alex Certify Business | Kannada Dunia | Kannada News | Karnataka News | India News - Part 237
ಕನ್ನಡ ದುನಿಯಾ
    Dailyhunt JioNews

Kannada Duniya

ಉಚಿತ ಗ್ಯಾಸ್ ವಿತರಣೆ ಬಗ್ಗೆ ಗುಡ್ ನ್ಯೂಸ್: 1 ಕೋಟಿ ಅಡುಗೆ ಅನಿಲ ಸಂಪರ್ಕ ಫ್ರೀ

ನವದೆಹಲಿ: ಕನಿಷ್ಠ ದಾಖಲೆ ಪಡೆದು ಗ್ಯಾಸ್ ವಿತರಣೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಪೆಟ್ರೋಲಿಯಂ ಸಚಿವಾಲಯದ ಕಾರ್ಯದರ್ಶಿ ತರುಣ್ ಕಪೂರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಹೊಸ ಗ್ಯಾಸ್ Read more…

ಪೆಟ್ರೋಲ್ – ಡೀಸೆಲ್ ಬೆಲೆ ಏರಿಕೆಯಿಂದ ಕಂಗೆಟ್ಟವರಿಗೆ ‘ಗುಡ್ ನ್ಯೂಸ್’

ಪೆಟ್ರೋಲ್ – ಡೀಸೆಲ್ ಬೆಲೆ ಈಗ ಮುಗಿಲು ಮುಟ್ಟಿದ್ದು ಶ್ರೀಸಾಮಾನ್ಯರು ಹೈರಾಣಾಗಿ ಹೋಗಿದ್ದಾರೆ. ಈ ತೈಲ ಬೆಲೆ ಏರಿಕೆಯಿಂದಾಗಿ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗಿದ್ದು, ಹೀಗಾಗಿ ಜೀವನ ನಡೆಸುವುದೇ Read more…

ಮಹಿಳಾ ಉದ್ಯಮಿಗಳಿಗೆ ʼಆರ್ಥಿಕʼ ನೆರವು ನೀಡುತ್ತೆ ಈ ಯೋಜನೆ

ಮಹಿಳಾ ಉದ್ಯಮಿಗಳಿಗೆ ಸಣ್ಣ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್ ಅಡಿಯಲ್ಲಿ ಮಹಿಳಾ ಉದ್ಯಮಿ ನಿಧಿ ಯೋಜನೆಯನ್ನು ನಡೆಸುತ್ತಿದೆ. ಈ ಯೋಜನೆಯಡಿಯಲ್ಲಿ ಮಹಿಳಾ ಉದ್ಯಮವನ್ನು ಉತ್ತೇಜಿಸಲು ಮತ್ತು ಮಹಿಳೆಯರಿಗೆ ವ್ಯವಹಾರವನ್ನು ಪ್ರಾರಂಭಿಸಲು Read more…

ಅನ್ನದಾತ ರೈತರಿಗೆ ಬಿಗ್ ಶಾಕಿಂಗ್ ನ್ಯೂಸ್: ಗೊಬ್ಬರ 300 ರೂ. ಹೆಚ್ಚಳ…?

ತೈಲಬೆಲೆ ಏರಿಕೆ ಪರಿಣಾಮ ರಾಜ್ಯದಲ್ಲಿ ಗೊಬ್ಬರ ದರ 300 ರೂಪಾಯಿ ಹೆಚ್ಚಾಗಲಿದೆ ಎಂದು ಹೇಳಲಾಗಿದೆ.  ಡೀಸೆಲ್ ಬೆಲೆ ಏರಿಕೆಯಿಂದ ಸರಕು ಸಾಗಾಣಿಕೆ ವೆಚ್ಚ ಜಾಸ್ತಿಯಾಗಿ ಗೊಬ್ಬರ ಬೆಲೆ ಕೂಡ Read more…

ಗೃಹ ಸಾಲಗಾರರಿಗೆ ಭರ್ಜರಿ ಗುಡ್ ನ್ಯೂಸ್: ದಾಖಲೆಯ ಬಡ್ಡಿ ದರ ಇಳಿಕೆ –ಸಂಸ್ಕರಣಾ ಶುಲ್ಕ ಮನ್ನಾ

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2021 ರ ಮಾರ್ಚ್ 31 ರವರೆಗೆ ಗೃಹ ಸಾಲಗಳ ಸಂಸ್ಕರಣಾ ಶುಲ್ಕವನ್ನು ಮನ್ನಾ ಮಾಡಿದೆ. ದೇಶದ ಅತಿದೊಡ್ಡ ಸಾಲಗಾರ ಬ್ಯಾಂಕ್ ಆಗಿರುವ Read more…

