alex Certify Business | Kannada Dunia | Kannada News | Karnataka News | India News - Part 187
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬಾಂಗ್ಲಾ ದೇಶಕ್ಕೆ ಭಾರತದಿಂದ ಜೀವಾನಿಲ ಹೊತ್ತು ಹೊರಟ ʼಆಕ್ಸಿಜನ್ʼ ಎಕ್ಸ್‌ಪ್ರೆಸ್

ಕೋವಿಡ್ ಸೋಂಕಿನ ವಿರುದ್ಧ ಮನುಕುಲದ ಹೋರಾಟದಲ್ಲಿ ಅಕ್ಕ ಪಕ್ಕದ ದೇಶಗಳ ನೆರವಿಗೆ ನಿಂತಿರುವ ಭಾರತ ಲಸಿಕೆಗಳನ್ನು ದಾಖಲೆ ಪ್ರಮಾಣದಲ್ಲಿ ಒದಗಿಸುತ್ತಾ ಬಂದಿದೆ. ಈ ವಿಚಾರದಲ್ಲಿ ಇನ್ನೂ ಒಂದು ಹೆಜ್ಜೆ Read more…

ಮನೆಯಲ್ಲೇ ಕುಳಿತು ಕೈತುಂಬ ಸಂಪಾದನೆ ಮಾಡ್ಬೇಕಾ….? ಇಲ್ಲಿದೆ ಉಪಯುಕ್ತ ಮಾಹಿತಿ

ಕೊರೊನಾ ಕಾಲದಲ್ಲಿ ಜನರು ಮನೆಯಿಂದ ಹೊರಗೆ ಹೋಗಿ ದುಡಿಯಲು ಭಯಪಡ್ತಿದ್ದಾರೆ. ಮತ್ತೆ ಕೆಲವರು ಈಗಾಗಲೇ ಕೆಲಸ ಕಳೆದುಕೊಂಡು ಮನೆಯಲ್ಲಿದ್ದಾರೆ. ಮನೆಯಲ್ಲೇ ಕುಳಿತು ಹಣ ಸಂಪಾದಿಸುವ ಅನೇಕ ವಿಧಾನಗಳ ಬಗ್ಗೆ Read more…

ಉದ್ಯೋಗಾಕಾಂಕ್ಷಿಗಳಿಗೆ ಗುಡ್​ ನ್ಯೂಸ್​: 10 – 12 ನೇ ತರಗತಿ ಪಾಸಾದವರಿಗೆ ಇಲ್ಲಿದೆ ಉದ್ಯೋಗಾವಕಾಶ

ಭಾರತೀಯ ಗಡಿ ಭದ್ರತಾ ಪಡೆ ಎಎಸ್​ಐ, ಕಾನ್ಸ್​ಟೇಬಲ್​ ಸೇರಿದಂತೆ 220ಕ್ಕೂ ಅಧಿಕ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಬಿಎಸ್​ಎಫ್​ ಅಧಿಕೃತ ವೆಬ್​ಸೈಟ್​ನಲ್ಲಿ ಹುದ್ದೆಗಾಗಿ Read more…

GOOD NEWS: ಶೀಘ್ರದಲ್ಲೇ ಇಳಿಕೆಯಾಗಲಿದೆ ಪಲ್ಸ್ ಆಕ್ಸಿಮೀಟರ್ ಸೇರಿ ಈ 5 ವೈದ್ಯಕೀಯ ಸಾಧನದ ಬೆಲೆ

ಜನಸಾಮಾನ್ಯರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದೆ. ಪಲ್ಸ್ ಆಕ್ಸಿಮೀಟರ್, ರಕ್ತದೊತ್ತಡ ಮಾನಿಟರಿಂಗ್ ಯಂತ್ರ ಸೇರಿದಂತೆ 5 ವೈದ್ಯಕೀಯ ಸಾಧನಗಳ ಬೆಲೆ ಶೀಘ್ರದಲ್ಲಿಯೇ ಇಳಿಯುವ ಸಾಧ್ಯತೆಯಿದೆ. ಈ ಐದು Read more…

