alex Certify Business | Kannada Dunia | Kannada News | Karnataka News | India News - Part 176
ಕನ್ನಡ ದುನಿಯಾ
    Dailyhunt JioNews

Kannada Duniya

GOOD NEWS: 20 ಸಾವಿರ ಹುದ್ದೆಗಳ ನೇಮಕಾತಿ; 35 ಸಾವಿರ ರೂ.ವರೆಗೂ ಗಳಿಸಲು ಪೇಟಿಎಂ ಅವಕಾಶ

ನವದೆಹಲಿ: ಪ್ರಮುಖ ಹಣಕಾಸು ತಂತ್ರಜ್ಞಾನ ಕಂಪನಿಯಾದ ಪೇಟಿಎಂನಿಂದ ಶೀಘ್ರವೇ 20 ಸಾವಿರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಸೇಲ್ಸ್ ಎಕ್ಸಿಕ್ಯೂಟಿವ್ ಗಳಿಗೆ ಪ್ರತಿ ತಿಂಗಳು 35,000 ರೂ. ವರೆಗೂ ಸಂಪಾದನೆ Read more…

ಏರ್ಟೆಲ್ ಗ್ರಾಹಕರಿಗೆ ಶಾಕ್, ಉಳಿದ ಕಂಪನಿ ಗ್ರಾಹಕರಿಗೂ ತಟ್ಟಲಿದೆ ಬಿಸಿ…?

ನವದೆಹಲಿ: ಏರ್ಟೆಲ್ ಪ್ರಿಪೇಯ್ಡ್ ಆರಂಭಿಕ ದರವನ್ನು ಹೆಚ್ಚಳ ಮಾಡಲಾಗಿದೆ. 49 ರೂ. ಗೆ ಬದಲಾಗಿ 79 ರೂಪಾಯಿ ರೀಚಾರ್ಜ್ ಯೋಜನೆ ಜಾರಿಗೆ ತರಲಾಗಿದೆ. ಆರಂಭಿಕ ಪ್ರೀಪೇಯ್ಡ್ ಯೋಜನೆಯನ್ನು ಶೇಕಡ Read more…

ಪಿಎಂ-ಕಿಸಾನ್ ಯೋಜನೆ ಫಲಾನುಭವಿಗಳಿಗೆ ಶುಭ ಸುದ್ದಿ: ವಿಫಲಗೊಂಡ ವಹಿವಾಟುಗಳನ್ನು ಸರಿಪಡಿಸಲು ಕೇಂದ್ರದ ಕ್ರಮ

ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ ಫಲಾನುಭವಿಗಳಿಗೆ ಹಣ ವರ್ಗಾವಣೆಯಾಗುವಲ್ಲಿ ವಿಫಲವಾದ ನಿದರ್ಶನಗಳನ್ನು ಕೈಗೆತ್ತಿಕೊಂಡಿರುವ ಕೇಂದ್ರ ಸರ್ಕಾರ, ಇದಕ್ಕೆ ಕಾರಣಗಳನ್ನು ಗುರುತಿಸಿದೆ. ಮುಚ್ಚಲ್ಪಟ್ಟ/ವರ್ಗಾಯಿಸಲ್ಪಟ್ಟ ಖಾತೆ, ಅಮಾನ್ಯವಾದ ಐಎಫ್‌ಎಸ್‌ಸಿ, ನಿಷ್ಕ್ರಿಯ ಖಾತೆ, Read more…

ಬ್ಯಾಂಕ್ ಗ್ರಾಹಕರಿಗೆ ಮುಖ್ಯ ಮಾಹಿತಿ: ಆಗಸ್ಟ್ ನಲ್ಲಿ 15 ದಿನ ರಜೆ ಇಲ್ಲ

ಆಗಸ್ಟ್ ನಲ್ಲಿ ಬ್ಯಾಂಕ್ ಗಳಿಗೆ 15 ದಿನ ರಜೆ ಇದೆ ಎಂಬ ವರದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿವೆ. ಆದರೆ, ಆಗಸ್ಟ್ ನಲ್ಲಿ ಬ್ಯಾಂಕ್ ಗಳಿಗೆ 15 ದಿನ ರಜೆ Read more…

ಹಾಗೆಯೇ ಇದೆ ಯಾವುದೇ ವಾರಸುದಾರರಿಲ್ಲದ ಬರೋಬ್ಬರಿ 50 ಸಾವಿರ ಕೋಟಿ ರೂ.