ಬಿಗ್‌ ಬ್ರೇಕಿಂಗ್: GST ರಿಟರ್ನ್ ಸಲ್ಲಿಕೆ ಗಡುವು ಮತ್ತೆ ವಿಸ್ತರಣೆ

ನವದೆಹಲಿ: 2019 – 20 ನೇ ಹಣಕಾಸು ವರ್ಷದ GSTR -9 ಮತ್ತು GSTR -9c ಸಲ್ಲಿಕೆ ದಿನಾಂಕವನ್ನು ಮಾರ್ಚ್ 31 ರವರೆಗೆ ವಿಸ್ತರಿಸಲಾಗಿದೆ. 2019 -20 ರ Read more…

ಭರ್ಜರಿ ಗುಡ್ ನ್ಯೂಸ್: LPG ಸಿಲಿಂಡರ್, ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಬಗ್ಗೆ ಧರ್ಮೇಂದ್ರ ಪ್ರಧಾನ್ ಸಿಹಿಸುದ್ದಿ

ಅಡುಗೆ ಅನಿಲ, ಡೀಸೆಲ್ ಮತ್ತು ಪೆಟ್ರೋಲ್ ಬೆಲೆಗಳು ಮಾರ್ಚ್ ಅಥವಾ ಏಪ್ರಿಲ್ ವೇಳೆಗೆ ಕಡಿಮೆಯಾಗಲಿವೆ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ತೈಲ ಉತ್ಪಾದಿಸುವ ದೇಶಗಳಾದ ರಷ್ಯಾ, Read more…

ಚಿನ್ನಾಭರಣ ಖರೀದಿಸುವವರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್

ಬೆಂಗಳೂರು: ಚಿನ್ನಾಭರಣ ಖರೀದಿಸುವವರಿಗೆ ಸಿಹಿ ಸುದ್ದಿ ಇಲ್ಲಿದೆ. ಚಿನ್ನದ ದರ ಮತ್ತಷ್ಟು ಇಳಿಕೆಯಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ ಬೆಲೆ ಇಳಿಕೆಯಾಗಿದ್ದು, ದೈನಂದಿನ ಬೆಲೆ ದರದ ಮಾಹಿತಿ ಇಂತಿದೆ. ಬೆಂಗಳೂರಿನಲ್ಲಿ Read more…

BIG NEWS: ಪೆಟ್ರೋಲ್ ಗೆ ಪೈಪೋಟಿ…! ಹಾಲಿನ ದರ 100 ರೂ.ಗೆ ಹೆಚ್ಚಳ

ಚಂಡೀಗಢ: ವಿವಾದಿತ ಕೃಷಿ ಕಾನೂನು ಮತ್ತು ಇಂಧನ ಬೆಲೆ ಏರಿಕೆ ವಿರೋಧಿಸಿ ಹರಿಯಾಣದ ಖಾಪ್ ಪಂಚಾಯಿತಿಗಳಿಂದ ಹಾಲಿನ ದರವನ್ನು ಹೆಚ್ಚಳ ಮಾಡಲಾಗಿದೆ. ಇಂದಿನಿಂದ ಸರ್ಕಾರಿ ಸಹಕಾರಿ ಸಂಘಗಳಿಗೆ ಒಂದು Read more…

ಸಖತ್ ಇಂಟ್ರೆಸ್ಟಿಂಗ್..! ಜುಲೈ 7, 1981 ರ ಆ ದಿನ ಎರಡು ಮಹತ್ವದ ಘಟನೆ ನಢೀತು: ಧೋನಿ ಜನನ, ಇನ್ಫೋಸಿಸ್ ಸ್ಥಾಪನೆಯಾಯ್ತು

ನವದೆಹಲಿ: ಎಂಎಸ್ ಧೋನಿ ಜನಿಸಿದ ದಿನವೇ ಇನ್ಫೋಸಿಸ್ ಆರಂಭವಾಯ್ತು. ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಅವರು ಮಹತ್ವದ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. 1981 ರ ಜುಲೈ 7 ರಂದು ಎರಡು Read more…

ಧೋನಿ – ಇನ್ಫೋಸಿಸ್‌ ನಡುವೆ ಇದೆ ಈ ನಂಟು: ಗುಟ್ಟು ಬಿಚ್ಚಿಟ್ಟ ನಾರಾಯಣ ಮೂರ್ತಿ

ನವದೆಹಲಿ: ಎಂಎಸ್ ಧೋನಿ ಜನಿಸಿದ ದಿನವೇ ಇನ್ಫೋಸಿಸ್ ಆರಂಭವಾಯ್ತು. ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಅವರು ಮಹತ್ವದ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. 1981 ರ ಜುಲೈ 7 ರಂದು ಎರಡು Read more…

11 ಲಕ್ಷ‌ ಜನರಿಗೆ ಉದ್ಯೋಗ ನಷ್ಟ ಭೀತಿ….?

