alex Certify Business | Kannada Dunia | Kannada News | Karnataka News | India News - Part 174
ಕನ್ನಡ ದುನಿಯಾ
    Dailyhunt JioNews

Kannada Duniya

ಹೀಗೆ ಮಾಡಿದ್ರೆ 5000 ರೂ.ವರೆಗೆ ಕಡಿಮೆಯಾಗಲಿದೆ ಗೃಹ ಸಾಲದ ಇಎಂಐ

ಹೊಸ ಮನೆ ಮನಸ್ಸಿಗೆ ಖುಷಿ ನೀಡುತ್ತದೆ. ಆದ್ರೆ ಗೃಹ ಸಾಲದ ಇಎಂಐ ಹೊರೆ ಪ್ರತಿಯೊಬ್ಬರನ್ನೂ ಹೈರಾಣವಾಗಿಸುತ್ತದೆ. ಪ್ರತಿ ತಿಂಗಳು ಸಂಬಳದ ದೊಡ್ಡ ಪಾಲು ಇಎಂಐಗೆ ಹೋಗ್ತಿದೆ ಎನ್ನುವವರು ಚಿಂತಿಸಬೇಕಾಗಿಲ್ಲ. Read more…

ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಗುಡ್ ನ್ಯೂಸ್ ನೀಡಿದ ಕೇಂದ್ರ ಸರ್ಕಾರ

ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಈಗಾಗಲೇ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅನೇಕ ರಿಯಾಯಿತಿಗಳು ಮತ್ತು ಪ್ರೋತ್ಸಾಹದ ಯೋಜನೆಯನ್ನು ಜಾರಿಗೆ ತಂದಿದೆ. FAME-2 ನೀತಿಯ Read more…

ಎಲೆಕ್ಟ್ರಿಕ್​ ಸ್ಕೂಟರ್​ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಖುಷಿ ಸುದ್ದಿ

ಓಲಾ ಕಂಪನಿಯು ತನ್ನ ಬಹುನಿರೀಕ್ಷಿತ ಎಲೆಕ್ಟ್ರಿಕ್​ ಸ್ಕೂಟರ್​ನ್ನು ಇದೇ ಬರುವ ಸ್ವಾತಂತ್ರ್ಯ ದಿನಾಚರಣೆ ದಿನದಂದು ಲೋಕಾರ್ಪಣೆ ಮಾಡಲಿದೆ. ಓಲಾ ಕ್ಯಾಬ್ಸ್​ ಸಹ ಸಂಸ್ಥಾಪಕ ಹಾಗೂ ಸಿಇಓ ಭವೀಶ್​ ಅಗರ್​ವಾಲ್​​​ Read more…

ಮನೆಯಲ್ಲೇ ಕುಳಿತು SBI ಇಂಟರ್ನೆಟ್​ ಬ್ಯಾಂಕಿಂಗ್​ ರಿಜಿಸ್ಟರ್​​ ಮಾಡಲು ಇಲ್ಲಿದೆ ಮಾಹಿತಿ

ದೇಶದ ಪ್ರತಿಷ್ಟಿತ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ತನ್ನ ಗ್ರಾಹಕರಿಗೆ ಆನ್​ಲೈನ್​ ಬ್ಯಾಂಕಿಂಗ್​ ಸೇವೆಯ ಮೂಲಕ ಸಾಕಷ್ಟು ಸೌಕರ್ಯಗಳನ್ನು ನೀಡುತ್ತಿದೆ. ಆನ್​ಲೈನ್​ ಬ್ಯಾಂಕಿಂಗ್​ ಬಳಕೆಯ ಮೂಲಕ ಬ್ಯಾಂಕ್​ಗೆ ಭೇಟಿ Read more…

