alex Certify Business | Kannada Dunia | Kannada News | Karnataka News | India News - Part 232
ಕನ್ನಡ ದುನಿಯಾ
    Dailyhunt JioNews

Kannada Duniya

ʼಆಧಾರ್ʼ ಕಾರ್ಡ್ ಜೊತೆ ಇದೂ ಕೂಡ ಬಹಳ ಮುಖ್ಯ

ಆಧಾರ್ ಕಾರ್ಡ್ ಅತ್ಯಂತ ಪ್ರಮುಖ ದಾಖಲೆಯಾಗಿದೆ. ಆಧಾರ್ ಕಾರ್ಡನ್ನು ಪ್ರತಿಯೊಬ್ಬರೂ ಭದ್ರವಾಗಿಟ್ಟುಕೊಳ್ಳುತ್ತಾರೆ. ಆಧಾರ್ ನೋಂದಣಿಗಾಗಿ ಆಧಾರ್ ಕೇಂದ್ರಕ್ಕೆ ಹೋಗಿ ಬಯೋಮೆಟ್ರಿಕ್ ವಿವರಗಳನ್ನು ನೀಡಬೇಕು. ಆಧಾರ್ ಕಾರ್ಡ್ ನೋಂದಣಿ ನಂತ್ರ Read more…

ಅಗತ್ಯವಿದ್ದಾಗ ಹಣ ಬೇಕಾದಲ್ಲಿ ನೆರವಿಗೆ ಬರುತ್ತೆ ಕೂಡಿಟ್ಟ ದುಡ್ಡು: ಭವಿಷ್ಯ ಭದ್ರಪಡಿಸಿಕೊಳ್ಳಲು ಹೂಡಿಕೆಗೆ ಉತ್ತಮ ಯೋಜನೆ

ಸಂಕಷ್ಟದ ಸಂದರ್ಭದಲ್ಲಿ ಕೂಡಿಟ್ಟ ಹಣ ನೆರವಿಗೆ ಬರಲಿದೆ. ಮುಂದಿನ ದಿನಗಳಲ್ಲಿ ಸಮಸ್ಯೆಯಾಗಬಾರದು ಎಂದ್ರೆ ಅಂಚೆ ಕಚೇರಿಯ ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿ. ಹೆಚ್ಚಿನ ಜನರಿಗೆ ಷೇರು ಮಾರುಕಟ್ಟೆಯಲ್ಲಿ Read more…

ವಾಹನ ಮಾಲೀಕರಿಗೆ ಗುಡ್‌ ನ್ಯೂಸ್: DL ಸೇರಿದಂತೆ ಈ ಎಲ್ಲ ಸೇವೆಗಳು ಇನ್ಮುಂದೆ ‌ʼಆನ್‌ ಲೈನ್ʼ ನಲ್ಲಿ ಲಭ್ಯ

ಡಿಎಲ್ ನವೀಕರಣ, ಡುಪ್ಲಿಕೇಟ್ ಪರವಾನಗಿ, ವಾಹನಗಳ ಆರ್‌ಸಿ ಸೇರಿದಂತೆ 18 ಕೆಲಸಗಳಿಗೆ ನೀವು ಇನ್ನು ಮುಂದೆ ಆರ್‌ಟಿಒ ಕಚೇರಿಗೆ ಹೋಗಬೇಕಾಗಿಲ್ಲ. ರಸ್ತೆ ಮತ್ತು ಸಾರಿಗೆ ಸಚಿವಾಲಯವು ಆಧಾರ್ ದೃಢೀಕರಣ Read more…

BIG NEWS: ಪೆಟ್ರೋಲ್ ಲೀಟರ್ ಗೆ 75 ರೂ.ಗೆ ಇಳಿಸಲು ಇಲ್ಲಿದೆ ಸುಲಭ ದಾರಿ

ದೇಶದಲ್ಲಿ ಸದ್ಯ ಪೆಟ್ರೋಲ್​ ಬೆಲೆ ಏರಿಕೆಯದ್ದೇ ಚರ್ಚೆ. ಈ ಸಂಬಂಧ ವಿಪಕ್ಷಗಳು ಕೇಂದ್ರ ಸರ್ಕಾರವನ್ನ ದೂಷಿಸುತ್ತಿವೆ. ಆದರೆ ಪೆಟ್ರೋಲ್​ ದರವನ್ನ ಜಿಎಸ್​ಟಿ ವ್ಯಾಪ್ತಿಗೆ ತಂದಲ್ಲಿ ಪೆಟ್ರೋಲ್​ ದರ 75 Read more…

