alex Certify Business | Kannada Dunia | Kannada News | Karnataka News | India News - Part 257
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಾಲಗಾರರಿಗೆ ಎಚ್ಚರಿಕೆ ಸಂದೇಶ ರವಾನಿಸಿದ ರಿಸರ್ವ್ ಬ್ಯಾಂಕ್​…!

ತ್ವರಿತ ಹಾಗೂ ಕಡಿಮೆ ದಾಖಲೆಗಳಿಗೆ ಸಾಲ ನೀಡುವ ಅನಧಿಕೃತ ಡಿಜಿಟಲ್​ ಸಾಲ ಫ್ಲಾಟ್​ ಫಾರಂ ಹಾಗೂ ಮೊಬೈಲ್​ ಅಪ್ಲಿಕೇಶನ್​ಗಳಿಗೆ ವ್ಯಕ್ತಿಗಳು, ಸಣ್ಣ ಉದ್ದಿಮೆದಾರರು ಬಲಿಯಾಗದಂತೆ ರಿಸರ್ವ್ ಬ್ಯಾಂಕ್​ ಎಚ್ಚರಿಕೆ Read more…

ಹಾಳಾದ ಟೈರ್​ನಿಂದ ಸಿದ್ಧವಾಗುತ್ತೆ ಸುಂದರ ಪಾದರಕ್ಷೆ..!

ಪರಿಸರ ಮಾಲಿನ್ಯ ಮಿತಿಮೀರುತ್ತಿರುವ ಈ ಸಂದರ್ಭದಲ್ಲಿ ತ್ಯಾಜ್ಯಗಳನ್ನ ಸಮಪರ್ಕವಾಗಿ ಬಳಕೆ ಮಾಡಿಕೊಳ್ಳೋದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಈ ಮಾತಿಗೆ ಪುಷ್ಠಿ ಎಂಬಂತೆ ಹಾಳಾದ ಟೈರ್​ಗಳಿಂದ ತಯಾರಿಸಲಾಗುವ ಪಾದರಕ್ಷೆಗಳ ನಿರ್ಮಾಣ Read more…

ವಾಟ್ಸಾಪ್ ಬಳಕೆದಾರರೇ ಗಮನಿಸಿ: ಹೊಸ ವರ್ಷದಲ್ಲಿ ಆಗಲಿದೆ ಈ ಮಹತ್ವದ ಬದಲಾವಣೆ..!

ಹೊಸ ವರ್ಷದ ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ. ಹೊಸ ವರ್ಷದ ಸಂಭ್ರಮವನ್ನ ಇನ್ನಷ್ಟು ಹೆಚ್ಚಿಸಲು ಈಗಾಗಲೇ ಅನೇಕ ಕಂಪನಿಗಳು ಜನರಿಗೆ ಒಂದಿಲ್ಲೊಂದು ಆಫರ್​​ಗಳನ್ನ ನೀಡುತ್ತಲೇ ಇದೆ. Read more…

ವಾಹನ ಮಾಲೀಕರೇ ಗಮನಿಸಿ: ಮತ್ತೆ ಮುಂದೂಡಿಕೆಯಾಗಲ್ಲ ದಾಖಲೆ ನವೀಕರಿಸುವ ಗಡುವು

ಈ ವರ್ಷದ ಆರಂಭದಿಂದಲೇ ಕೊರೊನಾ ಸಂಕಷ್ಟ ಎದುರಾಗಿದ್ದರಿಂದ ಭಾರತ ಸರ್ಕಾರ ವಾಹನದ ದಾಖಲೆಗಳ ವಿಚಾರದಲ್ಲಿ ಅನೇಕ ಬದಲಾವಣೆಯನ್ನ ಮಾಡಬೇಕಾಗಿ ಬಂತು. ವಾಹನಾ ಚಾಲನಾ ಪರವಾನಗಿ, ನೋಂದಣಿ ಪ್ರಮಾಣಪತ್ರ, ವಾಹನ Read more…