ವೇತನ ಹೆಚ್ಚಳದ ಖುಷಿಯಲ್ಲಿದ್ದ ಸರ್ಕಾರಿ ನೌಕರರಿಗೆ ಮತ್ತೊಂದು ಗುಡ್‌ ನ್ಯೂಸ್

ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಈಗಾಗಲೇ ಖುಷಿ ಸುದ್ದಿ ಸಿಕ್ಕಿದೆ. ಆಗಸ್ಟ್ ತಿಂಗಳಿನಿಂದ ಕೇಂದ್ರ ನೌಕರರ ವೇತನದಲ್ಲಿ ಭಾರಿ ಹೆಚ್ಚಳವಾಗಲಿದೆ. ರೈಲ್ವೆ, ಅಂಚೆ ಮತ್ತು ಕೇಂದ್ರ ಸಾರ್ವಜನಿಕ Read more…

ಉದ್ಯೋಗಿಗಳಿಗೆ ಗುಡ್‌ ನ್ಯೂಸ್: ತಿಂಗಳ ಮೊದಲ ದಿನ ಭಾನುವಾರ ಬಂದ್ರೂ ಸಿಗಲಿದೆ ಸಂಬಳ

ವೇತನ,‌ ಪಿಂಚಣಿ, ಇಎಂಐಗೆ ಸಂಬಂಧಿಸಿದಂತೆ ಆಗಸ್ಟ್ ಒಂದರಿಂದ ನಿಯಮ ಬದಲಾಗಲಿದೆ. ವೇತನ, ಪಿಂಚಣಿ, ಇಎಂಐಗಾಗಿ ಬ್ಯಾಂಕ್ ಕೆಲಸದ ದಿನಗಳನ್ನು ಕಾಯ್ಬೇಕಾಗಿಲ್ಲ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ರಾಷ್ಟ್ರೀಯ ಸ್ವಯಂಚಾಲಿತ Read more…

BIG NEWS: ಚಿನ್ನದ ಮೇಲೆ ಹೂಡಿಕೆ ಮಾಡಲು ಈಗ ‘ಸುವರ್ಣಾವಕಾಶ’

ಮಲ್ಟಿ ಕಮೋಡಿಟಿ ಎಕ್ಸ್ಚೇಂಜ್ ನಲ್ಲಿ ಚಿನ್ನದ ದರವು ಇಳಿಕೆ ಕಂಡಿದೆ. ಇಂದು ಶೇಕಡಾ 0.25ರಷ್ಟು ಇಳಿಕೆ ಕಂಡಿದ್ದು, 10 ಗ್ರಾಂ ಚಿನ್ನದ ಬೆಲೆ  47,510 ರೂಪಾಯಿಗೆ ತಲುಪಿದೆ. ಸರಕು Read more…

BIG NEWS: ವೈಯಕ್ತಿಕ ಸಾಲ ನಿಯಮದಲ್ಲಿ ಬದಲಾವಣೆ ಮಾಡಿದ ‘RBI’

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕುಗಳ ಸಾಲದ ನಿಯಮಗಳಲ್ಲಿ ಬದಲಾವಣೆ ಮಾಡಿದೆ. ಬ್ಯಾಂಕ್ ಡೈರೆಕ್ಟರ್ ಗಳ ವೈಯಕ್ತಿಕ ಸಾಲದ ಮಿತಿಯನ್ನು ಆರ್‌ಬಿಐ ಪರಿಷ್ಕರಿಸಿದೆ. ಹೊಸ ನಿಯಮದ ಪ್ರಕಾರ, ಬ್ಯಾಂಕುಗಳ Read more…

BIG NEWS: ಇಯರ್ ಬಡ್ಸ್, ಐಸ್ ಕ್ರೀಂ, ಕ್ಯಾಂಡಿ, ಬಲೂನ್ ಗಳಲ್ಲಿ ಪ್ಲಾಸ್ಟಿಕ್ ಕಡ್ಡಿಗಳಿಗೆ ನಿಷೇಧ; ಇಲ್ಲಿದೆ ಡಿಟೇಲ್ಸ್