ನವದೆಹಲಿ: ಬ್ಯಾಂಕ್ ಮತ್ತು ವಿಮೆ ಸಂಸ್ಥೆಗಳ ಖಾತೆಗಳಲ್ಲಿ ವಾರಸುದಾರರಿಲ್ಲದ ಬರೋಬ್ಬರಿ 50 ಸಾವಿರ ಕೋಟಿ ರೂಪಾಯಿ ಇದೆ. 2020 ರ ಡಿಸೆಂಬರ್ 31 ರವರೆಗೆ ಬ್ಯಾಂಕ್ ಗಳು ಮತ್ತು Read more…

ಗ್ರಾಹಕರಿಗೆ ಗುಡ್ ನ್ಯೂಸ್: ಬ್ಯಾಂಕ್ ಮುಚ್ಚಿದರೆ 90 ದಿನದಲ್ಲಿ 5 ಲಕ್ಷ ರೂ. ಪರಿಹಾರ

ನವದೆಹಲಿ: ಬ್ಯಾಂಕ್ ಗ್ರಾಹಕರಿಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಠೇವಣಿ ಹಿತ ಕಾಯುವ ವಿಧೇಯಕಕ್ಕೆ ಹಸಿರು ನಿಶಾನೆ ತೋರಿದೆ. ಬ್ಯಾಂಕ್ ಗಳು ನಷ್ಟದ ಸುಳಿಗೆ ಸಿಲುಕಿ ಮೊರಾಟೋರಿಯಂಗೆ ಒಳಪಟ್ಟ ಸಂದರ್ಭದಲ್ಲಿ Read more…

ನಿಮ್ಮ ʼಫೇಸ್ ​ಬುಕ್ʼ​ ಖಾತೆ ಹ್ಯಾಕ್​ ಆಗಿದೆಯೇ ಎಂದು ತಿಳಿದುಕೊಳ್ಳಲು ಇಲ್ಲಿದೆ ಸುಲಭ ವಿಧಾನ

ಫೇಸ್ ​ಬುಕ್​ ಡೇಟಾ ಮೂಲಕ ಇತ್ತೀಚೆಗೆ 533 ಮಿಲಿಯನ್​ ಫೇಸ್ ​​ಬುಕ್​ ಬಳಕೆದಾರರ ಮಾಹಿತಿಯನ್ನು ಸೈಬರ್ ಕಳ್ಳರು ಹ್ಯಾಕ್​ ಮಾಡಿದ್ದಾರೆ. ಫೇಸ್​ಬುಕ್​ ಖಾತೆಯ ಮೂಲಕ ಹ್ಯಾಕರ್ಸ್​ ಇಮೇಲ್​, ಫೋನ್​ Read more…

ಗುಡ್ ನ್ಯೂಸ್: ಗಂಡ, ಹೆಂಡತಿಗೆ ಪ್ರತಿ ತಿಂಗಳು 10 ಸಾವಿರ ರೂ. ಯೋಜನೆ ಬಗ್ಗೆ ಇಲ್ಲಿದೆ ಮಾಹಿತಿ

ನವದೆಹಲಿ: ಅಟಲ್ ಪಿಂಚಣಿ ಯೋಜನೆ(ಎಪಿವೈ) ಅಡಿಯಲ್ಲಿ ದಾಖಲಾದ ದಂಪತಿಗೆ ತಿಂಗಳಿಗೆ 10,000 ರೂ.ವರೆಗೆ ಪಿಂಚಣಿ ಪಡೆಯಲು ಅವಕಾಶವಿದೆ. ಪತಿ ಮತ್ತು ಪತ್ನಿ ಇಬ್ಬರೂ 5,000 ರೂ. ಪಿಂಚಣಿ ಮೊತ್ತಕ್ಕೆ Read more…

ಭರ್ಜರಿ ಗುಡ್ ನ್ಯೂಸ್: ಈ ಯೋಜನೆಯಲ್ಲಿ ಪತಿ, ಪತ್ನಿಗೆ ಪ್ರತಿ ತಿಂಗಳು 10,000 ರೂ. -ಇಲ್ಲಿದೆ ವಿವರ

