alex Certify Business | Kannada Dunia | Kannada News | Karnataka News | India News - Part 261
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲು ಪ್ರಯಾಣಿಕರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ

ಭಾರೀ ಬೇಡಿಕೆ ಇರುವ ಮಾರ್ಗಗಳಲ್ಲಿ ಕ್ಲೋನ್ ರೈಲುಗಳನ್ನು ಓಡಿಸುವ ತನ್ನ ಸೇವೆಯನ್ನು ಇನ್ನಷ್ಟು ದಿನಗಳ ಮಟ್ಟಿಗೆ ಮುಂದುವರೆಸಲು ಭಾರತೀಯ ರೈಲ್ವೇ ನಿರ್ಧರಿಸಿದೆ. ಯಾವ ಮಾರ್ಗಗಳಲ್ಲಿ ವೇಟಿಂಗ್ ಲಿಸ್ಟ್‌ ಟಿಕೆಟ್‌ಗಳು Read more…

BIG NEWS: ವಾಟ್ಸಾಪ್ ಮೂಲಕವೂ ಪಿಂಚಣಿದಾರರಾಗಲು ಸಿಗಲಿದೆ ಅವಕಾಶ

ಡಿಜಿಟಲ್ ಪಾವತಿ ಸೇವೆಗಳನ್ನು ಪರಿಚಯಿಸಿದ ಬೆನ್ನಿಗೇ ಇತರ ಆರ್ಥಿಕ ಸೇವೆಗಳನ್ನು ತನ್ನ ಬಳಕೆದಾರರಿಗೆ ಕೊಡಮಾಡಲು ಮುಂದಾಗಿದೆ ಮಲ್ಟಿಮಿಡಿಯಾ ಮೆಸೇಜ್ ಸೇವಾದಾರ ವಾಟ್ಸಾಪ್. ತಿಂಗಳ ಅಂತ್ಯದಿಂದ ಆಚೆಗೆ ವಾಟ್ಸಾಪ್ ಮೂಲಕ Read more…

ಕಾರ್ ಮಾಲೀಕರಿಗೆ ಮುಖ್ಯ ಮಾಹಿತಿ: ಎಲ್ಲಾ ಕಾರ್ ಗಳಿಗೆ ಏರ್ ಬ್ಯಾಗ್ ಕಡ್ಡಾಯ

ನವದೆಹಲಿ: ಕಾರ್ ಗಳಲ್ಲಿ ಚಾಲಕನ ಪಕ್ಕದ ಸೀಟುಗಳಿಗೂ ಏರ್ ಬ್ಯಾಗ್ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ಕಡಿಮೆ ಬೆಲೆಯ ಕಾರುಗಳು ನಿಯಮ ಅನ್ವಯವಾಗಲಿದೆ. ಈ ನಿಟ್ಟಿನಲ್ಲಿ ನಿಯಮ ಜಾರಿಗೆ ತರಲು ಕೇಂದ್ರ Read more…

ವೊಡಾಪೋನ್ – ಐಡಿಯಾದಿಂದ ಗ್ರಾಹಕರಿಗೆ ಬಂಪರ್ ಆಫರ್​..!

ವೊಡಾಫೋನ್- ಐಡಿಯಾ ತನ್ನ ವೆಬ್​ಸೈಟ್​​ ಮೂಲಕ ಹೊಸ ಸಿಮ್​ ಖರೀದಿ ಮಾಡುವವರಿಗಾಗಿ 399 ರೂಪಾಯಿಗಳ ಹೊಸ ಪ್ಲಾನ್​ ಒಂದನ್ನ ಪರಿಚಯಿಸಿದೆ. ಈ ಮೊತ್ತದಲ್ಲಿ ಪ್ರಿಪೇಯ್ಡ್ ಹಾಗೂ ಪೋಸ್ಟ್​ಪೇಡ್​ ಎರಡೂ Read more…

ರೈಲು ಪ್ರಯಾಣಿಕರರಿಗೆ ಮತ್ತೊಂದು ಗುಡ್ ನ್ಯೂಸ್: ಎಲ್ಲಾ ಪ್ರಯಾಣಿಕರಿಗೆ ದೃಢಪಡಿಸಿದ ಟಿಕೆಟ್ ಲಭ್ಯ