ಗಮನಿಸಿ..! ಬ್ಯಾಂಕ್ ಮುಷ್ಕರದಿಂದ ಸತತ 4 ದಿನ ಸೇವೆ ಮೇಲೆ ಪರಿಣಾಮ

ನವದೆಹಲಿ: ಮಾರ್ಚ್ 15, 16 ರಂದು ಬ್ಯಾಂಕ್ ಒಕ್ಕೂಟಗಳ ಸಂಯುಕ್ತ ವೇದಿಕೆ ಮುಷ್ಕರಕ್ಕೆ ಕರೆ ನೀಡಿದ್ದು, ಇದರಿಂದಾಗಿ ಬ್ಯಾಂಕ್ ವ್ಯವಹಾರಕ್ಕೆ ಸಂಬಂಧಿಸಿದ ಸೇವೆಗಳಲ್ಲಿ ವ್ಯತ್ಯಯವಾಗಲಿದೆ. ಮಾರ್ಚ್ 13 ಎರಡನೇ Read more…

ʼವಾಟ್ಸಾಪ್ʼ​ ಬಳಕೆದಾರರಿಗೆ ಭರ್ಜರಿ ಗುಡ್ ​ನ್ಯೂಸ್​: ಬಹುದಿನದ ಬೇಡಿಕೆ ಕೊನೆಗೂ ಈಡೇರಿಕೆ

ಬಳಕೆದಾರರ ಬೇಡಿಕೆಯಂತೆಯೇ ವಾಟ್ಸಾಪ್​ ಕೊನೆಗೂ ಡೆಸ್ಕ್​ಟಾಪ್​​ನಲ್ಲಿ ವಾಟ್ಸಾಪ್​ ಬಳಕೆ ಮಾಡುವವರಿಗೆ ವಿಡಿಯೋ ಕಾಲ್​ ಹಾಗೂ ವಾಯ್ಸ್ ಕಾಲ್​​ ಸೌಲಭ್ಯವನ್ನ ನೀಡಿದೆ. ಇದರಿಂದಾಗಿ ದಿನದ ಬಹುತೇಕ ಅವಧಿಯನ್ನ ಕಂಪ್ಯೂಟರ್​ ಪರದೆಯ Read more…

ನೌಕರರ ‌ʼಭವಿಷ್ಯ ನಿಧಿʼ ಕುರಿತಂತೆ ಇಲ್ಲಿದೆ ಪ್ರಮುಖ ಮಾಹಿತಿ

ನೌಕರರ ಭವಿಷ್ಯ ನಿಧಿ ಸಂಸ್ಥೆ 2020-21ರ ಹಣಕಾಸು ವರ್ಷದಲ್ಲಿ 8.5 ಪ್ರತಿಶತ ಬಡ್ಡಿಯನ್ನ ಪಾವತಿಸಲಿದೆ. ಕಾರು ಹೊಂದಿರುವವರಿಗೊಂದು ಮಹತ್ವದ ಸುದ್ದಿ: ಮುಂಭಾಗದ ಎರಡೂ ಸೀಟ್‌ ಗಳಿಗೆ ‌ʼಏರ್‌ ಬ್ಯಾಗ್ʼ‌ Read more…

ಗಮನಿಸಿ: ತೆರಿಗೆಗೆ ಸಂಬಂಧಿಸಿದ ಈ ಕೆಲಸಕ್ಕೆ ಮಾ.31 ಕೊನೆ ದಿನ

ಮಾರ್ಚ್ 31ಕ್ಕೆ 2020-21ರ ಆರ್ಥಿಕ ವರ್ಷ ಮುಗಿಯಲಿದೆ. ಹಾಗಾಗಿ ಅನೇಕ ತೆರಿಗೆದಾರರು, ತೆರಿಗೆ ಉಳಿಸಲು ಅನೇಕ ಕಡೆ ಹೂಡಿಕೆ ಮಾಡುತ್ತಿದ್ದಾರೆ. ಮಾರ್ಚ್ 31ರೊಳಗೆ ಮುಗಿಸುವ ಕೆಲಸ ಇದೊಂದೇ ಅಲ್ಲ. Read more…