ನವದೆಹಲಿ: ಪತಿ ಮತ್ತು ಪತ್ನಿ ಈಗ ತಿಂಗಳಿಗೆ 10,000 ರೂ. ಪಿಂಚಣಿಯಾಗಿ ಪಡೆಯಬಹುದು. ಅಟಲ್ ಪಿಂಚಣಿ ಯೋಜನೆ(ಎಪಿವೈ) ಅಡಿಯಲ್ಲಿ ದಾಖಲಾದ ದಂಪತಿಗೆ ತಿಂಗಳಿಗೆ 10,000 ರೂ.ವರೆಗೆ ಪಿಂಚಣಿ ಪಡೆಯಲು Read more…

ಗುಣಮಟ್ಟ, ಪ್ರಚಾರಕ್ಕೆ ಆದ್ಯತೆ ನೀಡಿದ್ರೆ ಪ್ರತಿ ತಿಂಗಳು ಇದ್ರಲ್ಲಿ ಗಳಿಸಬಹುದು 80 ಸಾವಿರ ರೂ.

ಸದಾ ಬೇಡಿಕೆಯಿರುವ, ಎಲ್ಲ ಋತುವಿನಲ್ಲಿ ಅಗತ್ಯವಿರುವ ವ್ಯಾಪಾರ ಶುರು ಮಾಡಿದಲ್ಲಿ ಕೈತುಂಬ ಸಂಪಾದನೆ ಮಾಡಬಹುದು. ಪ್ರತಿಯೊಬ್ಬರ ಮನೆಯಲ್ಲಿ, ಪ್ರತಿ ದಿನ ಬಳಸುವ ವಸ್ತುಗಳಲ್ಲಿ ಟೂತ್ ಪೇಸ್ಟ್ ಕೂಡ ಒಂದು. Read more…

ಠೇವಣಿದಾರರಿಗೆ ʼನೆಮ್ಮದಿʼ ಸುದ್ದಿ ನೀಡಿದ ಕೇಂದ್ರ ಹಣಕಾಸು ಸಚಿವೆ

ಕೇಂದ್ರ ಸಚಿವ ಸಂಪುಟದ ಪರವಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​, ಕ್ರೀಡಾ ಸಚಿವ ಅನುರಾಗ್​ ಠಾಕೂರ್​ ಹಾಗೂ ಮತ್ತೋರ್ವ ಕೇಂದ್ರ ಸಚಿವ ಎಲ್​ . ಮುರುಗನ್​​ ಇಂದು ಜಂಟಿಸುದ್ದಿಗೋಷ್ಠಿ Read more…

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್‌ ನ್ಯೂಸ್:‌ 10 – 12 ನೇ ತರಗತಿ ಪಾಸಾದವರಿಗೆ 20 ಸಾವಿರಕ್ಕೂ ಅಧಿಕ ಉದ್ಯೋಗ

ಫೈನಾನ್ಶಿಯಲ್​ ಸರ್ವೀಸ್​ ವೇದಿಕೆಯಾದ ಪೇಟಿಎಂ ತನ್ನ ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸಲು ಮುಂದಾಗಿದೆ. ಪೇಟಿಎಂ ಫೀಲ್ಡ್ ಸೇಲ್ಸ್​ ಎಕ್ಸಿಕ್ಯೂಟಿವ್​ ಯೋಜನೆ ಆರಂಭಿಸಿದ್ದು, ಇದಕ್ಕಾಗಿ ಪದವಿ ಪೂರ್ವ ವ್ಯಾಸಂಗ ಮಾಡಿರುವ ಅಭ್ಯರ್ಥಿಗಳಿಗೆ Read more…

ವಿಶ್ವದ ದುಬಾರಿ ಫ್ರೆಂಚ್ ಫ್ರೈಸ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ..!