ನವದೆಹಲಿ: ಮೆಗಾ ರಾಷ್ಟ್ರೀಯ ರೈಲು ಯೋಜನೆ (ಎನ್​ಆರ್​ಪಿ) 2030 ಜಾರಿಗೆ ಬಂದ ಬಳಿಕ ಪ್ರಯಾಣಿಕರು ದೃಢೀಕರಣಗೊಂಡ ರೈಲ್ವೇ ಟಿಕೆಟ್​ಗಳ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಭಾರತೀಯ ರೈಲ್ವೆ Read more…

ರೈಲ್ವೆ ಪ್ರಯಾಣದಲ್ಲಿ ಇನ್ಮುಂದೆ ಇರಲ್ಲ ವೇಟಿಂಗ್​ ಲಿಸ್ಟ್​..! ಹೊಸ ಯೋಜನೆ ಜಾರಿಗೆ ಮುಂದಾದ ಭಾರತೀಯ ರೈಲ್ವೇ ಇಲಾಖೆ

ಭಾರತೀಯ ರೈಲ್ವೇ ಇಲಾಖೆಯ ಮೆಗಾ ರಾಷ್ಟ್ರೀಯ ರೈಲು ಯೋಜನೆ (ಎನ್​ಆರ್​ಪಿ) 2030 ಜಾರಿಗೆ ಬಂದ ಬಳಿಕ ಪ್ರಯಾಣಿಕರು ದೃಢೀಕರಣಗೊಂಡ ರೈಲ್ವೇ ಟಿಕೆಟ್​ಗಳ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು Read more…

ಕಾರು ಪ್ರಿಯರಿಗೆ ರೆನಾಲ್ಟ್​ ಕಂಪನಿಯಿಂದ ಶಾಕಿಂಗ್​ ನ್ಯೂಸ್​..!

ಪ್ರಸಿದ್ಧ ಕಾರು ತಯಾರಿಕಾ ಕಂಪನಿಗಳಲ್ಲೊಂದಾದ ರೆನಾಲ್ಟ್​ ತನ್ನ ಸಂಪೂರ್ಣ ಮಾಡೆಲ್​ ರೇಂಜ್​​ನ ಬೆಲೆಯಲ್ಲಿ 28 ಸಾವಿರ ರೂಪಾಯಿ ಏರಿಕೆ ಮಾಡೋದಾಗಿ ಹೇಳಿದೆ. ಮುಂದಿನ ವರ್ಷದ ಜನವರಿಯಿಂದ ಈ ಹೊಸ Read more…

ಟ್ವಿಟ್ಟರ್ ಬಳಕೆದಾರರೇ ಗಮನಿಸಿ: ಮುಂದಿನ ವರ್ಷದಿಂದ ಬದಲಾಗಲಿದೆ ಈ ನಿಯಮ

ಟ್ವಿಟರ್​ ಸಂಸ್ಥೆಯ ನೂತನ ಪರಿಶೀಲನಾ ನೀತಿಯನ್ನ ಜನವರಿ 20ರಿಂದ ಜಾರಿಗೆ ತರಲಾಗುವುದು ಅಂತಾ ಟ್ವಿಟರ್​ ಇಂಡಿಯಾ ಹೇಳಿದೆ. ಪ್ರತಿಯೊಂದು ಖಾತೆಯನ್ನ ಪರಿಶೀಲಿಸಿದ ಬಳಿಕ ನಿಷ್ಕ್ರಿಯ ಹಾಗೂ ಅಪೂರ್ಣ ಖಾತೆಗಳನ್ನ Read more…