ಪಡಿತರ ಚೀಟಿ ಹೊಂದಿರುವವರಿಗೆ ʼನೆಮ್ಮದಿʼ ಸುದ್ದಿ: ವಿತರಣೆಯಲ್ಲಿ ವ್ಯತ್ಯಯವಾದರೆ ಈ ಸಂಖ್ಯೆಗೆ ಕರೆ ಮಾಡಿ

ಪಡಿತರ ಚೀಟಿ ಅನ್ನೋದು ಸರ್ಕಾರ ನೀಡಿರುವ ಸವಲತ್ತುಗಳಲ್ಲಿ ಒಂದಾಗಿದ್ದು, ಇದನ್ನ ಬಳಸಿ ಸಾರ್ವಜನಿಕರು ನ್ಯಾಯಬೆಲೆ ಅಂಗಡಿಗಳಲ್ಲಿ ಉಚಿತ ಇಲ್ಲವೇ ಕನಿಷ್ಟ ದರಕ್ಕೆ ದಿನಸಿ ಸಾಮಗ್ರಿಗಳನ್ನ ಪಡೀತಾರೆ. ಆದರೆ ನ್ಯಾಯಬೆಲೆ Read more…

ಗಮನಿಸಿ: ಇಂದು ನಿರ್ಧಾರವಾಗಲಿದೆ EPFO ಬಡ್ಡಿ ದರ

ನೌಕರರ ಭವಿಷ್ಯ ನಿಧಿ ಸಂಸ್ಥೆ ಇ ಪಿ ಎಫ್ ‌ಒ 2020-21ರ ಬಡ್ಡಿ ದರವನ್ನು ಇಂದು ಪ್ರಕಟಿಸುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ ಬಡ್ಡಿ ದರ ಶೇಕಡಾ 8.3 ರಿಂದ Read more…

ಎರಡು ದಿನಗಳ ಕಾಲ ಬ್ಯಾಂಕ್‌ ಮುಷ್ಕರ: ಈ ದಿನಗಳಂದು ವಹಿವಾಟಿನ ಮೇಲಾಗಲಿದೆ ಪರಿಣಾಮ

ಕೇಂದ್ರ ಸರ್ಕಾರದ ಖಾಸಗೀಕರಣ ನೀತಿ ವಿರೋಧಿಸಿ ಬ್ಯಾಂಕ್​ ಒಕ್ಕೂಟಗಳು ಎರಡು ದಿನದ ಮುಷ್ಕರಕ್ಕೆ ಕರೆ ನೀಡಿದ್ದು ಇದರಿಂದಾಗಿ ಸಾರ್ವಜನಿಕ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕೆನರಾ ಬ್ಯಾಂಕ್​ ಹೇಳಿದೆ. Read more…

FASTag ಬಳಕೆದಾರರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್: ಪೆಟ್ರೋಲ್, ಡೀಸೆಲ್, ಪಾರ್ಕಿಂಗ್ ಶುಲ್ಕ ಪಾವತಿಗೂ ಅವಕಾಶ

ನವದೆಹಲಿ: ಟೋಲ್ ಪ್ಲಾಜಾಗಳಲ್ಲಿ ಟೋಲ್ ಶುಲ್ಕ ಪಾವತಿಗೆ ಫಾಸ್ಟ್ಯಾಗ್ ಕಡ್ಡಾಯಗೊಳಿಸಲಾಗಿದೆ. ಈಗ ಕೇಂದ್ರ ಸರ್ಕಾರ ಫಾಸ್ಟ್ಯಾಗ್ ಅನ್ನು ಇನ್ನಷ್ಟು ಜನಪ್ರಿಯಗೊಳಿಸುವ ಉದ್ದೇಶದಿಂದ ಹೊಸ ವೈಶಿಷ್ಟಗಳನ್ನು ಸೇರಿಸಲು ಮುಂದಾಗಿದೆ. ಫಾಸ್ಟ್ಯಾಗ್ Read more…

ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ: ಗ್ರಾಹಕರಿಗೆ SBI ಗಿಫ್ಟ್‌

ಮಾರ್ಚ್ 31, 2021ರ ವರೆಗೂ ಗೃಹ ಸಾಲದ ಮೇಲಿನ ಪರಿಷ್ಕರಣಾ ಶುಲ್ಕ ಕಡಿತಗೊಳಿಸಿರುವ ಸ್ಟೇಟ್ ಬ್ಯಾಂಕ್, ವಾರ್ಷಿಕ 6.8% ಬಡ್ಡಿ ದರದಲ್ಲಿ ಸಾಲ ನೀಡಲು ಮುಂದಾಗಿದೆ. ಸಾಮಾನ್ಯ ಗೃಹ Read more…

ಭರ್ಜರಿ ಶುಭ ಸುದ್ದಿ: ಚಿನ್ನದ ದರ ಬರೋಬ್ಬರಿ 11 ಸಾವಿರ ರೂ. ಇಳಿಕೆ -10 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದ ಗೋಲ್ಡ್ ರೇಟ್

ನವದೆಹಲಿ: 10 ತಿಂಗಳ ಕನಿಷ್ಠ ಮಟ್ಟಕ್ಕೆ ಚಿನ್ನದ ದರ ಕುಸಿದಿದೆ. ಬಂಗಾರದ ಬೆಲೆಯಲ್ಲಿ ಬರೋಬ್ಬರಿ 11 ಸಾವಿರ ರೂಪಾಯಿ ಇಳಿಕೆಯಾಗಿದೆ. ಕಳೆದ ಒಂದು ವಾರದಿಂದಲೂ ಇಳಿಕೆ ಹಾದಿಯಲ್ಲಿರುವ ಚಿನ್ನದ Read more…

ಅಂಚೆ ಕಚೇರಿ ಗ್ರಾಹಕರಿಗೆ ಮತ್ತೊಂದು ಶಾಕ್: ಹಣದ ವ್ಯವಹಾರಕ್ಕೆ ವಿಧಿಸಲಾಗುತ್ತೆ ಹೆಚ್ಚುವರಿ ಶುಲ್ಕ..!

ನೀವೇನಾದರೂ ಅಂಚೆ ಕಚೇರಿಯಲ್ಲಿ ಖಾತೆಯನ್ನ ಹೊಂದಿದ್ದರೆ ನಿಮಗೊಂದು ಮಹತ್ವದ ಸೂಚನೆ ಕಾದಿದೆ. ಇಂಡಿಯಾ ಪೋಸ್ಟ್​ ಪೇಮೆಂಟ್​ ಬ್ಯಾಂಕ್​ ಇನ್ಮುಂದೆ ಜಮೆ, AEPS ಹಾಗೂ ಹಣ ವಿತ್​ಡ್ರಾಗೆ ಶುಲ್ಕವನ್ನ ವಿಧಿಸಲು Read more…

ಶುಭ ಸುದ್ದಿ: ಪೆಟ್ರೋಲ್, ಡೀಸೆಲ್ ದರ ಲೀಟರ್ ಗೆ 8.5 ರೂ. ಇಳಿಕೆ ಸಾಧ್ಯತೆ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ದರ ಭಾರೀ ಏರಿಕೆ ಆಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅಬಕಾರಿ ಸುಂಕ ಕಡಿತಗೊಳಿಸಲು ಚಿಂತನೆ ನಡೆಸಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ Read more…

ಪಿಂಚಣಿ ಪಡೆಯುವವರಿಗೆ ಇಲ್ಲಿದೆ ಮುಖ್ಯ ಮಾಹಿತಿ, ಪೆನ್ಷನ್ ಪಡೆಯಲು ಅಗತ್ಯವಾಗಿ ಬೇಕಿದೆ ಈ ವಿಶಿಷ್ಟ ಸಂಖ್ಯೆ