ನೀವೆಂದಾದರೂ ಫ್ರೆಂಚ್ ಫ್ರೈಸ್ ತಿಂದಿದ್ದೀರಾ..? ಕೆಲವರು ಮನೆಯಲ್ಲೇ ಮಾಡಿ ಕೂಡ ತಿಂತಾರೆ. ಅಬ್ಬಬ್ಬಾ ಅಂದರೆ ಇದರ ಬೆಲೆ ಎಷ್ಟಿರಬಹುದು..? 100 ರಿಂದ 200 ರೂ.? ಜಾಸ್ತಿ ಅಂದ್ರೆ 300 Read more…

ಎಟಿಎಂನಲ್ಲಿ ನೀವು ಎಷ್ಟು ಉಚಿತ ವ್ಯವಹಾರ ನಡೆಸಬಹುದು..? ಇಲ್ಲಿದೆ ಸಂಕ್ಷಿಪ್ತ ಮಾಹಿತಿ

ಕೊರೊನಾ ಸಂಕಷ್ಟದ ನಡುವೆಯೇ ಬೆಲೆ ಏರಿಕೆ ಬಿಸಿ ಕೂಡ ಶ್ರೀಸಾಮಾನ್ಯನ ಜೇಬನ್ನ ಸುಡುತ್ತಿದೆ. ಈ ನಡುವೆ ಬ್ಯಾಂಕ್​ಗಳೂ ಸಹ ತಮ್ಮ ಗ್ರಾಹಕರಿಗೆ ಎಟಿಎಂ ವ್ಯವಹಾರಗಳ ಶುಲ್ಕವನ್ನ ಏರಿಕೆ ಮಾಡಿದೆ. Read more…

ʼಗೂಗಲ್ʼ ಮೂಲಕ ಪ್ರತಿ ತಿಂಗಳು ಗಳಿಸ್ಬಹುದು ಕೈ ತುಂಬಾ ಹಣ

ಪ್ರತಿಯೊಬ್ಬರ ಕೈನಲ್ಲೂ ಈಗ ಸ್ಮಾರ್ಟ್ಫೋನ್ ಇರೋದು ಮಾಮೂಲಿ. ಈ ಸ್ಮಾರ್ಟ್ಫೋನ್ ಸಹಾಯದಿಂದ ಗೂಗಲ್ ಮೂಲಕ ನೀವು ತಿಂಗಳಿಗೆ 50 ಸಾವಿರ ರೂಪಾಯಿವರೆಗೆ ಗಳಿಸಬಹುದು. ಗೂಗಲ್ ಒಪಿನಿಯನ್ ರಿವಾರ್ಡ್ಸ್ ಮೂಲಕ Read more…

ಗ್ರಾಹಕರಿಗೆ ಶಾಕ್ ನೀಡಿದ ಟೆಲಿಕಾಂ ಕಂಪನಿ…..! ನಾಳೆಯಿಂದ ಹೆಚ್ಚಾಗಲಿದೆ ಬೆಲೆ

ಗ್ರಾಹಕರನ್ನು ಸೆಳೆಯಲು ಟೆಲಿಕಾಂ ಕಂಪನಿಗಳು ಅನೇಕ ಯೋಜನೆಗಳ ಬೆಲೆಯನ್ನು ಅಗ್ಗಗೊಳಿಸಿವೆ. ಆದ್ರೆ ಏರ್ಟೆಲ್ ಗ್ರಾಹಕರಿಗೆ ಶಾಕ್ ನೀಡಿದೆ. ಕಂಪನಿ ಕೆಲ ಪ್ಲಾನ್ ಬೆಲೆಯನ್ನು ದುಬಾರಿಗೊಳಿಸಿದೆ. ಏರ್ಟೆಲ್ನ ಅಗ್ಗದ ಮಾಸಿಕ Read more…

ʼಐಸಿಐಸಿಐʼ ಬ್ಯಾಂಕ್‌ ಗ್ರಾಹಕರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಐಸಿಐಸಿಐನ ಐಮೊಬೈಲ್ ಅಪ್ಲಿಕೇಶನ್ ಮುಖಾಂತರ ಬೇಕಾದ ಮಂದಿಗೆ ಹಣ ರವಾನೆ ಮಾಡಲಿಚ್ಛಿಸುವವರು ಈ ಕೆಳಗಿನ ಕ್ರಮಗಳನ್ನು ಅನುಸರಿಸಿದರೆ ಸಾಕು. ಹಂತ 1: ಐಸಿಐಸಿಐ ಮೊಬೈಲ್ ಅಪ್ಲಿಕೇಶನ್‌ಗೆ ಲಾಗಿನ್ ಆಗಿ. Read more…

ಈ ಸರ್ಕಾರಿ ಸಂಸ್ಥೆಗೆ ನಾಮಕರಣ ಮಾಡುವ ಮೂಲಕ ನೀವು ಗಳಿಸಬಹುದು 15 ಲಕ್ಷ ರೂಪಾಯಿ..!