ಬಿಗ್ ನ್ಯೂಸ್: PUBG ಮರು ಆರಂಭದ ನಿರೀಕ್ಷೆಯಲ್ಲಿದ್ದವರಿಗೆ ಕೇಂದ್ರ ಸರ್ಕಾರದಿಂದ ಶಾಕ್

ಚೀನಿ ಆಪ್​​ ಬಳಕೆದಾರರ ಮಾಹಿತಿ ಸೋರಿಕೆಯಾಗುತ್ತಿದೆ ಎಂಬ ಆರೋಪದ ಹಿನ್ನೆಲೆ ಕೇಂದ್ರ ಸರ್ಕಾರ ಭಾರತದಲ್ಲಿ ಚೀನಾ ಮೂಲದ ಅನೇಕ ಆಪ್​​ಗಳನ್ನ ಬ್ಯಾನ್​ ಮಾಡಿತ್ತು. ಈ ಸಾಲಿನಲ್ಲಿ ಅತ್ಯಂತ ಜನಪ್ರಿಯ Read more…

ಮೆಣಸಿನಕಾಯಿ ಬೆಳೆದ ರೈತರಿಗೆ ಬಂಪರ್: ಇತಿಹಾಸದಲ್ಲಿಯೇ ದಾಖಲೆ ಬರೆದ ದರ

ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ ಬ್ಯಾಡಗಿ ಡಬ್ಬಿ ಮೆಣಸಿನಕಾಯಿ 36,999 ರೂ ಮಾರಾಟವಾಗಿದೆ. ಕಡ್ಡಿ ಮೆಣಸಿನಕಾಯಿ 32,009 ರೂಪಾಯಿಗೆ ಮಾರಾಟವಾಗಿದ್ದು, ಇತಿಹಾಸದಲ್ಲಿಯೇ ದರ ಏರಿಕೆಯಲ್ಲಿ Read more…

ಈ ಕ್ರೆಡಿಟ್ ಕಾರ್ಡ್ ಹೊಂದುವವರಿಗೆ ಸಿಗಲಿದೆ ಆಕರ್ಷಕ ಆಫರ್

ತನ್ನ ಶಾಖೆಗಳಲ್ಲಿ ಭಾರೀ ಮೊತ್ತದ ಠೇವಣಿ ಇಡುವ ಮಂದಿಗೆ ’ಪಯನೀರ್‌ ಹೆರಿಟೇಜ್’ ಹೆಸರಿನ ವಿಶೇಷ ಮೆಟಲ್ ಕಾರ್ಡ್ ಬಿಡುಗಡೆ ಮಾಡಿದೆ ಇಂಡಸ್ ‌ಇಂಡ್ ಬ್ಯಾಂಕ್. ಟ್ರಾವೆಲ್, ವೆಲ್‌ನೆಸ್, ಲೈಫ್‌ಸ್ಟೈಲ್ Read more…

BIG NEWS: ಗಮನಿಸಿ..! ನಿಮ್ಮ ಜೀವನದಲ್ಲಿ ಹೊಸ ವರ್ಷದಿಂದ ಬದಲಾವಣೆ ತರಲಿವೆ ಈ ನಿಯಮಗಳು

ಹೊಸ ವರ್ಷದಿಂದ ಮೊದಲ ದಿನದಿಂದಲೇ ಜನಸಾಮಾನ್ಯರ ದೈನಂದಿನ ಬದುಕುಗಳ ಮೇಲೆ ಪರಿಣಾಮ ಉಂಟು ಮಾಡಬಲ್ಲ ಅನೇಕ ಹೊಸ ನಿಯಮಾವಳಿಗಳು ಜಾರಿಗೆ ಬರಲಿವೆ. ಅವುಗಳಲ್ಲಿ ಕೆಲವೊಂದು ಇಂತಿವೆ: ಚೆಕ್ ಪಾವತಿ Read more…

ಹೊಸ ವರ್ಷದ ಸಂದರ್ಭದಲ್ಲಿ ಜೂಮ್ ಬಳಕೆದಾರರಿಗೆ ಬಂಪರ್ ಆಫರ್…!

