮಾ: ಯೋಜನೆ ಕುರಿತಾಗಿ ಇಲ್ಲಿದೆ ಮಾಹಿತಿ

ದಾವಣಗೆರೆ: ‘ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿ’ ಯೋಜನೆಯಡಿ ಕಿರು ಸಾಲ ಮತ್ತು ಬಡ್ಡಿ ಸಹಾಯಧನ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಕೋವಿಡ್-19 ಲಾಕ್‍ಡೌನ್ ಅವಧಿಯು ಬೀದಿ Read more…

BIG NEWS: ಬ್ಯಾಂಕ್ ಸಾಲ ಕುರಿತಾಗಿ RBI ನಿಂದ ಸುಪ್ರೀಂಕೋರ್ಟ್ ಗೆ ಮೇಲ್ಮನವಿ

ಮುಂಬೈ: ಕೊರೋನಾ ಸಾಂಕ್ರಾಮಿಕ ರೋಗ ಕಾರಣದಿಂದ ಸಾಲಗಾರರಿಗೆ ಸಹಾಯ ಮಾಡಲು ವಿಧಿಸಲಾದ ನಿಷೇಧದಿಂದ ರಾಷ್ಟ್ರದ ಹಣಕಾಸು ವ್ಯವಸ್ಥೆಗೆ ಹೆಚ್ಚು ಹಾನಿಯಾಗಬಹುದು ಎಂದು ಬ್ಯಾಂಕುಗಳು ಹೇಳಿದ್ದು, ಬ್ಯಾಡ್ ಸಾಲವನ್ನು ಪರಿಣಾಮಕಾರಿಯಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...