alex Certify Business | Kannada Dunia | Kannada News | Karnataka News | India News - Part 200
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗಿಗಳಿಗೆ ತಿಳಿದಿರಲಿ ಪಿಎಫ್ ಕುರಿತ ಈ 5 ಮಾಹಿತಿ

ಭವಿಷ್ಯ ನಿಧಿ, ದೀರ್ಘಾವಧಿಯ ಉಳಿತಾಯ ಯೋಜನೆಯಾಗಿದೆ. ಇದು ಗ್ರಾಹಕರಿಗೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಪಿಎಫ್ ಖಾತೆ ಹೊಂದಿರುವ ಪ್ರತಿಯೊಬ್ಬರೂ ಇದ್ರ ಪ್ರಯೋಜನಗಳನ್ನು ತಿಳಿದಿರಬೇಕು. ಪಿಎಫ್ ಚಂದಾದಾರರು ಇಡಿಎಲ್ಐ ಯೋಜನೆಯಡಿ Read more…

ನಿಮ್ಮ ಅದೃಷ್ಟ ಬದಲಿಸಬಲ್ಲದು 2 ರೂಪಾಯಿ ನಾಣ್ಯ..!

ಮನೆಯಲ್ಲಿ ಕುಳಿತು ಹಣ ಸಂಪಾದಿಸಲು ಒಳ್ಳೆ ಅವಕಾಶವಿದೆ. ನಿಮ್ಮ ಬಳಿ ಇರುವ ಎರಡು ರೂಪಾಯಿ ನಿಮ್ಮನ್ನು ಲಕ್ಷಾಧಿಪತಿ ಮಾಡಲಿದೆ. ಈ ವಿಶೇಷ ಎರಡು ರೂಪಾಯಿ ನಾಣ್ಯ ನಿಮ್ಮ ಬಳಿಯಿದ್ದರೆ Read more…

BIG NEWS: ಇಪಿಎಫ್ ಖಾತೆ ಹೊಂದಿದವರು ತಕ್ಷಣ ಮಾಡಿ ಈ ಕೆಲಸ

ನೌಕರರ ಭವಿಷ್ಯ ನಿಧಿ ಸಂಸ್ಥೆ ಖಾತೆದಾರರ ನಿಯಮಗಳಲ್ಲಿ ಬದಲಾವಣೆ ಮಾಡಿದೆ. ಜೂನ್ 1ರಿಂದ ಹೊಸ ನಿಯಮ ಜಾರಿಗೆ ಬಂದಿದೆ. ಇಪಿಎಫ್‌ಒನ ಹೊಸ ನಿಯಮಗಳ ಪ್ರಕಾರ, ಎಲ್ಲಾ ಇಪಿಎಫ್‌ಒ ಖಾತೆದಾರರು Read more…

ರೈತರಿಗೆ ಮತ್ತೊಂದು ಸಿಹಿ ಸುದ್ದಿ: ಕೇಂದ್ರ ಸರ್ಕಾರದಿಂದ ಮುಂಗಾರು ಆರಂಭದಲ್ಲೇ ವಿಶೇಷ ಗಿಫ್ಟ್

ನವದೆಹಲಿ: ಮುಂಗಾರು ಆರಂಭದ ಸಂದರ್ಭದಲ್ಲಿ ರೈತರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಲಾಗಿದೆ. ಬೆಂಬಲ ಬೆಲೆ ಪದ್ಧತಿ ರದ್ದಾಗಲಿದೆ ಎನ್ನುವ ಆತಂಕ ದೂರ Read more…

BIG NEWS: 138 ಕೋಟಿಗೆ ಮಾರಾಟವಾಯ್ತು 1400 ರೂ. ಮೌಲ್ಯದ ನಾಣ್ಯ

ಅನೇಕ ಬಾರಿ ನಾವು ಅಂದುಕೊಳ್ಳುವುದು ಒಂದು. ಆಗುವುದು ಇನ್ನೊಂದು. ಕನಸಿನಲ್ಲಿ ಕಾಣದ ಘಟನೆ ಕೆಲವೊಮ್ಮೆ ವಾಸ್ತವದಲ್ಲಿ ನಡೆಯುತ್ತದೆ. ಅಮೆರಿಕಾದಲ್ಲಿ 20 ಡಾಲರ್ ಅಂದ್ರೆ 1400 ರೂಪಾಯಿಯ ನಾಣ್ಯ ಕೋಟಿ Read more…

ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಲಸಿಕೆಗೆ ದರ ನಿಗದಿ

ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್​ 19 ಲಸಿಕೆಗಳಿಗೆ ತೆಗೆದುಕೊಳ್ಳಬೇಕಾದ ಬೆಲೆಯನ್ನ ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ನಿರ್ಧರಿಸಿದೆ. ಕೇಂದ್ರ ಆರೋಗ್ಯ ಸಚಿವಾಲಯ ಮಾಡಿರುವ ಘೋಷಣೆಯ ಪ್ರಕಾರ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಶೀಲ್ಡ್ Read more…

BIG NEWS: ರಾಜ್ಯದ ಜನತೆಗೆ ಶಾಕ್, ಎಲ್ಲಾ ವರ್ಗದ ವಿದ್ಯುತ್ ದರ ಏರಿಕೆ -ಏಪ್ರಿಲ್ 1 ರಿಂದಲೇ ಪೂರ್ವಾನ್ವಯವಾಗುವಂತೆ ಹೆಚ್ಚಳ

ಬೆಂಗಳೂರು: ಕೊರೋನಾ ಸಂಕಷ್ಟದ ಹೊತ್ತಲ್ಲೇ ರಾಜ್ಯದ ಜನತೆಗೆ ವಿದ್ಯುತ್ ದರ ಏರಿಕೆ ಶಾಕ್ ನೀಡಲಾಗಿದ್ದು, ಪ್ರತಿ ಯೂನಿಟ್ ಗೆ ಸರಾಸರಿ 30 ಪೈಸೆಯಷ್ಟು ವಿದ್ಯುತ್ ದರ ಹೆಚ್ಚಳ ಮಾಡಲಾಗಿದೆ. Read more…

ನೀವು ‘ಆಧಾರ್’ ನೀಡಿ ಕೊರೋನಾ ಲಸಿಕೆ ಪಡೆದುಕೊಂಡಿದ್ರಾ..? ನಿಮ್ಮ ಅನುಮತಿ ಇಲ್ಲದೇ ಹೆಲ್ತ್ ಐಡಿ ರೆಡಿ…?

ನವದೆಹಲಿ: ‘ಆಧಾರ್’ ಬಳಸಿ ಕೋವಿಡ್ ಲಸಿಕೆ ತೆಗೆದುಕೊಂಡಿದ್ದೀರಾ? ಹಾಗಾದ್ರೆ ನಿಮ್ಮ ಅನುಮತಿಯಿಲ್ಲದೆ ನಿಮ್ಮ ರಾಷ್ಟ್ರೀಯ ಆರೋಗ್ಯ ID ಯನ್ನು ರಚಿಸಲಾಗಿದೆ. ಕೊರೋನಾ ಲಸಿಕೆ ಪಡೆದುಕೊಂಡವರ ಸರ್ಟಿಫಿಕೇಟ್ ಮೇಲೆ ಡಿಜಿಟಲ್ Read more…

BIG NEWS: ಲಸಿಕೆ ಪಡೆಯಲು ‘ಆಧಾರ್’ ಕೊಟ್ಟವರಿಗೆ ಮುಖ್ಯ ಮಾಹಿತಿ, ನಿಮ್ಮ ಒಪ್ಪಿಗೆ ಇಲ್ಲದೇ ಆಧಾರ್ ಸಂಖ್ಯೆಗೆ ಹೆಲ್ತ್ ಐಡಿ ಜನರೇಟ್…?