BIG NEWS: ವಾಹನ ವಿಮೆ ಪ್ರೀಮಿಯಂ ಕಟ್ಟಿದ ಕ್ಷಣದಿಂದಲೇ ಅನ್ವಯ –ಹೈಕೋರ್ಟ್ ಮಹತ್ವದ ತೀರ್ಪು

ಬೆಂಗಳೂರು: ವಾಹನ ವಿಮೆ ಮಾಡಿಸಿದ ದಿನದ ಮಧ್ಯರಾತ್ರಿಯಿಂದ ಜಾರಿ ಎನ್ನುವ ವಿಮಾ ಕಂಪನಿ ವಾದ ತಪ್ಪು ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಪ್ರೀಮಿಯಂ ಕಟ್ಟಿದ ಕ್ಷಣದಿಂದಲೇ ವಿಮೆ Read more…

ಲಾಕ್‌ ಡೌನ್‌ ಸಂದರ್ಭದಲ್ಲಿ ಪ್ರತಿ ಸೆಕೆಂಡ್ ಗೆ ಒಂದಕ್ಕಿಂತ ಹೆಚ್ಚು ಬಿರ್ಯಾನಿ ಆರ್ಡರ್

ನವದೆಹಲಿ: ಕೊರೊನಾ ವೈರಸ್ ಪರಿಸ್ಥಿತಿ ಇಡೀ ವಿಶ್ವದಲ್ಲಿ ಆಹಾರೋದ್ಯಮದ ಕಾರ್ಯ ವಿಧಾನಕ್ಕೆ ಹೊಸ ರೂಪ ನೀಡಿದೆ. ಕೆಲ ದೇಶಗಳಲ್ಲಿ ರೆಸ್ಟೋರೆಂಟ್ ಉದ್ಯಮವು ಸಂಪೂರ್ಣವಾಗಿ ಆನ್ ಲೈನ್ ಆರ್ಡರ್ ಮೂಲಕವೇ Read more…

ಉದ್ಯೋಗ ಕ್ಷೇತ್ರದ ಚೇತರಿಕೆ ಕುರಿತಂತೆ ಇಲ್ಲಿದೆ ಮಹತ್ವದ ಮಾಹಿತಿ

ನವದೆಹಲಿ: ಕೊರೊನಾ ಲಾಕ್ ಡೌನ್ ನಿಂದ ಅತಂತ್ರವಾಗಿದ್ದ ಔದ್ಯೋಗಿಕ ಕ್ಷೇತ್ರ ಡಿಸೆಂಬರ್ ಮೊದಲ ಮೂರು ವಾರಗಳಲ್ಲಿ ಚೇತರಿಕೆ ಕಂಡಿದೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ವಿಶ್ಲೇಷಣೆ, Read more…

BIG NEWS: ಅಡಕೆಯನ್ನೇ ಹಿಂದಿಕ್ಕಿದ ಮೆಣಸಿನಕಾಯಿ ದರ – ಕ್ವಿಂಟಾಲ್ ಗೆ 45,111 ರೂ.

ಹಾವೇರಿ: ಬ್ಯಾಡಗಿ ಎಪಿಎಂಸಿಯಲ್ಲಿ ಬ್ಯಾಡಗಿ ಮೆಣಸಿನಕಾಯಿಗೆ ಬಂಪರ್ ಬೆಲೆ ಬಂದಿದ್ದು, ಕ್ವಿಂಟಾಲ್ ಗೆ ಬರೋಬ್ಬರಿ  45,111 ರೂ.ಗೆ ಮಾರಾಟವಾಗಿದೆ. ಬ್ಯಾಡಗಿ ಮೆಣಸಿನಕಾಯಿಗೆ ಚಿನ್ನದ ಬೆಲೆ ಬಂದಿದೆ. 1 ತೊಲ Read more…