ನವದೆಹಲಿ: ಇಯರ್ ಬಡ್ಸ್, ಐಸ್ ಕ್ರೀಂ, ಕ್ಯಾಂಡಿ ಮತ್ತು ಬಲೂನ್ ಗಳಲ್ಲಿ ಪ್ಲಾಸ್ಟಿಕ್ ಕಡ್ಡಿಗಳ ಬಳಕೆಗೆ ನಿಷೇಧ ಹೇರಲಾಗಿದೆ. 2022 ರ ಜನವರಿ 1 ರಿಂದ ನಿಷೇಧ ಜಾರಿಗೆ Read more…

ರೈಲು ಪ್ರಯಾಣಿಕರಿಗೆ ಮತ್ತೊಂದು ಗುಡ್‌ ನ್ಯೂಸ್

ಭಾರತೀಯ ರೈಲ್ವೆ ಇಲಾಖೆಯು ಹೊಸ ಎಸಿ -2 ಟೈರ್​ ಎಲ್​ಹೆಚ್​​ಬಿ ಕೋಚ್​ ರೈಲುಗಳ ಪ್ರಾಯೋಗಿಕ ಪರೀಕ್ಷೆಯಲ್ಲಿ ಯಶಸ್ವಿಯಾಗಿದೆ. ಈ ಹೊಸ ಕೋಚ್​​ಗಳು ಪ್ರತಿ ಗಂಟೆಗೆ 180 ಕಿಲೋಮೀಟರ್​ ವೇಗದಲ್ಲಿ Read more…

ಉದ್ಯೋಗಾಕಾಂಕ್ಷಿಗಳಿಗೆ ಗುಡ್​ ನ್ಯೂಸ್​: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಇಂಡಿಯನ್ ಆಯಿಲ್

ಉದ್ಯೋಗಕ್ಕಾಗಿ ಅರಸುತ್ತಿರುವ ಇಂಜಿನಿಯರ್​ ಪದವೀಧರರಿಗೆ ಶುಭ ಸುದ್ದಿಯೊಂದು ಕಾದಿದೆ. ಇಂಡಿಯನ್​ ಆಯಿಲ್​ ಕಾರ್ಪೋರೇಷನ್​​​ ಇಂಜಿನಿಯರ್​ ಪದವೀಧರರಿಗೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು – www.iocl.com ನಲ್ಲಿ Read more…

ನಿಮ್ಮಲ್ಲಿರುವ ಹಣ ದ್ವಿಗುಣಗೊಳಿಸಲು ಈ ಸುರಕ್ಷಿತ ಯೋಜನೆ ಸಹಕಾರಿ

ನವದೆಹಲಿ: ಹೂಡಿಕೆದಾರರು ಯಾವಾಗಲೂ ತಮ್ಮ ಹೂಡಿಕೆಯ ಮೇಲೆ ಹೆಚ್ಚಿನ ಲಾಭ, ಸುರಕ್ಷತೆಯನ್ನು ಗಮನಿಸುತ್ತಾರೆ. ಭಾರತೀಯ ಅಂಚೆ ಇಲಾಖೆ ಹೆಚ್ಚಿನ ಆದಾಯ ಮತ್ತು ಸುರಕ್ಷತೆ ಎರಡನ್ನೂ ನೀಡಲಿದೆ. ಅಂಚೆ ಇಲಾಖೆಯಲ್ಲಿ Read more…

ಇಲ್ಲಿದೆ ದೇಶದಲ್ಲಿ ರೇಡಿಯೋ ಆರಂಭವಾದ ಹಿಂದಿನ ಇತಿಹಾಸ

ನವದೆಹಲಿ: ಪ್ರತೀ ವರ್ಷ ಇಂದಿನ ದಿನವನ್ನು ರಾಷ್ಟ್ರೀಯ ಪ್ರಸಾರ ದಿನವನ್ನಾಗಿ ಆಚರಿಸಲಾಗುತ್ತದೆ. 1927ರ ಜುಲೈ 23ರಂದು ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ರೇಡಿಯೋ ಪ್ರಸಾರವಾದ ನೆನಪಿಗಾಗಿ ಈ ದಿನವನ್ನು Read more…

LG ಯಿಂದ ಹೈಟೆಕ್ ಫೇಸ್ ಮಾಸ್ಕ್: ಇದರ ವಿಶೇಷತೆ ಏನು ಗೊತ್ತಾ…?