ನವದೆಹಲಿ: ಕೊರೋನಾ ಲಸಿಕೆ ಪಡೆದುಕೊಂಡವರ ಸರ್ಟಿಫಿಕೇಟ್ ಮೇಲೆ ಡಿಜಿಟಲ್ ಹೆಲ್ತ್ ಐಡಿ ಸಂಖ್ಯೆಯನ್ನು ಜನರೇಟ್ ಮಾಡಲಾಗುತ್ತದೆ. ನ್ಯಾಷನಲ್ ಡಿಜಿಟಲ್ ಹೆಲ್ತ್ ಮಿಷನ್ ನಡಿ ಐಡಿ ಜನರೇಟ್ ಮಾಡಲಾಗುತ್ತದೆ. ಲಸಿಕೆ Read more…

BIG BREAKING: ಸಂಕಷ್ಟದಲ್ಲಿರುವಾಗಲೇ ರಾಜ್ಯದ ಜನತೆಗೆ ಬಿಗ್ ಶಾಕಿಂಗ್ ನ್ಯೂಸ್ -ವಿದ್ಯುತ್ ದರ ಹೆಚ್ಚಳ

ಬೆಂಗಳೂರು: ಪೆಟ್ರೋಲ್, ಡೀಸೆಲ್ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಹೊತ್ತಲ್ಲೇ ರಾಜ್ಯದ ಜನತೆಗೆ ವಿದ್ಯುತ್ ಶಾಕ್ ನೀಡಲಾಗಿದೆ. ರಾಜ್ಯದಲ್ಲಿ ವಿದ್ಯುತ್ ದರ ಹೆಚ್ಚಳಕ್ಕೆ ಸರ್ಕಾರ ಅನುಮೋದನೆ ನೀಡಿದೆ. Read more…

ಗುತ್ತಿಗೆ ನೌಕರರಿಗೆ ಖುಷಿ ಸುದ್ದಿ ನೀಡಿದ ಕೇಂದ್ರ ಸರ್ಕಾರ

ಕೊರೊನಾ ಸಂಕಷ್ಟದ ಮಧ್ಯೆ ಕೇಂದ್ರ ಸರ್ಕಾರ ಮಹತ್ವ ನಿರ್ಧಾರ ತೆಗೆದುಕೊಂಡಿದೆ. ಕೊರೊನಾದ ಎರಡನೇ ಅಲೆಯಿಂದ ಪ್ರಭಾವಿತರಾದ ಭಾರತ ಸರ್ಕಾರದ ವಿವಿಧ ಸಚಿವಾಲಯಗಳಲ್ಲಿ ಕೆಲಸ ಮಾಡುವ ಗುತ್ತಿಗೆ ನೌಕರರಿಗೆ ನೆಮ್ಮದಿ Read more…

ರೈತರಿಗೆ‌ ಭರ್ಜರಿ ಖುಷಿ ಸುದ್ದಿ: ಖಾರಿಫ್ ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ ಸರ್ಕಾರ

ರೈತರಿಗೆ ಖುಷಿ ಸುದ್ದಿ ಸಿಕ್ಕಿದೆ. ಕೊರೊನಾ ವೈರಸ್, ಲಾಕ್ ಡೌನ್ ಮಧ್ಯೆ ಬೆಳೆಗೆ ಬೆಲೆಯಿಲ್ಲದೆ ಕಂಗೆಟ್ಟಿದ್ದ ರೈತರಿಗೆ ಕೇಂದ್ರ ಸರ್ಕಾರ ಖುಷಿ ಸುದ್ದಿ ನೀಡಿದೆ. ಖಾರಿಫ್ ಬೆಳೆಗಳ ಮೇಲಿನ Read more…

BIG BREAKING: ನೋಟು ನಿಷೇಧ ಸಮಯದ ಸಿಸಿ ಟಿವಿ ರೆಕಾರ್ಡ್ ಸುರಕ್ಷಿತವಾಗಿಡುವಂತೆ ಬ್ಯಾಂಕ್ ಗಳಿಗೆ RBI ಸೂಚನೆ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಗಳಿಗೆ ಮಹತ್ವದ ಸೂಚನೆ ನೀಡಿದೆ. ನೋಟು ನಿಷೇಧದ ಸಮಯದ ಸಿಸಿ ಟಿವಿ ರೆಕಾರ್ಡ್ ಗಳನ್ನು ಸುರಕ್ಷಿತವಾಗಿಡಿ ಎಂದು ಬ್ಯಾಂಕ್ ಗಳಿಗೆ ಸೂಚನೆ Read more…