2021ರ ಕೇಂದ್ರ ಬಜೆಟ್​​ನಲ್ಲಿ ಕೇಂದ್ರ ಸರ್ಕಾರವು ಮೂಲಸೌಕರ್ಯಗಳಿಗೆ ಧನಸಹಾಯಕ್ಕಾಗಿ ಅಭಿವೃದ್ಧಿ ಹಣಕಾಸು ಸಂಸ್ಥೆಯನ್ನ ರಚಿಸುವ ಯೋಜನೆಯನ್ನು ಘೋಷಣೆ ಮಾಡಿತ್ತು. ರಾಷ್ಟ್ರೀಯ ಮೂಲಸೌಕರ್ಯ ಪೈಪ್​ಲೈನ್​​​ ಅಡಿಯಲ್ಲಿ 2024-25ರ ವೇಳೆಗೆ 7000ಕ್ಕೂ Read more…

ʼವೇತನʼದ ಕುರಿತು ಆಸಕ್ತಿಕರ ಮಾಹಿತಿ ಬಿಚ್ಚಿಟ್ಟ ಉದ್ಯೋಗಸ್ಥ ಮಹಿಳೆಯರು

ಸಮಾನ ಕೆಲಸಕ್ಕೆ ಸಮಾನ ವೇತನದ ಕುರಿತಾಗಿ ಐಐಎಂ-ಕೋಯಿಕ್ಕೋಡ್ ಹಾಗೂ ಮಹಿಳೆಯರ ವಾಣಿಜ್ಯ ಮತ್ತು ಕೈಗಾರಿಕೆಯ ಸಾರ್ವಜನಿಕ ಸಂಬಂಧಗಳ ಚೇಂಬರ್‌ ಮತ್ತು ಡಿಜಿಟಲ್ ಮಾರ್ಕೆಟಿಂಗ್ ಸಮಿತಿ ನಡೆಸಿದ ಸಮೀಕ್ಷೆಯೊಂದರಲ್ಲಿ ಆಸಕ್ತಿಕರ Read more…

ಬ್ಯಾಂಕ್ ಗ್ರಾಹಕರಿಗೆ ಶಾಕಿಂಗ್ ನ್ಯೂಸ್: ಆಗಸ್ಟ್ 1 ರಿಂದ ಸೇವಾ ಶುಲ್ಕ ಸೇರಿ ಹಲವು ಬದಲಾವಣೆ

ನವದೆಹಲಿ: ಹಣಕಾಸು ಕ್ಷೇತ್ರದ ಕೆಲವು ನಿಯಮಗಳು ಬದಲಾವಣೆಯಾಗಿದ್ದು ಆಗಸ್ಟ್ 1 ರಿಂದ NACH ಸೇವೆ ವಾರದ ಎಲ್ಲಾ ಸಮಯದಲ್ಲಿಯೂ ಲಭ್ಯವಿರುತ್ತದೆ. ಒಂದೇ ಸಲಕ್ಕೆ ಎಲ್ಲರಿಗೂ ಹಣ ವರ್ಗಾವಣೆ ಮಾಡುವ Read more…

ಈ ವ್ಯವಹಾರದಲ್ಲಿ ತಿಂಗಳಿಗೆ ಗಳಿಸಬಹುದು 1,20,000 ರೂ.

ಸ್ವಂತ ಉದ್ಯೋಗ ಮಾಡಲು ಬಯಸುವವರಿಗೆ ಬಂಪರ್ ಲಾಭದಾಯಕ ವ್ಯವಹಾರದ ವಿವರ ಇಲ್ಲಿದೆ. ಈ ವ್ಯವಹಾರದಲ್ಲಿ ನೀವು ದಿನಕ್ಕೆ ನಾಲ್ಕು ಸಾವಿರ ರೂಪಾಯಿ ಗಳಿಕೆ ಮಾಡಬಹುದು. ತಿಂಗಳಿಗೆ 1,20,000 ರೂಪಾಯಿ Read more…