BIG NEWS: ರೈತರಿಗೆ ಮತ್ತೊಂದು ಸಿಹಿ ಸುದ್ದಿ; ಖಾತೆಗೆ 2 ಸಾವಿರ ರೂ. ಜಮಾ –ಡಿ. 25 ರಂದು 7 ನೇ ಕಂತು ಪಾವತಿ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಏಳನೇ ಕಂತಿನ ಹಣವನ್ನು ಡಿಸೆಂಬರ್‌ 25ರಂದು ರೈತರು ತಂತಮ್ಮ ಖಾತೆಗಳ ಮೂಲಕ ಸ್ವೀಕರಿಸಲಿದ್ದಾರೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ Read more…

ಹೊಸ ದಾಖಲೆಯ ದರ: ಬೆಳೆಗಾರರಿಗೆ ಬಂಪರ್; ಮೆಣಸಿನಕಾಯಿಗೆ ಬಂಗಾರದ ಬೆಲೆ – ಕ್ವಿಂಟಾಲ್ ಗೆ 45,111 ರೂ.

ಹಾವೇರಿ: ಬ್ಯಾಡಗಿ ಎಪಿಎಂಸಿಯಲ್ಲಿ ಬ್ಯಾಡಗಿ ಮೆಣಸಿನಕಾಯಿಗೆ ಬಂಪರ್ ಬೆಲೆ ಬಂದಿದ್ದು, ಕ್ವಿಂಟಾಲ್ ಗೆ ಬರೋಬ್ಬರಿ  45,111 ರೂ.ಗೆ ಮಾರಾಟವಾಗಿದೆ. ಬ್ಯಾಡಗಿ ಮೆಣಸಿನಕಾಯಿಗೆ ಚಿನ್ನದ ಬೆಲೆ ಬಂದಿದೆ. 1 ತೊಲ Read more…

‘ಲಾಕ್ ಡೌನ್’ ಸಂದರ್ಭದಲ್ಲಿ ಹೊಸ ಉದ್ಯೋಗ ಆರಂಭಿಸಿ ಯಶಸ್ವಿಯಾದ ಮಹಿಳೆಯರು

ಬಾರ್ಸಿಲೋನಾ: ಕೋವಿಡ್ ತಡೆಯಲು ಹಲವು ದೇಶಗಳಲ್ಲಿ ಮಾಡಿದ ಲಾಕ್ ಡೌನ್ ಅದೆಷ್ಟೋ ಉದ್ಯಮಗಳನ್ನು ಬುಡಮೇಲು ಮಾಡಿದೆ.‌ ಕೋಟಿ, ಕೋಟಿ ನಷ್ಟ ಮಾಡಿದೆ. ಹಾಗೆ ಉದ್ಯಮದಲ್ಲಿ ನಷ್ಟ ಅನುಭವಿಸಿದ ಮಹಿಳೆಯರು Read more…

BIG NEWS: ಬಹುಕೋಟಿ ವಂಚನೆ ಪ್ರಕರಣ – ಅಜ್ಮೀರಾ ಕಂಪನಿ ಆಸ್ತಿ ಜಪ್ತಿ ಮಾಡಿದ ಇಡಿ

ಬೆಂಗಳೂರು: 2019ರಲ್ಲಿ ನಡೆದಿದ್ದ ಅಜ್ಮೀರಾ ಕಂಪನಿ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಅಜ್ಮೀರಾ ಕಂಪನಿಗೆ ಸೇರಿದ 8.41 ಕೋಟಿ ರೂಪಾಯಿ ಮೌಲ್ಯದ ಆಸ್ತಿ Read more…

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: SBI ನಲ್ಲಿ 400 ಹುದ್ದೆಗಳಿಗೆ ಅರ್ಜಿ ಆಹ್ವಾನ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ವಿವಿಧ ತಜ್ಞ ಕೇಡರ್ ಅಧಿಕಾರಿ ಹುದ್ದೆ ಖಾಲಿ ಇದ್ದು ಈ ಸ್ಥಾನಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಎಸ್​ಬಿಐನ ಅಧಿಕೃತ ವೆಬ್​ಸೈಟ್​​ನಲ್ಲಿ ನೋಂದಣಿ ಪ್ರಕ್ರಿಯೆ Read more…

ದುಬೈನಲ್ಲಿ ರಂಗೇರಿದ ಶಾಪಿಂಗ್ ಹಬ್ಬ…..! ವಿಡಿಯೋ ವೈರಲ್..!