ನವದೆಹಲಿ: ಫ್ಯೂಚರ್ ರೀಟೇಲ್ ಹಾಗೂ ರಿಲಾಯನ್ಸ್ ನಡುವಿನ ವ್ಯವಹಾರ‌ ಒಪ್ಪಂದ ಮುರಿದು ಬಿದ್ದಲ್ಲಿ 11 ಲಕ್ಷ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿ ಇದೆ ಎಂದು ಎಫ್ಎಂಸಿಜಿ ವಿತರಕರು ಹಾಗೂ Read more…

ದೈನಂದಿನ ಜೀವನದ ಮೇಲೆ ಪರಿಣಾಮ ಬೀರಲಿದೆ ನಾಳೆಯಿಂದ ಬದಲಾಗಲಿರುವ ಈ ನಿಯಮ

ನವದೆಹಲಿ: ಮಾರ್ಚ್ 1 ರಿಂದ ದೇಶದಲ್ಲಿ ಕೆಲ ಹೊಸ ಅಂಶಗಳು ಜಾರಿಗೆ ಬರಲಿವೆ. ಎಟಿಎಂ, ಎಲ್.ಪಿ.ಜಿ. ಗ್ಯಾಸ್ ನಿಂದ ಹಿಡಿದು ಜನರ ನಿತ್ಯ ಬಳಕೆಯ ವಸ್ತುಗಳ ಬಗೆಗಿ‌ನ ಮಹತ್ವದ Read more…

PF ಚಂದಾದಾರರಿಗೆ ಗುಡ್ ನ್ಯೂಸ್: ವಾಟ್ಸಾಪ್ ಮೂಲಕವೂ ಸಮಸ್ಯೆ ಪರಿಹಾರಕ್ಕೆ ಅವಕಾಶ

ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಸ್ಥೆ(EPFO) ಲಕ್ಷಾಂತರ ಪಿಎಫ್ ಚಂದಾದಾರರಿಗೆ ಹಲವು ಆನ್ಲೈನ್ ಸೌಲಭ್ಯಗಳನ್ನು ಕಲ್ಪಿಸಿದ್ದು, ಇದರಿಂದಾಗಿ ಪಿಎಫ್ ಖಾತೆಯನ್ನು ಸುಗಮವಾಗಿ ನಿರ್ವಹಿಸಲು ಖಾತೆದಾರರಿಗೆ ಸುಲಭವಾಗುತ್ತದೆ. ಕುಂದುಕೊರತೆ ಮತ್ತು Read more…

ಬ್ಯಾಂಕ್‌ ಖಾತೆಯೊಂದಿಗೆ ʼಆಧಾರ್‌ʼ ಲಿಂಕ್‌ ಮಾಡಲು SBI ಗ್ರಾಹಕರಿಗೆ ಇಲ್ಲಿದೆ ಮಾಹಿತಿ

ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವುದು ಅನಿವಾರ್ಯವಾಗಿದೆ. ಒಂದು ವೇಳೆ ಖಾತೆದಾರರು ಖಾತೆಯನ್ನು ಆಧಾರ್ ಜೊತೆ ಲಿಂಕ್ ಮಾಡದೆ ಹೋದಲ್ಲಿ ಸಮಸ್ಯೆ ಎದುರಾಗಲಿದೆ. ಮಾರ್ಚ್ 31ರೊಳಗೆ ಆಧಾರ್ ಸಂಖ್ಯೆಯನ್ನು Read more…

