alex Certify Business | Kannada Dunia | Kannada News | Karnataka News | India News - Part 245
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮಗೂ ವಾಟ್ಸಾಪ್​ನಲ್ಲಿ ಇಂತಹ ಮೆಸೇಜ್​ ಬಂದಿದ್ಯಾ..? ಹಾಗಾದ್ರೆ ಎಚ್ಚರ ನಿಮ್ಮ ಮೇಲಿದೆ ಹ್ಯಾಕರ್ಸ್​ ಕಣ್ಣು..!

ನೀವು ಕೂಡ ವಾಟ್ಸಾಪ್​ ಬಳಕೆದಾರರಾಗಿದ್ದು ಸಂದೇಶ ರವಾನಿಸೋಕೆ ನೀವು ಇದೇ ಅಪ್ಲಿಕೇಶನ್​​ಗೆ ಅವಲಂಬಿತರಾಗಿದ್ದರೆ ಈ ಸ್ಟೋರಿಯನ್ನ ನೀವು ಓದಲೇಬೇಕು. ಆಂಡ್ರಾಯ್ಡ್​ ಬಳಕೆದಾರರು ಹ್ಯಾಕರ್​ಗಳ ಮೇನ್​ ಟಾರ್ಗೆಟ್. ಅನೇಕ ಬಾರಿ Read more…

ಬಿಟ್ ಕಾಯಿನ್ ಉಚಿತವಾಗಿ ಪಡೆಯುವುದು ಹೇಗೆ…? ಇಲ್ಲಿದೆ ಮಾಹಿತಿ

ಇತ್ತೀಚಿನ ದಿನಗಳಲ್ಲಿ ಬಿಟ್‌ಕಾಯಿನ್ ಹೆಚ್ಚು ಚರ್ಚೆಯಾಗ್ತಿದೆ. ಕ್ರಿಪ್ಟೋ ಕರೆನ್ಸಿಯ ಬಗ್ಗೆ ಅನೇಕರು ತಿಳಿದಿದ್ದಾರೆ. ಈ ಕರೆನ್ಸಿಗೆ ಭಾರತದಲ್ಲಿ ಇನ್ನೂ ಮಾನ್ಯತೆ ಸಿಕ್ಕಿಲ್ಲ. ಆದ್ರೆ ಸಾಮಾನ್ಯ ವ್ಯಕ್ತಿ ಕೂಡ ಈ Read more…

ಸ್ಟಾರ್ಟ್ ಅಪ್ ಗಳಿಗೆ ʼಬಂಪರ್ʼ ಕೊಡುಗೆ: ತೆರಿಗೆ ರಜೆ ವಿಸ್ತರಿಸಿದ ಕೇಂದ್ರ ಸರ್ಕಾರ

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನಿನ್ನೆ ಬಜೆಟ್ ಮಂಡನೆ ಮಾಡಿದ್ದಾರೆ. ಈ ಬಜೆಟ್‌ನಲ್ಲಿ ಭಾರತದ ಸ್ಟಾರ್ಟ್‌ಅಪ್‌ಗಳನ್ನು ಉತ್ತೇಜಿಸಲು ಮಹತ್ವದ ಘೋಷಣೆ ಮಾಡಿದ್ದಾರೆ. ಸ್ಟಾರ್ಟ್‌ಅಪ್‌ಗಳಿಗೆ ಸರ್ಕಾರ ಒಂದು ವರ್ಷದ ತೆರಿಗೆ Read more…

ಕೇವಲ12 ರೂಪಾಯಿಗೆ ಸಿಗುತ್ತೆ ಇಷ್ಟೊಂದು ಲಾಭ: ಕೇಂದ್ರ ಸರ್ಕಾರದ ಈ ಯೋಜನೆಯ ಬಗ್ಗೆ ಇಲ್ಲಿದೆ ಮಾಹಿತಿ

ನವದೆಹಲಿ: ಕೇವಲ 12 ರೂಪಾಯಿಗೆ ಇಂದು ಏನು ಸಿಗಲು ಸಾಧ್ಯ ಎಂದು ಕೇಳುವವರಿಗೆ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಉತ್ತರವಾಗಿದೆ. ಕೇವಲ 12 ರೂಪಾಯಿ 2 ಲಕ್ಷ Read more…

ʼಚಿನ್ನʼದ ಮೇಲಿನ ಹೂಡಿಕೆದಾರರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್‌ ನ್ಯೂಸ್