ಆಗಸ್ಟ್ ನಲ್ಲಿ ಬ್ಯಾಂಕುಗಳಿಗಿದೆ ಇಷ್ಟು ದಿನ ರಜಾ

ಬ್ಯಾಂಕಿಗೆ ಸಂಬಂಧಿಸಿದ ಯಾವುದೇ ಕೆಲಸವಿದ್ರೂ ಇದೇ ತಿಂಗಳಿನಲ್ಲಿ ಮುಗಿಸಿಕೊಳ್ಳಿ. ಯಾಕೆಂದ್ರೆ ಆಗಸ್ಟ್ ನಲ್ಲಿ 15 ದಿನಗಳ ಕಾಲ ಬ್ಯಾಂಕ್ ರಜೆ ಇರಲಿದೆ. ಆರ್‌ಬಿಐ ರಜಾ ಪಟ್ಟಿಯಲ್ಲಿ ಕೆಲವು ಪ್ರಾದೇಶಿಕ Read more…

ʼಲಸಿಕೆʼ ಪಡೆಯದಿದ್ದರೂ ಭಾರತೀಯರು ಪ್ರವೇಶಿಸಬಹುದು ಈ ದೇಶ

ಜಗತ್ತನ್ನು ಕಂಗೆಡಿಸಿದ್ದ ಕೋವಿಡ್ 19 ಸಾಂಕ್ರಾಮಿಕವು ದೇಶದಲ್ಲಿ ಸದ್ಯ ತಹಬದಿಗೆ ಬಂದಿದ್ದು, ವಿದೇಶಗಳು ಭಾರತೀಯರಿಗೆ ಗುಡ್ ನ್ಯೂಸ್ ನೀಡಿದೆ. ಭಾರತೀಯ ಪ್ರವಾಸಿಗರಿಗೆ ತಮ್ಮ ಗಡಿಗಳನ್ನು ಮುಕ್ತವಾಗಿ ತೆರೆದಿದೆ. ಪ್ರವಾಸಿ Read more…

ಗಮನಿಸಿ: ʼಬಾಲ್ ಆಧಾರ್ʼ ಗೆ ಹೆಸರು ನೋಂದಾಯಿಸಲು ಈ ದಾಖಲೆ ಸಾಕು

ನವಜಾತ ಶಿಶುಗಳಿಗೆ ಆಧಾರ್ ಕಾರ್ಡ್ ಮಾಡಿಸುವ ಪಾಲಕರಿಗೆ ಖುಷಿ ಸುದ್ದಿಯೊಂದಿದೆ. ಆಧಾರ್ ಕಾರ್ಡ್ ಗೆ ಅಪ್ಲೈ ಮಾಡಲು ಜನನ ಪ್ರಮಾಣ ಪತ್ರದವರೆಗೆ ಕಾಯಬೇಕಾಗಿಲ್ಲ. ಆಸ್ಪತ್ರೆ ಡಿಸ್ಚಾರ್ಜ್ ಪ್ರಮಾಣಪತ್ರವನ್ನು ಬಳಸಿಕೊಂಡು Read more…

BIG NEWS: ಡಿಎಲ್, ಪಾಸ್ಪೋರ್ಟ್, ಆಧಾರ್ ಕಾರ್ಡ್ ಪಡೆಯಲು ಮಧ್ಯವರ್ತಿಗಳ ಅವಶ್ಯಕತೆಯಿಲ್ಲ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ಚಾಲನಾ ಪರವಾನಗಿ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲಾ ಸೇವೆಗಳನ್ನು ಬಹುತೇಕ ಆನ್‌ಲೈನ್‌ ಮಾಡಿದೆ. ಕೊರೊನಾ ಸಮಯದಲ್ಲಿ ಆರ್‌ಟಿಒದ ಹೆಚ್ಚಿನ ಸೇವೆಗಳನ್ನು Read more…