ದುಬೈ ವಾರ್ಷಿಕ ಶಾಪಿಂಗ್​ ಹಬ್ಬದ ಒಂದು ತಿಂಗಳ ಕಾರ್ಯಕ್ರಮ ಆರಂಭವಾಗಿದೆ. ಈ ಫೆಸ್ಟಿವಲ್​ನ ಸಂಭ್ರಮಕ್ಕೆ ಡ್ರೋಣ್​ಗಳ ಸಹಾಯದಿಂದ ಆಕಾಶದಲ್ಲಿ ದೀಪಗಳನ್ನ ಬೆಳಗಿಸಲಾಗಿದೆ. ಖಲೀಜ್​ ಟೈಮ್ಸ್ ವರದಿಯ ಪ್ರಕಾರ, ಬ್ರೂ Read more…

ವಿಶ್ವದ 100 ಅತ್ಯುತ್ತಮ ಬಾರ್ ಗಳ ಪಟ್ಟಿಯಲ್ಲಿ ದೆಹಲಿ ಮಹಿಳೆ ಮಾಲೀಕತ್ವದ ಸಿಡ್ಕರ್

ನವದೆಹಲಿ: ವಿಶ್ವದ ಅತ್ಯುತ್ತಮ 100 ಬಾರ್ ಗಳ ಪಟ್ಟಿ ಬಿಡುಗಡೆಯಾಗಿದೆ.‌ ಅದರಲ್ಲಿ ದೆಹಲಿಯ ಸಿಡ್ಕರ್ ಬಾರ್ ಕೂಡ ಸೇರಿದೆ. ವಿಶೇಷ ಎಂದರೆ, ಅದನ್ನು ನಡೆಸುತ್ತಿರುವುದು ಒಬ್ಬ ಮಹಿಳೆ.!! ಹೌದು, Read more…

ಎಲೆಕ್ಟ್ರಿಕ್​ ಕಾರು ತಯಾರಿಕೆಗೆ ಮುಂದಾದ ಆಪಲ್​ ಸಂಸ್ಥೆ

ಟೆಕ್​ ದೈತ್ಯ ಆಪಲ್​ ಸಂಸ್ಥೆ ಆಟೋಮೊಬೈಲ್​ ಕ್ಷೇತ್ರಕ್ಕೂ ಪಾದಾರ್ಪಣೆ ಮಾಡಲು ಸಿದ್ಧತೆ ನಡೆಸುತ್ತಿದೆ. ಐಫೋನ್​ ತಯಾರಕ ಸಂಸ್ಥೆ ಇದೀಗ ಸ್ವಯಂ ಚಾಲಿತ ಕಾರನ್ನ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸುತ್ತಿದೆ. Read more…

ದಿವಾಳಿ – ದಿವಾಳಿತನ ಕಾಯಿದೆ ನಿಷೇಧಾಜ್ಞೆ ಮಾರ್ಚ್ ಅಂತ್ಯದವರೆಗೂ ವಿಸ್ತರಣೆ

ಕೋವಿಡ್-19 ಕಾರಣದಿಂದಾಗಿ ಆರ್ಥಿಕ ಮುಗ್ಗಟ್ಟು ನೆಲೆಸಿರುವ ಕಾರಣ ಸಣ್ಣ ಪುಟ್ಟ ವಹಿವಾಟುಗಳು ಚೇತರಿಸಿಕೊಳ್ಳಲು ಅವಕಾಶ ಕೊಡಲೆಂದು ದಿವಾಳಿ ಮತ್ತು ದಿವಾಳಿತನ ಕಾಯಿದೆಯ (ಐಬಿಸಿ) ನಿಷೇಧಾಜ್ಞೆಯನ್ನು ಮಾರ್ಚ್ 31, 2021ರ Read more…