ಭಾರತೀಯ ಮಾರುಕಟ್ಟೆಯಲ್ಲಿ ಹಾರ್ಲೆ ಡೇವಿಡ್​ಸನ್ ನಿಂದ ಹೊಸ ದಾಖಲೆ

ಭಾರತೀಯ ಮಾರುಕಟ್ಟೆಗೆ ಈ ವರ್ಷ ತರಲಾಗಿದ್ದ 100 ಹಾರ್ಲೆ ಡೇವಿಡ್​ಸನ್​ ಬೈಕ್​ಗಳು ಸಂಪೂರ್ಣ ಮುಂಗಡ ಬುಕ್ಕಿಂಗ್​ ಕಂಡಿವೆ. ಈ ಮೂಲಕ ದೇಶದಲ್ಲಿ ಹಾರ್ಲೆ ಡೇವಿಡ್​​ಸನ್​ಗೆ ಎಷ್ಟು ಬೇಡಿಕೆ ಹೆಚ್ಚಾಗ್ತಿದೆ Read more…

ಓಲಾ ಎಲೆಕ್ಟ್ರಿಕ್ ಸ್ಕೂಟರ್ ಗ್ರಾಹಕರಿಗೊಂದು ಖುಷಿ ಸುದ್ದಿ

ಪೆಟ್ರೋಲ್-ಡಿಸೇಲ್ ಬೆಲೆ ಗಗನಕ್ಕೇರುತ್ತಿದ್ದಂತೆ ಜನರು ಎಲೆಕ್ಟ್ರಿಕ್ ವಾಹನಗಳತ್ತ ಚಿತ್ತ ಹರಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಕೂಡ ಎಲೆಕ್ಟ್ರಿಕ್ ವಾಹನ ಖರೀದಿಗೆ ಪ್ರೋತ್ಸಾಹ ನೀಡ್ತಿದೆ. ಸದ್ಯ ಎಲೆಕ್ಟ್ರಿಕ್ ಸ್ಕೂಟರ್ ಮೂಲಕ ಎಲ್ಲರ Read more…

ಚೀನಿ ಬೆಟ್ಟಿಂಗ್ ಆಪ್ ಗಳಿಗೆ ಹಣ ವರ್ಗಾವಣೆ: ರೇಜೋರ್‌ಪೇ, ಪೇಟಿಎಂ, ಬಿಲ್ ಡೆಸ್ಕ್ ಮೇಲೆ ED ಹದ್ದಿನ ಕಣ್ಣು

ನವದೆಹಲಿ: ಭಾರತೀಯ ಗ್ರಾಹಕರು ಚೀನಾದ ಬೆಟ್ಟಿಂಗ್ ಆಪ್‌ಗಳಿಗೆ ಹಣ ವರ್ಗಾವಣೆ ಮಾಡುವ ಭಾರತೀಯ ಮಲ್ಟಿಪ್ಲಸ್ ಪಾವತಿ ಗೇಟ್‌ವೇ ಕಂಪನಿಗಳು ಜಾರಿ ನಿರ್ದೇಶನಾಲಯದ (ಇಡಿ) ಅಡಿಯಲ್ಲಿ ಬಂದಿವೆ. ಈ ಕುರಿತಂತೆ Read more…

ರೈತರ ಖಾತೆಗೆ 2 ಸಾವಿರ ರೂ. ಜಮಾ: ‘ಕಿಸಾನ್ ಸಮ್ಮಾನ್’ ಫಲಾನುಭವಿಗಳಿಗೆ ಮತ್ತೊಂದು ಗುಡ್ ನ್ಯೂಸ್

ನವದೆಹಲಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ(ಪಿಎಂ-ಕಿಸಾನ್) ಯೋಜನೆಯ 9 ನೇ ಕಂತಿಗೆ ಕಾಯುತ್ತಿರುವ ಲಕ್ಷಾಂತರ ರೈತರು ಮುಂದಿನ ವಾರ ನೆಮ್ಮದಿಯ ನಿಟ್ಟುಸಿರು ಬಿಡಬಹುದು. ಪಿಎಂ ಕಿಸಾನ್ ಯೋಜನೆಯು Read more…