ಕೊರೋನಾ ಬಂದ ಮೇಲೆ ಮಾಸ್ಕ್ ವ್ಯಾಲ್ಯೂ ಹೆಚ್ಚಾಗಿದೆ. ದಿನನಿತ್ಯ ಹೊರಗೆ ಹೋಗುವಾಗ ಮಾಸ್ಕ್ ಹಾಕಿಯೇ ಮನೆಯಿಂದ ಆಚೆ ಕಾಲಿಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದಿನಕ್ಕೊಂದರಂತೆ ಹೊಸ ಹೊಸ ಬಗೆಯ ಮಾಸ್ಕುಗಳು Read more…

SBI ಗ್ರಾಹಕರಿಗೆ ಖುಷಿ ಸುದ್ದಿ: ಸುಲಭವಾಗಿ ಪಡೆಯಿರಿ FD ಬಡ್ಡಿ ಪ್ರಮಾಣಪತ್ರ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರ ಅನುಕೂಲಕ್ಕಾಗಿ ಅನೇಕ ಸೌಲಭ್ಯಗಳನ್ನು ನೀಡ್ತಿದೆ. ಈಗ ಸ್ಥಿರ ಠೇವಣಿ ಖಾತೆದಾರರಿಗೆ ಎಫ್ ಡಿ ಪ್ರಮಾಣಪತ್ರ ಪ್ರಕ್ರಿಯೆಯನ್ನು ಸುಲಭಗೊಳಿಸಿದೆ. ಎಸ್‌ಬಿಐ ಗ್ರಾಹಕರು ಮನೆಯಲ್ಲೇ Read more…

BIG NEWS: ಮೊದಲ ದಿನವೇ ಷೇರು ಮಾರುಕಟ್ಟೆಯಲ್ಲಿ ಅಬ್ಬರಿಸಿದ ಜೊಮಾಟೊ

ಶುಕ್ರವಾರ ಅಂದ್ರೆ ಇಂದು ಡಿಜಿಟಲ್ ಆಹಾರ ವಿತರಣಾ ಕಂಪನಿ ಜೊಮಾಟೊ ಅಧಿಕೃತವಾಗಿ ಷೇರು ಮಾರುಕಟ್ಟೆ ಪ್ರವೇಶ ಮಾಡಿದೆ. ಷೇರು ಮಾರುಕಟ್ಟೆ ಪ್ರವೇಶ ಮಾಡಿದ ಮೊದಲ ದಿನವೇ ಜೊಮಾಟೊ ಅಬ್ಬರಿಸಿದೆ. Read more…

ನಿಮ್ಮ ಹಣ ಡಬಲ್ ಮಾಡಲು ಇಲ್ಲಿದೆ ಸುಲಭ ದಾರಿ: ಪೋಸ್ಟ್ ಆಫೀಸ್ ಕಿಸಾನ್ ವಿಕಾಸ್ ಪತ್ರದಲ್ಲಿ ಹೂಡಿಕೆ ಮಾಡಿ ನಿಮ್ಮ ಹಣ ದ್ವಿಗುಣಗೊಳಿಸಿ

ನವದೆಹಲಿ: ಹೂಡಿಕೆದಾರರು ಯಾವಾಗಲೂ ತಮ್ಮ ಹೂಡಿಕೆಯ ಮೇಲೆ ಹೆಚ್ಚಿನ ಲಾಭವನ್ನು ಬಯಸುತ್ತಾರೆ, ಮಾತ್ರವಲ್ಲ, ಹೂಡಿಕೆಯ ಸುರಕ್ಷತೆಯನ್ನು ಕೂಡ ಗಮನದಲ್ಲಿಟ್ಟುಕೊಳ್ಳುತ್ತಾರೆ. ಇಂಡಿಯಾ ಪೋಸ್ಟ್ ಹೆಚ್ಚಿನ ಆದಾಯ ಮತ್ತು ಸುರಕ್ಷತೆ ಎರಡನ್ನೂ Read more…

ಪೇಟಿಎಂ, ಜೊಮ್ಯಾಟೊ, ಡಿಸ್ನಿ + ಹಾಟ್‌ಸ್ಟಾರ್ ಬಳಕೆದಾರರಿಗೆ ಶಾಕ್: ಸರ್ವರ್ ಡೌನ್ –ಬಳಿಕ ಸಕ್ರಿಯ