ಕೊರೊನಾ ವೈರಸ್​ ಬಳಿಕ ದೂರದಲ್ಲಿರುವ ಜನರನ್ನ ಒಂದು ಮಾಡುವಲ್ಲಿ ಮಹತ್ವ ಪಾತ್ರ ವಹಿಸಿರುವ ಜೂಮ್​ ಕಂಪನಿ ಹಬ್ಬದ ವಿಶೇಷವಾಗಿ ಉಚಿತ ಚಂದಾದಾರರಿಗೆ ಇದ್ದ 40 ನಿಮಿಷದ ಮಿತಿಯನ್ನ ತೆಗೆದು Read more…

ವಾಹನ ಮಾಲೀಕರಿಗೆ ಮುಖ್ಯ ಮಾಹಿತಿ: ಬ್ಯಾಂಕ್ ಖಾತೆಯಿಂದಲೇ ಟೋಲ್ ಶುಲ್ಕ ಕಡಿತ

ನವದೆಹಲಿ: ಹೆದ್ದಾರಿಗಳಲ್ಲಿ ಟೋಲ್ ಫ್ರೀ ವ್ಯವಸ್ಥೆ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ಟೋಲ್ ಶುಲ್ಕವನ್ನು ಬ್ಯಾಂಕ್ ಖಾತೆಯಿಂದ ನೇರವಾಗಿ ಕಡಿತಗೊಳಿಸಲಾಗುತ್ತದೆ. ವಾಹನಗಳ ತಡೆರಹಿತ ಚಾಲನೆಗೆ ಒತ್ತು ನೀಡುವ ಉದ್ದೇಶದಿಂದ Read more…

BIG BREAKING NEWS: ವಾಹನ ಮಾಲೀಕರ ಬ್ಯಾಂಕ್ ಖಾತೆಯಿಂದಲೇ ಟೋಲ್ ಶುಲ್ಕ ಕಡಿತ..!

 ನವದೆಹಲಿ: ದೇಶಾದ್ಯಂತ ಹೆದ್ದಾರಿಗಳಲ್ಲಿ ಟೋಲ್ ಫ್ರೀ ವ್ಯವಸ್ಥೆ ಮಾಡಲಿದ್ದು, ಟೋಲ್ ಶುಲ್ಕವನ್ನು ಬ್ಯಾಂಕ್ ಖಾತೆಯಿಂದ ನೇರವಾಗಿ ಕಡಿತಗೊಳಿಸಲಾಗುತ್ತದೆ. ವಾಹನಗಳ ತಡೆರಹಿತ ಚಾಲನೆಗೆ ಒತ್ತು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ Read more…

ಫೇಸ್​ಬುಕ್​ನಲ್ಲಿ ಆಧಾರ ರಹಿತ ಆರೋಪ ಮಾಡಿ ಪೇಚಿಗೆ ಸಿಲುಕಿದ ಪ್ರಿಯಾಂಕಾ ಗಾಂಧಿ

ಭಾರತೀಯ ರೈಲ್ವೇ ಇಲಾಖೆಯು ರೈಲುಗಳ ಮೇಲೆ ಅದಾನಿ ಗ್ರೂಪ್​​ ಚಿಹ್ನೆಯನ್ನ ಅಂಟಿಸಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆರೋಪ ಮಾಡಿದ್ದ ಪ್ರಿಯಾಂಕ ಗಾಂಧಿಗೆ ಭಾರತೀಯ ರೈಲ್ವೆ ಇಲಾಖೆ ಸ್ಪಷ್ಟನೆ ನೀಡಿದೆ. Read more…

BIG NEWS: ಭಾರತದ ಡೀಸೆಲ್ ಮಾರಾಟದಲ್ಲಿ ಶೇ.5.2 ರಷ್ಟು ಇಳಿಕೆ

ನವದೆಹಲಿ:ಡಿಸೆಂಬರ್ ತಿಂಗಳ ಮೊದಲ 15 ದಿನಗಳಲ್ಲಿ ಭಾರತದ ಡೀಸೆಲ್ ಮಾರಾಟದ ಪ್ರಮಾಣದಲ್ಲಿ ಶೇ. 5.2 ರಷ್ಟು ಇಳಿಕೆ ಕಂಡಿದೆ. ರಾಜ್ಯದ ಇಂಧನ ರೀಟೇಲ್ ಮಾರಾಟದ ಕುರಿತು ಪಾರ್ಲಿಮೆಂಟರಿ ಡೇಟಾ Read more…