ಇನ್ಮುಂದೆ ದೇಶದಲ್ಲಿ ಬಂಗಾರದ ವಿನಿಮಯ ನಡೆಯಲಿದೆ. ಷೇರು ಮಾರುಕಟ್ಟೆಯಲ್ಲಿ ಷೇರು ಮಾರಾಟ-ಖರೀದಿ ನಡೆಯುವಂತೆ ಬಂಗಾರ ಖರೀದಿ ಹಾಗೂ ಮಾರಾಟ ನಡೆಯಲಿದೆ. ಹಣಕಾಸು ತಜ್ಞರು ಈ ನಿರ್ಧಾರ ಭವಿಷ್ಯದಲ್ಲಿ ದೊಡ್ಡ Read more…

ಹೊಸ ಮೊಬೈಲ್ ಖರೀದಿಸಬೇಕೆಂದುಕೊಂಡವರಿಗೆ ಶಾಕಿಂಗ್ ನ್ಯೂಸ್

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ನಲ್ಲಿ ವಿದೇಶಿ ವಸ್ತುಗಳ ಮೇಲಿನ ಆಮದು ಸುಂಕ ಹೆಚ್ಚಳ ಮಾಡಲಾಗಿದೆ. ಸ್ವದೇಶಿ ವಸ್ತುಗಳಿಗೆ ಉತ್ತೇಜನ ನೀಡುವ ಉದ್ದೇಶದೊಂದಿಗೆ Read more…

ಹಿರಿಯ ನಾಗರಿಕರಿಗೆ ಮತ್ತೊಂದು ಸಿಹಿಸುದ್ದಿ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ನಲ್ಲಿ 75 ವರ್ಷ ಮೇಲ್ಪಟ್ಟವರಿಗೆ ಸಿಹಿ ಸುದ್ದಿ ನೀಡಲಾಗಿದೆ. 75 ವರ್ಷ ಮೇಲ್ಪಟ್ಟವರು ತೆರಿಗೆ ರಿಟರ್ನ್ಸ್ ಸಲ್ಲಿಸಬೇಕಿಲ್ಲ. Read more…

ರೈತ ಸಮುದಾಯಕ್ಕೆ ಗುಡ್ ನ್ಯೂಸ್: ‘ಸ್ವಾಮಿತ್ವ’ ಯೋಜನೆಯಡಿ ಆರ್.ಟಿ.ಸಿ. –ಬಜೆಟ್ ಬಗ್ಗೆ ಬಿ.ಸಿ. ಪಾಟೀಲ್

ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡಿಸಿದ 2021-22 ರ ಕೇಂದ್ರ ಬಜೆಟ್ ರೋಗ ನಿಯಂತ್ರಣದ ಜೊತೆಗೆ ಅರ್ಥ ವ್ಯವಸ್ಥೆಯ ಪುನರುಜ್ಜೀವನಕ್ಕೆ ಆಧಾರವಾಗಿದೆ. ಕೃಷಿಗೆ ಹೆಚ್ಚಿನ Read more…

ಕೇಂದ್ರ ಬಜೆಟ್: ಯಾವುದು ದುಬಾರಿ….? ಯಾವುದು ಅಗ್ಗ….? ಇಲ್ಲಿದೆ ಸಂಪೂರ್ಣ ಮಾಹಿತಿ

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2021ರ ಬಜೆಟ್ ಮಂಡಿಸಿದ್ದಾರೆ. ಬಜೆಟ್ ಆಧಾರದ ಮೇಲೆ ಈ ವರ್ಷ ಯಾವ ವಸ್ತು ಬೆಲೆ ಹೆಚ್ಚಾಗಲಿದೆ, ಯಾವ ವಸ್ತು ಬೆಲೆ ಇಳಿಕೆಯಾಗಲಿದೆ ಎಂಬುದರ Read more…

ಆರ್ಥಿಕ ಸಂಕಷ್ಟದಿಂದ ತತ್ತರಿಸಿದ್ದ ಜನತೆಗೆ ಮತ್ತೊಂದು ಶಾಕ್:‌ ಮತ್ತೆ ಏರಿಕೆಯಾಗಲಿದೆ ಪೆಟ್ರೋಲ್‌ – ಡಿಸೇಲ್‌ ಬೆಲೆ