ಅಬ್ಬಬ್ಬಾ…! ಲೀಟರ್ ಗೆ 160 ರೂ. ಈ ಪೆಟ್ರೋಲ್

ದೇಶದಲ್ಲಿ ಪೆಟ್ರೋಲ್ – ಡೀಸೆಲ್ ಬೆಲೆ ಮುಗಿಲುಮುಟ್ಟಿದೆ. ಅದರಲ್ಲೂ ಲೀಟರ್ ಪೆಟ್ರೋಲ್ ದರ ಕೆಲವು ರಾಜ್ಯಗಳಲ್ಲಿ ಈಗಾಗಲೇ ನೂರು ರೂಪಾಯಿ ದಾಟಿದ್ದರೆ ಇನ್ನುಳಿದ ರಾಜ್ಯಗಳಲ್ಲಿ ನೂರು ರೂಪಾಯಿ ಆಸುಪಾಸಿನಲ್ಲಿದೆ. Read more…

ಮನೆ ಕಟ್ಟುವವರಿಗೆ ಭರ್ಜರಿ ಸಿಹಿ ಸುದ್ದಿ: ಬಡವರಿಗೆ ಉಚಿತವಾಗಿ ಮರಳು

ಕೊಪ್ಪಳ: ಬಡವರಿಗೆ ಉಚಿತವಾಗಿ ಮರಳು ನೀಡಲು ಚಿಂತನೆ ನಡೆದಿದೆ. ಮನೆ ನಿರ್ಮಾಣಕ್ಕೆ ಬಳಸುವ ಮರಳಿಗೆ ಪ್ರತಿಟನ್ ಗೆ 100 ರೂಪಾಯಿ ನಿಗದಿ ಮಾಡುವ ಕುರಿತು ಚರ್ಚೆ ನಡೆಸಲಾಗುವುದು ಎಂದು Read more…

ರೈತರಿಗೆ ಗುಡ್ ನ್ಯೂಸ್: ಭತ್ತ, ರಾಗಿ, ಬಿಳಿಜೋಳ ಖರೀದಿ ಗರಿಷ್ಠ ಮಿತಿ ತೆರವು

ದಾವಣಗೆರೆ: 2020-21ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಖರೀದಿಸಲಾಗುವ ಭತ್ತ, ರಾಗಿ ಮತ್ತು ಬಿಳಿಜೋಳ ಸಂಗ್ರಹಣೆಗೆ ಸಂಬಂಧಿಸಿದಂತೆ ಪ್ರಸಕ್ತ ಸಾಲಿನಲ್ಲಿ ರೈತರಿಂದ ಹೆಚ್ಚು ಆಹಾರ ಧಾನ್ಯಗಳನ್ನು Read more…

ಗೋಲ್ಡ್ ಬಾಂಡ್ ಯೋಜನೆ: ಗ್ರಾಹಕರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಮೈಸೂರು: 2020-21ನೇ ಸಾಲಿನ ಸರಣಿಯ ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯು ಮಾರ್ಚ್ 1 ರಿಂದ ಪ್ರಾರಂಭವಾಗಲಿದ್ದು, ಫೆಬ್ರವರಿ 5ರವರೆಗೆ ಇರುತ್ತದೆ. ಗ್ರಾಹಕರು ಈ ಅವಧಿಯೊಳಗೆ ತಮ್ಮ ಸಮೀಪದ ಅಂಚೆ Read more…

ಗಮನಿಸಿ..! ಈ ಬ್ಯಾಂಕ್ ಎಟಿಎಂನಲ್ಲಿ ಬರಲ್ಲ 2000 ರೂಪಾಯಿ ನೋಟು –ಇಂಡಿಯನ್ ಬ್ಯಾಂಕ್ ಮಹತ್ವದ ನಿರ್ಧಾರ

ನವದೆಹಲಿ: ಮಾರ್ಚ್ 1 ರಿಂದ ಇಂಡಿಯನ್ ಬ್ಯಾಂಕ್ ಎಟಿಎಂಗಳಲ್ಲಿ 2000 ರೂಪಾಯಿ ಮುಖಬೆಲೆಯ ನೋಟುಗಳು ಬರುವುದಿಲ್ಲ. ಬ್ಯಾಂಕಿನ ಕೌಂಟರ್ ಗಳಲ್ಲಿ 2000 ರೂ ನೋಟುಗಳನ್ನು ಪಡೆಯಬಹುದಾಗಿದೆ. ಅಂದ ಹಾಗೆ, Read more…

GOOD NEWS: ಬಳಕೆದಾರರಿಗೆ ಹಣ ಸಂಪಾದನೆ ಮಾಡಲು ಅವಕಾಶ ಮಾಡಿಕೊಟ್ಟ ಟ್ವಿಟರ್​..!