ರೈತರಿಗೆ ಮತ್ತೊಂದು ಸಿಹಿ ಸುದ್ದಿ: ಖಾತೆಗೆ 2 ಸಾವಿರ ರೂ. ಜಮಾ, ಹಣ ಬರದಿದ್ರೆ ಈ ಸಂಖ್ಯೆಗಳಿಗೆ ಕರೆ ಮಾಡಿ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಏಳನೇ ಕಂತಿನ ಪಾವತಿ ಪ್ರಕ್ರಿಯೆ ಆರಂಭಗೊಂಡಿದೆ. ದೇಶಾದ್ಯಂತ ಫಲಾನುಭವಿಗಳು ಈ ಕಂತಿನ ಪಾವತಿಯನ್ನು ಸ್ವೀಕರಿಸಲು ಆರಂಭಿಸಿದ್ದಾರೆ. ಆಧಾರ್‌ ಲಿಂಕ್ ಆಗಿರುವ ತಮ್ಮ Read more…

ವಾಟ್ಸಾಪ್ ಪೇ ಮೂಲಕ ಹಣ ರವಾನೆ ಮಾಡುವುದು ಹೇಗೆ…? ಇಲ್ಲಿದೆ ಮಾಹಿತಿ

ಮಲ್ಟಿ ಮೀಡಿಯಾ ಸಂದೇಶ ಸೇವಾದಾರ ವಾಟ್ಸಾಪ್‌ ಇನ್ನು ಮುಂದೆ ತನ್ನ ಗ್ರಾಹಕರಿಗೆ ಡಿಜಿಟಲ್ ಹಣ ವರ್ಗವಣೆ ಮಾಡಲೆಂದು ನೂತನ ಸೌಲಭ್ಯ ಹೊರತಂದಿದೆ. ವಾಟ್ಸಾಪ್‌ ಪೇ ಕಿರು ತಂತ್ರಾಂಶ ಚಾಲ್ತಿಗೆ Read more…

BIG NEWS: ಹೊಸ ವರ್ಷಕ್ಕೆ ದ್ವಿಚಕ್ರ ವಾಹನ‌ ಖರೀದಿಸುವ ಲೆಕ್ಕಾಚಾರದಲ್ಲಿರುವವರಿಗೆ‌ ಶಾಕ್

ಭಾರತದ ಜನಪ್ರಿಯ ದ್ವಿಚಕ್ರ ವಾಹನ ಬ್ರಾಂಡ್ ಹೀರೋ ಮೋಟೋ ಕಾರ್ಪ್ ಹೊಸ ವರ್ಷದಿಂದ ತನ್ನ ವಾಹನಗಳ ಬೆಲೆಯನ್ನು 1,500 ರೂ.ಗಳವರೆಗೂ ಏರಿಕೆ ಮಾಡಲಿದೆ. ಸ್ಟೀಲ್, ಅಲ್ಯುಮಿನಿಯಂ, ಪ್ಲಾಸ್ಟಿಕ್ ಹಾಗು Read more…

ಆತಂಕದಲ್ಲಿದ್ದ ವಿಸ್ಟ್ರಾನ್ ಕಂಪನಿ ನೌಕರರಿಗೆ ನೆಮ್ಮದಿಯ ಸುದ್ದಿ

ಕೋಲಾರ: ಕೋಲಾರದ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಐಫೋನ್ ತಯಾರಿಕಾ ಘಟಕ ವಿಸ್ಟ್ರಾನ್ ಕಂಪನಿಯಲ್ಲಿ ಶೀಘ್ರದಲ್ಲೇ ಕೆಲಸ ಆರಂಭಿಸಲು ನಿರ್ಧರಿಸಲಾಗಿದ್ದು, ಇದರಿಂದಾಗಿ ಸಾವಿರಾರು ಕಾರ್ಮಿಕರು ನಿಟ್ಟುಸಿರುಬಿಟ್ಟಿದ್ದಾರೆ. ಕಿಡಿಗೇಡಿಗಳಿಂದ ಧ್ವಂಸಗೊಂಡಿದ್ದ ಕಂಪನಿಯಲ್ಲಿ Read more…