ನೌಕರರ ಪಿಂಚಣಿ ಯೋಜನೆಯಡಿ ಪಿಂಚಣಿದಾರರಿಗೆ ವಿಶಿಷ್ಟ ಸಂಖ್ಯೆ ನೀಡಲಾಗುತ್ತದೆ. ಈ ಸಂಖ್ಯೆಯ ಸಹಾಯದಿಂದ ನಿವೃತ್ತಿಯ ನಂತರ ಪಿಂಚಣಿ ಪಡೆಯುತ್ತಾರೆ. ಈ ಸಂಖ್ಯೆಯನ್ನು ಪಿಂಚಣಿ ಪಾವತಿ ಆದೇಶ (ಪಿಪಿಒ) ಎಂದು Read more…

ದೇಶದ ಜನತೆಗೆ ಭರ್ಜರಿ ಗುಡ್ ನ್ಯೂಸ್: ಪೆಟ್ರೋಲ್-ಡೀಸೆಲ್ ದರ ಲೀಟರ್ ಗೆ 8.5 ರೂ. ಇಳಿಕೆ ಸಾಧ್ಯತೆ

ನವದೆಹಲಿ: ದಾಖಲೆಯ ಮಟ್ಟಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಆಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅಬಕಾರಿ ಸುಂಕ ಕಡಿತಗೊಳಿಸಲು ಚಿಂತನೆ ನಡೆಸಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ Read more…

ಗೃಹ ಸಾಲ ಪಡೆದವರಿಗೆ HDFC ಬ್ಯಾಂಕ್‌ ನಿಂದ ‘ಗುಡ್​ ನ್ಯೂಸ್’​

ಹೆಚ್​​ಡಿಎಫ್​ಸಿ ಬ್ಯಾಂಕ್​ ಬುಧವಾರ ಗೃಹ ಸಾಲಗಳ ಮೇಲಿನ ಬಡ್ಡಿ ದರವನ್ನ 5 ಬೇಸಿಸ್​ ಪಾಯಿಂಟ್​​ನಿಂದ 6.75 ಪ್ರತಿಶತಕ್ಕೆ ಇಳಿಸಿದೆ. ಈ ಬದಲಾವಣೆಯು ಗುರುವಾರದಿಂದಲೇ ಜಾರಿಗೆ ಬರಲಿದೆ. ಹೆಚ್​ಡಿಎಫ್​ಸಿ ಬ್ಯಾಂಕ್​ Read more…

OMG: ಸಾವಿರ ರೂಪಾಯಿಗೂ ಅಧಿಕವಂತೆ ಈ ಕೋಳಿಯ ಕೆ.ಜಿ. ಮಾಂಸದ ಬೆಲೆ

ಕೋಳಿ ಮಾಂಸಕ್ಕೆ ಇರುವ ಬೇಡಿಕೆ ಒಂದೆಡೆಯಾದ್ರೆ ಕಡಕ್ನಾ​ಥ್​ ಕೋಳಿ ಮಾಂಸಕ್ಕೆ ಇರುವ ಬೇಡಿಕೆಯೇ ಇನ್ನೊಂದ್​ ಕಡೆ. ಕಪ್ಪು ಬಣ್ಣದ ಮಾಂಸದಿಂದಾಗಿ ಫೇಮಸ್​ ಆಗಿರುವ ಈ ಕಡಕ್​ನಾಥ್​ ಕೋಳಿ ಮಾಂಸ Read more…

ಆಭರಣ ಪ್ರಿಯರಿಗೆ ಖುಷಿ ಸುದ್ದಿ: ದಾಖಲೆ ಮಟ್ಟದಲ್ಲಿ ಇಳಿಕೆ ಕಂಡ ʼಚಿನ್ನʼದ ಬೆಲೆ

ಮದುವೆ ಸಂದರ್ಭದಲ್ಲಿ ಚಿನ್ನ ಖರೀದಿದಾರರಿಗೆ ಖುಷಿ ಸುದ್ದಿ ಸಿಗ್ತಿದೆ. ಈ ವರ್ಷ ಜನವರಿ 1 ರಿಂದ ದೆಹಲಿ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 4,963 ರೂಪಾಯಿಯಷ್ಟು ಇಳಿಕೆ ಕಂಡಿದೆ. Read more…