ಜೊಮ್ಯಾಟೊ, ಪೇಟಿಎಂ, ಡಿಸ್ನಿ + ಹಾಟ್‌ಸ್ಟಾರ್, ಸೋನಿ ಎಲ್ಐವಿ ಮೊದಲಾದವು ಡೌನ್ ಆಗಿ ಸೇವೆಗಳಲ್ಲಿ ವ್ಯತ್ಯಯವಾಗಿ ಬಳಕೆದಾರರಿಗೆ ತೊಂದರೆಯಾಗಿದೆ. ಪೇಟಿಎಂ, ಜೊಮ್ಯಾಟೊ ಮೊದಲಾದ ಅಂತರ್ಜಾಲದ ಬೃಹತ್ ಭಾಗಗಳಾಗಿದ್ದು, ಇವು Read more…

ಪಿಎಂ ಕಿಸಾನ್ ಯೋಜನೆ ಹಣ ಪಡೆದ 4.2 ಮಿಲಿಯನ್ ಅನರ್ಹರಿಗೆ ಬಿಗ್‌ ಶಾಕ್

ನವದೆಹಲಿ: ಪಿಎಂ ಕಿಸಾನ್ ಯೋಜನೆಯಡಿ ಸುಮಾರು 4.2 ಮಿಲಿಯನ್ ಅನರ್ಹರಿಗೆ 2,900 ಕೋಟಿ ರೂ.ಗಳನ್ನು ವರ್ಗಾಯಿಸಲಾಗಿದೆ. ಅನರ್ಹ ಕೃಷಿಕರಿಂದ ಆ ಮೊತ್ತವನ್ನು ಮರಳಿ ಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು Read more…

ಈ ಕಾರಣಕ್ಕೆ ತನ್ನ ಉತ್ಪನ್ನಗಳ ಹೆಸರನ್ನು ಬದಲಾಯಿಸಿದೆ ನೆಸ್ಲೆ ಕಂಪನಿ….!

ವೆನಿಲ್ಲಾ ಹಾಗೂ ಚಾಕಲೇಟ್​ನಿಂದ ಮಾಡಲ್ಪಟ್ಟ ಕುಕ್ಕಿ ಚಾಕಲೇಟ್​ಗಳು ಕಳೆದ 60 ವರ್ಷಗಳಿಂದ ಚಿಲಿ ದೇಶದ ಮಾರುಕಟ್ಟೆಯಲ್ಲಿ ವ್ಯಾಪಕವಾಗಿ ಮಾರಾಟವಾಗುತ್ತಿತ್ತು. ಆದರೆ ನೆಗ್ರಿಟೋ ಎಂದರೆ ಚಿಕ್ಕ ಕಪ್ಪು ವ್ಯಕ್ತಿ ಎಂಬ Read more…

ಹ್ಯಾಕರ್ಸ್​ಗಳು ನಿಮ್ಮ ​’ಫೋನ್’ನ್ನು ಯಾವೆಲ್ಲ ರೀತಿಯಲ್ಲಿ ಟಾರ್ಗೆಟ್​ ಮಾಡುತ್ತಾರೆ ಗೊತ್ತಾ….?

ಪೆಗಾಸಸ್​ ಇದೀಗ ಮತ್ತೊಮ್ಮೆ ಚರ್ಚೆಯಲ್ಲಿದೆ. ಮಾಧ್ಯಮಗಳು ನೀಡಿರುವ ವರದಿಯ ಪ್ರಕಾರ ಪೆಗಾಸಸ್​​ನ ಸಹಾಯದಿಂದ ಅನೇಕರ ಮೇಲೆ ನಿಗಾ ಇಡಲಾಗ್ತಿದೆ. ಪೆಗಾಸಸ್​​ ಅತ್ಯಾಧುನಿಕ ಹಾಗೂ ಪವರ್​ಫುಲ್​ ಸಾಫ್ಟ್​ವೇರ್​ ಆಗಿದೆ. ರಿಸಚರ್ಸ್​ Read more…