ಕೇಂದ್ರ ಸರ್ಕಾರ ತರ್ತಿದೆ `ಫಿಟ್ ಇಂಡಿಯಾ ಕ್ವಿಜ್’: ಗೆದ್ದವರಿಗೆ ಸಿಗಲಿದೆ ನಗದು ಬಹುಮಾನ

ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವವರಿಗೊಂದು ಖುಷಿ ಸುದ್ದಿಯಿದೆ. ಮೋದಿ ಸರ್ಕಾರದಿಂದ 3 ಕೋಟಿ ನಗದು ಬಹುಮಾನ ಪಡೆಯುವ ಅವಕಾಶ ನಿಮಗೆ ಸಿಗ್ತಿದೆ. ಮೋದಿ ಸರ್ಕಾರ, ದೇಶಾದ್ಯಂತ ಶಾಲಾ ವಿದ್ಯಾರ್ಥಿಗಳಿಗೆ `ವಿಶ್ವ Read more…

ವಿದ್ಯಾರ್ಥಿಗಳಿಗಾಗಿ ಜಿಯೋ ಶುರು ಮಾಡಿದೆ ವಿಶೇಷ ಫೀಚರ್

ರಿಲಾಯನ್ಸ್ ಜಿಯೋ ಬಳಕೆದಾರರಿಗೆ ವಿಶೇಷ ಫೀಚರ್ ಬಿಡುಗಡೆ ಮಾಡಿದೆ. ಜಿಯೋ ತನ್ನ ವೆಬ್ ಬ್ರೌಸಿಂಗ್ ಅಪ್ಲಿಕೇಷನ್ ಜಿಯೋ ಪೇಜ್ ನಲ್ಲಿ ಹೊಸ ವೈಶಿಷ್ಟ್ಯವನ್ನು ಸೇರಿಸಿದೆ. ಇದಕ್ಕೆ ಸ್ಟಡಿ ಮೋಡ್ Read more…

18 ವರ್ಷ ವಯಸ್ಸಿನಲ್ಲಿ ಮಕ್ಕಳ ಕೈಗೆ 20 ಲಕ್ಷ ಬರಬೇಕೆಂದ್ರೆ ದಿನಕ್ಕೆ ಉಳಿಸಿ 200 ರೂ.

ಮಕ್ಕಳು ಜನಿಸುವ ಮೊದಲೇ ಅವರ ಭವಿಷ್ಯದ ಬಗ್ಗೆ ಯೋಚಿಸುವ ಪಾಲಕರಿದ್ದಾರೆ. ಮಕ್ಕಳ ಉಳಿತಾಯ ಯೋಜನೆಗಳು ಸಾಕಷ್ಟಿವೆ. ಆದ್ರೆ ಸುರಕ್ಷಿತ ಸ್ಥಳದಲ್ಲಿ ಹೂಡಿಕೆ ಮಾಡಿದ್ರೆ ಮಕ್ಕಳ ಭವಿಷ್ಯಕ್ಕೆ ಒಳ್ಳೆ ಅಡಿಪಾಯ Read more…

ಜೀವ ವಿಮಾ ಕಂಪನಿಗಳಲ್ಲೂ ಸಿಗಲಿದೆ ಎನ್‌ಪಿಎಸ್‌ ಉತ್ಪನ್ನ

ಕೋವಿಡ್-19 ಸೋಂಕಿನ ಕಾರಣದಿಂದ ಎಲ್ಲೆಡೆ ಹೊಸ ಬದಲಾವಣೆಗಳು ಬಂದಿವೆ. ವೃದ್ಧಾಪ್ಯರ ಸಾಮಾಜಿಕ ಭದ್ರತೆ ಯೋಜನೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್) ಈ ಅವಧಿಯಲ್ಲಿ ಬಹಳಷ್ಟು ಮಂದಿಗೆ ನೆರವಿಗೆ ಬರುತ್ತದೆ. Read more…