ಕೇಂದ್ರ ಸರ್ಕಾರಿ ನೌಕರರಿಗೆ ಮಹತ್ವದ ಸುದ್ದಿ: ಏ.1ರಿಂದ ಬದಲಾಗಲಿದೆ ಈ ಎಲ್ಲ ನಿಯಮ

ಕೇಂದ್ರ ಸರ್ಕಾರಿ ನೌಕರರಿಗೆ ಮಹತ್ವದ ಸುದ್ದಿಯೊಂದಿದೆ. ಏಪ್ರಿಲ್ 1ರಿಂದ ಅವ್ರ ಕೆಲಸದಲ್ಲಿ ಸಾಕಷ್ಟು ಬದಲಾವಣೆಯಾಗುವ ಸಾಧ್ಯತೆಯಿದೆ. ಉದ್ಯೋಗದಾತರ ಗ್ರಾಚ್ಯುಟಿ, ಪಿಎಫ್ ಮತ್ತು ಕೆಲಸದ ಸಮಯಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡುವ Read more…

ಒಮ್ಮೆ 50 ಸಾವಿರ ರೂ. ವೆಚ್ಚ ಮಾಡಿ 10 ವರ್ಷ ಗಳಿಸಿ ಇಷ್ಟೊಂದು ಹಣ

ಕೊರೊನಾ ವಿಶ್ವದ ಚಿತ್ರಣವನ್ನು ಬದಲಿಸಿದೆ. ಮೊದಲು ನೌಕರಿಗೆ ಹೆಚ್ಚು ಒತ್ತು ನೀಡ್ತಿದ್ದ ಜನ ಈಗ ಬ್ಯುಸಿನೆಸ್ ಗೆ ಒಲವು ತೋರುತ್ತಿದ್ದಾರೆ. ಅನೇಕರು ಕೃಷಿ ಕೆಲಸದತ್ತ ಚಿತ್ತ ಹರಿಸಿದ್ದಾರೆ. ಆರೋಗ್ಯದ Read more…

ಗಮನಿಸಿ: ಒಂದು ದಿನದ ಮಗುವಿಗೂ ಮಾಡಬಹುದು ʼಆಧಾರ್ʼ

ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಸೌಲಭ್ಯಗಳನ್ನು ಪಡೆಯಲು ಆಧಾರ್ ಅನಿವಾರ್ಯವಾಗಿದೆ. ಬ್ಯಾಂಕ್ ಖಾತೆ ತೆರೆಯಲು, ಶಾಲೆ ಪ್ರವೇಶಕ್ಕೆ, ಮನೆ ಖರೀದಿ ಹೀಗೆ ಎಲ್ಲ ಕೆಲಸಗಳಿಗೂ ಆಧಾರ್ ಬಳಸಲಾಗುತ್ತದೆ. ಇಂದಿನ Read more…

ಪೆಟ್ರೋಲ್ – ಡೀಸೆಲ್ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದವರಿಗೆ ಇಲ್ಲಿದೆ ಸಿಹಿ ಸುದ್ದಿ

ಪೆಟ್ರೋಲ್ – ಡಿಸೇಲ್ ಬೆಲೆಗಳು ಗಗನಕ್ಕೇರಿವೆ. ಇದು ಜನಸಾಮಾನ್ಯರನ್ನು ಆತಂಕಕ್ಕೀಡು ಮಾಡಿದೆ. ಈ ಮಧ್ಯೆ ಭಾರತೀಯರಿಗೆ ಶೀಘ್ರವೇ ಖುಷಿ ಸುದ್ದಿ ಸಿಗುವ ಸಾಧ್ಯತೆಯಿದೆ. ಈ ವಾರ ನಡೆಯುವ ಸಭೆಯಲ್ಲಿ Read more…

ಗ್ರಾಹಕರು ಬೆಚ್ಚಿಬೀಳಿಸುವ ಸುದ್ದಿ: ಇನ್ಮುಂದೆ ಪ್ರತಿ ವಹಿವಾಟಿಗೂ ಬೀಳುತ್ತೆ ಶುಲ್ಕ

ಗ್ರಾಹಕರಿಗೆ ಗೊತ್ತೇ ಆಗದಂತೆ ಬ್ಯಾಂಕುಗಳು ಶುಲ್ಕ, ದಂಡ, ಸರ್ವಿಸ್ ಚಾರ್ಜ್ ಹೆಸರಲ್ಲಿ ಹಣ ವಸೂಲಿ ಮಾಡುತ್ತಿವೆ. ಬ್ಯಾಂಕುಗಳ ಬಹುತೇಕ ನಿಯಮಗಳ ಬಗ್ಗೆ ಬಹುತೇಕ ಗ್ರಾಹಕರಿಗೆ ಗೊತ್ತೇ ಇರುವುದಿಲ್ಲ. ನಿಗದಿಪಡಿಸಲಾದ Read more…