ರೈತರ ಸಾಲಮನ್ನಾ ಕುರಿತಾಗಿ ಮತ್ತೊಂದು ಗುಡ್ ನ್ಯೂಸ್: 57 ಸಾವಿರ ರೈತರ ಸಾಲ ಮನ್ನಾ

ಬೆಂಗಳೂರು: ಸಾಲಮನ್ನಾ ಪ್ರಯೋಜನ ಪಡೆಯಲು ಕಾಯುತ್ತಿದ್ದ 57 ಸಾವಿರ ರೈತರಿಗೆ ಕೊನೆಗೂ ಸಿಹಿ ಸುದ್ದಿ ಸಿಕ್ಕಿದೆ. ಮೈತ್ರಿ ಸರ್ಕಾರದ ಅವಧಿಯಲ್ಲಿ ಘೋಷಿಸಿದ್ದ ಸಾಲಮನ್ನಾ ಅರ್ಹತೆಗಾಗಿ 57 ಸಾವಿರ ರೈತರು Read more…

ಜನತೆಗೆ ಮತ್ತೆ ಬಿಗ್ ಶಾಕ್: ಗೃಹ ಬಳಕೆ ಸಿಲಿಂಡರ್ ದರ ದಿಢೀರ್ ಏರಿಕೆ -15 ದಿನದಲ್ಲಿ 100 ರೂ. ಹೆಚ್ಚಳ

ನವದೆಹಲಿ: ಗೃಹಬಳಕೆ ಎಲ್ಪಿಜಿ ಸಿಲಿಂಡರ್ ದರ ಮತ್ತೆ ಏರಿಕೆಯಾಗಿದೆ. ಕಳೆದ 15 ದಿನದಲ್ಲಿ 100 ರೂ. ಹೆಚ್ಚಳವಾಗಿದೆ. ದಿಢೀರ್ 50 ಏರಿಕೆಯಾಗಿದ್ದ ದರ ಬುಧವಾರ ಮತ್ತೆ ಹೆಚ್ಚಳವಾಗಿದೆ. ತೈಲ Read more…

ʼವರ್ಕ್​ ಫ್ರಂ ಹೋಂʼಗೆಂದೇ ವಿನ್ಯಾಸವಾಯ್ತು ಹೊಸ ಪೈಜಾಮಾ​..!

ಕೊರೊನಾದಿಂದಾಗಿ ಸಾಮಾನ್ಯವಾಗಿ ಎಲ್ಲ ಐಟಿ ಕಂಪನಿಗಳು ವರ್ಕ್​ ಫ್ರಂ​ ಹೋಂ ಮೂಲಕವೇ ಕೆಲಸವನ್ನ ನಡೆಸುತ್ತಿವೆ. ವರ್ಕ್ ಫ್ರಾ ಹೋಂ ಮಾಡುವಾಗ ಜೂಮ್​ ಮೀಟಿಂಗ್​​ಗೆ ಹಾಜರಾಗಬೇಕಾಗುತ್ತದೆ. ವಿಡಿಯೋ ಕಾನ್ಫರೆನ್ಸ್ ಮೂಲಕ Read more…

ಗ್ರಾಹಕರಿಗೆ ಅಂಚೆ ಇಲಾಖೆಯಿಂದ ಮತ್ತೊಂದು ಭರ್ಜರಿ ಗುಡ್ ನ್ಯೂಸ್

ನವದೆಹಲಿ: ಅಂಚೆ ಕಚೇರಿಯ ಡಾಕ್ ಪೇ ಆಪ್ ಗೆ ಚಾಲನೆ ನೀಡಲಾಗಿದೆ. ಅಂಚೆ ಇಲಾಖೆಯಿಂದ ಯುಪಿಎ ಆಧಾರಿತ ಡಾಕ್ ಪೇ ಬಿಡುಗಡೆ ಮಾಡಲಾಗಿದ್ದು, ಮೊಬೈಲ್ ನಲ್ಲಿ ಅಂಚೆ ಬ್ಯಾಂಕಿಂಗ್ Read more…