ಆಭರಣ ಪ್ರಿಯರಿಗೆ ಬಿಗ್ ಶಾಕ್​: ಚಿನ್ನ – ಬೆಳ್ಳಿ ದರದಲ್ಲಿ ಏರಿಕೆ

ಕಳೆದ ಎರಡು ದಿನಗಳಿಂದ ದೇಶದಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದ ಚಿನ್ನದ ದರ ಇಂದು ಕೊಂಚ ಮಟ್ಟಿಗೆ ಏರಿಕೆ ಕಂಡಿದೆ. ಎಂಸಿಎಕ್ಸ್​​ನಲ್ಲಿ ಚಿನ್ನದ ದರ 0.08 ಪ್ರತಿಶತ ಏರಿಕೆ ಕಂಡಿದೆ. ಈ Read more…

`ಬೈ ನೌ ಪೇ ಲೇಟರ್‌ʼ ಯೋಜನೆ ಕುರಿತು ಇಲ್ಲಿದೆ ಉಪಯುಕ್ತ ಮಾಹಿತಿ

ಕ್ರೆಡಿಟ್ ಕಾರ್ಡ್ ಜಾರಿಗೆ ಬಂದ ಆರಂಭದ ದಿನಗಳಲ್ಲಿ ಜನರಿಗೆ ಇದ್ರ ಬಗ್ಗೆ ಅನುಮಾನಗಳಿದ್ದವು. ನಂತ್ರ ಜನರು ಬುದ್ದಿವಂತಿಕೆಯಿಂದ ಅದರ ಬಳಕೆ ಶುರು ಮಾಡಿದ್ದರು. ಈಗ ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿ Read more…

BIG NEWS: ರಾಜ್ಯದ ಜನತೆಗೆ ಪೆಟ್ರೋಲ್ ಶಾಕ್; ಹಲವು ಜಿಲ್ಲೆಗಳಲ್ಲಿ 100 ರೂ ಗಡಿ ದಾಟಿದ ಪೆಟ್ರೋಲ್ ದರ

ಬೆಂಗಳೂರು: ಕೊರೊನಾದಿಂದ ತತ್ತರಿಸಿರುವ ಜನತೆಗೆ ಇದೀಗ ಪೆಟ್ರೋಲ್ ದರ ಶಾಕ್ ನೀಡಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಪೆಟ್ರೋಲ್ ದರ ಶತಕ ಬಾರಿಸಿದ್ದು, ಒಂದು ವಾರದಿಂದ ನಿರಂತರವಾಗಿ ಪೆಟ್ರೋಲ್ ದರ Read more…

ರಾಜ್ಯದಲ್ಲೂ ಶತಕ ಬಾರಿಸಿದ ಪೆಟ್ರೋಲ್ ದರ, ಶಿವಮೊಗ್ಗ ಸೇರಿ ಹಲವೆಡೆ 100 ರೂ. ಗಡಿ ದಾಟಿದ ಬೆಲೆ

 ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಏರುಗತಿಯಲ್ಲಿ ಸಾಗುತ್ತಿರುವ ಪೆಟ್ರೋಲ್ ದರ ಈಗಾಗಲೇ ಅನೇಕ ನಗರಗಳಲ್ಲಿ ಶತಕ ಬಾರಿಸಿದೆ. ರಾಜಸ್ಥಾನದಲ್ಲಿ ಮೊದಲ ಬಾರಿಗೆ 100 ರೂಪಾಯಿ ಗಡಿದಾಟಿದ ಪೆಟ್ರೋಲ್ ದರ ದೇಶದಲ್ಲಿ Read more…