ಗಮನಿಸಿ: ತೆರಿಗೆ ರಹಿತ ಆದಾಯದ ವಿವರ ಸಲ್ಲಿಸದಿದ್ರೆ ಎದುರಾಗಲಿದೆ ಈ ಸಮಸ್ಯೆ

ಆದಾಯ ತೆರಿಗೆ ವ್ಯಾಪ್ತಿಯಿಂದ ಕೆಲವೊಂದು ಆದಾಯಗಳಿಗೆ ವಿನಾಯಿತಿ ನೀಡಲಾಗಿದ್ದರೂ ಸಹ ತೆರಿಗೆದಾರರು ತಮ್ಮ ರಿಟರ್ನ್ಸ್‌ನಲ್ಲಿ ಅಂಥ ಆದಾಯಗಳ ಮೂಲಗಳನ್ನು ಗೊತ್ತುಪಡಿಸಬೇಕಾಗುತ್ತದೆ. ಇಲ್ಲವಾದಲ್ಲಿ ಭವಿಷ್ಯದಲ್ಲಿ ತೆರಿಗೆರಹಿತ ಆದಾಯದ ಮೂಲವನ್ನು ವಿವರಿಸುವುದು Read more…

ರೆಸ್ಟೋರೆಂಟ್‌ ಸಿಬ್ಬಂದಿಗೆ ಬರೋಬ್ಬರಿ 5600 ಡಾಲರ್ ಟಿಪ್…!

ಜಗತ್ತಿನಲ್ಲಿ ಕರುಣಾಮಯಿಗಳು ಬಹಳಷ್ಟು ಮಂದಿ ಇದ್ದಾರೆ. ಓಹಿಯೋ ರಸ್ಟೋರೆಂಟ್‌ಗೆ ಭೇಟಿ ಕೊಟ್ಟಿದ್ದ ವ್ಯಕ್ತಿಯೊಬ್ಬರು ಅಲ್ಲಿನ ಸಿಬ್ಬಂದಿ ವರ್ಗಕ್ಕೆ $5600ಗಳ ಟಿಪ್ ಕೊಡುವ ಮೂಲಕ ಅವರೆಲ್ಲರ ಹೃದಯ ಗೆದ್ದಿದ್ದಾರೆ. ಇಲ್ಲಿನ Read more…

ಗುಡ್ ನ್ಯೂಸ್: ಕರೆಂಟ್ ತೆಗೆದರೆ ಗ್ರಾಹಕರಿಗೆ ಪರಿಹಾರ – ಕೇಂದ್ರದಿಂದ ಹೊಸ ನಿಯಮ

ನವದೆಹಲಿ: ನಿಗದಿಗಿಂತ ಹೆಚ್ಚು ಸಲ ಕರೆಂಟ್ ತೆಗೆದರೆ ಗ್ರಾಹಕರಿಗೆ ಪರಿಹಾರ ನೀಡಲಾಗುವುದು. ವಿದ್ಯುತ್ ಗ್ರಾಹಕರ ಹಕ್ಕು ರಕ್ಷಣೆಗೆ ಕೇಂದ್ರ ಸರ್ಕಾರ ನಿಯಮ ರೂಪಿಸಿದೆ. ನಿಯಮದ ಪ್ರಕಾರ 30 ದಿನಗಳ Read more…

ಹುಬ್ಬಳ್ಳಿಯಲ್ಲಿ ನಿರ್ಮಾಣವಾಗ್ತಿದೆ ಜಗತ್ತಿನ ಅತ್ಯಂತ ಉದ್ದದ ರೈಲ್ವೇ ಪ್ಲಾಟ್ ‌ಫಾರಂ…!