BIG NEWS: ಕುಟುಂಬದಲ್ಲಿ ಈಗಾಗಲೇ ಸಿಲಿಂಡರ್ ಕನೆಕ್ಷನ್ ಇದ್ರೂ ಸಿಗಲಿದೆ ಮತ್ತೊಂದು ಸಂಪರ್ಕ

ಹೊಸ ಎಲ್ಪಿಜಿ ಸಿಲಿಂಡರ್ ತೆಗೆದುಕೊಳ್ಳುವುದು ಆನ್‌ಲೈನ್ ಶಾಪಿಂಗ್‌ನಂತೆಯೇ ಸುಲಭವಾಗಿದೆ. ಕುಟುಂಬದಲ್ಲಿ ಯಾರಾದರೂ ಎಲ್ಪಿಜಿ ಸಂಪರ್ಕವನ್ನು ಹೊಂದಿದ್ದರೂ, ಕುಟುಂಬದ ಇನ್ನೊಬ್ಬ ಸದಸ್ಯರು ಎಲ್ಪಿಜಿ ಸಿಲಿಂಡರ್ ಸಂಪರ್ಕ ಪಡೆಯುವುದು ಈಗ ಸುಲಭವಾಗಿದೆ. Read more…

ಗ್ರಾಹಕರಿಗೆ 10 ಲಕ್ಷ ರೂ. ವರೆಗೆ ನಗದು ನೀಡ್ತಿದೆ ಈ ಬ್ಯಾಂಕ್

ಎಚ್‌ಡಿಎಫ್‌ಸಿ ಬ್ಯಾಂಕ್‌ ಖಾತೆ ಹೊಂದಿರುವ ಗ್ರಾಹಕರಿಗೆ ಉತ್ತಮ ಸುದ್ದಿಯೊಂದಿದೆ. ವ್ಯವಹಾರಕ್ಕೆ  ನಗದು ಅಗತ್ಯವಿದ್ದರೆ, ಯಾವುದೇ ಪುರಾವೆ ನೀಡದೆ 10 ಲಕ್ಷ ರೂಪಾಯಿವರೆಗೆ ನಗದು ಪಡೆಯಬಹುದು. ಇದಕ್ಕಾಗಿ ಕೇವಲ 6 Read more…

ರೈತರ ʼಪಿಂಚಣಿʼ ಯೋಜನೆ ಕುರಿತು ಇಲ್ಲಿದೆ ಮಹತ್ವದ ಮಾಹಿತಿ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮುಖಾಂತರ ದೇಶದ 11 ಕೋಟಿಗೂ ಅಧಿಕ ರೈತರಿಗೆ ಪ್ರಯೋಜನವಾಗಿದೆ. 2018ರಲ್ಲಿ ಆರಂಭಗೊಂಡ ಈ ಯೋಜನೆ ಮೂಲಕ ರೈತರಿಗೆ ಆರ್ಥಿಕ ನೆರವನ್ನು Read more…

ಆಗಸ್ಟ್ 1ರಿಂದ ಬದಲಾಗಲಿದೆ ಜನಸಾಮಾನ್ಯರಿಗೆ ಸಂಬಂಧಿಸಿದ ಈ ಎಲ್ಲ ನಿಯಮ

ಆಗಸ್ಟ್ ತಿಂಗಳಿನಲ್ಲಿ ಜನಸಾಮಾನ್ಯರಿಗೆ ಸಂಬಂಧಿಸಿದ ಕೆಲ ನಿಯಮಗಳು ಬದಲಾಗಲಿದೆ. ಕೆಲ ಬದಲಾವಣೆಗಳು ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಲಿದೆ. ದುಬಾರಿಯಾಗಲಿದೆ ಎಟಿಎಂ ವಹಿವಾಟು : ಆಗಸ್ಟ್ 1 ರಿಂದ ಎಟಿಎಂ Read more…

ಇಂಧನದ ಮೇಲಿನ ಸೆಸ್‌ ನಿಂದ ಬಂದ ಹಣ ವಿನಿಯೋಗದ ಮಾಹಿತಿ ನೀಡಿದ ಕೇಂದ್ರ ಸಚಿವ

ಕೇಂದ್ರ ಅಬಕಾರಿ ಸುಂಕ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆಗಳಿಂದ 2020-21ರ ವಿತ್ತೀಯ ವರ್ಷದಲ್ಲಿ ಸರ್ಕಾರಕ್ಕೆ 3.4 ಲಕ್ಷ ಕೋಟಿ ರೂಪಾಯಿಗಳು ಬಂದು ಸೇರಿದೆ ಎಂದ ಪೆಟ್ರೋಲಿಯಂ ಸಚಿವ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...