ದುಡಿಯುವ ವರ್ಗದ ನೌಕರರಿಗೆ ಮುಖ್ಯ ಮಾಹಿತಿ: ಕೆಲಸದ ಅವಧಿ 12 ಗಂಟೆಗೆ ಹೆಚ್ಚಳ –ಏ. 1 ರಿಂದಲೇ ಹೊಸ ನಿಯಮ ಜಾರಿ

 ನವದೆಹಲಿ: ಕಚೇರಿಗಳಲ್ಲಿ ಗರಿಷ್ಟ ಕೆಲಸದ ಸಮಯವನ್ನು 12 ಗಂಟೆಯವರೆಗೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಹೊಸ ನಿಯಮ ಏಪ್ರಿಲ್ 1 ರಿಂದ ಜಾರಿಗೆ ಬರುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರ Read more…

Good News: ಕಳೆದ 6 ತಿಂಗಳ ಅವಧಿಯಲ್ಲಿ ಚಿನ್ನದ ಬೆಲೆಯಲ್ಲಿ 10 ಸಾವಿರಕ್ಕಿಂತ ಅಧಿಕ ಇಳಿಕೆ

ಚಿನ್ನ, ಬೆಳ್ಳಿ ಬೆಲೆಯಲ್ಲಿ ನಿರಂತರ ಇಳಿಕೆ ಕಂಡು ಬರ್ತಿದೆ. ಮಂಗಳವಾರ ಚಿನ್ನದ ಭವಿಷ್ಯವು 10 ಗ್ರಾಂಗೆ ಶೇಕಡಾ 0.34 ರಷ್ಟು ಕುಸಿದು 45,155 ರೂಪಾಯಿಯಾಗಿದೆ. ಬೆಳ್ಳಿಯ ಬೆಲೆ 1 Read more…

ಕೊರೊನಾ ಮಧ್ಯೆಯೂ ಹೆಚ್ಚಾಯ್ತು ಶ್ರೀಮಂತರ ಸಂಪತ್ತು: ಭಾರತದ ನಂ.1 ಶ್ರೀಮಂತ ಯಾರು ಗೊತ್ತಾ….?

ಕೊರೊನಾ ವಿಶ್ವದ ಅನೇಕ ದೇಶಗಳ ಅರ್ಥ ವ್ಯವಸ್ಥೆ ಮೇಲೆ ಪರಿಣಾಮ ಬೀರಿದೆ. ಆದ್ರೆ ವಿಶ್ವದ ಅನೇಕ ಶ್ರೀಮಂತರಿಗೆ ಇದ್ರಿಂದ ಲಾಭವಾಗಿದೆ. ವಿಪತ್ತನ್ನು ಅವಕಾಶವನ್ನಾಗಿ ಪರಿವರ್ತಿಸುವ ಕಲೆ ಭಾರತೀಯರಿಗೆ ಗೊತ್ತಿದೆ. Read more…

ಒಂದು ಕಾಲದಲ್ಲಿ ಮರದಡಿ ಕುಳಿತು ಓದಿದ್ದವರು ಇಂದು ವಿಶ್ವ ಶ್ರೀಮಂತರಲ್ಲಿ ಒಬ್ಬರು…!

ಸೈಬರ್ ಭದ್ರತಾ ಸಂಸ್ಥೆ ಮಾಲೀಕ 62 ವರ್ಷದ ಜೇ ಚೌಧರಿ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಜೈ ಚೌಧರಿ ಹುರುನ್ ಗ್ಲೋಬಲ್ ರಿಚ್ ಲಿಸ್ಟ್ 2021 ರಲ್ಲಿ 577 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...