ಕೇಂದ್ರ ಬಜೆಟ್​ 2021-22ರಲ್ಲಿ ಪೆಟ್ರೋಲ್​ ಹಾಗೂ ಡಿಸೇಲ್​ಗಳ ದರವನ್ನ ಏರಿಕೆ ಮಾಡಲಾಗಿದೆ. ಹಾಗೂ ಈ ಪರಿಷ್ಕೃತ ದರವು ಮೂರ್ನಾಲ್ಕು ದಿನಗಳೊಳಗಾಗಿ ಜಾರಿಗೆ ಬರಲಿದೆ. ಪ್ರತಿ ಲೀಟರ್​ ಪೆಟ್ರೋಲ್​ ದರ Read more…

ಸ್ಕ್ರ್ಯಾಪ್ ನೀತಿ ಎಂದ್ರೇನು….? ಜನ ಸಾಮಾನ್ಯರ ಮೇಲೆ ಹೇಗೆ ಪ್ರಭಾವ ಬೀರಲಿದೆ ಸ್ಕ್ರ್ಯಾಪ್ ನೀತಿ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ನಲ್ಲಿ ಮಹತ್ವದ ಘೋಷಣೆ ಮಾಡಿದ್ದಾರೆ. ನಿರ್ಮಲಾ ಸೀತಾರಾಮನ್ ಸ್ಕ್ರ್ಯಾಪ್ ನೀತಿ ಪ್ರಕಟಿಸಿದ್ದಾರೆ. ಹಳೆಯ ವಾಹನಗಳಿಗೆ ಸರ್ಕಾರ ಸ್ಕ್ರ್ಯಾಪ್ ನೀತಿಯನ್ನು ವಿಧಿಸಲಿದೆ. Read more…

ಹಿರಿಯ ನಾಗರಿಕರಿಗೆ ಬಿಗ್ ರಿಲೀಫ್ ನೀಡಿದ ಕೇಂದ್ರ ಸರ್ಕಾರ

ನವದೆಹಲಿ: ತೆರಿಗೆ ಸುಧಾರಣೆಗೆ ಬದ್ಧ ಎಂದಿರುವ ಕೇಂದ್ರ ಸರ್ಕಾರ, ಬಜೆಟ್ ನಲ್ಲಿ ಹಿರಿಯ ನಾಗರಿಕರಿಗೆ ಹೆಚ್ಚು ವಿನಾಯ್ತಿ ಘೋಷಣೆ ಮಾಡಿದೆ. ಇಂದು ಮಂಡನೆಯಾಗಿರುವ ಕೇಂದ್ರ ಬಜೆಟ್ ನಲ್ಲಿ ವಿತ್ತ Read more…

ಹಳೆ ವಾಹನಗಳ ಬಳಕೆ ಕುರಿತಂತೆ ʼಬಜೆಟ್ʼ‌ ನಲ್ಲಿ ಮಹತ್ವದ ನಿರ್ಧಾರ

ಮೋದಿ ಸರ್ಕಾರ 2.0 ನೇತೃತ್ವದಲ್ಲಿ ಮಂಡಿಸಲಾದ ಮೂರನೇ ಬಜೆಟ್​​ನಲ್ಲಿ ವಾಹನ ಕ್ಷೇತ್ರದಲ್ಲಿ ಕೆಲ ಮಹತ್ವದ ಬದಲಾವಣೆಗೆ ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಬಜೆಟ್​ 2021ರಲ್ಲಿ ಹೊಸ ಸ್ಕ್ರಾಪೇಜ್​ ನೀತಿ ಘೋಷಿಸಿದ Read more…

ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಗುಡ್‌ ನ್ಯೂಸ್: 7 ಮೆಗಾ ಜವಳಿ ಪಾರ್ಕ್, ಲಕ್ಷಾಂತರ ಮಂದಿಗೆ ಕೆಲಸದ ಭರವಸೆ

ದೇಶದಲ್ಲಿ ಜವಳಿ ಉತ್ಪಾದನೆ ಹೆಚ್ಚಳ ಹಾಗೂ ರಫ್ತು ಉತ್ತೇಜಿಸಲು ಬಜೆಟ್ ನಲ್ಲಿ ಮಹತ್ವದ ಘೋಷಣೆ ಮಾಡಲಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 7 ಮೆಗಾ ಜವಳಿ ಪಾರ್ಕ್ ನಿರ್ಮಾಣದ Read more…