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್​ ನ್ಯೂಸ್​: ಗ್ರಾಮೀಣ ಬ್ಯಾಂಕುಗಳಲ್ಲಿನ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬ್ಯಾಂಕಿಂಗ್​ ಸಿಬ್ಬಂದಿ ಆಯ್ಕೆ ಸಂಸ್ಥೆಯು ಗ್ರಾಮೀಣ ಬ್ಯಾಂಕುಗಳಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಈ ಹುದ್ದೆಗೆ ibps.in ಮೂಲಕ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಐಬಿಪಿಎಸ್​​ Read more…

mAadhaar ನ ಲೇಟೆಸ್ಟ್‌ ʼವರ್ಶನ್‌ʼನಲ್ಲಿದೆ ಇಷ್ಟೆಲ್ಲಾ ಆಯ್ಕೆ…! ಇಲ್ಲಿದೆ ಕಂಪ್ಲೀಟ್‌ ವಿವರ

ಎಂಆಧಾರ್‌ ಮೊಬೈಲ್ ಅಪ್ಲಿಕೇಶನ್‌ನ ಲೇಟೆಸ್ಟ್ ವರ್ಶನ್ ಡೌನ್ಲೋಡ್ ಮಾಡಲು ಲಭ್ಯವಿದ್ದು, ಆಂಡ್ರಾಯ್ಡ್ ಹಾಗೂ ಐಫೋನ್‌‌ ಬಳಕೆದಾರರು ಈ ಹೊಸ ವರ್ಶನ್‌ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ಹಳೆಯ ವರ್ಶನ್‌ನ Read more…

ಗ್ರಾಹಕರೇ ಗಮನಿಸಿ: ಮನೆ ಬಾಗಿಲಲ್ಲೇ ಲಭ್ಯವಾಗುತ್ತೆ SBI ನ ಈ 9 ಸೇವೆ

ಕೋವಿಡ್ ಸಾಂಕ್ರಮಿಕದ ಹಿನ್ನೆಲೆಯಲ್ಲಿ ನಿಮ್ಮ ಮನೆಗಳಲ್ಲೇ ಕುಳಿತು ನಿಮ್ಮ ಬ್ಯಾಂಕಿಂಗ್ ಕೆಲಸ ಮಾಡಿಕೊಳ್ಳಲು ಸ್ಟೇಟ್ ಬ್ಯಾಂಕ್ ಹೊಸ ಸವಲತ್ತುಗಳನ್ನು ಹೊರತಂದಿದೆ. ಎಸ್‌ಬಿಐನ ಡೋರ್‌ಸ್ಟೆಪ್ ಬ್ಯಾಂಕಿಂಗ್ ಸೇವೆಗಳು (ಡಿಎಸ್‌ಬಿ) 2018ರಿಂದ Read more…

ಹಾಲಿನ ದರ ಕಡಿತ, ಸಂಕಷ್ಟದ ಹೊತ್ತಲ್ಲೇ ಹಾಲು ಉತ್ಪಾದಕರಿಗೆ ಶಾಕಿಂಗ್ ನ್ಯೂಸ್

ತುಮಕೂರು: ಕೊರೊನಾ ಸೋಂಕು ತಡೆಗೆ ಲಾಕ್ ಡೌನ್ ಜಾರಿ ಮಾಡಿದ ಪರಿಣಾಮ ಭಾರಿ ಪ್ರಮಾಣದ ಹಾಲು ಸಂಗ್ರಹವಾಗುತ್ತಿದೆ. ಇದರಿಂದಾಗಿ ಒಂದು ಲೀಟರ್ ಹಾಲಿಗೆ 40 ಎಂಎಲ್ ಹಾಲು ಉಚಿತವಾಗಿ Read more…

ಬಾಲ್ಯದ ಕನಸನ್ನು ಸಹೋದರನೊಂದಿಗೆ ಸಾಕಾರಗೊಳಿಸಿಕೊಳ್ಳಲು ಮುಂದಾದ ವಿಶ್ವದ ಸಿರಿವಂತ

ಮುಂದಿನ ತಿಂಗಳು ತಾವು ಬಾಹ್ಯಾಕಾಶದಲ್ಲಿ ಪ್ರಯಾಣ ಮಾಡಲಿದ್ದೇವೆ ಎಂದು ಜೆಫ್​ ಬೆಜೋಸ್​ ಘೋಷಣೆ ಮಾಡಿದ್ದಾರೆ. ಬ್ಲೂ ಓರಿಜಿನ್​​ನ ಸಂಸ್ಥಾಪಕರಾಗಿರುವ ಜೆಫ್​ ಬೆಜೋಸ್​ ತನ್ನ ಸಹೋದರನ ಜೊತೆ ಸೇರಿ ತಮ್ಮ Read more…