ಈ ಸ್ಕೂಟರ್ ಖರೀದಿಸಲು ಶೋ ರೂಮ್ ಗೆ ಹೋಗ್ಬೇಕಾಗಿಲ್ಲ…! ಮನೆಗೆ ಬರಲಿದೆ ವಾಹನ

ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬುಕ್ಕಿಂಗ್ ಗೆ ಉತ್ತಮ ಪ್ರತಿಕ್ರಿಯೆ ಸಿಗ್ತಿದೆ. ಓಲಾ ಕೆಲ ದಿನಗಳ ಹಿಂದೆ 499 ರೂಪಾಯಿಗೆ ಎಲೆಕ್ಟ್ರಿಕ್ ಸ್ಕೂಟರ್ ಬುಕ್ಕಿಂಗ್ ಶುರು ಮಾಡಿದೆ. ಇದ್ರ ನಂತ್ರ Read more…

ತೆರಿಗೆದಾರರಿಗೆ ಗುಡ್‌ನ್ಯೂಸ್: ಇ-ಫೈಲಿಂಗ್ ಫಾರ್ಮ್ ಸಲ್ಲಿಕೆ ಅವಧಿ ವಿಸ್ತರಣೆ

ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ತೆರಿಗೆದಾರರು ಕೊಂಚ ನಿರಾಳರಾಗುವ ಸುದ್ದಿ ನೀಡಿದೆ. 15 ಸಿಎ ಮತ್ತು 15 ಸಿಬಿ ಫಾರ್ಮ್‌ಗಳ ಎಲೆಕ್ಟ್ರಾನಿಕ್ ಫೈಲಿಂಗ್‌ ಮಾಡಲು ಅವಕಾಶ ವಿಸ್ತರಿಸಿದೆ. Read more…

ಚಿನ್ನದ ಮೇಲೆ ಹೂಡಿಕೆ ಮಾಡುವ ಮುನ್ನ ನಿಮಗಿದು ತಿಳಿದಿರಲಿ

ಬಂಗಾರದ ಮೇಲೆ ಭಾರತೀಯರಿಗೆ ವಿಶೇಷ ಒಲವಿದೆ. ಸಣ್ಣ ಸಮಾರಂಭದಿಂದ ಹಿಡಿದು ಮದುವೆ, ಹಬ್ಬಗಳಿಗೂ ಭಾರತೀಯರು ಬಂಗಾರ ಖರೀದಿ ಮಾಡ್ತಾರೆ. ಹಿಂದಿನ ಕಾಲದಲ್ಲಿ ಇದನ್ನು ಹೂಡಿಕೆಯಾಗಿ ಬಂಗಾರ ಖರೀದಿ ಮಾಡ್ತಿರಲಿಲ್ಲ. Read more…

ವರ್ಕ್ ಫ್ರಂ ಹೋಮ್ ಉದ್ಯೋಗಿಗಳಿಗೆ ಖುಷಿ ಸುದ್ದಿ

ನವದೆಹಲಿ: ಕೊರೋನಾ ಕಾರಣದಿಂದಾಗಿ ಒಂದು ವರ್ಷಕ್ಕೂ ಅಧಿಕ ಅವಧಿಯಿಂದ ಮನೆಯಿಂದಲೇ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಕಚೇರಿಗೆ ಮರಳುವಂತೆ ಈಗಾಗಲೇ ಅನೇಕ ಕಂಪನಿಗಳು ಸೂಚನೆ ನೀಡಿವೆ. ದೇಶದ ಐಟಿ ದಿಗ್ಗಜ Read more…

‘ವಿಮೆ’ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು, ‘ವಾಹನ ಬಾಡಿಗೆ’ ಪಡೆದಿದ್ದರೂ ವಿಮೆ ಪಾವತಿಸಬೇಕು

ನವದೆಹಲಿ: ವಾಹನವನ್ನು ಬಾಡಿಗೆಗೆ ಪಡೆದಿದ್ದರೂ ಸಹ ವಿಮೆದಾರನು ಅಪಘಾತಕ್ಕೆ ವಿಮೆ ಪಾವತಿಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸಾರಿಗೆ ನಿಗಮವು ತನ್ನ ನೋಂದಾಯಿತ ಮಾಲೀಕರಿಂದ ಬಳಕೆಗಾಗಿ ವಾಹನವನ್ನು ಬಾಡಿಗೆಗೆ Read more…