BSNL, ಜಿಯೋ, ಏರ್ಟೆಲ್ ಅಗ್ಗದ ಪ್ಲಾನ್: 11 ರೂ.ಗೆ ಸಿಗ್ತಿದೆ ಇಷ್ಟು ಡೇಟಾ

ಅನೇಕ ಟೆಲಿಕಾಂ ಕಂಪನಿಗಳು ತಮ್ಮ ಗ್ರಾಹಕರನ್ನು ಆಕರ್ಷಿಸಲು ಅಗ್ಗದ ಯೋಜನೆಗಳನ್ನು ಜಾರಿಗೆ ತರ್ತಿವೆ. ಪ್ರತಿ ಕಂಪನಿಯು ಗ್ರಾಹಕರಿಗೆ ಅನುಕೂಲವಾಗುವ ಯೋಜನೆಗಳನ್ನು ಬಿಡುಗಡೆ ಮಾಡ್ತಿವೆ. ಏರ್ಟೆಲ್,  ಬಿಎಸ್ಎನ್ಎಲ್ ಮತ್ತು ಜಿಯೋಗಳ Read more…

ಕೇಂದ್ರ ಬಜೆಟ್​ 2021: ಸ್ವಚ್ಛ ಭಾರತ ಮಿಷನ್​ಗೆ 1.41 ಲಕ್ಷ ರೂಪಾಯಿ ಮೀಸಲು

ದೇಶದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಕೇಂದ್ರ ಬಜೆಟ್​ 2021ರಲ್ಲಿ ಸ್ವಚ್ಛ ಭಾರತ್​ 2.0 ಯೋಜನೆ ಘೋಷಿಸಿದ್ದಾರೆ. ಅಶುದ್ಧ ನೀರಿನ ಸಂಸ್ಕರಣೆ, Read more…

ಬಜೆಟ್ ನಂತ್ರ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರಿಗೆ ಇದು ತಿಳಿದಿರಲಿ

ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡನೆ ಮಾಡ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಚೇತರಿಕೆ ಕಾಣಿಸಿದೆ. ಕಳೆದ ವಾರ ಇಳಿಕೆ ಮುಖ ಕಂಡಿದ್ದ ಷೇರು ಮಾರುಕಟ್ಟೆಯಲ್ಲಿ ಇಂದು ಬಹಳಷ್ಟು Read more…

ಕೇಂದ್ರ ಬಜೆಟ್​ 2021: ರೈಲ್ವೆ ಇಲಾಖೆಗೆ ಬರೋಬ್ಬರಿ 1.10 ಲಕ್ಷ ಕೋಟಿ ರೂ. ಮೀಸಲು

ಕೇಂದ್ರ ಸರ್ಕಾರ ಮಂಡಿಸಿದ 2021ನೇ ಸಾಲಿನ ಬಜೆಟ್​​ನಲ್ಲಿ ರೈಲ್ವೆ ಪ್ರಯಾಣಿಕರ ಸೌಲಭ್ಯದ ಕಡೆಗೂ ಸೂಕ್ತ ಗಮನ ನೀಡಲಾಗಿದೆ. 3ನೇ ಬಾರಿಗೆ ಬಜೆಟ್​ ಮಂಡಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ Read more…

ಬಜೆಟ್ ಮಧ್ಯೆ ಷೇರು ಮಾರುಕಟ್ಟೆಯಲ್ಲಿ ಏರಿಕೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2021ರ ಬಜೆಟ್ ಮಂಡನೆ ಮಾಡ್ತಿದ್ದಾರೆ. ನಿರ್ಮಲಾ ಸೀತಾರಾಮನ್ ಬಜೆಟ್ ಘೋಷಣೆಯಾಗ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಚೇತರಿಕೆ ಕಂಡು ಬಂದಿದೆ. ಬಜೆಟ್ ಭಾಷಣದ ಸಮಯದಲ್ಲಿ Read more…

BIG BREAKING: ಬ್ಯಾಂಕ್ ಠೇವಣಿದಾರರಿಗೆ ಕೇಂದ್ರ ಬಜೆಟ್ ನಲ್ಲಿ ‘ನೆಮ್ಮದಿ’ ಸುದ್ದಿ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿಂದು 2021-22 ನೇ ಸಾಲಿನ ಬಜೆಟ್ ಮಂಡನೆ ಮಾಡುತ್ತಿದ್ದು, ಈ ವೇಳೆ ಬ್ಯಾಂಕ್ ಠೇವಣಿದಾರರಿಗೆ ನೆಮ್ಮದಿಯ ಸುದ್ದಿಯೊಂದನ್ನು ನೀಡಿದ್ದಾರೆ. ಬ್ಯಾಂಕ್ ಠೇವಣಿದಾರರ Read more…