ರೈತರಿಗೆ ಮತ್ತೊಂದು ಗುಡ್ ನ್ಯೂಸ್: ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಬೆಳೆ ವಿವರ ದಾಖಲಾತಿ ಅಗತ್ಯ

ಗದಗ: 2020-21 ನೇ ಸಾಲಿನ ಹಿಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಈಗಾಗಲೇ ಪ್ರಾರಂಭವಾಗಿದ್ದು, ರೈತರು ತಾವು ಬೆಳೆದ ಬೆಳೆಗಳ ವಿವರಗಳನ್ನು ಖುದ್ದಾಗಿ ಗೂಗಲ್ ಪ್ಲೇಸ್ಟೋರ್‍ನಿಂದ “ರೈತರ ಬೆಳೆ ಸಮೀಕ್ಷೆ Read more…

ಉದ್ಯೋಗಾಕಾಂಕ್ಷಿಗಳಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್​

ಮುಂದಿನ 5 ವರ್ಷಗಳಲ್ಲಿ ದೇಶದಲ್ಲಿ 5 ಕೋಟಿ ಉದ್ಯೋಗವನ್ನ ಸೃಷ್ಟಿ ಮಾಡಲು ಕೇಂದ್ರ ಸರ್ಕಾರ ಅವಿರತ ಪ್ರಯತ್ನ ನಡೆಸುತ್ತಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಮತ್ತು Read more…

BIG NEWS: ಕೊರೊನಾ ಸಂಕಷ್ಟದ ನಡುವೆಯೂ ಭಾರತದ ಅರ್ಥ ವ್ಯವಸ್ಥೆಯಲ್ಲಿ ಗಣನೀಯ ಸುಧಾರಣೆ..!

ಎಸ್​ & ಪಿ ಗ್ಲೋಬಲ್​ ರೇಟಿಂಗ್ಸ್ ಮಂಗಳವಾರ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಬೆಳವಣಿಗೆ ಪ್ರಮಾಣವನ್ನ -9 ಶೇಕಡಾದಿಂದ -7.7 ಶೇಕಡಾಗೆ ಏರಿಸಿದೆ. ಮುಂದಿನ ಹಣಕಾಸು ವರ್ಷದಲ್ಲಿ ಈ Read more…

LPG ಗ್ರಾಹಕರಿಗೆ ಮತ್ತೆ ಬಿಗ್ ಶಾಕ್: ಗೃಹ ಬಳಕೆ ಸಿಲಿಂಡರ್ ದರ ಬರೋಬ್ಬರಿ 50 ರೂ. ಹೆಚ್ಚಳ

ನವದೆಹಲಿ: ಎಲ್ಪಿಜಿ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ವಾಣಿಜ್ಯ ಬಳಕೆ ಸಿಲಿಂಡರ್ ದರ ಹೆಚ್ಚಳವಾದ ನಂತರ ಗೃಹ ಬಳಕೆ ಸಿಲಿಂಡರ್ ದರದಲ್ಲಿ ಏರಿಕೆಯಾಗಿದ್ದು, ಗ್ರಾಹಕರಿಗೆ ತೈಲ ಕಂಪನಿಗಳಿಂದ Read more…

ಅಬ್ಬಾ..! ಸಾರಿಗೆ ಸಿಬ್ಬಂದಿ ಮುಷ್ಕರದಿಂದ ಆದ ನಷ್ಟವೆಷ್ಟು ಗೊತ್ತಾ..?

ಬೆಂಗಳೂರು: ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ಸಂಸ್ಥೆ ಸಿಬ್ಬಂದಿ ನಡೆಸಿದ ಮುಷ್ಕರದಿಂದಾಗಿ ಸುಮಾರು 58 ಕೋಟಿ ರೂಪಾಯಿಯಷ್ಟು ನಷ್ಟವಾಗಿದೆ ಎನ್ನಲಾಗಿದೆ. 4 ಸಾರಿಗೆ ನಿಗಮಗಳಲ್ಲಿ 1.30 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...