ಹಿರಿಯ ವಯಸ್ಕರಿಗೆ ಸ್ಟಾರ್ಟ್ ಅಪ್ ಶುರು ಮಾಡಿದ್ರೆ ಸರ್ಕಾರ ನೀಡಲಿದೆ ಸಹಾಯ

ವೃದ್ಧರಿಗೆ ಸ್ಟಾರ್ಟ್ ಅಪ್ ಶುರು ಮಾಡುವ ಪ್ಲಾನ್ ನಲ್ಲಿದ್ದರೆ ನಿಮಗೊಂದು ಖುಷಿ ಸುದ್ದಿಯಿದೆ. ವೃದ್ಧರಿಗಾಗಿ ಸರ್ಕಾರ ಸೀನಿಯರ್ ಕೇರ್ ಏಜಿಂಗ್ ಗ್ರೋತ್ ಎಂಜಿನ್ ಯೋಜನೆಯನ್ನು ಶುರು ಮಾಡಿದೆ. ವೃದ್ಧರ Read more…

ಸಾಲ ಪಡೆಯುವವರಿಗೆ ಖುಷಿ ಸುದ್ದಿ….! ಕಡಿಮೆ ಬಡ್ಡಿಗೆ ಈ ಬ್ಯಾಂಕ್ ನೀಡ್ತಿದೆ ಸಾಲ

ಮನೆ ಅಥವಾ ಕಾರು ಖರೀದಿಸುವ ಪ್ಲಾನ್ ನಲ್ಲಿದ್ದರೆ ನಿಮಗೊಂದು ನೆಮ್ಮದಿ ಸುದ್ದಿಯಿದೆ. ಕೆನರಾ ಬ್ಯಾಂಕ್ ಅಗ್ಗದ ದರದಲ್ಲಿ ಸಾಲ ನೀಡ್ತಿದೆ. ಬ್ಯಾಂಕ್ ಟ್ವಿಟರ್ ನಲ್ಲಿ ಈ ಬಗ್ಗೆ ಮಾಹಿತಿ Read more…

ವೇತನ ಕೊಡಲಾಗದೆ ಸ್ಥಗಿತಗೊಂಡ ಪಂಚತಾರಾ ಹೋಟೆಲ್

ಕೋವಿಡ್ ಸಾಂಕ್ರಮಿಕದ ಕಾರಣದಿಂದ ಲಾಕ್‌ಡೌನ್‌ ಮೇಲೆ ಲಾಕ್‌ಡೌನ್‌ ಆಗಿ ಚಟುವಟಿಕೆಗಳನ್ನೇ ಕಾಣದೇ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿರುವ ಮುಂಬೈನ ಹಯಾತ್‌ ರಿಜೆನ್ಸಿ ಹೊಟೇಲ್‌ ತನ್ನ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. “ಏಷ್ಯನ್ Read more…

ಎಚ್ಚರ: ಸಿಮ್ KYC ಹೆಸರಿನಲ್ಲಿ ನಡೆಯುತ್ತಿದೆ ವಂಚನೆ

ದೇಶ ಒಂದು ಕಡೆ ಡಿಜಿಟಲ್ ಆಗ್ತಿದೆ. ಇನ್ನೊಂದು ಕಡೆ ನಿರುದ್ಯೋಗ ಹೆಚ್ಚಾಗ್ತಿದೆ. ಮತ್ತೊಂದು ಕಡೆ ಸೈಬರ್ ವಂಚನೆ ಜಾಸ್ತಿಯಾಗ್ತಿದೆ. ಜನರನ್ನು ಮೋಸ ಮಾಡಲು ಸೈಬರ್ ವಂಚಕರು ದಿನಕ್ಕೊಂದು ದಾರಿ Read more…