ಏನಿದು ಇ-ರುಪಿ…? ಇಲ್ಲಿದೆ ಈ ಕುರಿತ ಒಂದಷ್ಟು ಮಾಹಿತಿ

ಡಿಜಿಟಲ್ ಪಾವತಿಗೆ ಇನ್ನಷ್ಟು ಉತ್ತೇಜನ ಕೊಡುವ ಉದ್ದೇಶದಿಂದ ಇ-ರುಪಿ ಸೌಲಭ್ಯಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಮವಾರ ಸಂಜೆ 4:30ಕ್ಕೆ ಚಾಲನೆ ಕೊಟ್ಟಿದ್ದಾರೆ. ಏನಿದು ಇ-ರುಪಿ ? ನಗದುರಹಿತ Read more…

60 ವರ್ಷದ ಬದಲು 40 ವರ್ಷಕ್ಕೆ ಸಿಗಲಿದೆ ʼಪಿಂಚಣಿʼ

ಪಿಂಚಣಿ ಸಿಗೋದು 60 ವರ್ಷವಾದ್ಮೇಲೆ. ಆದರೆ ಈಗ 60 ವರ್ಷದವರೆಗೆ ಕಾಯುವ ಅವಶ್ಯಕತೆಯಿಲ್ಲ.  ಎಲ್‌ಐಸಿ ಇತ್ತೀಚೆಗೆ ಹೊಸ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯಲ್ಲಿ ದೊಡ್ಡ ಮೊತ್ತವನ್ನು ಜಮಾ ಮಾಡಿದ್ರೆ, Read more…

ಜೊಮಾಟೊದಿಂದ ಗ್ರಾಹಕರಿಗೆ ಅನಿಯಮಿತ ಉಚಿತ ಡೆಲಿವರಿ

ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರಿಗೆ ಲಾಭ ನೀಡಿದ ನಂತರ, ಆನ್‌ಲೈನ್ ಆಹಾರ ವಿತರಣಾ ಅಪ್ಲಿಕೇಶನ್ ಜೊಮಾಟೊ ಕೆಲ ವಿಶೇಷ ಗ್ರಾಹಕರಿಗೆ Zomato Pro Plus ಸದಸ್ಯತ್ವದ ಹೊಸ ಸೇವೆಯನ್ನು ಆರಂಭಿಸಲಿದೆ. Read more…

ಈ 2 ರೂಪಾಯಿ ನಾಣ್ಯ ನಿಮ್ಮ ಬಳಿ ಇದ್ದರೆ ಲಕ್ಷಾಂತರ ರೂಪಾಯಿ ನಿಮ್ಮದಾಗಬಹುದು

ಹಳೆ ನಾಣ್ಯಗಳನ್ನು ಸಂಗ್ರಹಿಸುವ ಅಭ್ಯಾಸ ನಿಮ್ಮದಾಗಿದ್ದಲ್ಲಿ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುವ ಸುವರ್ಣಾವಕಾಶವೊಂದು ನಿಮಗಾಗಿ ಕಾದಿದೆ. 1994ರಲ್ಲಿ ಟಂಕಿಸಲಾದ ಎರಡು ರೂಪಾಯಿ ಮುಖಬೆಲೆಯ, ಹಿಂಬದಿಯಲ್ಲಿ ಭಾರತದ ನಕ್ಷೆ ಇರುವ Read more…

ಆಸ್ತಿ ತೆರಿಗೆ ಪಾವತಿದಾರರಿಗೆ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್

ಬೆಂಗಳೂರು: ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ರಿಯಾಯಿತಿ ಅವಧಿ ವಿಸ್ತರಣೆ ಮಾಡಲಾಗಿದೆ. ಬಿಬಿಎಂಪಿ ಹೊರತಾಗಿ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿ Read more…

BIG NEWS: ಸಾಲ ಮನ್ನಾ ನಿರೀಕ್ಷೆಯಲ್ಲಿದ್ದ ರೈತರಿಗೆ ಸರ್ಕಾರದಿಂದ ಬಿಗ್ ಶಾಕ್

ನವದೆಹಲಿ: ಕೊರೋನಾ, ಮಳೆ ಹಾನಿ, ಪ್ರವಾಹ ಮೊದಲಾದ ಕಾರಣದಿಂದ ಸಂಕಷ್ಟದಲ್ಲಿರುವ ರೈತರು ಸಾಲಮನ್ನಾ ನಿರೀಕ್ಷೆಯಲ್ಲಿದ್ದಾರೆ. ಆದರೆ, ರೈತರ ಸಾಲ ಮನ್ನಾ ಮಾಡುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲವೆಂದು Read more…