ದಕ್ಷಿಣ ಭಾರತದಲ್ಲಿ ಅತ್ಯಂತ ಬ್ಯುಸಿ ರೈಲ್ವೇ ನಿಲ್ದಾಣಗಳಲ್ಲಿ ಒಂದಾದ ಹುಬ್ಬಳ್ಳಿ ನಿಲ್ದಾಣದಲ್ಲಿ ನಿರ್ಮಿಸಲಾದ ಜಗತ್ತಿನ ಅತ್ಯಂತ ಉದ್ದವಾದ ಪ್ಲಾಟ್‌ಫಾರಂ ಅನ್ನು ಶೀಘ್ರವೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಉದ್ಘಾಟನೆ Read more…

ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್: 13,341 ಉದ್ಯೋಗ ಸೃಷ್ಠಿ

ಬೆಂಗಳೂರು: ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ 55ನೇ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯಲ್ಲಿ ಒಟ್ಟು 26,659 ಕೋಟಿ ರೂ. ಹೂಡಿಕೆಯ 5 Read more…

ರೈತರಿಗೆ ಮತ್ತೊಂದು ಸಿಹಿ ಸುದ್ದಿ: ಕ್ರಿಸ್ಮಸ್ ದಿನದಿಂದ ಖಾತೆಗೆ 2 ಸಾವಿರ ರೂ. ನೇರ ನಗದು ವರ್ಗಾವಣೆಗೆ ಮೋದಿ ಚಾಲನೆ

 ನವದೆಹಲಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಕ್ರಿಸ್ಮಸ್ ದಿನದಂದು ರೈತರ ಖಾತೆಗೆ ನೇರ ನಗದು ವರ್ಗಾವಣೆ ಮಾಡಲಾಗುವುದು. ಪ್ರಧಾನಿ ನರೇಂದ್ರ ಮೋದಿ 80 ಮಿಲಿಯನ್ ರೈತರಿಗೆ 18,000 Read more…

ರೈತರಿಗೆ ಕ್ರಿಸ್ಮಸ್ ಕೊಡುಗೆ: ಖಾತೆಗೆ 2000 ರೂ. ನೇರ ನಗದು ವರ್ಗಾವಣೆಗೆ ಮೋದಿ ಚಾಲನೆ

 ನವದೆಹಲಿ: ರೈತರ ಖಾತೆಗೆ ನೇರ ನಗದು ವರ್ಗಾವಣೆ ಮಾಡುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಕ್ರಿಸ್ಮಸ್ ದಿನದಂದು 80 ಮಿಲಿಯನ್ ರೈತರಿಗೆ 18,000 ಕೋಟಿ ರೂಪಾಯಿ ಜಮಾ Read more…

ರೈತರಿಗೆ ಗುಡ್ ನ್ಯೂಸ್: ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ 2 ಲಕ್ಷ ಕೋಟಿ ರೂ. ರಿಯಾಯಿತಿ ಸಾಲ

ಬೆಂಗಳೂರು: ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ 2 ಲಕ್ಷ ಕೋಟಿ ರೂ. ರಿಯಾಯಿತಿ ದರದಲ್ಲಿ ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಹಂತ 1 ರ ಅಡಿಯಲ್ಲಿ 46,532 ಕೋಟಿ Read more…

ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಸೇರಿ ಕೈಗಾರಿಕಾಭಿವೃದ್ಧಿ -21,746 ಕೋಟಿ ರೂ. ಹೂಡಿಕೆ ಯೋಜನೆಗೆ ಒಪ್ಪಿಗೆ

ಬೆಂಗಳೂರು: ಬೆಂಗಳೂರಿನ ಏರೊಸ್ಪೇಸ್‌ ಪಾರ್ಕ್‌, ಎಲೆಕ್ಟ್ರಿಕ್‌ ವಾಹನ ಉತ್ಪಾದನೆ, ಸೇರಿದಂತೆ ಒಟ್ಟು 21,746  ಕೋಟಿ ರೂ. ಹೂಡಿಕೆಯ 3 ಯೋಜನೆಗಳಿಗೆ ಮುಖ್ಯಮಂತ್ರಿಗಳ ನೇತೃತ್ವದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ Read more…