ಟ್ವಿಟರ್ ಯಾಕೆ ಉಚಿತ ಸೇವೆ ನೀಡುತ್ತಿದೆ..? ಇಂತಹ ಪ್ರಶ್ನೆ ಎಂದಾದರೂ ನಿಮ್ಮ ಮನಸ್ಸಿನಲ್ಲಿ ಮೂಡಿದೆಯೇ..? ಹಾಗಾದ್ರೆ ಇನ್ಮುಂದೆ ಇಂತಹ ಪ್ರಶ್ನೆಯನ್ನ ಕೇಳುವ ಸಂದರ್ಭವೇ ಬರೋದಿಲ್ಲ. ತನ್ನ ಅಪ್ಲಿಕೇಶನ್​​ನಲ್ಲಿ ಹೊಸದೊಂದು Read more…

ʼಆಧಾರ್ʼ​​ ನಲ್ಲಿರುವ URN​ ಬಗ್ಗೆ ನಿಮಗೆಷ್ಟು ಗೊತ್ತು…? ಇಲ್ಲಿದೆ ಮಾಹಿತಿ

ದೇಶದ ಸರ್ಕಾರಿ ಹಾಗೂ ಹಲವು ಸರ್ಕಾರೇತರ ಸೇವೆಗಳನ್ನ ಪಡೆಯಬೇಕು ಅಂದರೆ ನೀವು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ ನೀಡಿರುವ ಆಧಾರ್ ಕಾರ್ಡ್​ನ್ನು ಕಡ್ಡಾಯ ಬಳಕೆ ಮಾಡಬೇಕಾಗುತ್ತದೆ. ಹೀಗಾಗಿ ಆಧಾರ್​ Read more…

ಬುಲೆಟ್ ಪ್ರಿಯರಿಗೆ ಶಾಕಿಂಗ್ ನ್ಯೂಸ್

ನವದೆಹಲಿ: ರಾಯಲ್ ಎನ್ಫೀಲ್ಡ್ ಬುಲೆಟ್ ಪ್ರಿಯರ ಎದೆಬಡಿತ ಹೆಚ್ಚಿಸುವ ಸುದ್ದಿ ಇಲ್ಲಿದೆ. ಬಿಎಸ್6 ಮಾದರಿಯ ಎನ್ಫೀಲ್ಡ್ ಬುಲೆಟ್ 350 ಬೈಕ್ ನ ಬೆಲೆಯನ್ನು ಹೆಚ್ಚಿಸಲಾಗಿದೆ. ಬುಲೆಟ್ ಬೇಸಿಕ್ ಮಾದರಿಯ Read more…

BIG NEWS: ಏಪ್ರಿಲ್ 1 ರಿಂದ ‘ಆರೋಗ್ಯ ವಿಮೆ’ಯಲ್ಲಿ ಹೊಸ ಸೌಲಭ್ಯ

ನವದೆಹಲಿ: ಭಾರತೀಯ ವಿಮಾ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ (ಐ.ಆರ್.ಡಿ.ಎ.ಐ) ಗುಣಮಟ್ಟದ ಅಪಘಾತ ಆರೋಗ್ಯ ವಿಮಾ ಸೌಲಭ್ಯ ನೀಡುವಂತೆ ವಿಮಾ ಕಂಪನಿಗಳಿಗೆ ಸೂಚಿಸಿದೆ. ಸಾಮಾನ್ಯ ಆರೋಗ್ಯ ವಿಮೆಯಲ್ಲಿ ವಿಭಿನ್ನ Read more…

ರಿಲಯನ್ಸ್ ಜಿಯೋ ಗ್ರಾಹಕರಿಗೆ ಬಂಪರ್ ಆಫರ್: ಮಾರ್ಚ್ 1 ರಿಂದ ವಿಶೇಷ ಪ್ಯಾಕೇಜ್ ಶುರು

 ನವದೆಹಲಿ: ರಿಲಯನ್ಸ್ ಜಿಯೋ ಗ್ರಾಹಕರಿಗೆ ಬಂಪರ್ ಆಫರ್ ನೀಡಲಾಗಿದೆ. ಮಾರ್ಚ್ 1 ರಿಂದ 1999 ರೂ.ನಲ್ಲಿ ಎರಡು ವರ್ಷಗಳ ಅನಿಯಮಿತ ಕರೆ 4ಜಿ ಡೇಟಾ ಹಾಗೂ ಹೊಸ ಹ್ಯಾಂಡ್ಸೆಟ್ Read more…

ಲಗೇಜ್​ ಇಲ್ಲದೆ ವಿಮಾನಯಾನ ಕೈಗೊಳ್ಳುವವರಿಗೆ ಗುಡ್​ ನ್ಯೂಸ್​..!