ಶೂನ್ಯ, ರಿಯಾಯಿತಿ ಬಡ್ಡಿದರ ಸಾಲ ಸೌಲಭ್ಯ: ರೈತರಿಗೆ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್

ಬೆಂಗಳೂರು: ರಾಜ್ಯದ ರೈತರಿಗೆ 2020-21ನೇ ಸಾಲಿನಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಶೂನ್ಯ ಹಾಗೂ ರಿಯಾಯಿತಿ ಬಡ್ಡಿದರದಲ್ಲಿ ಅಲ್ಪಾವಧಿ ಮತ್ತು ಮಧ್ಯಮಾವಧಿ ಸಾಲ ನೀಡುವ ಯೋಜನೆಯಲ್ಲಿನ ಷರತ್ತುಗಳನ್ನು Read more…

BIG BREAKING NEWS: ಪರಿಶಿಷ್ಟ ಜಾತಿ-ಪಂಗಡದ ರೈತರು ಸೇರಿ ಎಲ್ಲ ರೈತರ ಸಾಲ ಮನ್ನಾ ಇಲ್ಲ; ಕೇಂದ್ರ ಸರ್ಕಾರದ ಮಾಹಿತಿ

ನವದೆಹಲಿ: ರೈತರ ಸಾಲ ಮನ್ನಾ ಮಾಡುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲವೆಂದು ತಿಳಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರು ಸೇರಿದಂತೆ ಎಲ್ಲ ರೈತರ ಸಾಲ ಮನ್ನಾ Read more…

ಸಣ್ಣ ವ್ಯಾಪಾರಿಗಳಿಗೆ ಖುಷಿ ಸುದ್ದಿ…..! ಈ ಬ್ಯಾಂಕ್ ನೀಡ್ತಿದೆ ಸಾಲ

ಸಣ್ಣ ವ್ಯಾಪಾರವನ್ನು ವಿಸ್ತರಿಸಲು ಬಯಸಿದ್ದರೆ ನಿಮಗೊಂದು ಖುಷಿ ಸುದ್ದಿಯಿದೆ. ದೇಶದ ದೊಡ್ಡ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಧನ ಸಹಾಯ ಮಾಡಲಿದೆ. ಎಸ್‌ಬಿಐನ ಸಣ್ಣ ವ್ಯಾಪಾರದ ಸಾಲ Read more…

ಜಿಯೋದ ಮೂರು ಧಮಾಕಾ ಪ್ಲಾನ್: ವಿಮಾನದಲ್ಲಿ ಸಿಗಲಿದೆ ನೆಟ್, ಎಸ್ಎಂಎಸ್ ಸೌಲಭ್ಯ

ಧಮಾಕಾ ಯೋಜನೆಗಳನ್ನು ಗ್ರಾಹಕರಿಗೆ ನೀಡುವುದ್ರಲ್ಲಿ ರಿಲಾಯನ್ಸ್ ಜಿಯೋ ಮುಂದಿದೆ. ಟೆಲಿಕಾಂ ಕಂಪನಿಗಳಿಗೆ ಕಠಿಣ ಸ್ಪರ್ಧೆ ನೀಡುವ ಜಿಯೋ, ಆಗಾಗ ಭರ್ಜರಿ ಆಫರ್ ಗಳನ್ನು ನೀಡ್ತಿರುತ್ತದೆ. ವಿಮಾನ ಪ್ರಯಾಣಿಕರಿಗೆ ಅನುಕೂಲವಾಗಲು Read more…