ಯೂಟ್ಯೂಬರ್ ಗಳಿಗೆ ಖುಷಿ ಸುದ್ದಿ….! ಸಿಗಲಿದೆ ಹೆಚ್ಚಿನ ಗಳಿಕೆಗೆ ಅವಕಾಶ

ಯೂಟ್ಯೂಬ್ ತನ್ನ ಬಳಕೆದಾರರಿಗಾಗಿ ಅನೇಕ ವೈಶಿಷ್ಟ್ಯಗಳನ್ನು ಪ್ರಾರಂಭಿಸುತ್ತಿದೆ. ಈಗ ಮತ್ತೊಂದು ವೈಶಿಷ್ಟ್ಯವನ್ನು ಪ್ರಾರಂಭಿಸಿದೆ. ಇದಕ್ಕೆ ಸೂಪರ್ ಥ್ಯಾಂಕ್ಸ್ ಎಂದು ಹೆಸರಿಟ್ಟಿದೆ. ಈ ಹೊಸ ವೈಶಿಷ್ಟ್ಯದ ಮೂಲಕ ಯೂಟ್ಯೂಬರ್ಸ್ ಹೆಚ್ಚು Read more…

PF​ ಖಾತೆಯಲ್ಲಿನ ಹಣ ಪಡೆಯಲು ಬಯಸುತ್ತಿದ್ದೀರಾ….? ಗಮನದಲ್ಲಿರಲಿ ಈ ಪ್ರಮುಖ ಅಂಶ

ನೌಕರರರ ಭವಿಷ್ಯ ನಿಧಿಯಲ್ಲಿ ಅನೇಕ ಬದಲಾವಣೆಗಳನ್ನ ಮಾಡಿರೋದ್ರಿಂದ ನೌಕರರಿಗೆ ತಮ್ಮ ಇಪಿಎಫ್​ ಖಾತೆಯಿಂದ ಅವಧಿಗೂ ಮುನ್ನವೇ ಹಣ ಪಡೆದುಕೊಳ್ಳೋದು ಈಗ ಹಿಂದೆಂದಿಗಿಂತ ಸುಲಭವಾಗಿದೆ. ಆನ್​ಲೈನ್​ನಲ್ಲಿ ನೌಕರರು ತಮ್ಮ ಭವಿಷ್ಯ Read more…

ಭರ್ಜರಿ ಗುಡ್ ನ್ಯೂಸ್: ಪೆಟ್ರೋಲ್, ಡೀಸೆಲ್ ದರ ಲೀಟರ್‌ಗೆ 4-5 ರೂ. ಇಳಿಕೆ ಶೀಘ್ರ

ನವದೆಹಲಿ: ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆ ಕಡಿಮೆಯಾಗುತ್ತಿರುವುದರಿಂದ ಕೇಂದ್ರ ಸರ್ಕಾರ ಮತ್ತು ಸಾರ್ವಜನಿಕರ ಸಮಸ್ಯೆಗೆ ಶೀಘ್ರದಲ್ಲೇ ಪರಿಹಾರ ಸಿಗಬಹುದು. ಕಳೆದ 8 ದಿನಗಳಲ್ಲಿ ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ Read more…

BIG NEWS: ತೆರಿಗೆದಾರರಿಗೆ ಖುಷಿ ಸುದ್ದಿ….! ಆ.15ರವರೆಗೆ ಸಿಗ್ತಿದೆ ಅವಕಾಶ

ತೆರಿಗೆದಾರರಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ತೆರಿಗೆ ಪಾವತಿಯ ಕೊನೆ ದಿನಾಂಕದ ಬಗ್ಗೆ ಚಿಂತಿತರಾಗಿದ್ದರೆ ನಿಮಗೊಂದು ನೆಮ್ಮದಿ ಸುದ್ದಿಯಿದೆ. ಕೇಂದ್ರ ನೇರ ತೆರಿಗೆ ಮಂಡಳಿ, ಫಾರ್ಮ್ 15 ಸಿಎ/15 ಸಿಬಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...