ಲಗೇಜ್​ ಇಲ್ಲದ ಅಥವಾ ಕಡಿಮೆ ಬ್ಯಾಗೇಜ್​ ಹೊಂದಿರುವ ಪ್ರಯಾಣಿಕರಿಗೆ ದೇಶಿಯ ವಿಮಾನ ಪ್ರಯಾಣದಲ್ಲಿ ರಿಯಾಯಿತಿ ನೀಡಲು ವಿಮಾನಯಾನ ನಿರ್ದೇಶನಾಲಯ ಅನುಮತಿ ನೀಡಿದೆ. ಭಾರತೀಯ ವಿಮಾನಯಾನ ನಿರ್ದೇಶನಾಲಯದ ಈ ಅನುಮತಿಯಿಂದಾಗಿ Read more…

ಸಾಲದ ನಿರೀಕ್ಷೆಯಲ್ಲಿದ್ದವರಿಗೆ ಮತ್ತೊಂದು ಸಿಹಿ ಸುದ್ದಿ: ಬೀದಿಬದಿ ವ್ಯಾಪಾರಿಗಳಿಗೆ ಬ್ಯಾಂಕ್ ಸಾಲ ವಿತರಣೆಗೆ ವಿಶೇಷ ಆಂದೋಲನ

ಮೈಸೂರು: ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಪ್ರಧಾನ ಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ(ಪಿಎಂ ಸ್ವ-ನಿಧಿ) ಯೋಜನೆಯಡಿ ಸಾಲ ಮಂಜೂರಾತಿ ಪಡೆದ ಫಲಾನುಭವಿಗಳಿಗೆ ತ್ವರಿತವಾಗಿ ಬ್ಯಾಂಕ್‍ಗಳಿಂದ ಸಾಲ Read more…

ಹಾಲು ಉತ್ಪಾದಕರಿಗೆ ಬಂಪರ್ ಗಿಫ್ಟ್

ಶಿವಮೊಗ್ಗ: ಹಾಲು ಉತ್ಪಾದಕರಿಗೆ ಶಿವಮೊಗ್ಗ ಹಾಲು ಒಕ್ಕೂಟದಿಂದ ಮತ್ತೊಂದು ಕೊಡುಗೆ ನೀಡಲಾಗಿದೆ. ಮಾರ್ಚ್ 1 ರಿಂದ ಅನ್ವಯವಾಗುವಂತೆ ಪ್ರತಿ ಲೀಟರ್ ಹಾಲಿಗೆ 2.25 ರೂಪಾಯಿ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ. Read more…

ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಕುರಿತಾಗಿ ಸಚಿವರಿಂದ ಸಿಹಿ ಸುದ್ದಿ

ನವದೆಹಲಿ: ದೇಶದ ಹಲವು ಭಾಗದಲ್ಲಿ ಪೆಟ್ರೋಲ್ ಬೆಲೆ 100 ರೂ.ಗಿಂತಲೂ ಹೆಚ್ಚಾಗಿದೆ. ಭಾರಿ ಏರಿಕೆ ಕಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಯಾಗುವ ಬಗ್ಗೆ ಕೇಂದ್ರ ಪೆಟ್ರೋಲಿಯಂ ಖಾತೆ Read more…

ಗೋಲ್ಡ್ ಬಾಂಡ್ ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ: ಗ್ರಾಂಗೆ 4662 ರೂ.

ನವದೆಹಲಿ: ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯ 12 ನೇ ಸರಣಿ ಮಾರ್ಚ್ 1 ರಿಂದ ಪ್ರಾರಂಭವಾಗಲಿದ್ದು, ಫೆಬ್ರವರಿ 5 ರವರೆಗೆ ಇರುತ್ತದೆ. ಗ್ರಾಹಕರು ಈ ಅವಧಿಯೊಳಗೆ ತಮ್ಮ ಸಮೀಪದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Nejlepší metody a prostředky pro rychlé Rychlá svačina: Recept na sendviče se sýrem a Ryze lze Vyvarujte se nevhodného dřeva: Tipy Zákazy a lidová znamení k 13. únoru: Hlavní důvody, proč není možné prát na rychlém Druhá chléb: Jak je nejlepší jíst brambory? Jak se správně rozloučit s dívkou nebo chlapem: rady a Domácí lidový trik: Jak se zbavit komárů jednou provždy Policisté ve vaší „Růst cibule o 30 procent