ಅಂಚೆ ಕಚೇರಿ ATM ಕಾರ್ಡ್ ಬಗ್ಗೆ ಇಲ್ಲಿದೆ ಒಂದಿಷ್ಟು ಮಾಹಿತಿ

ಅಂಚೆ ಕಚೇರಿಯಲ್ಲಿ ಹೂಡಿಕೆಗೆ ಸಾಕಷ್ಟು ಯೋಜನೆಗಳಿವೆ. ಉಳಿತಾಯ ಖಾತೆಯನ್ನೂ ನೀವು ತೆರೆಯಬಹುದು. ಅಂಚೆ ಕಚೇರಿ ಕೂಡ ಬ್ಯಾಂಕುಗಳಂತೆ ಗ್ರಾಹಕರಿಗೆ ಎಟಿಎಂ ಕಾರ್ಡ್ ನೀಡುತ್ತದೆ.  ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಯೊಂದಿಗೆ Read more…

ಇಂಡೇನ್ ಸಿಲಿಂಡರ್ ಗ್ರಾಹಕರಿಗೆ ಇಲ್ಲಿದೆ ಮಹತ್ವದ ಸುದ್ದಿ: ಈ ಸರಳ ವಿಧಾನದ ಮೂಲಕ ಬುಕ್ ಮಾಡಿ ಗ್ಯಾಸ್

ಇದು ಡಿಜಿಟಲ್ ಯುಗ. ಈಗ ಮೊದಲಿನಂತೆ ಸಿಲಿಂಡರ್ ಬುಕ್ ಮಾಡಲು ಪರದಾಡಬೇಕಾಗಿಲ್ಲ. ಮನೆಯಲ್ಲೇ ಕುಳಿತು ಅರೆ ಕ್ಷಣದಲ್ಲಿ ಸಿಲಿಂಡರ್ ಬುಕ್ ಮಾಡಬಹುದು. ಇದಕ್ಕೆ ಇಂಡೇನ್ ಸಿಲಿಂಡರ್ ಕಂಪನಿ ಕೂಡ Read more…

ವಾಣಿಜ್ಯ ಬಳಕೆ ಅಡುಗೆ ಅನಿಲ ಸಿಲಿಂಡರ್ ದರ 73.50 ರೂ. ಹೆಚ್ಚಳ

ನವದೆಹಲಿ: ವಾಣಿಜ್ಯ ಬಳಕೆ ಅಡುಗೆ ಅನಿಲ ಸಿಲಿಂಡರ್ ದರ ಹೆಚ್ಚಳ ಮಾಡಲಾಗಿದೆ. ಆದರೆ, ಗೃಹ ಬಳಕೆ ಸಿಲಿಂಡರ್ ದರ ಹೆಚ್ಚಳ ಮಾಡಿಲ್ಲ. ಪ್ರತಿ ತಿಂಗಳ ಮೊದಲ ದಿನ ಸಾಮಾನ್ಯವಾಗಿ Read more…

ಭರ್ಜರಿ ಸುದ್ದಿ: ಇ –ರುಪಿ ಸೇವೆಗೆ ಮೋದಿ ಚಾಲನೆ; ಆಪ್, ನೆಟ್, ಸ್ಮಾರ್ಟ್ಫೋನ್ ಇಲ್ಲದೆಯೂ ಹಣ ಪಾವತಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಎಂದು ಇ -ರುಪಿ ಎಂಬ ಹೊಸ ವ್ಯವಸ್ಥೆಗೆ ಚಾಲನೆ ನೀಡಲಿದ್ದಾರೆ. ಇದರ ಮೂಲಕ ಇಂಟರ್ನೆಟ್, ಸ್ಮಾರ್ಟ್ಫೋನ್ ಇಲ್ಲದೆಯೂ ಹಣ ಪಾವತಿಸಬಹುದು. ಇ -ರುಪಿ Read more…