ಬಿಗ್‌ ನ್ಯೂಸ್: ಕೊರೊನಾ ಲಸಿಕೆಗೆ 35 ಸಾವಿರ ಕೋಟಿ ರೂ. ಮೀಸಲು

ಕೇಂದ್ರ ವಿತ್ತ ಸಚಿವೆ 2021-22ನೇ ಸಾಲಿನ ಕೇಂದ್ರ ಬಜೆಟ್​ನ್ನು ಮಂಡಿಸುತ್ತಿದ್ದಾರೆ. ಈ ಬಾರಿಯ ಬಜೆಟ್​ನಲ್ಲಿ ಕೊರೊನಾ ಹಾಗೂ ಆರ್ಥಿಕ ಸಂಕಷ್ಟಗಳನ್ನ ಗಮನದಲ್ಲಿಟ್ಟುಕೊಂಡು 5 ಸ್ತಂಭಗಳ ಆಧಾರದಲ್ಲಿ ಬಜೆಟ್​ ಮಂಡನೆ Read more…

ನೀವು ಈ ಬ್ಯಾಂಕ್ ಗ್ರಾಹಕರಾಗಿದ್ದರೆ ಅವಶ್ಯಕವಾಗಿ ಓದಿ

ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಮಹತ್ವದ ಸುದ್ದಿಯೊಂದಿದೆ. ಬ್ಯಾಂಕ್ ವಿಲೀನದ ನಂತರ ಈ ಎರಡು ಬ್ಯಾಂಕುಗಳ ಹಳೆಯ ಐಎಫ್‌ಎಸ್‌ಸಿ ಮತ್ತು Read more…

BUDGET LIVE: ಕೇಂದ್ರ‌ ಬಜೆಟ್ 2021 – ಮುಖ್ಯಾಂಶಗಳು

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಇಂದು ಮೂರನೇ ಬಾರಿಗೆ ತಮ್ಮ ಬಜೆಟ್‌ ಮಂಡಿಸಿದ್ದಾರೆ. ಕೊರೊನಾ ಸಂದರ್ಭದಲ್ಲಿನ ಬಜೆಟ್‌ ಇದಾದ ಕಾರಣ ಸಹಜವಾಗಿಯೇ ಎಲ್ಲರ ಕುತೂಹಲ ಇಂದಿನ ಬಜೆಟ್‌ Read more…

ಮೊದಲ ಬಾರಿ ಕಾಗದ ರಹಿತ ಬಜೆಟ್ ಮಂಡನೆ; ಟ್ಯಾಬ್ ಮೂಲಕ ಆಯವ್ಯಯ ಮಂಡಿಸಲಿದ್ದಾರೆ ವಿತ್ತ ಸಚಿವೆ

ನವದೆಹಲಿ: ಇಂದು 2021-22ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಯಾಗುತ್ತಿದ್ದು, ಮೊದಲ ಬಾರಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಟ್ಯಾಬ್ ಮೂಲಕ ಆಯವ್ಯಯ ಮಂಡಿಸಲಿದ್ದಾರೆ. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಈ Read more…

ಕೇಂದ್ರ ʼಬಜೆಟ್ʼ‌ ಕುರಿತು ಇಲ್ಲಿದೆ ಕುತೂಹಲಕಾರಿ‌ ಮಾಹಿತಿ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಇಂದು ಬಜೆಟ್‌ ಮಂಡಿಸುತ್ತಿದ್ದಾರೆ. ಹಣಕಾಸು ಸಚಿವೆಯಾದ ಬಳಿಕ ನಿರ್ಮಲಾ ಸೀತಾರಾಮನ್‌ ಮಂಡಿಸುತ್ತಿರುವ ಮೂರನೇ ಬಜೆಟ್‌ ಇದಾಗಿದೆ. ಬಜೆಟ್‌ ಕುರಿತು ಒಂದಷ್ಟು ಕುತೂಹಲಕಾರಿ Read more…