ಉದ್ಯೋಗಿಗಳಿಗೆ ಖುಷಿ ಸುದ್ದಿ….! ಶೀಘ್ರವೇ ಹೆಚ್ಚಾಗಲಿದೆ ಪಿಎಫ್ ಹಣ

ಉದ್ಯೋಗಿಗಳಿಗೆ ಮಹತ್ವದ ಸುದ್ದಿ ಹೊರಬಿದ್ದಿದೆ. ಶೀಘ್ರದಲ್ಲೇ ನಿಮ್ಮ ಪಿಎಫ್ ಹಣ ಹೆಚ್ಚಾಗಲಿದೆ. ಕೇಂದ್ರ ಸರ್ಕಾರ ಶೀಘ್ರದಲ್ಲೇ ಹೊಸ ಕಾರ್ಮಿಕ ಸಂಹಿತೆಯನ್ನು ಜಾರಿಗೆ ತರಲಿದೆ. ಹೊಸ ಕಾರ್ಮಿಕ ಸಂಹಿತೆಯ ಅನುಷ್ಠಾನದ Read more…

ಹರಾಜಿಗಿದೆ ವಿಶ್ವವಿಖ್ಯಾತ ಮೊನಾಲಿಸಾ ಪೇಂಟಿಂಗ್‌ ತದ್ರೂಪು…!

1960ರ ದಶಕದ ಈ ಪೇಂಟಿಂಗ್‌ ವರ್ಕ್‌ ಅನ್ನು ’ಮೊನಾಲಿಸಾ ಹೆಕ್ಕಿಂಗ್’ ಎಂದು ಕರೆಯಲಾಗುತ್ತಿದೆ. ಪ್ಯಾರಿಸ್‌ನ ಲೌವ್ರೆ ಮ್ಯೂಸಿಯಮ್‌ನಲ್ಲಿರುವ ಅಸಲಿ ಮೊನಾಲಿಸಾ ಚಿತ್ರದ ಅಸಲಿಯತ್ತನೇ ಪ್ರಶ್ನಿಸಿದ್ದ ದಕ್ಷಿಣ ಫ್ರಾನ್ಸ್‌ನ ಕಲಾಕಾರ Read more…

ಬಹುಮುಖ್ಯ ಮಾಹಿತಿ: ಆದಾಯ ತೆರಿಗೆ ಹೊಸ ಪೋರ್ಟಲ್ ನಲ್ಲಿ ಶೀಘ್ರವೇ ಮಾಡಿ ಈ ಕೆಲಸ

ಆದಾಯ ತೆರಿಗೆ ಇಲಾಖೆ ತನ್ನ ಹೊಸ ಪೋರ್ಟಲ್ ಇ-ಫೈಲಿಂಗ್ 2.0 ಅನ್ನು ಸೋಮವಾರ ಬಿಡುಗಡೆ ಮಾಡಿದೆ. ಇದು ಮೊದಲಿಗಿಂತ ಹೆಚ್ಚು ಬಳಕೆದಾರ ಸ್ನೇಹಿಯಾಗಿದೆ. ತೆರಿಗೆದಾರರು ಸ್ವತಃ ತಮ್ಮ ತೆರಿಗೆ Read more…

ಕೊರೊನಾ ಸಂದರ್ಭದಲ್ಲಿ ಡೆಟಾಲ್‌ ನಿಂದ ವಿಶೇಷ ಕಾರ್ಯ: ಲೋಗೋ ಜಾಗದಲ್ಲಿ ʼವಾರಿಯರ್ಸ್‌ʼ ಫೋಟೋ

ಜನಪ್ರಿಯ ನೈರ್ಮಲ್ಯ ಬ್ರಾಂಡ್​ ಆಗಿರುವ ಡೆಟಾಲ್,​​ ಕೊರೊನಾ ವಾರಿಯರ್ಸ್​ಗೆ ವಿಶೇಷ ರೀತಿಯಲ್ಲಿ ಕೃತಜ್ಞತೆ ಸಲ್ಲಿಸಲು ಮುಂದಾಗಿದೆ. ಭಾನುವಾರ ಈ ಸಂಬಂಧ ಘೋಷಣೆಯನ್ನ ಹೊರಡಿಸಿರುವ ಡೆಟಾಲ್​ ಬ್ರಾಂಡ್​, ತಮ್ಮ ಕಂಪನಿಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...