ಜಿಯೋ ಗ್ರಾಹಕರಿಗೆ ಮತ್ತೊಂದು ಗುಡ್ ನ್ಯೂಸ್: ರಿಚಾರ್ಜ್ ನಲ್ಲಿ ಭರ್ಜರಿ ಕೊಡುಗೆ

ರಿಲಯನ್ಸ್ ಜಿಯೋ ಗ್ರಾಹಕರಿಗೆ ವಿಶೇಷ ರಿಚಾರ್ಜ್ ಕೊಡುಗೆ ಪರಿಚಯಿಸಲಾಗಿದೆ. ಒಂದು ರಿಚಾರ್ಜ್ ಮಾಡಿಸಿದರೆ ಅದೇ ಮೊತ್ತದ ಮತ್ತೊಂದು ರಿಚಾರ್ಜ್ ಗ್ರಾಹಕರಿಗೆ ಲಭ್ಯವಿದೆ. ಜಿಯೋ ಗ್ರಾಹಕರು 39 ರೂಪಾಯಿ ಮೌಲ್ಯದ Read more…

ವಿಂಡೋಸ್, ಆಪಲ್ ಐಫೋನ್, ಆಂಡ್ರಾಯ್ಡ್ ಮೊಬೈಲ್ ಫೋನ್ ಬಳಕೆದಾರರಿಗೆ ಸರ್ಕಾರದ ಮಹತ್ವದ ಎಚ್ಚರಿಕೆ

ದೇಶದ ಎಲ್ಲಾ ಆಪಲ್ ಐಫೋನ್, ಆಂಡ್ರಾಯ್ಡ್ ಮೊಬೈಲ್ ಫೋನ್, ವಿಂಡೋಸ್ ಸಾಧನ ಬಳಕೆದಾರರಿಗೆ ನಿರ್ಲಕ್ಷಿಸದಂತೆ ಭಾರತ ಸರ್ಕಾರ ಎಚ್ಚರಿಕೆ ಸಂದೇಶ ನೀಡಿದೆ. ನೋಡಲ್ ಸೈಬರ್ ಸೆಕ್ಯುರಿಟಿ ಏಜೆನ್ಸಿ, ಸಿಇಆರ್ಟಿ-ಇನ್ Read more…

ಗ್ರಾಹಕರಿಗೆ ಕರೆಂಟ್ ಶಾಕ್: ಇನ್ಮುಂದೆ ಮೊಬೈಲ್ ರೀತಿ ʼವಿದ್ಯುತ್ ಮೀಟರ್ʼ ಪ್ರೀಪೇಯ್ಡ್ ವ್ಯವಸ್ಥೆ ಜಾರಿ

ಬೆಂಗಳೂರು: ಮೊಬೈಲ್ ಫೋನ್ ಗಳಲ್ಲಿ ಇರುವಂತೆ ಪ್ರೀಪೇಯ್ಡ್ ಮಾದರಿಯ ವಿದ್ಯುತ್ ಬಳಕೆ ವ್ಯವಸ್ಥೆ ಜಾರಿಗೆ ತರಲಾಗುತ್ತದೆ. ರಾಜ್ಯದಲ್ಲಿ ಶೀಘ್ರವೇ ವಿದ್ಯುತ್ ಮೀಟರ್ ಗಳು ಪ್ರೀಪೇಯ್ಡ್ ಆಗಲಿವೆ. ಸ್ಮಾರ್ಟ್ ಮೀಟರ್ Read more…

30 ಸಾವಿರ ಫ್ರೆಷರ್ಸ್ ನೇಮಕಾತಿ, ಉದ್ಯೋಗಿಗಳ ವಲಸೆ ಹಿನ್ನಲೆ ‘ಕಾಗ್ನಿಜೆಂಟ್’ ನಿರ್ಧಾರ

ಬೆಂಗಳೂರು: ಕಾಗ್ನಿಜೆಂಟ್ ಐಟಿ ಕಂಪನಿ 30,000 ಹೊಸಬರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ. ಏಪ್ರಿಲ್ – ಜೂನ್ ತ್ರೈಮಾಸಿಕದಲ್ಲಿ ಶೇಕಡ 31 ರಷ್ಟು ಉದ್ಯೋಗಿಗಳ ವಲಸೆಯನ್ನು ಕಾಗ್ನಿಜೆಂಟ್ ಎದುರಿಸಿತ್ತು. ಈ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...