BIG NEWS: ಬೆಳ್ಳಿ ಖರೀದಿ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್ -ಚಿನ್ನದ ದರ 496 ರೂ. ಏರಿಕೆ

ನವದೆಹಲಿ: ಇವತ್ತು ಚಿನಿವಾರ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಹೆಚ್ಚಳವಾಗಿದೆ. ಹೆಚ್.ಡಿ.ಎಫ್.ಸಿ. ಸೆಕ್ಯೂರಿಟೀಸ್ ಪ್ರಕಾರ, ಸೋಮವಾರ ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ದರ 10 ಗ್ರಾಂಗೆ 496 ರೂಪಾಯಿ Read more…

ಈ ಬ್ಯಾಂಕುಗಳ‌ ಕ್ರೆಡಿಟ್ – ಡೆಬಿಟ್‌ ಕಾರ್ಡ್‌ ಹೊಂದಿದ್ದವರಿಗೊಂದು ಮಹತ್ವದ ಮಾಹಿತಿ

ಬ್ಯಾಂಕ್​ ಆಫ್​ ಬರೋಡಾ, ದೇನಾ ಬ್ಯಾಂಕ್​ ಹಾಗೂ ವಿಜಯ ಬ್ಯಾಂಕ್​ನಲ್ಲಿ ಖಾತೆ ಹೊಂದಿದ್ದವರಿಗೆ ಇಲ್ಲೊಂದು ಪ್ರಮುಖ ಮಾಹಿತಿ ಇದೆ. ಈಗಾಗಲೇ ವಿಜಯ ಬ್ಯಾಂಕ್​ ಹಾಗೂ ದೇನಾ ಬ್ಯಾಂಕ್​​ನ 3898 Read more…

ಹೊಸ ವರ್ಷಕ್ಕೆ ಟ್ರಾಕ್ಟರ್‌ ಖರೀದಿಸುವ ಲೆಕ್ಕಾಚಾರದಲ್ಲಿದ್ದ ರೈತರಿಗೆ ಬಿಗ್‌ ಶಾಕ್…!

ಕಚ್ಚಾ ವಸ್ತುಗಳ ದರ ಏರಿಕೆಯಿಂದಾಗಿ ಮುಂದಿನ ವರ್ಷದಿಂದ ಕಾರುಗಳ ಬೆಲೆ ಏರಿಕೆ ಮಾಡೋದಾಗಿ ಹೇಳಿದ್ದ ಮಹೀಂದ್ರ & ಮಹೀಂದ್ರಾ ಕಂಪನಿ ಇದೀಗ ಕಾರಿನ ಜೊತೆ ಜೊತೆಗೆ ವಾಣಿಜ್ಯಾತ್ಮಕ ಉದ್ದೇಶಕ್ಕೆ Read more…

ವಿಸ್ಟ್ರಾನ್ ಕಾರ್ಮಿಕರಿಗೆ ಭರ್ಜರಿ ಗುಡ್ ನ್ಯೂಸ್: ನೇರ ನೇಮಕಾತಿ, ವೇತನ ಪಾವತಿಗೆ ಆಪಲ್ ಸೂಚನೆ

ಕೋಲಾರದ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಆಪಲ್ ಫೋನ್ ತಯಾರಿಕಾ ಕಂಪನಿ ವಿಸ್ಟ್ರಾನ್ ಕಂಪನಿಯಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಆಪಲ್ ಕಂಪನಿ ಮಹತ್ವದ ಸೂಚನೆ ನೀಡಿದೆ. ಕಾರ್ಮಿಕರ ನೇಮಕಾತಿಯನ್ನು ಏಜೆನ್ಸಿಗಳಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...