ಮೊಬೈಲ್ ನಲ್ಲೇ ಸಿಗಲಿದೆ ಬಜೆಟ್ ಮಾಹಿತಿ: ರೈತರಿಗೂ ಸಿಹಿ ಸುದ್ದಿ

ನವದೆಹಲಿ: ಕುಸಿದ ಆರ್ಥಿಕತೆ ಸರಿದಾರಿಗೆ ತರಲು ಮತ್ತು ಕೃಷಿ ಕಾಯ್ದೆಗಳ ವಿರುದ್ಧ ಆಕ್ರೋಶಗೊಂಡಿರುವ ರೈತರನ್ನು ಸಮಾಧಾನಪಡಿಸುವುದು ಸೇರಿದಂತೆ ಹಲವು ಉದ್ದೇಶಗಳ ಕೇಂದ್ರ ಬಜೆಟ್ ಇಂದು ಮಂಡನೆಯಾಗಲಿದೆ. ಬಜೆಟ್ನಲ್ಲಿ ಕೃಷಿ, Read more…

BIG NEWS: ರೈತರ ಖಾತೆಗೆ 10 ಸಾವಿರ ರೂ., ಸಾಲ ಮನ್ನಾ -ಎಲ್ಲರಿಗೂ ಉಚಿತ ಲಸಿಕೆ ಸಾಧ್ಯತೆ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಲಿರುವ ಬಜೆಟ್ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಕೊರೋನಾ ಕಾರಣದಿಂದ ಹಳಿ ತಪ್ಪಿರುವ ಆರ್ಥಿಕತೆಗೆ ಚೈತನ್ಯ ನೀಡಲು ಅನೇಕ ಯೋಜನೆಗಳನ್ನು Read more…

ಇಂದಿರಾ ಗಾಂಧಿ ಬಳಿಕ ಬಜೆಟ್‌ ಮಂಡಿಸಿದ ಮತ್ತೊಬ್ಬ ಮಹಿಳೆ ನಿರ್ಮಲಾ ಸೀತಾರಾಮನ್

ಮೋದಿ ಸರ್ಕಾರದ ಬಜೆಟನ್ನು ನಿರ್ಮಲಾ ಸೀತಾರಾಮನ್ ಇಂದು ಮಂಡನೆ ಮಾಡ್ತಿದ್ದಾರೆ. ಬಜೆಟ್ ಮಂಡನೆ ಮಾಡ್ತಿರುವ ದೇಶದ ಎರಡನೇ ಮಹಿಳೆ ನಿರ್ಮಲಾ ಸೀತಾರಾಮನ್ ಆಗಿದ್ದಾರೆ. ನಿರ್ಮಲಾ ಸೀತಾರಾಮನ್‌ ಈ ಹಿಂದೆ Read more…

‘ಆದಾಯ ತೆರಿಗೆ’ ಸಂಬಂಧಿತ ದಾಖಲೆಗಳನ್ನು ಎಷ್ಟು ವರ್ಷ ಇಟ್ಟುಕೊಳ್ಳಬೇಕು…? ಇಲ್ಲಿದೆ ಬಹು ಮುಖ್ಯ ಮಾಹಿತಿ

ನೀವು ಕಾನೂನು ಪ್ರಕಾರ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಫೈಲ್ ಮಾಡುವವರಾಗಿದ್ದರೆ, ಪ್ರತಿ ವರ್ಷ ಒಂದಿಷ್ಟು ದಾಖಲೆಗಳು, ಕಡತಗಳ ಬಂಡಲ್ ಈ ರಿಟರ್ನ್ಸ್‌ನ ಸಾಕ್ಷಿಯಾಗಿ ನಿಮ್ಮ ಬಳಿ ಉಳಿದುಬಿಡುತ್ತದೆ. Read more…

ರೈಲ್ವೇ ಹಾಗೂ ಸಾಮಾನ್ಯ ʼಬಜೆಟ್ʼ‌ ವಿಲೀನವಾಗಿದ್ದರ ಹಿಂದಿದೆ ಈ ಪ್ರಮುಖ ಕಾರಣ

ರೈಲ್ವೇ ಬಜೆಟ್ ‌ಅನ್ನು ಸಾಮಾನ್ಯ ಬಜೆಟ್‌ ಜೊತೆಗೆ ವಿಲೀನ ಮಾಡುವ ಮೂಲಕ 92 ವರ್ಷಗಳ ಸಂಪ್ರದಾಯವೊಂದಕ್ಕೆ ನರೇಂದ್ರ ಮೋದಿ ಸರ್ಕಾರವು 2016ರಲ್ಲಿ ಬ್ರೇಕ್ ಹಾಕಿತ್ತು. 1924ರಲ್ಲಿ ಬ್ರಿಟಿಷ್‌ ರಾಜ್‌ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...